ಕಾರ್ ನ್ಯೂಸ್ ಇಂಡಿಯಾ - ಎಲ್ಲಾ ಇತ್ತೀಚಿನ ಕಾರು ಮಾಹಿತಿ ಮತ್ತು ಆಟೋ ನ್ಯೂಸ್ ಇಂಡಿಯಾ
![2025ರ Renault Kiger ಮತ್ತು Renault Triber ಬಿಡುಗಡೆ, ಬೆಲೆಗಳು 6.1 ಲಕ್ಷ ರೂ.ನಿಂದ ಪ್ರಾರಂಭ 2025ರ Renault Kiger ಮತ್ತು Renault Triber ಬಿಡುಗಡೆ, ಬೆಲೆಗಳು 6.1 ಲಕ್ಷ ರೂ.ನಿಂದ ಪ್ರಾರಂಭ](https://stimg2.cardekho.com/images/carNewsimages/userimages/34075/1739790705623/GeneralNew.jpg?imwidth=320)
2025ರ Renault Kiger ಮತ್ತು Renault Triber ಬಿಡುಗಡೆ, ಬೆಲೆಗಳು 6.1 ಲಕ್ಷ ರೂ.ನಿಂದ ಪ್ರಾರಂಭ
ವಿನ್ಯಾಸದಲ್ಲಿ ಯಾವುದೇ ಬದಲಾವಣೆಗಳನ್ನು ಮಾಡಲಾಗಿಲ್ಲವಾದರೂ, ನೀಡುವ ಹಣಕ್ಕೆ ಹೆಚ್ಚಿನ ಮೌಲ್ಯವನ್ನು ಒದಗಿಸಲು ರೆನಾಲ್ಟ್ ಕಡಿಮೆ ವೇರಿಯೆಂಟ್ಗಳಲ್ಲಿ ಹೆಚ್ಚಿನ ಫೀಚರ್ಗಳನ್ನು ಪರಿಚಯಿಸಿದೆ
![2025 Audi RS Q8 ಪರ್ಫಾರ್ಮೆನ್ಸ್ ಎಡಿಷನ್ ಭಾರತದಲ್ಲಿ ಬಿಡುಗಡೆ, ಬೆಲೆ 2.49 ಕೋಟಿ ರೂ.ನಿಗದಿ 2025 Audi RS Q8 ಪರ್ಫಾರ್ಮೆನ್ಸ್ ಎಡಿಷನ್ ಭಾರತದಲ್ಲಿ ಬಿಡುಗಡೆ, ಬೆಲೆ 2.49 ಕೋಟಿ ರೂ.ನಿಗದಿ](https://stimg2.cardekho.com/images/carNewsimages/userimages/34074/1739780408479/GeneralNew.jpg?imwidth=320)
2025 Audi RS Q8 ಪರ್ಫಾರ್ಮೆನ್ಸ್ ಎಡಿಷನ್ ಭಾರತದಲ್ಲಿ ಬಿಡುಗಡೆ, ಬೆಲೆ 2.49 ಕೋಟಿ ರೂ.ನಿಗದಿ
ಆಡಿ ಆರ್ಎಸ್ Q8 ಪರ್ಫಾರ್ಮೆನ್ಸ್ 4-ಲೀಟರ್ ಟ್ವಿನ್-ಟರ್ಬೊ ವಿ8 ಎಂಜಿನ್ನೊಂದಿಗೆ ಬರುತ್ತದೆ, ಇದು 640 ಪಿಎಸ್ ಮತ್ತು 850 ಎನ್ಎಮ್ನಷ್ಟು ಔಟ್ಪುಟ್ಅನ್ನು ಉತ್ಪಾದಿಸುತ್ತದೆ
