ಫೆಬ್ರವರಿ ತಿಂಗಳಲ್ಲಿ Hyundai ನೀಡುತ್ತಿದೆ ರೂ. 40,000 ಗಳ ವರೆಗಿನ ಆಫರ್‌ಗಳು
ಹುಂಡೈ ಗ್ರ್ಯಾಂಡ್ ಐ 10 ನಿಯೋಸ್ ಗಾಗಿ yashika ಮೂಲಕ ಫೆಬ್ರವಾರಿ 12, 2025 10:29 pm ರಂದು ಪ್ರಕಟಿಸಲಾಗಿದೆ
- 13 Views
- ಕಾಮೆಂಟ್ ಅನ್ನು ಬರೆಯಿರಿ
ಗ್ರಾಹಕರು ಸರ್ಟಿಫಿಕೇಟ್ ಒಫ್ ಡೆಪಾಸಿಟ್ (COD) ಅನ್ನು ನೀಡುವ ಮೂಲಕ ವಿನಿಮಯ ಬೋನಸ್ ಜೊತೆಗೆ ಸ್ಕ್ರ್ಯಾಪೇಜ್ ಬೋನಸ್ ಆಗಿ ಹೆಚ್ಚುವರಿ ರೂ. 5,000 ಗಳನ್ನು ಪಡೆಯಬಹುದು
-
ಈ ತಿಂಗಳು ಹುಂಡೈ ವೆರ್ನಾ ಮೇಲೆ ಗರಿಷ್ಠ ರೂ. 40,000 ಗಳವರೆಗೆ ರಿಯಾಯಿತಿ ಲಭ್ಯವಿದೆ.
-
ಹುಂಡೈ ಎಕ್ಸ್‌ಟರ್‌ನೊಂದಿಗೆ ನೀವು ರೂ. 25,000 ಗಳವರೆಗೆ ಉಳಿತಾಯವನ್ನು ಪಡೆಯಬಹುದು.
-
ಹುಂಡೈ ವೆನ್ಯೂವನ್ನು ರೂ.30,000 ಗಳವರೆಗಿನ ಪ್ರಯೋಜನಗಳೊಂದಿಗೆ ಪಡೆಯಬಹುದು.
-
ಹುಂಡೈ ಐ20 N ಲೈನ್ ನಲ್ಲಿ ಗ್ರಾಹಕರು ರೂ. 20,000 ಗಳವರೆಗೆ ಉಳಿಸಬಹುದು.
-
ಎಲ್ಲಾ ಕೊಡುಗೆಗಳನ್ನು ಫೆಬ್ರವರಿ 2025 ರ ಅಂತ್ಯದವರೆಗೆ ನೀಡಲಾಗುತ್ತದೆ.
ನೀವು ಈ ಫೆಬ್ರವರಿಯಲ್ಲಿ ಹುಂಡೈ ಕಾರು ಖರೀದಿಸುವ ಬಗ್ಗೆ ಯೋಚನೆ ಮಾಡುತ್ತಿದ್ದರೆ, ಕಂಪನಿಯು ಕೆಲವು ಮಾಡೆಲ್‌ಗಳ ಮೇಲೆ ರಿಯಾಯಿತಿಗಳು, ವಿನಿಮಯ ಬೋನಸ್‌ಗಳು ಮತ್ತು ಕಾರ್ಪೊರೇಟ್ ಬೋನಸ್‌ಗಳನ್ನು ನೀಡುತ್ತಿದೆ. ಆದರೆ, ಹೊಸ ಕ್ರೆಟಾ ಎಲೆಕ್ಟ್ರಿಕ್ ಮತ್ತು ಅಯೋನಿಕ್ 5 ಮೇಲೆ ಯಾವುದೇ ರಿಯಾಯಿತಿಗಳಿಲ್ಲ.
ಹುಂಡೈ ಗ್ರ್ಯಾಂಡ್ i10 ನಿಯೋಸ್
ಕೊಡುಗೆಗಳು |
ಮೊತ್ತ |
ನಗದು ರಿಯಾಯಿತಿ |
ರೂ. 25,000 ವರೆಗೆ |
ವಿನಿಮಯ ಬೋನಸ್ |
ರೂ. 10,000 |
ಕಾರ್ಪೊರೇಟ್ ಬೋನಸ್ |
ರೂ. 3,000 |
ಒಟ್ಟು ಪ್ರಯೋಜನಗಳು |
ರೂ. 38,000 ವರೆಗೆ |
-
ಮೇಲೆ ತಿಳಿಸಲಾದ ರಿಯಾಯಿತಿಗಳು ಗ್ರ್ಯಾಂಡ್ i10 ನಿಯೋಸ್‌ನ ರೆಗ್ಯುಲರ್ ಪೆಟ್ರೋಲ್ ಮ್ಯಾನುವಲ್ ವೇರಿಯಂಟ್‌ಗಳಲ್ಲಿ ಲಭ್ಯವಿದೆ.
