• ಮಹೀಂದ್ರ XUV300 front left side image
1/1
 • Mahindra XUV300
  + 96ಚಿತ್ರಗಳು
 • Mahindra XUV300
 • Mahindra XUV300
  + 6ಬಣ್ಣಗಳು
 • Mahindra XUV300

ಮಹೀಂದ್ರ XUV300ಮಹೀಂದ್ರ XUV300 is a 5 seater ಎಸ್ಯುವಿ available in a price range of Rs. 8.00 - 13.33 Lakh*. It is available in 16 variants, 2 engine options that are /bs6 compliant and 2 transmission options: ಹಸ್ತಚಾಲಿತ & ಸ್ವಯಂಚಾಲಿತ. Other key specifications of the XUV300 include a kerb weight of, ground clearance of 180mm and boot space of 259 liters. The XUV300 is available in 7 colours. Over 2183 User reviews basis Mileage, Performance, Price and overall experience of users for ಮಹೀಂದ್ರ XUV300.

change car
2015 ವಿರ್ಮಶೆಗಳುಈ ಕಾರಿಗೆ ಅಂಕಗಳನ್ನು ನೀಡಿ
Rs.8.00 - 13.33 ಲಕ್ಷ *
*ಹಳೆಯ ಶೋರೂಮ್ ಬೆಲೆ ನವ ದೆಹಲಿ
ವೀಕ್ಷಿಸಿ ಲೇಟೆಸ್ಟ್ ಕೊಡುಗೆ
don't miss out on the best ಆಫರ್‌ಗಳು for this month

ಮಹೀಂದ್ರ XUV300 ನ ಪ್ರಮುಖ ಸ್ಪೆಕ್ಸ್

engine1197 cc - 1497 cc
ಬಿಹೆಚ್ ಪಿ108.6 - 115.0 ಬಿಹೆಚ್ ಪಿ
seating capacity5
mileage17.0 ಗೆ 20.0 ಕೆಎಂಪಿಎಲ್
top ಫೆಅತುರ್ಸ್
 • anti lock braking system
 • power windows front
 • air conditioner
 • ಪವರ್ ಸ್ಟೀರಿಂಗ್
 • +7 ಇನ್ನಷ್ಟು

XUV300 ಇತ್ತೀಚಿನ ಅಪ್ಡೇಟ್

ಇತ್ತೀಚಿನ ವಿಷಯಗಳು : XUV300 ಪಡೆದಿದೆ 5-ಸ್ಟಾರ್ ರೇಟಿಂಗ್ ಅನ್ನು ಗ್ಲೋಬಲ್  NCAP ಕ್ರ್ಯಾಶ್ ಟೆಸ್ಟ್ ಗಳಲ್ಲಿ 

ಮಹಿಂದ್ರಾ XUV300  ವೇರಿಯೆಂಟ್ ಗಳು : XUV300 ಅನ್ನು ನಾಲ್ಕು ವೇರಿಯೆಂಟ್ ಗಳಲ್ಲಿ ಕೊಡಲಾಗಿದೆ: W4, W6, W8, and W8(O). ಆರಂಭಿಕ ಬೆಲೆ ರೂ 8.3 ಲಕ್ಷ ಇಂದ ಹಾಗು ಅದು ರೂ 11.84 ಲಕ್ಷ ವರೆಗೂ ವ್ಯಾಪಿಸಿದೆ (ಎಕ್ಸ್ ಶೋ ರೂಮ್ ದೆಹಲಿ )

ಮಹಿಂದ್ರಾ XUV300 ಎಂಜಿನ್: ಮಹಿಂದ್ರಾ ಈಗ ಕೊಡುತ್ತದೆ ಸಬ್ -4m SUV ಯನ್ನು BS6-ಕಂಪ್ಲೇಂಟ್ ಹೊಂದಿರುವ 1.2-ಲೀಟರ್ ಟರ್ಬೊ ಚಾರ್ಜ್ ಇರುವ ಪೆಟ್ರೋಲ್ ಎಂಜಿನ್ ಹಾಗು 1.5-ಲೀಟರ್ ಡೀಸೆಲ್ ಯುನಿಟ್ ಒಂದಿಗೆ. ಹೊಸ ಪೆಟ್ರೋಲ್ ಯುನಿಟ್ ಕೊಡುತ್ತದೆ 110PS  ಪವರ್ ಹಾಗು 170Nm ಟಾರ್ಕ್ . ಡೀಸೆಲ್ ಎಂಜಿನ್ ಅನ್ನು ಮಹಿಂದ್ರಾ ಮರಝೋ ಇಂದ ಮುಂದುವರೆಸಲಾಗಿದೆ ಆದರೆ ಸ್ವಲ್ಪ ಕಡಿಮೆ ಪವರ್ 115PS ಕೊಡುವ ಹಾಗೆ ಮಾಡಲಾಗಿದೆ. ಆದರೆ, ಅದು ಹಿಂದಿನಂತೆ 300Nm ಟಾರ್ಕ್ ಕೊಡುತ್ತದೆ. ಹಾಗಾಗಿ ಈ ವಿಭಾಗದಲ್ಲಿ ಗರಿಷ್ಟ ಟಾರ್ಕ್ ಇರುವ ಕೊಡುಗೆ ಆಗಿದೆ. ಎರೆಡೂ ಎಂಜಿನ್ ಗಳು  6-ಸ್ಪೀಡ್ ಮಾನ್ಯುಯಲ್ ಟ್ರಾನ್ಸ್ಮಿಷನ್ ಒಂದಿಗೆ ಕೊಡಲಾಗಿದೆ ಹಾಗು ಡೀಸೆಲ್ ಎಂಜಿನ್ AMT ಗೇರ್ ಬಾಕ್ಸ್ ಒಂದಿಗೆ ಕೊಡಲಾಗಿದೆ. 

ಮಹಿಂದ್ರಾ XUV300 ಫೀಚರ್ ಗಳು: ಇದರಲ್ಲಿ ಬಹಳಷ್ಟು ವಿಭಾಗದ ಮೊದಲ ಬಾರಿಗೆ ಕೊಡಲಾದ ಫೀಚರ್ ಗಳಾದ ಏಳು ಏರ್ಬ್ಯಾಗ್ ಗಳು, ಡುಯಲ್ ಜೋನ್ ಕ್ಲೈಮೇಟ್ ಕಂಟ್ರೋಲ್, ಹಾಗು ಹೀಟೆಡ್ ORVM ಗಳು. ಇತರ ದುಬಾರಿ ಫೀಚರ್ ಗಳಲ್ಲಿ ಸನ್ ರೂಫ್, ಫ್ರಂಟ್ ಹಾಗು ರೇರ್ ಪಾರ್ಕಿಂಗ್ ಸೆನ್ಸರ್ ಜೊತೆಗೆ ಕ್ಯಾಮೆರಾ, LED ಟೈಲ್ ಲ್ಯಾಂಪ್ ಗಳು, DRL ಗಳು, ಟೈರ್ ಪ್ರೆಷರ್ ಮಾನಿಟರಿಂಗ್ ಸಿಸ್ಟಮ್, ಹಾಗು 7-ಇಂಚು ಟಚ್ ಸ್ಕ್ರೀನ್ ಇನ್ಫೋಟೈನ್ಮೆಂಟ್ ಸಿಸ್ಟಮ್ ಜೊತೆಗೆ ಆಪಲ್ ಕಾರ್ ಪ್ಲೇ ಮತ್ತು ಆಂಡ್ರಾಯ್ಡ್ ಆಟೋ ಸೇರಿದೆ. ಸ್ಟ್ಯಾಂಡರ್ಡ್ ಫೀಚರ್ ಗಳಲ್ಲಿ ಡುಯಲ್ ಫ್ರಂಟ್ ಏರ್ಬ್ಯಾಗ್ , ABS ಜೊತೆಗೆ  EBD, ಎಲ್ಲ ನಾಲ್ಕು ಡಿಸ್ಕ್ ಬ್ರೇಕ್ ಗಳು, ಪವರ್ ವಿಂಡೋ ಗಳು, ಹಾಗು ಸ್ಟಿಯರಿಂಗ್ ಮೋಡ್ ಕೊಡಲಾಗಿದೆ. 

ಮಹಿಂದ್ರಾ XUV300 ಪ್ರತಿಸ್ಪರ್ದಿಗಳು :  XUV300 ಪ್ರತಿಸ್ಪರ್ಧೆ ಟಾಟಾ ನೆಕ್ಸಾನ್, ಮಾರುತಿ ಸುಜುಕಿ ವಿಟಾರಾ ಬ್ರೆಝ , ಫೋರ್ಡ್ ಏಕೋ ಸ್ಪೋರ್ಟ್ , ಮಹಿಂದ್ರಾ TUV300, ಹಾಗು ಹುಂಡೈ ವೆನ್ಯೂ ಗಳೊಂದಿಗೆ. ಅದರ ಪ್ರತಿಸ್ಪರ್ಧೆ ಮುಂಬರುವ ರೆನಾಲ್ಟ್ HBC ಹಾಗು ಕಿಯಾ QYI ಗಳೊಂದಿಗೆ ಸಹ ಇರುತ್ತದೆ.

ಮಹಿಂದ್ರಾ XUV300 ಎಲೆಕ್ಟ್ರಿಕ್ : ಮಹಿಂದ್ರಾ ಪ್ರದರ್ಶಿಸಿದೆ  e-XUV300  ಅನ್ನು  ಆಟೋ ಎಕ್ಸ್ಪೋ 2020 ನಲ್ಲಿ.

