Login or Register ಅತ್ಯುತ್ತಮ CarDekho experience ಗೆ
Login

2020 ಹೋಂಡಾ ಸಿಟಿ ಪಡೆಯುತ್ತದೆ ಕಿಯಾ ಸೆಲ್ಟೋಸ್ MG ಹೆಕ್ಟರ್ ತರಹದ ಕನೆಕ್ಟೆಡ್ ತಂತ್ರಜ್ಞಾನ

published on ನವೆಂಬರ್ 30, 2019 11:11 am by dhruv for ಹೋಂಡಾ ಸಿಟಿ 4 ನೇ ತಲೆಮಾರು

ನವೀಕರಣಗೊಂಡ ಹೋಂಡಾ ಕನೆಕ್ಟ್ ಸಿಸ್ಟಮ್ ಭಾರತದಲ್ಲಿ ಐದನೇ ಪೀಳಿಗೆಯ 2020 ನಲ್ಲಿ ಬರಲಿದೆ.

  • ಹೊಸ ಹೋಂಡಾ ಕನೆಕ್ಟೆಡ್ ಸಿಸ್ಟಮ್ ತನ್ನ ಆಗಮನವನ್ನು ಹೊಸ ಪೀಳಿಗೆಯ ಸಿಟಿ ಮತ್ತು ಜಾಜ್ ನಲ್ಲಿ ತೋರಲಿದೆ
  • ಅದನ್ನು ಥೈಲ್ಯಾಂಡ್ ನಲ್ಲಿ ಇತ್ತೀಚಿಗೆ ಅನಾವರಣಗೊಳಿಸಲಾಯಿತು
  • ಹೊಸ ಸಿಸ್ಟಮ್ WiFi ಯನ್ನು ಕ್ಯಾಬಿನ್ ನಲ್ಲಿರುವ ಪ್ಯಾಸೆಂಜರ್ ಗಳಿಗೆ ಕೊಡಬಹುದು
  • ಹುಂಡೈ ವೆನ್ಯೂ , ಎಲಾನ್ತ್ರ, MG ಹೆಕ್ಟರ್ ಮತ್ತು ಕಿಯಾ ಸೆಲ್ಟಸ್ ಈಗಾಗಲೇ ಭಾರತದಲ್ಲಿ ಕನೆಕ್ಟೆಡ್ ಕಾರ್ ತಂತ್ರಜ್ಞಾನ ಹೊಂದಿದೆ.
  • ಹೊಸ ಸಿಟಿ ಅನ್ನು ಭಾರತದಲ್ಲಿ 2020 ಮದ್ಯದಲ್ಲಿ ಕನೆಕ್ಟೆಡ್ ತಂತ್ರಜ್ಞಾನದ ಜೊತೆಗೆ ನಿರೀಕ್ಷಿಸಲಾಗಿದೆ.
  • ಹುಂಡೈ ಕನೆಕ್ಟೆಡ್ ಕಾರ್ ತಂತ್ರಜ್ಞಾನವನ್ನು ಅದರ ಬಹಳಷ್ಟು ಮಾಡೆಲ್ ಗಳಲ್ಲಿ ಕೊಡಬಹುದು ಎಂದು ನಿರೀಕ್ಷಿಸಲಾಗಿದೆ.

ಹೋಂಡಾ ಇತ್ತೀಚಿಗೆ ಹೊಸ ಪೀಳಿಗೆಯ ಸಿಟಿ ಅನ್ನು ಥೈಲ್ಯಾಂಡ್ ನಲ್ಲಿ ಅನಾವರಣಗೊಳಿಸಿದೆ. ಹೊಸ ಡಿಸೈನ್ ಅಲ್ಲದೆ, ಕುತುಹೂಲಕಾರಿ ವಿಷಯವೆಂದರೆ ಹೊಸ ಪೀಳಿಗೆಯ ಹೋಂಡಾ ಸಿಟಿ ಕನೆಕ್ಟೆಡ್ ಫೀಚರ್ ಗಳನ್ನು ಪಡೆಯುತ್ತದೆ. ಹೋಂಡಾ ಕಾರ್ ಗಳು ಈ ಹಿಂದೆ ಹೋಂಡಾ ಕನೆಕ್ಟ್ ಒಂದಿಗೆ ಮಾರಾಟ ಮಾಡುತ್ತಿತ್ತು, ಅದು ಅವಶ್ಯಕ ಡೇಟಾ ಶೇಕರಿಸುತ್ತಿತ್ತು, ಟ್ರಿಪ್ ಗಳ ಧಾಖಲಾತಿ ಮಾಡುತ್ತಿತ್ತು, ಮತ್ತು ಇನ್ನು ಹೆಚ್ಚು ಮಾಡುತ್ತಿತ್ತು.

ಆದರೆ, ಹೊಸ ಸಿಟಿ ಥೈಲ್ಯಾಂಡ್ ನಲ್ಲಿ ಅನಾವರಣಗೊಂಡಿರುವುದು ನವೀಕರಣ ಗೊಂಡ ಆವೃತ್ತಿಯ ಹೋಂಡಾ ಕನೆಕ್ಟ್ ಪಡೆಯುತ್ತದೆ. ಈ ಹಿಂದಿನ ಆವೃತ್ತಿಯಲ್ಲಿ ಫೀಚರ್ ಗಳು ಆಕರ್ಷಕವಾಗಿದ್ದವು, ಹೋಂಡಾ ಕನೆಕ್ಟೆಡ್ ಸಿಸ್ಟಮ್ ಗಳು ಈಗ ರಿಮೋಟ್ ಆಗಿ ಕಾರ್ ಸ್ಟಾರ್ಟ್ ಮಾಡುವಿಕೆ, ಡೋರ್ ಗಳ ಲಾಕ್ ಮತ್ತು ಅನ್ಲಾಕ್, ಮತ್ತು ಲೈಟ್ ಗಳನ್ನೂ ಸಹ ಆಪರೇಟ್ ಮಾಡುತ್ತಿತ್ತು.

