• ಹೋಂಡಾ ನಗರ 4th generation ಮುಂಭಾಗ left side image
1/1
 • Honda City 4th Generation
  + 61ಚಿತ್ರಗಳು
 • Honda City 4th Generation
 • Honda City 4th Generation
  + 4ಬಣ್ಣಗಳು
 • Honda City 4th Generation

ಹೋಂಡಾ ಸಿಟಿ 4 ನೇ ತಲೆಮಾರು

change car
Rs.8.77 - 14.31 ಲಕ್ಷ*
This ಕಾರು ಮಾದರಿ has discontinued

ಹೋಂಡಾ ಸಿಟಿ 4 ನೇ ತಲೆಮಾರು ನ ಪ್ರಮುಖ ಸ್ಪೆಕ್ಸ್

engine1497 cc - 1498 cc
ಪವರ್97.9 - 117.6 ಬಿಹೆಚ್ ಪಿ
torque145Nm
ಟ್ರಾನ್ಸ್ಮಿಷನ್ಮ್ಯಾನುಯಲ್‌ / ಆಟೋಮ್ಯಾಟಿಕ್‌
mileage17.14 ಗೆ 25.6 ಕೆಎಂಪಿಎಲ್
ಫ್ಯುಯೆಲ್ಪೆಟ್ರೋಲ್ / ಡೀಸಲ್
wireless android auto/apple carplay
ಲೆದರ್‌ ಸೀಟ್‌ಗಳು
 • key ವಿಶೇಷಣಗಳು
 • top ವೈಶಿಷ್ಟ್ಯಗಳು

ಸಿಟಿ 4 ನೇ ತಲೆಮಾರು ಪರ್ಯಾಯಗಳ ಬೆಲೆಯನ್ನು ಅನ್ವೇಷಿಸಿ

ಹೋಂಡಾ ಸಿಟಿ 4 ನೇ ತಲೆಮಾರು ಬೆಲೆ ಪಟ್ಟಿ (ರೂಪಾಂತರಗಳು)

ನಗರ 4th generation ಐ-ವಿಟೆಕ್‌ ಎಸ್‌(Base Model)1497 cc, ಮ್ಯಾನುಯಲ್‌, ಪೆಟ್ರೋಲ್, 17.4 ಕೆಎಂಪಿಎಲ್DISCONTINUEDRs.8.77 ಲಕ್ಷ* 
ನಗರ 4th generation ಎಸ್ವಿ ಟಿಎಮ್‌ಟಿ1497 cc, ಮ್ಯಾನುಯಲ್‌, ಪೆಟ್ರೋಲ್, 17.4 ಕೆಎಂಪಿಎಲ್DISCONTINUEDRs.9.50 ಲಕ್ಷ* 
ನಗರ 4th generation ಎಡ್ಜ್ ಎಡಿಷನ್ ಎಸ್ವಿ1497 cc, ಮ್ಯಾನುಯಲ್‌, ಪೆಟ್ರೋಲ್, 17.4 ಕೆಎಂಪಿಎಲ್DISCONTINUEDRs.9.75 ಲಕ್ಷ* 
ನಗರ 4th generation ಐ-ವಿಟೆಕ್‌ ಎಸ್ವಿ1497 cc, ಮ್ಯಾನುಯಲ್‌, ಪೆಟ್ರೋಲ್, 17.4 ಕೆಎಂಪಿಎಲ್DISCONTINUEDRs.9.91 ಲಕ್ಷ* 
ನಗರ 4th generation ವಿ ಟಿಎಮ್‌ಟಿ1497 cc, ಮ್ಯಾನುಯಲ್‌, ಪೆಟ್ರೋಲ್, 17.4 ಕೆಎಂಪಿಎಲ್DISCONTINUEDRs.10 ಲಕ್ಷ* 
ನಗರ 4th generation ಐ-ವಿಟೆಕ್‌ ವಿ1497 cc, ಮ್ಯಾನುಯಲ್‌, ಪೆಟ್ರೋಲ್, 17.4 ಕೆಎಂಪಿಎಲ್DISCONTINUEDRs.10.66 ಲಕ್ಷ* 
ಎಡ್ಜ್ ಎಡಿಷನ್ ಡೀಸಲ್ ಎಸ್ವಿ(Base Model)1498 cc, ಮ್ಯಾನುಯಲ್‌, ಡೀಸಲ್, 25.6 ಕೆಎಂಪಿಎಲ್DISCONTINUEDRs.11.10 ಲಕ್ಷ* 
ನಗರ 4th generation ಐ-ಡಿಟೆಕ್‌ ಎಸ್ವಿ1498 cc, ಮ್ಯಾನುಯಲ್‌, ಡೀಸಲ್, 25.6 ಕೆಎಂಪಿಎಲ್DISCONTINUEDRs.11.11 ಲಕ್ಷ* 
ನಗರ 4th generation ಐ-ವಿಟೆಕ್‌ ವಿಎಕ್ಸ್1497 cc, ಮ್ಯಾನುಯಲ್‌, ಪೆಟ್ರೋಲ್, 17.4 ಕೆಎಂಪಿಎಲ್DISCONTINUEDRs.11.82 ಲಕ್ಷ* 
ನಗರ 4th generation ವಿಎಕ್ಸ್ ಟಿಎಮ್‌ಟಿ1497 cc, ಮ್ಯಾನುಯಲ್‌, ಪೆಟ್ರೋಲ್, 17.4 ಕೆಎಂಪಿಎಲ್DISCONTINUEDRs.11.82 ಲಕ್ಷ* 
ನಗರ 4th generation ಐ-ಡಿಟೆಕ್‌ ವಿ1498 cc, ಮ್ಯಾನುಯಲ್‌, ಡೀಸಲ್, 25.6 ಕೆಎಂಪಿಎಲ್DISCONTINUEDRs.11.91 ಲಕ್ಷ* 
ನಗರ 4th generation ಐ-ವಿಟೆಕ್‌ ಸಿವಿಟಿ ವಿ1497 cc, ಆಟೋಮ್ಯಾಟಿಕ್‌, ಪೆಟ್ರೋಲ್, 18 ಕೆಎಂಪಿಎಲ್DISCONTINUEDRs.12.01 ಲಕ್ಷ* 
ನಗರ 4th generation ವಿ ಸಿವಿಟಿ1497 cc, ಆಟೋಮ್ಯಾಟಿಕ್‌, ಪೆಟ್ರೋಲ್, 17.4 ಕೆಎಂಪಿಎಲ್DISCONTINUEDRs.12.01 ಲಕ್ಷ* 
ನಗರ 4th generation ಐ-ವಿಟೆಕ್‌ ಝಡ್‌ಎಕ್ಸ್1497 cc, ಮ್ಯಾನುಯಲ್‌, ಪೆಟ್ರೋಲ್, 17.14 ಕೆಎಂಪಿಎಲ್DISCONTINUEDRs.13.01 ಲಕ್ಷ* 
ನಗರ 4th generation ಝಡ್ಎಕ್ಸ್ ಟಿಎಮ್‌ಟಿ1497 cc, ಮ್ಯಾನುಯಲ್‌, ಪೆಟ್ರೋಲ್, 17.4 ಕೆಎಂಪಿಎಲ್DISCONTINUEDRs.13.01 ಲಕ್ಷ* 
ನಗರ 4th generation ಐ-ಡಿಟೆಕ್‌ ವಿಎಕ್ಸ್1498 cc, ಮ್ಯಾನುಯಲ್‌, ಡೀಸಲ್, 25.6 ಕೆಎಂಪಿಎಲ್DISCONTINUEDRs.13.02 ಲಕ್ಷ* 
ನಗರ 4th generation ಐ-ವಿಟೆಕ್‌ ಸಿವಿಟಿ ವಿಎಕ್ಸ್1497 cc, ಆಟೋಮ್ಯಾಟಿಕ್‌, ಪೆಟ್ರೋಲ್, 18 ಕೆಎಂಪಿಎಲ್DISCONTINUEDRs.13.12 ಲಕ್ಷ* 
ನಗರ 4th generation ವಿಎಕ್ಸ್ ಸಿವಿಟಿ1497 cc, ಆಟೋಮ್ಯಾಟಿಕ್‌, ಪೆಟ್ರೋಲ್, 17.4 ಕೆಎಂಪಿಎಲ್DISCONTINUEDRs.13.12 ಲಕ್ಷ* 
ಆನಿವರ್ಸರಿ ಐ-ವಿಟೆಕ್‌ ಸಿವಿಟಿ ಝಡ್‌ಎಕ್ಸ್1497 cc, ಆಟೋಮ್ಯಾಟಿಕ್‌, ಪೆಟ್ರೋಲ್, 18 ಕೆಎಂಪಿಎಲ್DISCONTINUEDRs.13.80 ಲಕ್ಷ* 
ಆನಿವರ್ಸರಿ ಐ-ಡಿಟೆಕ್‌ ಝಡ್‌ಎಕ್ಸ್1498 cc, ಮ್ಯಾನುಯಲ್‌, ಡೀಸಲ್, 25.6 ಕೆಎಂಪಿಎಲ್DISCONTINUEDRs.13.93 ಲಕ್ಷ* 
ನಗರ 4th generation ಐ-ಡಿಟೆಕ್‌ ಝಡ್‌ಎಕ್ಸ್(Top Model)1498 cc, ಮ್ಯಾನುಯಲ್‌, ಡೀಸಲ್, 25.6 ಕೆಎಂಪಿಎಲ್DISCONTINUEDRs.14.21 ಲಕ್ಷ* 
ನಗರ 4th generation ಐ-ವಿಟೆಕ್‌ ಸಿವಿಟಿ ಝಡ್‌ಎಕ್ಸ್1497 cc, ಆಟೋಮ್ಯಾಟಿಕ್‌, ಪೆಟ್ರೋಲ್, 18 ಕೆಎಂಪಿಎಲ್DISCONTINUEDRs.14.31 ಲಕ್ಷ* 
ನಗರ 4th generation ಝಡ್ಎಕ್ಸ್ ಸಿವಿಟಿ(Top Model)1497 cc, ಆಟೋಮ್ಯಾಟಿಕ್‌, ಪೆಟ್ರೋಲ್, 17.4 ಕೆಎಂಪಿಎಲ್DISCONTINUEDRs.14.31 ಲಕ್ಷ* 
ಎಲ್ಲಾ ರೂಪಾಂತರಗಳು ವೀಕ್ಷಿಸಿ

ಹೋಂಡಾ ಸಿಟಿ 4 ನೇ ತಲೆಮಾರು ವಿಮರ್ಶೆ

ಹೋಂಡಾ ಸಿಟಿ ಯಾವುದೇ ಸಂಶಯವಿಲ್ಲದೆ ಈ ವಿಷಯದಲ್ಲಿ  ಒಂದು ಉತ್ತಮ ಅನುಭವ ಕೊಡುವ ಸೆಡಾನ್ ಎಂದು ಹೇಳಬಹುದು. ಅದು 1998 ರಿಂದ ಭಾರತೀಯರಿಗೆ ಒಂದು ಹೆಚ್ಚು ಇಷ್ಟವಾಗಿರುವ ಕಾರ್ ಆಗಿರುವುದಲ್ಲದೆ, ನಿಮಗೆ ಹೆಚ್ಚು ಕ್ಯಾಬಿನ್ ಸ್ಪೇಸ್, ಟಾಪ್ ನಾಚ್ ಉಪಯುಕ್ತತೆ , ದೊಡ್ಡ 'ಆಶ್ಚರ್ಯಕರ ' ಅನುಭವ ಕೊಡುವ ಹಾಗು ದೀರ್ಘ ಕಾಲದ ವರೆಗೆ ಬಾಳುವ ಕಾರ್ ಬೇಕು ಎನಿಸಿದರೆ , ನಿಮಗೆ ಹೋಂಡಾ ಸಿಟಿ ಕಾರ್ ಉತ್ತಮ ಆಯ್ಕೆ ಆಗುವುದರಲ್ಲಿ ಸಂಶಯವಿಲ್ಲ. 

