• English
  • Login / Register

ಈ ಫೆಬ್ರವರಿಯಲ್ಲಿ ಕಾಂಪ್ಯಾಕ್ಟ್ ಎಸ್‌ಯುವಿಗಳ ವೈಟಿಂಗ್‌ ಪಿರೇಡ್‌: ತಿಂಗಳಾಂತ್ಯದೊಳಗೆ ನಿಮ್ಮ ಕಾರು ಸಿಗುತ್ತದೆಯೇ?

ಮಾರುತಿ ಗ್ರಾಂಡ್ ವಿಟರಾ ಗಾಗಿ yashika ಮೂಲಕ ಫೆಬ್ರವಾರಿ 13, 2025 10:03 pm ರಂದು ಪ್ರಕಟಿಸಲಾಗಿದೆ

  • 10 Views
  • ಕಾಮೆಂಟ್‌ ಅನ್ನು ಬರೆಯಿರಿ

ಹೋಂಡಾ ಮತ್ತು ಸ್ಕೋಡಾದ ಮೊಡೆಲ್‌ಗಳು ಆಯ್ದ ಪ್ರಮುಖ ನಗರಗಳಲ್ಲಿ ಸುಲಭವಾಗಿ ಲಭ್ಯವಿದೆ, ಆದರೆ ಟೊಯೋಟಾ ಎಸ್‌ಯುವಿಯನ್ನು ಮನೆಗೆ ಕೊಂಡೊಯ್ಯಲು ನೀವು ವರ್ಷದ ಮಧ್ಯಭಾಗದವರೆಗೆ ಕಾಯಬೇಕಾಗಬಹುದು

Compact SUVs Waiting Period In February

ಹೆಚ್ಚಿನ ಗ್ರಾಹಕರು ಕಾಂಪ್ಯಾಕ್ಟ್ ಎಸ್‌ಯುವಿಗಳಲ್ಲಿ ಆಸಕ್ತಿ ತೋರಿಸುತ್ತಿರುವುದರಿಂದ, ವಾಹನ ತಯಾರಕರು ಈ ಸೆಗ್ಮೆಂಟ್‌ನಲ್ಲಿ ತಮ್ಮ ಕಾರುಗಳನ್ನು ವಿಸ್ತರಿಸಿದ್ದಾರೆ. ಆದರೆ, ವೈವಿಧ್ಯಮಯ ಆಯ್ಕೆಗಳ ಹೊರತಾಗಿಯೂ, ವೈಟಿಂಗ್‌ ಪಿರೇಡ್‌ ತುಂಬಾ ಹೆಚ್ಚಿರುತ್ತವೆ. ನೀವು ಕಾಂಪ್ಯಾಕ್ಟ್ ಎಸ್‌ಯುವಿಯನ್ನು ಖರೀದಿಸಲು ಯೋಜಿಸುತ್ತಿದ್ದರೆ, ಫೆಬ್ರವರಿಯಲ್ಲಿ ವೈಟಿಂಗ್‌ ಪಿರೇಡ್‌ ಅನ್ನು ಹೊಂದಿರುವ ಹತ್ತು ಮೊಡೆಲ್‌ಗಳು ಇಲ್ಲಿವೆ:

ನಗರ

ಮಾರುತಿ ಸುಜುಕಿ ಗ್ರ್ಯಾಂಡ್ ವಿಟಾರಾ

ಟೊಯೋಟಾ ಅರ್ಬನ್ ಕ್ರೂಸರ್ ಹೈರೈಡರ್

ಹ್ಯುಂಡೈ ಕ್ರೆಟಾ

ಹ್ಯುಂಡೈ ಕ್ರೆಟಾ ಎನ್ ಲೈನ್

ಕಿಯಾ ಸೆಲ್ಟೋಸ್

ಹೋಂಡಾ ಎಲಿವೇಟ್

ಸ್ಕೋಡಾ ಕುಶಾಕ್

ವೋಕ್ಸ್‌ವ್ಯಾಗನ್ ಟೈಗನ್

ಟಾಟಾ ಕರ್ವ್

ಎಂಜಿ ಆಸ್ಟರ್

ನವದೆಹಲಿ

0.5-1 ತಿಂಗಳು

5-6 ತಿಂಗಳುಗಳು

1 ತಿಂಗಳು

1 ತಿಂಗಳು

1-1.5 ತಿಂಗಳುಗಳು

ಕಾಯಬೇಕಾಗಿಲ್ಲ

ಕಾಯಬೇಕಾಗಿಲ್ಲ

0.5 ತಿಂಗಳುಗಳು

2 ತಿಂಗಳುಗಳು

0.5 ತಿಂಗಳು

ಬೆಂಗಳೂರು

ಕಾಯಬೇಕಾಗಿಲ್ಲ

2 ತಿಂಗಳುಗಳು

1-1.5 ತಿಂಗಳುಗಳು

1-1.5 ತಿಂಗಳುಗಳು

1 ವಾರ

1 ತಿಂಗಳು

2 ತಿಂಗಳುಗಳು

1 ವಾರ

1.5 ತಿಂಗಳುಗಳು

1-2 ತಿಂಗಳುಗಳು

ಮುಂಬೈ

ಕಾಯಬೇಕಾಗಿಲ್ಲ

2-3 ತಿಂಗಳುಗಳು

2 ತಿಂಗಳುಗಳು

2 ತಿಂಗಳುಗಳು

ಕಾಯಬೇಕಾಗಿಲ್ಲ

ಕಾಯಬೇಕಾಗಿಲ್ಲ

1-2 ತಿಂಗಳುಗಳು

0.5 ತಿಂಗಳು

2 ತಿಂಗಳುಗಳು

1 ತಿಂಗಳು

ಹೈದರಾಬಾದ್

ಕಾಯಬೇಕಾಗಿಲ್ಲ

5 ತಿಂಗಳುಗಳು

1-2 ತಿಂಗಳುಗಳು

2 ತಿಂಗಳುಗಳು

ಕಾಯಬೇಕಾಗಿಲ್ಲ

ಕಾಯಬೇಕಾಗಿಲ್ಲ

ಕಾಯಬೇಕಾಗಿಲ್ಲ

ಕಾಯಬೇಕಾಗಿಲ್ಲ

1.5 ತಿಂಗಳುಗಳು

0.5-1 ತಿಂಗಳು

ಪುಣೆ

1 ತಿಂಗಳು

1 ತಿಂಗಳು

2-3 ತಿಂಗಳುಗಳು

2 ತಿಂಗಳುಗಳು

ಕಾಯಬೇಕಾಗಿಲ್ಲ

ಕಾಯಬೇಕಾಗಿಲ್ಲ

ಕಾಯಬೇಕಾಗಿಲ್ಲ

ಕಾಯಬೇಕಾಗಿಲ್ಲ

1 ತಿಂಗಳು

1 ತಿಂಗಳು

ಚೆನ್ನೈ

ಕಾಯಬೇಕಾಗಿಲ್ಲ

5 ತಿಂಗಳುಗಳು

0.5-1 ತಿಂಗಳು

0.5-1 ತಿಂಗಳು

1 ತಿಂಗಳು

ಕಾಯಬೇಕಾಗಿಲ್ಲ

ಕಾಯಬೇಕಾಗಿಲ್ಲ

1.5 ತಿಂಗಳುಗಳು

1 ತಿಂಗಳು

ಕಾಯಬೇಕಾಗಿಲ್ಲ

ಜೈಪುರ

1 ತಿಂಗಳು

6 ತಿಂಗಳುಗಳು

2-3 ತಿಂಗಳುಗಳು

2 ತಿಂಗಳುಗಳು

1 ತಿಂಗಳು

ಕಾಯಬೇಕಾಗಿಲ್ಲ

1-2 ತಿಂಗಳುಗಳು

1.5 ತಿಂಗಳುಗಳು

2 ತಿಂಗಳುಗಳು

ಕಾಯಬೇಕಾಗಿಲ್ಲ

