• English
  • Login / Register

ಜೀಪ್ ರಾನ್ಗ್ಲೆರ್ ರುಬಿಕಾನ್ ಬಿಡುಗಡೆ ಆಗಿದೆ ರೂ 68.94 ಲಕ್ಷ ದಲ್ಲಿ.

ಜೀಪ್ ರಂಗ್ಲರ್ 2023-2024 ಗಾಗಿ sonny ಮೂಲಕ ಮಾರ್ಚ್‌ 06, 2020 01:35 pm ರಂದು ಪ್ರಕಟಿಸಲಾಗಿದೆ

  • 34 Views
  • ಕಾಮೆಂಟ್‌ ಅನ್ನು ಬರೆಯಿರಿ

ಹಾರ್ಡ್ ಕೋರ್ ರಾನ್ಗ್ಲೆರ್ ಭಾರತದಲ್ಲಿ ತನ್ನ ಮೊದಲ  ಐದು ಡೋರ್ ಅವತರಣಿಕೆಯನ್ನು ಬಿಡುಗಡೆ ಮಾಡಿದೆ.

  • ಹೊಸ ರಾನ್ಗ್ಲೆರ್  ರುಬಿಕಾನ್  ಉತ್ತಮ ಆಫ್ ರೋಡ್ ಶಕ್ತಿ ಹೊಂದಿದೆ   ರಾನ್ಗ್ಲೆರ್  ಅನ್ ಲಿಮಿಟೆಡ್ ಗಿಂತಲೂ 

  • ಇದರಲ್ಲಿ ಉತ್ತಮ 4x4  ಡ್ರೈವ್ ಟ್ರೈನ್ ಕೊಡಲಾಗಿದೆ , ದೊಡ್ಡ ಅಪ್ರೋಚ್ , ಬ್ರೇಕ್ ಓವರ್ ಹಾಗು ದೀಪಾರ್ಚರ್ ಕೋನಗಳನ್ನು ಸಹ. 

  • ಅದೇ 2.0- ಲೀಟರ್ ಟರ್ಬೊ ಪೆಟ್ರೋಲ್ ಎಂಜಿನ್ 268PS/400Nm ಪಡೆಯುತ್ತದೆ ಹಾಗು 8-ಸ್ಪೀಡ್  AT ಒಂದಿಗೆ ಸಂಯೋಜಿಸಲಾಗಿದೆ. 

  •  ಇದರಲ್ಲಿ    ರಾನ್ಗ್ಲೆರ್  ಅನ್ ಲಿಮಿಟೆಡ್ ತರಹದ ಆಂತರಿಕಗಳು ಕೊಡಲಾಗಿದ್ದು ಅದೇ ತರಹದ ಕಂಫರ್ಟ್ ಫೀಚರ್ ಗಳನ್ನೂ ಪಡೆಯುತ್ತದೆ.

Jeep Wrangler Rubicon Launched At Rs 68.94 Lakh

ರಾನ್ಗ್ಲೆರ್  ರುಬಿಕಾನ್ ಗರಿಷ್ಟ ಹಾರ್ಡ್ ಕೋರ್ ಆಫ್ ರೋಡ್ ಆವೃತ್ತಿಯ ಜೀಪ್ ರಾನ್ಗ್ಲೆರ್ ಆಗಿದೆ ಹಾಗು ಜೀಪ್ ರಾನ್ಗ್ಲೆರ್ ಅನ್ನು ಈಗ ಭಾರತದಲ್ಲಿ ಮೊದಲಬಾರಿಗೆ ಬಿಡುಗಡೆ ಮಾಡಲಾಗಿದೆ.  ಸದ್ಯಕ್ಕೆ ಅದು ಪ್ರಿ -ಆರ್ಡರ್ ನಲ್ಲಿ ಬೆಲೆ ಶ್ರೇಣಿ ರೂ  68.94 ಲಕ್ಷ (ಎಕ್ಸ್ ಶೋ ರೂಮ್ ಭಾರತಾದ್ಯಂತ ) ಲಭ್ಯವಿದೆ ಹಾಗು ಅದರ ಡೆಲಿವರಿ ಮಾರ್ಚ್ 15 ರಿಂದ ಪ್ರಾರಂಭವಾಗಲಿದೆ. 

