ಕಾರ್ ನ್ಯೂಸ್ ಇಂಡಿಯಾ - ಎಲ್ಲಾ ಇತ್ತೀಚಿನ ಕಾರು ಮಾಹಿತಿ ಮತ್ತು ಆಟೋ ನ್ಯೂಸ್ ಇಂಡಿಯಾ
![2025ರ ಅಪ್ಡೇಟ್ಗಳನ್ನು ಪಡೆಯಲಿರುವ MG Astor, 38,000 ರೂ.ವರೆಗೆ ಬೆಲೆ ಏರಿಕೆ 2025ರ ಅಪ್ಡೇಟ್ಗಳನ್ನು ಪಡೆಯಲಿರುವ MG Astor, 38,000 ರೂ.ವರೆಗೆ ಬೆಲೆ ಏರಿಕೆ](https://stimg2.cardekho.com/images/carNewsimages/userimages/34021/1738841477020/GeneralNew.jpg?imwidth=320)
2025 ರ ಅಪ್ಡೇಟ್ಗಳನ್ನು ಪಡೆಯಲಿರುವ MG Astor, 38,000 ರೂ.ವರೆಗೆ ಬೆಲೆ ಏರಿಕೆ
ಮೊಡೆಲ್ ಇಯರ್ (MY25) ಅಪ್ಡೇಟ್ನ ಭಾಗವಾಗಿ, ಪನೋರಮಿಕ್ ಸನ್ರೂಫ್ ಈಗ ಹೆಚ್ಚು ಕೈಗೆಟುಕಲಿದೆ
![ಭಾರತದಲ್ಲಿ VinFast VF 3 ಬಿಡುಗಡೆ 2026ಕ್ಕೆ ಮುಂದೂಡಿಕೆ ಭಾರತದಲ್ಲಿ VinFast VF 3 ಬಿಡುಗಡೆ 2026ಕ್ಕೆ ಮುಂದೂಡಿಕೆ](https://stimg2.cardekho.com/images/carNewsimages/userimages/34018/1738822433768/GeneralNew.jpg?imwidth=320)
ಭಾರತದಲ್ಲಿ VinFast VF 3 ಬಿಡುಗಡೆ 2026ಕ್ಕೆ ಮುಂದೂಡಿಕೆ
ವಿಎಫ್ 6 ಮತ್ತು ವಿಎಫ್ 7 ನಂತರ ವಿಎಫ್ 3ಯು ವಿಯೆಟ್ನಾಂ ಕಾರು ತಯಾರಕ ಕಂಪನಿಯಾದ ವಿನ್ಫಾಸ್ಟ್ನಿಂದ ಭಾರತದಲ್ಲಿ ಬಿಡುಗಡೆ ಮಾಡುತ್ತಿರುವ ಮೂರನೇ ಎಲೆಕ್ಟ್ರಿ ಕ್ ವಾಹನವಾಗಬಹುದು, ಇವೆರಡೂ 2025ರ ದೀಪಾವಳಿಯ ವೇಳೆಗೆ ಬಿಡುಗಡೆಯಾಗಲಿವೆ
![ಇದೇ ಮೊದಲ ಬಾರಿಗೆ Honda Amaze ಬೆಲೆಯಲ್ಲಿ ಏರಿಕೆ, ಹೊಸ ಬೆಲೆಗಳು 8.10 ಲಕ್ಷ ರೂ.ಗಳಿಂದ ಆರಂಭ ಇದೇ ಮೊದಲ ಬಾರಿಗೆ Honda Amaze ಬೆಲೆಯಲ್ಲಿ ಏರಿಕೆ, ಹೊಸ ಬೆಲೆಗಳು 8.10 ಲಕ್ಷ ರೂ.ಗಳಿಂದ ಆರಂಭ](https://stimg.cardekho.com/pwa/img/spacer3x2.png)
ಇದೇ ಮೊದಲ ಬಾರಿಗೆ Honda Amaze ಬೆಲೆಯಲ್ಲಿ ಏರಿಕೆ, ಹೊಸ ಬೆಲೆಗಳು 8.10 ಲಕ್ಷ ರೂ.ಗಳಿಂದ ಆರಂಭ
