ಕಾರ್ ನ್ಯೂಸ್ ಇಂಡಿಯಾ - ಎಲ್ಲಾ ಇತ್ತೀಚಿನ ಕಾರು ಮಾಹಿತಿ ಮತ್ತು ಆಟೋ ನ್ಯೂಸ್ ಇಂಡಿಯಾ
ಭಾರತದಲ್ಲಿಯೇ ತಯಾರಾದ 5-ಡೋರ್ ಮಾರುತಿ ಸುಜುಕಿ Jimny Nomade ಜಪಾನ್ನಲ್ಲಿ ಬಿಡುಗಡೆ, ಏನಿದೆ ವಿಶೇಷತೆ ?
ಜಪಾನ್-ಸ್ಪೆಕ್ 5-ಡೋರ್ನ ಜಿಮ್ನಿ ವಿಭಿನ್ನ ಸೀಟ್ ಕವರ್ ಮತ್ತು ಮುಂಭಾಗದ ಸೀಟುಗಳಲ್ಲಿ ವೆಂಟಿಲೇಶನ್ ಮತ್ತು ಭಾರತ-ಸ್ಪೆಕ್ ಮೊಡೆಲ್ನಲ್ಲಿ ಲಭ್ಯವಿಲ್ಲದ ADAS ನಂತಹ ಕೆಲವು ಹೊಸ ಫೀಚರ್ಗಳೊಂದಿಗೆ ಬರುತ್ತದೆ
Kia Syros ನಿರೀಕ್ಷಿತ ಬೆಲೆಗಳು: ಸಬ್-4m ಎಸ್ಯುವಿಯಾದ ಸೋನೆಟ್ಗಿಂತ ಎಷ್ಟು ದುಬಾರಿಯಾಗಿದೆ ?
ಕಿಯಾ ಸೈರೋಸ್ ಫೆಬ್ರವರಿ 1 ರಂದು ಬಿಡುಗಡೆಯಾಗಲಿದ್ದು, ಇದು HTK, HTK (O), HTK ಪ್ಲಸ್, HTX, HTX ಪ್ಲಸ್, ಮತ್ತು HTX ಪ್ಲಸ್ (O) ಎಂಬ ಆರು ವಿಶಾಲ ವೇರಿಯೆಂಟ್ಗಳಲ್ಲಿ ಲಭ್ಯವಿರುತ್ತದೆ
ಮಹೀಂದ್ರಾ BE 6 ಮತ್ತು XEV 9eನ ಪ್ಯಾಕ್ ಟು ವೇರಿಯೆಂಟ್ಗಳಲ್ಲಿ ಒಂದೇ ಪವರ್ಟ್ರೇನ್ ಆಯ್ಕೆಗಳು ಲಭ್ಯ
ಎರಡೂ EV ಗಳ ಪ್ಯಾಕ್ ತ್ರೀ ವೇರಿಯೆಂಟ್ ಎರಡು ಬ್ಯಾಟರಿ ಪ್ಯಾಕ್ ಆಯ್ಕೆಗಳೊಂದಿಗೆ ಬರುವ ಏಕೈಕ ಟ್ರಿಮ್ ಆಗಿರುತ್ತವೆ
Honda City, City Hybrid ಮತ್ತು Elevate ಕಾರುಗಳ ಬೆಲೆಯಲ್ಲಿ 20,000 ರೂ.ವರೆಗೆ ಏರಿಕೆ
ಬೆಲೆ ಏರಿಕೆಯು ಸಿಟಿಯ ಪೆಟ್ರೋಲ್ ಮತ್ತು ಸ್ಟ್ರಾಂಗ್ ಹೈಬ್ರಿಡ್ ಆಯ್ಕೆಗಳ ಮೇಲೆ ಮತ್ತು ಎಲಿವೇಟ್ನ ಆಟೋಮ್ಯಾಟಿಕ್ ಗೇರ್ಬಾಕ್ಸ್ ವೇರಿಯೆಂಟ್ಗಳ ಮೇಲೆ ಪರಿಣಾಮ ಬೀರುತ್ತದೆ