![Tata Curvv EV ಈಗ 2025ರ ಟಾಟಾ WPLನ ಅಧಿಕೃತ ಕಾರು Tata Curvv EV ಈಗ 2025ರ ಟಾಟಾ WPLನ ಅಧಿಕೃತ ಕಾರು](https://stimg.cardekho.com/pwa/img/spacer3x2.png)
Tata Curvv EV ಈಗ 2025ರ ಟಾಟಾ WPLನ ಅಧಿಕೃತ ಕಾರು
ಇಂದಿನಿಂದ 2025ರ ಮಾರ್ಚ್ 15ರವರೆಗೆ, ಕರ್ವ್ ಇವಿ ಅನ್ನು 2025ರ WPL ನ ಅಧಿಕೃತ ಕಾರಾಗಿ ಪ್ರದರ್ಶಿಸಲಾಗುವುದು
![Maruti Brezzaದ ಸುರಕ್ಷತೆಯಲ್ಲಿ ಸುಧಾರಣೆ; ಎಲ್ಲಾ ವೇರಿಯೆಂಟ್ಗಳಲ್ಲಿಯೂ ಈಗ 6 ಏರ್ಬ್ಯಾಗ್ಗಳು ಲಭ್ಯ Maruti Brezzaದ ಸುರಕ್ಷತೆಯಲ್ಲಿ ಸುಧಾರಣೆ; ಎಲ್ಲಾ ವೇರಿಯೆಂಟ್ಗಳಲ್ಲಿಯೂ ಈಗ 6 ಏರ್ಬ್ಯಾಗ್ಗಳು ಲಭ್ಯ](https://stimg.cardekho.com/pwa/img/spacer3x2.png)
Maruti Brezzaದ ಸುರಕ್ಷತೆಯಲ್ಲಿ ಸುಧಾರಣೆ; ಎಲ್ಲಾ ವೇರಿಯೆಂಟ್ಗಳಲ್ಲಿಯೂ ಈಗ 6 ಏರ್ಬ್ಯಾಗ್ಗಳು ಲಭ್ಯ
ಇದಕ್ಕೂ ಮೊದಲು, ಮಾರುತಿ ಬ್ರೆಝಾ ತನ್ನ ಟಾಪ್-ಸ್ಪೆಕ್ ZXI+ ವೇರಿಯೆಂಟ್ನಲ್ಲಿ ಮಾತ್ರ 6 ಏರ್ಬ್ಯಾಗ್ಗಳನ್ನು ಹೊಂದಿತ್ತು
![ಭಾರತದಾದ್ಯಂತ ಈಗ Mahindra BE 6 ಮತ್ತು XEV 9eನ ಬುಕಿಂಗ್ಗಳು ಪ್ರಾರಂಭ ಭಾರತದಾದ್ಯಂತ ಈಗ Mahindra BE 6 ಮತ್ತು XEV 9eನ ಬುಕಿಂಗ್ಗಳು ಪ್ರಾರಂಭ](https://stimg.cardekho.com/pwa/img/spacer3x2.png)
ಭಾರತದಾದ್ಯಂತ ಈಗ Mahindra BE 6 ಮತ್ತು XEV 9eನ ಬುಕಿಂಗ್ಗಳು ಪ್ರಾರಂಭ
ಈ ಎಸ್ಯುವಿಗಳ ಡೆಲಿವೆರಿಗಳು 2025ರ ಮಾರ್ಚ್ನಿಂದ ಹಂತ ಹಂತವಾಗಿ ಪ್ರಾರಂಭವಾಗುತ್ತವೆ
![BYD ಸೀಲಿಯನ್ 7 ನ ಎಲ್ಲಾ ವೇರಿಯಂಟ್ಗಳ ಬಣ್ಣದ ಆಯ್ಕೆಗಳು ಹೇಗಿವೆ ಎಂಬುದು ಇಲ್ಲಿದೆ BYD ಸೀಲಿಯನ್ 7 ನ ಎಲ್ಲಾ ವೇರಿಯಂಟ್ಗಳ ಬಣ್ಣದ ಆಯ್ಕೆಗಳು ಹೇಗಿವೆ ಎಂಬುದು ಇಲ್ಲಿದೆ](https://stimg.cardekho.com/pwa/img/spacer3x2.png)