ಅದ್ಯಕ್ಕೆ ಅದು 1.5-ಲೀಟರ್ ಪೆಟ್ರೋಲ್ ಹಾಗು ಡೀಸಲ್ ಎಂಜಿನ್ ಗಳಲ್ಲಿ ಲಭ್ಯವಿದೆ, ಹೋಂಡಾ ಕೊಡುತ್ತದೆ ಉತ್ತಮ ಡ್ರೈವಬಿಲಿಟಿ, ಮೈಲೇಜ್, ಹಾಗು ಪಂಚ್ ನ ಸಮತೋಲನವನ್ನು. ಪವರ್ ಟ್ರೈನ್ ಆಯ್ಕೆಗಳು ಬದಲಾಗಿಲ್ಲ ಈಗ ಇರುವ ಮಾಡೆಲ್ ಗಳನ್ನು 2014 ನಲ್ಲಿ ಬಿಡುಗಡೆ ಮಾಡಿದಾಗಿನಿಂದ.  2017 ನಲ್ಲಿ ಹೋಂಡಾ ಸಿಟಿ ಫೇಸ್ ಲಿಫ್ಟ್ ಬಹಳಷ್ಟು ಹೊಸ ಫೀಚರ್ ಗಳನ್ನು ಪಡೆದಿತ್ತು. ಪೋಣಿಸಲಾದ LED ಬಾಹ್ಯ ಲೈಟಿಂಗ್, ಸನ್ ರೂಫ್, ಆರು ಏರ್ಬ್ಯಾಗ್ ಗಳು, ಟಚ್ ಸ್ಕ್ರೀನ್ ಇನ್ಫೋಟೈನ್ಮೆಂಟ್ ಹಾಗು ಅಧಿಕ ಪಡೆಯುತ್ತದೆ, ಹೋಂಡಾ ಸಿಟಿ ಭಾರತದ ಗ್ರಾಹಕರಿಗೆ ಬಹಳಷ್ಟು ಕೊಡುತ್ತಿದೆ. ಆದರೆ ಅದರ ಬೆಲೆ ಪರಿಗಣಿಸಿದರೆ, ಪ್ರತಿಸ್ಪರ್ದಿಗಳಿಗಿಂತ ಅದು ಹೇಗೆ ವಿಭಿನ್ನವಾಗಿದೆ?

ಫೇಸ್ ಲಿಫ್ಟ್ ಒಂದಿಗೂ ಸಹ , ಸಿಟಿ ತನ್ನ ಪ್ರಮುಖ ಶಕ್ತಿಯನ್ನು ಹಾಗೆ ಉಳಿಸಿಕೊಂಡಿದೆ. ಅದು ಈಗಲೂ ಸಹ ಆರಾಮದಾಯಕ, ವಿಶ್ವಾಸಾರ್ಹ, ವಿಶಾಲವಾದ ಹಾಗು ಸುಲಭವಾಗಿ ನಿಭಾಯಿಸಬಹುದಾದ ಕಾರ್ ಆಗಿದೆ. ಆದರೆ, ಹೋಂಡಾ ಗುರಿಯು ಈ ಪ್ಯಾಕೇಜ್ ನಲ್ಲಿನ ಕಡಿಮೆಗಳನ್ನು ಹೋಗಲಾಡಿಸುವುದು ಆಗಿದೆ. ಅದು ಹಾಗೆ ಮಾಡಿದೆಯೇ? ಹೌದು, ಅದು ಸುರಕ್ಷತೆ ವಿಚಾರ ಆಗಿರಬಹುದು ಅಥವಾ ಹೆಚ್ಚು ಬೇಡಿಕೆ ಇರುವ ಫೀಚರ್ ಗಳನ್ನು ಕೊಡುವುದು ಆಗಿರಬಹುದು, ಸಿಟಿ ಯಲ್ಲಿ  ಆಧುನಿಕ ಗ್ರಾಹಕರಿಗೆ ಮೆಚ್ಚುಗೆ ಆಗುವಂತೆ , ಹೋಂಡಾ ನವರು ಸಿಟಿ ಅನ್ನು ಈ ವಿಚಾರದಲ್ಲಿ ಪರಿಪೂರ್ಣತೆ ಪಡೆಯುವುದಕ್ಕೆ ಹಾಗು ಒಂದು ಆಲ್  ರೌಂಡರ್ ಆಗಿರುವುದಕ್ಕೆ ಅನುಕೂಲವಾಗುವಂತೆ ಮಾಡಿದೆ.

ಆದರೆ ನೀವುಹೊಂಡ ಸಿಟಿ ಯನ್ನು ಇತರ ಕೈಗೆಟಕುವ ಬೆಲೆ ಉಳ್ಳ ಪ್ರತಿಸ್ಪರ್ದಿ ಗಳಾದ ಮಾರುತಿ ಸಿಯಾಜ್ ಅಥವಾ ಹುಂಡೈ ವೆರ್ನಾ ಗಳಿಗಿಂತ ಏಕೆ ಆಯ್ಕೆ ಮಾಡಿಕೊಳ್ಳಬೇಕು?  ಹೋಂಡಾ ಸಿಟಿ ಯ ಉತ್ತಮ ಮಾರಾಟ  ಆಗುವ ಅಂಶ ಅದ್ರ ಕ್ಯಾಬಿನ್ ಸ್ಪೇಸ್ ಹಾಗು ಐಷಾರಾಮಿ ಅನುಭವ ಕೊಡುವ ಆಂತರಿಕಗಳು ಆಗಿದೆ. ಅದು ನಿಮಗೆ ಡಿಸೈನ್ ಹಾಗು ಆಂತರಿಕಗಳು ಮತ್ತು ಭಾವನತ್ಮಕ ಅನುಭವ ಕೊಡುವ ಜೊತೆಗೆ ಪ್ರತಿನಿತ್ಯದ ಉಪಯುಕ್ತತೆಗೆ ಅನುಗುಣವಾಗಿ ಇದೆ. ಹಾಗು ಹೋಂಡಾ ಸಿಟಿ ಪಡೆಯುತ್ತದೆ ಉತ್ತಮ  ಮತ್ತೆ ಮಾರಾಟ ಮೌಲ್ಯ , ಹಾಗಾಗಿ ನೀವು ಖರ್ಚು ಮಾಡಿರುವ ಬಹಳಷ್ಟು ಹಣ ಮತ್ತೆ ಪಡೆಯಬಹುದು, ನವೀಕರಣಕ್ಕೆ ಸಹಾಯವಾಗುವಂತೆ. ಆದರೆ, ಪ್ರಮುಖ ಮಾರಾಟ ಅಂಶ ಗಳು ನಿಮಗೆ ಹೆಚ್ಚು ಗಮನಾರ್ಹ ವಿಷಯಗಳು ಎನಿಸದಿದ್ದರೆ , ಇತರ ಪರ್ಯಾಯಗಳು (ಸಿಯಾಜ್ , ಹಾಗು ವೆರ್ನಾ ) ಗಳು ಹೆಚ್ಚು ಪ್ರಾಮುಖ್ಯತೆ ಪಡೆಯುತ್ತದೆ.

ಎಕ್ಸ್‌ಟೀರಿಯರ್

ಹೋಂಡಾ  ಸಿಟಿ ಒಂದು ಆಕರ್ಷಕ ಸೆಡಾನ್ ಆಗಿದೆ ಹಾಗು ಫೇಸ್ ಲಿಫ್ಟ್ ನಲ್ಲಿ ಸ್ಪರ್ಧಾತ್ಮಕ ತುಣುಕುಗಳನ್ನು ಸೇರಿಸಲಾಗಿದೆ. ಕ್ರೋಮ್ ಗ್ರಿಲ್ ಸ್ಲಿಮ್ ಆಗಿದೆ ಹಾಗು ಪಡೆಯುತ್ತದೆ ಕಪ್ಪು ಹನಿ ಕಾಂಬ ಮೆಶ್ ಅನ್ನು. ಹೆಡ್ ಲ್ಯಾಂಪ್ ಅನ್ನು ಬದಲಿಸಲಾಗಿದೆ ಕೂಡ, ಹಾಗು ಈಗ ಪಡೆಯುತ್ತದೆ LED ಡೇ ಟೈಮ್ ರನ್ನಿಂಗ್ ಲೈಟ್ ಗಳನ್ನು ಹಾಗು ಈ ವಿಭಾಗದ ಮೊದಲ  LED  ಹೆಡ್ ಲೈಟ್ ಗಳು. ಹೆಚ್ಚುವರಿಯಾಗಿ ಮುಂಬದಿ ದುಂಪರ್ ನಲ್ಲಿ ಚಿಕ್ಕ ಫಾಗ್ ಲ್ಯಾಂಪ್ ಕೊಡಲಾಗಿದೆ , ಫಾಗ್ ಲ್ಯಾಂಪ್ ಗಳು  LED ಯುನಿಟ್ ಪಡೆದಿದೆ.

ಹಳೆಯ ಅಲಾಯ್ ವೀಲ್ ಅನ್ನು ಮತ್ತೆ ಡಿಸೈನ್ ಮಾಡಿರುವುದಲ್ಲದೆ , ಅಳತೆಗಳನ್ನು ಸಹ ಬದಲಿಸಲಾಗಿದೆ. ಹಾಗಾಗಿ, ಟಾಪ್ ವೇರಿಯೆಂಟ್ ಗಳಲ್ಲಿ,ನಿಮಗೆ ದೊರೆಯುತ್ತದೆ ಜೋಡಿ 16-ಇಂಚು ವೀಲ್ ಗಳು. ಡಿಸೈನ್ ಎಲ್ಲರಿಗು ಮೆಚ್ಚುಗೆ ಆಗದಿರಬಹುದು ಕೂಡ. ಕಡಿಮೆ ವೇರಿಯೆಂಟ್ ಗಳು  15-ಇಂಚು ವೀಲ್ ಗಳನ್ನು ಪಡೆಯುತ್ತದೆ. 

ಸಿಟಿ ಫೇಸ್ ಲಿಫ್ಟ್ ಹಿಂಬದಿಯಿಂದ ನೋಡಲು ಬಹಳ ವಿಭಿನ್ನವಾಗಿ ಕಾಣುತ್ತದೆ, ಮುಖ್ಯವಾಗಿ ಹೊಸ ಟೈಲ್ ಲೈಟ್ ಗಳು ಈಗ ಫೀಚರ್ ಮಾಡುತ್ತದೆ ಡುಯಲ್ -ಟೋನ್ (ಕೆಂಪು ಹಾಗು ಕ್ಲಿಯರ್ -ಲೆನ್ಸ್ ) ವಿವರಗಳನ್ನು ಟಾಪ್ ವೇರಿಯೆಂಟ್ ಗಳಲ್ಲಿ. ಆಶ್ಚರ್ಯವಲ್ಲದಿರುವ ವಿಷಯ ಎಂದರೆ ಟೈಲ್ ಲೈಟ್ ಗಳು LED ಗಳನ್ನು ಪಡೆಯುತ್ತದೆ,ಏಕೆಂದರೆ ಸ್ಟಾಪ್ ಲೈಟ್ ಅನ್ನು ಹೊಸ ರೇರ್ ಸ್ಪೋಇಲರ್ ಗೆ ಅಳವಡಿಸಲಾಗಿದೆ. ನಂಬಿದರೆ ನಂಬಿ ಇಲ್ಲದಿದ್ದರೆ ಬಿಡಿ, ನಂಬರ್ ಪ್ಲೇಟ್ ಅನ್ನು ಸಹ LED ಇಂದ ಬೆಳಗಿಸಲಾಗಿದೆ! ರೇರ್ ಬಂಪರ್ ಹೊಸದಾಗಿದೆ ಹಾಗು ಪಡೆಯುತ್ತದೆ ಕಪ್ಪು ಹನಿ ಕಾಂಬ  ಇನ್ಸರ್ಟ್ ಗಳನ್ನು ಅದು ಸಿಟಿ ಹಿಂಬದಿ ಯನ್ನು ತೆಳ್ಳಗೆ ಇರುವಂತೆ ಕಾಣುವಂತೆ ಮಾಡುತ್ತದೆ. 