ಅಹಮದಾಬಾದ್

ಕಾಯಬೇಕಾಗಿಲ್ಲ

6 ತಿಂಗಳುಗಳು

1-1.5 ತಿಂಗಳುಗಳು

1-1.5 ತಿಂಗಳುಗಳು

1 ತಿಂಗಳು

1 ತಿಂಗಳು

ಕಾಯಬೇಕಾಗಿಲ್ಲ

ಕಾಯಬೇಕಾಗಿಲ್ಲ

1 ತಿಂಗಳು

1 ತಿಂಗಳು

ಗುರುಗಾಂವ್‌

ಕಾಯಬೇಕಾಗಿಲ್ಲ

4-7 ತಿಂಗಳುಗಳು

2 ತಿಂಗಳುಗಳು

2 ತಿಂಗಳುಗಳು

ಕಾಯಬೇಕಾಗಿಲ್ಲ

0.5 ತಿಂಗಳು

ಕಾಯಬೇಕಾಗಿಲ್ಲ

1 ತಿಂಗಳು

2 ತಿಂಗಳುಗಳು

1 ತಿಂಗಳು

ಲಕ್ನೋ

1 ತಿಂಗಳು

6 ತಿಂಗಳುಗಳು

0.5 ತಿಂಗಳು

0.5 ತಿಂಗಳು

0.5 ತಿಂಗಳು

1 ತಿಂಗಳು

1 ತಿಂಗಳು

1 ತಿಂಗಳು

1.5 ತಿಂಗಳುಗಳು

0.5 ತಿಂಗಳು

ಕೋಲ್ಕತ್ತಾ

0.5-1 ತಿಂಗಳು

7 ತಿಂಗಳುಗಳು

1 ತಿಂಗಳು

1 ತಿಂಗಳು

ಕಾಯಬೇಕಾಗಿಲ್ಲ

ಕಾಯಬೇಕಾಗಿಲ್ಲ

1-1.5 ತಿಂಗಳುಗಳು

0.5 ತಿಂಗಳು

1 ತಿಂಗಳು

ಕಾಯಬೇಕಾಗಿಲ್ಲ

ಥಾಣೆ

ಕಾಯಬೇಕಾಗಿಲ್ಲ

6 ತಿಂಗಳುಗಳು

2 ತಿಂಗಳುಗಳು

1-1.5 ತಿಂಗಳುಗಳು

ಕಾಯಬೇಕಾಗಿಲ್ಲ

0.5 ತಿಂಗಳು

2 ತಿಂಗಳುಗಳು

0.5 ತಿಂಗಳು

2 ತಿಂಗಳುಗಳು

1 ತಿಂಗಳು

ಸೂರತ್

ಕಾಯಬೇಕಾಗಿಲ್ಲ

6 ತಿಂಗಳುಗಳು

2 ತಿಂಗಳುಗಳು

2 ತಿಂಗಳುಗಳು

1 ತಿಂಗಳು

0.5 ತಿಂಗಳು

1-2 ತಿಂಗಳುಗಳು

1 ವಾರ

1.5 ತಿಂಗಳುಗಳು

1 ತಿಂಗಳು

ಘಾಜಿಯಾಬಾದ್

0.5-1 ತಿಂಗಳು

6-10 ತಿಂಗಳುಗಳು

1-2 ತಿಂಗಳುಗಳು

1-1.5 ತಿಂಗಳುಗಳು

1 ತಿಂಗಳು

1 ವಾರ

1-1.5 ತಿಂಗಳುಗಳು

1-1.5 ತಿಂಗಳುಗಳು

2 ತಿಂಗಳುಗಳು

1 ತಿಂಗಳು

ಚಂಡೀಗಢ

0.5 ತಿಂಗಳು

6 ತಿಂಗಳುಗಳು

2 ತಿಂಗಳುಗಳು

2 ತಿಂಗಳುಗಳು

2 ತಿಂಗಳುಗಳು

1-2 ತಿಂಗಳುಗಳು

ಕಾಯಬೇಕಾಗಿಲ್ಲ

0.5 ತಿಂಗಳು

2 ತಿಂಗಳುಗಳು

1-2 ತಿಂಗಳುಗಳು

ಕೊಯಮತ್ತೂರು

ಕಾಯಬೇಕಾಗಿಲ್ಲ

5 ತಿಂಗಳುಗಳು

2-3 ತಿಂಗಳುಗಳು

2 ತಿಂಗಳುಗಳು

1 ತಿಂಗಳು

1 ತಿಂಗಳು