-
CNG ಮತ್ತು AMT ವೇರಿಯಂಟ್‌ಗಳನ್ನು ಆಯ್ಕೆ ಮಾಡುವ ಗ್ರಾಹಕರು ರೂ.15,000 ಗಳ ಸಣ್ಣ ಮಟ್ಟದ ನಗದು ರಿಯಾಯಿತಿಯನ್ನು ಪಡೆಯುತ್ತಾರೆ, ಆದರೆ ಇತರ ಕೊಡುಗೆಗಳು ಹಾಗೆಯೇ ಇರುತ್ತವೆ.
-
ಬೇಸ್-ಸ್ಪೆಕ್ ಆಗಿರುವ ಎರಾ ವೇರಿಯಂಟ್ ರೂ. 5,000 ಗಳ ಅತ್ಯಂತ ಕಡಿಮೆ ನಗದು ರಿಯಾಯಿತಿಯನ್ನು ಪಡೆಯುತ್ತದೆ, ಮತ್ತು ಇತರ ಕೊಡುಗೆಗಳು ಹಾಗೆಯೇ ಇರುತ್ತವೆ.
-
ಗ್ರ್ಯಾಂಡ್ ಐ10 ನಿಯೋಸ್ ಬೆಲೆಯು ರೂ. 5.98 ಲಕ್ಷದಿಂದ ರೂ. 8.62 ಲಕ್ಷಗಳ ನಡುವೆ ಇದೆ.
ಹುಂಡೈ ಔರಾ
ಕೊಡುಗೆಗಳು |
ಮೊತ್ತ |
ನಗದು ರಿಯಾಯಿತಿ |
ರೂ. 20,000 ವರೆಗೆ |
ವಿನಿಮಯ ಬೋನಸ್ |
ರೂ. 10,000 |
ಕಾರ್ಪೊರೇಟ್ ಬೋನಸ್ |
ರೂ. 3,000 |
ಒಟ್ಟು ಪ್ರಯೋಜನಗಳು |
ರೂ. 33,000 ವರೆಗೆ |
-
E CNG ವೇರಿಯಂಟ್ ಅನ್ನು ಹೊರತುಪಡಿಸಿ ಎಲ್ಲಾ CNG ವೇರಿಯಂಟ್‌ಗಳು ಮೇಲಿನ ರಿಯಾಯಿತಿಗಳನ್ನು ಪಡೆಯುತ್ತವೆ.
-
ಬೇಸ್ E CNG ವೇರಿಯಂಟ್ ರೂ. 10,000 ನಗದು ರಿಯಾಯಿತಿ ಮತ್ತು ರೂ. 3,000 ಕಾರ್ಪೊರೇಟ್ ಬೋನಸ್‌ನೊಂದಿಗೆ ಲಭ್ಯವಿದೆ.
-
ಎಲ್ಲಾ ಪೆಟ್ರೋಲ್ ವೇರಿಯಂಟ್‌ಗಳು ರೂ 15,000 ನಗದು ರಿಯಾಯಿತಿಯೊಂದಿಗೆ ಲಭ್ಯವಿದೆ, ಮತ್ತು ಇತರ ಕೊಡುಗೆಗಳು ಹಾಗೆಯೇ ಇರುತ್ತವೆ.
-
ಹುಂಡೈ ಔರಾ ಕಾರಿನ ಬೆಲೆಯು 6.54 ಲಕ್ಷ ರೂಪಾಯಿಗಳಿಂದ 9.11 ಲಕ್ಷ ರೂಪಾಯಿಗಳವರೆಗೆ ಇದೆ.
ಹುಂಡೈ ಎಕ್ಸ್‌ಟರ್
ಕೊಡುಗೆಗಳು |
ಮೊತ್ತ |
ನಗದು ರಿಯಾಯಿತಿ |
ರೂ. 20,000 ವರೆಗೆ |
ವಿನಿಮಯ ಬೋನಸ್ |
ರೂ. 5,000 |
ಒಟ್ಟು ಪ್ರಯೋಜನಗಳು |
ರೂ. 25,000 ವರೆಗೆ |
-
ಎಲ್ಲಾ ಪೆಟ್ರೋಲ್ ವೇರಿಯಂಟ್‌ಗಳ (ಕೆಳಮಟ್ಟದ-ಸ್ಪೆಕ್ ಆಗಿರುವ EX ಮತ್ತು EX (O) ವೇರಿಯಂಟ್ ಅನ್ನು ಹೊರತುಪಡಿಸಿ) ಮೇಲೆ ತಿಳಿಸಿದ ಕೊಡುಗೆಗಳನ್ನು ನೀಡಲಾಗುತ್ತಿದೆ.
-
ಸಿಎನ್‌ಜಿ ವೇರಿಯಂಟ್‌ಗಳು ರೂ. 15,000 ನಗದು ರಿಯಾಯಿತಿಯೊಂದಿಗೆ ಬರುತ್ತವೆ ಮತ್ತು ವಿನಿಮಯ ಬೋನಸ್ ಹಾಗೆಯೇ ಇರುತ್ತದೆ.
-
ಈ ಮೈಕ್ರೋ SUV ಯೊಂದಿಗೆ ವಾಹನ ತಯಾರಕರು ಕಾರ್ಪೊರೇಟ್ ಬೋನಸ್ ಅನ್ನು ನೀಡುತ್ತಿಲ್ಲ.
-
ಹುಂಡೈ ಎಕ್ಸ್‌ಟರ್ ಬೆಲೆಯು ರೂ. 6 ಲಕ್ಷದಿಂದ ರೂ. 10.50 ಲಕ್ಷ ಗಳವರೆಗೆ ಇದೆ.
ಹುಂಡೈ i20/i20 N ಲೈನ್
![Hyundai i20](https://stimg.cardekho.com/pwa/img/spacer3x2.png)
![Hyundai i20 N Line Facelift](https://stimg.cardekho.com/pwa/img/spacer3x2.png)
ಕೊಡುಗೆಗಳು |
ಮೊತ್ತ |
|
ಹುಂಡೈ i20 |
ಹುಂಡೈ i20 N ಲೈನ್ |
|
ನಗದು ರಿಯಾಯಿತಿ |
ರೂ. 20,000 ವರೆಗೆ |
ರೂ. 20,000 |
ವಿನಿಮಯ ಬೋನಸ್ |
ರೂ. 10,000 |
ಅನ್ವಯವಾಗುವುದಿಲ್ಲ |
ಒಟ್ಟು ಪ್ರಯೋಜನಗಳು |
ರೂ. 30,000 ವರೆಗೆ |
ರೂ. 20,000 |
-
ಹುಂಡೈ i20 ಮ್ಯಾನುವಲ್ ವೇರಿಯಂಟ್‌ಗಳ ಮೇಲೆ ಮೇಲಿನ ರಿಯಾಯಿತಿಗಳನ್ನು ನೀಡಲಾಗುತ್ತಿದೆ. ಹಾಗೆಯೇ, ಹ್ಯಾಚ್‌ಬ್ಯಾಕ್‌ನ CVT ವೇರಿಯಂಟ್‌ಗಳ ಮೇಲೆ ರೂ. 15,000 ನಗದು ರಿಯಾಯಿತಿಯನ್ನು ಪಡೆಯಬಹುದು.
-
ಹಾಗೆಯೇ, i20 ಯ ಸ್ಪೋರ್ಟಿಯರ್ ವರ್ಷನ್ ಆಗಿರುವ i20 N ಲೈನ್‌ನ ಎಲ್ಲಾ ವೇರಿಯಂಟ್‌ಗಳ ಮೇಲೆ ರೂ. 20,000 ರಿಯಾಯಿತಿಯನ್ನು ನೀಡಲಾಗುತ್ತಿದೆ.
-
ಈ ಎರಡೂ ಮಾಡೆಲ್‌ಗಳ ಮೇಲೆ ವಾಹನ ತಯಾರಕರು ಯಾವುದೇ ಕಾರ್ಪೊರೇಟ್ ರಿಯಾಯಿತಿಯನ್ನು ನೀಡುತ್ತಿಲ್ಲ.
-
i20 ಬೆಲೆಯು ರೂ.7.04 ಲಕ್ಷಗಳಿಂದ ರೂ.11.25 ಲಕ್ಷಗಳ ನಡುವೆ ಇದೆ.
