೨೦೧೯ ಫೋರ್ಡ್ ಎಂಡೀವರ್ Vs ಮಹಿಂದ್ರಾ ಅಲ್ಟ್ರಯಾಸ್ G4: ಚಿತ್ರಗಳಲ್ಲಿ
ಫೋರ್ಡ್ ಯಡೋವರ್ 2015-2020 ಗಾಗಿ dhruv attri ಮೂಲಕ ಮಾರ್ಚ್ 26, 2019 03:25 pm ರಂದು ಪ್ರಕಟಿಸಲಾಗಿದೆ
- 21 Views
- ಕಾಮೆಂಟ್ ಅನ್ನು ಬರೆಯಿರಿ
ಫೋರ್ಡ್ ನ ಫ್ಲಾಗ್ ಶಿಪ್ SUV ಭಾರತದ್ಲಲಿರುವ ಎಂಡೀವರ್ ಪ್ರತಿಸ್ಪರ್ದಿಗಳಿಗೆ ಹೋಲಿಸಿದಾಗ ಕೆಲವು ಬದಲಾವಣೆ ಗಳನ್ನೂ ಹೊಂದಿದೆ. ಅದರಲ್ಲಿ ಒಂದು ಅಲ್ಟ್ರಯಾಸ್ G4. ಹಾಗಾಗಿ ಇವೆರಡರಲ್ಲಿ ಯಾವ ಕಾರ್ ವಿಶೇಷವಾದ ಕೊಡುಗೆಗಳೊಂದಿಗೆ ಬರುತ್ತದೆ? ನಿಮಗೆ ಫೋಟೋ ಗಳ ಮುಲಕ ತೋರಿಸುತ್ತೇವೆ.
ಮುಂಬಾಗ
![]() |
![]() |
ಹೊಸ ಎಂಡೀವರ್ ಯಾವ ಕಡೆಯಿಂದ ನೋಡಿದರೂ ಚಕ್ಕದಲ್ಲ ಆದರೆ ಅಲ್ಟ್ರಯಾಸ್ ಒಟ್ಟಾರೆ ದೊಡ್ಡದಾಗಿದ್ದು 91mm ಅಗಲವಾಗಿ ಇದೆ, ಅಮೆರಿಕಾದ್ದಕ್ಕಿಂತ. ಮತ್ತು ಈ SUV ಆರಾಮದಾಯಕವಾಗಿ ಭಾರತದ ರಸ್ತೆಗಳಲ್ಲಿ ಉಪಯೋಗಿಸಬಹುದು. |
ಬದಿಗಳು
![]() |
![]() |
Length: 4903mm(+53mm) Wheelbase: 2850mm |
Length: 4850mm Wheelbase: 2865mm(+15mm) |
ಎಂಡೀವರ್ ಉದ್ದವಾಗಿರಬಹುದು ಆದರೆ ಅಲ್ಟ್ರಯಾಸ್ ಗೆ ದೊಡ್ಡದಾದ ವೀಲ್ ಬೇಸ್ ಇದೆ. ಬದಿಯಿಂದ ನೋಡಿದರೆ ಎರೆದುವು ಕಠಿಣ ವಾಗಿ ಕಂಡುಬರುತ್ತದೆ ಮತ್ತು ದೊಡ್ಡದಾಗಿಯೂ ಇದೆ. ಆದರೆ ಎಂಡೇವರ್ ನ ಹಿಂಬದಿಯ ಕ್ವಾರ್ಟರ್ ಗ್ಲಾಸ್ ದೊಡ್ಡದಾಗಿದೆ. ಹಾಗು ಇದು ಪ್ಯಾಸೆಂಜರ್ ಗಳಿಗೆ ಕ್ಯಾಬಿನ್ ವಿಶಾಲವಾಗಿಯೂ ಇರುವಂತೆ ಮಾಡುತ್ತದೆ. |
