Login or Register ಅತ್ಯುತ್ತಮ CarDekho experience ಗೆ
Login

ಫಾಸ್ಟ್ ಟ್ಯಾಗ್ ಈಗ ಕಡ್ಡಾಯ ಆಗಿದೆ!

ಡಿಸೆಂಬರ್ 21, 2019 03:09 pm ರಂದು dhruv attri ಮೂಲಕ ಪ್ರಕಟಿಸಲಾಗಿದೆ
22 Views

ನಾಲ್ಕರಲ್ಲಿ ಒಂದು ಟೋಲ್ ಲೇನ್ ಕ್ಯಾಶ್ ಅನ್ನು ಜನವರಿ 15 ವರೆಗೆ ಸ್ವೀಕರಿಸುತ್ತದೆ.

ಈ ತಿಂಗಳಿನ ಪ್ರಾರಂಭದಲ್ಲಿ 15-ದಿನ ವಿಸ್ತರಿಸಲ್ಪಟ್ಟ ನಂತರ , ಫಾಸ್ಟ್ ಟ್ಯಾಗ್ ಗಳು ಈಗ ಕಡ್ಡಾಯ ಆಗಿದೆ ಎಲ್ಲ ರಾಷ್ಟೀಯ ಹೆದ್ದಾರಿಯಲ್ಲಿ ಓಡಾಡುವ ಎಲ್ಲ ವಾಹನಗಳಿಗೂ. ಎಲ್ಲ ಹೊಸ ಕಾರ್ ಗಳು RFID ( ರೇಡಿಯೋ ಫ್ರೀಕ್ವೆನ್ಸಿ ಐಡೆಂಟಿಫಿಕೇಷನ್ ) ಆಧಾರಿತ ಇಲೆಕ್ಟ್ರಾನಿಕ್ ಪೇಮೆಂಟ್ ಆಯ್ಕೆಯನ್ನು ಶೋ ರೂಮ್ ನಿಂದಲೇ ಪಡೆಯಬಹುದಾಗಿದೆ. ಆದರೆ ಹಳೆಯ ಕಾರ್ ಗಳ ಮಾಲೀಕರು ತಾವೇ ಕೊಳ್ಳಬೇಕಾಗುತ್ತದೆ.

  • ಫಾಸ್ಟ್ ಟ್ಯಾಗ್ ನಿಮಗೆ ಎಲ್ಲ ಟೋಲ್ ಪ್ಲಾಜಾ ಗಳಲ್ಲಿ ನಿಂತು ನಗದು ರಸೀದಿ ಪಡೆಯಬೇಕಾದ ಅವಷ್ಯಕತೆ ತಪ್ಪಿಸುತ್ತದೆ. ಅದರ ಅರ್ಥ ಹೈ ವೆ ಯಲ್ಲಿನ ಪ್ರಯಾಣ ವೇಗವಾಗುತ್ತದೆ, ಇಂಧನ ಬಳಕೆ ಕಡಿಮೆ ಮಾಡುತ್ತದೆ. ಮತ್ತು ಹೈವೇ ಯಲ್ಲಿನ ಡ್ರೈವಿಂಗ್ ಅನ್ನು ಸುಲಭಗೊಳಿಸುತ್ತದೆ.
  • ನೀವು ಅದನ್ನು 22 ಅಧಿಕೃತ ಬ್ಯಾಂಕ್ ಗಳಲ್ಲಿ ಪಡೆಯಬಹುದು, ಸೇಲ್ ಆಗಿರುವ ಸ್ಥಳ ಗಳಾದ ರಾಷ್ಟೀಯ ಹೆದ್ದಾರಿ ಟೋಲ್ ಪ್ಲಾಜಾ ಮತ್ತು e-ಪೇಮೆಂಟ್ ಒಟ್ಟುಗೂಡಿಸುವವರಲ್ಲಿ.
  • ಫಾಸ್ಟ್ ಟ್ಯಾಗ್ ಗಳು ಇಂದಿನಿಂದ ಕಡ್ಡಾಯವಾಗಿದ್ದರು ಸಹ, ಅಧಿಕಾರಿಗಳು ಶೇಕಡಾ 25 ಗಿಂತಲೂ ಹೆಚ್ಚಿನ ಹೈಬ್ರಿಡ್ ಲೇನ್ ಗಳನ್ನು ಟೋಲ್ ಪ್ಲಾಜಾ ದಲ್ಲಿ ನಡೆಸಲಿದೆ. ಅದರ ಅರ್ಥ- ನಗದು ಬೇಸ್ ಆಗಿರುವ ಲೇನ್ ಗಳು ಮದ್ಯ -ಜನವರಿ 2020ವರೆಗೆ ಕಾರ್ಯ ನಿರ್ವಹಣೆ ವಿಸ್ತರಿಸುತ್ತದೆ.
  • ಹಲವು ಪ್ರದೇಶಗಳಲ್ಲಿನ ಅಧಿಕಾರಿಗಳು ಉದಾಹರಣೆಗೆ ಚೆನ್ನೈ ದೃಡೀಕರಿಸಿರುವಂತೆ ಟ್ಯಾಗ್ ಅಳವಡಿಕೆಯನ್ನು ತೀವ್ರಗೊಳಿಸುತ್ತಿದ್ದಾರೆ . ಕಡಿಮೆ ಎಂದರೆ ಶೇಕಡಾ 75 ರಸ್ತೆ ಮೇಲಿರುವ ಕಾರ್ ಗಳಿಗೆ ಫಾಸ್ಟ್ ಟ್ಯಾಗ್ ಸಲಕರಣೆ ಹೊಂದಿಸುವ ಗುರಿ ಇದೆ.

  • ಒಮ್ಮೆ ಈ ಸಂಖ್ಯೆಗಳು ಸಾಧಿಸಲಾದರೆ ಫಾಸ್ಟ್ ಟ್ಯಾಗ್ ಅಲ್ಲದ ವಾಹನಗಳು ಫಾಸ್ಟ್ ಟ್ಯಾಗ್ ಲೇನ್ ನಲ್ಲಿ ಹೋದಾಗ ಕೊಡಬೇಕಾದ ದಂಡವನ್ನು ಸಾಮಾನ್ಯಕ್ಕಿಂತ ದುಪ್ಪಟ್ಟು ಮಾಡಲಾಗುವುದು.
Share via

Write your ಕಾಮೆಂಟ್

Enable notifications to stay updated with exclusive offers, car news, and more from CarDekho!

ಟ್ರೆಂಡಿಂಗ್ ಕಾರುಗಳು

  • ಲೇಟೆಸ್ಟ್
  • ಉಪಕಮಿಂಗ್
  • ಪಾಪ್ಯುಲರ್
ಹೊಸ ವೇರಿಯೆಂಟ್
ಎಲೆಕ್ಟ್ರಿಕ್ಹೊಸ ವೇರಿಯೆಂಟ್
ಹೊಸ ವೇರಿಯೆಂಟ್
Rs.67.65 - 73.24 ಲಕ್ಷ*
ಹೊಸ ವೇರಿಯೆಂಟ್
ನವ ದೆಹಲಿ ರಲ್ಲಿ *ಎಕ್ಸ್ ಶೋ ರೂಂ ಬೆಲೆ