ಹುಂಡೈ ವೆನ್ಯೂ ಈಗಲೂ ಸಹ ಹೆಚ್ಚು ಕಾಯಬೇಕಾದ ಸಮಯವನ್ನು ಪಡೆಯುತ್ತದೆ ಸಬ್ -ಕಾಂಪ್ಯಾಕ್ಟ್ SUV ಗಳಲ್ಲಿ, ಈ ಸೆಪ್ಟೆಂಬರ್ ನಲ್ಲಿ.
ಸೆಪ್ಟೆಂಬರ್ 11, 2019 12:11 pm ರಂದು sonny ಮೂಲಕ ಪ್ರಕಟಿಸಲಾಗಿದೆ
- 21 Views
- ಕಾಮೆಂಟ್ ಅನ್ನು ಬರೆಯಿರಿ
ಪೆಟ್ರೋಲ್ ವೆನ್ಯೂ ಗಾಗಿ ಮಯಬೇಕಾದ ಸಮಯವು 4 ತಿಂಗಳ ವರೆಗೂ ವ್ಯಾಪಿಸಬಹುದು.
- ಹುಂಡೈ ವೆನ್ಯೂ ಹೆಚ್ಚು ಒಟ್ಟಾರೆ ಕಾಯಬೇಕಾದ ಸಮಯವನ್ನು ಪಡೆಯುತ್ತದೆ
- ವಿಟಾರಾ ಬ್ರೆಝ ಪಟ್ಟಿ ಮಾಡಲಾದ ಬಹಳಷ್ಟು ನಗರಗಳಲ್ಲಿ ತ್ವರಿತವಾಗಿ ದೊರೆಯುತ್ತದೆ.
- SUV ಗಳಾದ ನೆಕ್ಸಾನ್ ಮತ್ತು XUV300 ಗಳು ತ್ವರಿತವಾಗಿ ಸಿಗುತ್ತದೆ ಬಹಳಷ್ಟು ನಗರಗಳಲ್ಲಿ ಜೊತೆಗೆ ಸರಾಸರಿ ಕಾಯಬೇಕಾದ ಸಮಯ 2-6 ವಾರಗಳು
- ಏಕೋ ಸ್ಪೋರ್ಟ್ ಗಾಗಿ ಒಟ್ಟಾರೆ ಕಾಯಬೇಕಾದ ಸಮಯವನ್ನು 15 ದಿನಗಳಿಂದ ಒಂದು ತಿಂಗಳವರೆಗೂ ವ್ಯಾಪಿಸಿದೆ.
- ಆದರೆ, ಅದೇ ಎಕೋಸ್ಪೋರ್ಟ್ ವೇರಿಯೆಂಟ್ ಗಾಗಿ ಬಹಳಷ್ಟು ನಗರಗಳಲ್ಲಿ ಕಾಯಬೇಕಾದ ಸಮಯ 3 ತಿಂಗಳ ವರೆಗೂ ವಿಸ್ತರಿಸಿದೆ.
ಬಹಳಷ್ಟು ಸಬ್-ಕಾಂಪ್ಯಾಕ್ಟ್ SUV ಗಳು ಭಾರತದಾದ್ಯಂತ ಬಹಳಷ್ಟು ನಗರಗಳಲ್ಲಿ ತ್ವರಿತವಾಗಿ ಸಿಗುತ್ತದೆ, ಹುಂಡೈ ವೆನ್ಯೂ ಹೊರತಾಗಿ. ವೆನ್ಯೂ ಗಾಗಿ ಕಾಯಬೇಕಾದ ಸಮಯ 3 ತಿಂಗಳ ವರೆಗೂ ವಿಸ್ತರಿಸಬಹುದು ಹಲವು ನಗರಗಳಲ್ಲಿ ಮತ್ತು ವಿತರ ಬ್ರೆಝ ಗಾಗಿ ಕಾಯಬೇಕಾದ ಸಮಯ ಇರುವುದಿಲ್ಲ ಬಹಳಷ್ಟು ನಗರಗಳಲ್ಲಿ, ನಮ್ಮ ಪಟ್ಟಿಯಲ್ಲಿರುವಂತೆ.
ಸಬ್ ಕಾಂಪ್ಯಾಕ್ಟ್ SUV ಗಳಿಗಾಗಿ 20 ಮಹಾ ನಗರಗಳಲ್ಲಿ ಕಾಯಬೇಕಾದ ಸಮಯವನ್ನು ವಿವರವಾಗಿ ಪಟ್ಟಿ ಮಾಡಲಾಗಿದೆ.
