• English
  • Login / Register

ಇಂಡಿಯಾ -ಸ್ಪೆಕ್ ಟೊಯೋಟಾ ವೆಲ್ಲ್ಫಿರ್ ವಿವರಗಳು: ಬಾಹ್ಯ, ಆಂತರಿಕ ಮತ್ತು ಫೀಚರ್ ಗಳು

ಟೊಯೋಟಾ ವೆಲ್ಫೈರ್ 2019-2023 ಗಾಗಿ sonny ಮೂಲಕ ನವೆಂಬರ್ 11, 2019 03:11 pm ರಂದು ಪ್ರಕಟಿಸಲಾಗಿದೆ

  • 21 Views
  • ಕಾಮೆಂಟ್‌ ಅನ್ನು ಬರೆಯಿರಿ

ಐಷಾರಾಮಿ ಜಪಾನಿನ MPV ಭಾರತದಲ್ಲಿ  2020 ಪ್ರಾರಂಭದಲ್ಲಿ ಬರುವ ನಿರೀಕ್ಷೆ ಇದೆ

  • ಟೊಯೋಟಾ ವೆಲ್ಲ್ಫಿರ್ ಒಂದು ಐಷಾರಾಮಿ MPV  ಆಗಿದೆ ಮತ್ತು ಅದನ್ನು  ಆಯ್ದ ಅಂತರ್ ರಾಷ್ಟ್ರೀಯ ಮಾರುಕಟ್ಟೆಗಳಲ್ಲಿ ಕೊಡಲಾಗಿದೆ. 
  • ಐಷಾರಾಮಿ MPV  ಯನ್ನು  CBU ಕೊಡುಗೆಯಾಗಿ  ಭಾರತದಲ್ಲಿ ಆಯ್ದ ಡೀಲರ್ ಗಳಲ್ಲಿ ಮಾರಾಟ ಮಾಡಲಾಗುತ್ತದೆ 
  • ಇಂಡಿಯಾ ಸ್ಪೆಕ್ ವೆಲ್ಲ್ಫಿರೆ ಅನ್ನು ಒಂದೇ, ಪೂರ್ಣ ಲೋಡ್ ಆಗಿರುವ ವೇರಿಯೆಂಟ್ ನಲ್ಲಿ ಕೊಡಲಾಗುತ್ತದೆ. 
  • ಅದರಲ್ಲಿ ಲೌಂಜ್ ಸ್ಪೆಕ್ ಕ್ಯಾಪ್ಟನ್ ಸೀಟ್ ಜೊತೆಗೆ ಮದ್ಯ ಸಾಲಿನಲ್ಲಿ ಪವರ್ ಹೊಂದಿರುವ ಸ್ಲೈಡಿಂಗ್ ಡೋರ್ ಗಳು ಲಭ್ಯವಿರುತ್ತದೆ. 
  • ಅದರ ಬೆಲೆ ಪಟ್ಟಿ ಸುಮಾರು ರೂ 75 ಲಾಶ ಇರುತ್ತದೆ, ಅದು ಮೆರ್ಸೆಡಿಸ್ ಬೆಂಜ್  V-ಕ್ಲಾಸ್ ಒಂದಿಗೆ ಸ್ಪರ್ದಿಸುತ್ತದೆ

India-spec Toyota Vellfire Detailed: Exterior, Interior & Features

ಟೊಯೋಟಾ ಐಷಾರಾಮಿ MPV, ವೆಲ್ಲ್ಫಿರೆ ಭಾರತದಲ್ಲಿ  CBU ಆಮದು ಆಗಿ ಮಾರ್ಚ್ 2020 ವೇಳೆಗೆ ಬರುತ್ತದೆ. ಆಯ್ದ ಡೀಲರ್ ಗಳು ವೆಲ್ಲ್ಲ್ಫಿರ್ ಬುಕಿಂಗ್ ಅನ್ನು MPV ಯನ್ನು ಆಯ್ದ ಗ್ರಾಹಕರಿಗೆ ತೋರಿಸಿದ ನಂತರ ಪ್ರಾರಂಭಿಸಿರುವ ವರದಿ ಆಗಿದೆ. ಇಂಡಿಯಾ ಸ್ಪೆಕ್ ವೆಲ್ಲ್ಫಿರೆ ನ ಬಹಳಷ್ಟು ವಿವರಗಳು ಸೋರಿಕೆ ಆಗಿದೆ. 

ಇಂಡಿಯಾ ಸ್ಪೆಕ್ ವೆಲ್ಲ್ಫಿರೆ ಅನ್ನು ಕೇವಲ ಒಂದೇ , ಪೂರ್ಣವಾಗಿ ಲೋಡ್ ಆಗಿರುವ ವೇರಿಯೆಂಟ್ ಜೊತೆಗೆ ಎರೆಡು ಐಷಾರಾಮಿ ಕ್ಯಾಪ್ಟನ್ ಸೀಟ್ ಗಳು ಮದ್ಯ ಸಾಲಿನಲ್ಲಿ ಸ್ಟ್ಯಾಂಡರ್ಡ್ ಆಗಿ ಕೊಡಲಾಗಿದೆ. ಇದನ್ನು ಎಸ್ಎಕ್ಯುಟಿವ್ ಪ್ಯಾಕೇಜ್ ಎಂದು ಸಹ ಕರೆಯಲಾಗುತ್ತದೆ. ಎರೆಡೂ ಸೀಟ್ ಗಳು ವೆಂಟಿಲೇಟೆಡ್ ಆಗಿವೆ, ರಿಕ್ಲಿನ್ ಅಳವಡಿಕೆ ಇರುವ ವಿದ್ಯುತ್ ಅಳವಡಿಕೆಯ ಮತ್ತು ಪವರ್ ಸೌಲಭ್ಯಗಳು ಸಹ ಕೊಡಲಾಗಿದೆ. ವೆಲ್ಲ್ಫಿರ್ ನಲ್ಲಿ ಪವರ್ ಸ್ಲೈಡಿಂಗ್ ಡೋರ್ ಗಳು, ಎರೆಡು ಸನ್ ರೂಫ್, ಮೂರೂ ಜೋನ್ ಕ್ಲೈಮೇಟ್ ಕಂಟ್ರೋಲ್, ಪ್ರತ್ಯೇಕ ಟೇಬಲ್ ಗಳು ಮತ್ತು ಮೂಡ್ ಲೈಟಿಂಗ್ ಸಹ ಕೊಡಲಾಗಿದೆ.