BYD ಸೀಲಿಯನ್ 7 ನ ಎಲ್ಲಾ ವೇರಿಯಂಟ್ಗಳ ಬಣ್ಣದ ಆಯ್ಕೆಗಳು ಹೇಗಿವೆ ಎಂಬುದು ಇಲ್ಲಿದೆ
BYD ತನ್ನ ಭಾರತ-ಸ್ಪೆಕ್ ಸೀಲಿಯನ್ 7 ಅನ್ನು ಅಟ್ಲಾಂಟಿಸ್ ಗ್ರೇ, ಕಾಸ್ಮೊಸ್ ಬ್ಲಾಕ್, ಅರೋರಾ ವೈಟ್, ಶಾರ್ಕ್ ಗ್ರೇ ಎಂಬ ನಾಲ್ಕು ಎಕ್ಸ್ಟಿರಿಯರ್ ಕಲರ್ ಆಯ್ಕೆಗಳಲ್ಲಿ ನೀಡುತ್ತದೆ
![ಭಾರತದಾದ್ಯಂತ ತನ್ನ ಪ್ರೀಮಿಯಂ ಕಾರುಗಳಿಗಾಗಿ 'MG ಸೆಲೆಕ್ಟ್' ಡೀಲರ್ಶಿಪ್ಗಳ 14 ಶಾಖೆಗಳನ್ನು ಪ್ರಾರಂಭಿಸಲಿರುವ MG ಭಾರತದಾದ್ಯಂತ ತನ್ನ ಪ್ರೀಮಿಯಂ ಕಾರುಗಳಿಗಾಗಿ 'MG ಸೆಲೆಕ್ಟ್' ಡೀಲರ್ಶಿಪ್ಗಳ 14 ಶಾಖೆಗಳನ್ನು ಪ್ರಾರಂಭಿಸಲಿರುವ MG](https://stimg.cardekho.com/pwa/img/spacer3x2.png)
ಭಾರತದಾದ್ಯಂತ ತನ್ನ ಪ್ರೀಮಿಯಂ ಕಾರುಗಳಿಗಾಗಿ 'MG ಸೆಲೆಕ್ಟ್' ಡೀಲರ್ಶಿಪ್ಗಳ 14 ಶಾಖೆಗಳನ್ನು ಪ್ರಾರಂಭಿಸಲಿರುವ MG
'ಸೆಲೆಕ್ಟ್' ಬ್ರಾಂಡ್ನ ಅಡಿಯಲ್ಲಿ ಭಾರತದಲ್ಲಿ ಬರಲಿರುವ ಮೊದಲ ಎರಡು ಮಾಡೆಲ್ಗಳಲ್ಲಿ MG ಯ ಮೊದಲ ರೋಡ್ಸ್ಟರ್ ಮತ್ತು ಪ್ರೀಮಿಯಂ MPV ಆಗಿರುತ್ತವೆ.
![ಈ ಫೆಬ್ರವರಿಯಲ್ಲಿ ಕಾಂಪ್ಯಾಕ್ಟ್ ಎಸ್ಯುವಿಗಳ ವೈಟಿಂಗ್ ಪಿರೇಡ್: ತಿಂಗಳಾಂತ್ಯದೊಳಗೆ ನಿಮ್ಮ ಕಾರು ಸಿಗುತ್ತದೆಯೇ? ಈ ಫೆಬ್ರವರಿಯಲ್ಲಿ ಕಾಂಪ್ಯಾಕ್ಟ್ ಎಸ್ಯುವಿಗಳ ವೈಟಿಂಗ್ ಪಿರೇಡ್: ತಿಂಗಳಾಂತ್ಯದೊಳಗೆ ನಿಮ್ಮ ಕಾರು ಸಿಗುತ್ತದೆಯೇ?](https://stimg.cardekho.com/pwa/img/spacer3x2.png)
ಈ ಫೆಬ್ರವರಿಯಲ್ಲಿ ಕಾಂಪ್ಯಾಕ್ಟ್ ಎಸ್ಯುವಿಗಳ ವೈಟಿಂಗ್ ಪಿರೇಡ್: ತಿಂಗಳಾಂತ್ಯದೊಳಗೆ ನಿಮ್ಮ ಕಾರು ಸಿಗುತ್ತದೆಯೇ?