ಹೋಂಡಾ ಅಮೇಜ್ನ ಹೊಸ ಬೆಲೆಗಳು 8.10 ಲಕ್ಷ ರೂ.ಗಳಿಂದ 11.20 ಲಕ್ಷ ರೂ.ಗಳವರೆಗೆ (ಎಕ್ಸ್ ಶೋರೂಂ, ಪ್ಯಾನ್-ಇಂಡಿಯಾ) ಇದೆ
![ಭಾರತಕ್ಕೆ ಬರಲಿದೆ Volkswagen Golf GTI, ಕೆಲವು ಡೀಲರ್ಶಿಪ್ಗಳಲ್ಲಿ ಪ್ರೀ-ಬುಕಿಂಗ್ ಈಗಾಗಲೇ ಆರಂಭ ಭಾರತಕ್ಕೆ ಬರಲಿದೆ Volkswagen Golf GTI, ಕೆಲವು ಡೀಲರ್ಶಿಪ್ಗಳಲ್ಲಿ ಪ್ರೀ-ಬುಕಿಂಗ್ ಈಗಾಗಲೇ ಆರಂಭ](https://stimg.cardekho.com/pwa/img/spacer3x2.png)
ಭಾರತಕ್ಕೆ ಬರಲಿದೆ Volkswagen Golf GTI, ಕೆಲವು ಡೀಲರ್ಶಿಪ್ಗಳಲ್ಲಿ ಪ್ರೀ-ಬುಕಿಂಗ್ ಈಗಾಗಲೇ ಆರಂಭ
ನಮ್ಮ ಮೂಲಗಳ ಪ್ರಕಾರ, ಗಾಲ್ಫ್ ಜಿಟಿಐ ಅನ್ನು ಸಂಪೂರ್ಣವಾಗಿ ಭಾರತಕ್ಕೆ ಆಮದು ಮಾಡಿಕೊಳ್ಳಲಾಗುವುದು ಮತ್ತು ಸೀಮಿತ ಸಂಖ್ಯೆಯ ಯೂನಿಟ್ಗಳಲ್ಲಿ ಲಭ್ಯವಿರುತ್ತದೆ
![ಜಪಾನ್ನಲ್ಲಿ ದಾಖಲೆಯ 50,000 ಬುಕಿಂಗ್ಗಳನ್ನು ಪಡೆದುಕೊಂಡಿರುವ ಭಾರತದಲ್ಲಿ ತಯಾರಾದ Maruti Suzuki Jimny ನೊಮೇಡ್ ಜಪಾನ್ನಲ್ಲಿ ದಾಖಲೆಯ 50,000 ಬುಕಿಂಗ್ಗಳನ್ನು ಪಡೆದುಕೊಂಡಿರುವ ಭಾರತದಲ್ಲಿ ತಯಾರಾದ Maruti Suzuki Jimny ನೊಮೇಡ್](https://stimg.cardekho.com/pwa/img/spacer3x2.png)
ಜಪಾನ್ನಲ್ಲಿ ದಾಖಲೆಯ 50,000 ಬುಕಿಂಗ್ಗಳನ್ನು ಪಡೆದುಕೊಂಡಿರುವ ಭಾರತದಲ್ಲಿ ತಯಾರಾದ Maruti Suzuki Jimny ನೊಮೇಡ್
ಜಪಾನ್ನಲ್ಲಿ ಜಿಮ್ನಿ ನ ೊಮೇಡ್ ಆರ್ಡರ್ಗಳನ್ನು ಸ್ವೀಕರಿಸುವುದನ್ನು ಸುಜುಕಿ ತಾತ್ಕಾಲಿಕವಾಗಿ ನಿಲ್ಲಿಸಿದೆ
![ಸದ್ಯದಲ್ಲೇ ಬರಲಿದೆMG Comet EV ಬ್ಲಾಕ್ಸ್ಟಾರ್ಮ್ ವರ್ಷನ್, ಯಾವ ಯಾವ ಫೀಚರ್ಗಳನ್ನು ನಿರೀಕ್ಷಿಸಬಹುದು? ಸದ್ಯದಲ್ಲೇ ಬರಲಿದೆMG Comet EV ಬ್ಲಾಕ್ಸ್ಟಾರ್ಮ್ ವರ್ಷನ್, ಯಾವ ಯಾವ ಫೀಚರ್ಗಳನ್ನು ನಿರೀಕ್ಷಿಸಬಹುದು?](https://stimg.cardekho.com/pwa/img/spacer3x2.png)
ಸದ್ಯದಲ್ಲೇ ಬರಲಿದೆMG Comet EV ಬ್ಲಾಕ್ಸ್ಟಾರ್ಮ್ ವರ್ಷನ್, ಯಾವ ಯಾವ ಫೀಚರ್ಗಳನ್ನು ನಿರೀಕ್ಷಿಸಬಹುದು?
