ಹುಂಡೈ ಕ್ರೆಟಾ ಈ ವಿಭಾಗದಲ್ಲಿ ಅಗ್ರ ಸ್ಥಾನ ಪಡೆದುಕೊಂಡಿದೆ ಏಪ್ರಿಲ್ 2019 ನಲ್ಲಿ ಮಾರಾಟ ಕಡಿಮೆಯಾಗಿದ್ದರೂ ಸಹ.

published on ಜೂನ್ 26, 2019 11:01 am by dinesh for ಹುಂಡೈ ಕ್ರೆಟಾ 2015-2020

  • 35 Views
  • ಕಾಮೆಂಟ್‌ ಅನ್ನು ಬರೆಯಿರಿ

 ಶೇಕಡಾ 63 ಕಡಿಮೆಯಾಗಿದ್ದರೂ , ರೆನಾಲ್ಟ್ ಕ್ಯಾಪ್ಟರ್ ಈ ವಿಭಾಗದಲ್ಲಿ ಮಾರಾಟದಲ್ಲಿ ಕಡಿತಗೊಂಡಿದೆ ಹಿಂದಿನ ತಿಂಗಳಿನಲ್ಲಿ.

  • ಹುಂಡೈ ಕ್ರೆಟಾ ಈ ವಿಭಾಗದಲ್ಲಿ  ತನ್ನ ಪ್ರಾಬಲ್ಯವನ್ನು ಮುಂದುವರೆಸಿದೆ, ಮಾರಾಟವಾದ ಯೂನಿಟ್ ಗಳ  ಸಂಖ್ಯೆ 10,000 ಗೂ ಹೆಚ್ಚಿದೆ. 
  • ಮಹಿಂದ್ರಾ ಸ್ಕಾರ್ಪಿಯೊ ಎರೆಡನೆ ಸ್ಥಾನ ಪಡೆಯುತ್ತದೆ 3000 ಯೂನಿಟ್ ಮಾರಾಟದೊಂದಿಗೆ. 
  • ಕ್ಯಾಪ್ಟರ್  ಈ ವಿಭಾಗದಲ್ಲಿ ಅತಿ ಕಡಿಮೆ ಮಾರಾಟವಾಗುವ SUV ಆಗಿ ಮುಂದುವರೆದಿದೆ. 
  • S-ಕ್ರಾಸ್ ಮಾರಾಟ ಅಂಕೆ ಗಳು 2000 ಯೂನಿಟ್ ಗಳೊಂದಿಗೆ ಹಾಗೇ ಮುಂದುವರೆದಿದೆ. 

Hyundai Creta Retains Top Spot In Segment Despite Drop In Sales In April 2019

ಕಾಂಪ್ಯಾಕ್ಟ್ SUV  ಮತ್ತು ಕ್ರಾಸ್ಒವರ್ ವಿಭಾಗ  ಸಬ್-4m SUV  ಗಳ  ನಂತರ  ಭಾರತದ ಕಾರ್ ಮಾರ್ಕೆಟ್ ನಲ್ಲಿ  ಒಂದು ವೇಗವಾಗಿ ಬೆಳೆಯುತ್ತಿರುವ ವಿಭಾಗವಾಗಿದೆ. ಹುಂಡೈ ಕ್ರೆಟಾ ಒಂದು ನಿರ್ವಿವಾದ ದಿನ್ದ ಆ ಕೂಡಿದ ನಾಯಕತ್ವ ಹೊಂದಿದೆ, ಈ ವಿಭಾಗದಲ್ಲಿ. ಮತ್ತು ರೆನಾಲ್ಟ್ -ನಿಸ್ಸಾನ್ ಉತ್ಪನ್ನಗಳು ಅತಿ ಕಡಿಮೆ ಮಾರಾಟವಾಗುತ್ತಿರುವ SUV ಗಳಾಗಿದೆ, ಈ ವಿಭಾಗದಲ್ಲಿ. ನಾವು ಮಾರಾಟದ ಅಂಕೆ ಸಂಖ್ಯೆಗಳನ್ನು ಪರಿಶೀಲಿಸೋಣ  ಯಾವ SUV  ಗೆ ಈ ಕಾಂಪ್ಯಾಕ್ಟ್ ವಿಭಾಗದಲ್ಲಿ ಹೆಚ್ಚು ಬೇಡಿಕೆ ಇದೆ ಎಂದು.

