• English
  • Login / Register

ಮಹಿಂದ್ರಾ ಕಾರ್ ಗಳ ಚಂದಾದಾರಿಕೆಯ ವೇಗವನ್ನು ಹೆಚ್ಚಿಸಿದೆ

ಸೆಪ್ಟೆಂಬರ್ 20, 2019 02:11 pm ರಂದು dhruv ಮೂಲಕ ಪ್ರಕಟಿಸಲಾಗಿದೆ

  • 18 Views
  • ಕಾಮೆಂಟ್‌ ಅನ್ನು ಬರೆಯಿರಿ

ಚಂದಾದಾರಿಕೆಯ ಮಾಡೆಲ್ ಗಳು ಗ್ರಾಹಕರಿಗೆ ಮಹಿಂದ್ರಾ SUV ಯನ್ನು ಕನಿಷ್ಠ ಬೆಲೆ ರೂ 19,720 ಪ್ರತಿ ತಿಂಗಳಿಗೆ ದೊರೆಯುತ್ತದೆ  

Mahindra Teams Up With Revv To Offer Cars On Subscription

  • ಮಹಿಂದ್ರಾ ಚಂದಾದಾರಿಕೆಯ ಕೊಡುಗೆಗಳನ್ನು ಹೆಚ್ಚಿಸದೆ ಅದರ  SUV ಗ್ರಾಹಕರಿಗೆ ಚಂದಾದಾರಿಕೆಯ ಆಧಾರಿತ ಮಾಡೆಲ್ ಗಳಿಗೆ ಅವನ್ನು ಒಮ್ಮೆಲೇ ಕೊಳ್ಳುವುದಕ್ಕಿಂತ. 
  •  ಚಂದಾದಾರಿಕೆಗೆ ದೊರೆಯಲಿರುವ ಮಾಡೆಲ್ ಗಳಲ್ಲಿ KUV100, XUV300, TUV300,  ಸ್ಕಾರ್ಪಿಯೊ, XUV500, Marazzo  ಮತ್ತು ಅಲ್ತುರಾಸ್  G4 ಸೇರಿವೆ. 
  • ಗ್ರಾಹಕರು ಆ ಕಾರ್ ಗಳ ಬಳಕೆಗೆ ಪ್ರತಿ ತಿಂಗಳು ಹಣ ಕಟ್ಟಬೇಕಾಗುತ್ತದೆ ನಿಗದಿತ ಸಮಯದ ಉಪಯೋಗಕ್ಕಾಗಿ 

Mahindra Teams Up With Revv To Offer Cars On Subscription

  • ಚಂದಾದಾರಿಕೆಯ ಯೋಜನೆಗಳು ರನ್ನಿಂಗ್ ಕಾಸ್ಟ್ ಗಳಾದ ಮೈಂಟೆನನ್ಸ್ ಮತ್ತು ಇನ್ಶೂರೆನ್ಸ್ ಅನ್ನು ಕವರ್ ಮಾಡುತ್ತದೆ. 
  • ಚಂದಾದಾರಿಕೆ ಮಾಡೆಲ್ ಡೌನ್ ಪೇಮೆಂಟ್ ಮತ್ತು ರಿಜಿಸ್ಟ್ರೇಷನ್ ಚಾರ್ಜ್ ಗಳ ಪರಿಕಲ್ಪನೆಗೆ ಕಡಿವಾಣ ಹಾಕುತ್ತದೆ 
  • ಗ್ರಾಹಕರು ವಾಹನವನ್ನು  ಸ್ವಂತಕ್ಕೆ ಇರಿಸಿಕೊಳ್ಳಲಾಗುವುದಿಲ್ಲ , ಹಾಗಾಗಿ ಅದರ ಡೆಪ್ರೆಷಿಯೇಷನ್ ಅನ್ನು ತೆಗೆದುಹಾಕುತ್ತದೆ 
  • ಈ ಅನುಕೂಲವನ್ನು ಮಹಿಂದ್ರಾ ಅಥವಾ ರೇವ್ ನ ವೆಬ್ಸೈಟ್ ಗೆ ಭೇಟಿ ಕೊಟ್ಟು ಪಡೆಯಬಹುದು . 

ಉತ್ಪಾದಕರ ಪೂರ್ಣ ಪ್ರೆಸ್ ರಿಲೀಸ್ ಅನ್ನು ಒಮ್ಮೆ ನೋಡಿ.

Mahindra Teams Up With Revv To Offer Cars On Subscription

ಪ್ರೆಸ್ ರಿಲೀಸ್ 

ಮುಂಬೈ, ಸೆಪ್ಟೆಂಬರ್ 12, 2019: ಮಹಿಂದ್ರಾ & ಮಹಿಂದ್ರಾ ನಿಯಮಿತ (M&M Ltd), USD 20.7 ಬಿಲಿಯನ್ ಮಹಿಂದ್ರಾ ಗ್ರೂಪ್ ನ ಒಂದು ಭಾಗ, ಈ ದಿನ ಘೋಷಿಸಿದೆ ನವೀನ ಚಂದಾದಾರಿಕೆ ಆಧಾರಿಕ ಉಪಕ್ರಮ, ರೇವ್ ಜೊತೆಗಿನ ಪಾಲುದಾರಿಕೆಯೊಂದಿಗೆ, ತಮ್ಮ ಗ್ರಾಹಕರಿಗೆ. ಇದರಲ್ಲಿ ವಿಶೇಷವಾದ ಸ್ವಂತಿಕೆಯ ಅನುಭವ ಗ್ರಾಹಕರಿಗೆ ಉಂಟಾಗಲಿದೆ ಹೊಸ ವಾಹನವನ್ನು ಉಪಯೋಗಿಸುವುದು  ಅವುಗಳನ್ನು ಕೊಂಡುಕೊಳ್ಳದೆ. 

ಗ್ರಾಹಕರು ನೋಡಬಹುದು  https://www.mahindrasyouv.com/mahindra-subscription or www.revv.co.in/mahindra-subscription  ಮತ್ತು  ಚಂದಾದಾರಿಕೆಯಲ್ಲಿ ದೊರಕುವ ಎಲ್ಲ ಮಹಿಂದ್ರಾ ವಾಹನಗಳ ಬಗ್ಗೆ ತಿಳಿದುಕೊಳ್ಳಲು. 

ಈ ಬಿಡುಗಡೆ ಜೊತೆಗೆ ಮಹಿಂದ್ರಾ ಗ್ರಾಹಕರ ವಾಹನ ಹೊಂದುವ ಅನುಭವವಮ್ಮ ಹೆಚ್ಚು ನಿರಾಳವಾಗಿಸಿದೆ, ಕೈಗೆಟುಕುವಂತೆ ಹಾಗು ಅನುಕೂಲಕರವಾಗುವಂತೆ ಮಾಡಲಾಗಿದೆ. ಈ ಕೊಡುಗೆ ತುಂಬಾ ವಿಶೇಷವಾದ ವಾರ್ಷಿಕ ಚಂದಾದಾರಿಕೆಯ ಆರಂಭಿಕ ಬೆಲೆ ರೂ  19,720 ಪ್ರತಿ ತಿಂಗಳಿಗೆ, ಅದರಲ್ಲಿ ಇನ್ಶೂರೆನ್ಸ್ ಮತ್ತು ನಿಗದಿತ ಮಂಟೆನನ್ಸ್ ಚಾರ್ಜ್ ಸೇರಿಸಲಾಗುತ್ತದೆ.

Mahindra Teams Up With Revv To Offer Cars On Subscription

ವಿಜಯ್ ರಾಮ್ ನಕ್ರ, ಮುಖ್ಯಸ್ಥರು ಮಾರಾಟ ಮತ್ತು ಮಾರ್ಕೆಟಿಂಗ್ , ಆಟೋಮೋಟಿವ್ ಡಿವಿಷನ್ , ಮಹಿಂದ್ರಾ & ಮಹಿಂದ್ರಾ ನಿಯಮಿತ ಹೇಳುವಂತೆ. "ನಮಗೆ ಸಮಾಜ್ ಹೊಸ ಚಂದಾದಾರಿಕೆಯ ಮಾಡೆಲ್ ಅನ್ನು ನಮ್ಮ  ರಿಟೇಲ್ ಗ್ರಾಹಕರಿಗಾಗಿ ಪರಿಚಯಿಸಲು ಸಂತೋಷವಾಗುತ್ತಿದೆ.ಈ ಸರಳತೆಯೊಂದಿಗೆ ಹೆಚ್ಚು ಕೈಗೆಟುಕುವುದರೊಂದಿಗೆ ನಮ್ಮ ಗ್ರಾಹಕರು ತಮಗೆ ಇಷ್ಟವಾದ ವಾಹನವನ್ನು ಡ್ರೈವ್ ಮಾಡುವ ಅನುಭವ ಪಡೆದಂತಾಗುತ್ತದೆ, ಅದನ್ನು ಕೊಂಡುಕೊಳ್ಳದೆಯೇ. ಇದರಿಂದಾಗ ಬಹಳಷ್ಟು  ಮಹಿಂದ್ರಾ ಗಾಗಿ ಹೊಸ ಗ್ರಾಹಕರು ಸಹ ದೊರೆಯುತ್ತಾರೆ. ಇದು ನಮ್ಮ ಗುರಿಯಾದ ಭಾರತದಲ್ಲಿನ ಮೊಬಿಲಿಟಿ ಯ ಸರಳತೆ ಮಾಡುವ ಬಗ್ಗೆ ಒಂದು ದಿಟ್ಟ ಹೆಜ್ಜೆಯಾಗಿರುತ್ತದೆ. 

ಈ ಚಂದಾದಾರಿಕೆಯಿಂದ ಗ್ರಾಹಕರಿಗೆ ಆಗುವ ಅನುಕೂಲಗಳಲ್ಲಿ ಪೂರ್ಣ ಅನುಕೂಲತೆ, ಸೊನ್ನೆ ಡೌನ್ ಪೇಮೆಂಟ್, ರೋಡ್ ಟ್ಯಾಕ್ಸ್ ಕೊಡಬೇಕಾಗಿಲ್ಲ, ಮತ್ತೆ ಮಾರಾಟ ಮಾಡಲು ತೊಂದರೆ ತೆಗೆದುಕೊಳ್ಳಬೇಕಾಗಿಲ್ಲ.  ಮತ್ತು ನಿಗದಿತ ಹಣದಲ್ಲಿ ದಿನಿನಿತ್ಯದ ಮೈಂಟೆನನ್ಸ್ ಸಹ ಸೇರಿದೆ. ಹೆಚ್ಚು ಪ್ರಮುಖವಾಗಿ ಗ್ರಾಹಕರಿಗೆ  ಕನಿಷ್ಠ ಅವಧಿಯ ಚಂದಾದಾರಿಕೆಯ ನಂತರ ಇತರ ವಾಹನಗಳನ್ನು ಪಡೆಯುವ ಸರಳತೆ ಇರುತ್ತದೆ. 

Mahindra Teams Up With Revv To Offer Cars On Subscription

ಚಂದಾದಾರಿಕೆಯ ಮಾಡೆಲ್ ಗ್ರಾಹಕರಿಗೆ ಆರಂಭಿಕ ಡೌನ್ ಪೇಮೆಂಟ್  ಮಾಡದೆಯೇ ಪಡೆಯುವ ಅನುಕೂಲತೆ ಇರುತ್ತದೆ. ಮತ್ತು ಗ್ರಾಹಕರು ಮಾಡೆಲ್ ಗಳ ನವೀಕರಣವನ್ನು ಆಗಾಗ್ಗೆ ಮಾಡುತ್ತಿರಬಹುದು. ವಾಸ್ತವವಾಗಿ, ಒಮ್ಮೆ ಚಂದಾದಾರಿಕೆಯ ಸಮಯ ಮುಗಿದಂತೆ ಗ್ರಾಹಕರು ಗಾಡಿಯನ್ನು ಕಂಪನಿ ಗೆ ಹಿಂತಿರುಗಿಸಬಹುದು ಮಾರಾಟ ಮಾಡುವ ಬಗ್ಗೆ ತೊಂದರೆ ತೆಗೆದುಕೊಳ್ಳಬೇಕಾಗಿಲ್ಲ, ಮತ್ತು ಹೊಸ ವಾಹನ ಪಡೆಯಬಹುದು .

ಅವರಿಂದ ಪ್ರಕಟಿಸಲಾಗಿದೆ
was this article helpful ?

Write your ಕಾಮೆಂಟ್

1 ಕಾಮೆಂಟ್
1
D
divakar mukherjee
Sep 17, 2019, 10:02:34 AM

Awesome initiative taken but it's not mentioned anywhere that this is sort of EMI or rent regards Divakar Mukherjee

Read More...
    ಪ್ರತ್ಯುತ್ತರ
    Write a Reply
    Read Full News

    ಕಾರು ಸುದ್ದಿ

    • ಟ್ರೆಂಡಿಂಗ್ ಸುದ್ದಿ
    • ಇತ್ತಿಚ್ಚಿನ ಸುದ್ದಿ

    trending ಕಾರುಗಳು

    • ಲೇಟೆಸ್ಟ್
    • ಉಪಕಮಿಂಗ್
    • ಪಾಪ್ಯುಲರ್
    ×
    We need your ನಗರ to customize your experience