ಮತ್ತಷ್ಟು ಓದು
space Image

ಮಹೀಂದ್ರ XUV300 ಬೆಲೆ ಪಟ್ಟಿ (ರೂಪಾಂತರಗಳು)

ಡಬ್ಲ್ಯು 41197 cc, ಹಸ್ತಚಾಲಿತ, ಪೆಟ್ರೋಲ್, 17.0 ಕೆಎಂಪಿಎಲ್ 1 ತಿಂಗಳು ಕಾಯುತ್ತಿದೆRs.8.00 ಲಕ್ಷ*
ಡಬ್ಲ್ಯು 4 ಡೀಸೆಲ್1497 cc, ಹಸ್ತಚಾಲಿತ, ಡೀಸಲ್, 20.0 ಕೆಎಂಪಿಎಲ್ 1 ತಿಂಗಳು ಕಾಯುತ್ತಿದೆRs.9.00 ಲಕ್ಷ*
ಡಬ್ಲ್ಯು 6 ಸನ್ರೂಫ್1197 cc, ಹಸ್ತಚಾಲಿತ, ಪೆಟ್ರೋಲ್, 17.0 ಕೆಎಂಪಿಎಲ್ 1 ತಿಂಗಳು ಕಾಯುತ್ತಿದೆRs.9.91 ಲಕ್ಷ*
ಡಬ್ಲ್ಯು 6 ಎಎಂಟಿ ಸನ್ರೂಫ್1197 cc, ಸ್ವಯಂಚಾಲಿತ, ಪೆಟ್ರೋಲ್, 17.0 ಕೆಎಂಪಿಎಲ್
ಅಗ್ರ ಮಾರಾಟ
1 ತಿಂಗಳು ಕಾಯುತ್ತಿದೆ
Rs.10.47 ಲಕ್ಷ *
ಡಬ್ಲ್ಯು 6 ಡೀಸಲ್ ಸನ್ರೂಫ್1497 cc, ಹಸ್ತಚಾಲಿತ, ಡೀಸಲ್, 20.0 ಕೆಎಂಪಿಎಲ್ 1 ತಿಂಗಳು ಕಾಯುತ್ತಿದೆRs.10.52 ಲಕ್ಷ*
ಡಬ್ಲ್ಯು 81197 cc, ಹಸ್ತಚಾಲಿತ, ಪೆಟ್ರೋಲ್, 17.0 ಕೆಎಂಪಿಎಲ್ 1 ತಿಂಗಳು ಕಾಯುತ್ತಿದೆRs.10.53 ಲಕ್ಷ *
ಡಬ್ಲ್ಯು 6 ಎಎಂಟಿ ಡೀಸಲ್ ಸನ್ರೂಫ್1497 cc, ಸ್ವಯಂಚಾಲಿತ, ಡೀಸಲ್, 20.0 ಕೆಎಂಪಿಎಲ್ 1 ತಿಂಗಳು ಕಾಯುತ್ತಿದೆRs.11.17 ಲಕ್ಷ *
ಡಬ್ಲ್ಯು 8 ಆಪ್ಷನ್1197 cc, ಹಸ್ತಚಾಲಿತ, ಪೆಟ್ರೋಲ್, 17.0 ಕೆಎಂಪಿಎಲ್ 1 ತಿಂಗಳು ಕಾಯುತ್ತಿದೆRs.11.70 ಲಕ್ಷ*
ಡಬ್ಲ್ಯು 8 ಡೀಸಲ್ ಸನ್ರೂಫ್1497 cc, ಹಸ್ತಚಾಲಿತ, ಡೀಸಲ್, 20.0 ಕೆಎಂಪಿಎಲ್
ಅಗ್ರ ಮಾರಾಟ
1 ತಿಂಗಳು ಕಾಯುತ್ತಿದೆ
Rs.11.72 ಲಕ್ಷ*
ಡಬ್ಲ್ಯು 8 ಆಪ್ಷನ್ ಡ್ಯುಯಲ್ ಟೋನ್1197 cc, ಹಸ್ತಚಾಲಿತ, ಪೆಟ್ರೋಲ್, 17.0 ಕೆಎಂಪಿಎಲ್ 1 ತಿಂಗಳು ಕಾಯುತ್ತಿದೆRs.11.85 ಲಕ್ಷ*
ಮುಂಬರುವಟರ್ಬೊ ಸ್ಪೋರ್ಟ್1197 cc, ಹಸ್ತಚಾಲಿತ, ಪೆಟ್ರೋಲ್, 20.0 ಕೆಎಂಪಿಎಲ್ Rs.12.34 ಲಕ್ಷ*
ಲಾಂಜ್‌ ಮಾಡಿದಾಗ ನನ್ನಗೆ ಎಚ್ಚರಿಸಿ
 
ಡಬ್ಲ್ಯು 8 option ಎಎಂಟಿ1197 cc, ಸ್ವಯಂಚಾಲಿತ, ಪೆಟ್ರೋಲ್, 17.0 ಕೆಎಂಪಿಎಲ್ 1 ತಿಂಗಳು ಕಾಯುತ್ತಿದೆRs.12.36 ಲಕ್ಷ*
ಡಬ್ಲ್ಯು 8 ಆಪ್ಷನ್ ಡೀಸೆಲ್1497 cc, ಹಸ್ತಚಾಲಿತ, ಡೀಸಲ್, 20.0 ಕೆಎಂಪಿಎಲ್ 1 ತಿಂಗಳು ಕಾಯುತ್ತಿದೆRs.12.51 ಲಕ್ಷ*
ಡಬ್ಲ್ಯು 8 option ಎಎಂಟಿ dual tone1197 cc, ಸ್ವಯಂಚಾಲಿತ, ಪೆಟ್ರೋಲ್, 17.0 ಕೆಎಂಪಿಎಲ್ 1 ತಿಂಗಳು ಕಾಯುತ್ತಿದೆRs.12.51 ಲಕ್ಷ*
ಡಬ್ಲ್ಯು 8 ಆಪ್ಷನ್ ಡ್ಯುಯಲ್ ಟೋನ್ ಡೀಸೆಲ್1497 cc, ಹಸ್ತಚಾಲಿತ, ಡೀಸಲ್, 20.0 ಕೆಎಂಪಿಎಲ್ 1 ತಿಂಗಳು ಕಾಯುತ್ತಿದೆRs.12.66 ಲಕ್ಷ*
ಡಬ್ಲ್ಯು 8 ಎಎಂಟಿ ಆಪ್ಷನಲ್ ಡೀಸೆಲ್1497 cc, ಸ್ವಯಂಚಾಲಿತ, ಡೀಸಲ್, 20.0 ಕೆಎಂಪಿಎಲ್ 1 ತಿಂಗಳು ಕಾಯುತ್ತಿದೆRs.13.18 ಲಕ್ಷ*
ಡಬ್ಲ್ಯು 8 ಎಎಂಟಿ option ಡೀಸಲ್ dual tone1497 cc, ಸ್ವಯಂಚಾಲಿತ, ಡೀಸಲ್, 20.0 ಕೆಎಂಪಿಎಲ್ 1 ತಿಂಗಳು ಕಾಯುತ್ತಿದೆRs.13.33 ಲಕ್ಷ *
ಎಲ್ಲಾ ರೂಪಾಂತರಗಳು ವೀಕ್ಷಿಸಿ

ಮಹೀಂದ್ರ XUV300 ಇದೇ ಕಾರುಗಳೊಂದಿಗೆ ಹೋಲಿಕೆ

ನವ ದೆಹಲಿ ರಲ್ಲಿ ಎಕ್ಸ್ ಶೋ ರೂಂ ಬೆಲೆ

ಮಹೀಂದ್ರ XUV300 ವಿಮರ್ಶೆ

XUV300 ಉತ್ತಮ ಮೌಲ್ಯತೆ , ಉಪಯುಕ್ತತೆ ಹೊಂದಿದೆ ಹಾಗು SUV ನಿಲುವು ಹೊಂದಿರುವುದು ಮಾತ್ರ ಆಕರ್ಷಣೆಗೆ ಸೀಮಿತವಾಗಿಲ್ಲ. ಇದರಲ್ಲಿರುವ ಪ್ಯಾಕಿಂಗ್ , ಸದೃಢತೆ ಹಾಗು ಡ್ರೈವ್ ಮಾಡುವುದಕ್ಕೆ ಉತುಕತೆ ಗಳು ನಿಮಗೆ ಹೆಚ್ಚು ಮೆಚ್ಚುಗೆಯಾಗುತ್ತದೆ ಹಾಗು ನಿಮಗೆ ಈ ಮಹಿಂದ್ರಾ ಕೊಳ್ಳಲು ಉತ್ಸಾಹ ತುಂಬುತ್ತದೆ.

ಎಕ್ಸ್‌ಟೀರಿಯರ್

Mahindra XUV300

XUV300 ಸ್ಸ್ಯಾಂಗ್ಯೊಂಗ್ ನ ಟೋವಿಲ್ ಮೇಲೆ ಆಧಾರಿತವಾಗಿದೆ. ಹಾಗಾಗಿ , XUV  ಮೂಲ ನಿಲುವನ್ನು ಟೋವಿಲ್  ಒಂದಿಗೆ ಹಂಚಿಕೊಂಡಿದೆ. ಆದರೆ, ಹಲವು ಪ್ರಮುಖ ಭಿನ್ನತೆಗಳಿವೆ. ಮೊದಲನೆಯದಾಗಿ, ಒಟ್ಟಾರೆ ಉದ್ದ ಚಿಕ್ಕದು ಮಾಡಲಾಗಿದೆ ಬೂಟ್ ಜಾಗವನ್ನು ಕಡಿತಗೊಳಿಸಿದ ನಂತರ (C-ಪಿಲ್ಲರ್ ನಂತರ ) ಅದರ ಉದ್ದವನ್ನು 200mm ನಷ್ಟು 4195 ನಿಂದ 3995mm ವರೆಗೆ. ಹಾಗಾಗಿ, ಬದಿಗಳಿಂದ ನೋಡಿದಾಗ , XUV300 ನೋಡಲು ಸ್ವಲ್ಪ ವಿಚಿತ್ರವಾಗಿದೆ ಏಕೆಂದರೆ ಡಿಸೈನ್ ಒಮ್ಮೆಲೆ ಕೊನೆಗೊಳ್ಳುತ್ತದೆ.

Mahindra XUV300

ಹಾಗು, ಟೋವಿಲ್ ನ ಗ್ರೌಂಡ್ ಕ್ಲಿಯರೆನ್ಸ್  XUV300 ಗಿಂತಲೂ ಕಡಿಮೆ  167mm ಕಡಿಮೆ ಇದೆ. ಅದನ್ನು ಭಾರತಕ್ಕಾಗಿ ಮಾಡಲಾಗಿದ್ದರೂ , XUV300 ಪ್ರತಿಸ್ಪರ್ದಿಗಳಿಗಿಂತ ಕಡಿಮೆ ಹಂತದಲ್ಲಿ ಇದೆ. ಆದರೆ, ಈ ವಿಭಾಗದಲ್ಲಿ ಮುಂಚೂಣಿಯಲ್ಲಿರುವ ವೀಲ್ ಬೇಸ್ ಹೊಂದಿದೆ, ಜೊತೆಗೆ 215/60 R17 ಟೈರ್ ಗಳು ಟಾಪ್ ಎಂಡ್ ಡಬ್ಲ್ಯು 8 (O) ಟೆಸ್ಟ್ ಕಾರ್ ಆಗಿದೆ, ಅದು ಆತ್ಮವಿಶ್ವಾಸ ಹೆಚ್ಚಿಸುತ್ತದೆ.