MG ಕಾಮೆಟ್ EVಯು, MG ಗ್ಲೋಸ್ಟರ್, MG ಹೆಕ್ಟರ್ ಮತ್ತು MG ಆಸ್ಟರ್ ನಂತರ, MG ಇಂಡಿಯಾದ ಲೈನ್ಅಪ್ನಲ್ಲಿ ಆಲ್ ಬ್ಲಾಕ್ ವರ್ಷನ್ ಅನ್ನು ಪಡೆಯುವ ನಾಲ್ಕನೇ ಮಾಡೆಲ್ ಆಗುವ ನಿರೀಕ್ಷೆಯಿದೆ
![Renaultನ ಶೋರೂಮ್ಗೆ ಹೊಸ ಟಚ್..! ಜಾಗತಿಕವಾಗಿ ಇದರ ಹೊಸ'R ಔಟ್ಲೆಟ್ ಭಾರತದಲ್ಲಿ ಆರಂಭ, ಯಾವ ರಾಜ್ಯದಲ್ಲಿ? Renaultನ ಶೋರೂಮ್ಗೆ ಹೊಸ ಟಚ್..! ಜಾಗತಿಕವಾಗಿ ಇದರ ಹೊಸ'R ಔಟ್ಲೆಟ್ ಭಾರತದಲ್ಲಿ ಆರಂಭ, ಯಾವ ರಾಜ್ಯದಲ್ಲಿ?](https://stimg.cardekho.com/pwa/img/spacer3x2.png)
Renaultನ ಶೋರೂಮ್ಗೆ ಹೊಸ ಟಚ್..! ಜಾಗತಿಕವಾಗಿ ಇದರ ಹೊಸ'R ಔಟ್ಲೆಟ್ ಭಾರತದಲ್ಲಿ ಆರಂಭ, ಯಾವ ರಾಜ್ಯದಲ್ಲಿ?