ಬಾಹ್ಯಗಳ ಹೋಲಿಕೆ 

  VOLKSWAGEN VENTO HONDA CITY
Length (mm) 4390mm 4440mm
Width (mm) 1699mm 1695mm
Height (mm) 1467mm 1495mm
Ground Clearance (mm) 163mm 165mm
Wheel Base (mm) 2553mm 2600mm
Kerb Weight (kg) 1213Kg 1147kg

 ಬೂಟ್ ಸ್ಪೇಸ್ ಹೋಲಿಕೆ 

  HONDA CITY VOLKSWAGEN VENTO
Volume 510 494

 

 

ಇಂಟೀರಿಯರ್

ಆಂತರಿಕಗಳಲ್ಲಿ, ಕಪ್ಪು ಬಿಜ್ ಸಿಲ್ವರ್ ಥೀಮ್ ಆಕರ್ಷಕವಾಗಿದೆ ಹಾಗು ಒಟ್ಟಾರೆ ಗುಣಮಟ್ಟ ಚೆನ್ನಾಗಿದೆ. ಆದರೂ ಸ್ವಲ್ಪ ಹೆಚ್ಚು ನಯವಾದ ಪ್ಲಾಸ್ಟಿಕ್ ತುಣುಕುಗಳು ಇದ್ದಿದ್ದರೆ ಇನ್ನೂ ಚೆನ್ನಾಗಿರುತ್ತಿತ್ತು. ಆದರೆ, ಫಸಲೈಫ್ಟ್ ಒಂದಿಗೆ ಕ್ಯಾಬಿನ್ ನಲ್ಲಿನ ಬಹಳಷ್ಟು ಹಿನ್ನಡತೆಗಳನ್ನು ಸರಿಪಡಿಸಲಾಗಿದೆ. 

ಹಾಗಾಗಿ, ಈಗ ಸ್ಟಿಯರಿಂಗ್ ಪಡೆಯುತ್ತದೆ ಹೆಚ್ಚುವರಿ ಆಗಿ ರೀಚ್ ಸರಿಹೊಂದಿಸುವಿಕೆ (ಈ ಹಿಂದೆ ಟಿಲ್ಟ್ ಮಾತ್ರ ಲಭ್ಯವಿತ್ತು ), ಅದು ನಿಮಗೆ ಸರಿಯಾದ ಡ್ರೈವಿಂಗ್ ಸ್ಥಿತಿಯನ್ನು ಇನ್ನು ಸುಲಭವಾಗಿ ಪಡೆಯುವುದಕ್ಕೆ ಸಹಕರಿಸುತ್ತದೆ. ಸನ್ ರೂಫ್, ಈಗಾಗಲೇ ಲಭ್ಯವಿದ್ದು , ಒನ್ ಟಚ್ ಆಪರೇಷನ್ ಪಡೆಯುತ್ತದೆ ಹೆಚ್ಚು ಅನುಕೂಲಕರವಾಗುವಂತೆ. 

ಹೆಚ್ಚುವರಿಯಾಗಿ ನಿಮಗೆ ದೊರೆಯುತ್ತದೆ ಆಂತರಿಕ ರೇರ್ ವ್ಯೂ ಮಿರರ್ ಅದು ಆಟೋ ಡಿಮಿಂಗ್ ಪಡೆಯುವುದಲ್ಲದೆ , ಫ್ರೇಮ್ ಲೆಸ್ ಸಹ ಆಗಿದೆ. ಸ್ಟಾರ್ಟರ್ ಬಟನ್ ಸಹ ಹೆಸ ಬ್ಯಾಕ್ ಲೈಟಿಂಗ್ ಪಡೆಯುತ್ತದೆ ಅದು ಹೆಚ್ಚು ವಿಭಿನ್ನವಾಗಿದೆ, ಹಾಗು ಇನ್ಸ್ಟ್ರುಮೆಂಟ್ ಕ್ಲಸ್ಟರ್ ಡಯಲ್ ಗಳು ಬಿಳಿ ಬಣ್ಣ ಹೊಂದಿದೆ (ಈ ಹಿಂದೆ ಬ್ಲೂ ಹೊಂದಿತ್ತು )

ಹೋಂಡಾ ಹೆಚ್ಚುವರಿ ಕಿಟ್ ಗಳಾದ ಆಟೋ ಹೆಡ್ ಲ್ಯಾಂಪ್ ಹಾಗು ಆಟೋ ವೈಪರ್ ಪಡೆಯುತ್ತದೆ ಅವುಗಳು ಇದರ ಪ್ರತಿಸ್ಪರ್ದಿ ಆದ ಹುಂಡೈ ವೆರ್ನಾ ದಲ್ಲಿ ಈಗಾಗಲೇ ಕೊಡಲ್ಪಟ್ಟಿದೆ. ಹಾಗು ಬಾಹ್ಯ ಲೈಟಿಂಗ್ ಥೀಮ್ ಗಳಲ್ಲಿ ನಿಮಗೆ LED ಮ್ಯಾಪ್ಲೈಟ್ ಗಳು ದೊರೆಯುತ್ತದೆ ಹಾಗು LED ರೀಡಿಂಗ್ ಲ್ಯಾಂಪ್ ಗಳನ್ನು ಶ್ರೇಣಿಯ ಅಗ್ರ  ZX ವೇರಿಯೆಂಟ್ ನಲ್ಲಿ ಕೊಡಲಾಗಿದೆ. 

ಕ್ಯಾಬಿನ್ ಈಗಲೂ ಸಹ ಹೆಚ್ಚು ವಿಶಾಲವಾಗಿದೆ ಈ ಹಿಂದೆ ಇದ್ದಂತೆ  5 ಜನ ಪ್ಯಾಸೆಂಜರ್ ಗಳು ಸುಲಭವಾಗಿ ಕುಳಿತುಕೊಳ್ಳಬಹುದು ಹಾಗು ಎರೆಡು ಆರು ಅಡಿ ಎತ್ತರದವರು ಒಬ್ಬರ ಹಿಂದೆಯೊಬ್ಬರು ಕುಳಿತುಕೊಳ್ಳಬಹುದು. ಕೇವಲ ಸಮಸ್ಯೆ ಎಂದರೆ ಎತ್ತರದ ಪ್ಯಾಸೆಂಜರ್ ಗಳು ತಮಗೆ  ಹೆಚ್ಚು ಉತ್ತಮ ರೇರ್ ಸೀಟ್ ಇದ್ದಿದ್ದರೆ ಚೆನ್ನಾಗಿರುತ್ತಿತ್ತು

ಎಂದುಕೊಳ್ಳಬಹುದು. ಹಾಗು ಕ್ಯಾಬಿನ್ ಅಗಲವಾಗಿದೆ, ಆದರೂ ಮದ್ಯದ ಸೀಟ್ ನಲ್ಲಿ ಕುಳಿತುಕೊಳ್ಳುವ ಪ್ಯಾಸೆಂಜರ್ ಗಳಿಗೆ  ದೂರದ ಪ್ರಯಾಣದಲ್ಲಿ ಹೆಚ್ಚು ಆರಾಮದಾಯಕವಾಗಿದೆ ಎನಿಸುವುದಿಲ್ಲ ಅದಕ್ಕೆ 

ಹಿಂಬದಿ ಸೀಟ್ ನ ಮದ್ಯ ಭಾಗದಲ್ಲಿ ಸ್ವಲ್ಪ ಎತ್ತರ ಮಾಡಿರುವುದು, ಹಾಗು ಆರ್ಮ್ ರೆಸ್ಟ್ ನ ಕನ್ಸೋಲ್ ಸ್ವಲ್ಪ ಹೊರ ಚಾಚಿರುವುದು  ಕಾರಣವಾಗಿದೆ.  ಹೆಚ್ಚುವರಿ ರೀತಿಯಲ್ಲಿ, ರೇರ್ ಹೆಡ್ ರೆಸ್ಟ್ ಈಗ ಸರಿಪಡಿಸಬಹುದಾಗಿದೆ, ಆದರೆ ಅದರ ಫೀಚರ್ ಗಳು ಟಾಪ್ ಎಂಡ್ ZX  ವೇರಿಯೆಂಟ್ ಗೆ ಸೀಮಿತವಾಗಿದೆ. 

ತಂತ್ರಜ್ಞಾನ 

ಹೋಂಡಾ ಇಂಡಿಯಾ R&D ವಿಭಾಗ ಹೊಸ ಏಳು ಇಂಚು ಟಚ್ ಸ್ಕ್ರೀನ್ ಇನ್ಫೋಟೈನ್ಮೆಂಟ್ ಡಿಸ್ಪ್ಲೇ  'ಡಿಜಿ ಪ್ಯಾಡ್ ' ಪಟ್ಟಿಯೊಂದಿಗೆ ದೊರೆಯುತ್ತದೆ. ಅದು ಆಂಡ್ರಾಯ್ಡ್ ವೇದಿಕೆಯ ಆಪರೇಟಿಂಗ್ ಸಿಸ್ಟಮ್ ಅನ್ನು ಪಡೆಯುತ್ತದೆ ಹಾಗು ಉತ್ತಮ ಬಳಸುವಿಕೆ ಸ್ನೇಹಿ ಆಗಿದೆ. ದೊಡ್ಡ ಅಳತೆಯ ಸ್ಕ್ರೀನ್ ಹೊರತಾಗಿ , ಈ ಯೂನಿಟ್ ಪಡೆಯುತ್ತದೆ ಹೆಚ್ಚುವರಿ ಸೌಲಭ್ಯಗಳಾದ ಮಿರರ್ ಲಿಂಕ್ ಹಾಗು Wi-Fi ಕನೆಕ್ಟಿವಿಟಿ.  ನಿಮಗೆ  2 USB ಪೋರ್ಟ್ ಗಳು ಲಭ್ಯವಿರುವವರಿಂದ , ಒಂದನ್ನು ಮಿರರ್ ಲಿಂಕ್ ಅಪ್ ನಲ್ಲಿ ಕೊಟ್ಟಿರುವ ಸೌಲಭ್ಯ ಬಳಸಲು ಅನುಕೂಲವಾಗಬಹುದು, ನಿಮ್ಮ ಬಳಿ  ಮಿರರ್ ಲಿಂಕ್ ಎನೇಬಲ್ಡ್ ಫೋನ್ ಇದ್ದರೆ . ಮಿರರ್ ಲಿಂಕ್ ನಲ್ಲಿ ಹೆಚ್ಚುವರಿ ಸೌಲಭ್ಯಗಳು ಕೆಡಲಾಗಿದೆ (ಉದಾಹರಣೆಗೆ ಮ್ಯೂಸಿಕ್ ಪ್ಲೇಯರ್ ಹಾಗು ನೇವಿಗೇಶನ್ ಆಪ್ ), ಬಹಳಷ್ಟು ಆಪ್ ಗಳು ಈಗ ಕಡಿಮೆ ಗೊಳಿಸಲಾಗಿದೆ ಆಂಡ್ರಾಯ್ಡ್ ಆಟೋ ಅಥವಾ ಆಪಲ್ ಕಾರ್ ಪ್ಲೇ ಗೆ ಹೋಲಿಸಿದರೆ - ಅವೆರೆಡನ್ನೂ ಹುಂಡೈ ವೆರ್ನಾ ದಲ್ಲಿ ಕೊಡಲಾಗಿದೆ. 

ವಾಸ್ತವದಲ್ಲಿ, ಹೋಂಡಾ ವಿನ್ಯಾಸದ ಮೂಲಕ್ಕೆ ಹಿಂತುರುಗಿದೆ ಹಾಗು ಹೊಸ ಸಿಸ್ಟಮ್ ಅನ್ನು ತಂದಿದೆ ಅದನ್ನು ಡಿಜಿ ಪ್ಯಾಡ್  2.0 ಎನ್ನಲಾಗಿದೆ ಹಾಗು ಅದನ್ನು ಅಮೇಜ್ ಒಂದಿಗೆ ಹಂಚಿಕೊಳ್ಳಲಾಗಿದೆ. ಇಷ್ಟಾದರೂ ಹೋಂಡಾ ದವರು ಸಿಟಿ ಯಲ್ಲಿ ಅದನ್ನು ಕೊಟ್ಟಿಲ್ಲಾ ಹಾಗು ಅದು ಒಂದು ಹಿನ್ನಡತೆ ಎನಿಸಿಕೊಳ್ಳುತ್ತದೆ. 