Cities |
ಮಾರುತಿ ವಿಟಾರಾ ಬ್ರೆಝ |
ಹುಂಡೈ ವೆನ್ಯೂ |
ಮಹಿಂದ್ರಾ XUV300 |
ಫೋರ್ಡ್ ಏಕೋ ಸ್ಪೋರ್ಟ್ |
ಟಾಟಾ ನೆಕ್ಸಾನ್ |
New Delhi |
1 week |
8-10 weeks |
No waiting |
30 days |
No waiting |
Bengaluru |
No waiting |
2 months |
No waiting |
30 days |
2 weeks |
Mumbai |
No waiting |
45 days |
4-6 weeks |
6 weeks |
15 days |
Hyderabad |
No waiting |
2-3 months |
4 weeks |
1 month |
No waiting |
Pune |
No waiting |
1-3 months |
2 weeks |
No waiting |
No waiting |
Chennai |
No waiting |
P:6-8 weeks; D: 2-4 weeks |
3-4 weeks |
15 days |
20 days |
Jaipur |
No waiting |
P: 4 months; D:25 days |
1 week |
3 weeks |
15 days |
Ahmedabad |
No waiting |
20 days |
No waiting |
30 days |
1 week |
Gurugram |
No waiting |
No waiting |
4 weeks |
No waiting |
15 days |
Lucknow |
No waiting |
No waiting/ D SX & 1.2P S: 5 weeks |
No waiting |
15 days |
No waiting |
Kolkata |
2-4 weeks |
2 months |
45 days |
20 days |
20 days |
Thane |
No waiting |
45 days |
4-6 weeks |
6 weeks |
15 days |
Surat |
No waiting |
30-40 days |
3 weeks |
30 days |
No waiting |
Ghaziabad |
No waiting |
3 months |
4 weeks |
No waiting |
15 days |
Chandigarh |
15 days |
6-8 weeks |
1 month |
15 days |
No waiting |
Patna |
45 days |
2 months |
No waiting |
20 days |
15-30 days |
Coimbatore |
40 days |
2 months |
No waiting |
1 week |
3 weeks |
Faridabad |
4 weeks |
45 days |
2 weeks |
15 days (90 days for Thunder variant) |
2 weeks |
Indore |
4 weeks |
1 month |
No waiting |
20 days (90 days for petrol-AT) |
No waiting |
Noida |
4 weeks |
No waiting |
No waiting |
20 days |
No waiting |
ಗಮನಿಸಿ: ಮೇಲೆ ಕೊಡಲಾಗಿರುವ ವಿವರಗಳು ಕೇವಲ ಅಂದಾಜು ಮಾಡಲಾಗಿದೆ ಮತ್ತು ನಿರ್ದಿಷ್ಟವಾಗಿ ಕಾಯಬೇಕಾದ ಸಮಯ ವೇರಿಯೆಂಟ್ , ಪವರ್ ಟ್ರೈನ್, ಮತ್ತು ಆಯ್ದ ಬಣ್ಣಗಳ ಮೇಲು ಸಹ ಅವಲಂಬಿತವಾಗಿರುತ್ತದೆ.
ಟೇಕ್ ಅವೇ ಗಳು
ಹುಂಡೈ ವೆನ್ಯೂ: ಇದು ಇತ್ತೀಚಿನ ಸೇರ್ಪಡೆ ಆಗಿದೆ ಸಬ್ -4m SUV ವಿಭಾಗಕ್ಕೆ, ಮತ್ತು ಅತಿ ಹೆಚ್ಚು ಕಾಯಬೇಕಾದ ಸಮಯವನ್ನು ಪಡೆಯುತ್ತದೆ. ಇದು ಈಗಾಗಲೇ ನೊಯಿಡಾ ಮತ್ತು ಗುರುಗ್ರಾಂ ಗಳಲ್ಲಿ ಲಭ್ಯವಿದೆ ಮತ್ತು ಘಾಝಿಯಾಬಾದ್ , ಪುಣೆ ಮತ್ತು ಹೈದ್ರಾಬಾದ್ ನಲ್ಲಿ 3 ತಿಂಗಳವರೆಗೂ ಕಾಯಬೇಕಾಗಬಹುದು. ಅತಿ ಹೆಚ್ಚು ಕಾಯಬೇಕಾದ ಸಮಯ ಜೈಪುರ್ ನಲ್ಲಿರುವ ಅಗ್ರಾಹಕರಿಗೆ ಅದರಲ್ಲೂ ಪೆಟ್ರೋಲ್ ವೇರಿಯೆಂಟ್ ವೆನ್ಯೂ ಬಯಸುವವರಿಗೆ. ಇದು ಈಗಾಗಲೇ ಲಕ್ನೋ ದಲ್ಲಿ ಸಿಗುತ್ತದೆ ಡೀಸೆಲ್ SX ವೇರಿಯೆಂಟ್ ಮತ್ತು S ವೇರಿಯೆಂಟ್ ಜೊತೆಗೆ 1.2-ಲೀಟರ್ ಪೆಟ್ರೋಲ್ ಎಂಜಿನ್ ಹೊರತಾಗಿ.