ಹೋಂಡಾ ಮತ್ತು ಸ್ಕೋಡಾದ ಮೊಡೆಲ್ಗಳು ಆಯ್ದ ಪ್ರಮುಖ ನಗರಗಳಲ್ಲಿ ಸುಲಭವಾಗಿ ಲಭ್ಯವಿದೆ, ಆದರೆ ಟೊಯೋಟಾ ಎಸ್ಯುವಿಯನ್ನು ಮನೆಗೆ ಕೊಂಡೊಯ್ಯಲು ನೀವು ವರ್ಷದ ಮಧ್ಯಭಾಗದವರೆಗೆ ಕಾಯಬೇಕಾಗಬಹುದು
![ಫೆಬ್ರವರಿ ತಿಂಗಳಲ್ಲಿ Hyundai ನೀಡುತ್ತಿದೆ ರೂ. 40,000 ಗಳ ವರೆಗಿನ ಆಫರ್ಗಳು ಫೆಬ್ರವರಿ ತಿಂಗಳಲ್ಲಿ Hyundai ನೀಡುತ್ತಿದೆ ರೂ. 40,000 ಗಳ ವರೆಗಿನ ಆಫರ್ಗಳು](https://stimg.cardekho.com/pwa/img/spacer3x2.png)
ಫೆಬ್ರವರಿ ತಿಂಗಳಲ್ಲಿ Hyundai ನೀಡುತ್ತಿದೆ ರೂ. 40,000 ಗಳ ವರೆಗಿನ ಆಫರ್ಗಳು
ಗ್ರಾಹಕರು ಸರ್ಟಿಫಿಕೇಟ್ ಒಫ್ ಡೆಪಾಸಿಟ್ (COD) ಅನ್ನು ನೀಡುವ ಮೂಲಕ ವಿನಿಮಯ ಬೋನಸ್ ಜೊತೆಗೆ ಸ್ಕ್ರ್ಯಾಪೇಜ್ ಬೋನಸ್ ಆಗಿ ಹೆಚ್ಚುವರಿ ರೂ. 5,000 ಗಳನ್ನು ಪಡೆಯಬಹುದು.
![ಭಾರತದಲ್ಲಿ Volvo XC90 ಫೇಸ್ಲಿಫ್ಟ್ನಬಿಡುಗಡೆಗೆ ದಿನಾಂಕ ನಿಗದಿ ಭಾರತದಲ್ಲಿ Volvo XC90 ಫೇಸ್ಲಿಫ್ಟ್ನಬಿಡುಗಡೆಗೆ ದಿನಾಂಕ ನಿಗದಿ](https://stimg.cardekho.com/pwa/img/spacer3x2.png)
ಭಾರತದಲ್ಲಿ Volvo XC90 ಫೇಸ್ಲಿಫ್ಟ್ನಬಿಡುಗಡೆಗೆ ದಿನಾಂಕ ನಿಗದಿ
2025 ರ ವೋಲ್ವೋ XC90 ಬಹುಶಃ ಮೈಲ್ಡ್-ಹೈಬ್ರಿಡ್ ಪೆಟ್ರೋಲ್ ಎಂಜಿನ್ನೊಂದಿಗೆ ಮುಂದುವರಿಯಬಹುದು, ಆದರೆ ಕಂಪನಿಯು ಫೇಸ್ಲಿಫ್ಟ್ ಆಗಿರುವ ಮಾಡೆಲ್ನಲ್ಲಿ ಪ್ಲಗ್-ಇನ್ ಹೈಬ್ರಿಡ್ ಆಯ್ಕೆಯನ್ನು ಸಹ ಪರಿಚಯಿಸಬಹುದು.