1-1.5 ತಿಂಗಳುಗಳು

1 ತಿಂಗಳು

2 ತಿಂಗಳುಗಳು

0.5 ತಿಂಗಳು

ಪಾಟ್ನಾ

1 ತಿಂಗಳು

3-4 ತಿಂಗಳುಗಳು

2-3 ತಿಂಗಳುಗಳು

1-2 ತಿಂಗಳುಗಳು

0.5 ತಿಂಗಳು

ಕಾಯಬೇಕಾಗಿಲ್ಲ

ಕಾಯಬೇಕಾಗಿಲ್ಲ

0.5 ತಿಂಗಳು

1 ತಿಂಗಳು

1 ತಿಂಗಳು

ಫರಿದಾಬಾದ್

1 ತಿಂಗಳು

5-8 ತಿಂಗಳುಗಳು

1.5 ತಿಂಗಳುಗಳು

2 ತಿಂಗಳುಗಳು

1 ತಿಂಗಳು

ಕಾಯಬೇಕಾಗಿಲ್ಲ

2 ತಿಂಗಳುಗಳು

ಕಾಯಬೇಕಾಗಿಲ್ಲ

2 ತಿಂಗಳುಗಳು

1 ತಿಂಗಳು

ಇಂದೋರ್

1-1.5 ತಿಂಗಳುಗಳು

5 ತಿಂಗಳುಗಳು

1.5-2 ತಿಂಗಳುಗಳು

1.5-2 ತಿಂಗಳುಗಳು

0.5 ತಿಂಗಳು

ಕಾಯಬೇಕಾಗಿಲ್ಲ

1-2 ತಿಂಗಳುಗಳು

1 ತಿಂಗಳು

2 ತಿಂಗಳುಗಳು

1 ತಿಂಗಳು

ನೋಯ್ಡಾ

1 ತಿಂಗಳು

7 ತಿಂಗಳುಗಳು

2 ತಿಂಗಳುಗಳು

2 ತಿಂಗಳುಗಳು

1 ತಿಂಗಳು

ಕಾಯಬೇಕಾಗಿಲ್ಲ

ಕಾಯಬೇಕಾಗಿಲ್ಲ

ಕಾಯಬೇಕಾಗಿಲ್ಲ

2 ತಿಂಗಳುಗಳು

1 ತಿಂಗಳು

ಗಮನಿಸಿದ ಪ್ರಮುಖ ಅಂಶಗಳು

Maruti Grand Vitara

  • ಮಾರುತಿ ಗ್ರ್ಯಾಂಡ್ ವಿಟಾರಾ ಸರಾಸರಿ ಅರ್ಧ ತಿಂಗಳು ವೈಟಿಂಗ್‌ ಪಿರೇಡ್‌ ಅನ್ನು ಹೊಂದಿದೆ, ಆದರೆ ಇಂದೋರ್‌ನಲ್ಲಿ ಖರೀದಿದಾರರು ತಮ್ಮ ಕಾಂಪ್ಯಾಕ್ಟ್ ಎಸ್‌ಯುವಿಯನ್ನು ಮನೆಗೆ ತೆಗೆದುಕೊಂಡು ಹೋಗಲು 1.5 ತಿಂಗಳುಗಳವರೆಗೆ ಕಾಯಬೇಕಾಗುತ್ತದೆ. ಬೆಂಗಳೂರು, ಮುಂಬೈ, ಹೈದರಾಬಾದ್, ಥಾಣೆ ಮತ್ತು ಸೂರತ್‌ನಲ್ಲಿ ವಾಸಿಸುವವರು ಕಡಿಮೆ ಸಮಯದಲ್ಲಿ ಡೆಲಿವೆರಿಯನ್ನು ಪಡೆಯಬಹುದು.
  • ಈ ಸೆಗ್ಮೆಂಟ್‌ನ ಎಲ್ಲಾ ಮೊಡೆಲ್‌ಗಳಲ್ಲಿ, ಟೊಯೋಟಾ ಹೈರೈಡರ್ ಇಲ್ಲಿ ಅತ್ಯಧಿಕ ವೈಟಿಂಗ್‌ ಪಿರೇಡ್‌ ಅನ್ನು ಹೊಂದಿದೆ, ಆದರೆ ಸರಾಸರಿ 5.5 ತಿಂಗಳುಗಳಷ್ಟು. ಇದು ಗಾಜಿಯಾಬಾದ್‌ನಲ್ಲಿ 10 ತಿಂಗಳವರೆಗೆ ಹೋಗುತ್ತದೆ, ಆದರೆ ಪುಣೆಯಲ್ಲಿ ಈ ಟೊಯೋಟಾ ಎಸ್‌ಯುವಿ ಕೇವಲ 1 ತಿಂಗಳಲ್ಲಿ ಸಿಗುತ್ತದೆ.  