ಮಾರುತಿ ವಿಟಾರಾ ಬ್ರೆಝ: ಮಾರುತಿ ಯ ವಿಭಾಗದ ಮುಂಚೂಣಿಯಲ್ಲಿರುವ ಕಾರ್ ಈಗಾಗಲೇ ನಮ್ಮ ಪಟ್ಟಿಯಲ್ಲಿರುವ ಬಹಳಷ್ಟು ನಗರಗಳಲ್ಲಿ ಲಭ್ಯವಿದೆ. ಪಾಟ್ನಾ ದಲ್ಲಿನ ಗ್ರಾಹಕರು 45 ದಿನ ಕಾಯಬೇಕಾಗಬಹುದು, ಮತ್ತು ಕೊಯಂಬತೂರು ನಲ್ಲಿನ ಗ್ರಾಹಕರು 40 ದಿನ ಕಾಯಬೇಕಾಗಬಹುದು. ಇದರ ವ್ಯಾಪ್ತಿ, ನಾಲ್ಕು ವಾರಗಳವರೆಗೂ ವ್ಯಾಪಿಸಿದೆ ಕೊಲ್ಕತ್ತಾ, ದೆಹಲಿ, ನೊಯಿಡಾ, ಫರೀದಾಬಾದ್, ಚಂಡೀಗಡ್, ಮತ್ತು ಇಂದೋರ್ ನಲ್ಲಿ.
ಫೋರ್ಡ್ ಏಕೋ ಸ್ಪೋರ್ಟ್: ಒಟ್ಟಾರೆ ಏಕೋ ಸ್ಪೋರ್ಟ್ ಗಾಗಿ ಕಾಯಬೇಕಾದ ಸಮಯ ಈ ಸೆಪ್ಟೆಂಬರ್ ನಲ್ಲಿ 15 ದಿನಗಳಿಂದ ಒಂದು ತಿಂಗಳ ವರೆಗೂ ವ್ಯಾಪಿಸಿದೆ. ಇದು ಈಗಾಗಲೇ ಘಾಝಿಯಾಬಾದ್, ಗುರುಗ್ರಾಂ, ಮತ್ತು ಪುಣೆ ಗಳಲ್ಲಿ ದೊರೆಯುತ್ತಿದೆ, ಮುಂಬೈ ಮತ್ತು ಥಾಣೆ ನಲ್ಲಿನ ಗ್ರಾಹಕರು ಪಡೆಯಲು 6 ವಾರಗಳು ಕಾಯಬೇಕಾಗಬಹುದು. ಆದರೆ, ಅತಿ ಹೆಚ್ಚು ಕಾಯಬೇಕಾದ ಸಮಯ 90 ದಿನಗಳು, ಥಂಡರ್ ವೇರಿಯೆಂಟ್ ಅನ್ನು ಬಯಸುವ ಫರೀದಾಬಾದ್ ನಲ್ಲಿನ ಗ್ರಾಹಕರಿಗೆ ಮತ್ತು ಇಂದೋರ್ ನಲ್ಲಿ ಏಕೋ ಸ್ಪೋರ್ಟ್ ನ ಪೆಟ್ರೋಲ್ ಆಟೋಮ್ಯಾಟಿಕ್ ಬಯಸುವ ಗ್ರಾಹಕರಿಗೆ.
ಟಾಟಾ ನೆಕ್ಸಾನ್: ಹೊಸ ನೆಕ್ಸಾನ್ ಗಾಗಿ ಅತಿಹೆಚ್ಚು ಕಾಯಬೇಕಾದ ಸಮಯ 30 ದಿನಗಳು ಪಾಟ್ನಾ ದಲ್ಲಿ, ಮತ್ತು ಒಟ್ಟಾರೆ ಡೆಲಿವರಿ ಟೈಮ್ 2-3 ವಾರಗಳು. ಅಷ್ಟರಲ್ಲಿ, ಇದು ನಮ್ಮ ಪಟ್ಟಿಯಲ್ಲಿ ಸೂಚಿಸುವಂತೆ 20 ರಲ್ಲಿ 8 ನಗರಗಳಲ್ಲಿ ಈಗಾಗಲೇ ಲಭ್ಯವಿದೆ.
ಮಹಿಂದ್ರಾ XUV300: ನೆಕ್ಸಾನ್ ನಂತೆ, XUV300 ಈಗಾಗಲೇ ನಮ್ಮ ಪಟ್ಟಿಯಲ್ಲಿ ಸೂಚಿಸುವಂತೆ 20 ರಲ್ಲಿ 8 ನಗರಗಳಲ್ಲಿ ಈಗಾಗಲೇ ಲಭ್ಯವಿದೆ. ಅತಿ ಹೆಚ್ಚು ಕಾಯಬೇಕಾದ ಸಮಯ 45 ದಿನಗಳು ಕೊಲ್ಕತ್ತಾ ಗ್ರಾಹಕರಿಗೆ ಮತ್ತು ಇತರ ನಗರಗಳಲ್ಲಿ ಒಟ್ಟರೆ ಕಾಯಬೇಕಾದ ಸಮಯ 2-6 ವಾರಗಳು.