ಕಾರ್ ನ್ಯೂಸ್ ಇಂಡಿಯಾ - ಎಲ್ಲಾ ಇತ್ತೀಚಿನ ಕಾರು ಮಾಹಿತಿ ಮತ್ತು ಆಟೋ ನ್ಯೂಸ್ ಇಂ ಡಿಯಾ

2025ರ ಮಾರ್ಚ್ನ ಕಾರುಗಳ ಮಾರಾಟದ ಅಂಕಿಅಂಶದಲ್ಲಿ Hyundai Cretaವೇ ನಂ.1
ಹುಂಡೈ ಇಂಡಿಯಾ ಕಂಪನಿಯು 2025ರ ಮಾರ್ಚ್ನಲ್ಲಿ ಕ್ರೆಟಾ ಭಾರತದಲ್ಲಿ ಹೆಚ್ಚು ಮಾರಾಟವಾದ ಕಾರು ಎಂದು ಘೋಷಿಸಿದ್ದು, ಒಟ್ಟು 18,059 ಯುನಿಟ್ಗಳ ಮಾರಾಟವಾಗಿದೆ. 2024-25ನೇ ಹಣಕಾಸು ವರ್ಷದ ಕೊನೆಯ ತ್ರೈಮಾಸಿಕದಲ್ಲಿ ಕ್ರೆಟಾ ಎಲೆಕ್ಟ್ರಿಕ್ ಜೊತೆಗೆ