 

ಕಾಂಪ್ಯಾಕ್ಟ್ SUV  ಮತ್ತು ಕ್ರಾಸ್ಒವರ್ ಗಳು

 

April 2019

March 2019

MoM (Month On Month) Growth

Market share current(%)

Market share (% last year)

YoY(Year on Year) mkt share (%)

Average sales (6 months)

ಹುಂಡೈ ಕ್ರೆಟಾ

10487

11448

-8.39

59.06

49.48

9.58

9961

ಮಾರುತಿ ಸುಜುಕಿ S-ಕ್ರಾಸ್

2163

2424

-10.76

12.18

20.7

-8.52

2462

ರೆನಾಲ್ಟ್ ಡಸ್ಟರ್

749

877

-14.59

4.21

6.84

-2.63

832

ರೆನಾಲ್ಟ್ ಕ್ಯಾಪ್ಟರ್

125

343

-63.55

0.7

0.99

-0.29

224

ನಿಸ್ಸಾನ್ ಕಿಕ್ಸ್

300

701

-57.2

1.68

0

1.68

497

ಮಹಿಂದ್ರಾ ಸ್ಕಾರ್ಪಿಯೊ

3930

5433

-27.66

22.13

22.96

-0.83

4048

 Hyundai Creta Retains Top Spot In Segment Despite Drop In Sales In April 2019

ಹುಂಡೈ ಕ್ರೆಟಾ ದ ಆಳ್ವಿಕೆ ಮುಂದುವರೆದಿದೆ:  ಸುಮಾರು ಶೇಕಡಾ 8 (MoM) ಕಡಿತಗೊಂಡಿದ್ದರೂ ಸಹ, ಕ್ರೆಟಾ ಕಾಂಪ್ಯಾಕ್ಟ್ SUV  ವಿಭಾಗದಲ್ಲಿ  ಮಾರಾಟದಲ್ಲಿ ಮುಂದಾಳತ್ವವನ್ನು ಮುಂದುವರೆಸಿದೆ. ಇದು ಮಾರ್ಕೆಟ್ ಶೇರ್ ಅನ್ನು ಶೇಕಡಾ 59 ರಷ್ಟು ನಿಯಂತ್ರಿಸಿದೆ. ಇದು ಹಿಂದಿನ ವರ್ಷಕ್ಕಿಂತ 9 ಪಾಯಿಂಟ್ ನಷ್ಟು ಹೆಚ್ಚಿದೆ. ಹುಂಡೈ 10,487 ಯೂನಿಟ್ ಅಷ್ಟು ಕ್ರೆಟಾ ವನ್ನು ಕಳುಹಿಸಿದೆ, ಇದು 6557 ಯೂನಿಟ್ ಗಳಷ್ಟು ಹತ್ತಿರದ ಪ್ರತಿಸ್ಪರ್ದಿಗಿಂತಲೂ ಹೆಚ್ಚಿದೆ,ಸ್ಕಾರ್ಪಿಯೊ (3930 ಯೂನಿಟ್ ಗಳು), ಮತ್ತು ಪ್ರತಿ ತಿಂಗಳ ಸರಸರಿಗಿಂತಲೂ ಹೆಚ್ಚಿದೆ.

​​​​​​​Hyundai Creta Retains Top Spot In Segment Despite Drop In Sales In April 2019

ಮಹಿಂದ್ರಾ ಸ್ಕಾರ್ಪಿಯೊ ದೊರದ ಎರೆಡನೆ ಸ್ಥಾನ ಪಡೆದುಕೊಂಡಿದೆ: ಸ್ಕಾರ್ಪಿಯೊ ಎರೆಡನೆ ಸ್ಥಾನವನ್ನು ಪಡೆದುಕೊಂಡು ಮುಂದುವರೆದಿದೆ. ಆದರೆ, ಮಾರಾಟವಾದ ಯೂನಿಟ್ ಗಾಲ ಸಂಖ್ಯೆ  ಶೇಕಡಾ 27 ರಷ್ಟು MoM ಹೋಲಿಕೆಯಲ್ಲಿ ಪಡೆದಿದೆ.ಸ್ಕಾರ್ಪಿಯೊ  ಮಾರಾಟ ಏಪ್ರಿಲ್ ನಲ್ಲಿ 4000 ಯೂನಿಟ್ ಗಿಂತಲೂ ಕಡಿಮೆ ಇದ್ದು, ಮಾರ್ಚ್ ನಲ್ಲಿದ್ದ  2019 ಸಂಖ್ಯೆ 5000 ಯೂನಿಟ್ ಗಳಿಗಿಂತ ಕಡಿಮೆಯಿದೆ, ಇದು  ಶೇಕಡಾ 27.66ಕಡಿತ ತೋರಿಸುತ್ತದೆ. ಈ ತರಹದ ಕಡಿತದೊಂದಿಗೆ ಸ್ಕಾರ್ಪಿಯೊ ದ ಮಾರ್ಕೆಟ್ ಶೇರ್ ಸಹ 3.46 ಪಾಯಿಂಟ್ ನಷ್ಟು ಕಡಿಮೆಯಾಗಿದೆ ಮಾರ್ಚ್ ಗೆ ಹೋಲಿಸಿದಾಗ, ಮತ್ತು ಈಗ ಅದು  ಶೇಕಡಾ 22.13 ರಷ್ಟು ಇದೆ.

Hyundai Creta Retains Top Spot In Segment Despite Drop In Sales In April 2019

ಮಾರುತಿ ಸುಜುಕಿ S-ಕ್ರಾಸ್ ಮಾರಾಟದ ತೀವ್ರಗತಿಯನ್ನು  ಹಾಗೆ ಉಳಿಸಿಕೊಂಡಿದೆ: S-ಕ್ರಾಸ್ ಕೊನೆಯ ಸ್ಥಾನವನ್ನು ಗಳಿಸಿದೆ, ತಿಂಗಳ ಮಾರಾಟವಾದ 2163 ಯೂನಿಟ್ ಗಳೊಂದಿಗೆ. ಇತರಗಳಂತೆ, ಇದರಲ್ಲೂ ಸಹ ಮಾರ್ಚ್ ಗೆ ಹೋಲಿಸಿದಾಗ ಮಾರಾಟದ ಸಂಖ್ಯೆ ಕಡಿಮೆಗೊಂಡಿದೆ, ಇದರ ಮಾರಾಟ ಶೇಕಡಾ 10.76 ಕಡಿಮೆ ಆಗಿದೆ. 

Hyundai Creta Retains Top Spot In Segment Despite Drop In Sales In April 2019

ರೆನಾಲ್ಟ್ ಡಸ್ಟರ್ ಅದರ ಇತರ ಸಹೋದರರಲ್ಲಿ ಅಗ್ರ ಸ್ಥಾನ ಪಡೆದುಕೊಂಡಿದೆ: ರೆನಾಲ್ಟ್ ಸುಮಾರು 750 ಯೂನಿಟ್  ಡಸ್ಟರ್ ಗಳನ್ನು ಏಪ್ರಿಲ್ ತಿಂಗಳಲ್ಲಿ ಮಾರಾಟ ಮಾಡಿದೆ, ಇದು ಶೇಕಡಾ 15 (MoM) ಕಡಿತ ಆಗಿದೆ. ಆದರೆ, ಇದು ಈಗಲೂ ಸಹ ಹೆಚ್ಚು ಮಾರಾಟವಾಗುವ SUV ಆಗಿದೆ, ರೆನಾಲ್ಟ್-ನಿಸ್ಸಾನ್ ಹೊಂದಾಣಿಕೆಯಲ್ಲಿ. ರೆನಾಲ್ಟ್ ಸದ್ಯದಲ್ಲಿ ಡಸ್ಟರ್ ಫೇಸ್ ಲಿಫ್ಟ್ ಅನ್ನು ದೇಶದಲ್ಲಿ ಪರೀಕ್ಷೆಮಾಡುತ್ತಿದೆ.

Hyundai Creta Retains Top Spot In Segment Despite Drop In Sales In April 2019

ನಿಸ್ಸಾನ್ ಕಿಕ್ಸ್ ತನ್ನ ಹೋರಾಟವನ್ನು ಮುಂದುವರೆಸಿದೆ: ಕಿಕ್ಸ್ ಮಾರಾಟದ ಸಂಖ್ಯೆಗಳಲ್ಲಿ ಕ್ಯಾಪ್ಟರ್ ಗಿಂತ ಕೇವಲ ಸಲ್ಪ ಹೆಚ್ಚು ಆಗಿದೆ. ನಿಸ್ಸಾನ್ 300 ಯೂನಿಟ್ ಕಿಕ್ಸ್ ಅನ್ನು ಮಾರಾಟ ಮಾಡಿದೆ, ಇದು ಮಾರ್ಚ್ ಗಿಂತ 401 ಯೂನಿಟ್ ಕಡಿಮೆ ಆಗಿದೆ. ಇದರ ಮಾರಾಟ ಶೇಕಡಾ 60 MoM ಕಡಿಮೆ ಆಗಿದೆ.

Hyundai Creta Retains Top Spot In Segment Despite Drop In Sales In April 2019

ರೆನಾಲ್ಟ್ ಕ್ಯಾಪ್ಟರ್ ಹೆಚ್ಚು ಕಳೆದುಕೊಂಡ ಸ್ಥಾನ ಪಡೆದಿದೆ: ರೆನಾಲ್ಟ್ ಕ್ಯಾಪ್ಟರ್ ಒಂದು ಕಡಿಮೆ ಮಾರಾಟವಾಗುವ ಕಾಂಪ್ಯಾಕ್ಟ್ SUV ಆಗಿದೆ, ಏಪ್ರಿಲ್ 2019 ನಲ್ಲಿ ಕೇವಲ 125 ಯೂನಿಟ್ ಗಳನ್ನು  ಮಾರಾಟಮಾಡಲಾಗಿದೆ. ಅದರ ಮಾರಾಟದ ಸಂಖ್ಯೆ ಶೇಕಡಾ 60 ಕಡಿಮೆ ಆಗಿದೆ, ಇದು ತೀವ್ರವಾಗಿ ಕಡಿತಗೊಂಡಂತಾಗಿದೆ ಈ ವಿಭಾಗದಲ್ಲಿ. 

Also Read: Kia SP2i Trial Production Commences

Read More on : Hyundai Creta diesel

ಅವರಿಂದ ಪ್ರಕಟಿಸಲಾಗಿದೆ
was this article helpful ?

0 out of 0 found this helpful

Write your Comment ನಲ್ಲಿ ಹುಂಡೈ ಕ್ರೆಟಾ 2015-2020

1 ಕಾಮೆಂಟ್
1
D
dheeraj rai
May 13, 2019, 2:05:46 PM

What About EcoSport, Honda BR-V, Tata Nexon etc??

Read More...
    ಪ್ರತ್ಯುತ್ತರ
    Write a Reply
    Read Full News

    explore ಇನ್ನಷ್ಟು on ಹುಂಡೈ ಕ್ರೆಟಾ 2015-2020

    Used Cars Big Savings Banner

    found ಎ car ನೀವು want ಗೆ buy?

    Save upto 40% on Used Cars
    • quality ಬಳಕೆ ಮಾಡಿದ ಕಾರುಗಳು
    • affordable prices
    • trusted sellers
    view used ಕ್ರೆಟಾ in ನವ ದೆಹಲಿ

    ಕಾರು ಸುದ್ದಿ

    • ಟ್ರೆಂಡಿಂಗ್ ಸುದ್ದಿ
    • ಇತ್ತಿಚ್ಚಿನ ಸುದ್ದಿ

    trendingಎಸ್‌ಯುವಿ ಕಾರುಗಳು

    • ಲೇಟೆಸ್ಟ್
    • ಉಪಕಮಿಂಗ್
    • ಪಾಪ್ಯುಲರ್
    ×
    We need your ನಗರ to customize your experience