ಡಿಜಿ ಪ್ಯಾಡ್  2.0

ಹಿಂದಿನ ಆವೃತ್ತಿಯ ಹೋಂಡಾ ಸಿಟಿ ಯಲ್ಲಿ ದೊರೆಯುತ್ತಿದ್ದ ಡಿಜಿ ಪ್ಯಾಡ್ ಸಿಸ್ಟಮ್ ನಲ್ಲಿ Wi-Fi ಆಯ್ಕೆ ಕೊಡಲಾಗಿತ್ತು. ಈ ಫೀಚರ್ ನಿಮಗೆ Wi-Fi ಯನ್ನು ಹತ್ತಿರದ ಸಲಕರಣೆಯೊಂದಿಗೆ ಹಂಚಿಕೊಳ್ಳಲು ಸಹಾಯ ಆಗುತ್ತಿತ್ತು (ನಿಮ್ಮ ಫೋನ್ ನ ಹಾಟ್ ಸ್ಪಾಟ್ ಗೆ ಎನ್ನಬಹುದು ), ಅದು ಬ್ರೌಸರ್ ಅಪ್ ಒಂದಿಗೆ ಕಾರ್ಯ ನಿರ್ವಹಿಸಲು ಸಹಕಾರಿಯಾಗಿತ್ತು. ಒಮ್ಮೆ ಕನೆಕ್ಟ್ ಆದರೆ ,ನೀವು ಯಾವುದೇ ವೆಬ್ ಸೈಟ್ ಅನ್ನು ನೇರವಾಗಿ ಇನ್ಫೋಟೈನ್ಮೆಂಟ್ ಡಿಸ್ಪ್ಲೇ ಮೂಲಕ ಪಡೆಯಬಹುದಿತ್ತು. ಅದು ಟ್ರಾಫಿಕ್ ಸುದ್ದಿಗಳನ್ನು ಇನ್ -ಬಿಲ್ಟ್ ನೇವಿಗೇಶನ್ ಸಿಸ್ಟಮ್ ಮೂಲಕ ಪಡೆಯಲು ಸಹಕಾರಿಯಾಗಿತ್ತು (SD ಕಾರ್ಡ್  ಆಧಾರಿತ / ಮ್ಯಾಪ್ ಮೈ ಇಂಡಿಯಾ ಇಂದ )

ಹೆಚ್ಚುವರಿಯಾಗಿ , ಈ ಸೆಟ್ ಅಪ್ ಪಡೆಯುತ್ತದೆ ವಾಯ್ಸ್ ಕಮಾಂಡ್ ರೆಕಗ್ನಿಷನ್ ಅನ್ನು ನೇವಿಗೇಶನ್ ಸಿಸ್ಟಮ್ , ಎಂಟರ್ಟೈನ್ಮೆಂಟ್ ಸಿಸ್ಟಮ್ ಹಾಗು ಟೆಲಿಫೋನ್ ಸಿಸ್ಟಮ್ ನಿಂದ. ಇತರ ಇನ್ಫೋಟೈನ್ಮೆಂಟ್ ಸಿಸ್ಟಮ್ ಫೀಚರ್ ಗಳಾದ  ಮೀಡಿಯಾ ಫೈಲ್ ನ SD ಕಾರ್ಡ್ ಸ್ಲಾಟ್ ಫೈಲ್ ಗಳು. ಬ್ಲೂ ಟೂತ್ ಎಂಟರ್ಟೈನ್ಮೆಂಟ್ ಹಾಗು ಟೆಲೆಫೋನಿ ಸಿಸ್ಟಮ್,  1.5GB ಆಂತರಿಕ ಮೆಮೊರಿ ಹಾಗು HDMI ಪೋರ್ಟ್ಪ್ಯಾದೆಯುತ್ತದೆ. ಎಂಟು ಸ್ಪೀಕರ್ ಸೌಂಡ್ ಸಿಸ್ಟಮ್ ಈ ಹಿಂದಿನಂತೆ ಕೊಡಲಾಗಿದೆ ಹಾಗು ಸೌಂಡ್ ಗುಣ ಮಟ್ಟ ಆಕರ್ಷಕವಾಗಿದೆ ಕೂಡ. 

ಸುರಕ್ಷತೆ

காரின் பாதுகாப்பு தொகுப்பு முன்பை விட சிறந்ததாக உள்ளது. இரு காற்றுப்பைகள், ஏ‌பி‌எஸ் ஆகிய பாதுகாப்பு அம்சங்கள் நிலையானதாக உள்ளது, ஆனால் புதிதாக, அடிப்படை வகையிலிருந்து குழந்தைகளுக்கான சரியான முறையில் ஐசோஃபிக்ஸ் பொருத்தப்பட்டிருக்கும் பின்புற இருக்கையைக் கொண்டுள்ளது. வெர்னா போன்ற போட்டி கார்களில் உள்ளதை போல் மட்டுமல்லாது, ஃபிகோ, எலைட் ஐ20 மற்றும் அஸ்பயர் போன்ற மிக மலிவான கார்களில் காணப்படுகின்ற பக்கவாட்டு திரைசீலைகள் மற்றும் காற்றுப்பைகள் ஆகிய அம்சங்களை உயர்-ரக இச‌எக்ஸ் வகையில் பொருத்தியுள்ளது. 

 

ಕಾರ್ಯಕ್ಷಮತೆ

ನವೀಕರಣ ಗೊಂಡ ಸಿಟಿ ತಾಂತ್ರಿಕವಾಗಿ ಹೊರ ಹೋಗುತ್ತಿರುವ ಆವೃತ್ತಿಗೆ ಅನುಗುಣವಾಗಿದೆ, ಹಾಗಾಗಿ ನೀವು ಪಡೆಯುತ್ತೀರಿ 1.5-ಲೀಟರ್ ಪೆಟ್ರೋಲ್ (119PS/145Nm) ಹಾಗು ಡೀಸೆಲ್ (100PS/200Nm)  ಎಂಜಿನ್ ಗಳು. ಪೆಟ್ರೋಲ್ ಪಡೆಯುತ್ತದೆ ಐದು ಸ್ಪೀಡ್ ಗೇರ್ ಬಾಕ್ಸ್ ಅನ್ನು ಸ್ಟ್ಯಾಂಡರ್ಡ್ ಆಗಿ, ಹಾಗು  CVT ಆಟೋಮ್ಯಾಟಿಕ್ ಜೊತೆಗೆ ಪೆಡಲ್ ಶಿಫ್ಟರ್ ಗಳನ್ನು ಆಯ್ಕೆಯಾಗಿ , ಡೀಸೆಲ್ ಪಡೆಯುತ್ತದೆ ಆರು ಸ್ಪೀಡ್ ಮಾನ್ಯುಯಲ್ ಗೇರ್ ಬಾಕ್ಸ್. 

ಡೀಸೆಲ್ ಎಂಜಿನ್ ಹೆಚ್ಚು ಶಬ್ದ ದೊಂದಿಗೆ ಕುಖ್ಯಾತಿ ಪಡೆದಿತ್ತು, ವೈಬ್ರೆಷನ್ ಹಾಗು ಕಾಠಿಣ್ಯತೆ (NVH) ಮಟ್ಟ . ಹೋಂಡಾ ಹೇಳುವಂತೆ ಈ ಸಮಸ್ಯೆಯನ್ನು ಫೇಸ್ ಲಿಫ್ಟ್ ನಲ್ಲಿ ಬಗೆಹರಿಸಲಾಗಿದೆ, ಆದರೆ ಅದು ಹೆಚ್ಚು ಮಟ್ಟ ಸಾಧಿಸಿಲ್ಲ. ಯಾವುದೇ ಉತ್ತಮಗಳನ್ನು ಮಾಡಿದ್ದರೂ ಸಹ  ಅದನ್ನು ಚಿಕ್ಕದಾಗಿ  ಮಾಡಲಾಗಿದೆ, ಹಾಗು ಎಂಜಿನ್ ನಲ್ಲಿ ರಿಫೈನೆಮೆಂಟ್ ಮಟ್ಟ ಈ ಈ ಬೆಲೆ ಗೆ ಮೌಲ್ಯಯುಕ್ತವಾಗಿದೆ ಎನಿಸುವುದಿಲ್ಲ. ವಿಭ್ರಷನ್ ಗಳನ್ನು ಈಗಲೂ ಸಹ ಗಮನಿಸಬಹುದು ಸ್ಟಿಯರಿಂಗ್ ಹಾಗು ಪೆಡಲ್ ಮುಕಾಂತರ ಹಾಗು ಎಂಜಿನ್ ಕಾರ್ ನ ಪ್ರೀಮಿಯಂ ಅನುಭವವನ್ನು ಕಡಿತ ಗೊಳಿಸುತ್ತದೆ.  

ಆದರೆ, ಎಂಜಿನ್ ನ ಲೊ ಎಂಡ್ ಟಾರ್ಕ್ ಚೆನ್ನಾಗಿದೆ ಮತ್ತು ಮೋಟಾರ್ ಕೊಡುತ್ತದೆ ಉತ್ತಮ ಡ್ರೈವಬಿಲಿಟಿ, ಟರ್ಬೊ ಹೊರಬರುವ ಮುಂಚೆ. ಇದರಲ್ಲಿ  ನಗರದಲ್ಲಿನ ಡ್ರೈವ್ ಗೆ ತಕ್ಕ ಹಾಗೆ ವೇಗಗತಿ ಪಡೆಯಲಾಗುವುದಿಲ್ಲ, ಹಾಗು ಪವರ್ ಡೆಲಿವೆರಿ ಯಲ್ಲಿ ಟರ್ಬೊ ಇದ್ದರೂ ಸಹ ಅದು ನಯವಾಗಿದೆ. ಸಿಟಿ ಡೀಸೆಲ್ ಉತ್ತಮ ನಗರ ಸ್ನೇಹಿ ಹಾಗು ಹೈವೇ ಕ್ರೂಸರ್ ಆಗಿದೆ, ಆದರೆ ಅದು ಪೆಟ್ರೋಲ್ ನಷ್ಟು ವೇಗಗತಿ ಅನುಭವ ಕೊಡುವುದಿಲ್ಲ. 

ಪೆಟ್ರೋಲ್ ಸಿಟಿ ಯನ್ನು ರೀಫೈನ್ ಮಾಡಲಾಗಿದೆ ಹಾಗು ಬಳಸಲು ಸುಲಭವಾಗಿದೆ. ನೀವು ಸುಲಭವಾಗಿ ಉಪಯೋಗಿಸಬಹುದು ಹಾಗು ಉತ್ತಮ ಮೈಲೇಜ್ ಸಹ ಪಡೆಯಬಹುದು. ಅಥವಾ ಹೆಚ್ಚು ವೇಗವಾಗಿ ಸಹ ಡ್ರೈವ್ ಮಾಡಬಹುದು. ಇದು ಈ ವಿಭಾಗದಲ್ಲಿ ಉತ್ತಮ ಪೆಟ್ರೋಲ್ ಎಂಜಿನ್ ಪಡೆದ ವಾಹನವಾಗಿದೆ. ಆದರೆ ಎಂಜಿನ್ ಈ ಹಿಂದೆ ಒಂದು ಮೈಲಿಗಲ್ಲು ಸಾಧಿಸಿತ್ತು ರಿಫೈನ್ಮೆಂಟ್ ವಿಚಾರದಲ್ಲಿ, ಪ್ರತಿಸ್ಪರ್ದಿಯಾದ ಹುಂಡೈ ವೆರ್ನಾ ಆಟವನ್ನು ಮುಂದಿನ ಹಂತಕ್ಕೆ ತೆಗೆದುಕೊಂಡು ಹೋಗಿದೆ. ಅದರ ಅರ್ಥ ಪೆಟ್ರೋಲ್ ಮೋಟಾರ್ ಉತ್ತಮವಾಗಿರಿಸಿಲ್ಲ ಎಂದಲ್ಲ , ಆದರೆ ಶಬ್ದ ತಡೆಯುವಿಕೆ ಸಿಟಿ ಯಲ್ಲಿ ಅದರ ಪ್ರತಿಸ್ಪರ್ದಿ ವೆರ್ನಾ ಗೆ ಹೋಲಿಸಿದರೆ ಹಿಂದುಳಿಯುತ್ತದೆ ಎನಿಸುತ್ತದೆ. 

