ರೆನಾಲ್ಟ್ HBC: 5 ನಿಮಗೆ ತಿಳಿಯಬೇಕಾದ ಐದು ವಿಷಯಗಳು
ರೆನಾಲ್ಟ್ ಕೈಗರ್ 2021-2023 ಗಾಗಿ sonny ಮೂಲಕ ಜನವರಿ 23, 2020 11:28 am ರಂದು ಪ್ರಕಟಿಸಲಾಗಿದೆ
- 23 Views
- ಕಾಮೆಂಟ್ ಅನ್ನು ಬರೆಯಿರಿ
ನಿಮಗೆ ಮುಂಬರುವ ಫ್ರೆಂಚ್ ಸಬ್ -4m SUV ಬಗ್ಗೆ ತಿಳಿಯಬೇಕಾದ ವಿಷಯಗಳು ಇಲ್ಲಿವೆ.
ಸಬ್ -4m SUV ವಿಭಾಗ ಭಾರತದ ಆಟೋಮೋಟಿವ್ ಆವರಣದಲ್ಲಿ ಹೆಚ್ಚು ಪ್ರಖ್ಯಾತಿ ಪಡೆದಿದೆ. ಹಾಗಾಗಿ, ಸರಿ ಸುಮಾರು ಎಲ್ಲ ಕಾರ್ ಮೇಕರ್ ಗಳು ಮಾರಾಟಗಳಲ್ಲಿ ತಮ್ಮ ಜಾಗವನ್ನು ಪಡೆಯಲು ಮುಂದಾಗಿದೆ ಮತ್ತು ರೆನಾಲ್ಟ್ ಸಹ ಈ ವಿಭಾಗ ಸೇರಲು ಮುಂದಾಗಿದೆ ಕೂಡ. ಕೋಡ್ ನೇಮ್ HBC ಎಂದು ಕೊಡಲಾಗಿದ್ದು. ಮುಂಬರುವ ರೆನಾಲ್ಟ್ ನ ಸಬ್ -4 ಮೀಟರ್ SUVಬಗ್ಗೆ ನಿಮಗೆ ತಿಳಿಯಬೇಕಾದ ವಿಷಯಗಳು ಹೀಗಿವೆ:
ಕ್ರಾಸ್ ಓವರ್ ವಿನ್ಯಾಸ
HBC ನ ಅನಾವರಣ ಇನ್ನು ಆಗಿಲ್ಲದಿದ್ದರೂ , ಅದನ್ನು ಮೇರ್ ಮಾಚುವಿಕೆಗಳಿಂದಿಗೆ ಪರೀಕ್ಷಿಸುತ್ತಿರುವುದನ್ನು ನೋಡಲಾಗಿದೆ ಮರೆಮಾಚುವಿಕೆಯೊಂದಿಗೆ ಸಹ , HBC ಭಾಗಗಳು ಸೂಚಿಸುವಂತೆ ಕ್ರಾಸ್ ಓವರ್ ತರಹದ ವಿನ್ಯಾಸ ಜೊತೆಗೆ ಜಾರುವಿಕೆಯ ರೂಫ್ ಲೈನ್ ಮತ್ತು ಎಳೆಯಲ್ಪಟ್ಟ ಹಿಂಬದಿ ಭಾಗ ಹೊಂದಿದೆ. ಈ ವಿನ್ಯಾಸ ಟಾಟಾ ನೆಕ್ಸಾನ್ ಅನ್ನು ಹೋಲುತ್ತದೆ ಇತರ SUV ಅಳಿಗಿಂತಲೂ ಹೆಚ್ಚಾಗಿ ಅವುಗಳೆಂದರೆ ಮಾರುತಿ ಸುಜುಕಿ ವಿಟಾರಾ ಬ್ರೆಝ ಅಥವಾ ಹುಂಡೈ ವೆನ್ಯೂ.
ವಿಶಾಲವಾದ ಕ್ಯಾಬಿನ್ ಮತ್ತು ಫೀಚರ್ ಗಳು
HBC ಯು ರೆನಾಲ್ಟ್ ಟ್ರೈಬರ್ ತರಹದ ವೇದಿಕೆಯಲ್ಲಿ ಮಾಡಲ್ಪಡುತ್ತದೆ. ಸಬ್ -4m MPV ಕೊಡುತ್ತದೆ ಆಕರ್ಷಕ ವೀಲ್ ಬೇಸ್ 2636mm. HBC ಅದೇ ತರಹದ ವೀಲ್ ಬೇಸ್ ಪಡೆಯುತ್ತದೆ ಎಂಬ ಊಹೆಯ ಮೇರೆಗೆ, ಅದು ಹೆಚ್ಚು ವಿಶಾಲವಾದ ಕ್ಯಾಬಿನ್ ಅನ್ನು ಸಬ್ -4m SUV ವಿಭಾಗದಲ್ಲಿ ಕೊಡುತ್ತದೆ, ವಿಶೇಷವಾಗಿ ಕಾಲು ಇರಿಸುವ ಜಾಗ ಮುಂಬದಿ ಹಾಗು ಹಿಂಬದಿ ಪ್ಯಾಸೆಂಜರ್ ಗಳಿಗೆ.