![ಲಾಂಚ್ ಆಗುವ ಮೊದಲೇ ಡೀಲರ್ಶಿಪ್ಗಳಿಗೆ ಬಂದಿಳಿದ ಹೊಸMaruti e Vitara ಲಾಂಚ್ ಆಗುವ ಮೊದಲೇ ಡೀಲರ್ಶಿಪ್ಗಳಿಗೆ ಬಂದಿಳಿದ ಹೊಸMaruti e Vitara](https://stimg.cardekho.com/pwa/img/spacer3x2.png)
ಲಾಂಚ್ ಆಗುವ ಮೊದಲೇ ಡೀಲರ್ಶಿಪ್ಗಳಿಗೆ ಬಂದಿಳಿದ ಹೊಸMaruti e Vitara
ಮಾರುತಿ ಇ ವಿಟಾರಾ ಮಾರ್ಚ್ 2025 ರ ವೇಳೆಗೆ ಬಿಡುಗಡೆಯಾಗುವ ನಿರೀಕ್ಷೆಯಿದ್ದು, ಆಫ್ಲೈನ್ ಬುಕಿಂಗ್ಗಳು ಈಗಾಗಲೇ ಪ್ರಾರಂಭವಾಗಿವೆ
![ಕಾರು ಪ್ರೀಯರಿಗೆ ಸಿಹಿಸುದ್ದಿ: ವಿಂಟೇಜ್ ಮತ್ತು ಕ್ಲಾಸಿಕ್ ಕಾರುಗಳಿಗೆ ಆಮದು ನಿಯಮಗಳಲ್ಲಿ ಸಡಿಲಿಕೆ ಕಾರು ಪ್ರೀಯರಿಗೆ ಸಿಹಿಸುದ್ದಿ: ವಿಂಟೇಜ್ ಮತ್ತು ಕ್ಲಾಸಿಕ್ ಕಾರುಗಳಿಗೆ ಆಮದು ನಿಯಮಗಳಲ್ಲಿ ಸಡಿಲಿಕೆ](https://stimg.cardekho.com/pwa/img/spacer3x2.png)
ಕಾರು ಪ್ರೀಯರಿಗೆ ಸಿಹಿಸುದ್ದಿ: ವಿಂಟೇಜ್ ಮತ್ತು ಕ್ಲಾಸಿಕ್ ಕಾರುಗಳಿಗೆ ಆಮದು ನಿಯಮಗಳಲ್ಲಿ ಸಡಿಲಿಕೆ
ನೀವು ವಿಂಟೇಜ್ ಕಾರು ಪ್ರಿಯರಾಗಿದ್ದರೆ, ಇದು ನೀವು ಓದಲೇಬೇಕಾದ ಸುದ್ದಿ!
![Mahindra Scorpio N ಪಿಕಪ್ ಅನ್ನು ಸಿಂಗಲ್ ಕ್ಯಾಬ್ ವಿನ್ಯಾಸದಲ್ಲಿ ಪರೀಕ್ಷೆ ನಡೆಸುವಾಗ ಕ್ಯಾಮೆರಾ ಕಣ್ಣಲ್ಲಿ ಸೆರೆ Mahindra Scorpio N ಪಿಕಪ್ ಅನ್ನು ಸಿಂಗಲ್ ಕ್ಯಾಬ್ ವಿನ್ಯಾಸದಲ್ಲಿ ಪರೀಕ್ಷೆ ನಡೆಸುವಾಗ ಕ್ಯಾಮೆರಾ ಕಣ್ಣಲ್ಲಿ ಸೆರೆ](https://stimg.cardekho.com/pwa/img/spacer3x2.png)
Mahindra Scorpio N ಪಿಕಪ್ ಅನ್ನು ಸಿಂಗಲ್ ಕ್ಯಾಬ್ ವಿನ್ಯಾಸದಲ್ಲಿ ಪರೀಕ್ಷೆ ನಡೆಸುವಾಗ ಕ್ಯಾಮೆರಾ ಕಣ್ಣಲ್ಲಿ ಸೆರೆ
ಸ್ಕಾರ್ಪಿಯೋ ಎನ್ ಪಿಕಪ್ನ ಪರೀಕ್ಷಾರ್ಥ ಮೊಡೆಲ್ಅನ್ನು ಒಂದೇ ಕ್ಯಾಬ್ ವಿನ್ಯಾಸದಲ್ಲಿ ಸೆರೆ ಹಿಡಿಯಲಾಗಿದೆ
![2025ರ ಜನವರಿಯಲ್ಲಿ ಮಾರಾಟದಲ್ಲಿ ಗರಿಷ್ಠ ಮಟ್ಟದ ದಾಖಲೆಯನ್ನು ಬರೆದ Hyundai Creta.. 2025ರ ಜನವರಿಯಲ್ಲಿ ಮಾರಾಟದಲ್ಲಿ ಗರಿಷ್ಠ ಮಟ್ಟದ ದಾಖಲೆಯನ್ನು ಬರೆದ Hyundai Creta..](https://stimg.cardekho.com/pwa/img/spacer3x2.png)
2025ರ ಜನವರಿಯಲ್ಲಿ ಮಾರಾಟದಲ್ಲಿ ಗರಿಷ್ಠ ಮಟ್ಟದ ದಾಖಲೆಯನ್ನು ಬರೆದ Hyundai Creta..