ಪವರ್ ವಿಚಾರಕ್ಕೆ ಬಂದರೆ, ಸಿಟಿ ಪೆಟ್ರೋಲ್ ಬಹಳಷ್ಟು ಕೊಡುತ್ತದೆ. ನಮ್ಮ 0-100kmph ಪರೀಕ್ಷೆಯಲ್ಲಿ , ಸಿಟಿ ಪೆಟ್ರೋಲ್  MT ತೆಗೆದುಕೊಂಡಿತು  9.64 ಸೆಕೆಂಡ್ ಗಳನ್ನು vs ವೆರ್ನಾ 1.6 ಪೆಟ್ರೋಲ್  MT ನ  11.31 ಸೆಕೆಂಡ್ ಗಳಿಗೆ ಹೋಲಿಸಿದರೆ. ಸಿಟಿ ಪೆಟ್ರೋಲ್  CVT ತೆಗೆದುಕೊಂಡಿತು 11.90  ಸೆಕೆಂಡ್ ಗಳು vs ವೆರ್ನಾ 1.6 AT ತೆಗೆದುಕೊಡಿತು  12.04 ಸೆಕೆಂಡ್  ಗಳನ್ನು. ಅದು ವೆರ್ನಾ ಪೆಟ್ರೋಲ್ ಹತ್ತಿರ ಬರುತ್ತದೆ ಮೈಲೇಜ್ ಹಾಗು ಸಿಟಿ ಮತ್ತು ಹೈವೇ ಮೈಲೇಜ್ ಆದ  13.86kmpl/19.21kmpl vs ವೆರ್ನಾ MT ನ  14.82kmpl/19.12kmpl ಗೆ ಹೋಲಿಸಿದರೆ. ಆಟೋಮ್ಯಾಟಿಕ್ ವಿಚಾರದಲ್ಲಿ, ಅದು ಹೆಚ್ಚು ಇಲ್ಲ, ಒಟ್ಟಾರೆ  ಮೈಲೇಜ್ 11.22kmpl/16.55kmpl vs the  ವೆರ್ನಾ ನ  AT ಯ 12.17kmpl/18.43kmpl ಒಂದಿಗೆ ಹೋಲಿಸಿದರೆ. 

ಕಾರ್ಯ ದಕ್ಷತೆ ಹೋಲಿಕೆ (ಡೀಸೆಲ್ )

  VOLKSWAGEN VENTO HONDA CITY
Power 108.6bhp@4000rpm 97.9bhp@3600rpm
Torque (Nm) 250Nm@1500-3000rpm 200Nm@1750rpm
Engine Displacement (cc) 1498 cc 1498 cc
Transmission Automatic Manual
Top Speed (kmph) 180 Kmph 175 Kmph
0-100 Acceleration (sec) 11.07 Seconds 10 Seconds
Kerb Weight (kg) 1238kg 1175kg
Fuel Efficiency (ARAI) 22.15kmpl 25.6kmpl
Power Weight Ratio 87.72bhp/ton 83.31bhp/ton

 ಕಾರ್ಯದಕ್ಷತೆ ಹೋಲಿಕೆ (ಪೆಟ್ರೋಲ್ )

  HONDA CITY
Power 117.6bhp@6600rpm
Torque (Nm) 145Nm@4600rpm
Engine Displacement (cc) 1497 cc
Transmission Automatic
Top Speed (kmph) 178.55 kmph
0-100 Acceleration (sec) 11.90 Seconds
Kerb Weight (kg) 1107kg
Fuel Efficiency (ARAI) 18.0kmpl
Power Weight Ratio 106.2bhp/ton

ರೈಡ್ ಮತ್ತು ಹ್ಯಾಂಡಲಿಂಗ್ 

ಸಿಟಿ ಸಸ್ಪೆನ್ಷನ್  ಆರಾಮದಾಯಕತೆ ಹಾಗು ಸ್ಟಬಿಲಿಟಿ ಮದ್ಯ ಉತ್ತಮ  ಸಮತೋಲನ ಸಾಧಿಸುತ್ತದೆ. ಬಹಳಷ್ಟು ಡ್ರೈವಿಂಗ್ ಸ್ಥಿತಿಗತಿಗಳಲ್ಲಿ , ರೈಡ್ ಗುಣ ಮಟ್ಟ  ಉತ್ತಮವಾಗಿದೆ ಹಾಗು ಸಾಮಾನ್ಯ ಭಾರತದ ರಸ್ತೆಗಳಲ್ಲಿ ಚೆನ್ನಾಗಿ ನಿಭಾಯಿಸುತ್ತದೆ, ಹಾಗು ಅದು ಅಧಿಕ ವೇಗಗಳಲ್ಲಿ ಸಹ ಸಮತೋಲನ ಕಾಪಾಡಿಕೊಳ್ಳುತ್ತದೆ. ಆದರೆ  ಸಸ್ಪೆನ್ಷನ್ ಹಾಳಾದ ರಸ್ತೆ ಸ್ಥಿತಿಗತಿಗಳಲ್ಲಿ ಹೆಚ್ಚು ಶಬ್ದ ಕೊಡುತ್ತದೆ ಹಾಗು ನೀವು ಪಾಟ್ ಹೋಲ್ ನಲ್ಲಿ ಇಳಿದರೆ ಅದರ ಪೆಟ್ಟು ಕ್ಯಾಬಿನ್ ನಲ್ಲಿ ಅನುಭವ ಆಗುತ್ತದೆ. 

ಸಿಟಿ, ಹೆಸರು ಸೂಚಿಸುವಂತೆ ನಗರದಲ್ಲಿ ಡ್ರೈವ್ ಮಾಡಲು ಸುಲಭವಾಗಿದೆ. ಹಾಗಾಗಿ ಸ್ಟಿಯರಿಂಗ್ ಅತ್ಯಂತ ಸರಳವಾಗಿದೆ ಮತ್ತು ಟ್ರಾಫಿಕ್ ನಲ್ಲಿ ಡ್ರೈವ್ ಮಾಡುವುದು ಆಹ್ಲಾದಕರವಾಗಿರುತ್ತದೆ. ಸ್ಟಿಯರಿಂಗ್ ಸ್ವಲ್ಪ ನೆರವಾಗಿದೆ ಸಹ ಹಾಗು ಹ್ಯಾಂಡಲಿಂಗ್ ರೀತಿಯನ್ನು ಮೊದಲೇ ನಿರೀಕ್ಷಿಸಿರಬಹುದು, ಅನನುಭವಿ ಡ್ರೈವರ್ ಗಳು ಸಹ. ಆದರೆ, ಹೆಚ್ಚು ವೇಗಗಳಲ್ಲಿ, ನಮ್ಮ ಅನಿಸಿಕೆಯಂತೆ ಸ್ಟಿಯರಿಂಗ್ ಸ್ವಲ್ಪ ಭಾರವಾಗಿದೆ ಹಾಗು ದುರದೃಷ್ಟವಶಾತ್ ಹೆಚ್ಚು ಫೀಡ್ ಬ್ಯಾಕ್ ಸಹ ಲಭ್ಯವಿಲ್ಲ. ಅದು ಒಂದು ಉತ್ತಮ ಕಾರ್ ಆಗಿದೆ ಡ್ರೈವ್ ಅನ್ನುಹೆಚ್ಚು ಇಷ್ಟ ಪಡುವವರಿಗೆ , ಆದರೆ ಅದೇ ಅತ್ಯುತ್ತಮ ಎಂದೆನಿಸುವುದಿಲ್ಲ.

ಆಫ್ ರೋಡ್ ಗುಣಮಟ್ಟ 

 165mm  ಗ್ರೋನ್ಡ್ ಕ್ಲಿಯರೆನ್ಸ್ ಇರುವುದರೊಂದಿಗೆ , ಸಿಟಿ ಸಾಮಾನ್ಯ ಅಳತೆಯ ಪಾಟ್ ಹೋಲ್ ಗಳನ್ನೂ ಸುಲಭವಾಗಿ ಸಾಧಿಸುತ್ತದೆ. ಅದು ಯಾವುದೇ ರೀತಿಯಲ್ಲಿ ಆಫ್ ರೋಡ್ ವಾಹನ ಎಂದೆನಿಸುವುದಿಲ್ಲ. 

ಅದೃಷ್ಟದಾಯಕ ವಿಚಾರಗಳು 

ಹೋಂಡಾ ಸಿಟಿ ನಲ್ಲಿರುವ ವಿಶಾಲವಾದ ಕ್ಯಾಬಿನ್ ಉತ್ತಮ ವಾತಾವರಣ ಹೊಂದಿದೆ ಎನಿಸುತ್ತದೆ. ಬಿಜ್ ಆಂತರಿಕಗಳು ಬೇಗನೆ ಕೊಳೆ ಆಗಬಹುದು ಎನಿಸಿದರೂ , ನೋಡಲು ಪ್ರೀಮಿಯಂ ಆಗಿದೆ, ಕ್ರೋಮ್ ತುಣುಕುಗಳು ಚೆನ್ನಾಗಿದೆ. ಡ್ಯಾಶ್ ಬೋರ್ಡ್ ಪಡೆಯುತ್ತದೆ T-ಶೈಲಿಯ ಸಿಲ್ವರ್ ಅಸ್ಸೇನ್ಟ್ ಗಳನ್ನು, ಅವುಗಳು ನವೀನ ಮಾರುಕಟ್ಟೆಗೆ ಅನುಗುಣವಾಗಿದೆ. ಡೋರ್ ಪ್ಯಾಡ್ ಹಾಗು ಸೆಂಟರ್ ಕನ್ಸೋಲ್ ಮೇಲೆ ಇರುವ ಸಿಲ್ವರ್ ತುಣುಕುಗಳು ಗಮನಸೆಳೆಯುತ್ತದೆ. ಆಲೋಚಿಸಿ ಮಾಡಲಾದ ತುಣುಕುಗಳಾದ  ಮುಂಭಾಗದಲ್ಲಿ ಹಾಗು ಹಿಂಭಾಗದಲ್ಲಿ  ಕೊಡಲಾದ ಆರ್ಮ್ ರೆಸ್ಟ್ ಗಳು ಕ್ಯಾಬಿನ್ ನಲ್ಲಿನ ಆರಾಮದಾಯಕತೆ ಹೆಚ್ಚಿಸುತ್ತದೆ, ವಿಶೇಷಗಳಾದ  LED ಮ್ಯಾಪ್ ಲೈಟ್ ಗಳು ಹಾಗು ರೀಡಿಂಗ್  ಲೈಟ್ ಗಳು ಕಾರ್ ಆಂತರಿಕಗಳನ್ನು ಉತ್ತಮವಾಗಿದೆ ಎಂದೆನಿಸುವಂತೆ  ಮಾಡುತ್ತದೆ. 

ತಂತ್ರಜ್ಞಾನ 

ಹೋಂಡಾ ಇಂಡಿಯಾ R&D ವಿಭಾಗ ಹೊರತಂದಿದೆ ಹೊಸ ಏಳು ಇಂಚು ಟಚ್ ಸ್ಕ್ರೀನ್ ಇನ್ಫೋಟೈನ್ಮೆಂಟ್ ಡಿಸ್ಪ್ಲೇ 'ಡಿಜಿ ಪ್ಯಾಡ್ ' . ಅದು ಆಂಡ್ರಾಯ್ಡ್ ಆಧಾರಿತ ಆಪರೇಟಿಂಗ್ ಸಿಸ್ಟಮ್ ಪಡೆಯುತ್ತದೆ ಹಾಗು ಅದು ಉತ್ತಮ ಬಳಸುವಿಕೆ ಸ್ನೇಹಿ ಆಗಿದೆ. ದೊಡ್ಡ ಸ್ಕ್ರೀನ್ ಅಳತೆ ಹೊರತಾಗಿ, ಯುನಿಟ್ ಪಡೆಯುತ್ತದೆ ಹೆಚ್ಚುವರಿ ಸೌಲಭ್ಯತೆ ಆದ ಮಿರರ್ ಲಿಂಕ್ ಹಾಗು Wi-Fi ಕನೆಕ್ಟಿವಿಟಿ. ನಿಮಗೆ 2 USB ಪೋರ್ಟ್ ಲಭ್ಯವಿರುವುದರಿಂದ , ಒಂದನ್ನು ಮಿರರ್ ಲಿಂಕ್ ನಲ್ಲಿ ಕೊಡಲಾದ ಆಪ್ ಗಳ ಬಳಕೆಗೆ ಉಪಯೋಗಿಸಬಹುದು ಹಾಗು ಅದಕ್ಕಾಗಿ  ನಿಮಗೆ ಮಿರರ್ ಲಿಂಕ್ ಎನಬಲ್ ಆಗಿರುವ ಸಹ ಲಭ್ಯವಿರಬೇಕಾಗುತ್ತದೆ. ಮಿರರ್ ಲಿಂಕ್ ಉತ್ತಮ ಸೌಲಭ್ಯತೆ ಗಳನ್ನು ಕೊಡುವುದಲ್ಲದೆ (ಉದಾಹರಣೆಗೆ ಮ್ಯೂಸಿಕ್ ಪ್ಲೇಯರ್ ಜೊತೆಗೆ ನೇವಿಗೇಶನ್ ಆಪ್ ) ಒಟ್ಟಾರೆ ಲಭ್ಯವಿರುವ ಅಪ್ ಗಳ ಸಂಖ್ಯೆ ನಿಯಮಿತವಾಗಿದೆ ಆಂಡ್ರಾಯ್ಡ್ ಆಟೋ ಅಥವಾ ಆಪಲ್ ಕಾರ್ ಪ್ಲೇ ಗೆ ಹೋಲಿಸಿದರೆ - ಎರೆಡನ್ನೂ , ಹೊಸ ಹುಂಡೈ ವೆರ್ನಾ ದಲ್ಲಿ ನಿರೀಕ್ಷಿಸಬಹುದು. 

 Wi-Fi ಕನೆಕ್ಟಿವಿಟಿ ಆಯ್ಕೆ ಸಹ ನಿಮಗೆ  ಹತ್ತಿರದಲ್ಲಿ ಲಭ್ಯವಿರುವ Wi-Fi ಇರುವ ಸಲಕರಣೆಗೆ ( ನಿಮ್ಮ ಫೋನ್ ನಲ್ಲಿರುವ ಹಾಟ್ ಸ್ಪಾಟ್ ಎನ್ನಬಹುದು ) ಸಂಯೋಜಿಸಲು, ಹಾಗು ಬ್ರೌಸರ್ ಆಪ್ ನೊಂದಿಗೆ ಬಳಸಲು ಅನುಕೂಲವಾಗುತ್ತದೆ. ಒಮ್ಮೆ ಕನೆಕ್ಟ್ ಆದರೆ , ನೀವು ಯಾವುದೇ ವೆಬ್ ಸೈಟ್ ಅನ್ನು ಇನ್ಫೋಟೈನ್ಮೆಂಟ್ ಡಿಸ್ಪ್ಲೇ ಮೂಲಕ ಬಳಸಬಹದು. ಅದು ಟ್ರಾಫಿಕ್ ಮಾಹಿತಿಯನ್ನು ಇನ್ ಬಿಲ್ಟ್ ನೇವಿಗೇಶನ್ ಮೂಲಕ (SD ಕಾರ್ಡ್ ಆಧಾರಿತ / ಮ್ಯಾಪ್ ಮೈ ಇಂಡಿಯಾ ನಿಂದ ) ಪಡೆಯಬಹುದು. ಹೆಚ್ಚುವರಿ ಆಗಿ, ಇದರಲ್ಲಿ ವಾಯ್ಸ್ ಕಮಾಂಡ್ ರೆಕಗ್ನಿಷನ್ ಅನ್ನು ನೇವಿಗೇಶನ್ ಸಿಸ್ಟಮ್ ಗೆ ಅಳವಡಿಸಲಾಗಿದೆ, ಎಂಟರ್ಟೈನ್ಮೆಂಟ್ ಹಾಗು ಟೆಲೆಫೋನ್ ಸಿಸ್ಟಮ್ ಸಹ ಕೊಡಲಾಗಿದೆ. ಇನ್ಫೋಟೈನ್ಮೆಂಟ್ ಸಿಸ್ಟಮ್ ನಲ್ಲಿ ಕೊಡಲಾದ ಇತರ ಫೀಚರ್ ಗಳಾದ  SD ಕಾರ್ಡ್ ಸ್ಲಾಟ್ ಮೀಡಿಯಾ ಫೈಲ್ ಗಳಿಗಾಗಿ, ಬ್ಲೂಟೂತ್ ಆಡಿಯೋ ಸ್ಟ್ರೀಮಿಂಗ್ ಹಾಗು ಟೆಲೆಫೋನ್, 1.5GB ಆಂತರಿಕ ಮೆಮೊರಿ, ಹಾಗು  HDMI ಪೋರ್ಟ್ ಕೊಡಲಾಗಿದೆ. ಎಂಟು ಸ್ಪೀಕರ್ ಸೌಂಡ್ ಸಿಸ್ಟಮ್ ಗಳನ್ನು ಈ ಹಿಂದಿನಂತೆ ಕೊಡಲಾಗಿದೆ ಹಾಗು ಸೌಂಡ್ ಗುಣಮಟ್ಟ ಅತ್ಯುತ್ತಮವಾಗಿರುವುದು ಮುಂದುವರೆದಿದೆ. 

ರೂಪಾಂತರಗಳು

ಹೋಂಡಾ ಸಿಟಿ ಯನ್ನು  5 ವೇರಿಯೆಂಟ್ ಗಳಲ್ಲಿ ಕೊಡಲಾಗಿದೆ  – S, SV, V, VX ಹಾಗು  ZX. ಬೇಸ್ ವೇರಿಯೆಂಟ್ ನಲ್ಲಿ ಸಹ ಬಹಳಷ್ಟು ಸಲಕರಣೆ  ಹಾಗು ಫೀಚರ್ ಗಳನ್ನು ಕೊಡಲಾಗಿದೆ, ಡುಯಲ್ ಏರ್ಬ್ಯಾಗ್ ಗಳು, ಹಾಗು ABS ಜೊತೆಗೆ  EBD ಕೋಟೆಗೆ ಪವರ್ ವಿಂಡೋ ಗಳು, ಪವರ್ ಅಳವಡಿಕೆಯ ವಿಂಗ್ ಮಿರರ್ ಗಳು, ಕೀ ಲೆಸ್ ಎಂಟ್ರಿ, ಮ್ಯೂಸಿಕ್ ಸಿಸ್ಟಮ್ ಜೊತೆಗೆ ಬ್ಲೂಟೂತ್ ಕನೆಕ್ಟಿವಿಟಿ, ನಾಲ್ಕು ಸ್ಪೀಕರ್ ಗಳು, ISOFIX ಹಾಗು ರೇರ್ ಡಿ ಫಾಗರ್ ಗಳು ಕೊಡಲಾಗಿದೆ. ಆದರೆ, ಈ ವೇರಿಯೆಂಟ್ ಕೇವಲ ಪೆಟ್ರೋಲ್ ಎಂಜಿನ್ ಹಾಗು ಮಾನ್ಯುಯಲ್ ಟ್ರಾನ್ಸ್ಮಿಷನ್ ಸಂಯೋಜನೆಯಲ್ಲಿ ದೊರೆಯುತ್ತದೆ. 

ZX  ವೇರಿಯೆಂಟ್ ಪಡೆಯುತ್ತದೆ  ಉತ್ತಮ ಫೀಚರ್ ಗಳಾದ  6 ಏರ್ಬ್ಯಾಗ್ ಗಳು,  LED ಆಂತರಿಕ ಲೈಟ್ ಗಳು, ಹಾಗು  LED ಟೈಲ್ ಲೈಟ್ ಗಳು, ಜೊತೆಗೆ ಆಟೋ ಹೆಡ್ ಲ್ಯಾಂಪ್ ಗಳು ಹಾಗು ವೈಪರ್ ಗಳು. ಆದರೆ ಈ ವೇರಿಯೆಂಟ್ ಪೆಟ್ರೋಲ್ ಮಾನ್ಯುಯಲ್ ಟ್ರಾನ್ಸ್ಮಿಷನ್ ನಲ್ಲಿ ಲಭ್ಯವಿರುವುದಿಲ್ಲ. 

ಗರಿಷ್ಟ ಮೌಲ್ಯ ಯುಕ್ತ ವೇರಿಯೆಂಟ್  ಮಿಡ್ ರೇಂಜ್ V ಗ್ರೇಡ್ ಆಗಿದೆ. ಅದು ಪಡೆಯುತ್ತದೆ ಟಚ್ ಸ್ಕ್ರೀನ್ ಇನ್ಫೋಟೈನ್ಮೆಂಟ್ ಸಿಸ್ಟಮ್,  15-ಇಂಚು ಅಲಾಯ್ ವೀಲ್ ಗಳು, ಪುಶ್ ಬಟನ್ ಸ್ಟಾರ್ಟ್, ಸ್ಮಾರ್ಟ್ ಕೀ ಹಾಗು ಎಂಟು ಸ್ಪೀಕರ್ ಸೌಂಡ್ ಸಿಸ್ಟಮ್ ಸಹ. VX ವೇರಿಯೆಂಟ್ ಹೆಚ್ಚು ಆಕರ್ಷಕವಾಗಿದೆ,ಅದು ಪಡೆಯುತ್ತದೆ  16-ಅಲಾಯ್ ವೀಲ್ ಗಳು, ಸನ್ ರೂಫ್, LED ಹೆಡ್ ಲೈಟ್ ಗಳು ಹಾಗು ಫಾಗ್ ಲೈಟ್ ಗಳು, ಲೆಥರ್ ಹೊರಪದರಗಳು ಸೀಟ್ ಗಾಗಿ, ಹಾಗುಸ್ಟಿಯರಿಂಗ್ ನ ರೀಚ್ -ಸರಿಹೊಂದಿಸುವಿಕೆ ಉತ್ತಮವಾಗಿರಿಸಲಾಗಿದೆ. ಈ ಫೀಚರ್ ಗಳಿಗೆ  ರೂ 1.30-1.65 ಲಕ್ಷ ಹೆಚ್ಚು ಬೆಲೆ ಪ್ರೀಮಿಯಂ ನಿರೀಕ್ಷಿಸಲಾಗಿದೆ, ಆದರೆ ಹೆಚ್ಚುವರಿ ಫೀಚರ್ ಗಳು ಅವಶಕತೆಗಳಲ್ಲ ಆದರೆ ಅವುಗಳು ಉಪಯುಕ್ತತೆಗೆ ಹಾಗು ಆರಾಮದಾಯಕತೆಗೆ ಸಹಕಾರಿಯಾಗಿರುತ್ತದೆ.

ವರ್ಡಿಕ್ಟ್

ಇದು ಉತ್ತಮ ಆಂತರಿಕ ಡಿಸೈನ್ ಗಳೊಂದಿಗೆ ಆಶ್ಚರ್ಯ ಉಂಟು ಮಾಡುತ್ತದೆ ಹಾಗು ಮನಸ್ಸಿಗೆ ಉಲ್ಲಾಸ ಉಟುಮಾಡುತ್ತದೆ ಜೊತೆಗೆ ಪ್ರತಿನಿತ್ಯದ ಬಳಕೆಗೆ ಉತ್ತಮ ಅನುಭವ ಕೊಡುತ್ತದೆ. 

