Login or Register ಅತ್ಯುತ್ತಮ CarDekho experience ಗೆ
Login

ಟಾಟಾ ಟಿಯಾಗೋ ಫೇಸ್ ಲಿಫ್ಟ್ ಮತ್ತೆ ನೋಡಲಾಗಿದೆ, ಅಲ್ಟ್ರಾಜ್ ತರಹದ ಮುಂಬದಿ ಇರುತ್ತದೆ.

published on ಅಕ್ಟೋಬರ್ 04, 2019 11:41 am by rohit for ಟಾಟಾ ಟಿಯಾಗೋ 2019-2020

ಟಾಟಾ ಟಿಯಾಗೋ ಫೇಸ್ ಲಿಫ್ಟ್ ಒಂದು ಕೇವಲ ಪೆಟ್ರೋಲ್ ಕೊಡಿಗೆ ಆಗಿರುತ್ತದೆ ಕಾರ್ ತಯಾರಕರು ಚಿಕ್ಕ ಡೀಸೆಲ್ ಕಾರ್ ಗಳನ್ನು ಸ್ಥಗಿತಗೊಳಿಸಿವ ಯೋಜನೆಗಳನ್ನು ಪರಿಗಣಿಸಿದಾಗ BS6 ಅವಧಿಯಲ್ಲಿ.

  • ಟಿಯಾಗೋ ಫೇಸ್ ಲಿಫ್ಟ್ ಅನ್ನು ಪರೀಕ್ಷಿಸುತ್ತಿರುವುದನ್ನು ಲಡಾಕ್ ನಲ್ಲಿ ಕಾಣಲಾಗಿದೆ
  • ಪರಿಸ್ಕರಿಸಲಾದ ಮುಂದಿನ ಭಾಗವು ಮುಂಬರುವ ಅಲ್ಟ್ರಾಜ್ ನಿಂದ ಪ್ರೇರಣೆ ಪಡೆದಿದೆ.
  • ಪರಿಸ್ಕರಿಸಲಾದ ಟಾಟಾ ಹ್ಯಾಚ್ ಬ್ಯಾಕ್ ಕೇವಲ ಪೆಟ್ರೋಲ್ ಕೊಡುಗೆ ಆಗುವ ಸಾಧ್ಯತೆ ಇದೆ.
  • ಇದರಲ್ಲಿ ಹೊಸ ಡಿಜಿಟಲ್ ಇನ್ಸ್ಟ್ರುಮೆಂಟ್ ಕ್ಲಸ್ಟರ್ ಕ್ವಿಡ್ ಮತ್ತು ಮಾರುತಿ S-ಪ್ರೆಸ್ಸೋ ತರಹ ಪಡೆಯಲಿದೆ
  • ಟಿಯಾಗೋ ಫೇಸ್ ಲಿಫ್ಟ್ ಪ್ರತಿಸ್ಪರ್ದಿ ವ್ಯಾಗನ್ R , ಸೆಲೆರಿಯೊ ಮತ್ತು ಸ್ಯಾಂಟ್ರೋ.
  • ಅದನ್ನು 2020 ಪ್ರಾರಂಭದಲ್ಲಿ ಬಿಡುಗಡೆ ಮಾಡುವ ಸಾಧ್ಯತೆ ಇದೆ.

ಟಾಟಾ ಟಿಯಾಗೋ ವನ್ನು ಮೊದಲ ಬಾರಿಗೆ 2016 ನಲ್ಲಿ ಬಿಡುಗಡೆ ಮಾಡಲಾಗಿತ್ತು, ಅದರಲ್ಲಿ ಬಹಳಷ್ಟು ನವೀಕರಣ ಕೊಡಲಾಗಿತ್ತು, ವಿಶೇಷ ಎಡಿಷನ್ ಗಳು, ಹೊಸ ಸುರಕ್ಷತೆ ಫೀಚರ್ ಗಳು ಮತ್ತು ಒಂದು ಹೊಸ ಟಾಪ್ ಸ್ಪೆಕ್ ವೇರಿಯೆಂಟ್ ಅನ್ನು ಸಹ ಕೊಡಲಾಗಿತ್ತು. ಈಗ ಅದು ನವೀಕರಣಕ್ಕೆ ತಯಾರಾಗಿದೆ ಮತ್ತು ಅದ್ರ ಪರೀಕ್ಷೆಯನ್ನು ನೋಡಲಾಗಿದೆ ಕೂಡ. ಫೇಸ್ ಲಿಫ್ಟ್ ಮಾಡೆಲ್ ಅನ್ನು 2020 ಪ್ರಾರಂಭದಲ್ಲಿ ಬಿಡುಗಡೆ ಮಾಡಲಾಗುವುದು.