ಹಿಂದೆ
![]() |
![]() |
Height: 1837mm |
1845(+8mm) |
ಫೋರ್ಡ್ ಎಂಡೇವರ್ ನ ಹಿಂಬದಿ ವಿಶಾಲವಾಗಿದೆ ಮತ್ತು ರಾಪ್ ಅರೌಂಡ್ LED ಟೈಲ್ ಲ್ಯಾಂಪ್ ಹೊಂದಿದೆ. |
ಇದು ಮಹಿಂದ್ರಾದಾಗಿದ್ದು ಹಿಂಬದಿ ಕ್ರೋಮ್ ಸ್ಟ್ರಿಪ್ ಮತ್ತು ಸೂಕ್ಷ್ಮLED ಟೈಲ್ ಲ್ಯಾಂಪ್ ನೊಂದಿಗೆ ಆಕರ್ಷಕವಾಗಿದೆ |
ವೀಲ್ ಗಳು
![]() |
![]() |
ಎಂಡೇವರ್ ೧೮-ಇಂಚು ಅಲಾಯ್ ವೀಲ್ ಹೊಂದಿದ್ದು ಚಪ್ಪಟೆಯಾದ 265/60 ಟೈರ್ ಹೊಂದಿದೆ. ಇದರ ವಿನ್ಯಾಸ ಮಹಿಂದ್ರಾದಕ್ಕಿಂತ ಚೆನ್ನಾಗಿದೆಯೆಂದು ಸ್ಪಷ್ಟವಾಗಿ ಹೇಳಬಹುದು. |
|
ಆಂತರಿಕಗಳು
![]() |
![]() |
ಎರೆಡೂ ಕಾರ್ ಗಳ ಅಂತರಿಕಗಳು ಪ್ರೀಮಿಯಂ ಆಗಿವೆ , ಎಂಡೇವರ್ ಸ್ವಲ್ಪ ವಿಶಾಲವಾಗಿದೆ ಎಂದೆನಿಸಬಹುದು, ಇದಕ್ಕೆ ಹೆಚ್ಚಿನ ಬೇಲಿಗೆ ಮತ್ತು ಬ್ಲಾಕ್ ಶೇಡ್ ಅನ್ನು ಕ್ಯಾಬಿನ್ ನಲ್ಲಿ ಉಪಯೋಗಿಸಿರುವುದು ಕಾರಣವಾಗಿರಬಹುದು. ಆದರೆ ಇದು ಹಳೆ ಶೈಲಿಯ ಐಷಾರಾಮಿ ಎಂದೆನಿಸಬಹುದು. ಇದನ್ನು ಅಲ್ಟ್ರಯಾಸ್ G4 ನಲ್ಲಿ ಎಂಡೇವರ್ ಗಿಂತ ಹೆಚ್ಚಾಗಿ ಕಾಣಬಹುದು.
ಇನ್ಫೋಟೈನ್ಮೆಂಟ್
![]() |
![]() |
೨೦೧೯ ಫೋರ್ಡ್ ಎಂಡೇವರ್ ಹಾಗು ಅಲ್ಟ್ರಯಾಸ್ G4 ಎರೆಡೂ ೮-ಇಂಚು ಟಚ್ಸ್ಕ್ರೀನ್ ಇನ್ಫೋಟೈನ್ಮೆಂಟ್ ಸಿಸ್ಟಮ್ Android Auto ಮತ್ತು Apple CarPlay ಒಂದಿಗೆ ಬರುತ್ತದೆ. ಫೋರ್ಡ್ ದರಲ್ಲಿ ಸೆಮಿ- ಪ್ಯಾರಲಲ್ ಪಾರ್ಕಿಂಗ್ ಅಸಿಸ್ಟ್ ಇದೆ, ಹಾಗೆಯೇ ಮಹಿಂದ್ರಾ ದಲ್ಲಿ ೩೬೦ ಡಿಗ್ರಿ ಪಾರ್ಕಿಂಗ್ ಕ್ಯಾಮೆರಾ ಇದೆ.