Mahindra XUV300

ಡಿಸೈನ್ ವಿಚಾರದಲ್ಲಿ XUV300 ನೋಡಲು ಟಿವೊಲಿ ತರಹ ಇದೆ, ಆದರೆ ಮಹಿಂದ್ರಾ ಹೇಳುವಂತೆ ಪ್ರತಿ ಪ್ಯಾನೆಲ್ ಗಳು ತಿವೋಲಿ ಗಿಂತಲೂ ಭಿನ್ನವಾಗಿದೆ. ನೀವು ನೋಡಬಹುದು ಮುಂಭಾಗ ನಯವಾಗಿರುವುದಕ್ಕಿಂತ ಹೆಚ್ಚು ಆಕರ್ಷಕವಾಗಿದೆ ಎನ್ನಬಹುದು. ಸ್ಲಿಮ್ ಗ್ರಿಲ್ ಪಡೆಯುತ್ತದೆ ಕ್ರೋಮ್ ಸ್ಲಾಟ್ ಪದರಗಳು ಎಕ್ಸಯುವಿ500 ತರಹ. ಅದು ಕೋನಗಳಿಂದ ಇರುವ ಹೆಡ್ ಲ್ಯಾಂಪ್ ತಿರುವುಗಳಲ್ಲಿ ಹೆಚ್ಚು ಎದ್ದು ಕಾಣುತ್ತದೆ. ಮೊನಚಾದ LED DRLS  ಈ  SUV  ಗೆ ವಿಭಿನ್ನ ನೋಟ ಕೊಡುತ್ತದೆ

Mahindra XUV300

ಬದಿಗಳಿಂದ ,  XUV300 ನಮಗೆ ಹುಂಡೈ ಕ್ರೆಟಾ ಜ್ಞಾಪಿಸುತ್ತದೆ, ಅದು ಕೆಟ್ಟ ವಿಚಾರ ಅಲ್ಲ. A-ಪಿಲ್ಲರ್ , ರೂಫ್ ಲೈನ್ ಹಾಗು ರೂಫ್ ರೈಲ್ ಗಳು (UK ಯಲ್ಲಿ ಕೊಡಲಾಗಿಲ್ಲ ) ಆ ಪರಿಣಾಮಕ್ಕೆ ಅನುಕೂಲವಾಗಿದೆ. ಆದರೆ, ಅದು ಸ್ವಲ್ಪ ಎತ್ತರವಾಗಿದ್ದಿದ್ದರೆ , ಎಸ್‌ಯುವಿ ನೋಡಲು ಸದೃಢವಾಗಿ ಕಾಣುತ್ತಿತ್ತು. ಪ್ರೀಮಿಯಂ ವಿಚಾರಕ್ಕೆ ಬಂದರೆ , ಡೈಮಂಡ್ - ಕಟ್ ಅಲಾಯ್ ಗಳು ಅದರ ಪಾತ್ರವನ್ನು ಚೆನ್ನಾಗಿ ನಿಭಾಯಿಸುತ್ತದೆ.

Mahindra XUV300

ಹಿಂಬದಿಯಿಂದ, XUV ನೋಡಲು ಕಠಿಣ ಹಾಗು ಪ್ರೀಮಿಯಂ ಆಗಿ ಕಾಣುತ್ತದೆ, ಅದರ ಅಗಲವಾದ ಅಳತೆಗಳು ಹಾಗು ಎತ್ತರದಲ್ಲಿ ಇರುವ ಟೈಲ್ ಲ್ಯಾಂಪ್ ಗಳು ನಯವಾದ  LED ತುಣುಕು ಪಡೆಯುತ್ತದೆ. ನಿಖರವಾಗಿ ಹೇಳಲು, ಇದರ ನೋಟ ತಿವೋಲಿ ಗಿಂತ ಭಿನ್ನವಾಗಿದೆ, ಹಾಗು ಚೆನ್ನಾಗಿದೆ ಸಹ. ಹಾಗು, ಮಾನ್ಯುಯಲ್ ಟ್ರಾನ್ಸ್ಮಿಷನ್ ಹೊಂದಿರುವ XUV300  ಪಡೆಯುತ್ತದೆ ಮಾಡೆಲ್ ಹಾಗು ವೇರಿಯೆಂಟ್ ಬ್ಯಾಡ್ಜ್ ಅನ್ನು ಹಿಂಬದಿಯಲ್ಲಿ ಪಡೆಯುತ್ತದೆ, XUV300 AMT ಪಡೆಯುತ್ತದೆ “autoSHIFT” ಬ್ಯಾಡ್ಜ್ , ಈ ಆಟೋಮ್ಯಾಟಿಕ್ XUV300 ಗುರುತಿಸಲು ಸುಲಭವಾಗಿದೆ.

 

ಇಂಟೀರಿಯರ್

Mahindra XUV300

XUV300 ಅದರ ಕುಟುಂಬಕ್ಕೆ ಹೋಲಿಸಿದರೆ ಚಿಕ್ಕದಾಗಿರಬಹುದು , ಆದರೆ ಅದರ ಆಂತರಿಕಗಳು ಹಿರಿಯ ಸೋದರ  XUV500 ಗಿಂತ ಪ್ರೀಮಿಯಂ ಆಗಿರುತ್ತದೆ. ಟೂ -ಟೋನ್ ಬಣ್ಣಗಳ ಸಂಯೋಜನೆ ಕ್ಯಾಬಿನ್ ಅನ್ನು ಸ್ವಾಗತಿಸುವಂತೆ ತೋರುವಂತೆ ಮಾಡುತ್ತದೆ. ಲೆಥರ್ ತರಹದ ಸೀಟ್ ಗಳು ಸರಳವಾದ ಬಣ್ಣಗಳು , ಮುಂದುವರೆದ ವಿಭಾಗದ ಕಾರ್ ಹೊಂದಿರುವಂತೆ ತೋರುತ್ತದೆ. ಈ ಸೀಟ್ ಗಳು ದೃಢವಾದ ಕುಷನ್ ಅನ್ನು ಬದಿಗಳಲ್ಲಿ ಪಡೆಯುತ್ತದೆ ಹಾಗು ಹೆಚ್ಚು ಸಹಕಾರಿಯಾಗಿದೆ. ಒಂದು ಹಿನ್ನಡತೆ ಎಂದರೆ ಅದು ಬೇಗ ಕೊಳೆ ಆಗುತ್ತದೆ.

Mahindra XUV300

ಸ್ಟಿಯರಿಂಗ್ ವೀಲ್ ನಲ್ಲಿ ಗನ್ ಮೆಟಲ್ ಗ್ರೇ ಸ್ವಿಚ್ ಗೇರ್ ಪದರಗಳನ್ನು ಕೊಡಲಾಗಿದೆ . ಸರಳವಾದ ಇನ್ಸ್ಟ್ರುಮೆಂಟ್ ಕ್ಲಸ್ಟರ್ ಓದಲು ಸುಲಭವಾಗಿದೆ ಹಾಗು ಕಂಟ್ರೋಲ್ ಗಳು ಅದರ ಮದ್ಯ ಕುಳಿತುಕೊಳ್ಳುತ್ತದೆ. ಆದರೆ, ಸೆಂಟ್ರಲ್ ಅನ್ಲೋಕ್ ಸ್ವಿಚ್ ಗಳು, ನಯವಾದ ಪದರಗಳು ಸ್ಟಿಯರಿಂಗ್ ವೀಲ್ ಹಾಗು ಡೋರ್ ರಿಲೀಸ್ ಲೀವರ್ ಮೇಲೆ ಇರುವುದು ಅಗ್ಗವಾಗಿದೆ ಎನಿಸುತ್ತದೆ. ಸೆಂಟರ್ ಕನ್ಸೋಲ್ ಇನ್ನು ಸ್ವಲ್ಪ ಚೆನ್ನಾಗಿದ್ದಿರಬಹುದಿತ್ತು. ಫ್ಲೋಟ್ ಸ್ಕ್ರೀನ್ ಹಾಗು ಕಡಿಮೆ ಬಟನ್ ಇರುವ ಕಡೆ , ಇದು ಹೊಸ ಕಾರ್ ನಲ್ಲಿ ಸ್ವಲ್ಪ ಹಿಂದುಳಿಯುವಂತೆ ಅನಿಸುತ್ತದೆ.

ಹೆಚ್ಚುವರಿಯಾಗಿ, ಮಾನ್ಯುಯಲ್ ಗೇರ್ ಲೀವರ್ ಇತರ್ ಅಂತರಿಕಗಳೊಂದಿಗೆ ಹೊಂದಿಕೊಳ್ಳುತ್ತದೆ.AMT ಗೇರ್ ಸೆಲೆಕ್ಟರ್ ನೋಡಲು ಸ್ವಲ್ಪ ಭಿನ್ನವಾಗಿದೆ ಎನಿಸುತ್ತದೆ. ವಿಟಾರಾ ಬ್ರೆಝ AMT ಗೇರ್ ಸೆಲೆಕ್ಟರ್ , ಉದಾಹರಣೆಗೆ , ನೋಡಲು ಹೆಚ್ಚು ಪ್ರೀಮಿಯಂ ಆಗಿದೆ ಹಾಗು ಅದರ ಇರುವಿಕೆ ಇತರ ಕ್ಯಾಬಿನ್ ನ ತುಣುಕುಗಳಿಗೆ ಅನುಕೂಲವಾಗಿದೆ.

Mahindra XUV300

ಎತ್ತರ ಅಳವಡಿಸಬಹುದಾದ ಸೀಟ್ ಹಾಗು ಟಿಲ್ಟ್ ಅಳವಡಿಕೆಯ ಸ್ಟಿಯರಿಂಗ್  ಡ್ರೈವರ್ ಪಡೆಯುತ್ತಾನೆ  ಅನ್ನು  ಉತ್ತಮ ಸೀಟ್ ನಲ್ಲಿನ ಬಂಗಿಗೆ ಸಹಕಾರಿಯಾಗಿದೆ. ಆದರೆ, ಕಾಲು ಚಾಚಬಹುದಾದ ಜಾಗ ಸಂಕುಚಿತವಾಗಿದೆ ಡೆಡ್ ಪೆಡಲ್ ಗೆ ಅನುಕೂಲವಾಗುವಂತೆ ಮಾಡಲು. ಅದು ನಿಮ್ಮ ಎಡ ಕಾಲಿಗೆ ದೂರದ ಪ್ರಯಾಣದಲ್ಲಿ ಹೆಚ್ಚು ಶ್ರಮ ಕೊಡುತ್ತದೆ. ಆದ್ರೆ, ಎತ್ತರ ಅಥವಾ ಕುಳ್ಳಗೆ, ನಿಮಗೆ ಮುಂಬದಿ ಯಲ್ಲಿ ಹೆಚ್ಚು ಸ್ಥಳಾವಕಾಶ ಕೊಡುತ್ತದೆ ಹಾಗು ದಾರಿಯನ್ನು ವಿಶ್ವಾಸದೊಂದಿಗೆ ನೋಡಬಹುದು ಹಾಗು ಬಾನೆಟ್ ನ ಕೋಣೆಯನ್ನು ಸಹ ಗ್ರಹಿಸಲು ಸುಲಭವಾಗಿದೆ.

