ಆಡಿ Q7 ಬ್ಲಾಕ್ ಎಡಿಷನ್ ಅನ್ನು ಬಿಡುಗಡೆ ಮಾಡಲಾಗಿದೆ, ಕೇವಲ 100 ಯೂನಿಟ್ ಗೆ ಸೀಮಿತವಾಗಿದೆ

ಪ್ರಕಟಿಸಲಾಗಿದೆ ನಲ್ಲಿ sep 14, 2019 11:57 am ಇವರಿಂದ cardekho ಆಡಿ ಕ್ಯೂ7 2006-2020 ಗೆ

  • 24 ವೀಕ್ಷಣಿಗಳು
  • ಕಾಮೆಂಟ್‌ ಅನ್ನು ಬರೆಯಿರಿ

ಆಡಿ Q7 ಬ್ಲಾಕ್ ಎಡಿಷನ್ ಪೆಟ್ರೋಲ್ ಹಾಗು  ಡೀಸೆಲ್ ಎಂಜಿನ್ ಆಯ್ಕೆಗಳಲ್ಲಿ ಲಭ್ಯವಿದೆ ಮತ್ತು ಅದರ ಫೀಚರ್ ಗಳನ್ನು ಟೆಕ್ನಲಾಜಿ ವೇರಿಯೆಂಟ್ ಒಂದಿಗೆ ಹಂಚಿಕೊಳ್ಳುತ್ತದೆ.

  • Q7 ಬ್ಲಾಕ್ ಎಡಿಷನ್ ನಲ್ಲಿ ಸೌಂದರ್ಯಕಗಳ ಬದಲಾವಣೆ ಮಾಡಲಾಗಿದೆ , ಅದು ನಿರ್ಮಾಣವಾಗಿರುವ ಬೇಸ್ ವೇರಿಯೆಂಟ್ ಗಿಂತಲೂ ಹೆಚ್ಚಾಗಿ 
  • ಇದಕ್ಕಾಗಿ ಟೆಕ್ನಲಾಜಿ ವೇರಿಯೆಂಟ್ ಗಿಂತಲೂ ಹೆಚ್ಚಾಗಿ ರೂ 1 ಲಕ್ಷ ಪ್ರೀಮಿಯಂ ಪಡೆಯುತ್ತದೆ 
  • ಅದು ನಿರ್ಮಾಣವಾಗಿರುವ ಬೇಸ್ ವೇರಿಯೆಂಟ್ ನಂತಹ ಎಂಜಿನ್ ಆಯ್ಕೆ ಪಡೆಯುತ್ತದೆ.

Audi Q7 Black Edition Launched; Limited To Just 100 Units

ಆಡಿ ನವರು Q7 ಬ್ಲಾಕ್ ಎಡಿಷನ್ ಅನ್ನು ಭಾರತದಲ್ಲಿ ಬೆಲೆ ರೂ 82.15 ಲಕ್ಷ  45 TFSI ಗೆ ಹಾಗು ರೂ 86.30 ಲಕ್ಷ 45 TDI (ಎಕ್ಸ್ ಶೋ ರೂಮ್ ) ವೇರಿಯೆಂಟ್ ಗಾಗಿ. Q7 ಬ್ಲಾಕ್ ಎಡಿಷನ್ ಡೀಸೆಲ್ ಮತ್ತು ಪೆಟ್ರೋಲ್ ವೇರಿಯೆಂಟ್ ಗಳ ಪ್ರೀಮಿಯಂ Rs 1.02 ಲಕ್ಷ ದಿಂದ ರೂ  1.05 ಲಕ್ಷ ವರೆಗೂ ಇರುತ್ತದೆ ಟೆಕ್ನಲಾಜಿ ವೇರಿಯೆಂಟ್ ಗಿಂತಲೂ ಹೆಚ್ಚಾಗಿ. 

ಕೇವಲ 100 ಯೂನಿಟ್ ಬ್ಲಾಕ್ ಎಡಿಷನ್ ಭಾರತಲ್ಲಿ ಲಭ್ಯವಿರುತ್ತದೆ ಅದು ವಿಶೇಷತೆ ಹೆಚ್ಚಿಸುತ್ತದೆ. ಈ ವೇರಿಯೆಂತ್ ಹಿಂದೆ ದೊರೆಯುತ್ತಿದ್ದಂತಹ Q7 ಡೀಸೆಲ್ ಎಡಿಷನ್   ಅನ್ನು ಬದಲಿಸಿದೆ. ನಾವು ಇದರ ಬೆಲೆ ಪಟ್ಟಿ ನೋಡೋಣ.

Engine

Trim

Price

Q7 45 TDI

Technology ( Black Edition)

Rs 86.30 lakh

Q7 45 TDI

Premium Plus

Rs 78.01 lakh

Q7 45 TDI

Technology

Rs 85.28 lakh

Q7 45 TFSI

Technology ( Black Edition)