-
i20 N ಲೈನ್ ಬೆಲೆಯು ರೂ. 9.99 ಲಕ್ಷ ಗಳಿಂದ ರೂ. 12.56 ಲಕ್ಷಗಳವರೆಗೆ ಇದೆ.
ಇದನ್ನು ಕೂಡ ಓದಿ: ಈ ಫೆಬ್ರವರಿ ತಿಂಗಳಲ್ಲಿ ಪಡೆಯಿರಿ ರೂ. 1.07 ಲಕ್ಷ ಗಳವರೆಗೆ ರಿಯಾಯಿತಿ ಹೋಂಡಾ ಮಾಡೆಲ್‌ಗಳ ಮೇಲೆ
ಹುಂಡೈ ವೆನ್ಯೂ/ವೆನ್ಯೂ N ಲೈನ್
![Hyundai Venue](https://stimg.cardekho.com/pwa/img/spacer3x2.png)
![Hyundai Venue N Line](https://stimg.cardekho.com/pwa/img/spacer3x2.png)
ಕೊಡುಗೆಗಳು |
ಮೊತ್ತ |
|
ಹುಂಡೈ ವೆನ್ಯೂ |
ಹುಂಡೈ ವೆನ್ಯೂ N ಲೈನ್ |
|
ನಗದು ರಿಯಾಯಿತಿ |
ರೂ. 20,000 ವರೆಗೆ |
ರೂ. 15,000 |
ವಿನಿಮಯ ಬೋನಸ್ |
ರೂ. 10,000 |
ರೂ. 10,000 |
ಒಟ್ಟು ಪ್ರಯೋಜನಗಳು |
ರೂ. 30,000 ವರೆಗೆ |
ರೂ. 30,000 ವರೆಗೆ |
-
ರೆಗ್ಯುಲರ್ ಹುಂಡೈ ವೆನ್ಯೂ ವೇರಿಯಂಟ್‌ಗಳಿಗೆ ನಗದು ರಿಯಾಯಿತಿಯು ಟರ್ಬೊ-ಪೆಟ್ರೋಲ್ ಮಾಡೆಲ್‌ಗಳಲ್ಲಿ ಮಾತ್ರ ಲಭ್ಯವಿದೆ.
-
ಮಿಡ್-ಸ್ಪೆಕ್ S ಪ್ಲಸ್, S ಪ್ಲಸ್ (O) ಮ್ಯಾನುವಲ್ ಮತ್ತು ಅಡ್ವೆಂಚರ್ ಎಡಿಷನ್ ವೇರಿಯಂಟ್‌ಗಳನ್ನು ಹೊರತುಪಡಿಸಿ, SUV ಯ ಇತರ 1.2-ಲೀಟರ್ ಪೆಟ್ರೋಲ್ ವೇರಿಯಂಟ್‌ಗಳು 15,000 ರೂಪಾಯಿಗಳ ಕಡಿಮೆ ನಗದು ರಿಯಾಯಿತಿಯನ್ನು ಹೊಂದಿವೆ.
-
ರೆಗ್ಯುಲರ್ ವೆನ್ಯೂವಿನ ಮಿಡ್-ಸ್ಪೆಕ್ S ಪ್ಲಸ್, S ಪ್ಲಸ್ (O) ಮ್ಯಾನುವಲ್ ಮತ್ತು ಅಡ್ವೆಂಚರ್ ಎಡಿಷನ್ ವೇರಿಯಂಟ್‌ಗಳು ರೂ.10,000 ಗಳ ವಿನಿಮಯ ಬೋನಸ್‌ನೊಂದಿಗೆ ಬರುತ್ತವೆ.
-
ಹುಂಡೈ ವೆನ್ಯೂ N ಲೈನ್‌ಗಾಗಿ ಮೇಲೆ ಪಟ್ಟಿ ಮಾಡಲಾದ ಪ್ರಯೋಜನಗಳು ಎಲ್ಲಾ ವೇರಿಯಂಟ್‌ಗಳಿಗೂ ಅನ್ವಯಿಸುತ್ತವೆ.
-
ಹುಂಡೈ ವೆನ್ಯೂ ಬೆಲೆಯು ರೂ.7.94 ಲಕ್ಷಗಳಿಂದ ರೂ.13.62 ಲಕ್ಷಗಳವರೆಗೆ ಇದೆ.
-
ವೆನ್ಯೂ N ಲೈನ್ ಬೆಲೆಯು ರೂ.12.15 ಲಕ್ಷಗಳಿಂದ ರೂ.13.97 ಲಕ್ಷಗಳ ನಡುವೆ ಇದೆ.