Mahindra XUV300

ಎರೆಡನೆ ಸಾಲಿನಲ್ಲಿ ಪ್ಯಾಸೆಂಜರ್ ಗಳಿಗೆ ಅನುಕೂಲವಾಗಿದೆ. ಸೀಟ್ ನ ಮೆತ್ತನೆಗಳು ಸಹಕಾರಿಯಾಗಿದೆ ಹಾಗು ಬಹಳಷ್ಟು ಮೊಣಕಾಲು ಜಾಗ ಮತ್ತು ಹೆಡ್ ರೂಮ್ ಲಭ್ಯವಿದೆ, ಆರು ಅಡಿ ವ್ಯಕ್ತಿಗೆ ಅನುಕೂಲವಾಗುವಂತೆ. ಮೂವರನ್ನು ಕುಳಿಸಿಕೊಳ್ಳುವುದು ಸಹ ಬಹಳಷ್ಟು ಆರಾಮದಾಯಕವಾಗಿದೆ ಎನಿಸುತ್ತದೆ ಏಕೆಂದರೆ ಮದ್ಯದ ಪ್ಯಾಸೆಂಜರ್ ಬುಜದಿಂದ ಭುಜಕ್ಕೆ ತಾಗುವಂತೆ ಕುಳಿತುಕೊಳ್ಳುವಂತೆ ಆಗುವುದಿಲ್ಲ, ಸೀಟ್ ಅವರನ್ನು ಸ್ವಲ್ಪ ಮುಂದಕ್ಕೆ ಕುಳಿತುಕೊಳ್ಳುವಂತೆ ಮಾಡುತ್ತದೆ. ಆದರೆ, ಕಡಿಮೆ ಎತ್ತರದ ಸೀಟ್ ತೊಡೆಗಳಿಗೆ ಹೆಚ್ಚು ಬೆಂಬಲ ಕೊಡುವುದಿಲ್ಲ, ಹಾಗು ಚಿಕ್ಕ ವಿಂಡೋ ಏರಿಯಾ ವಿಶಾಲತೆಗೆ  ಪ್ರತಿಕೂಲವಾಗಿದೆ. ಆದರೆ ಈ ವಿಭಾಗದಲ್ಲಿ ಮುಂಚೂಣಿಯಲ್ಲಿರುವ ವೀಲ್ ಬೇಸ್ ಹಾಗು ಅಗಲ ಪರಿಗಣಿಸಿದಾಗ ನಮಗೆ ಹೆಚ್ಚು ವಿಶಾಲತೆ ಹಾಗು ಆರಾಮದಾಯಕತೆ ಹಿಂಬದಿ ಸೀಟ್ ನಲ್ಲಿ ಇದ್ದಿದ್ದರೆ ಚೆನ್ನಾಗಿರುತ್ತಿತ್ತು ಎನಿಸುತ್ತದೆ. ಚಾರ್ಜಿನ್ಗ್ ಆಯ್ಕೆ ಗಳು ಇಲ್ಲದಿರುವುದು ವಿಚಿತ್ರ ಎನಿಸುತ್ತದೆ.

Mahindra XUV300

ತಿವೋಲಿ ಇಂದ XUV ಗೆ ಬದಲಾವಣೆ ಆಗಿರುವುದರಿಂದ ಬೂಟ್ ಸ್ಪೇಸ್ ಹಿನ್ನಡತೆ ಹೊಂದಿದೆ. ಒಟ್ಟಾರೆ ಉದ್ದದಲ್ಲಿ 200mm ಕಡಿತ ಆಗಿರುವುದು ಲಗೇಜ್ ಅವಕಾಶವನ್ನು ಮಿಡ್ -ಸೈಜ್ ಹ್ಯಾಚ್ ತರಹ ಇರುವಂತೆ ಮಾಡಿದೆ.  60:40 ಸ್ಪ್ಲಿಟ್ ಫೋಲ್ಡಿಂಗ್ ಸೀಟ್  ಸ್ವಲ್ಪ ನಮ್ಯತೆ ಕೊಡುತ್ತದೆ, ಆದರೆ ನಮ್ಮ ನಿರೀಕ್ಷೆಯಂತೆಲಗೇಜ್ ವಿಶಾಲತೆ ಪ್ರತಿಸ್ಪರ್ದಿಗಳಿಗಿಂತ ಕಡಿಮೆ ಇದೆ.

Mahindra XUV300

 

ಕಾರ್ಯಕ್ಷಮತೆ

Mahindra XUV300

ನೇರವಾಗಿ ಹೇಳಬೇಕೆಂದರೆ , XUV300 ನ ಎಂಜಿನ್ ಆಯ್ಕೆ ಗಳು ಡ್ರೈವ್ ಮಾಡಲು ಆಕರ್ಷಕವಾಗಿದೆ. ಪೆಟ್ರೋಲ್ ಆವೃತ್ತಿ ಪಡೆದಿದೆ 1.2-ಲೀಟರ್ , 3-ಸಿಲಿಂಡರ್ ಟರ್ಬೊ ಚಾರ್ಜ್ ಎಂಜಿನ್  110PS @ 5,000rpm ಹಾಗು  200Nm ಟಾರ್ಕ್ ಅನ್ನು  @ 2000-3500rpm ನಲ್ಲಿ ಕೊಡುತ್ತದೆ. ಡೀಸೆಲ್ ಆವೃತ್ತಿಯನ್ನು ಮರಝೋ ಒಂದಿಗೆ ಹಂಚಿಕೊಳ್ಳಲಾಗಿದೆ, ಅದು 1.5-ಲೀಟರ್ , 4- ಸಿಲಿಂಡರ್ ಟರ್ಬೊ ಚಾರ್ಜ್ ಎಂಜಿನ್ ಆಗಿದ್ದು 117PS @ 3750rpm ಹಾಗು  300Nm ಟಾರ್ಕ್  @ 1500-2500rpm ನಲ್ಲಿ ಕೊಡುತ್ತದೆ. ಎರೆಡು ಸಹ ಆರಂಭದಲ್ಲಿ ಕೇವಲ 6-ಸ್ಪೀಡ್ ಮಾನ್ಯುಯಲ್ ಟ್ರಾನ್ಸ್ಮಿಷನ್ ಒಂದಿಗೆ ಬರುತ್ತದೆ, ಡೀಸೆಲ್ ಈಗ 6-ಸ್ಪೀಡ್ ಆಟೋಮೇಟೆಡ್ ಮಾನ್ಯುಯಲ್ ಟ್ರಾನ್ಸ್ಮಿಷನ್ (AMT) ಒಂದಿಗೂ ಸಹ ದೊರೆಯುತ್ತದೆ. ಇದರಲ್ಲಿ ಆಲ್ -ವೀಲ್ ಡ್ರೈವ್ ಆಯ್ಕೆ ಕೊಡಲಾಗಿಲ್ಲ ಹಾಗು ಮಹಿಂದ್ರಾ ಕೂಡುವ ಸಾಧ್ಯತೆ ಇಲ್ಲ ಕೂಡ.

Mahindra XUV300

1.5-ಲೀಟರ್ ನಾಲ್ಕು ಸಿಲಿಂಡರ್ ಡೀಸೆಲ್ ಎಂಜಿನ್ ಮರಝೋ ಇಂದ ಪಡೆಯಲಾಗಿದೆ , ಆದರೆ ಸ್ವಲ್ಪ ಬದಲಾವಣೆಗಳು ಅದಕ್ಕೆ ಹೆಚ್ಚು ಶಕ್ತಿಯುತವಾಗಿ ಮಾಡುತ್ತದೆ. ಆರಂಭದಲ್ಲಿ ನಿಮಗೆ ಡೀಸೆಲ್ ಹಿನ್ನಡತೆ ಅನುಭವವಾಗಬಹುದು ಹಾಗು ಕ್ಯಾಬಿನ್ ನಲ್ಲಿ ಕಂಪನ ಅನುಭವವಾಗಬಹುದು. ನಾವು ಅದರ ಬಗ್ಗೆ ದೂರುತ್ತಿಲ್ಲ , ಆದರೆ ನಮಗೆ ದೊಡ್ಡದಾದ ಮರಝೋ ಇದನ್ನು ಹಾಗೆ ಅನಿಸುವಂತೆ ಮಾಡುತ್ತದೆ.

Mahindra XUV300

XUV300 ಡ್ರೈವ್ ಮಾಡಲು ಸುಲಭವಾಗಿದೆ ಎಂದು ಒಮ್ಮೆಲೇ ಹೇಳಬಹುದು. ಇತರ ವಾಹನಗಳನ್ನು ಓವರ್ ಟೇಕ್ ಮಾಡಲು ಸ್ವಲ್ಪ ಪರಿಶ್ರಮ ಪಡಬೇಕಾಗುತ್ತದೆ. ಸಂಶಯವಿಲ್ಲದೆ, ಮರಝೋ ಗಿಂತಲೂ ಹಗುರವಾಗಿರುವುದು ಸಹಕಾರಿಯಾಗಿದೆ, ಆದರೆ ಹೆಚ್ಚು ಟಾರ್ಕ್  1500rpm ಲಭ್ಯವಿರುವುದು  ಉತ್ಸಾಹ ಹೆಚ್ಚಿಸುತ್ತದೆ. ನಗರದಲ್ಲಿ ಸಹ , ನೀವು ಸುಲಭವಾಗಿ ಡ್ರೈವ್ ಮಾಡಬಹುದು, ಕ್ಲಚ್ ಸುಲಭವಾಗಿರುವುದು ಸಹಕಾರಿಯಾಗಿದೆ ಹೆಚ್ಚಿನ ಗೇರ್ ಗಳಿಗೆ ಬದಲಾವಣೆ ಮಾಡುವುದು ಹೆಚ್ಚು ಪರಿಶ್ರಮ ಬೇಡುತ್ತದೆ.