ಮುಂಬದಿಯಲ್ಲಿ, ಟಿಯಾಗೋ ಫೇಸ್ ಲಿಫ್ಟ್ ನೋಡಲು ಮುಂಬರುವ ಟಾಟಾ ಅಲ್ಟ್ರಾಜ್ ನಿಂದ ಪ್ರೇರಣೆ ಪಡೆದಿದೆ ಎಂದು ಹೇಳಬಹುದು. ಏರ್ ಡ್ಯಾಮ್ ವಿನ್ಯಾಸದ ಶೈಲಿ ಅಲ್ಟ್ರಾಜ್ ಅನ್ನು ಹೋಲುತ್ತದೆ. ಮುಂಬದಿಯ ಕೋಣೆಗಳು ಮೊನಚಾಗಿದ್ದು ಗ್ರಿಲ್ ಸ್ವಲ್ಪ ದೊಡ್ಡದಾಗಿ ಕಾಣುತ್ತದೆ. ಟಾಪ್ ಸ್ಪೆಕ್ ವೇರಿಯೆಂಟ್ ಗಳು ಹಿಂದಿನಂತೆ ಪ್ರೊಜೆಕ್ಟರ್ ಹೆಡ್ ಲ್ಯಾಂಪ್ ಪಡೆಯಬಹುದು ಎಂದು ನಿರೀಕ್ಷಿಸಲಾಗಿದೆ. ಡೇ ಟೈಮ್ ರನ್ನಿಂಗ್ LED ಗಳು ಸಹ ದೊರೆಯುವ ಸಾಧ್ಯತೆ ಇರುತ್ತದೆ. ಮುಂಬದಿಗೆ ಹೋಲಿಸಿದರೆ , ಹಿಂಬದಿ ಬಹಳಷ್ಟು ಈಗಿರುವ ಮಾಡೆಲ್ ಅನ್ನು ಹೋಲುತ್ತದೆ. ಬಂಪರ್ ಗಳನ್ನು ಪರಿಷ್ಕರಿಸುವ ಸಾಧ್ಯತೆ ಇದೆ.

ಟಾಟಾ ಫೇಸ್ ಲಿಫ್ಟ್ ನಲ್ಲಿ ಹೊಸ ಡಿಜಿಟಲ್ ಇನ್ಸ್ಟ್ರುಮೆಂಟ್ ಕ್ಲ್ಯೂಸ್ತ್ರ್ ಕೊಡಲಾಗುವುದೆಂದು ನಿರೀಕ್ಷಿಸಲಾಗಿದೆ. ಈ ಸೆಟ್ ಅಪ್ ನೋಡಲು ರೆನಾಲ್ಟ್ ಟ್ರೈಬರ್ ಮತ್ತು ಕ್ವಿಡ್ ಫೇಸ್ ಲಿಫ್ಟ್ ಹೋಲುವ ಸಾಧ್ಯತೆ ಇದೆ. ಇದು ಅಂತರಿಕಗಳಲ್ಲಿ ಮುಖ್ಯ ಬದಲಾವಣೆ ಆಗಲಿದೆ. ಒಟ್ಟಾರೆ ಲೇಔಟ್ ನಲ್ಲಿ ಬದಲಾವಣೆಗಳು ಇರುವುದಿಲ್ಲ.

ಬಾನೆಟ್ ನಲ್ಲಿ, ಟಿಯಾಗೋ ಫೇಸ್ ಲಿಫ್ಟ್ ಅದೇ 1.2-ಲೀಟರ್ ಪೆಟ್ರೋಲ್ ಯೂನಿಟ್ ನಿಂದ ಪವರ್ ಹೊಂದುವ ಸಾಧ್ಯತೆ ಇದೆ., ಈಗಿರುವ ಕಾರ್ ನಲ್ಲಿ ಇರುವಂತೆ. ಅದರಲ್ಲಿ 85PS ಗರಿಷ್ಟ ಪವರ್ ಮತ್ತು 114Nm ಗರಿಷ್ಟ ಟಾರ್ಕ್ ದೊರೆಯುತ್ತದೆ. ಪೆಟ್ರೋಲ್ ಮೋಟಾರ್ ಅನ್ನು BS6 ನಾರ್ಮ್ಸ್ ಗೆ ಅನುಗುಣವಾಗಿ ಮಾಡುವ ಸಾಧ್ಯತೆ ಹೆಚ್ಚು. ಈಗಿರುವ 1.05-ಲೀಟರ್ ಡೀಸೆಲ್ ಯುನಿಟ್ ಅನ್ನಿ ಟಾಟಾ ಸ್ಥಗಿತಗೊಳಿಸುವ ಸಾಧ್ಯತೆ ಹೆಚ್ಚು. ಟಾಟಾ ಈಗಾಗಲೇ ಚಿಕ್ಕ ಡೀಸೆಲ್ ಕಾರ್ ಗಳನ್ನು BS6 ಎಮಿಷನ್ ನಾರ್ಮ್ಸ್ ನಂತರ ಮಾರಾಟ ಮಾಡಲಾಗುವುದಿಲ್ಲ ಎಂದು.

ಟಿಯಾಗೋ ಫೇಸ್ ಲಿಫ್ಟ್ ಪ್ರತಿಸ್ಪರ್ಧೆ ಹುಂಡೈ ಸ್ಯಾಂಟ್ರೋ, ಮಾರುತಿ ವ್ಯಾಗನ್ R ಮತ್ತು ಮಾರುತಿ ಸೆಲೆರಿಯೊ ಜೊತೆ.

r
ಅವರಿಂದ ಪ್ರಕಟಿಸಲಾಗಿದೆ

rohit

  • 13 ವೀಕ್ಷಣಿಗಳು
  • 0 ಕಾಮೆಂಟ್‌ಗಳು

Write your Comment ನಲ್ಲಿ ಟಾಟಾ ಟಿಯಾಗೋ 2019-2020

Read Full News

trendingಹ್ಯಾಚ್ಬ್ಯಾಕ್ ಕಾರುಗಳು

  • ಲೇಟೆಸ್ಟ್
  • ಉಪಕಮಿಂಗ್
  • ಪಾಪ್ಯುಲರ್
ನವ ದೆಹಲಿ ರಲ್ಲಿ *ಎಕ್ಸ್ ಶೋ ರೂಂ ಬೆಲೆ