ಕಾರ್ ನ್ಯೂಸ್ ಇಂಡಿಯಾ - ಎಲ್ಲಾ ಇತ್ತೀಚಿನ ಕಾರು ಮಾಹಿತಿ ಮತ್ತು ಆಟೋ ನ್ಯೂಸ್ ಇಂಡಿಯಾ
![ಈ ಫೆಬ್ರವರಿಯಲ್ಲಿ ಕಾಂಪ್ಯಾಕ್ಟ್ ಎಸ್ಯುವಿಗಳ ವೈಟಿಂಗ್ ಪಿರೇಡ್: ತಿಂಗಳಾಂತ್ಯದೊಳಗೆ ನಿಮ್ಮ ಕಾರು ಸಿಗುತ್ತದೆಯೇ? ಈ ಫೆಬ್ರವರಿಯಲ್ಲಿ ಕಾಂಪ್ಯಾಕ್ಟ್ ಎಸ್ಯುವಿಗಳ ವೈಟಿಂಗ್ ಪಿರೇಡ್: ತಿಂಗಳಾಂತ್ಯದೊಳಗೆ ನಿಮ್ಮ ಕಾರು ಸಿಗುತ್ತದೆಯೇ?](https://stimg2.cardekho.com/images/carNewsimages/userimages/34050/1739339669196/WaitingPeriod.jpg?imwidth=320)
ಈ ಫೆಬ್ರವರಿಯಲ್ಲಿ ಕಾಂಪ್ಯಾಕ್ಟ್ ಎಸ್ಯುವಿಗಳ ವೈಟಿಂಗ್ ಪಿರೇಡ್: ತಿಂಗಳಾಂತ್ಯದೊಳಗೆ ನಿಮ್ಮ ಕಾರು ಸಿಗುತ್ತದೆಯೇ?
ಹೋಂಡಾ ಮತ್ತು ಸ್ಕೋಡಾದ ಮೊಡೆಲ್ಗಳು ಆಯ್ದ ಪ್ರಮುಖ ನಗರಗಳಲ್ಲಿ ಸುಲಭವಾಗಿ ಲಭ್ಯವಿದೆ, ಆದರೆ ಟೊಯೋಟಾ ಎಸ್ಯುವಿಯನ್ನು ಮನೆಗೆ ಕೊಂಡೊಯ್ಯಲು ನೀವು ವರ್ಷದ ಮಧ್ಯಭಾಗದವರೆಗೆ ಕಾಯಬೇಕಾಗಬಹುದು
![ಫೆಬ್ರವರಿ ತಿಂಗಳಲ್ಲಿ Hyundai ನೀಡುತ್ತಿದೆ ರೂ. 40,000 ಗಳ ವರೆಗಿನ ಆಫರ್ಗಳು ಫೆಬ್ರವರಿ ತಿಂಗಳಲ್ಲಿ Hyundai ನೀಡುತ್ತಿದೆ ರೂ. 40,000 ಗಳ ವರೆಗಿನ ಆಫರ್ಗಳು](https://stimg2.cardekho.com/images/carNewsimages/userimages/34042/1739241065314/OfferStories.jpg?imwidth=320)
ಫೆಬ್ರವರಿ ತಿಂಗಳಲ್ಲಿ Hyundai ನೀಡುತ್ತಿದೆ ರೂ. 40,000 ಗಳ ವರೆಗಿನ ಆಫರ್ಗಳು
ಗ್ರಾಹಕರು ಸರ್ಟಿಫಿಕೇಟ್ ಒಫ್ ಡೆಪಾಸಿಟ್ (COD) ಅನ್ನು ನೀಡುವ ಮೂಲಕ ವಿನಿಮಯ ಬೋನಸ್ ಜೊತೆಗೆ ಸ್ಕ್ರ್ಯಾಪೇಜ್ ಬೋನಸ್ ಆಗಿ ಹೆಚ್ಚುವರಿ ರೂ. 5,000 ಗಳನ್ನು ಪಡೆಯಬಹುದು.
![ಭಾರತದಲ್ಲಿ Volvo XC90 ಫೇಸ್ಲಿಫ್ಟ್ನಬಿಡುಗಡೆಗೆ ದಿನಾಂಕ ನಿಗದಿ ಭಾರತದಲ್ಲಿ Volvo XC90 ಫೇಸ್ಲಿಫ್ಟ್ನಬಿಡುಗಡೆಗೆ ದಿನಾಂಕ ನಿಗದಿ](https://stimg.cardekho.com/pwa/img/spacer3x2.png)
ಭಾರತದಲ್ಲಿ Volvo XC90 ಫೇಸ್ಲಿಫ್ಟ್ನಬಿಡುಗಡೆಗೆ ದಿನಾಂಕ ನಿಗದಿ
2025 ರ ವೋಲ್ವೋ XC90 ಬಹುಶಃ ಮೈಲ್ಡ್-ಹೈಬ್ರಿಡ್ ಪೆಟ್ರೋಲ್ ಎಂಜಿನ್ನೊಂದಿಗೆ ಮುಂದುವರಿಯಬಹುದು, ಆದರೆ ಕಂಪನಿಯು ಫೇಸ್ಲಿಫ್ಟ್ ಆಗಿರುವ ಮಾಡೆಲ್ನಲ್ಲಿ ಪ್ಲಗ್-ಇನ್ ಹೈಬ್ರಿಡ್ ಆಯ್ಕೆಯನ್ನು ಸಹ ಪರಿಚಯಿಸಬಹುದು.
![ಲಾಂಚ್ ಆಗುವ ಮೊದಲೇ ಡೀಲರ್ಶಿಪ್ಗಳಿಗೆ ಬಂದಿಳಿದ ಹೊಸMaruti e Vitara ಲಾಂಚ್ ಆಗುವ ಮೊದಲೇ ಡೀಲರ್ಶಿಪ್ಗಳಿಗೆ ಬಂದಿಳಿದ ಹೊಸMaruti e Vitara](https://stimg.cardekho.com/pwa/img/spacer3x2.png)
ಲಾಂಚ್ ಆಗುವ ಮೊದಲೇ ಡೀಲರ್ಶಿಪ್ಗಳಿಗೆ ಬಂದಿಳಿದ ಹೊಸMaruti e Vitara
ಮಾರುತಿ ಇ ವಿಟಾರಾ ಮಾರ್ಚ್ 2025 ರ ವೇಳೆಗೆ ಬಿಡುಗಡೆಯಾಗುವ ನಿರೀಕ್ಷೆಯಿದ್ದು, ಆಫ್ಲೈನ್ ಬುಕಿಂಗ್ಗಳು ಈಗಾಗಲೇ ಪ್ರಾರಂಭವಾಗಿವೆ
![ಕಾರು ಪ್ರೀಯರಿಗೆ ಸಿಹಿಸುದ್ದಿ: ವಿಂಟೇಜ್ ಮತ್ತು ಕ್ಲಾಸಿಕ್ ಕಾರುಗಳಿಗೆ ಆಮದು ನಿಯಮಗಳಲ್ಲಿ ಸಡಿಲಿಕೆ ಕಾರು ಪ್ರೀಯರಿಗೆ ಸಿಹಿಸುದ್ದಿ: ವಿಂಟೇಜ್ ಮತ್ತು ಕ್ಲಾಸಿಕ್ ಕಾರುಗಳಿಗೆ ಆಮದು ನಿಯಮಗಳಲ್ಲಿ ಸಡಿಲಿಕೆ](https://stimg.cardekho.com/pwa/img/spacer3x2.png)
ಕಾರು ಪ್ರೀಯರಿಗೆ ಸಿಹಿಸುದ್ದಿ: ವಿಂಟೇಜ್ ಮತ್ತು ಕ್ಲಾಸಿಕ್ ಕಾರುಗಳಿಗೆ ಆಮದು ನಿಯಮಗಳಲ್ಲಿ ಸಡಿಲಿಕೆ
ನೀವು ವಿಂಟೇಜ್ ಕಾರು ಪ್ರಿಯರಾಗಿದ್ದರೆ, ಇದು ನೀವು ಓದಲೇಬೇಕಾದ ಸುದ್ದಿ!
![Mahindra Scorpio N ಪಿಕಪ್ ಅನ್ನು ಸಿಂಗಲ್ ಕ್ಯಾಬ್ ವಿನ್ಯಾಸದಲ್ಲಿ ಪರೀಕ್ಷೆ ನಡೆಸುವಾಗ ಕ್ಯಾಮೆರಾ ಕಣ್ಣಲ್ಲಿ ಸೆರೆ Mahindra Scorpio N ಪಿಕಪ್ ಅನ್ನು ಸಿಂಗಲ್ ಕ್ಯಾಬ್ ವಿನ್ಯಾಸದಲ್ಲಿ ಪರೀಕ್ಷೆ ನಡೆಸುವಾಗ ಕ್ಯಾಮೆರಾ ಕಣ್ಣಲ್ಲಿ ಸೆರೆ](https://stimg.cardekho.com/pwa/img/spacer3x2.png)
Mahindra Scorpio N ಪಿಕಪ್ ಅನ್ನು ಸಿಂಗಲ್ ಕ್ಯಾಬ್ ವಿನ್ಯಾಸದಲ್ಲಿ ಪರೀಕ್ಷೆ ನಡೆಸುವಾಗ ಕ್ಯಾಮೆರಾ ಕಣ್ಣಲ್ಲಿ ಸೆರೆ
ಸ್ಕಾರ್ಪಿಯೋ ಎನ್ ಪಿಕಪ್ನ ಪರೀಕ್ಷಾರ್ಥ ಮೊಡೆಲ್ಅನ್ನು ಒಂದೇ ಕ್ಯಾಬ್ ವಿನ್ಯಾಸದಲ್ಲಿ ಸೆರೆ ಹಿಡಿಯಲಾಗಿದೆ