ಇನ್ಸ್ಟ್ರುಮೆಂಟ್ ಕ್ಲಸ್ಟರ್
![]() |
![]() |
ಎಂಡೇವರ್ ದಲ್ಲಿ ಅನಲಾಗ್ ಸ್ಪೀಡೋಮೀಟರ್ ಮಧ್ಯದಲ್ಲಿದೆ ಹಾಗು ಇದರೊಂದಿಗೆ ಎರೆಡು ಡಿಜಿಟಲ್ ಸ್ಕ್ರೀನ್ ಗಳು ಕಾರ್ ನ ಅಂಕಿ ಅಂಶ ಗಳನ್ನೂ ತೋರಿಸಲು ಅಳವಡಿಸಲಾಗಿದೆ. |
ಅಲ್ಟ್ರಯಾಸ್ G4 ದಲ್ಲಿ ೭-ಇಂಚು TFT LCD ಇನ್ಸ್ಟ್ರುಮೆಂಟ್ ಕನ್ಸೋಲ್ ೩-ಮೋಡ್ ಕಂಪ್ಯೂಟರ್ ನೊಂದಿಗೆ ಡಿಸ್ಪ್ಲೇ ಬದಲಿಸಲು ಅನುಕೂಲವಾಗುತ್ತದೆ. |
ಸನ್ ರೂಫ್
![]() |
![]() |
ಫೋರ್ಡ್ ಎಂಡೀವರ್ ಗೆ ದೊಡ್ಡದಾದ ಸನ್ ರೂಫ್ ಕೊಡಲಾಗಿದೆ, ಆದರೆ ಅಲ್ಟ್ರಯಾಸ್ G4 ಸ್ವಲ್ಪ ಚಿಕ್ಕದಾದ ಮೇಲ್ಚಾವಣಿಯ ಗ್ಲಾಸ್ ಏರಿಯಾ ಹೊಂದಿದೆ.
ಮುಂಬದಿ ಸೀಟ್ ಗಳು
![]() |
![]() |
ಫೋರ್ಡ್ ೮-ವೇ ಪವರ್ ಅಡ್ಜಸ್ಟ್ ಸೀಟ್ ಅನ್ನು ಡ್ರೈವರ್ ಹಾಗು ಕೋ ಪ್ಯಾಸೆಂಜರ್ ಗಳಿಗೆ ಕೊಡುತ್ತದೆ. ಫೋರ್ಡ್ ಎಂಡೀವರ್ ನಲ್ಲಿ ವೆಂಟಿಲೇಟೆಡ್ ಸೀಟ್ ಹಾಗು ಮೆಮೊರಿ ಕಾರ್ಯ ಮಿಸ್ ಆಗಿದೆ, ಇವು ಪ್ರತಿಸ್ಪರ್ದಿಯಲ್ಲಿ ಇವೆ.. |
ಮಹಿಂದ್ರಾ ಅಲ್ಟ್ರಯಾಸ್ G4 ನಲ್ಲಿ ೮-ವೆ ಅಡ್ಜಸ್ಟ್ ಡ್ರೈವರ್ ಸೀಟ್ ಮೆಮೊರಿ ಒಂದಿಗೆ ಇದೆ. ಹೆಚ್ಚಾಗಿ ಟಾಪ್ ಸ್ಪೆಕ್ ಅಲ್ಟ್ರಯಾಸ್ G4 ಪವರ್ ಸ್ಲೈಡ್ ನೀವು ಕಾರ್ ಸ್ವಿಚ್ ಆನ್ ಮಾಡಿದಾಗ ಡ್ರೈವರ್ ನ ಜಾಗವನ್ನು ಹೆಚ್ಚಿಸುತ್ತದೆ , ಇದು ಕಾರ್ ಪ್ರವೇಶಿಸಲು ಅನುಕೂಲವಾಗುತ್ತದೆ. |
ಹಿಂಬದಿ ಸೀಟ್ ಗಳು
![]() |
![]() |