ರೆನಾಲ್ಟ್ ಇಂಡಿಯಾ ಚೆನ್ನೈನ ಅಂಬತ್ತೂರಿನಲ್ಲಿ ತನ್ನ ಹೊಸ 'ಆರ್' ಸ್ಟೋರ್ ಅನ್ನು ಅನಾವರಣಗೊಳಿಸಿದೆ, ಇದು ಹೊಸ ಜಾಗತಿಕ ಗುರುತನ್ನು ಆಧರಿಸಿದೆ ಮತ್ತು ಹೊಚ್ಚ ಹೊಸ ನೋಟವನ್ನು ಪಡೆಯುತ್ತದೆ
![ಕಿಯಾ ಸಿರೋಸ್ Vs ಪ್ರಮುಖ ಸಬ್ಕಾಂಪ್ಯಾಕ್ಟ್ ಎಸ್ಯುವಿ ಪ್ರತಿಸ್ಪರ್ಧಿಗಳು: ಬೆಲೆಗಳ ಹೋಲಿಕೆ ಕಿಯಾ ಸಿರೋಸ್ Vs ಪ್ರಮುಖ ಸಬ್ಕಾಂಪ್ಯಾಕ್ಟ್ ಎಸ್ಯುವಿ ಪ್ರತಿಸ್ಪರ್ಧಿಗಳು: ಬೆಲೆಗಳ ಹೋಲಿಕೆ](https://stimg.cardekho.com/pwa/img/spacer3x2.png)
ಕಿಯಾ ಸಿರೋಸ್ Vs ಪ್ರಮುಖ ಸಬ್ಕಾಂಪ್ಯಾಕ್ಟ್ ಎಸ್ಯುವಿ ಪ್ರತಿಸ್ಪರ್ಧಿಗಳು: ಬೆಲೆಗಳ ಹೋಲಿಕೆ
ಕಿಯಾ ಸಿರೋಸ್ ಭಾರತದ ಸಬ್ ಕಾಂಪ್ಯಾಕ್ಟ್ ಎಸ್ಯುವಿ ಮಾರುಕಟ್ಟೆಯಲ್ಲಿ ಅತ್ಯಂತ ದುಬಾರಿ ಕಾರು ಆಗಿದೆ
![ಅಂತರರಾಷ್ಟ್ರೀಯ ಮಾರುಕಟ್ಟೆಗಳಿಗೆ ಆರಂಭವಾಗಿದೆ ಲೆಫ್ಟ್ ಹ್ಯಾಂಡ್ ಡ್ರೈವ್ Nissan Magnite ರಫ್ತು ಅಂತರರಾಷ್ಟ್ರೀಯ ಮಾರುಕಟ್ಟೆಗಳಿಗೆ ಆರಂಭವಾಗಿದೆ ಲೆಫ್ಟ್ ಹ್ಯಾಂಡ್ ಡ್ರೈವ್ Nissan Magnite ರಫ್ತು](https://stimg.cardekho.com/pwa/img/spacer3x2.png)
ಅಂತರರಾಷ್ಟ್ರೀಯ ಮಾರುಕಟ್ಟೆಗಳಿಗೆ ಆರಂಭವಾಗಿದೆ ಲೆಫ್ಟ್ ಹ್ಯಾಂಡ್ ಡ್ರೈವ್ Nissan Magnite ರಫ್ತು
ಮ್ಯಾಗ್ನೈಟ್ನ ಎಲ್ಲಾ ವೇರಿಯಂಟ್ಗಳ ಬೆಲೆಗಳನ್ನು ಇತ್ತೀಚೆಗೆ ರೂ. 22,000 ಗಳವರೆಗೆ ಹೆಚ್ಚಿಸಲಾಗಿದೆ
![Maruti e Vitaraದ ಎಲ್ಲಾ ವೇರಿಯಂಟ್ಗಳ ಪವರ್ಟ್ರೇನ್ ಆಯ್ಕೆಗಳ ವಿವರಗಳು ಇಲ್ಲಿವೆ Maruti e Vitaraದ ಎಲ್ಲಾ ವೇರಿಯಂಟ್ಗಳ ಪವರ್ಟ್ರೇನ್ ಆಯ್ಕೆಗಳ ವಿವರಗಳು ಇಲ್ಲಿವೆ](https://stimg.cardekho.com/pwa/img/spacer3x2.png)
Maruti e Vitaraದ ಎಲ್ಲಾ ವೇರಿಯಂಟ್ಗಳ ಪವರ್ಟ್ರೇನ್ ಆಯ್ಕೆಗಳ ವಿವರಗಳು ಇಲ್ಲಿವೆ
ಮಾರುತಿ ಇ ವಿಟಾರಾ ಎರಡು ಬ್ಯಾಟರಿ ಪ್ಯಾಕ್ ಆಯ್ಕೆಗಳೊಂದಿಗೆ ಬರುತ್ತದೆ, ಅವುಗಳೆಂದರೆ 49 kWh ಮತ್ತು 61 kWh - ಇದು 500 ಕಿ.ಮೀ ಗಿಂತ ಹೆಚ್ಚಿನ ರೇಂಜ್ ಅನ್ನು ನೀಡುತ್ತದೆ