Rs 82.15 lakh

Q7 45 TFSI

Premium Plus

Rs 73.82 lakh

Q7 45 TFSI

Technology

Rs 81.10 lakh

 ಈ ಹೆಚ್ಚಿನ ಪ್ರೀಮಿಯಂ ಗೆ ನೀವು ಸೌಂದರ್ಯಕ ಬದಲಾವಣೆಗಳಾದ ಗ್ಲೋಸ್ ಬ್ಲಾಕ್ ಫಿನಿಷ್ ಫ್ರಂಟ್ ಗ್ರಿಲ್ ಮೇಲೆ, ಸೈಡ್ ಏರ್ ಇಂಟಕ್ ಸ್ಟ್ರೆಟ್ ಗಳು ಮತ್ತು ಡೋರ್ ಟ್ರಿಮ್ ಸ್ಟ್ರಿಪ್ ಗಳನ್ನು ಪಡೆಯುತ್ತದೆ. ರೂಫ್, ರೂಫ್ ರೈಲ್ ಗಳು , ಅಲ್ಲೋ ವೀಲ್ ಗಳು ಮತ್ತು ಸೈಡ್ ವಿಂಡೋ ಫ್ರೇಮ್ ಗಳು ಗ್ಲೋಸ್ಯ್ ಬ್ಲಾಕ್ ಶೇಡ್ ಫಿನಿಶಿಂಗ್ ಹೊಂದಿದೆ. ಹಿಂಬದಿಯಲ್ಲಿ, ಇದು ಮಟ್ಟೆ  ಬ್ಲಾಕ್ ಟ್ರೀಟ್ಮೆಂಟ್ ಪಡೆಯುತ್ತದೆ.

Audi Q7 Black Edition Launched; Limited To Just 100 Units

ಆಡಿ ಕೇವಲ 100 ಯೂನಿಟ್  Q7 ಬ್ಲಾಕ್ ಎಡಿಷನ್ ಕೊಡುತ್ತಿದೆ ಮತ್ತು ಅದು ಟಾಪ್ ಸ್ಪೆಕ್ ಟೆಕ್ನಲಾಜಿ ವೇರಿಯೆಂಟ್ ವೇದಿಕೆ ಮೇಲೆ ನಿರ್ಮಾಣವಾಗಿದೆ. ಅದು 45 TDI  ಮತ್ತು  45 TFSI ಎಂಜಿನ್ ಆಯ್ಕೆಗಳಲ್ಲಿ ಲಭ್ಯವಿದೆ. 45 TDI  ನಲ್ಲಿ 3.0- ಲೀಟರ್ ಡೀಸೆಲ್ ಎಂಜಿನ್ ಇದೆ ಅದು  248PS  ಪವರ್ ಹಾಗು  600Nm ತಾರ್ಕ್ ಕೊಡುತ್ತದೆ. ಇನ್ನೊಂದು ಬದಿಯಲ್ಲಿ  45 TFSI  ನಲ್ಲಿ  2.0- ಲೀಟರ್ ಪೆಟ್ರೋಲ್ ಯೂನಿಟ್ ಇದೆ ಮತ್ತು ಅದು  251PS ಪವರ್ ಹಾಗು 370Nm ಟಾರ್ಕ್ ಪಡೆಯುತ್ತದೆ. ಎರೆಡೂ ಎಂಜಿನ್ ಗಳು 8-ಸ್ಪೀಡ್ ಆಟೋಮ್ಯಾಟಿಕ್ ಟ್ರಾನ್ಸ್ಮಿಷನ್ ಪಡೆಯುತ್ತದೆ ಮತ್ತು ಆಡಿ ಅವರ ಕ್ವಾಟ್ರೊ AWD ಸಿಸ್ಟಮ್ ಅನ್ನು ಸ್ಟ್ಯಾಂಡರ್ಡ್ ಆಗಿ ಅಳವಡಿಸಲಾಗಿದೆ.

Audi Q7 Black Edition Launched; Limited To Just 100 Units

ಟೆಕ್ನಲಾಜಿ ಟ್ರಿಮ್ ನ ಎಲ್ಲ ಮುಖ್ಯ ಫೀಚರ್ ಗಳನ್ನು ಬ್ಲಾಕ್ ಎಡಿಷನ್ ನಲ್ಲಿ ಮುಂದುವರೆಸಲಾಗಿದೆ ಇವುಗಳಲ್ಲಿ ಅಡಾಪ್ಟಿವ್ ಏರ್ ಸಸ್ಪೆನ್ಷನ್ , 12.3- ಇಂಚು ವರ್ಚುಯಲ್ ಕಾಕ್ಪಿಟ್ , ಬೋಸ್ 3D ಸೌಂಡ್ ಸಿಸ್ಟಮ್, MMI ನೇವಿಗೇಶನ್ , ಪನರಾಮಿಕ್ ಸನ್ ರೂಫ್ , ಮತ್ತು ಅಧಿಕ ಕೊಡಲಾಗಿದೆ.

ಆಡಿ Q7  ಒಂದು  ಬದಲಿ ಆಯ್ಕೆ ಆಗಿದೆ ವೋಲ್ವೋ  XC90, BMW X5,  ಜೀಪ್ ಗ್ರಾಂಡ್ ಚೆರೋಕೆ ಮತ್ತು ಮೆರ್ಸೆಡಿಸ್ ಬೆಂಜ್ GLE ಗಳಿಗೆ.

ಅವರಿಂದ ಪ್ರಕಟಿಸಲಾಗಿದೆ
was this article helpful ?

0 out of 0 found this helpful

Write your Comment ನಲ್ಲಿ ಆಡಿ ಕ್ಯೂ7 2006-2020

Read Full News

trendingಎಸ್ಯುವಿ

  • ಲೇಟೆಸ್ಟ್
  • ಉಪಕಮಿಂಗ್
  • ಪಾಪ್ಯುಲರ್
×
We need your ನಗರ to customize your experience