ಡೀಲರ್ಶಿಪ್ಗಳಿಗೆ ಬಂದಿಳಿದ Mahindra BE 6 ಮತ್ತು XEV 9e, ಆಯ್ದ ನಗರಗಳಲ್ಲಿ ಟೆಸ್ಟ್ ಡ್ರೈವ್ಗಳು ಪ್ರಾರಂಭ
ಎರಡೂ ಇವಿಗಳು ಆಯ್ದ ನಗರಗಳಲ್ಲಿ ಟೆಸ್ಟ್ ಡ್ರೈವ್ಗೆ ಲಭ್ಯವಿದೆ ಮತ್ತು ಫೆಬ್ರವರಿಯಲ್ಲಿ ಭಾರತಾದ್ಯಂತ ಚಾಲನೆಗೊಳ್ಳಲಿವೆ
ಎಕ್ಸ್ಕ್ಲೂಸಿವ್: ಒಟ್ಟಿಗೆ ಬಿಡುಗಡೆಯಾಗಲಿರುವ Kia Carens ಫೇಸ್ಲಿಫ್ಟ್ ಮತ್ತು ಕಿಯಾ ಕ್ಯಾರೆನ್ಸ್ ಇವಿ, ಯಾವ ಸಮಯದಲ್ಲಿ ?
2025ರ ಕ್ಯಾರೆನ್ಸ್ ಹೊಸ ಬಂಪರ್ಗಳು ಮತ್ತು 2025ರ ಇವಿ6 ತರಹದ ಹೆಡ್ಲೈಟ್ಗಳು, ಹೊಸ ಡ್ಯಾಶ್ಬೋರ್ಡ್ ವಿನ್ಯಾಸ ಮತ್ತು ದೊಡ್ಡ ಡಿಸ್ಪ್ಲೇಗಳು ಮತ್ತು ಪನೋರಮಿಕ್ ಸನ್ರೂಫ್ನಂತಹ ಹೊಸ ಫೀಚರ್ಗಳೊಂದಿಗೆ ಬರಲಿದೆ
ಟಾಟಾ ತನ್ನ Nexonನಲ್ಲಿ ಮಾಡಿದ ತಂತ್ರವನ್ನು ಮುಂಬರುವ Carens ಫೇಸ್ಲಿಫ್ಟ್ನಲ್ಲಿ ಅನುಸರಿಸಿದ Kia
ಕ್ಯಾರೆನ್ಸ್ನ ಮುಂಬರುವ ಫೇಸ್ಲಿಫ್ಟ್ ಒಳಗೆ ಮತ್ತು ಹೊರಭಾಗದಲ್ಲಿ ಭಾರ ೀ ಪರಿಷ್ಕರಣೆಗಳನ್ನು ಪಡೆಯುತ್ತದೆ ಮತ್ತು ಇದರೊಂದಿಗೆ ಯಾವುದೇ ಎಕ್ಸ್ಟೀರಿಯರ್ ಅಥವಾ ಇಂಟೀರಿಯರ್ ಆಪ್ಡೇಟ್ಗಳಿಲ್ಲದೆ ಪ್ರಸ್ತುತ ಕ್ಯಾರೆನ್ಸ್ ಅನ್ನು ಸಹ ಮಾರಾಟ ಮಾಡಲಾ
ಮಹೀಂದ್ರಾ BE6 ಮತ್ತು XEV 9e ಗಳ 2ನೇ ಹಂತದ ಟೆಸ್ಟ್ ಡ್ರೈವ್ಗಳು ಈಗ ಪ್ರಾರಂಭ
ಎರಡನೇ ಹಂತದ ಟೆಸ್ಟ್ ಡ್ರೈವ್ಗಳು ಆರ ಂಭಗೊಂಡಿದ್ದು, ಇಂದೋರ್, ಕೋಲ್ಕತ್ತಾ ಮತ್ತು ಲಕ್ನೋದ ಗ್ರಾಹಕರು ಈಗ ಎರಡೂ ಮಹೀಂದ್ರಾ ಇವಿಗಳನ್ನು ನೇರವಾಗಿ ಪರೀಶಿಲಿಸಬಹುದು