Mahindra XUV300

ಆದರೆ, ಮರಝೋ ತರಹ , ಎಂಜಿನ್ ಸ್ವಲ್ಪ ಎಳೆಯುವಂತೆ ಅನುಭವವಾಗುತ್ತದೆ , ನೀವು ಹೆಚ್ಚಿನ ಗೇರ್ ಗಳಲ್ಲಿ ಕಡಿಮೆ ವೇಗದಲ್ಲಿ ಡ್ರೈವ್ ಮಾಡಿದಾಗ. ಇಳಿಜಾರುಗಳಲ್ಲಿ  ಎಂಜಿನ್ 1500rpm ರೆವ್ ಗಳಲ್ಲೂ ಸಹ ,  XUV300 ಯನ್ನು ಸ್ಟಾಲ್ ಮಾಡಲು ಸುಲಭವಾಗಿರುತ್ತದೆ. ಅದಕ್ಕೆ ಸ್ವಲ್ಪ ಹೊಂದಿಕೊಳ್ಳಬೇಕಾಗುತ್ತದೆ . ಮೈಲೇಜ್ ವಿಚಾರದಲ್ಲಿ ಪರೀಕ್ಷಿಸಲ್ಪಟ್ಟ ಸಂಖ್ಯೆಗಳು ಲಭ್ಯವಿಲ್ಲ. ಆದರೆ ನಮಗೆ ಅದು ಮಹಿಂದ್ರಾ ಮರಝೋ ನಿಂದ ದೊರಕುವ 17.3kpl  ಗಿಂತ ಹೆಚ್ಚು ಇರಬಹುದು ಎಂದು ಅನಿಸುತ್ತದೆ.

ಡೀಸೆಲ್ AMT ಯನ್ನು ಡ್ರೈವ್ ಮಾಡುವುದು

ಮೊದಲಿಗೆ, ಹೌದು, ಇದರಲ್ಲಿ ಸ್ವಲ್ಪ ಹಿನ್ನಡತೆ ಇದೆ,. ಹಾಗಾಗಿ ನಿಧಾನ ಗತಿಯ ನಗರದ ತೃಫಿಕ್ ನಲ್ಲಿ , ನೀವು ಬ್ರೇಕ್ ಪೆಡಲ್ ಅನ್ನು ಸ್ವಲ್ಪ ಬಿಡಬೇಕಾಗುತ್ತದೆ ಕಾರ್ ಅನ್ನು ಮುಂದುವರೆಸಲು. ಅದು  ರೇವೆರ್ಸ್ ನಲ್ಲಿ ಪಾರ್ಕ್ ಮಾಡುವಾಗಲೂ ಸಹ ಹಾಗೆ ಆಗುತ್ತದೆ, ಕಡಿಮೆ ವೇಗಗತಿಯಲ್ಲಿ ಸಹಕಾರಿಯಾಗಿದೆ. 

ಎರೆಡನೇಯದಾಗಿ, ಶಿಫ್ಟ್ ಲೀವರ್ ನ ಬಳಸುವುಕೆ BMW ನ ಆಟೋಮ್ಯಾಟಿಕ್ ಗೇರ್ ಲೀವರ್ ತರಹ ಇದೆ , ಹಾಗೆಂದರೆ ಅದು ನೀವು ಟ್ರಾನ್ಸ್ಮಿಷನ್ ನ ಆರು ಮೋಡ್ ಗಳಾದ -ಆಟೋ, ಮಾನ್ಯುಯಲ್, ನ್ಯೂಟ್ರಲ್, ರೇವೆರ್ಸ್ , ಮಾನ್ಯುಯಲ್ ಅಪ್ ಶಿಫ್ಟ್ ಹಾಗು ಮಾನ್ಯುಯಲ್ ಡೌನ್ ಶಿಫ್ಟ್ ಆಯ್ಕೆ ಮಾಡಿಕೊಂಡಾಗ. 

 ಮುಂದುವರೆವುದಕ್ಕಿಂತ ಮುಂಚೆ , ಮುಖ್ಯವಾದ ಟೇಕ್ ಅವೇ ಹೀಗಿವೆ: ಇದು ಉತ್ತಮವಾಗಿ ಟ್ಯೂನ್ ಆದ ಎಂಜಿನ್ ಹಾಗು ಟ್ರಾನ್ಸ್ಮಿಷನ್ ಸಂಯೋಜನೆ ಆಗಿದೆ. XUV300 ಡೀಸೆಲ್ ಪಡೆಯುತ್ತದೆ ಮರಝೋ ತರಹದ ಎಂಜಿನ್, ಆದರೆ ಸುಮಾರು 4PS ಕಡಿಮೆ ಪವರ್. ಆದರೆ XUV300 ಹಗುರವಾದ ಕಾರ್ ಆಗಿದೆ ಕೂಡ, ಮಾನ್ಯುಯಲ್ ತರಹ ನಿಮಗೆ ಸ್ವಲ್ಪ ತ್ರೋಟಲ್ ಬಳಕೆ ಸಾಕಾಗುತ್ತದೆ 50-60kmph ವ್ಯಾಪ್ತಿ ಪಡೆಯಲು. ಕಡಿಮೆ ರೆವ್ ಟಾರ್ಕ್ ಚೆನ್ನಾಗಿದೆ ಹಾಗು ಉತ್ತಮ ಕಾರ್ಯ ನಿರ್ವಹಿಸುತ್ತದೆ AMT ಎಳೆತವನ್ನು ಸರಿದೂಗಿಸುವಂತೆ. 

ಇದು ನಗರದಲ್ಲಿನ ಡ್ರೈವ್ ಗೆ ಸಹಕಾರಿಯಾಗಿದೆ ಹಾಗು ಮಾನ್ಯುಯಲ್ ಗಿಂತಲೂ ಉತ್ತಮ ಪ್ರಯೋಜನಗಳನ್ನು ಹೊಂದಿದೆ. ಡೀಸೆಲ್ ಎಂಜಿನ್ ನಲ್ಲಿ  ಟಾರ್ಕ್  ನಲ್ಲಿ ಸ್ವಲ್ಪ ಹಿನ್ನಡತೆ ಇದೆ. ಡೀಸೆಲ್ ಎಂಜಿನ್ ಸ್ವಲ್ಪ ಹಿನ್ನಡತೆ ಹೊಂದಿದೆ  1500rpm ಕೆಳಗಿನ ವೇಗದಲ್ಲಿ ಟಾರ್ಕ್ ಕೊಡುವುದರಲ್ಲಿ. ಅದರಿಂದಾಗಿ ನೀವು ಎಂಜಿನ್ ಅನ್ನು ಸುಲಭವಾಗಿ ಸ್ಟಾಲ್ ಮಾಡಬಹುದು ( ಅದು ಮರಝೋ ದಲ್ಲಿಯೂ ಸಹ ಆಗುತ್ತದೆ ) ನೀವು ರೆವ್ ಗಳನ್ನು ಅದಕ್ಕಿಂತ ಕಡಿಮೆ ಆಗುವುದಕ್ಕೆ ಬಿಟ್ಟರೆ. ಆದರೆ, AMT ಗಳು ಎಂಜಿನ್ ಸ್ಟಾಲ್ ಆಗುವುದಕ್ಕೆ ಬಿಡುವುದಿಲ್ಲ, ಹಾಗಾಗಿ ಅತಿ ಕಡಿಮೆ ರೆವ್ ಗಳಲ್ಲಿ ಸಹ ಸುಲಭವಾಗಿ ಎಳೆಯುತ್ತದೆ. 

ಚಿಕ್ಕ ಅನಾನುಕೂಲ ಎಂದರೆ, AMT ಯೊಂದಿಗೆ ಎಂಜಿನ್ ಬೇಕಾದ್ದಕ್ಕಿಂತ ಹೆಚ್ಚು ರೆವ್ ಪಡೆಯುತ್ತದೆ ಎನ್ನುವುದು. ಸ್ವಲ್ಪ ಮಟ್ಟಿಗೆ ತ್ರೋಟಲ್ ಒತ್ತಿದರು ಸಾಕು ಅದು 2,000rpm ವರೆಗೂ 4ನೇ ಗೇರ್ ನಲ್ಲಿ ಇರುತ್ತದೆ. ಅದು ಕ್ಯಾಬಿನ್ ಅನ್ನು ಹೆಚ್ಚು ಶಬ್ದಬರಿತವಾಗಿ ಮಾಡದಿದ್ದರೂ ಸಹ ಅದು ಮೈಲೇಜ್ ಮೇಲೆ ಬಹಳ ಪ್ರತಿಕೂಲ ಮಾಡಬಹುದು ಮಾನ್ಯುಯಲ್ ಗೆ ವಿರುದ್ಧವಾಗಿ. ನಾವು ಇದನ್ನು ರೋಡ್ ಟೆಸ್ಟ್ ನಲ್ಲಿ ನಿಖರವಾಗಿ ಕಂಡುಕೊಳ್ಳಬಹುದು. 

ಅದು ಮಾನ್ಯುಯಲ್ ತರಹ ಡ್ರೈವ್ ಮಾಡಲು ಉತ್ಸಾಹಭರಿತವಾಗಿದೆಯೇ? ಇಲ್ಲ. AMT ಒಂದಿಗೆ ಮನೋರಂಜಕವಾಗಿದೆಯೇ? ಹೌದು , ಇದಕ್ಕಾಗಿ AMT ಕೊಡುತ್ತದೆ ಆಶ್ಚರ್ಯಕರವಾಗಿ ಸುಲಭವಾದ ಗೇರ್ ಬದಲಾವಣೆ ಅತಿ ಕಡಿಮೆ ಪರಿಶ್ರಮದೊಂದಿಗೆ.

ಅದು ಹೆಚ್ಚು ಸುಲಭವಾಗಿ ಪ್ರತಿಕ್ರಿಯಿಸುತ್ತದೆ, ಗೇರ್ ಬದ್ಲಾವಣೆ ಡೌನ್ ಶಿಫ್ಟ್ ಶಿಫ್ಟ್ ಸುಲಭವಾಗಿದೆ ಹಾಗು ಯಾವಾಗ ಅದೇ ಗೇರ್ ನಲ್ಲಿ ನಿಲ್ಲಬೇಕು ಎಂದು ಸಹ ಸುಲಭವಾಗಿ ನಿರ್ಧರಿಸುತ್ತದೆ. ಈ ಟ್ರಾನ್ಸ್ಮಿಷನ್ ಹೈ ವೆ ಗಳಲ್ಲಿ ಓವರ್ ಟೇಕ್ ಮಾಡಲು ಪೂರ್ವ ಯೋಜನೆ ಮಾಡುವ ಅವಶ್ಯಕತೆ ತೋರುವುದಿಲ್ಲ. ಸರಳವಾಗಿ, ವೇಗವರ್ಧಕ ಪೆಡಲ್ ಅನ್ನು ಒತ್ತಿದರೆ ಎಂಜಿನ್ ಸುಲಭವಾಗಿ ಟಾರ್ಕ್ ಹೆಚ್ಚಿಸುತ್ತದೆ ಹಾಗು ಓವರ್ ಟೇಕ್ ಮಾಡಲು ಸುಲಭವಾಗಿರುತ್ತದೆ. 100kmph ವೇಗದಲ್ಲೂ ಸಹ ,  ಓವರ್ ಟೇಕ್ ಮಾಡಲು ಟ್ರಾನ್ಸ್ಮಿಷನ್  ಒಂದಕ್ಕಿಂತ ಹೆಚ್ಚು ಕಡಿಮೆ ಮಾಡುವ ಅವಶ್ಯಕತೆ ತೋರುವುದಿಲ್ಲ. ಏಕೆಂದರೆ ಎಂಜಿನ್ 3,000rpm ಸುತ್ತಲಿನ ಉತ್ಸುಕತೆ ಚೆನ್ನಾಗಿದೆ. 

 ನೀವು ರೆವ್ ಗಳನ್ನು ಗರಿಷ್ಟದಲ್ಲಿ ಇರಿಸಲು ಬಯಸಿದರೆ, ಟ್ರಾನ್ಸ್ಮಿಷನ್ ಮಾನ್ಯುಯಲ್ ಮೋಡ್ ನಲ್ಲಿ ಟಿಪ್ಟ್ರಾನಿಕ್ ಶಿಫ್ಟ್ ಕಾರ್ಯದೊಂದಿಗೆ ಬರುತ್ತದೆ. ಅದು ನಿಮಗೆ  ಇಳಿಜಾರಿನಲ್ಲಿ ಎಂಜಿನ್ ಬ್ರೇಕ್ ಬಳಸುವಾಗ ಉಪಯೋಗವಾಗುತ್ತದೆ ಅಥವಾ ನೀವು ಇಳಿಜಾರನ್ನು ಅದೇ ಗೇರ್ ನಲ್ಲಿ  ಏರಲು ಸಹ ಸಹಕಾರಿಯಾಗುತ್ತದೆ. ಹಾಗು ಓವರ್ ಟೇಕ್ ಮಾಡಲು ಸುಲಭವಾಗಿದೆ ಆದರೆ ನಮಗೆ ಟ್ರಾನ್ಸ್ಮಿಷನ್ ಸುಲಭವಾಗಿ ಪ್ರತಿಕ್ರಿಯೆ ಕೊಡುತ್ತದೆ ಹಾಗಾಗಿ ನೀವು ಮಾನ್ಯುಯಲ್ ಮೋಡ್ ಬಿ ಬದಲಿಸುವ ಅವಶ್ಯಕತೆ ಹೆಚ್ಚಾಗಿ ಕಾಣುವುದಿಲ್ಲ. 

ಹಾಗು , ಹೌದು, ಎಂಜಿನ್ ಸುರಕ್ಷತೆಗಾಗಿ , ಅದು  ಸುಮಾರು 4500rpm ಸುತ್ತಲೂ ಆಟೋ -ಅಪ್ ಶಿಫ್ಟ್ ಮಾಡುತ್ತದೆ , ಸ್ಪೀಡ್ ಗಳು  ಗೇರ್ ಗಳ ಬದಲಾವಣೆಗೆ ಕಡಿಮೆ ಎನಿಸುತ್ತದೆ. 

 ಅದರಿಂದ, ಡ್ರೈವ್ ಮಾಡಲು ಉತ್ಸಾಹಭರಿತವಾಗಿರುತ್ತದೆ , ಏಕೆಂದರೆ ನೀವು ಹೆಚ್ಚು ಪವರ್ ಪಡೆಯಲು ಕಾಯಬೇಕಾಗಿರುವುದಿಲ್ಲ. ಆದರೆ, ನಾವು ಟ್ರಾನ್ಸ್ಮಿಷನ್ ಚೆನ್ನಾಗಿದೆ ಎನ್ನುತ್ತೇವೆ , ಅದು AMT ಸ್ಟ್ಯಾಂಡರ್ಡ್ ಗಳಿಗೆ ಉತ್ತಮವಾಗಿದೆ. ಹೆಚ್ಚು ವೇಗಗಳಲ್ಲಿ, ಅದು ಟಾರ್ಕ್ -ಕಾನ್ವೆರ್ಟರ್ ಅಥವಾ ಟ್ವಿನ್ -ಕ್ಲಚ್ ಟ್ರಾನ್ಸ್ಮಿಷನ್ ತಾರಕ ವೇಗವಾಗಿ ಹಾಗು ಸುಲಭವಾಗಿಲ್ಲ. XUV300 ಯನ್ನು ಪೂರ್ಣ ತ್ರೋಟಲ್ ನಲ್ಲಿ ಡ್ರೈವ್ ಮಾಡುವಾಗ, ಗಮನಾರ್ಹ ತಡೆ ಇರುತ್ತದೆ ಅಪ್ ಶಿಫ್ಟ್ ಮುಂಚೆ, ಅದು ಆಟೋಮೇಟೆಡ್ ಮಾನ್ಯುಯಲ್ ಟ್ರಾನ್ಸ್ಮಿಷನ್ ನ ವೈಶಿಷ್ಟ್ಯತೆ ಆಗಿದೆ. ಇದು ಹೇಳಿದ ನಂತರ, ಎಂಜಿನ್ ಎಷ್ಟು ಶಕ್ತಿಭರಿತವಾಗಿದೆ ಎಂದು ತೋರಿಸಲು, ಅದು ಕೊಡುತ್ತದೆ ಹೆಚ್ಚು ಉತ್ಸಾಹಭರಿತ ಅನುಭವಗಳನ್ನು ವಿಟಾರಾ ಬ್ರೆಝ ಡೀಸೆಲ್ AMT ಗೆ ಹೋಲಿಸಿದರೆ. ಹಾಗು ನೆಕ್ಸಾನ್ ಡೀಸೆಲ್ AMT ಗಿಂತಲೂ ಬಳಸಲು ಸುಲಭವಾಗಿದೆ.

ಪೆಟ್ರೋಲ್ ಎಂಜಿನ್ ಅನ್ನು ಡ್ರೈವ್ ಮಾಡುವುದು

 XUV300 ಯಲ್ಲಿನ ಪೆಟ್ರೋಲ್ ಎಂಜಿನ್ ಉತ್ತಮ ಸಂಖ್ಯೆಗಳನ್ನು ಪಡೆದಿದೆ ಪೇಪರ್ ನಲ್ಲಿ , ಧನ್ಯವಾದಗಳೊಂದಿಗೆ, ಅದು ನೈಜ ಪ್ರಪಂಚದ ಕಾರ್ಯದಕ್ಷತೆ ಬದಲಾಗುತ್ತದೆ  ಕೂಡ. ಅದು ನಗರದಲ್ಲಿ ಡ್ರೈವ್ ಮಾಡಲು ಸುಲಭವಾಗಿದೆ ಸುಲಭವಾದ ಪವರ್ ಡೆಲಿವರಿ ಒಂದಿಗೆ ಹಾಗು ಉತ್ತಮ ಟಾರ್ಕ್ ಲಭ್ಯವಿದೆ ಕಡಿಮೆ ರೆವ್ ಗಳಲ್ಲಿ. ಅದರ ಮೋಟಾರ್ ನಿಮಗೆ ಸುಲಭವಾಗಿ ಅಪ್ ಶಿಫ್ಟ್ ಮಾಡಲು ಸಹಕರಿಸುತ್ತದೆ , ಹಾಗು ಹೆಚ್ಚಿನ ಗೇರ್ ಗಳಲ್ಲಿ  ಕೆಡಿಮೆ ರೆವ್ ನಲ್ಲಿ ಸಹ. 

 8.65 ಸೆಕೆಂಡ್ ಗಳು ಬೇಕಾಗುತ್ತದೆ 30-80kmph ವೇಗಗತಿ ಪಡೆಯಲು  (3 ನೇ ಗೇರ್ ನಲ್ಲಿ), ಗೇರ್ ನಲ್ಲಿನ ವೇಗಗತಿ ಪಡೆಯುವಿಕೆ ಪೆಟ್ರೋಲ್ ಪ್ರತಿಸ್ಪರ್ದಿಗಳಿಗಿಂತ ಶೀಘ್ರವಾಗಿದೆ, ಎಕೋ ಸ್ಪೋರ್ಟ್  1.5, ನೆಕ್ಸಾನ್ ಹಾಗು  & WR-V ಗಳಿಗೆ ಹೋಲಿಸಿದರೆ. ಸಂಖ್ಯೆಗಳ ಹೊರತಾಗಿ , ಅದು  XUV300 ಪೆಟ್ರೋಲ್ ಎಷ್ಟು ಸುಲಭವಾಗಿದೆ ಡ್ರೈವ್ ಮಾಡಲು ಎಂದು ತೋರಿಸುತ್ತದೆ. ನೀವು ಬೇಗನೆ ಅಪ್ ಶಿಫ್ಟ್ ಮಾಡಿದರು ಸಹ. 

 ಇದು ಹೈ ವೆ ಯಲ್ಲಿ ಬಳಸಲು ಸಹ ಉತ್ತಮ ಎಂಜಿನ್ ಆಗಿದೆ.  ಓವರ್ ಟೇಕ್ ಮಾಡಲು ಅನುಕೂಲವಾಗುವಂತೆ ಉತ್ತಮ ಪವರ್ ಕೊಡುತ್ತದೆ, ಹಾಗು ಉತ್ತಮ ಪರಿಷ್ಕರಣ ಹೊಂದಿದೆ ಸಹ. ಅದರ ಪವರ್ ಗೆ ಧನ್ಯವಾದಗಳು, ಅದು ಡ್ರೈವ್ ಮಾಡಲು ಉತ್ಸಾಹಭರಿತವಾಗಿದೆ ಹಾಗು ನಿಮಗೆ ಇಳಿಜಾರುಗಳಲ್ಲಿ ಹಾಗು ಬೆಟ್ಟಗಳಲ್ಲಿ ಎಂಜಿನ್ ಗೆ ಹೆಚ್ಚು ಪರಿಶ್ರಮ ಕೊಡದೆ ಸಾಗಲು ಅನುಕೂಲ ಮಾಡಿಕೊಡುತ್ತದೆ. 

ಆದರೆ, ಇದು ಹೆಚ್ಚು ಉತ್ಸಾಹ ತುಂಬಿದರು ಸಹ ,  ಮೈಲೇಜ್ ಹಿನ್ನಡತೆ ಉಂಟಾಗುವಂತೆ ಮಾಡುತ್ತದೆ. ಒಟ್ಟಾರೆ 12.16kmpl/14.25kmpl (ನಗರ/ ಹೈ ವೆ ) ನಮ್ಮ ರೋಡ್ ಟೆಸ್ಟ್ ಗಳಲ್ಲಿ. ಇದು ಮೈಲೇಜ್ ವಿಚಾರದಲ್ಲಿ ಹಿನ್ನಡತೆ ಆಗಿದೆ ಅದರ ಪೆಟ್ರೋಲ್ ಸಬ್ -4 ಮೀಟರ್ SUV ಪ್ರತಿಸ್ಪರ್ದಿಗಳಾದ ಏಕೋ ಸ್ಪೋರ್ಟ್ 1.5 (12.74kmpl/17.59kmpl), ನೆಕ್ಸಾನ್ (14.03kmpl/17.89kmpl)  ಹಾಗು WR-V (13.29kmpl/18.06kmpl) ಗಳಿಗೆ ಹೋಲಿಸಿದರೆ.

