ಕಾರ್ ನ್ಯೂಸ್ ಇಂಡಿಯಾ - ಎಲ್ಲಾ ಇತ್ತೀಚಿನ ಕಾರು ಮಾಹಿತಿ ಮತ್ತು ಆಟೋ ನ್ಯೂಸ್ ಇಂಡಿಯಾ
![MY25 ಆಪ್ಡೇಟ್ನ ಭಾಗವಾಗಿ MG Astorನ ಒಂದು ಎಂಜಿನ್ ಸ್ಥಗಿತ, ಯಾವುದು ಆ ಎಂಜಿನ್ ? MY25 ಆಪ್ಡೇಟ್ನ ಭಾಗವಾಗಿ MG Astorನ ಒಂದು ಎಂಜಿನ್ ಸ್ಥಗಿತ, ಯಾವುದು ಆ ಎಂಜಿನ್ ?](https://stimg2.cardekho.com/images/carNewsimages/userimages/34028/1738923143281/GeneralNew.jpg?imwidth=320)
MY25 ಆಪ್ಡೇಟ್ನ ಭಾಗವಾಗಿ MG Astorನ ಒಂದು ಎಂಜಿನ್ ಸ್ಥಗಿತ, ಯಾವುದು ಆ ಎಂಜಿನ್ ?
ಎಮ್ಜಿ ಆಸ್ಟರ್ ಸ್ಪ್ರಿಂಟ್, ಶೈನ್, ಸೆಲೆಕ್ಟ್, ಶಾರ್ಪ್ ಪ್ರೊ ಮತ್ತು ಸ್ಯಾವಿ ಪ್ರೊ ಎಂಬ 5 ವೇರಿಯೆಂಟ್ಗಳೊಂದಿಗೆ ಬರುತ್ತದೆ ಮತ್ತು ಕೇವಲ 1.5-ಲೀಟರ್ ನ್ಯಾಚುರಲಿ ಆಸ್ಪಿರೆಟೆಡ್ ಪೆಟ್ರೋಲ್ ಎಂಜಿನ್ನಿಂದ ನಿಯಂತ್ರಿಸಲ್ಪಡುತ್ತದೆ
![2025ರ ಅಪ್ಡೇಟ್ಗಳನ್ನು ಪಡೆಯಲಿರುವ MG Astor, 38,000 ರೂ.ವರೆಗೆ ಬೆಲೆ ಏರಿಕೆ 2025ರ ಅಪ್ಡೇಟ್ಗಳನ್ನು ಪಡೆಯಲಿರುವ MG Astor, 38,000 ರೂ.ವರೆಗೆ ಬೆಲೆ ಏರಿಕೆ](https://stimg2.cardekho.com/images/carNewsimages/userimages/34021/1738841477020/GeneralNew.jpg?imwidth=320)
2025ರ ಅಪ್ಡೇಟ್ಗಳನ್ನು ಪಡೆಯಲಿರುವ MG Astor, 38,000 ರೂ.ವರೆಗೆ ಬೆಲೆ ಏರಿಕೆ
ಮೊಡೆಲ್ ಇಯರ್ (MY25) ಅಪ್ಡೇಟ್ನ ಭಾಗವಾಗಿ, ಪನೋರಮಿಕ್ ಸನ್ರೂಫ್ ಈಗ ಹೆಚ್ಚು ಕೈಗೆಟುಕಲಿದೆ
![ಭಾರತದಲ್ಲಿ VinFast VF 3 ಬಿಡುಗಡೆ 2026ಕ್ಕೆ ಮುಂದೂಡಿಕೆ ಭಾರತದಲ್ಲಿ VinFast VF 3 ಬಿಡುಗಡೆ 2026ಕ್ಕೆ ಮುಂದೂಡಿಕೆ](https://stimg.cardekho.com/pwa/img/spacer3x2.png)
ಭಾರತದಲ್ಲಿ VinFast VF 3 ಬಿಡುಗಡೆ 2026ಕ್ಕೆ ಮುಂದೂಡಿಕೆ
ವಿಎಫ್ 6 ಮತ್ತು ವಿಎಫ್ 7 ನಂತರ ವಿಎಫ್ 3ಯು ವಿಯೆಟ್ನಾಂ ಕಾರು ತಯಾರಕ ಕಂಪನಿಯಾದ ವಿನ್ಫಾಸ್ಟ್ನಿಂದ ಭಾರತದಲ್ಲಿ ಬಿಡು ಗಡೆ ಮಾಡುತ್ತಿರುವ ಮೂರನೇ ಎಲೆಕ್ಟ್ರಿಕ್ ವಾಹನವಾಗಬಹುದು, ಇವೆರಡೂ 2025ರ ದೀಪಾವಳಿಯ ವೇಳೆಗೆ ಬಿಡುಗಡೆಯಾಗಲಿವೆ