ಹುಂಡೈ ವೆರ್ನಾ
ಕೊಡುಗೆಗಳು |
ಮೊತ್ತ |
ನಗದು ರಿಯಾಯಿತಿ |
ರೂ. 25,000 ವರೆಗೆ |
ವಿನಿಮಯ ಬೋನಸ್ |
ರೂ. 10,000 |
ಕಾರ್ಪೊರೇಟ್ ಬೋನಸ್ |
ರೂ. 5,000 |
ಒಟ್ಟು ಪ್ರಯೋಜನಗಳು |
ರೂ. 40,000 ವರೆಗೆ |
-
ಮೇಲೆ ತಿಳಿಸಲಾದ ಪ್ರಯೋಜನಗಳು ಹುಂಡೈ ವೆರ್ನಾದ ಎಲ್ಲಾ ವೇರಿಯಂಟ್‌ಗಳ ಮೇಲೆ ಅನ್ವಯವಾಗುತ್ತವೆ.
-
ಹುಂಡೈ ವೆರ್ನಾ ಬೆಲೆಯು ರೂ.11.07 ಲಕ್ಷಗಳಿಂದ ರೂ.17.55 ಲಕ್ಷಗಳವರೆಗೆ ಇದೆ.
ಹುಂಡೈ ಟಕ್ಸನ್
ಕೊಡುಗೆಗಳು |
ಮೊತ್ತ |
ನಗದು ರಿಯಾಯಿತಿ |
ರೂ. 15,000 ವರೆಗೆ |
ವಿನಿಮಯ ಬೋನಸ್ |
ರೂ. 10,000 |
ಒಟ್ಟು ಪ್ರಯೋಜನಗಳು |
ರೂ. 25,000 ವರೆಗೆ |
-
ಮೇಲೆ ತಿಳಿಸಲಾದ ಕೊಡುಗೆಗಳು ಹುಂಡೈ ಟಕ್ಸನ್‌ನ ಡೀಸೆಲ್ ವೇರಿಯಂಟ್‌ಗಳಿಗೆ ಮಾತ್ರ ಅನ್ವಯಿಸುತ್ತವೆ.
-
ಹುಂಡೈ ಈ ತಿಂಗಳು ತನ್ನ ಪ್ರಮುಖ ICE (ಇಂಟರ್ನಲ್ ಕಮ್ಬಾಷನ್ ಎಂಜಿನ್) SUV ಮೇಲೆ ಯಾವುದೇ ಕಾರ್ಪೊರೇಟ್ ರಿಯಾಯಿತಿಯನ್ನು ನೀಡುತ್ತಿಲ್ಲ.
-
ಈ SUV ಯ ಪೆಟ್ರೋಲ್ ವೇರಿಯಂಟ್‌ಗಳ ಮೇಲೆ ಯಾವುದೇ ಪ್ರಯೋಜನಗಳನ್ನು ನೀಡಲಾಗುತ್ತಿಲ್ಲ.
-
ಹುಂಡೈ ಟಕ್ಸನ್ ಬೆಲೆಯು ರೂ.29.27 ಲಕ್ಷಗಳಿಂದ ರೂ.34.35 ಲಕ್ಷಗಳವರೆಗೆ ಇದೆ.
ಗಮನಿಸಿ
-
ನಿಮ್ಮ ರಾಜ್ಯ ಅಥವಾ ನಗರವನ್ನು ಆಧರಿಸಿ ಕೊಡುಗೆಗಳು ಬದಲಾಗಬಹುದು. ಹೆಚ್ಚಿನ ಮಾಹಿತಿಗಾಗಿ ದಯವಿಟ್ಟು ನಿಮ್ಮ ಹತ್ತಿರದ ಹುಂಡೈ ಡೀಲರ್‌ಶಿಪ್ ಅನ್ನು ಸಂಪರ್ಕಿಸಿ.
-
ಎಲ್ಲಾ ಬೆಲೆಗಳು ದೆಹಲಿಯ ಎಕ್ಸ್ ಶೋರೂಂ ಬೆಲೆಯಾಗಿದೆ.
ಆಟೋಮೋಟಿವ್ ಜಗತ್ತಿನ ನಿರಂತರ ಅಪ್ಡೇಟ್‌ಗಳನ್ನು ಪಡೆಯಲು ಕಾರ್‌ದೇಖೋ ವಾಟ್ಸಾಪ್ ಚಾನೆಲ್ ಅನ್ನು ಫಾಲೋ ಮಾಡಿ