 

ಹೋಂಡಾ ಸಿಟಿ 4 ನೇ ತಲೆಮಾರು

ನಾವು ಇಷ್ಟಪಡುವ ವಿಷಯಗಳು

 • ಸಿಟಿ ಆಂತರಿಕ ವಿಶಾಲತೆ ಹಾಗು ಬಿಲ್ಡ್ ಗುಣಮಟ್ಟ ಉತ್ತಮವಾಗಿದೆ. ವಾಸ್ತವದಲ್ಲಿ, ಅದನ್ನು ಬಹಳಷ್ಟು D-ವಿಭಾಗದ ಸೆಡಾನ್ ಗಳಿಗೆ ಹೋಲಿಸಬಹುದು.
 • 510 ಲೀಟರ್ ಗಳಲ್ಲಿ, ಸಿಟಿ ಬೂಟ್ ಗರಿಷ್ಟ ವಿಶಾಲತೆ ಹೊಂದಿರುವ ವಾಹನ ಆಗಿದೆ ಈ ವಿಭಾಗದಲ್ಲಿ. ಅದು ಸಿಯಾಜ್ ತರಹ ಇದೆ.
 • ಸಿಟಿ ಪಡೆಯುತ್ತದೆ ಒಂದು ಟಚ್ ಎಲೆಕ್ಟ್ರಿಕ್ ಸನ್ ರೂಫ್ , ಅದು ಈ ವಿಭಾಗದ ಕಾರ್ ಗಳಲ್ಲಿ ಲಭ್ಯವಿರುವುದಿಲ್ಲ
 • ಹೋಂಡಾ ಸಿಟಿ ಪಡೆಯುತ್ತದೆ ಆರು ಏರ್ಬ್ಯಾಗ್ ಗಳು ಟಾಪ್ ಸ್ಪೆಕ್ ZX ವೇರಿಯೆಂಟ್ ನಲ್ಲಿ. ಈ ವಿಭಾಗದ ಬಹಳಷ್ಟು ಕಾರ್ ಗಳಲ್ಲಿ ಅದು ಲಭ್ಯವಿಲ್ಲ
 • ಪೆಟ್ರೋಲ್ ಸಿಟಿ ಹೆಚ್ಚು ಮೈಲೇಜ್ ಕೊಡುವ ಆಟೋಮ್ಯಾಟಿಕ್ ಕಾರ್ ಆಗಿದೆ ಈ ವಿಭಾಗದಲ್ಲಿ. 18kmpl ಒಂದಿಗೆ, ಸುಮಾರು 2kmpl ಹೆಚ್ಚು ಮೈಲೇಜ್ ಕೊಡುತ್ತದೆ ವೆರ್ನಾ ಪೆಟ್ರೋಲ್ ಆಟೋಮ್ಯಾಟಿಕ್ ಗೆ ಹೋಲಿಸಿದರೆ, ಅದರಲ್ಲಿ ಅಧಿಕೃತ ಮೈಲೇಜ್ 15.92kmpl ಆಗಿದೆ.

ನಾವು ಇಷ್ಟಪಡದ ವಿಷಯಗಳು

 • ಹೆಚ್ಚು ಬೆಲೆ : ಸಿಟಿ ಈ ವಿಭಾಗದಲ್ಲಿ ಗರಿಷ್ಟ ಬೆಲೆ ಪಟ್ಟಿ ಹೊಂದಿರುವ ಕಾರ್ ಆಗಿದೆ. ಸಿಟಿ ಟಾಪ್ ಸ್ಪೆಕ್ ZX ವೇರಿಯೆಂತ್ ಸುಮಾರು ರೂ 1 ಲಕ್ಷ ಹೆಚ್ಚು ಇದೆ ವೆರ್ನಾ SX(O) ವೇರಿಯೆಂಟ್ ಗೆ ಹೋಲಿಸಿದರೆ, ಅದು ಸಿಟಿ ಗೆ ಹತ್ತಿರದ ಪ್ರತಿಸ್ಪರ್ದಿ ಆಗಿದೆ ಫೀಚರ್ ಹಾಗು ಕಾರ್ಯದಕ್ಷತೆ ವಿಚಾರದಲ್ಲಿ
 • ಇನ್ಫೋಟೈನ್ಮೆಂಟ್ ಸಿಸ್ಟಮ್: ಸಿಟಿ ಯಲ್ಲಿ ಲಭ್ಯವಿರುವ 7-ಇಂಚು ಟಚ್ ಸ್ಕ್ರೀನ್ ಇನ್ಫೋಟೈನ್ಮೆಂಟ್ ಸಿಸ್ಟಮ್ ಸ್ವಲ್ಪ ಎಳೆಯುತ್ತದೆ ಹಾಗು ಅದರಲ್ಲಿ ಆಪಲ್ ಕಾರ್ ಪ್ಲೇ ಮತ್ತು ಆಂಡ್ರಾಯ್ಡ್ ಆಟೋ ಕಾರ್ಯ ಕೊಡಲಾಗಿಲ್ಲ, ಅದನ್ನು ಈ ವಿಭಾಗದ ಇತರ ಕಾರ್ ಗಳಲ್ಲಿ ಕೊಡಲಾಗಿದೆ.
 • NVH ಮಟ್ಟ ಇನ್ನು ಉತ್ತಮವಾಗಿದ್ದಿರಬಹುದಿತ್ತು . ಡೀಸೆಲ್ ಎಂಜಿನ್ ನ ವಿಭ್ರಷನ್ ಹಾಗು ಶಬ್ದ ಗಳನ್ನು ಕ್ಯಾಬಿನ್ ಒಳಗೆ ಅನುಭವಿಸಬಹುದು.
 • ಸಿಟಿ ಯನ್ನು ಡೀಸೆಲ್ ಎಂಜಿನ್ ಆವೃತ್ತಿಯಲ್ಲಿ ಆಟೋಮ್ಯಾಟಿಕ್ ಟ್ರಾನ್ಸ್ಮಿಸಿಯೋನ್ ಒಂದಿಗೆ ಕೊಡಲಾಗಿಲ್ಲ. ಇತರ ಸೆಡಾನ್ ಗಳಾದ ವೆಂಟೋ, ರಾಪಿಡ್, ಹಾಗು ವೆರ್ನಾ ಗಳಲ್ಲಿ ಕೊಡಲಾಗಿದೆ
 • ಹೋಂಡಾ ಸಿಟಿ ಪಡೆಯುತ್ತದೆ ಟಚ್ ಆಧಾರಿತ AC ಗಳನ್ನು ಟಾಪ್ ಸ್ಪೆಕ್ ವೇರಿಯೆಂಟ್ ನಲ್ಲಿ, ಅವುಗಳು ಬಳಸಲು ಸುಲಭವಾಗಿಲ್ಲ ಏಕೆಂದರೆ ನೀವು ಅದನ್ನು ಬಳಸುವ ಸಲುವಾಗಿ ನೋಟವನ್ನು ರಸ್ತೆಯಿಂದ ಸರಿಸಬೇಕಾಗುತ್ತದೆ .

ಎಆರ್‌ಎಐ mileage17.4 ಕೆಎಂಪಿಎಲ್
ನಗರ mileage11.22 ಕೆಎಂಪಿಎಲ್
ಇಂಧನದ ಪ್ರಕಾರಪೆಟ್ರೋಲ್
ಎಂಜಿನ್‌ನ ಸಾಮರ್ಥ್ಯ1497 cc
no. of cylinders4
ಮ್ಯಾಕ್ಸ್ ಪವರ್117.6bhp@6600rpm
ಗರಿಷ್ಠ ಟಾರ್ಕ್145nm@4600rpm
ಆಸನ ಸಾಮರ್ಥ್ಯ5
ಟ್ರಾನ್ಸ್ಮಿಷನ್ typeಆಟೋಮ್ಯಾಟಿಕ್‌
ಇಂಧನ ಟ್ಯಾಂಕ್ ಸಾಮರ್ಥ್ಯ40 litres
ಬಾಡಿ ಟೈಪ್ಸೆಡಾನ್
ನೆಲದ ತೆರವುಗೊಳಿಸಲಾಗಿಲ್ಲ165mm (ಎಂಎಂ)

ಹೋಂಡಾ ಸಿಟಿ 4 ನೇ ತಲೆಮಾರು Car News & Updates

 • ಇತ್ತೀಚಿನ ಸುದ್ದಿ

ಹೋಂಡಾ ಸಿಟಿ 4 ನೇ ತಲೆಮಾರು ಬಳಕೆದಾರರ ವಿಮರ್ಶೆಗಳು

4.5/5
ಆಧಾರಿತ828 ಬಳಕೆದಾರರ ವಿಮರ್ಶೆಗಳು
 • ಎಲ್ಲಾ (829)
 • Looks (245)
 • Comfort (329)
 • Mileage (224)
 • Engine (196)
 • Interior (137)
 • Space (121)
 • Price (73)
 • More ...
 • ಇತ್ತೀಚಿನ
 • ಸಹಾಯಕವಾಗಿದೆಯೆ
 • VERIFIED
 • CRITICAL
 • Best Car

  Totally an awesome car. In terms of performance, the Honda City is considered a good performer, with...ಮತ್ತಷ್ಟು ಓದು

  ಇವರಿಂದ mohammad saqlain
  On: Mar 21, 2023 | 127 Views
 • City 4th Gen Looks Got Worse

  Honda City 4th Gen looks got worse. I was very much fond of Honda City looks and design since my chi...ಮತ್ತಷ್ಟು ಓದು

  ಇವರಿಂದ rishabh
  On: Mar 20, 2023 | 103 Views
 • Segment King

  Honda City is one the best sedan in its segment. CVT engines are so smooth, reliable, and low mainte...ಮತ್ತಷ್ಟು ಓದು

  ಇವರಿಂದ deep rana
  On: Feb 25, 2023 | 409 Views
 • Honda City Fourth Gen Has Sporty Appearance

  The Honda City Fourth Gen model of 2022 gives the sedan a more upscale and premium appearance, and i...ಮತ್ತಷ್ಟು ಓದು

  ಇವರಿಂದ pankaj maurya
  On: Feb 01, 2023 | 302 Views
 • Honda City 4th Generation Is The Best Car Ever

  Honda City 4th Generation meets all of my specifications. I needed a vehicle that could accommodate ...ಮತ್ತಷ್ಟು ಓದು

  ಇವರಿಂದ digavijay singh rajput
  On: Jan 20, 2023 | 464 Views
 • ಎಲ್ಲಾ ನಗರ 4th generation ವಿರ್ಮಶೆಗಳು ವೀಕ್ಷಿಸಿ

ಸಿಟಿ 4 ನೇ ತಲೆಮಾರು ಇತ್ತೀಚಿನ ಅಪ್ಡೇಟ್

ಇತ್ತೀಚಿನ ಅಪ್‌ಡೇಟ್: ಹೋಂಡಾ ಸಿಟಿಯ ನಾಲ್ಕನೇ-ಜನ್ ಮಾದರಿಯನ್ನು ಈಗ ಸ್ಥಗಿತಗೊಳಿಸಲಾಗಿದೆ. 

ಬೆಲೆ: ದೆಹಲಿಯಲ್ಲಿ ಇದರ ಎಕ್ಸ್ ಶೋ ರೂಂ ಬೆಲೆಯೂ ರೂ 9.50 ಲಕ್ಷ ಮತ್ತು ರೂ 10 ಲಕ್ಷ ನಡುವೆ ಇದೆ.

ವೆರಿಯೆಂಟ್ ಗಳು: ಇದು ಎರಡು ಟ್ರಿಮ್‌ಗಳಲ್ಲಿ ಲಭ್ಯವಿತ್ತು: SV ಮತ್ತು V.

 ಬಣ್ಣಗಳು: ಹೋಂಡಾ ತನ್ನ ಹಿಂದಿನ ಜನ್ ಕಾಂಪ್ಯಾಕ್ಟ್ ಸೆಡಾನ್ ಅನ್ನು ಐದು ಮೊನೊಟೋನ್ ಬಣ್ಣಗಳಲ್ಲಿ ನೀಡಿತ್ತು: ರೇಡಿಯಂಟ್ ರೆಡ್ ಮೆಟಾಲಿಕ್, ಪ್ಲಾಟಿನಂ ವೈಟ್ ಪರ್ಲ್, ಗೋಲ್ಡನ್ ಬ್ರೌನ್ ಮೆಟಾಲಿಕ್, ಮಾಡರ್ನ್ ಸ್ಟೀಲ್ ಮೆಟಾಲಿಕ್ ಮತ್ತು ಲೂನಾರ್ ಸಿಲ್ವರ್ ಮೆಟಾಲಿಕ್.