ವರದಿಯಂತೆ ಇದರಲ್ಲಿ ಎರೆಡು 10.2- ಇಂಚು ಸ್ಕ್ರೀನ್ ಗಳನ್ನು  ಹಿಂಬದಿ ಪ್ಯಾಸೆಂಜರ್ ಗಳಿಗೆ ಕೊಡಲಾಗಿದೆ ಮತ್ತು 360-ಡಿಗ್ರಿ ಕ್ಯಾಮರಾ ಸಹ ಕೊಡಲಾಗಿದೆ. ಸೋರಿಕೆ ಆಗಿರುವ ಚಿತ್ರಗಳು ತೋರುವಂತೆ ಹೊರಗಡೆ ಮಾರುಕಟ್ಟೆಯಲ್ಲಿ ಸಿಗುವ 7.0-ಬ್ಲೌಪುಂಕ್ಟ್ ಟಚ್ ಸ್ಕ್ರೀನ್ ಇನ್ಫೋಟೈನ್ಮೆಂಟ್ ಸಿಸ್ಟಮ್ ಮತ್ತು ಇಂಡಿಯಾ ಸ್ಪೆಕ್ MPV  ಯಲ್ಲಿ ಡುಯಲ್ ಟೋನ್ ಬಿಜ್ ಮತ್ತು ಕಪ್ಪು ಆಂತರಿಕ ಥೀಮ್ ಕೊಡಲಾಗಿದೆ. ಇಲ್ಲಿಗೆ ಕಳುಹಿಸಲಾಗಿರುವ ಎಲ್ಲ ಮಾಡೆಲ್ ಗಳಲ್ಲಿ ಪರ್ಲ್ ವೈಟ್ ಹೊರಬದಿ ಬಣ್ಣ ಕೊಡಲಾಗಿದೆ.

ವೆಲ್ಲ್ಫಿರ್  ನಲ್ಲಿ 2.5-ಲೀಟರ್ ಪೆಟ್ರೋಲ್ ಹೈಬ್ರಿಡ್ ಪವರ್ ಟ್ರೈನ್ ಜೊತೆಗೆ ಒಟ್ಟಾರೆ 197PS ಪವರ್ ಜೊತೆಗೆ  CVT ಆಟೋಮ್ಯಾಟಿಕ್ ಸಂಯೋಜನೆ ಕೊಡಲಾಗಿದೆ. ಇದರ ಬೆಲೆ ಪಟ್ಟಿ ರೂ 75 ಲಕ್ಷ ಇರುತ್ತದೆ ಎಂದು ನಿರೀಕ್ಷಿಸಲಾಗಿದೆ ಭಾರತದಲ್ಲಿ 2019 ಕೊನೆಯಲ್ಲಿ ಬಿಡುಗಡೆ ಆದಾಗ. ಸದ್ಯಕ್ಕೆ, ಟೊಯೋಟಾ ವೇಲ್ಲ್ಫಿರ್ ಕೇವಲ ಒಂದು ನೇರ ಪ್ರತಿಸ್ಪರ್ದಿ ಹೊಂದಿದೆ ಭಾರತದಲ್ಲಿ. ಮೆರ್ಸೆಡಿಸ್ ಬೆಂಜ್ V-ಕ್ಲಾಸ್. ಆದರೆ, ಇದು ಕಿಯಾ ಕಾರ್ನಿವಾಲ್ ಜೊತೆಗೂ  ಪ್ರತಿಸ್ಪರ್ದಿಸಬಹುದು , ಅದು 2020 ನಲ್ಲಿ ಬರಲಿದೆ.

Image Source

was this article helpful ?

Write your Comment on Toyota ವೆಲ್ಫೈರ್ 2019-2023

1 ಕಾಮೆಂಟ್
1
S
sajid ali
Nov 6, 2019, 8:15:10 PM

I'm using Toyota vehicles since 2006 like Corolla,innova,crysta... but there is no comparision with merc@Mpv ???

Read More...
    ಪ್ರತ್ಯುತ್ತರ
    Write a Reply

    ಕಾರು ಸುದ್ದಿ

    • ಟ್ರೆಂಡಿಂಗ್ ಸುದ್ದಿ
    • ಇತ್ತಿಚ್ಚಿನ ಸುದ್ದಿ

    trending ಎಮ್‌ಯುವಿ ಕಾರುಗಳು

    • ಲೇಟೆಸ್ಟ್
    • ಉಪಕಮಿಂಗ್
    • ಪಾಪ್ಯುಲರ್
    ×
    We need your ನಗರ to customize your experience