Mahindra XUV300

ರೈಡ್ ಮತ್ತು ಹ್ಯಾಂಡಲಿಂಗ್ 

 ನಿಮಗೆ XUV ಡ್ರೈವ್ ಮಾಡಲು ಸಹ ಆತ್ಮ ವಿಶ್ವಾಸ ಹೆಚ್ಚುತ್ತದೆ , ಅದರ ಸ್ಟಿಯರಿಂಗ್ ಗೆ ಧನ್ಯವಾದಗಳು . ಅದು ಪಡೆಯುತ್ತದೆ ಮೂರು ಮೋಡ್ ಗಳು - ನಾರ್ಮಲ್, ಕಂಫರ್ಟ್ ಹಾಗು ಸ್ಪೋರ್ಟ್ - ಅವುಗಳು ಸ್ಟಿಯರಿಂಗ್ ಬಾರವನ್ನು ಬದಲಿಸುತ್ತದೆ. ಅವು ವಾಹನ ಹೇಗೆ ತಿರುಗುತ್ತದೆ ಎಂದು ಬದಲಿಸುವುದಿಲ್ಲ, ಹಾಗಾಗಿ ನಮಕ್ ಸರಳವಾದ ಆದರೆ ನಿಖರವಾದ ನೇರ ಹಾಗು ಆರಾಮದಾಯಕತೆ ಆಯ್ಕೆ ಮಾಡಿದೆವು. ಸಸ್ಪೆನ್ಷನ್ ಸಹ XUV300 ಅನ್ನು ಹೆಚ್ಚು ವೇಗಗಳಲ್ಲಿ ಸದೃಢವಾಗಿರುವಂತೆ ಮಾಡುತ್ತದೆ, ಅಂಕು ಡೊಂಕು ರಸ್ತೆಗಳಲ್ಲೂ ಸಹ. ಬ್ರೇಕ್ ಗಳು ಸುರಕ್ಷತೆ ಅನುಭವ ಉಂಟಾಗುವಂತೆ ಮಾಡುತ್ತದೆ,   ನಿಧಾನಗತಿ ಯಲ್ಲೂ ಸಹ. ನಗರದಲ್ಲಿ, ಸಸ್ಪೆನ್ಷನ್ ಪಾಟ್ ಹೋಲ್ ಗಳ ಪರಿಣಾಮವನ್ನು ಸಹ ಕಡಿಮೆ ಮಾಡುತ್ತದೆ ಹಾಗು ತೃಪ್ತಿಕರವಾಗಿದೆ ಕೂಡ.

Mahindra XUV300

 

ಸುರಕ್ಷತೆ

ಸುರಕ್ಷತೆ ವಿಚಾರದಲ್ಲಿ , XUV300 ನೆಲಮಟ್ಟದಿಂದ ಪ್ರಾರಂಭ ಮಾಡಿ ಡಿಸ್ಕ್ ಬ್ರೇಕ್ ಗಳನ್ನೂ ಎಲ್ಲ ನಾಲ್ಕು ವೀಲ್ ಗಳಿಗೆ ಕೊಡಲಾಗಿದೆ, ABS ಜೊತೆಗೆ  EBD, ಕಾರ್ನೆರಿಂಗ್ ಬ್ರೇಕ್ ಕಂಟ್ರೋಲ್, ಡುಯಲ್ ಫ್ರಂಟ್ ಏರ್ಬ್ಯಾಗ್ ಗಳು, ಹಾಗು  ISOFIX ಅನ್ನು ಸ್ಟ್ಯಾಂಡರ್ಡ್ ಆಗಿ ಕೊಡಲಾಗಿದೆ. ಟಾಪ್ ಎಂಡ್ ವೇರಿಯೆಂಟ್ ಪಡೆಯುತ್ತದೆ ಏಳು ಏರ್ಬ್ಯಾಗ್ ಗಳು,  ಡ್ರೈವರ್ ಗಾಗಿ ಮೊಣಕಾಲು ಏರ್ಬ್ಯಾಗ್ ಸೇರಿ, ಹಾಗು ESP ಆಧಾರಿತ ಸುರಕ್ಷತೆ ಫೀಚರ್ ಗಳಾದ ಟ್ರಾಕ್ಷನ್ ಕಂಟ್ರೋಲ್, ರೋಲ್ ಓವರ್ ಮಿಟಿಗೇಷನ್ , ಬ್ರೇಕ್ ಫೇಡ ಕಂಪೆನ್ಸಷನ್ ಹಾಗು ಹಿಲ್ ಸ್ಟಾರ್ಟ್ ಅಸಿಸ್ಟ್ ಸಹ. ಚಿಕ್ಕ ವಿವರಗಳಾದ ಸರಿಹೊಂದಿಸಬಹುದಾದ ಹೆಡ್ ರೆಸ್ಟ್ ಗಳು ಹಿಂಬದಿ ಸೀಟ್ ನ ಮದ್ಯದ ಪ್ಯಾಸೆಂಜರ್ ಗಾಗಿ, ಮೂರು ಪಾಯಿಂಟ್ ಸೀಟ್ ಬೆಲ್ಟ್ ಒಂದು XUV300 ಯ ಉತ್ತಮ ಗುಣವನ್ನು ತೋರಿಸುತ್ತದೆ. ನೀವು ಮುಂಬದಿಯ ಸೀಟ್ ಮೇಲೆ ಗಮನಹರಿಸಿದರೆ , ಎತ್ತರ ಸರಿಹೊಂದಿಸಬಹುದಾದ ಸೀಟ್ ಬೆಲ್ಟ್ ಗಳು ಮೆಚ್ಚುಗೆ ಪಡೆಯುತ್ತದೆ.

ರೂಪಾಂತರಗಳು

ಮಹಿಂದ್ರಾ  XUV300 ಯು 4  ವೇರಿಯೆಂಟ್ ಗಳಲ್ಲಿ ಲಭ್ಯವಿದೆ  - W4, W6, W8 & W8 (O). ಪೆಟ್ರೋಲ್ ಮಾನ್ಯುಯಲ್ ಹಾಗು ಡೀಸೆಲ್ ಮಾನ್ಯುಯಲ್ ಎರೆಡೂ ಲಭ್ಯವಿದೆ ಎಲ್ಲ ವೇರಿಯೆಂಟ್ ಗಳಲ್ಲಿ. ಡೀಸೆಲ್ AMT ಯು ಟಾಪ್ ಸ್ಪೆಕ್ W8 (O) ನಲ್ಲಿ ಲಭ್ಯವಿದೆ, ಆದರೂ ಇತರ ವೇರಿಯೆಂಟ್ ಗಳೂ ಸಹ ಡೀಸೆಲ್ AMTಆಯ್ಕೆ ಪಡೆಯಬಹುದು ಎಂದು ಕಾದು  ನೋಡಬೇಕಾಗಿದೆ. 

 ಮಹಿಂದ್ರಾ XUV300 ನಿಮಗೆ ಆಕರ್ಷಕವಾಗಿ ಕಾಣುತ್ತದೆ ಅದರ ಉತ್ತಮ ನೋಟದಿಂದ ಹಾಗು ಉತ್ಸಾಹ ಭರಿತ ಗುಣದಿಂದ. ಸ್ವಲ್ಪ ಹಿನ್ನಡೆತಗಳು ಇದ್ದರು ಸಹ, ಅದು ಪ್ರೀಮಿಯಂ ಆಗಿರುವಂತೆ ಅನುಭವವಾಗುತ್ತದೆ ಹಾಗು ಉತ್ತಮ ಸಲಕರಣೆಗಳನ್ನು ಸಹ ಹೊಂದಿದೆ. ಅದರ ಸಂಕುಚಿತ ಬೂಟ್ ಒಂದೇ ಕಾರು ಹೊಂದಿರುವ ಕುಟುಂಬಗಳಿಗೆ ಹಿನ್ನಡತೆ ಆಗಬಹುದು. ಹಿಂಬದಿ ವಿಶಾಲತೆ ಹಾಗು ಶ್ರಮದಾಯಕತೆಗಳಲ್ಲಿ ಹೆಚ್ಚು ಮುಂದಾಳತ್ವ ವಹಿಸುವುದಿಲ್ಲ ಈ ವಿಭಾಗದಲ್ಲಿ, ಅದು ಎರೆಡು ವಯಸ್ಕರಿಗೆ ಆರಾಮದಾಯಕವಾಗಿದೆ.

ಮಹೀಂದ್ರ XUV300

ನಾವು ಇಷ್ಟಪಡುವ ವಿಷಯಗಳು

 • ಸರಿಯಿಲ್ಲದ ರಸ್ತೆಗಳಲ್ಲೂ ಸಹ ಆರಾಮದಾಯಕವಾಗಿರುತ್ತದೆ
 • ಹೆಚ್ಚು ಪ್ರೀಮಿಯಂ ಅನುಭವ ಕೊಡುತ್ತದೆ = ಈ ವಿಭಾಗದ ಮುಂಚೂಣಿಯಲ್ಲಿರುವ ಸುರಕ್ಷತೆ ಹಾಗು ಆರಾಮದಾಯಕ ಫೀಚರ್ ಗಳೊಂದಿಗೆ
 • ಡ್ರೈವ್ ಮಾಡಲು ಸುಲಭವಾಗಿದೆ ಹಾಗು ನಿಖರವಾಗಿದೆ, ಸ್ಟಿಯರಿಂಗ್ ಹಾಗು ಉತ್ತಮ ಹಿಡಿಕೆ ಅದಕ್ಕೆ ಸಹಕಾರಿಯಾಗಿದೆ.
 • ಹೈವೇ ಗಳಲ್ಲಿ ಓವರ್ ಟೇಕ್ ಮಾಡುವುದು ಸುಲಭವಾಗಿದೆ, ಶಕ್ತಿಭರಿತ ಎಂಜಿನ್ ಅದಕ್ಕೆ ಸಹಕಾರಿಯಾಗಿದೆ