Hyundai Creta

  •  ಪುಣೆ, ಕೊಯಮತ್ತೂರು ಮತ್ತು ಪಾಟ್ನಾದಲ್ಲಿ ಹ್ಯುಂಡೈ ಕ್ರೆಟಾ ಖರೀದಿಸಲು ಬಯಸುವವರು 3 ತಿಂಗಳವರೆಗೆ ಕಾಯಬೇಕಾಗುತ್ತದೆ. ಹಾಗೆಯೇ, ಲಕ್ನೋದಲ್ಲಿ ಖರೀದಿದಾರರು ಈ ಫೆಬ್ರವರಿಯಲ್ಲಿ ಅರ್ಧ ತಿಂಗಳಲ್ಲಿ ತಮ್ಮ ಕಾರನ್ನು ಓಡಿಸಿಕೊಂಡು ಹೋಗಬಹುದು. ಟಾಪ್ 20 ನಗರಗಳಲ್ಲಿ ಕ್ರೆಟಾದ ಸರಾಸರಿ ವೈಟಿಂಗ್‌ ಪಿರೇಡ್‌ 2 ತಿಂಗಳುಗಳಷ್ಟಿದೆ.

  • ಕ್ರೆಟಾದ ಕ್ರೀಡಾ ಆವೃತ್ತಿಯಾದ ಕ್ರೆಟಾ ಎನ್‌ ಲೈನ್‌ಗಾಗಿ ಕೂಡ ಸರಾಸರಿ 2 ತಿಂಗಳು ಕಾಯಬೇಕಾಗುತ್ತದೆ ಆದರೆ ಲಕ್ನೋದಲ್ಲಿ ಖರೀದಿದಾರರು ಅರ್ಧ ತಿಂಗಳಲ್ಲಿ ಅದನ್ನು ಪಡೆಯಬಹುದು. ಆದರೆ, ಮುಂಬೈ, ಹೈದರಾಬಾದ್, ಪುಣೆ, ಚಂಡೀಗಢ ಮತ್ತು ಕೊಯಮತ್ತೂರಿನಲ್ಲಿ ಇದರ ವೈಟಿಂಗ್‌ ಪಿರೇಡ್‌ 2 ತಿಂಗಳವರೆಗೆ ಹೋಗಬಹುದು.

Kia Seltos

  • ಕಿಯಾ ಸೆಲ್ಟೋಸ್ ಭಾರತದ ಪ್ರಮುಖ ನಗರಗಳಲ್ಲಿ ಸರಾಸರಿ 1 ತಿಂಗಳ ವೈಟಿಂಗ್‌ ಪಿರೇಡ್‌ ಅನ್ನು ಹೊಂದಿದೆ, ಆದರೆ ಇದು ಮುಂಬೈ, ಹೈದರಾಬಾದ್, ಪುಣೆ, ಕೋಲ್ಕತ್ತಾ ಮತ್ತು ಥಾಣೆಗಳಲ್ಲಿ ಸುಲಭವಾಗಿ ಲಭ್ಯವಿದೆ. ಹಾಗೆಯೇ, ಚಂಡೀಗಢದ ಖರೀದಿದಾರರು ಕಿಯಾದ ಕಾಂಪ್ಯಾಕ್ಟ್ ಎಸ್‌ಯುವಿಯನ್ನು ಮನೆಗೆ ತರಲು 2 ತಿಂಗಳವರೆಗೆ ಕಾಯಬೇಕಾಗುತ್ತದೆ.

  • ಮೇಲೆ ತಿಳಿಸಲಾದ 20 ನಗರಗಳಲ್ಲಿ ನವದೆಹಲಿ, ಮುಂಬೈ, ಹೈದರಾಬಾದ್, ಫರಿದಾಬಾದ್ ಮತ್ತು ಇಂದೋರ್ ಸೇರಿದಂತೆ 11 ನಗರಗಳ ಖರೀದಿದಾರರು ಹೋಂಡಾ ಎಲಿವೇಟ್ ಅನ್ನು ತಕ್ಷಣವೇ ಮನೆಗೆ ತರಬಹುದು. ನೀವು ಚಂಡೀಗಢದಲ್ಲಿ ವಾಸಿಸುತ್ತಿದ್ದರೆ, ನೀವು 2 ತಿಂಗಳಲ್ಲಿ ಹೋಂಡಾದ ಈ ಕಾಂಪ್ಯಾಕ್ಟ್ ಎಸ್‌ಯುವಿಯನ್ನು ನಿಮ್ಮ ಕೈಗೆ ಪಡೆಯುತ್ತೀರಿ, ಆದರೆ ಇದರ ಸರಾಸರಿ ವೈಟಿಂಗ್‌ ಪಿರೇಡ್‌ ಕೇವಲ ಅರ್ಧ ತಿಂಗಳು ಮಾತ್ರ.

Skoda Kushaq Front

  • ಸ್ಕೋಡಾ ಕುಶಾಕ್ ಕಾರಿನ ಸರಾಸರಿ ವೈಟಿಂಗ್‌ ಪಿರೇಡ್‌ ಸುಮಾರು 1 ತಿಂಗಳು, ಆದರೆ ನವದೆಹಲಿ, ಹೈದರಾಬಾದ್, ಚೆನ್ನೈ, ಚಂಡೀಗಢ, ನೋಯ್ಡಾ ಮತ್ತು ಪುಣೆಯಲ್ಲಿ ಖರೀದಿದಾರರು ಕಾರಿನ ಡೆಲಿವೆರಿಯನ್ನು ತಕ್ಷಣವೇ ಪಡೆಯಬಹುದು. ಬೆಂಗಳೂರು, ಥಾಣೆ ಮತ್ತು ಹೈದರಾಬಾದ್‌ನಲ್ಲಿ ವಾಸಿಸುವವರು ತಮ್ಮ ಕಾರು ಪಡೆಯಲು 2 ತಿಂಗಳವರೆಗೆ ಕಾಯಬೇಕಾಗುತ್ತದೆ.

  • ಇತರ ಕಾಂಪ್ಯಾಕ್ಟ್‌ ಎಸ್‌ಯುವಿಗಳಿಗೆ ಹೋಲಿಸುವಾಗ ವೋಕ್ಸ್‌ವ್ಯಾಗನ್ ಟೈಗನ್ ಅನ್ನು ನಿಮ್ಮ ಮನೆಗೆ ಕೊಂಡೊಯ್ಯುವುದು ಈಗ ಸುಲಭ, ಏಕೆಂದರೆ ಈ ಫೆಬ್ರವರಿಯಲ್ಲಿ ಅದರ ಸರಾಸರಿ ವೈಟಿಂಗ್‌ ಪಿರೇಡ್‌ ಕೇವಲ ಅರ್ಧ ತಿಂಗಳು ಮಾತ್ರ. ಹೈದರಾಬಾದ್, ಪುಣೆ ಮತ್ತು ನೋಯ್ಡಾದಂತಹ ನಗರಗಳಲ್ಲಿ ಟೈಗನ್‌ಗೆ ವೈಟಿಂಗ್‌ ಪಿರೇಡ್‌ ಇಲ್ಲ, ಆದರೆ ಚೆನ್ನೈ ಮತ್ತು ಜೈಪುರದ ಖರೀದಿದಾರರು ಡೆಲಿವೆರಿಯನ್ನು ಪಡೆಯಲು 1.5 ತಿಂಗಳವರೆಗೆ ಕಾಯಬೇಕಾಗುತ್ತದೆ.

Tata Curvv Front

  • ಟಾಟಾ ಕರ್ವ್‌ ಈ ತಿಂಗಳು ಸರಾಸರಿ 1.5 ತಿಂಗಳ ವೈಟಿಂಗ್‌ ಪಿರೇಡ್‌ ಅನ್ನು ಹೊಂದಿದೆ. ಆದರೆ, ನವದೆಹಲಿ, ಮುಂಬೈ, ಗುರುಗ್ರಾಮ್, ಇಂದೋರ್ ಮತ್ತು ನೋಯ್ಡಾದ ಖರೀದಿದಾರರು ಡೆಲಿವೆರಿಯನ್ನು ಪಡೆಯಲು 2 ತಿಂಗಳವರೆಗೆ ಕಾಯಬೇಕಾಗಬಹುದು.

  • ಬೆಂಗಳೂರು ಮತ್ತು ಚಂಡೀಗಢದಂತಹ ನಗರಗಳಲ್ಲಿ ಎಮ್‌ಜಿ ಆಸ್ಟರ್‌ಗಾಗಿ ನೀವು ಗರಿಷ್ಠ 2 ತಿಂಗಳವರೆಗೆ ಕಾಯಬೇಕಾಗುತ್ತದೆ, ಆದರೆ ಚೆನ್ನೈ, ಕೋಲ್ಕತ್ತಾ ಮತ್ತು ಜೈಪುರದಂತಹ ಅನೇಕ ನಗರಗಳಲ್ಲಿ, ಈ ಎಮ್‌ಜಿಯ ಕಾಂಪ್ಯಾಕ್ಟ್ ಎಸ್‌ಯುವಿಗೆ ಯಾವುದೇ ವೈಟಿಂಗ್‌ ಪಿರೇಡ್‌ ಇಲ್ಲ. 

ಗಮನಿಸಿ: ಹೊಸ ಕಾರಿಗೆ ನಿಖರವಾದ ವೈಟಿಂಗ್‌ ಪಿರೇಡ್‌ ಆಯ್ಕೆ ಮಾಡಿದ ವೇರಿಯೆಂಟ್‌ ಮತ್ತು ಬಣ್ಣವನ್ನು ಆಧರಿಸಿ ಹಾಗೂ ನಿಮ್ಮ ಹತ್ತಿರದ ಡೀಲರ್‌ಶಿಪ್‌ನಲ್ಲಿ ಲಭ್ಯವಿರುವ ಸ್ಟಾಕ್ ಅನ್ನು ಆಧರಿಸಿ ಬದಲಾಗಬಹುದು. ಹೆಚ್ಚಿನ ಮಾಹಿತಿ ಪಡೆಯಲು, ನಿಮ್ಮ ಆದ್ಯತೆಯ ಮೊಡೆಲ್‌ನ ಹತ್ತಿರದ ಶೋರೂಂ ಅನ್ನು ಸಂಪರ್ಕಿಸಲು ನಾವು ಶಿಫಾರಸು ಮಾಡುತ್ತೇವೆ.

ಆಟೋಮೋಟಿವ್ ಜಗತ್ತಿನ ನಿರಂತರ ಅಪ್ಡೇಟ್‌ಗಳನ್ನು ಪಡೆಯಲು ಕಾರ್‌ದೇಖೋ ವಾಟ್ಸಾಪ್ ಚಾನೆಲ್ ಅನ್ನು ಫಾಲೋ ಮಾಡಿ

was this article helpful ?

Write your Comment on Maruti ಗ್ರಾಂಡ್ ವಿಟರಾ

explore similar ಕಾರುಗಳು

Similar cars to compare & consider

ನವ ದೆಹಲಿ ರಲ್ಲಿ *ಎಕ್ಸ್ ಶೋ ರೂಂ ಬೆಲೆ

ಕಾರು ಸುದ್ದಿ

  • ಟ್ರೆಂಡಿಂಗ್ ಸುದ್ದಿ
  • ಇತ್ತಿಚ್ಚಿನ ಸುದ್ದಿ

trending ಎಸ್‌ಯುವಿ ಕಾರುಗಳು

  • ಲೇಟೆಸ್ಟ್
  • ಉಪಕಮಿಂಗ್
  • ಪಾಪ್ಯುಲರ್
×
We need your ನಗರ to customize your experience