![ಇದೇ ಮೊದಲ ಬಾರಿಗೆ Honda Amaze ಬೆಲೆಯಲ್ಲಿ ಏರಿಕೆ, ಹೊಸ ಬೆಲೆಗಳು 8.10 ಲಕ್ಷ ರೂ.ಗಳಿಂದ ಆರಂಭ ಇದೇ ಮೊದಲ ಬಾರಿಗೆ Honda Amaze ಬೆಲೆಯಲ್ಲಿ ಏರಿಕೆ, ಹೊಸ ಬೆಲೆಗಳು 8.10 ಲಕ್ಷ ರೂ.ಗಳಿಂದ ಆರಂಭ](https://stimg.cardekho.com/pwa/img/spacer3x2.png)
ಇದೇ ಮೊದಲ ಬಾರಿಗೆ Honda Amaze ಬೆಲೆಯಲ್ಲಿ ಏರಿಕೆ, ಹೊಸ ಬೆಲೆಗಳು 8.10 ಲಕ್ಷ ರೂ.ಗಳಿಂದ ಆರಂಭ
ಹೋಂಡಾ ಅಮೇಜ್ನ ಹೊಸ ಬೆಲೆಗಳು 8.10 ಲಕ್ಷ ರೂ.ಗಳಿಂದ 11.20 ಲಕ್ಷ ರೂ.ಗಳವರೆಗೆ (ಎಕ್ಸ್ ಶೋರೂಂ, ಪ್ಯಾನ್-ಇಂಡಿಯಾ) ಇದೆ
![ಭಾರತಕ್ಕೆ ಬರಲಿದೆ Volkswagen Golf GTI, ಕೆಲವು ಡೀಲರ್ಶಿಪ್ಗಳಲ್ಲಿ ಪ್ರೀ-ಬುಕಿಂಗ್ ಈಗಾಗಲೇ ಆರಂಭ ಭಾರತಕ್ಕೆ ಬರಲಿದೆ Volkswagen Golf GTI, ಕೆಲವು ಡೀಲರ್ಶಿಪ್ಗಳಲ್ಲಿ ಪ್ರೀ-ಬುಕಿಂಗ್ ಈಗಾಗಲೇ ಆರಂಭ](https://stimg.cardekho.com/pwa/img/spacer3x2.png)
ಭಾರತಕ್ಕೆ ಬರಲಿದೆ Volkswagen Golf GTI, ಕೆಲವು ಡೀಲರ್ಶಿಪ್ಗಳಲ್ಲಿ ಪ್ರೀ-ಬುಕಿಂಗ್ ಈಗಾಗಲೇ ಆರಂಭ
ನಮ್ಮ ಮೂಲಗಳ ಪ್ರಕಾರ, ಗಾಲ್ಫ್ ಜಿಟಿಐ ಅನ್ನು ಸಂಪೂರ್ಣವಾಗಿ ಭಾರತಕ್ಕೆ ಆಮದು ಮಾಡಿಕೊಳ್ಳಲಾಗುವುದು ಮತ್ತು ಸೀಮಿತ ಸಂಖ್ಯೆಯ ಯೂನಿಟ್ಗಳಲ್ಲಿ ಲಭ್ಯವಿರುತ್ತದೆ
![ಜಪಾನ್ನಲ್ಲಿ ದಾಖಲೆಯ 50,000 ಬುಕಿಂಗ್ಗಳನ್ನು ಪಡೆದುಕೊಂಡಿರುವ ಭಾರತದಲ್ಲಿ ತಯಾರಾದ Maruti Suzuki Jimny ನೊಮೇಡ್ ಜಪಾನ್ನಲ್ಲಿ ದಾಖಲೆಯ 50,000 ಬುಕಿಂಗ್ಗಳನ್ನು ಪಡೆದುಕೊಂಡಿರುವ ಭಾರತದಲ್ಲಿ ತಯಾರಾದ Maruti Suzuki Jimny ನೊಮೇಡ್](https://stimg.cardekho.com/pwa/img/spacer3x2.png)
ಜಪಾನ್ನಲ್ಲಿ ದಾಖಲೆಯ 50,000 ಬುಕಿಂಗ್ಗಳನ್ನು ಪಡೆದುಕೊಂಡಿರುವ ಭಾರತದಲ್ಲಿ ತಯಾರಾದ Maruti Suzuki Jimny ನೊಮೇಡ್
ಜಪಾನ್ನಲ್ಲಿ ಜಿಮ್ನಿ ನೊಮೇಡ್ ಆರ್ಡರ್ಗಳನ್ನು ಸ್ವೀಕರಿಸುವುದನ್ನು ಸುಜುಕಿ ತಾತ್ಕಾಲಿಕವಾಗಿ ನಿಲ್ಲಿಸಿದೆ