ಎಂಜಿನ್ ಮತ್ತು ಟ್ರಾನ್ಸ್ಮಿಷನ್ : ಹಿಂದಿನ ಜನ್ ಸಿಟಿಯು 1.5-ಲೀಟರ್ ಪೆಟ್ರೋಲ್ ಎಂಜಿನ್ (119PS/145Nm) ಜೊತೆಗೆ ಫೈವ್ ಸ್ಪೀಡ್ ಗೇರ್ ಬಾಕ್ಸ್ ನೊಂದಿಗೆ 17.4kmpl ನಷ್ಟು ಇಂಧನ ದಕ್ಷತೆಯನ್ನು ಮಾತ್ರ ನೀಡುತ್ತಿತ್ತು. 

ವೈಶಿಷ್ಟ್ಯಗಳು: ಇದು ಏಳು-ಇಂಚಿನ ಟಚ್‌ಸ್ಕ್ರೀನ್ ಇನ್ಫೋಟೈನ್‌ಮೆಂಟ್ ಸಿಸ್ಟಮ್, ಎತ್ತರ-ಹೊಂದಾಣಿಕೆ ಚಾಲಕ ಸೀಟ್, ಆಟೋ AC ಮತ್ತು ಪವರ್-ಫೋಲ್ಡಿಂಗ್ ORVM ಗಳಂತಹ ಸೌಕರ್ಯಗಳನ್ನು ನೀಡುತ್ತದೆ.

ಸುರಕ್ಷತೆ: ಡ್ಯುಯಲ್ ಫ್ರಂಟ್ ಏರ್‌ಬ್ಯಾಗ್‌ಗಳು, EBD ಜೊತೆಗೆ ABS, ಹಿಂಭಾಗದ ಪಾರ್ಕಿಂಗ್ ಸೆನ್ಸಾರ್ ಗಳು, ರಿಯರ್‌ವ್ಯೂ ಕ್ಯಾಮೆರಾ ಮತ್ತು ISOFIX ಚೈಲ್ಡ್ ಸೀಟ್ ಆಂಕರ್‌ಗಳು ಅದರ ಸುರಕ್ಷತಾ ಸಾಧನಗಳ ಭಾಗವಾಗಿತ್ತು.

 ಪ್ರತಿಸ್ಪರ್ಧಿಗಳು: ನಾಲ್ಕನೇ ತಲೆಮಾರಿನ ಹೋಂಡಾ ಸಿಟಿಯು ಮಾರುತಿ ಸುಜುಕಿ ಸಿಯಾಜ್, ವೋಕ್ಸ್‌ವ್ಯಾಗನ್ ವರ್ಟಸ್, ಹೊಸ-ಜನ್ ಹ್ಯುಂಡೈ ವೆರ್ನಾ ಮತ್ತು ಸ್ಕೋಡಾ ಸ್ಲಾವಿಯಾಗೆ ಪ್ರತಿಸ್ಪರ್ಧಿಯಾಗಿತ್ತು.

ಮತ್ತಷ್ಟು ಓದು

ಹೋಂಡಾ ಸಿಟಿ 4 ನೇ ತಲೆಮಾರು ವೀಡಿಯೊಗಳು

 • 2017 Honda City Facelift | Variants Explained
  7:33
  2017 Honda City Facelift | Variants Explained
  ಫೆಬ್ರವಾರಿ 24, 2017 | 4616 Views
 • Honda City vs Maruti Suzuki Ciaz vs Hyundai Verna - Variants Compared
  10:23
  Honda City vs Maruti Suzuki Ciaz vs Hyundai Verna - Variants Compared
  ಸೆಪ್ಟೆಂಬರ್ 13, 2017 | 30373 Views
 • QuickNews Honda City 2020
  0:58
  QuickNews ಹೋಂಡಾ ನಗರ 2020
  ಜುಲೈ 01, 2020 | 3458 Views
 • Honda City Hits & Misses | CarDekho
  5:6
  Honda City Hits & Misses | CarDekho
  ಅಕ್ಟೋಬರ್ 26, 2017 | 193 Views
 • Toyota Yaris vs Honda City vs Hyundai Verna | Automatic Choice? | Petrol AT Comparison Review
  13:58
  Toyota Yaris vs Honda City vs Hyundai Verna | Automatic Choice? | Petrol AT Comparison Review
  ಮೇ 22, 2018 | 459 Views

ಹೋಂಡಾ ಸಿಟಿ 4 ನೇ ತಲೆಮಾರು ಚಿತ್ರಗಳು

 • Honda City 4th Generation Front Left Side Image
 • Honda City 4th Generation Front View Image
 • Honda City 4th Generation Headlight Image
 • Honda City 4th Generation Taillight Image
 • Honda City 4th Generation Wheel Image
 • Honda City 4th Generation Antenna Image
 • Honda City 4th Generation Exterior Image Image
 • Honda City 4th Generation Steering Wheel Image
space Image

ಹೋಂಡಾ ಸಿಟಿ 4 ನೇ ತಲೆಮಾರು ಮೈಲೇಜ್

ಹಕ್ಕು ಸಾಧಿಸಿದ ARAI ಮೈಲೇಜ್: ಹೋಂಡಾ ಸಿಟಿ 4 ನೇ ತಲೆಮಾರು dieselis 25.6 ಕೆಎಂಪಿಎಲ್ . ಹೋಂಡಾ ಸಿಟಿ 4 ನೇ ತಲೆಮಾರು petrolvariant has ಎ mileage of 17.4 ಕೆಎಂಪಿಎಲ್.ಸ್ವಯಂಚಾಲಿತ ರೂಪಾಂತರಗಳಿಗೆ ಹಕ್ಕು ಪಡೆದ ARAI ಮೈಲೇಜ್: <sa>.

ಇಂಧನದ ಪ್ರಕಾರಟ್ರಾನ್ಸ್ಮಿಷನ್ಎಆರ್‌ಎಐ mileage
ಡೀಸಲ್ಮ್ಯಾನುಯಲ್‌25.6 ಕೆಎಂಪಿಎಲ್
ಪೆಟ್ರೋಲ್ಆಟೋಮ್ಯಾಟಿಕ್‌18 ಕೆಎಂಪಿಎಲ್
ಪೆಟ್ರೋಲ್ಮ್ಯಾನುಯಲ್‌17.4 ಕೆಎಂಪಿಎಲ್
Found what ನೀವು were looking for?

ಹೋಂಡಾ ಸಿಟಿ 4 ನೇ ತಲೆಮಾರು Road Test

 • ಹೋಂಡಾ WR-V vs ಮಾರುತಿ ವಿಟಾರಾ ಬ್ರೆ: ಹೋಲಿಕೆ ವಿಮರ್ಶೆ

  ವಾಸ್ತವಿಕತೆ ಹಾಗು ಹೊರ ನೋಟ ಎವೆರೆಡರ ಅವಶ್ಯಕತೆಯನ್ನಿ ಮಾರುತಿ ವಿಟಾರಾ ದ ಯಶಸ್ಸು ನೋಡಿಸಿದೆ. ಹೋಂಡಾ ದ ಜಾಜ್ ಆಧಾರಿತ WR-V ಇನ್ನೂ ಹೆಚ್ಚು ಪ್ಯಾಕೇಜ್ ಕೊಡುತ್ತದೆಯೇ?

  By alan richardMay 14, 2019
 • ಹೋಂಡಾ WR-V: ರೋಡ್ ಟೆಸ್ಟ್ ವಿಮರ್ಶೆ

  ಹೆಚ್ಚಾಗಿ ಕಠಿಣ ಪರಿಶ್ರಮ ಪಡುವ ವಾಹನಗಳನ್ನೇ ಇಷ್ಟ ಪಡುವ ದೇಶದಲ್ಲಿ, ಹೋಂಡಾ ಹೊಸ WR-V ಯನ್ನು ತಂದಿದೆ. ಇದು ಹೆಚ್ಚು ಧೃಡ ಹಾಗು ಎತ್ತರದ ನಿಲುವು ಹೊಂದಿದೆ ಇದರ ಮೂಲ ಆವೃತ್ತಿಯಾದ ಜಾಜ್ ಗೆ ಹೋಲಿಸಿದಾಗ. ಇದು ಭಾರತದ ಪರಿಸರದಲ್ಲಿ ಹೇಗೆ ವರ್ತಿಸುತ್ತದೆ?  

  By alan richardMay 14, 2019
 • ಹೋಲಿಕೆ ವಿಮರ್ಶೆ : ಹೋಂಡಾ WR-V vs ಹುಂಡೈ i20 ಆಕ್ಟಿವ್

  ಹೋಂಡಾ ದ WR-V ಒಂದು  ಉತ್ತಮ ಆಲ್ರೌಂಡರ್ ಆಗಿ ಭರವಸೆ ಕೊಡುತ್ತದೆ ಇತರ ಎಲ್ಲ ಸದೃಢ ಹ್ಯಾಚ್ ಗಳ ಜೊತೆಗೆ. ಇದು ಒಂದು ಅತುತ್ತಮ ಪರ್ಯಾಯ ಆಯ್ಕೆ ಹುಂಡೈ  ನ ಪ್ರಖ್ಯಾತ i20 ಆಕ್ಟಿವ್ ಜೊತೆ ಹೋಲಿಸಿದಾಗ ?

  By siddharthMay 14, 2019
 • ಹೋಂಡಾ WR-V: ಮೊದಲ ಡ್ರೈವ್ ವಿಮರ್ಶೆ

  ಹೋಂಡಾ ಜಾಜ್ ನ ಪ್ರಾಯೋಗಿಕತೆ ಮತ್ತು BR-V ಯ ಡಿಸೈನ್ ಅನ್ನು ಒಟ್ಟುಗೂಡಿಸಿದೆ. ಇದು ಒಂದು ನೀವು ಕೊಳ್ಳಬಹುದಾದ  ಕಾಕ್ಟೈಲ್ ಹೌದ?  

  By tusharMay 14, 2019
Ask QuestionAre you Confused?

Ask anything & get answer ರಲ್ಲಿ {0}

ಪ್ರಶ್ನೆಗಳು & ಉತ್ತರಗಳು

 • ಇತ್ತೀಚಿನ ಪ್ರಶ್ನೆಗಳು

Is Honda City 4th Generation still available?

Abhi asked on 20 Oct 2023

For the availability, we would suggest you to please connect with the nearest au...

ಮತ್ತಷ್ಟು ಓದು
By CarDekho Experts on 20 Oct 2023

What is the boot space of the Honda City 4th Generation?

Abhi asked on 8 Oct 2023

The boot space of the Honda City 4th Generation is 510 litres.

By CarDekho Experts on 8 Oct 2023

What is the service cost of the Honda City 4th Generation?

Prakash asked on 23 Sep 2023

For this, we'd suggest you please visit the nearest authorized service centr...

ಮತ್ತಷ್ಟು ಓದು
By CarDekho Experts on 23 Sep 2023

What is the boot space of the Honda City 4th Generation?

Abhi asked on 13 Sep 2023

The boot space of the Honda City 4th Generation is 510-litres.

By CarDekho Experts on 13 Sep 2023

How much is the boot space of the Honda City 4th Generation?

Abhi asked on 22 Apr 2023

Honda City 4th Generation has a boot space of 510 L.

By CarDekho Experts on 22 Apr 2023

ಟ್ರೆಂಡಿಂಗ್ ಹೋಂಡಾ ಕಾರುಗಳು

 • ಪಾಪ್ಯುಲರ್
 • ಉಪಕಮಿಂಗ್
view ಫೆಬ್ರವಾರಿ offer
view ಫೆಬ್ರವಾರಿ offer
ನವ ದೆಹಲಿ ರಲ್ಲಿ *ಎಕ್ಸ್ ಶೋ ರೂಂ ಬೆಲೆ
×
We need your ನಗರ to customize your experience