ಕಾರ್ ನ್ಯೂಸ್ ಇಂಡಿಯಾ - ಎಲ್ಲಾ ಇತ್ತೀಚಿನ ಕಾರು ಮಾಹಿತಿ ಮತ್ತು ಆಟೋ ನ್ಯೂಸ್ ಇಂಡಿಯಾ

Kia Syros ಪ್ರೇಮಿಗಳಿಗೆ ಸಿಹಿಸುದ್ದಿ: ಭಾರತ್ NCAP ಕ್ರ್ಯಾಶ್ ಟೆಸ್ಟ್ನಲ್ಲಿ ಭರ್ಜರಿ 5 ಸ್ಟಾರ್ ಸುರಕ್ಷತಾ ರೇಟಿಂಗ್
ಕ್ರ್ಯಾಶ್ ಟೆಸ್ಟ್ನಲ್ಲಿ ಪರಿಪೂರ್ಣ 5 ಸ್ಟಾರ್ ಸುರಕ್ಷತಾ ರೇಟಿಂಗ್ ಗಳಿಸಿದ ಮೊದಲ ಭಾರತ ನಿರ್ಮಿತ ಕಿಯಾ ಕಾರು ಎಂಬ ಹೆಗ್ಗಳಿಕೆಗೂ ಇದು ಪಾತ್ರವಾಗಿದೆ

ಈ 10 ಫೋಟೋಗಳಲ್ಲಿ 2025 Skoda Kodiaq Sportline ವೇರಿಯೆಂಟ್ನ ವಿವರಣೆಗಳು
ಸ್ಕೋಡಾ ಕೊಡಿಯಾಕ್ ಏಪ್ರಿಲ್ 17 ರಂದು ಸ್ಪೋರ್ಟ್ಲೈನ್ ಮತ್ತು ಸೆಲೆಕ್ಷನ್ ಎಲ್ & ಕೆ (ಲೌರಿನ್ ಮತ್ತು ಕ್ಲೆಮೆಂಟ್) ಎಂಬ ಎರಡು ವೇರಿಯೆಂಟ್ಗಳಲ್ಲಿ ಬಿಡುಗಡೆಯಾಗಲಿದೆ

Tata Curvv ಡಾರ್ಕ್ ಎಡಿಷನ್ನ ಮೊದಲ ಟೀಸರ್ ಔಟ್
ಟೀಸರ್ ಅಭಿಯಾನ ಇದೀಗ ಪ್ರಾರಂಭವಾಗಿದ್ದರೂ, ಟಾಟಾ ಕರ್ವ್ ಡಾರ್ಕ್ ಎಡಿಷನ್ನ ಬಿಡುಗಡೆಗೂ ಮುನ್ನ ಅದರ ಎಕ್ಸ್ಕ್ಲೂಸಿವ್ ಫೋಟೋಗಳು ನಮ್ಮಲ್ಲಿವೆ, ಇದು ಏನನ್ನು ನಿರೀಕ್ಷಿಸಬಹುದು ಎಂಬುದರ ಕುರಿತು ನಮಗೆ ವಿವರವಾದ ನೋಟವನ್ನು ನೀಡುತ್ತದೆ

Citroen Basalt, Aircross ಮತ್ತು C3ಯ ಡಾರ್ಕ್ ಎಡಿಷನ್ಗಳು ಬಿಡುಗಡೆ, ಬೆಲೆಗಳು 8.38 ಲಕ್ಷ ರೂ.ನಿಂದ ಆರಂಭ
ಮೂರು ಡಾರ್ಕ್ ಎಡಿಷನ್ಗಳು ಟಾಪ್ ಮ್ಯಾಕ್ಸ್ ವೇರಿಯೆಂಟ್ಅನ್ನು ಆಧರಿಸಿವೆ ಮತ್ತು ಸೀಮಿತ ಅವಧಿಗೆ ಲಭ್ಯವಿರುತ್ತವೆ