Tata Nexon CNGಯಲ್ಲಿಯೂ ಈಗ ಡಾರ್ಕ್ ಎಡಿಷನ್ ಲಭ್ಯ, ಬೆಲೆಗಳು 12.70 ಲಕ್ಷ ರೂ.ನಿಂದ ಪ್ರಾರಂಭ
ನೆಕ್ಸಾನ್ ಸಿಎನ್ಜಿ ಡಾರ್ಕ್ ಅನ್ನು ಕ್ರಿಯೇಟಿವ್ ಪ್ಲಸ್ ಎಸ್, ಕ್ರಿಯೇಟಿವ್ ಪ್ಲಸ್ ಪಿಎಸ್ ಮತ್ತು ಫಿಯರ್ಲೆಸ್ ಪ್ಲಸ್ ಪಿಎಸ್ ಎಂಬ ಮೂರು ವೇರಿಯೆಂಟ್ಗಳಲ್ಲಿ ನೀಡಲಾಗುತ್ತಿದೆ
Kia Carens ಪ್ರೀಯರಿಗೆ ಸಿಹಿಸುದ್ದಿ, ಮುಂಬರ ುವ ಫೇಸ್ಲಿಫ್ಟ್ ಜೊತೆಗೆ ಅಸ್ತಿತ್ವದಲ್ಲಿರುವ ಮೊಡೆಲ್ಗಳು ಸಹ ಲಭ್ಯ
ಕಿಯಾ ಕ್ಯಾರೆನ್ಸ್ ಫೇಸ್ಲಿಫ್ಟ್ ಒಳಗೆ ಮತ್ತು ಹೊರಗೆ ವಿನ್ಯಾಸ ಮಾರ್ಪಾಡುಗಳನ್ನು ಪಡೆಯುತ್ತದೆ. ಹಾಗೆಯೇ, ಇದು ಅಸ್ತಿತ್ವದಲ್ಲಿರುವ ಕ್ಯಾರೆನ್ಸ್ನಂತೆಯೇ ಅದೇ ಪವರ್ಟ್ರೇನ್ ಆಯ್ಕೆಗಳನ್ನು ಬಳಸುವ ನಿರೀಕ್ಷೆಯಿದೆ
Kia Syrosನ ಕ್ಲೈಮ್ ಮಾಡಲಾದ ಮೈಲೇಜ್ ಅಂಕಿಅಂಶಗಳು ಬಹಿರಂಗ
ಸಿರೋಸ್ನಲ್ಲಿರುವ ಡೀಸೆಲ್-ಮ್ಯಾನುಯಲ್ ಕಾಂಬಿನೇಶನ್ ಇದರ ವೇರಿಯೆಂಟ್ ಪಟ್ಟಿಗಳಲ್ಲಿ ಅತ್ಯಂತ ಮಿತವ್ಯಯದ ಆಯ್ಕೆಯಾಗಿದೆ
ಬಿಡುಗಡೆಯಾದಾಗಿನಿಂದ 5 ಲಕ್ಷ ಕಾರುಗಳ ಮಾರಾಟದ ಮೈಲಿಗಲ್ಲು ದಾಟಿದ Tata Punch
ಟಾಟಾ ಪಂಚ್ ತನ್ನ ಸುಸಜ್ಜಿತ ಪ್ಯಾಕೇಜ್ ಮತ್ತು ವೈವಿಧ್ಯಮಯ ಪವರ್ಟ್ರೇನ್ಗಳಿಂ ದಾಗಿ, ಎಲೆಕ್ಟ್ರಿಕ್ ಆಯ್ಕೆಯೂ ಸೇರಿದಂತೆ, ನಿರಂತರವಾಗಿ ಅತ್ಯಂತ ಜನಪ್ರಿಯ ಮೊಡೆಲ್ಗಳಲ್ಲಿ ಒಂದಾಗಿದೆ