ಹೊಸ ಸಿಟಿ ನಲ್ಲಿ WiFi ಯನ್ನು ಪ್ಯಾಸೆಂಜರ್ ಗಳಿಗೆ ಕೊಡುವ ಸಾಧ್ಯತೆ ಇದೆ ಮತ್ತು ಅದರಲ್ಲಿ ದೊಡ್ಡ 8-ಇಂಚು ಟಚ್ ಸ್ಕ್ರೀನ್ ಅನ್ನು ಸಹ ಕೊಡಲಾಗಿದೆ. ಕನೆಕ್ಟೆಡ್ ಕಾರ್ ಗಳು ಎಲ್ಲ ವ್ಯಾಪ್ತಿ ಯಲ್ಲಿ ಭಾರತದ 2019 ಮಾರುಕಟ್ಟೆಯಲ್ಲಿ ಲಭ್ಯವಿದೆ, ಹುಂಡೈ ವೆನ್ಯೂ, ಎಲಾನ್ತ್ರ, MG ಹೆಕ್ಟರ್ ಮತ್ತು ಕಿಯಾ ಸೆಲ್ಟಸ್ ಗಳಲ್ಲಿ ಇಂಟರ್ನೆಟ್ ಸೌಲಭ್ಯ ಲಭ್ಯವಿದೆ.

ಅದಕ್ಕಾಗಿ ಸ್ವಲ್ಪ ಕಾಯಬೇಕಾಗುತ್ತದೆ ಏಕೆಂದರೆ ನವೀನ ಆವೃತ್ತಿಯ ಹೋಂಡಾ ಕನೆಕ್ಟ್ ಸ್ವಲ್ಪ ಸಮಯ ತೆಗೆದುಕೊಳ್ಳುತ್ತದೆ ಭಾರತಕ್ಕೆ ಬರಲು. ಬೇಗನೆ ಎಂದರೆ 2020 ಮದ್ಯಕ್ಕೆ ಬರಬಹುದು. ಆಗ ನಾವು ಹೊಸ ಸಿಟಿ ಆಗಮನವನ್ನು ಭಾರತದಲ್ಲಿ ನಿರೀಕ್ಷಿಸಬಹುದು.

ಇತರ ಕಾರ್ ಮೇಕರ್ ಗಳು ಹುಂಡೈ ನಿರೀಕ್ಷೆಯಂತೆ ಈ ಫೀಚರ್ ಗಳನ್ನು ತನ್ನ ಪ್ರೀಮಿಯಂ ಮಾಡೆಲ್ ಗಳಲ್ಲಿ ಭವಿಷ್ಯದಲ್ಲಿ ತರಬಹುದು. ವೆನ್ಯೂ ಮತ್ತು ಎಲಾನ್ತ್ರ ಈಗಾಗಲೇ ಕನೆಕ್ಟೆಡ್ ಕಾರ್ ತಂತ್ರಜ್ಞಾನ ಪಡೆದಿದೆ, ಮತ್ತು ನಮ್ಮ ನಿರೀಕ್ಷೆಯಂತೆ ಕೊರಿಯಾ ಕಾರ್ ಮೇಕರ್ ಮುಂಬರುವ ಎಲೈಟ್ i20 ಮತ್ತು ಸಿಟಿ ಗಳ ತೀವ್ರ ಪೈಪೋಟಿ ಇರುತ್ತದೆ, 2020 ಫೇಸ್ ಲಿಫ್ಟ್ ಆಗಿರುವ ವೆರ್ನಾ ಕೂಡ ಸೇರಿದೆ.

d
ಅವರಿಂದ ಪ್ರಕಟಿಸಲಾಗಿದೆ

dhruv

  • 15 ವೀಕ್ಷಣಿಗಳು
  • 0 ಕಾಮೆಂಟ್‌ಗಳು

Write your Comment ನಲ್ಲಿ ಹೋಂಡಾ ನಗರ 4th Generation

Read Full News

explore ಇನ್ನಷ್ಟು on ಹೋಂಡಾ ಸಿಟಿ 4 ನೇ ತಲೆಮಾರು

trendingಸೆಡಾನ್‌ ಕಾರುಗಳು

  • ಲೇಟೆಸ್ಟ್
  • ಉಪಕಮಿಂಗ್
  • ಪಾಪ್ಯುಲರ್
ಫೇಸ್ ಲಿಫ್ಟ್
Rs.73.50 - 78.90 ಲಕ್ಷ*
ಎಲೆಕ್ಟ್ರಿಕ್
Rs.2.03 - 2.50 ಸಿಆರ್*
ಎಲೆಕ್ಟ್ರಿಕ್
Rs.41 - 53 ಲಕ್ಷ*
Rs.11.53 - 19.13 ಲಕ್ಷ*
ನವ ದೆಹಲಿ ರಲ್ಲಿ *ಎಕ್ಸ್ ಶೋ ರೂಂ ಬೆಲೆ