ಫೋರ್ಡ್ ಎಂಡೀವರ್ ನ ಎರೆಡನೆ ಸಾಲಿನಲ್ಲಿ ಅಡ್ಜಸ್ಟ್ ಮಾಡಬಹುದಾದ ಹೆಡ್ ರೆಸ್ಟ್ ಗಳು ಇದೆ, ಮದ್ಯದ ಪ್ಯಾಸೆಂಜರ್ ಗೂ ಸಹ. ಎಂಡೀವರ್ ಫುಲ್ ಟಿಮ್ಬ್ಲೆ ಫುನ್ಕ್ಷನ್ ಮಿಸ್ ಆಗಿದೆ., ಹಾಗಾಗಿ ಮೂರನೇ ಸಾಲಿನವರಿಗೆ ಉಪಯೋಗಿಸಲು ಸಲ್ಪ ಕಷ್ಟ . |
ಅಲ್ಟ್ರಯಾಸ್ G4 ನಾಲ್ಲುವು ಸಹ ಹೆಡ್ ರೆಸ್ಟ್ ಗಳು ಇವೆ ಮತ್ತು ಇದು ಮೂರನೇ ಸಲಿಗೆ ತಲುಪಲು ಮುಂದೆ ಬಾಗಿಸಬಹುದು . ಒಂದು ಸಮಸ್ಯೆ ಎಂದರೆ ಮೂರನೇ ಸಾಲು ಉಪಯೋಗಿಸಲು ಕಷ್ಟ. |
ಸುರಕ್ಷತೆ
![]() |
![]() |
ಫೋರ್ಡ್ ಎಂಡೇವರ್ ನಲ್ಲಿ ಟಾಪ್ Titanium+ ವೇರಿಯೆಂಟ್ ನಲ್ಲಿ ಏಳು ಏರ್ಬ್ಯಾಗ್ ಹೊಂದಿದೆ. |
ಮಹಿಂದ್ರಾ ಅಲ್ಟ್ರಯಾಸ್ G4 ಟಾಪ್ 4X4 variant ನಲ್ಲಿ ಒಂಬತ್ತು ಏರ್ಬ್ಯಾಗ್ ಗಳು ಇವೆ. |
ಎಂಜಿನ್
![]() |
![]() |
ಫೋರ್ಡ್ ಎಂಡೇವರ್ ನಲ್ಲಿ ಎರೆಡು ಎಂಜಿನ್ ಆಯ್ಕೆ ಇದೆ 2.2-ಲೀಟರ್ ಹಾಗು 3.2-ಲೀಟರ್ ಇವು 160PS/385Nm ಮತ್ತು 200PS/470Nm ಪವರ್ ಹಾಗು ಟಾರ್ಕ್ ನೀಡುತ್ತದೆ. ,. |
ಅಲ್ಟ್ರಯಾಸ್ G4 ನಲ್ಲಿ 2.2-ಲೀಟರ್, ೪- ಸಿಲಿಂಡರ್ ಎಂಜಿನ್ ಇದ್ದು ಇವು ಎಂಜಿನ್ ಇದ್ದು 182PS ಪವರ್ ಹಾಗು 420Nm ಟಾರ್ಕ್ ಕೊಡುತ್ತದೆ. |
ಟಾನ್ಸ್ಮಿಷನ್
![]() |
![]() |
ಎಂಡೇವರ್ ನಲ್ಲಿ ೬-ಸ್ಪೀಡ್ ಮಾನ್ಯುಯಲ್ ಮತ್ತು ಆಟೋ ಟ್ರಾನ್ಸ್ಮಿಷನ್ 2.2-ಲೀಟರ್ ಎಂಜಿನ್ ಒಂದಿಗೆ ಬರುತ್ತದೆ. 3.2-ಲೀಟರ್ ಎಂಜಿನ್ ಗೆ ೬-ಸ್ಪೀಡ್ AT ಮಾತ್ರ ಅಳವಡಿಸಲಾಗಿದೆ. |
ಅಲ್ಟ್ರಯಾಸ್ ನಲ್ಲಿ Mercedes-Benz ನ ೭-ಸ್ಪೀಡ್ ಆಟೋಮ್ಯಾಟಿಕ್ ಟ್ರಾನ್ಸ್ಮಿಷನ್ ಮಾತ್ರ ಇದೆ. |
Read More on : Ford Endeavour diesel