ಈ ಸಾರ್ವಕಾಲಿಕ ಗರಿಷ್ಠ ಅಂಕಿ ಅಂಶವು ಹ್ಯುಂಡೈ ಕ್ರೆಟಾ ನೇಮ್ಟ್ಯಾಗ್ಗೆ ಸುಮಾರು 50 ಪ್ರತಿಶತದಷ್ಟು ಮಾಸಿಕ (MoM) ಬೆಳವಣಿಗೆಯನ್ನು ಸೂಚಿಸುತ್ತದೆ
![Honda ಕಾರುಗಳು ಈಗ ಸಂಪೂರ್ಣವಾಗಿ e20 ಇಂಧನ ಮಾನದಂಡದ ಅನುಸರಣೆ Honda ಕಾರುಗಳು ಈಗ ಸಂಪೂರ್ಣವಾಗಿ e20 ಇಂಧನ ಮಾನದಂಡದ ಅನುಸರಣೆ](https://stimg.cardekho.com/pwa/img/spacer3x2.png)
Honda ಕಾರುಗಳು ಈಗ ಸಂಪೂರ್ಣವಾಗಿ e20 ಇಂಧನ ಮಾನದಂಡದ ಅನುಸರಣೆ
2009ರ ಜನವರಿ 1 ನಂತರ ತಯಾರಾದ ಎಲ್ಲಾ ಹೋಂಡಾ ಕಾರುಗಳು e20 ಇಂಧನ ಹೊಂದಾಣಿಕೆಯನ್ನು ಹೊಂದಿವೆ
ಇತ್ತೀಚಿನ ಕಾರುಗಳು
- ಬಿವೈಡಿ sealion 7Rs.48.90 - 54.90 ಲಕ್ಷ*
- ಆಡಿ ಆರ್ಎಸ್ ಕ್ಯೂ8Rs.2.49 ಸಿಆರ್*
- ರೋಲ್ಸ್-ರಾಯಸ್ ಗೋಸ್ಟ್ ಸರಣಿ iiRs.8.95 - 10.52 ಸಿಆರ್*
- ಹೊಸ ವೇರಿಯೆಂಟ್ಮಹೀಂದ್ರ be 6Rs.18.90 - 26.90 ಲಕ್ಷ*
- ಹೊಸ ವೇರಿಯೆಂಟ್ಮಹೀಂದ್ರ xev 9eRs.21.90 - 30.50 ಲಕ್ಷ*
ಇತ್ತೀಚಿನ ಕಾರುಗಳು
- ಮಹೀಂದ್ರ ಸ್ಕಾರ್ಪಿಯೊ ಎನ್Rs.13.99 - 24.69 ಲಕ್ಷ*
- ಕಿಯಾ syrosRs.9 - 17.80 ಲಕ್ಷ*
- ಮಹೀಂದ್ರ ಥಾರ್Rs.11.50 - 17.60 ಲಕ್ಷ*
- ಹುಂಡೈ ಕ್ರೆಟಾRs.11.11 - 20.42 ಲಕ್ಷ*
- ಟೊಯೋಟಾ ಫ್ರಾಜುನರ್Rs.33.78 - 51.94 ಲಕ್ಷ*
ಮುಂಬರುವ ಕಾರುಗಳು
- ಹೊಸ ವೇರಿಯೆಂಟ್