• English
  • Login / Register
  • ಮಾರುತಿ ಸ್ವಿಫ್ಟ್ ಮುಂಭಾಗ left side image
  • ಮಾರುತಿ ಸ್ವಿಫ್ಟ್ grille image
1/2
  • Maruti Swift
    + 10ಬಣ್ಣಗಳು
  • Maruti Swift
    + 27ಚಿತ್ರಗಳು
  • Maruti Swift
  • 3 shorts
    shorts
  • Maruti Swift
    ವೀಡಿಯೋಸ್

ಮಾರುತಿ ಸ್ವಿಫ್ಟ್

4.5309 ವಿರ್ಮಶೆಗಳುrate & win ₹1000
Rs.6.49 - 9.60 ಲಕ್ಷ*
*ಹಳೆಯ ಶೋರೂಮ್ ಬೆಲೆ ನವ ದೆಹಲಿ
view ಜನವರಿ offer

ಮಾರುತಿ ಸ್ವಿಫ್ಟ್ ನ ಪ್ರಮುಖ ಸ್ಪೆಕ್ಸ್

ಇಂಜಿನ್1197 cc
ಪವರ್68.8 - 80.46 ಬಿಹೆಚ್ ಪಿ
torque101.8 Nm - 111.7 Nm
ಟ್ರಾನ್ಸ್ಮಿಷನ್ಮ್ಯಾನುಯಲ್‌ / ಆಟೋಮ್ಯಾಟಿಕ್‌
mileage24.8 ಗೆ 25.75 ಕೆಎಂಪಿಎಲ್
ಫ್ಯುಯೆಲ್ಸಿಎನ್‌ಜಿ / ಪೆಟ್ರೋಲ್
  • android auto/apple carplay
  • advanced internet ಫೆಅತುರ್ಸ್
  • ಎಂಜಿನ್ ಸ್ಟಾರ್ಟ್/ಸ್ಟಾಪ್ ಬಟನ್
  • ರಿಯರ್ ಏಸಿ ವೆಂಟ್ಸ್
  • ಸ್ಬಯಂಚಾಲಿತ ಹವಾಮಾನ ನಿಯಂತ್ರಣ
  • wireless charger
  • ಹಿಂಭಾಗದ ಕ್ಯಾಮೆರಾ
  • key ವಿಶೇಷಣಗಳು
  • top ವೈಶಿಷ್ಟ್ಯಗಳು
space Image

ಸ್ವಿಫ್ಟ್ ಇತ್ತೀಚಿನ ಅಪ್ಡೇಟ್

Maruti Swiftನ ಕುರಿತ ಇತ್ತೀಚಿನ ಅಪ್‌ಡೇಟ್‌ ಏನು?

2024ರ ಮಾರುತಿ ಸುಜುಕಿ ಸ್ವಿಫ್ಟ್ ANCAP (Australasian)ನಿಂದ 1-ಸ್ಟಾರ್ ರೇಟಿಂಗ್ ಅನ್ನು ಪಡೆದುಕೊಂಡಿದೆ. ಇದು ಅಂತರರಾಷ್ಟ್ರೀಯ ಮೊಡೆಲ್‌ಗೆ ಅನ್ವಯಿಸುತ್ತದೆ ಮತ್ತು ಭಾರತೀಯ ಮೊಡೆಲ್‌ಗಲ್ಲ. ಸಂಬಂಧಿತ ಸುದ್ದಿಗಳಲ್ಲಿ, ಈ ಡಿಸೆಂಬರ್‌ನಲ್ಲಿ ಸ್ವಿಫ್ಟ್ ಅನ್ನು ರೂ 75,000 ವರೆಗೆ ರಿಯಾಯಿತಿಯೊಂದಿಗೆ ನೀಡಲಾಗುತ್ತಿದೆ.  

Maruti Swiftನ ಬೆಲೆ ಎಷ್ಟು?

ಹೊಸ ಸ್ವಿಫ್ಟ್ ಬೆಲೆ 6.49 ಲಕ್ಷ ರೂ.ನಿಂದ 9.60 ಲಕ್ಷ ರೂ.ವರೆಗೆ ಇರಲಿದೆ. ಸಿಎನ್‌ಜಿ ವೇರಿಯೆಂಟ್‌ಗಳ ಬೆಲೆಗಳು 8.20 ಲಕ್ಷ ರೂ.ನಿಂದ ಪ್ರಾರಂಭವಾಗುತ್ತವೆ (ಎಲ್ಲಾ ಬೆಲೆಗಳು ಭಾರತದಾದ್ಯಂತದ ಎಕ್ಸ್-ಶೋರೂಮ್ ಆಗಿದೆ).

ಮಾರುತಿ ಸ್ವಿಫ್ಟ್‌ನಲ್ಲಿ ಎಷ್ಟು ವೇರಿಯೆಂಟ್‌ಗಳಿವೆ?

ಮಾರುತಿ ಇದನ್ನು LXi, VXi, VXi (O), ZXi, ಮತ್ತು ZXi+ ಎಂಬ ಐದು ವಿಶಾಲವಾದ ವೇರಿಯೆಂಟ್‌ಗಳಲ್ಲಿ ನೀಡುತ್ತದೆ. ಸ್ವಿಫ್ಟ್ CNG Vxi, Vxi (O), ಮತ್ತು Zxi ಎಂಬ ಮೂರು  ವೇರಿಯೆಂಟ್‌ಗಳಲ್ಲಿ ಲಭ್ಯವಿದೆ. ಹೊಸ ಸೀಮಿತ-ಸಂಖ್ಯೆಯ ಬ್ಲಿಟ್ಜ್ ಎಡಿಷನ್‌ ಅನ್ನು ಸಹ ಬಿಡುಗಡೆ ಮಾಡಲಾಗಿದೆ, ಇದು Lxi, Vxi ಮತ್ತು Vxi (O) ವೇರಿಯೆಂಟ್‌ಗಳನ್ನು ಆಧರಿಸಿದೆ.

ಮಾರುತಿ ಸ್ವಿಫ್ಟ್‌ನಲ್ಲಿ ನೀಡುವ ಹಣಕ್ಕೆ ಹೆಚ್ಚು ಮೌಲ್ಯವನ್ನು ಒದಗಿಸುವ ವೇರಿಯೆಂಟ್‌ ಯಾವುದು ?

ಟಾಪ್‌ ಮೊಡೆಲ್‌ಗಿಂತ ಕೆಳಗಿರುವ Zxi ವೇರಿಯೆಂಟ್‌ ಅನ್ನು 2024 ಮಾರುತಿ ಸ್ವಿಫ್ಟ್‌ನ ಅತ್ಯುತ್ತಮ ವೇರಿಯೆಂಟ್‌ ಎಂದು ಪರಿಗಣಿಸಬಹುದು. ಇದು ಎಲ್ಇಡಿ ಹೆಡ್‌ಲೈಟ್‌ಗಳು ಮತ್ತು ಅಲಾಯ್‌ ವೀಲ್‌ಗಳೊಂದಿಗೆ ಪ್ರೀಮಿಯಂ ಆಗಿ ಕಾಣುವುದು ಮಾತ್ರವಲ್ಲದೆ, ವೈರ್‌ಲೆಸ್ ಆಂಡ್ರಾಯ್ಡ್ ಆಟೋ ಮತ್ತು ಆಪಲ್ ಕಾರ್‌ಪ್ಲೇ ಹೊಂದಿರುವ 7-ಇಂಚಿನ ಟಚ್‌ಸ್ಕ್ರೀನ್, ಆಟೋಮ್ಯಾಟಿಕ್‌ ಎಸಿ, 6-ಸ್ಪೀಕರ್ ಸೌಂಡ್ ಸಿಸ್ಟಮ್, ವೈರ್‌ಲೆಸ್ ಫೋನ್ ಚಾರ್ಜರ್ ಮತ್ತು ಪುಶ್-ಬಟನ್ ಸ್ಟಾರ್ಟ್/ಸ್ಟಾಪ್ ಮುಂತಾದ ಎಲ್ಲಾ ಅಗತ್ಯ ಫೀಚರ್‌ಗಳೊಂದಿಗೆ ಲೋಡ್ ಆಗಿದೆ. ಪ್ರಯಾಣಿಕರ ಸುರಕ್ಷತೆಯನ್ನು 6 ಏರ್‌ಬ್ಯಾಗ್‌ಗಳು, ಎಲೆಕ್ಟ್ರಾನಿಕ್ ಸ್ಟೆಬಿಲಿಟಿ ಕಂಟ್ರೋಲ್ (ESC), ಮತ್ತು ಹಿಂಭಾಗದ ಪಾರ್ಕಿಂಗ್ ಸೆನ್ಸಾರ್‌ಗಳು ನೋಡಿಕೊಳ್ಳುತ್ತವೆ. ಇದೆಲ್ಲವನ್ನೂ ಒಳಗೊಂಡ ಸ್ವಿಫ್ಟ್‌ನ ಬೆಲೆ 8.29 ಲಕ್ಷ ರೂ.ನಿಂದ (ಎಕ್ಸ್ ಶೋರೂಂ) ಪ್ರಾರಂಭವಾಗುತ್ತದೆ. 

ಮಾರುತಿ ಸ್ವಿಫ್ಟ್ ಯಾವ ಫೀಚರ್‌ಗಳನ್ನು ಪಡೆಯುತ್ತದೆ?

ಹೊಸ ಸ್ವಿಫ್ಟ್‌ನ ಟಾಪ್-ಸ್ಪೆಕ್‌ ವೈರ್‌ಲೆಸ್ ಆಂಡ್ರಾಯ್ಡ್ ಆಟೋ ಮತ್ತು ಆಪಲ್ ಕಾರ್ಪ್ಲೇ ಬೆಂಬಲದೊಂದಿಗೆ 9-ಇಂಚಿನ ಇನ್ಫೋಟೈನ್‌ಮೆಂಟ್ ಸಿಸ್ಟಮ್, 6-ಸ್ಪೀಕರ್ ಅರ್ಕಾಮಿಸ್-ಟ್ಯೂನ್ಡ್ ಆಡಿಯೊ ಸಿಸ್ಟಮ್ (ಎರಡು ಟ್ವೀಟರ್‌ಗಳನ್ನು ಒಳಗೊಂಡಂತೆ), ಹಿಂಭಾಗದ ವೆಂಟ್‌ಗಳೊಂದಿಗೆ ಆಟೋಮ್ಯಾಟಿಕ್‌ ಎಸಿ, ವೈರ್‌ಲೆಸ್ ಫೋನ್‌  ಚಾರ್ಜಿಂಗ್, ಕ್ರೂಸ್ ಕಂಟ್ರೋಲ್, ಪುಶ್-ಬಟನ್ ಸ್ಟಾರ್ಟ್/ಸ್ಟಾಪ್ ಮತ್ತು ಸಂಪರ್ಕಿತ ಕಾರ್ ಟೆಕ್ ನಂತಹ ಸೌಕರ್ಯಗಳೊಂದಿಗೆ ಬರುತ್ತದೆ.

ಸ್ವಿಫ್ಟ್ ಎಷ್ಟು ವಿಶಾಲವಾಗಿದೆ?

ಸ್ವಿಫ್ಟ್‌ನಲ್ಲಿ ಮುಂಭಾಗ ಮತ್ತು ಹಿಂಭಾಗದ ಪ್ರಯಾಣಿಕರಿಗೆ ಸಾಕಷ್ಟು ಸ್ಥಳಾವಕಾಶವಿದ್ದರೂ, ಹಿಂದಿನ ಸೀಟುಗಳು ಇಬ್ಬರಿಗೆ ಮಾತ್ರ ಆರಾಮದಾಯಕವಾಗಿದೆ. ಎರಡನೇ ಸಾಲಿನಲ್ಲಿ ಮೂವರು ಪ್ರಯಾಣಿಕರು ಕುಳಿತಿದ್ದರೆ, ಅವರ ಭುಜಗಳು ಪರಸ್ಪರ ಉಜ್ಜಿಕೊಳ್ಳುತ್ತವೆ, ಇದರಿಂದಾಗಿ ಇಕ್ಕಟ್ಟಾದ ಅನುಭವವಾಗುತ್ತದೆ. ಮೊಣಕಾಲು ಇಡುವಲ್ಲಿ ಜಾಗ ಮತ್ತು ಹೆಡ್‌ರೂಮ್ ಉತ್ತಮವಾಗಿದ್ದರೂ, ತೊಡೆಯ ಬೆಂಬಲವನ್ನು ಇನ್ನೂ ಉತ್ತಮಗೊಳಿಸಬಹುದು. 

ಸ್ವಿಫ್ಟ್‌ನಲ್ಲಿ ಯಾವ ಎಂಜಿನ್ ಮತ್ತು ಟ್ರಾನ್ಸ್‌ಮಿಷನ್ ಆಯ್ಕೆಗಳು ಲಭ್ಯವಿದೆ?

ಹೊಸ-ಜನರೇಶನ್‌ನ ಮಾರುತಿ ಸುಜುಕಿ ಸ್ವಿಫ್ಟ್ ಹೊಸ 1.2-ಲೀಟರ್ 3-ಸಿಲಿಂಡರ್ ಪೆಟ್ರೋಲ್ ಎಂಜಿನ್ (82 ಪಿಎಸ್‌/112 ಎನ್‌ಎಮ್‌), 5-ಸ್ಪೀಡ್ ಮ್ಯಾನ್ಯುವಲ್‌ ಅಥವಾ ಎಎಮ್‌ಟಿ ಟ್ರಾನ್ಸ್‌ಮಿಷನ್‌ನೊಂದಿಗೆ ಜೋಡಿಯಾಗಿದೆ. ಇದು ಈಗ CNG ನಲ್ಲಿ ಕಡಿಮೆ ಉತ್ಪಾದನೆಯೊಂದಿಗೆ (69 PS/102 Nm) ಲಭ್ಯವಿದೆ ಮತ್ತು 5-ಸ್ಪೀಡ್ ಮ್ಯಾನುವಲ್ ಟ್ರಾನ್ಸ್‌ಮಿಷನ್‌ಗೆ ಮಾತ್ರ ಸಂಯೋಜಿಸಲ್ಪಟ್ಟಿದೆ.

ಮಾರುತಿ ಸ್ವಿಫ್ಟ್‌ನ ಮೈಲೇಜ್ ಎಷ್ಟು?

2024 ರ ಸ್ವಿಫ್ಟ್‌ನ ಕ್ಲೈಮ್‌ ಮಾಡಲಾದ ಇಂಧನ ದಕ್ಷತೆಯ ಅಂಕಿಅಂಶಗಳು ಈ ಕೆಳಗಿನಂತಿವೆ:

  • ಮ್ಯಾನ್ಯುವಲ್‌ ಟ್ರಾನ್ಸ್‌ಮಿಷನ್‌: ಪ್ರತಿ ಲೀ.ಗೆ 24.80 ಕಿ.ಮೀ.

  • ಎಎಮ್‌ಟಿ: ಪ್ರತಿ ಲೀ.ಗೆ 25.75 ಕಿ.ಮೀ.

  • ಸಿಎನ್‌ಜಿ: ಪ್ರತಿ ಕೆ.ಜಿ.ಗೆ 32.85 ಕಿ.ಮೀ.

ಮಾರುತಿ ಸ್ವಿಫ್ಟ್ ಎಷ್ಟು ಸುರಕ್ಷಿತ?

ಇದರ ಸುರಕ್ಷತಾ ಸೂಟ್‌ನಲ್ಲಿ ಆರು ಏರ್‌ಬ್ಯಾಗ್‌ಗಳು (ಸ್ಟ್ಯಾಂಡರ್ಡ್‌ ಆಗಿ), ಎಲೆಕ್ಟ್ರಾನಿಕ್ ಸ್ಟೆಬಿಲಿಟಿ ಪ್ರೋಗ್ರಾಂ (ESP), ಹಿಲ್-ಹೋಲ್ಡ್ ಅಸಿಸ್ಟ್, ರಿಯರ್ ಪಾರ್ಕಿಂಗ್ ಸೆನ್ಸಾರ್‌ಗಳು, ಹಿಂಭಾಗದ ಪಾರ್ಕಿಂಗ್ ಕ್ಯಾಮೆರಾ ಮತ್ತು ISOFIX ಚೈಲ್ಡ್ ಸೀಟ್ ಆಂಕಾರೇಜ್‌ಗಳು ಸೇರಿವೆ. ಹೊಸ ಜನರೇಶನ್‌ ಸ್ವಿಫ್ಟ್‌ನ ಇಂಡಿಯಾ-ಸ್ಪೆಕ್ ಆವೃತ್ತಿಯನ್ನು ಗ್ಲೋಬಲ್ ಅಥವಾ ಭಾರತ್ ಎನ್‌ಸಿಎಪಿ ಇನ್ನೂ ಕ್ರ್ಯಾಶ್-ಟೆಸ್ಟ್ ಮಾಡಿಲ್ಲ ಎಂಬುದನ್ನು ನಾವಿಲ್ಲಿ ಗಮನಿಸಬೇಕು. ಆದರೆ ಅದರ ಸುರಕ್ಷತಾ ಫೀಚರ್‌ಗಳ ಪಟ್ಟಿಯನ್ನು ಗಮನಿಸುವಾಗ, ನಾವು 2024 ಸ್ವಿಫ್ಟ್‌ಗಾಗಿ ಹೆಚ್ಚಿನ ಭರವಸೆಯನ್ನು ಹೊಂದಿದ್ದೇವೆ.

ಇದರ ಜಪಾನೀಸ್ ಆವೃತ್ತಿಯನ್ನು ಈಗಾಗಲೇ ಕ್ರ್ಯಾಶ್-ಟೆಸ್ಟ್ ಮಾಡಲಾಗಿದೆ ಮತ್ತು ಇದು ಪ್ರಭಾವಶಾಲಿ 4-ಸ್ಟಾರ್ ಸುರಕ್ಷತಾ ರೇಟಿಂಗ್ ಅನ್ನು ಪಡೆದುಕೊಂಡಿದೆ. ಮಾರುತಿ ಸ್ವಿಫ್ಟ್ ANCAP (Australasian New Car Assessment Program) ನಿಂದ 1-ಸ್ಟಾರ್ ಸುರಕ್ಷತಾ ರೇಟಿಂಗ್ ಅನ್ನು ಪಡೆದುಕೊಂಡಿದೆ, ಈ ಫಲಿತಾಂಶಗಳು ಭಾರತೀಯ ಮೊಡೆಲ್‌ಗೆ ಅನ್ವಯಿಸುವುದಿಲ್ಲ.

ಸ್ವಿಫ್ಟ್ ಎಷ್ಟು ಬಣ್ಣಗಳ ಆಯ್ಕೆಗಳನ್ನು ಪಡೆಯುತ್ತದೆ?

ಇದನ್ನು ಸಿಜ್ಲಿಂಗ್ ರೆಡ್, ಲುಸ್ಟರ್ ಬ್ಲೂ, ನಾವೆಲ್ ಆರೆಂಜ್, ಮ್ಯಾಗ್ಮಾ ಗ್ರೇ, ಸ್ಪ್ಲೆಂಡಿಡ್ ಸಿಲ್ವರ್, ಪರ್ಲ್ ಆರ್ಕ್ಟಿಕ್ ವೈಟ್ ಎಂಬ ಆರು ಮೊನೊಟೋನ್ ಬಣ್ಣಗಳಲ್ಲಿ ನೀಡಲಾಗುತ್ತದೆ. ಹಾಗೆಯೇ, ಮಿಡ್‌ನೈಟ್‌ ಬ್ಲ್ಯಾಕ್ ರೂಫ್‌ನೊಂದಿಗೆ ಸಿಜ್ಲಿಂಗ್ ರೆಡ್, ಮಿಡ್‌ನೈಟ್‌ ಬ್ಲ್ಯಾಕ್ ರೂಫ್‌ನೊಂದಿಗೆ ಲುಸ್ಟರ್ ಬ್ಲೂ ಮತ್ತು ಮಿಡ್‌ನೈಟ್‌ ಬ್ಲ್ಯಾಕ್ ರೂಫ್‌ನೊಂದಿಗೆ ಪರ್ಲ್ ಆರ್ಕ್ಟಿಕ್ ವೈಟ್ ಎಂಬ ಮೂರು ಡ್ಯುಯಲ್-ಟೋನ್ ಬಣ್ಣ ಆಯ್ಕೆಗಳಲ್ಲಿ ನೀಡಲಾಗುತ್ತದೆ.

ನೀವು ಮಾರುತಿ ಸ್ವಿಫ್ಟ್ ಖರೀದಿಸಬೇಕೇ?

ಮಾರುತಿ ಸ್ವಿಫ್ಟ್ ತನ್ನ ಬೆಲೆ ರೇಂಜ್‌ ಮತ್ತು ಫೀಚರ್‌ಗಳ ಸೆಟ್ ಮತ್ತು ಆಫರ್‌ನಲ್ಲಿರುವ ಕಾರ್ಯಕ್ಷಮತೆಯನ್ನು ಗಮನಿಸುವಾಗ ನೀಡುವ ಹಣಕ್ಕೆ ಹೆಚ್ಚು ಮೌಲ್ಯವನ್ನು ಒದಗಿಸುವ ಕಾರು ಆಗಿದೆ. ಇದರೊಂದಿಗೆ, ಮಾರುತಿ ಸುಜುಕಿಯೊಂದಿಗೆ ಜನರಿಗೆ ಇರುವ ವಿಶ್ವಾಸದ ಪ್ರಯೋಜನಗಳನ್ನು ಸ್ವಿಫ್ಟ್ ಪಡೆಯುತ್ತದೆ, ಮಾರಾಟದ ನಂತರದ ವಿಶ್ವಾಸಾರ್ಹ ಬೆಂಬಲವನ್ನು ಖಾತ್ರಿಪಡಿಸುತ್ತದೆ. ಸ್ವಿಫ್ಟ್ ಭಾರತದಲ್ಲಿ ಅತಿ ಹೆಚ್ಚು ಮಾರಾಟವಾಗುವ ಕಾರುಗಳಲ್ಲಿ ಒಂದಾಗಿರುವುದರಿಂದ, ಇದು ಬಲವಾದ ರಿ-ಸೇಲ್‌ ಮೌಲ್ಯವನ್ನು ಹೊಂದಿದೆ. ನೀವು ನಾಲ್ಕು ಜನರಿಗೆ ಆರಾಮದಾಯಕ ಮತ್ತು ವಿಶ್ವಾಸಾರ್ಹ ಹ್ಯಾಚ್‌ಬ್ಯಾಕ್ ಅನ್ನು ಹುಡುಕುತ್ತಿದ್ದರೆ, ಸ್ವಿಫ್ಟ್ ಪರಿಗಣಿಸಲು ಯೋಗ್ಯವಾಗಿದೆ ಎಂಬುವುದು ನಮ್ಮ ಅಭಿಪ್ರಾಯವಾಗಿದೆ.

ಸ್ವಿಫ್ಟ್‌ಗೆ ಪ್ರತಿಸ್ಪರ್ಧಿಗಳು ಯಾವುವು?

 ಹೊಸ-ಜನರೇಶನ್‌ ಸ್ವಿಫ್ಟ್ ನೇರವಾಗಿ ಹ್ಯುಂಡೈ ಗ್ರಾಂಡ್ i10 ನಿಯೋಸ್‌ಗೆ ಪ್ರತಿಸ್ಪರ್ಧಿಯಾಗಿದೆ. ಆದರೆ, ಅದೇ ಬೆಲೆಯಲ್ಲಿ, ರೆನಾಲ್ಟ್ ಟ್ರೈಬರ್, ಹ್ಯುಂಡೈ ಎಕ್ಸ್‌ಟರ್ ಮತ್ತು ಟಾಟಾ ಪಂಚ್ ಅನ್ನು ಸಹ ಪರ್ಯಾಯವಾಗಿ ಪರಿಗಣಿಸಬಹುದು.

ಮತ್ತಷ್ಟು ಓದು
ಸ್ವಿಫ್ಟ್ ಎಲ್‌ಎಕ್ಸೈ(ಬೇಸ್ ಮಾಡೆಲ್)1197 cc, ಮ್ಯಾನುಯಲ್‌, ಪೆಟ್ರೋಲ್, 24.8 ಕೆಎಂಪಿಎಲ್1 ತಿಂಗಳು ಕಾಯುತ್ತಿದೆRs.6.49 ಲಕ್ಷ*
ಸ್ವಿಫ್ಟ್ ವಿಎಕ್ಸೈ1197 cc, ಮ್ಯಾನುಯಲ್‌, ಪೆಟ್ರೋಲ್, 24.8 ಕೆಎಂಪಿಎಲ್1 ತಿಂಗಳು ಕಾಯುತ್ತಿದೆRs.7.29 ಲಕ್ಷ*
ಸ್ವಿಫ್ಟ್ ವಿಎಕ್ಸ್‌ಐ ಆಪ್ಟ್1197 cc, ಮ್ಯಾನುಯಲ್‌, ಪೆಟ್ರೋಲ್, 24.8 ಕೆಎಂಪಿಎಲ್1 ತಿಂಗಳು ಕಾಯುತ್ತಿದೆRs.7.57 ಲಕ್ಷ*
ಸ್ವಿಫ್ಟ್ ವಿಎಕ್ಸೈ ಎಎಂಟಿ1197 cc, ಆಟೋಮ್ಯಾಟಿಕ್‌, ಪೆಟ್ರೋಲ್, 25.75 ಕೆಎಂಪಿಎಲ್1 ತಿಂಗಳು ಕಾಯುತ್ತಿದೆRs.7.75 ಲಕ್ಷ*
ಸ್ವಿಫ್ಟ್ ವಿಎಕ್ಸೈ opt ಎಎಂಟಿ1197 cc, ಆಟೋಮ್ಯಾಟಿಕ್‌, ಪೆಟ್ರೋಲ್, 25.75 ಕೆಎಂಪಿಎಲ್1 ತಿಂಗಳು ಕಾಯುತ್ತಿದೆRs.8.02 ಲಕ್ಷ*
ಸ್ವಿಫ್ಟ್ ವಿಎಕ್ಸೈ ಸಿಎನ್ಜಿ1197 cc, ಮ್ಯಾನುಯಲ್‌, ಸಿಎನ್‌ಜಿ, 32.85 ಕಿಮೀ / ಕೆಜಿ1 ತಿಂಗಳು ಕಾಯುತ್ತಿದೆRs.8.20 ಲಕ್ಷ*
ಅಗ್ರ ಮಾರಾಟ
ಸ್ವಿಫ್ಟ್ ಝಡ್ಎಕ್ಸ್ಐ1197 cc, ಮ್ಯಾನುಯಲ್‌, ಪೆಟ್ರೋಲ್, 24.8 ಕೆಎಂಪಿಎಲ್1 ತಿಂಗಳು ಕಾಯುತ್ತಿದೆ
Rs.8.29 ಲಕ್ಷ*
ಸ್ವಿಫ್ಟ್ ವಿಎಕ್ಸ್‌ಐ ಒಪ್ಷನಲ್ ಸಿಎನ್‌ಜಿ1197 cc, ಮ್ಯಾನುಯಲ್‌, ಸಿಎನ್‌ಜಿ, 32.85 ಕಿಮೀ / ಕೆಜಿ1 ತಿಂಗಳು ಕಾಯುತ್ತಿದೆRs.8.46 ಲಕ್ಷ*
ಸ್ವಿಫ್ಟ್ ಝಡ್ಎಕ್ಸ್ಐ ಎಎಂಟಿ1197 cc, ಆಟೋಮ್ಯಾಟಿಕ್‌, ಪೆಟ್ರೋಲ್, 25.75 ಕೆಎಂಪಿಎಲ್1 ತಿಂಗಳು ಕಾಯುತ್ತಿದೆRs.8.74 ಲಕ್ಷ*
ಸ್ವಿಫ್ಟ್ ಝಡ್ಎಕ್ಸ್ಐ ಪ್ಲಸ್1197 cc, ಮ್ಯಾನುಯಲ್‌, ಪೆಟ್ರೋಲ್, 24.8 ಕೆಎಂಪಿಎಲ್1 ತಿಂಗಳು ಕಾಯುತ್ತಿದೆRs.8.99 ಲಕ್ಷ*
ಸ್ವಿಫ್ಟ್ ಜೆಡ್ಎ‌ಕ್ಸ್‌ಐ ಪ್ಲಸ್ ಡುಯಲ್ ಟೋನ್1197 cc, ಮ್ಯಾನುಯಲ್‌, ಪೆಟ್ರೋಲ್, 24.8 ಕೆಎಂಪಿಎಲ್1 ತಿಂಗಳು ಕಾಯುತ್ತಿದೆRs.9.14 ಲಕ್ಷ*
ಅಗ್ರ ಮಾರಾಟ
ಸ್ವಿಫ್ಟ್ ಝಡ್ಎಕ್ಸ್ಐ ಸಿಎನ್‌ಜಿ1197 cc, ಮ್ಯಾನುಯಲ್‌, ಸಿಎನ್‌ಜಿ, 32.85 ಕಿಮೀ / ಕೆಜಿ1 ತಿಂಗಳು ಕಾಯುತ್ತಿದೆ
Rs.9.20 ಲಕ್ಷ*
ಸ್ವಿಫ್ಟ್ ಝಡ್ಎಕ್ಸ್ಐ ಪ್ಲಸ್ ಎಎಂಟಿ1197 cc, ಆಟೋಮ್ಯಾಟಿಕ್‌, ಪೆಟ್ರೋಲ್, 25.75 ಕೆಎಂಪಿಎಲ್1 ತಿಂಗಳು ಕಾಯುತ್ತಿದೆRs.9.45 ಲಕ್ಷ*
ಸ್ವಿಫ್ಟ್ ಝಡ್ಎಕ್ಸ್ಐ ಪ್ಲಸ್ ಎಎಂಟಿ dt(ಟಾಪ್‌ ಮೊಡೆಲ್‌)1197 cc, ಆಟೋಮ್ಯಾಟಿಕ್‌, ಪೆಟ್ರೋಲ್, 25.75 ಕೆಎಂಪಿಎಲ್1 ತಿಂಗಳು ಕಾಯುತ್ತಿದೆRs.9.60 ಲಕ್ಷ*
ಎಲ್ಲಾ ರೂಪಾಂತರಗಳು ವೀಕ್ಷಿಸಿ

ಮಾರುತಿ ಸ್ವಿಫ್ಟ್ comparison with similar cars

ಮಾರುತಿ ಸ್ವಿಫ್ಟ್
ಮಾರುತಿ ಸ್ವಿಫ್ಟ್
Rs.6.49 - 9.60 ಲಕ್ಷ*
sponsoredSponsoredರೆನಾಲ್ಟ್ ಕೈಗರ್
ರೆನಾಲ್ಟ್ ಕೈಗರ್
Rs.6 - 11.23 ಲಕ್ಷ*
ಮಾರುತಿ ಬಾಲೆನೋ
ಮಾರುತಿ ಬಾಲೆನೋ
Rs.6.66 - 9.83 ಲಕ್ಷ*
ಟಾಟಾ ಪಂಚ್‌
ಟಾಟಾ ಪಂಚ್‌
Rs.6.13 - 10.32 ಲಕ್ಷ*
ಮಾರುತಿ ಡಿಜೈರ್
ಮಾರುತಿ ಡಿಜೈರ್
Rs.6.79 - 10.14 ಲಕ್ಷ*
ಮಾರುತಿ ಫ್ರಾಂಕ್ಸ್‌
ಮಾರುತಿ ಫ್ರಾಂಕ್ಸ್‌
Rs.7.51 - 13.04 ಲಕ್ಷ*
ಟಾಟಾ ಟಿಯಾಗೋ
ಟಾಟಾ ಟಿಯಾಗೋ
Rs.5 - 7.90 ಲಕ್ಷ*
ಮಾರ�ುತಿ ವ್ಯಾಗನ್ ಆರ್‌
ಮಾರುತಿ ವ್ಯಾಗನ್ ಆರ್‌
Rs.5.54 - 7.33 ಲಕ್ಷ*
Rating4.5309 ವಿರ್ಮಶೆಗಳುRating4.2494 ವಿರ್ಮಶೆಗಳುRating4.4558 ವಿರ್ಮಶೆಗಳುRating4.51.3K ವಿರ್ಮಶೆಗಳುRating4.7353 ವಿರ್ಮಶೆಗಳುRating4.5546 ವಿರ್ಮಶೆಗಳುRating4.4797 ವಿರ್ಮಶೆಗಳುRating4.4404 ವಿರ್ಮಶೆಗಳು
Transmissionಮ್ಯಾನುಯಲ್‌ / ಆಟೋಮ್ಯಾಟಿಕ್‌Transmissionಮ್ಯಾನುಯಲ್‌ / ಆಟೋಮ್ಯಾಟಿಕ್‌Transmissionಮ್ಯಾನುಯಲ್‌ / ಆಟೋಮ್ಯಾಟಿಕ್‌Transmissionಆಟೋಮ್ಯಾಟಿಕ್‌ / ಮ್ಯಾನುಯಲ್‌Transmissionಮ್ಯಾನುಯಲ್‌ / ಆಟೋಮ್ಯಾಟಿಕ್‌Transmissionಮ್ಯಾನುಯಲ್‌ / ಆಟೋಮ್ಯಾಟಿಕ್‌Transmissionಮ್ಯಾನುಯಲ್‌Transmissionಮ್ಯಾನುಯಲ್‌ / ಆಟೋಮ್ಯಾಟಿಕ್‌
Engine1197 ccEngine999 ccEngine1197 ccEngine1199 ccEngine1197 ccEngine998 cc - 1197 ccEngine1199 ccEngine998 cc - 1197 cc
Fuel Typeಪೆಟ್ರೋಲ್ / ಸಿಎನ್‌ಜಿFuel Typeಪೆಟ್ರೋಲ್Fuel Typeಪೆಟ್ರೋಲ್ / ಸಿಎನ್‌ಜಿFuel Typeಪೆಟ್ರೋಲ್ / ಸಿಎನ್‌ಜಿFuel Typeಪೆಟ್ರೋಲ್ / ಸಿಎನ್‌ಜಿFuel Typeಪೆಟ್ರೋಲ್ / ಸಿಎನ್‌ಜಿFuel Typeಪೆಟ್ರೋಲ್ / ಸಿಎನ್‌ಜಿFuel Typeಪೆಟ್ರೋಲ್ / ಸಿಎನ್‌ಜಿ
Power68.8 - 80.46 ಬಿಹೆಚ್ ಪಿPower71 - 98.63 ಬಿಹೆಚ್ ಪಿPower76.43 - 88.5 ಬಿಹೆಚ್ ಪಿPower72 - 87 ಬಿಹೆಚ್ ಪಿPower69 - 80 ಬಿಹೆಚ್ ಪಿPower76.43 - 98.69 ಬಿಹೆಚ್ ಪಿPower72.41 - 84.82 ಬಿಹೆಚ್ ಪಿPower55.92 - 88.5 ಬಿಹೆಚ್ ಪಿ
Mileage24.8 ಗೆ 25.75 ಕೆಎಂಪಿಎಲ್Mileage18.24 ಗೆ 20.5 ಕೆಎಂಪಿಎಲ್Mileage22.35 ಗೆ 22.94 ಕೆಎಂಪಿಎಲ್Mileage18.8 ಗೆ 20.09 ಕೆಎಂಪಿಎಲ್Mileage24.79 ಗೆ 25.71 ಕೆಎಂಪಿಎಲ್Mileage20.01 ಗೆ 22.89 ಕೆಎಂಪಿಎಲ್Mileage20.09 ಕೆಎಂಪಿಎಲ್Mileage23.56 ಗೆ 25.19 ಕೆಎಂಪಿಎಲ್
Boot Space265 LitresBoot Space405 LitresBoot Space318 LitresBoot Space-Boot Space-Boot Space308 LitresBoot Space242 LitresBoot Space341 Litres
Airbags6Airbags2-4Airbags2-6Airbags2Airbags6Airbags2-6Airbags2Airbags2
Currently Viewingವೀಕ್ಷಿಸಿ ಆಫರ್‌ಗಳುಸ್ವಿಫ್ಟ್ vs ಬಾಲೆನೋಸ್ವಿಫ್ಟ್ vs ಪಂಚ್‌ಸ್ವಿಫ್ಟ್ vs ಡಿಜೈರ್ಸ್ವಿಫ್ಟ್ vs ಫ್ರಾಂಕ್ಸ್‌ಸ್ವಿಫ್ಟ್ vs ಟಿಯಾಗೋಸ್ವಿಫ್ಟ್ vs ವ್ಯಾಗನ್ ಆರ್‌
space Image

Save 36%-50% on buying a used Maruti ಸ್ವಿಫ್ಟ್ **

  • ಮಾರುತಿ ಸ್ವಿಫ್ಟ್ ವಿಎಕ್ಸೈ
    ಮಾರುತಿ ಸ್ವಿಫ್ಟ್ ವಿಎಕ್ಸೈ
    Rs4.95 ಲಕ್ಷ
    201875,000 Kmಪೆಟ್ರೋಲ್
    ಮಾರಾಟಗಾರ ವಿವರಗಳನ್ನು ವೀಕ್ಷಿಸಿ
  • ಮಾರುತಿ ಸ್ವಿಫ್ಟ್ ಎಲ್‌ಎಕ್ಸೈ
    ಮಾರುತಿ ಸ್ವಿಫ್ಟ್ ಎಲ್‌ಎಕ್ಸೈ
    Rs3.95 ಲಕ್ಷ
    201672,000 Kmