ಕಾರ್ ನ್ಯೂಸ್ ಇಂಡಿಯಾ - ಎಲ್ಲಾ ಇತ್ತೀಚಿನ ಕಾರ ು ಮಾಹಿತಿ ಮತ್ತು ಆಟೋ ನ್ಯೂಸ್ ಇಂಡಿಯಾ

ಭಾರತಕ್ಕೆ ಬರಲಿರುವ Kia Carens EVಯಲ್ಲಿ ಹೊಸ ಅಲಾಯ್ ವೀಲ್ಗಳು ಮತ್ತು ADAS ಸೇರ್ಪಡೆ ಸಾಧ್ಯತೆ
ಫೇಸ್ಲಿಫ್ಟೆಡ್ ಕ್ಯಾರೆನ್ಸ್ ಜೊತೆಗೆ ಕ್ಯಾರೆನ್ಸ್ ಇವಿಯು 2025 ರ ಮಧ್ಯಭಾಗದಲ್ಲಿ ಬಿಡುಗಡೆಯಾಗಲಿದೆ

ಟಾಟಾ ಮೋಟಾರ್ಸ್ನ ನೂತನ ಬ್ರಾಂಡ್ ಅಂಬಾಸಿಡರ್ ಆಗಿ ವಿಕಿ ಕೌಶಲ್ ನೇಮಕ, ಈ ಐಪಿಎಲ್ನ ಅಧಿಕೃತ ಕಾರು ಆಗಿ Tata Curvv ಆಯ್ಕೆ
2025ರ ಐಪಿಎಲ್ನ ಅಧಿಕೃತ ಕಾರಾಗಿರುವುದರಿಂದ, ಟಾಟಾ ಕರ್ವ್ಅನ್ನು ಈ ಸೀಸನ್ನ ಕೊನೆಯಲ್ಲಿ "ಸರಣಿಶ್ರೇಷ್ಠ ಆಟಗಾರ"ನಿಗೆ ನೀಡಲಾಗುವುದು

ಮೊದಲ ಬಾರಿಗೆ ಪರೀಕ್ಷೆ ನಡೆಸುವ ವೇಳೆಗೆ ಕ್ಯಾಮೆರಾ ಕಣ್ಣಿನಲ್ಲಿ ಸೆರೆಯಾದ Renault Triber ಫೇಸ್ಲಿಫ್ಟ್
ಫೇಸ್ಲಿಫ್ಟೆಡ್ ಟ್ರೈಬರ್ನ ಸ್ಪೈ ಶಾಟ್ ಹಿಂಭಾಗದ ವಿನ್ಯಾಸವನ್ನು ಭಾರೀ ಕವರ್ನೊಂದಿಗೆ ಹೊಸ ಸ್ಪ್ಲಿಟ್-ಎಲ್ಇಡಿ ಟೈಲ್ ಲೈಟ್ಗಳು ಮತ್ತು ಟೈಲ್ಗೇಟ್ ವಿನ್ಯಾಸದಂತೆ ಕಾಣುತ್ತದೆ

ಮುಂದಿನ ತಿಂಗಳಿನಿಂದ Honda ಕಾರುಗಳ ಬೆಲೆಯಲ್ಲೂ ಏರಿಕೆ
ಈ ಕಾರು ತಯಾರಕ ಕಂಪನಿಯು ತನ್ನ ಎಲ್ಲಾ ಕಾರುಗಳ ಬೆಲೆಗಳನ್ನು ಹೆಚ್ಚಿಸಲಾಗುವುದು ಎಂದು ದೃಢಪಡಿಸಿದ್ದರೂ, ಬೆಲೆ ಏರಿಕೆಯ ನಿಖರವಾದ ಶೇಕಡಾವಾರು ಅಥವಾ ಪ್ರಮಾಣವನ್ನು ಇನ್ನೂ ಬಹಿರಂಗಪಡಿಸಿಲ್ಲ

2025ರ ಏಪ್ರಿಲ್ನಿಂದ Hyundai ಕಾರುಗಳ ಬೆಲೆಯಲ್ಲಿ ಏರಿಕೆ!
ಕಚ್ಚಾ ವಸ್ತುಗಳ ಬೆಲೆ ಏರಿಕೆ ಮತ್ತು ಕಾರ್ಯಾಚರಣೆಯ ವೆಚ್ಚ ಹೆಚ್ಚಳವೇ ಈ ಏರಿಕೆಗೆ ಕಾರಣ ಎಂದು ಹುಂಡೈ ಹೇಳಿದೆ

ಹೆಮ್ಮೆಯ ಸುದ್ದಿ: ಭಾರತದಲ್ಲಿ ತಯಾರಾದ Nissan Magniteನ ಸೌದಿ ಅರೇಬಿಯಾದಲ್ಲಿ ಮಾರಾಟಕ್ಕೆ ಸಿದ್ಧ..
ಮ್ಯಾಗ್ನೈಟ್ ಎಸ್ಯುವಿಯ ಹೊಸ ಎಡಗೈ ಡ್ರೈವ್ ಆವೃತ್ತಿಯನ್ನು ಪಡೆಯುವ ವಿಶ್ವದ ಮೊದಲ ಪ್ರದೇಶಗಳಲ್ಲಿ ಸೌದಿ ಅರೇಬಿಯಾವು ಒಂದು

Tata Avinya X EV ಇವಿ ಕಾನ್ಸೆಪ್ಟ್ನ ಸ್ಟೀರಿಂಗ್ ವೀಲ್ ವಿನ್ಯಾಸದ ಪೇಟೆಂಟ್ ಇಮೇಜ್ ಆನ್ಲೈನ್ನಲ್ಲಿ ಸೋರಿಕೆ
ವಿನ್ಯಾಸ ಪೇಟೆಂಟ್ನಲ್ಲಿ ಕಂಡುಬರುವ ಸ್ಟೀರಿಂಗ್ ವೀಲ್, 2025 ರ ಆಟೋ ಎಕ್ಸ್ಪೋದಲ್ಲಿ ಪ್ರದರ್ಶಿಸಲಾದ ಮೊಡೆಲ್ನಲ್ಲಿರುವ ಸ್ಟೀರಿಂಗ್ ವೀಲ್ಗೆ ಹೋಲುತ್ತದೆ

MG Comet EVಗೆ ಮೊಡೆಲ್ ಇಯರ್ನ ಆಪ್ಡೇಟ್ಗಳ ಸೇರ್ಪಡೆ; ಬೆಲೆಯಲ್ಲಿಯೂ 27,000 ರೂ.ವರೆಗೆ ಏರಿಕೆ
ಮೊಡೆಲ್ ಇಯರ್ನ ಆಪ್ಡೇಟ್ ಕಾಮೆಟ್ ಇವಿಯಲ್ಲಿನ ವೇರಿಯೆಂಟ್-ವಾರು ಫೀಚರ್ಗಳನ್ನು ಮರುರೂಪಿಸುತ್ತದೆ, ಕೆಲವು ವೇರಿಯೆಂಟ್ಗಳಿಗೆ ಬೆಲೆಗಳನ್ನು 27,000 ರೂ.ಗಳವರೆಗೆ ಹೆಚ್ಚಿಸಲಾಗಿದೆ