ಕಾರ್ ನ್ಯೂಸ್ ಇಂಡಿಯಾ - ಎಲ್ಲಾ ಇತ್ತೀಚಿನ ಕಾರು ಮಾಹಿತಿ ಮತ್ತು ಆಟೋ ನ್ಯೂಸ್ ಇಂಡಿಯಾ

ರಸ್ತೆಯಲ್ಲಿ ಸೆರೆ ಸಿಕ್ಕ Tata Altroz ಫೇಸ್ಲಿಫ್ಟ್, ಹೊಸ ವಿನ್ಯಾಸ ಅಂಶಗಳ ಸೇರ್ಪಡೆ
ಸ್ಪೈ ಶಾಟ್ಗಳು ಫ್ಲಶ್-ಟೈಪ್ ಡೋರ್ ಹ್ಯಾಂಡಲ್ಗಳು, ಡ್ಯುಯಲ್-ಪಾಡ್ ಹೆಡ್ಲೈಟ್ ವಿನ್ಯಾಸ ಮತ್ತು ಪರಿಷ್ಕೃತ ಅಲಾಯ್ ವೀಲ್ ವಿನ್ಯಾಸವನ್ನು ಪ್ರದರ್ಶಿಸುತ್ತವೆ

ಬಿಡುಗಡೆಗೆ ಮುನ್ನವೇ Volkswagen Tiguan R-Lineನ ಎಂಜಿನ್ ಮತ್ತು ಬಣ್ಣ ಆಯ್ಕೆಗಳ ಮಾಹಿತಿಗಳು ಬಹಿರಂಗ
ಜರ್ಮನ್ನ ಈ ಕಾರು ತಯಾರಕ ಕಂಪನಿಯು ಏಪ್ರಿಲ್ 14 ರಂದು ಬಿಡುಗಡೆಯಾಗಲಿರುವ ಸ್ಪೋರ್ಟಿಯರ್ ಟಿಗುವಾನ್ನ ಪ್ರಿ-ಬುಕಿಂಗ್ ಅನ್ನು ಸಹ ಪ್ರಾರಂಭಿಸಿದೆ

HSRP ಗಡುವನ್ನು ಜೂನ್ 30, 2025 ರವರೆಗೆ ವಿಸ್ತರಿಸಿದ ನಮ್ಮ ನೆರೆಯ ರಾಜ್ಯ
2019ರ ಏಪ್ರಿಲ್ಗಿಂತ ಮೊದಲು ಮಾರಾಟವಾದ ವಾಹನಗಳಿಗೆ HSRP ಅಳವಡಿಸುವ ಗಡುವನ್ನು ನಮ್ಮ ನೆರೆಯ ಮಹಾರಾಷ್ಟ್ರ ಸಾರಿಗೆ ಇಲಾಖೆ ವಿಸ್ತರಿಸುತ್ತಿರುವುದು ಇದು ಮೂರನೇ ಬಾರಿ

2025ರ ಏಪ್ರಿಲ್ನಲ್ಲಿ ಬೆಲೆ ಏರಿಕೆ ಘೋಷಿಸಿರುವ ಎಲ್ಲಾ ಕಾರು ಬ್ರಾಂಡ್ಗಳು
ಈ ಪಟ್ಟಿಯಲ್ಲಿ ಉಲ್ಲೇಖಿಸಲಾದ ಬಹುತೇಕ ಎಲ್ಲಾ ಬ್ರ್ಯಾಂಡ್ಗಳು ಬೆಲೆ ಏರಿಕೆಗೆ ಹೆಚ್ಚುತ್ತಿರುವ ಮೆಟಿರಿಯಲ್ಗಳ ಬೆಲೆಯನ್ನು ಪ್ರಮುಖ ಕಾರಣಗಳಲ್ಲಿ ಒಂದೆಂದು ಉಲ್ಲೇಖಿಸಿವೆ