 ಜೀಪ್ ತಂದಿದೆ  5- ಆವೃತ್ತಿಯ ರಾನ್ಗ್ಲೆರ್  ರುಬಿಕಾನ್ ಅನ್ನು ಭಾರತಕ್ಕೆ ,  ಕಾಂಪಾಸ್  ಟ್ರೈಲ್ ಹಾಕ್  ನಂತೆ , ರುಬಿಕಾನ್ "ಟ್ರೈಲ್ ರೇಟೆಡ್ " ಹಾಗು ಸ್ಪೋರ್ಟ್ಸ್ ಬ್ಯಾಡ್ಜ್ ಅನ್ನು ಸಹ ಪಡೆಯುತ್ತದೆ. ಅದರಲ್ಲಿ ಜೀಪ್ ನ ರಾಕ್ ಟ್ರ್ಯಾಕ್ 4x4  ಡ್ರೈವ್ ಟ್ರೈನ್ ಎರೆಡು ಸ್ಪೀಡ್ ಟ್ರಾನ್ಸ್ಫರ್ ಕೇಸ್ ಜೊತೆಗೆ  4:1 4LO  ಅನುಪಾತ.  ಪೂರ್ಣ ಸಮಯ ಟಾರ್ಕ್ ಮ್ಯಾನೇಜ್ಮೆಂಟ್ , ಹಾಗು ಹೆಳವಿ ಡ್ಯೂಟಿ ಡಣಾ 44 ಮುಂಬದಿ ಹಾಗು ಹಿಂಬದಿ ಆಕ್ಸೆಲ್ ಗಳು.  ಪವರ್ ಟ್ರೈನ್ ಅದೇ 2.0-ಲೀಟರ್ ಟರ್ಬೊ -ಪೆಟ್ರೋಲ್ ಎಂಜಿನ್ ಕೊಡುತ್ತದೆ 268PS ಹಾಗು  400Nm ಅನ್ನು ಹಾಗು ಅದನ್ನು 8-ಸ್ಪೀಡ್ ಆಟೋಮ್ಯಾಟಿಕ್ ಒಂದಿಗೆ ಸಂಯೋಜಿಸಲಾಗಿದೆ. 

Jeep Wrangler Rubicon Launched At Rs 68.94 Lakh

2019 ನ ಎರೆಡನೆ ಭಾಗದಲ್ಲಿ ಬಿಡುಗಡೆ ಆದಂತಹ ರಾನ್ಗ್ಲೆರ್ ಅನ್ ಲಿಮಿಟೆಡ್ ಒಂದಿಗೆ ಹೋಲಿಸಿದರೆ, ರುಬಿಕಾನ್ ನ ಗ್ರೌಂಡ್ ಕ್ಲಿಯರೆನ್ಸ್ 217mm ಹೆಚ್ಚು ಆಗಿದೆ, ದೊಡ್ಡ ಅಪ್ರೋಚ್ , ಬ್ರೇಕ್ ಓವರ್ ಹಾಗು ಡಿಪಾರ್ಚರ್ ಕೋನ , ಹೊಸ ಕಪ್ಪು ಫೆಂಡರ್ ಫ್ಲೇರ್ ಗಳು, ಹಾಗು ಹುಡ್ ಡೆಕ್ಕಲ್ ಕೊಡಲಾಗಿದೆ. ಅದರ ಆಫ್ ರೋಡ್ ಸಾಮರ್ಥ್ಯ ವನ್ನು ಇಲೆಕ್ಟ್ರಾನಿಕ್ ಆಪರೇಟ್ ಆಗಿರುವ " ಸ್ವೇ ಬಾರ್ " ಜೊತೆಗೆ ಲಾಕಿಂಗ್ ಡಿಫ್ರ್ಎಂಟ್ರಿಯಾಲ್ ನಿಂದ ಹೆಚ್ಚಿಸಲಾಗಿದೆ. ರಾನ್ಗ್ಲೆರ್  ಆಗಿ , ಇದರಲ್ಲಿ ಮಡಚಬಹುದಾದ ವಿಂಡ್ ಶೀಲ್ಡ್ ಕೊಡಲಾಗಿದೆ ಪೂರ್ಣ ತೆಗೆಯಬಹುದಾದ ಹಾರ್ಡ್ ರೂಫ್, ಹಾಗು ಡೋರ್ ಗಳನ್ನು ತೆಗೆದು ಮತ್ತೆ ಜೋಡಿಸಬಹುದು. ರುಬಿಕಾನ್  ಪಡೆಯುತ್ತದೆ 17-ಇಂಚು ಅಲಾಯ್ ಗಳು   255/75R ಮಡ್ ಟೆರ್ರಇನ್ ಟೈರ್ ಗಳು ಕೊಡಲಾಗಿದೆ ಎನ್ ಲಿಮಿಟೆಡ್ ವೇರಿಯೆಂಟ್ ನಲ್ಲಿ ಕೊಡಲಾದಂತಹ 18-ಇಂಚು ಆಲ್ ಟೆರ್ರಇನ್ ಟೈರ್ ಗೆ ಹೋಲಿಸಿದರೆ. 