ಅದನ್ನು ಬಹಳಷ್ಟು ಸಲಕರಣೆಗಳಿಂದ ಭರಿಸಲಾಗಿರುತ್ತದೆ ಕೂಡ ಅವುಗಳೆಂದರೆ ಸೆಮಿ - ಡಿಜಿಟಲ್ ಇನ್ಸ್ಟ್ರುಮೆಂಟ್ ಕ್ಲಸ್ಟರ್, 8-ಇಂಚು ಟಚ್ ಸ್ಕ್ರೀನ್ ಇನ್ಫೋಟೈನ್ಮೆಂಟ್ ಸಿಸ್ಟಮ್ ಜೊತೆಗೆ ಕನೆಕ್ಟೆಡ್ ಕಾರ್ ತಂತ್ರಜ್ಞಾನ , ಆಟೋ AC ಮತ್ತು ಎರೆಡಕ್ಕಿಂತ ಹೆಚ್ಚು ಏರ್ಬ್ಯಾಗ್ ಗಳು ಟಾಪ್ ವೇರಿಯೆಂಟ್ ನಲ್ಲಿ.
ಹೊಸ ಟರ್ಬೊ- ಪೆಟ್ರೋಲ್ ಎಂಜಿನ್
ರೆನಾಲ್ಟ್ ನವರು ಏಪ್ರಿಲ್ 2020 ನಂತರ ಯಾವುದೇ ಡೀಸೆಲ್ ಎಂಜಿನ್ ಕೊಡುವುದಿಲ್ಲವಾದುದರಿಂದ, HBC ಕೇವಲ ಪೆಟ್ರೋಲ್ ಸಬ್ -4m SUV ಆಗಿರಲಿದೆ. ಅದರಲ್ಲಿ ಹೊಸ BS6-ಕಂಪ್ಲೇಂಟ್ 1.0-ಲೀಟರ್ ಟರ್ಬೊ -ಪೆಟ್ರೋಲ್ ಎಂಜಿನ್ ನಿಂದ ಪವರ್ ಪಡೆಯಲಾಗುತ್ತದೆ, ಅದನ್ನು ಟ್ರೈಬರ್ ನಲ್ಲಿ ಸಹ ಕೊಡಲಾಗಬಹುದು. ಭಾರತ -ಸ್ಪೆಕ್ ಎಂಜಿನ್ ನ ಕಾರ್ಯದಕ್ಷತೆ ಜಾಗತಿಕ ಮಾಡೆಲ್ ನಂತೆಯೇ ಇರುವ ನಿರೀಕ್ಷೆ ಇದೆ 100PS ಪವರ್ ಹಾಗು 160Nm ಟಾರ್ಕ್ ಒಂದಿಗೆ. ಅದು ಆಟೋಮ್ಯಾಟಿಕ್ ಟ್ರಾನ್ಸ್ಮಿಷನ್ ಆಯ್ಕೆ ಪಡೆಯುವ ನಿರೀಕ್ಷೆ ಇದೆ.
ಆಟೋ ಎಕ್ಸ್ಪೋ ನಲ್ಲಿ ಅನಾವರಣ ಮತ್ತು 2020 ಬಿಡುಗಡೆ
ತಯಾರಿಕೆಗೆ ಮುಂಚಿನ ಆವೃತ್ತಿಯ ರೆನಾಲ್ಟ್ HBCಯನ್ನು ಮುಂಬರುವ ಫೆಬ್ರವರಿ ಯಲ್ಲಿ ಆಟೋ ಎಕ್ಸ್ಪೋ 2020 ನಲ್ಲಿ ಅನಾವರಣ ಮಾಡಲಾಗುತ್ತದೆ ಅಧಿಕೃತ ಹೆಸರಿನೊಂದಿಗೆ. ಅದರ ಬಿಡುಗಡೆಯನ್ನು 2020 ಎರೆಡನೆ ಭಾಗದಲ್ಲಿ ನಿರೀಕ್ಷಿತ ಬೆಲೆ ವ್ಯಾಪ್ತಿ ರೂ 7 ಲಕ್ಷ ದಿಂದ ರೂ 10 ಲಕ್ಷ.
ಪ್ರತಿಸ್ಪರ್ದಿಗಳು - ಈಗ ಇರುವವು ಹಾಗು ಹೊಸತು
ರೆನಾಲ್ಟ್ ತೀವ್ರ ಪೈಪೋಟಿ ಇರುವ ವಿಭಾಗಕ್ಕೆ ಪ್ರವೇಶಿಸುತ್ತಿದೆ HBC ಒಂದಿಗೆ. ಅದರ ಪ್ರತಿಸ್ಪರ್ಧೆ ಫೇಸ್ ಲಿಫ್ಟ್ ಆಗಿರುವ ಮಾರುತಿ ವಿಟಾರಾ ಬ್ರೆಝ, ಹುಂಡೈ ವೆನ್ಯೂ, ಮಹಿಂದ್ರಾ XUV300, ಟಾಟಾ ನೆಕ್ಸಾನ್ ಹಾಗು ಫೋರ್ಡ್ ಎಸ್ವ್ ಸ್ಪೋರ್ಟ್ ಗಳೊಂದಿಗೆ ಇರುತ್ತದೆ. ಅದರ ಪ್ರತಿಸ್ಪರ್ಧೆ ಮುಂಬರುವ ಕಿಯಾ ಅವರ ಸಬ್ -4m SUV, ಸದ್ಯಕ್ಕೆ ಪಡೆದಿದೆ ಕೋಡ್ ನೇಮ್ QYI ಒಂದಿಗೆ ಇರುತ್ತದೆ, ಅದನ್ನು ಆಗಸ್ಟ್ 2020 ನಲ್ಲಿ ಬಿಡುಗಡೆ ಮಾಡುವ ನಿರೀಕ್ಷೆ ಇದೆ.