ನಾವು ಇಷ್ಟಪಡದ ವಿಷಯಗಳು

 • ಪ್ರೀಮಿಯಂ ಅನುಭವ ಕಡಿಮೆ ಗುಣಮಟ್ಟ ಹೊಂದಿದ ವಿಷಯಗಳಾದ ಸಡಲಿಕೆ ಹೊಂದಿರುವ ಪ್ಯಾನೆಲ್ ಗಳು, ಮೆತ್ತಗಿನ ಸ್ವಿಚ್ ಗಳು ಹಾಗು ನ್ಯಾಯದ ಕೋನಗಳು
 • ಚಿಕ್ಕ ಬೂಟ್ ಇರುವುದು ಕುಟುಂಬದ ಒಂದೇ ಕಾರ್ ಆಗಿದ್ದರೆ ಅನಾನುಕೂಲಕ್ಕೆ ಕಾರಣವಾಗುತ್ತದೆ
 • ಕಾಲು ಇರಿಸುವ ಜಾಗ ಚಿಕ್ಕದಾಗಿದೆ, ಡ್ರೈವರ್ ಗಾಗಿ ಡೆಡ್ ಪೆಡಲ್ ಗಾಗಿ ಸ್ಥಳಾವಕಾಶ ಇಲ್ಲ.
 • ಈ ವಿಭಾಗದಲ್ಲಿ ಗರಿಷ್ಟ ವಿಶಾಲತೆ ಅಥವಾ ಆರಾಮದಾಯಕತೆ ಹೊಂದಿರುವ ಹಿಂಬದಿ ಸೀಟ್ ಪಡೆದಿಲ್ಲ

ಮಹೀಂದ್ರ XUV300 ಬಳಕೆದಾರರ ವಿಮರ್ಶೆಗಳು

4.6/5
ಆಧಾರಿತ2015 ಬಳಕೆದಾರರ ವಿಮರ್ಶೆಗಳು
 • ಎಲ್ಲಾ (2016)
 • Looks (562)
 • Comfort (314)
 • Mileage (124)
 • Engine (209)
 • Interior (218)
 • Space (174)
 • Price (297)
 • More ...
 • ಇತ್ತೀಚಿನ
 • ಸಹಾಯಕವಾಗಿದೆಯೆ
 • VERIFIED
 • CRITICAL
 • Mahindra XUV 300 : Best Of Mahindra's - Just Pick It

  I have bought W8 (O) Diesel. I recommend buying the top-end variant due to the following features Pros: 1- Safest car 2- No noise cabin (Feels like petrol one) 3- all 4 d...ಮತ್ತಷ್ಟು ಓದು

  ಇವರಿಂದ ashish sharma
  On: Jul 13, 2021 | 5355 Views
 • Excellent Comfortable And Safe Car

  I am using this car (W8 Petrol O) since Oct 2020. In the beginning, it was creating problems in the engine as there was a fault in the transmission line. After repairing ...ಮತ್ತಷ್ಟು ಓದು

  ಇವರಿಂದ swapan kumar mondal
  On: Jul 04, 2021 | 3973 Views
 • Best Suv Segment Car Is Xuv 300

  I am the owner of XUV and Toyota Fortuner Kia Sonet but all-around comfort felling in XUV only for example big engine.

  ಇವರಿಂದ rohit
  On: Jul 04, 2021 | 136 Views
 • Performance Car Low Ground Clearance

  This car is a performance car. average maintenance cost. good build Ground clearance, a little bit low in his segment. In the low budget, W4 is valuable variant overall g...ಮತ್ತಷ್ಟು ಓದು

  ಇವರಿಂದ dushyant kurmi
  On: Jun 21, 2021 | 1217 Views
 • Best In Segment

  Comfortable and powerful beast. Nothing beats it in this segment. Don't go for others, safest and fun to drive Xuv300. Proud owner of W8 option.

  ಇವರಿಂದ ankit singh
  On: Jun 14, 2021 | 110 Views
 • ಎಲ್ಲಾ XUV300 ವಿರ್ಮಶೆಗಳು ವೀಕ್ಷಿಸಿ
space Image

ಮಹೀಂದ್ರ XUV300 ವೀಡಿಯೊಗಳು

 • Mahindra XUV3OO | Automatic Update | PowerDrift
  Mahindra XUV3OO | Automatic Update | PowerDrift
  ಏಪ್ರಿಲ್ 08, 2021
 • 2019 Mahindra XUV300: Pros, Cons and Should You Buy One? | CarDekho.com
  5:52
  2019 Mahindra XUV300: Pros, Cons and Should You Buy One? | CarDekho.com
  ಫೆಬ್ರವಾರಿ 10, 2021
 • Mahindra XUV300 vs Tata Nexon vs Ford EcoSport | Petrol MT Heat! | Zigwheels.com
  14:0
  Mahindra XUV300 vs Tata Nexon vs Ford EcoSport | Petrol MT Heat! | Zigwheels.com
  ಫೆಬ್ರವಾರಿ 10, 2021
 • Mahindra XUV300 Petrol AMT Review: DRIVING को बनाये आसान! लेकिन …
  Mahindra XUV300 Petrol AMT Review: DRIVING को बनाये आसान! लेकिन …
  ಫೆಬ್ರವಾರಿ 10, 2021
 • Mahindra XUV300 Launched; Price Starts At Rs 7.9 Lakh | #In2Mins
  1:52
  Mahindra XUV300 Launched; Price Starts At Rs 7.9 Lakh | #In2Mins
  ಫೆಬ್ರವಾರಿ 10, 2021

ಮಹೀಂದ್ರ XUV300 ಬಣ್ಣಗಳು

 • ಪರ್ಲ್ ವೈಟ್
  ಪರ್ಲ್ ವೈಟ್
 • ಅಕ್ವಾಮರೀನ್
  ಅಕ್ವಾಮರೀನ್
 • ಡ್ಯುಯಲ್-ಟೋನ್ ಕೆಂಪು ರೇಜ್
  ಡ್ಯುಯಲ್-ಟೋನ್ ಕೆಂಪು ರೇಜ್
 • ಡ್ಯುಯಲ್-ಟೋನ್ ಅಕ್ವಾಮರೀನ್
  ಡ್ಯುಯಲ್-ಟೋನ್ ಅಕ್ವಾಮರೀನ್
 • ಕೆಂಪು ಕ್ರೋಧ
  ಕೆಂಪು ಕ್ರೋಧ
 • ಡಿಸಾಟ್ ಸಿಲ್ವರ್
  ಡಿಸಾಟ್ ಸಿಲ್ವರ್
 • ನಾಪೋಲಿ ಕಪ್ಪು
  ನಾಪೋಲಿ ಕಪ್ಪು

ಮಹೀಂದ್ರ XUV300 ಚಿತ್ರಗಳು

 • Mahindra XUV300 Front Left Side Image
 • Mahindra XUV300 Side View (Left) Image
 • Mahindra XUV300 Rear Left View Image
 • Mahindra XUV300 Front View Image
 • Mahindra XUV300 Rear view Image
 • Mahindra XUV300 Grille Image
 • Mahindra XUV300 Front Fog Lamp Image
 • Mahindra XUV300 Headlight Image
space Image

ಮಹೀಂದ್ರ XUV300 ಸುದ್ದಿ

space Image

ಪರಿಗಣಿಸಲು ಹೆಚ್ಚಿನ ಕಾರು ಆಯ್ಕೆಗಳು

Ask Question

Are you Confused?

Ask anything & get answer ರಲ್ಲಿ {0}

ಪ್ರಶ್ನೆಗಳು & ಉತ್ತರಗಳು

 • ಲೇಟೆಸ್ಟ್ questions

How many free service?

Sanjoy asked on 23 Jul 2021

Mahindra XUV300 gets two services free scheduled after 10000 km/12 months (first...

ಮತ್ತಷ್ಟು ಓದು
By Cardekho experts on 23 Jul 2021

How can we remove the dent?

Kushal asked on 19 Jun 2021

For this, we would suggest you to visit the nearest authorized service center in...

ಮತ್ತಷ್ಟು ಓದು
By Zigwheels on 19 Jun 2021

IS tyre covered under warranty?

Devender asked on 8 Jun 2021

For this, we'd suggest you please visit the nearest authorized service centr...

ಮತ್ತಷ್ಟು ಓದು
By Cardekho experts on 8 Jun 2021

ಐ want ಮಹೀಂದ್ರ Xuv 300 W6 without sunroof, IS it ಲಭ್ಯವಿದೆ

Rakesh asked on 6 Jun 2021

How much is the difference between w6 sunroof and without sunroof according to c...

ಮತ್ತಷ್ಟು ಓದು
By Syed on 6 Jun 2021

Bluesense on W6?

Khushi asked on 31 May 2021

Yes, the Mahindra XUV300 W6 Sunroof features a 7-inch Touch Screen Infotainment,...

ಮತ್ತಷ್ಟು ಓದು
By Cardekho experts on 31 May 2021

Write your Comment ನಲ್ಲಿ ಮಹೀಂದ್ರ XUV300

29 ಕಾಮೆಂಟ್ಗಳು
1
j
jay vasoya
Feb 3, 2021 7:41:09 PM

I bought this car .. conform driving, I have no issue..very good car.. very safest car

Read More...
  ಪ್ರತ್ಯುತ್ತರ
  Write a Reply
  1
  J
  jumni maro
  Dec 30, 2020 7:52:27 PM

  The most pathetic car..lot of disturbing noises from brake and suspension area..

  Read More...
   ಪ್ರತ್ಯುತ್ತರ
   Write a Reply
   1
   U
   ujjal hazarika
   Nov 24, 2020 1:27:35 PM

   I brought xuv 300 w8 (o) diesel facing problem in head light . I contact the service centre but no response

   Read More...
    ಪ್ರತ್ಯುತ್ತರ
    Write a Reply
    space Image
    space Image

    ಭಾರತ ರಲ್ಲಿ ಮಹೀಂದ್ರ XUV300 ಬೆಲೆ

    ನಗರಹಳೆಯ ಶೋರೂಮ್ ಬೆಲೆ
    ಮುಂಬೈRs. 7.94 - 13.33 ಲಕ್ಷ
    ಬೆಂಗಳೂರುRs. 7.95 - 13.33 ಲಕ್ಷ
    ಚೆನ್ನೈRs. 7.95 - 13.09 ಲಕ್ಷ
    ಹೈದರಾಬಾದ್Rs. 8.00 - 13.33 ಲಕ್ಷ
    ತಳ್ಳುRs. 8.00 - 13.33 ಲಕ್ಷ
    ಕೋಲ್ಕತಾRs. 7.95 - 13.33 ಲಕ್ಷ
    ಕೊಚಿRs. 8.30 - 13.33 ಲಕ್ಷ
    ನಿಮ್ಮ ನಗರವನ್ನು ಆರಿಸಿ
    space Image

    ಟ್ರೆಂಡಿಂಗ್ ಮಹೀಂದ್ರ ಕಾರುಗಳು

    • ಪಾಪ್ಯುಲರ್
    • ಉಪಕಮಿಂಗ್
    • ಎಲ್ಲಾ ಕಾರುಗಳು
    ×
    We need your ನಗರ to customize your experience