 

ರಾನ್ಗ್ಲೆರ್  ರುಬಿಕಾನ್  

ರಾನ್ಗ್ಲೆರ್  ಅನ್ ಲಿಮಿಟೆಡ್

Ground clearance

217mm

215mm

Approach angle

43.9o

41.8o

Break over angle

22.6o

21o

Departure angle

37o

36.1o

Jeep Wrangler Rubicon Launched At Rs 68.94 Lakh

 

ಇದರಲ್ಲಿ ಎನ್ ಲಿಮಿಟೆಡ್ ವೇರಿಯೆಂಟ್ ನಲ್ಲಿ ಕೊಡಲಾದಂತಹ 7-ಇಂಚು  MID ಇನ್ಸ್ಟ್ರುಮೆಂಟ್ ಕ್ಲಸ್ಟರ್ , 8.4-ಇಂಚು U ಕನೆಕ್ಟ್ ಟಚ್ ಸ್ಕ್ರೀನ್ ಇನ್ಫೋಟೈನ್ಮೆಂಟ್ ಸಿಸ್ಟಮ್, ಡುಯಲ್ ಜೋನ್ ಕ್ಲೈಮೇಟ್ ಕಂಟ್ರೋಲ್, ಕ್ರೂಸ್ ಕಂಟ್ರೋಲ್, ಹಾಗು ಆಟೋ LED ಹೆಡ್ ಲ್ಯಾಂಪ್ ಗಳು ಕೊಡಲಾಗಿದೆ. ಸುರಕ್ಷತೆ ಫೀಚರ್ ಗಳಾದ ಡುಯಲ್ ಫ್ರಂಟ್ ಏರ್ಬ್ಯಾಗ್ ಗಳು ,  ಸೂಪ್ಲಿಮೆಂಟರಿ ಸೀಟ್ ಮೌಂಟ್ ಆಗಿರುವ ಪ್ಯಾಸೆಂಜರ್ ಸೈಡ್ ಏರ್ಬ್ಯಾಗ್ ಗಳು, ರೇರ್ ಪಾರ್ಕಿಂಗ್ ಕ್ಯಾಮೆರಾ, ಟೈರ್ ಪ್ರೆಷರ್ ಮಾನಿಟರಿಂಗ್ ಸಿಸ್ಟಮ್, ಇಲೆಕ್ಟ್ರಾನಿಕ್ ರೋಲ್ ಮಿಟಿಗೇಷನ್ , ABS, ಹಿಲ್ ಅಸಿಸ್ಟ್, ಹಿಲ್ ಡಿಸೆಂಟ್ ಕಂಟ್ರೋಲ್, ಹಾಗು ಇಲೆಕ್ಟ್ರಾನಿಕ್ ಸ್ಟೆಬಿಲಿಟಿ ಕಂಟ್ರೋಲ್ ಕೊಡಲಾಗಿದೆ. 

 ರಾನ್ಗ್ಲೆರ್  ರುಬಿಕಾನ್ ಬೆಲೆ  ಪ್ರೀಮಿಯಂ ರೂ 5 ಲಕ್ಷ ಹೆಚ್ಚು ಇರುತ್ತದೆ ರಾನ್ಗ್ಲೆರ್ ಅನ್ ಲಿಮಿಟೆಡ್ ಗೆ ಹೋಲಿಸಿದರೆ ಹೆಚ್ಚು ಆಫ್ ರೋಡ್ ಸಾಮರ್ಥ್ಯಕ್ಕೆ ಅನುಗುಣವಾಗಿ.  ಈ ವಿಭಾಗದಲ್ಲಿ ಇದಕ್ಕೆ ನೇರ ಪ್ರತಿಸ್ಪರ್ದಿಗಳು ಇಲ್ಲ

ಹೆಚ್ಚು ಓದಿ: ಜೀಪ್ ರಾನ್ಗ್ಲೆರ್ ಆಟೋಮ್ಯಾಟಿಕ್

 

ಅವರಿಂದ ಪ್ರಕಟಿಸಲಾಗಿದೆ
was this article helpful ?

0 out of 0 found this helpful

Write your Comment on Jeep ರಂಗ್ಲರ್ 2023-2024

Read Full News

ಕಾರು ಸುದ್ದಿ

  • ಟ್ರೆಂಡಿಂಗ್ ಸುದ್ದಿ
  • ಇತ್ತಿಚ್ಚಿನ ಸುದ್ದಿ

trending ಎಸ್‌ಯುವಿ ಕಾರುಗಳು

  • ಲೇಟೆಸ್ಟ್
  • ಉಪಕಮಿಂಗ್
  • ಪಾಪ್ಯುಲರ್
×
We need your ನಗರ to customize your experience