ಫೋರ್ಡ್ ಫಿಗೊ ಆಸ್ಪೈರ್ ವೇರಿಯೆಂಟ್ ಸ್ಥಗಿತಗೊಳಿಸಲಾಗಿದೆ

published on ಜನವರಿ 21, 2020 02:25 pm by rohit for ಫೋರ್ಡ್ ಅಸಪೈರ್‌

  • 51 Views
  • ಕಾಮೆಂಟ್‌ ಅನ್ನು ಬರೆಯಿರಿ

6-ಸ್ಪೀಡ್  AT ಹೊಂದಿರುವ  ಏಕೋ ಸ್ಪೋರ್ಟ್ ನ 1.5-ಲೀಟರ್ ಪೆಟ್ರೋಲ್ ಎರೆಡೂ ಫೋರ್ಡ್ ಮಾಡೆಲ್ ನ ಟೈಟಾನಿಯಂ ವೇರಿಯೆಂಟ್ ನಲ್ಲಿ ಮಾತ್ರ ಕೊಡಲಾಗಿದೆ .

Ford Figo, Aspire Automatic Variants Discontinued

  • ಫೋರ್ಡ್ ಕೊಡುತ್ತಿದೆ 6-ಸ್ಪೀಡ್  AT ಯನ್ನು ಕೇವಲ  1.5-ಲೀಟರ್ ಪೆಟ್ರೋಲ್ ಎಂಜಿನ್ ನ ಫಿಗೊ ಮತ್ತು ಆಸ್ಪೈರ್ 
  •  ಇದನ್ನು ಎರೆಡೂ ಮಾಡೆಲ್ ಗಳ 1.2-ಲೀಟರ್  ಪೆಟ್ರೋಲ್ ಎಂಜಿನ್ ಗಳೊಂದಿಗೆ ಪರಿಚಯಿಸಲಾಗುವುದು
  •  ಹಾಗು, ಫೋರ್ಡ್  ಅಭ್ಸೋಲೂಟ್ ಬ್ಲಾಕ್  ಡೀಪ್ ಇಂಪ್ಯಾಕ್ಟ್ ಬ್ಲೂ ಬಣ್ಣಗಳ ಹ್ಯಾಚ್ ಬ್ಯಾಕ್ ಹಾಗು ಸೆಡಾನ್ ಗಳನ್ನೂ ಸಹ ಸ್ಥಗಿತಗೊಳಿಸಿದೆ.

Ford Figo, Aspire Automatic Variants Discontinued

ನಾವು ಇತ್ತೀಚಿಗೆ ಮಾಹಿತಿ ನೀಡಿದಂತೆ ಫೋರ್ಡ್ ತನ್ನ 1.0- ಲೀಟರ್ ಪೆಟ್ರೋಲ್  ಯೂನಿಟ್ ನ  ಏಕೋ ಸ್ಪೋರ್ಟ್ ಅನ್ನು ಸ್ಥಗಿತಗೊಳಿಸಿದೆ. ಅದೇ ವಿವರಗಳಲ್ಲಿ ಹೇಳಲಾಗಿರುವಂತೆ   6- ಸ್ಪೀಡ್ ಆಟೋಮ್ಯಾಟಿಕ್ ಗೇರ್ ಬಾಕ್ಸ್ ಅನ್ನು  ಸ್ಥಗಿತಗೊಳಿಸಲಾಗಿದೆ , ಅದನ್ನು 1.5-ಲೀಟರ್ ಪೆಟ್ರೋಲ್ ವೇರಿಯೆಂಟ್ ಗಳ ಫಿಗೊ ಮತ್ತು ಆಸ್ಪೈರ್ ಗಳಲ್ಲಿ ಮಾತ್ರ ಕೊಡಲಾಗುತ್ತಿತ್ತು.  ಆದರೆ, ಮಾಹಿತಿ ತಿಳಿಸುವಂತೆ ಫೋರ್ಡ್ ಅಭ್ಸೋಲೂಟ್ ಬ್ಲಾಕ್ ಮತ್ತು ಡೀಪ್ ಇಂಪ್ಯಾಕ್ಟ್ ಬಣ್ಣಗಳನ್ನು 2020 ನ ಫಿಗೊ ಮತ್ತು ಆಸ್ಪೈರ್ ನಲ್ಲಿ ಕೊಡಲಾಗುತ್ತಿಲ್ಲ.

Ford Figo

ಫೋರ್ಡ್ ಫಿಗೊ ಮತ್ತು ಆಸ್ಪೈರ್ ಹೊಂದಿದೆ ಅದೇ 1.5- ಲೀಟರ್ ಪೆಟ್ರೋಲ್ ಎಂಜಿನ್ ಕೊಡುತ್ತದೆ  123PS ಪವರ್ ಹಾಗು 150Nm ಟಾರ್ಕ್ ಎಕೋ ಸ್ಪೋರ್ಟ್ ನಲ್ಲಿ ಇರುವಂತೆ. ಇದು ಎರೆಡೂ ಟೈಟಾನಿಯಂ ವೇರಿಯೆಂಟ್ ಗಳಲ್ಲಿ 6-ಸ್ಪೀಡ್ ಆಟೋಮ್ಯಾಟಿಕ್ ಗೇರ್ ಬಾಕ್ಸ್ ಒಂದಿಗೆ  ಲಭ್ಯವಿದೆ.   

Ford Figo AT gearbox

1.5-ಲೀಟರ್ ಯುನಿಟ್ ಹೊರತಾಗಿ ಫಿಗೊ  ಅಸ್ಪೈರ್ ಗಳು 1.2-ಲೀಟರ್ ಪೆಟ್ರೋಲ್  ಯುನಿಟ್ ಹೊಂದಿದೆ ಅದು 96PS/120Nm ಕೊಡುತ್ತದೆ.ಆದರೆ,ಈ ಯುನಿಟ್ 5-ಸ್ಪೀಡ್ ಮಾನ್ಯುಯಲ್ ಒಂದಿಗೆ ಮಾತ್ರ ಲಭ್ಯವಿರುತ್ತದೆ, ಅದು ತೋರುವಂತೆ ಬಹುಷಃ ಫೋರ್ಡ್ 6- ಸ್ಪೀಡ್  ATಗೇರ್ ಬಾಕ್ಸ್ ಅನ್ನು ಈ ಚಿಕ್ಕ  ಒಂದಿಗೆ ಪರಿಚಯಿಸಬಹುದು.

Ford Aspire

ಟೈಟಾನಿಯಂ AT ವೇರಿಯೆಂಟ್ ಗಳ ಫಿಗೊ ಮತ್ತು ಆಸ್ಪೈರ್ ಬೆಲೆ ಪಟ್ಟಿ ರೂ 7.69 ಲಕ್ಷ ಮತ್ತು ರೂ  9.1 ಲಕ್ಷ ಅನುಗುಣವಾಗಿ (ಎಕ್ಸ್ ಶೋ ರೂಮ್ ದೆಹಲಿ ). ಈ ಹ್ಯಾಚ್ ಬ್ಯಾಕ್ ಗಳ ಪ್ರತಿಸ್ಪರ್ಧೆ ಮಾರುತಿ ಸುಜುಕಿ ಸ್ವಿಫ್ಟ್, ಹುಂಡೈ ಗ್ರಾಂಡ್ i10 ನಿಯೋಸ್ ಮತ್ತು ರೆನಾಲ್ಟ್ ಟ್ರೈಬರ್ ಗಳೊಂದಿಗೆ. ಫೋರ್ಡ್ ಸೆಡಾನ್ ಪ್ರತಿಸ್ಪರ್ಧೆ ಮಾರುತಿ ಸುಜುಕಿ ಡಿಸೈರ್ , ಹೋಂಡಾ ಅಮೇಜ್, ಟಾಟಾ ಟಿಗೋರ್, VW ಅಮೆಯೋ ಮತ್ತು ಮುಂಬರುವ ಹುಂಡೈ ಔರ ಗಳೊಂದಿಗೆ ಇರುತ್ತದೆ.

 ಹೆಚ್ಚು ಓದಿರಿ : ಫೋರ್ಡ್ ಫಿಗೊ ಆಸ್ಪೈರ್ ಆಟೋಮ್ಯಾಟಿಕ್

ಅವರಿಂದ ಪ್ರಕಟಿಸಲಾಗಿದೆ
was this article helpful ?

0 out of 0 found this helpful

Write your Comment ನಲ್ಲಿ ಫೋರ್ಡ್ ಅಸಪೈರ್‌

Read Full News

explore similar ಕಾರುಗಳು

ಕಾರು ಸುದ್ದಿ

  • ಟ್ರೆಂಡಿಂಗ್ ಸುದ್ದಿ
  • ಇತ್ತಿಚ್ಚಿನ ಸುದ್ದಿ

trendingಸೆಡಾನ್‌ ಕಾರುಗಳು

  • ಲೇಟೆಸ್ಟ್
  • ಉಪಕಮಿಂಗ್
  • ಪಾಪ್ಯುಲರ್
×
We need your ನಗರ to customize your experience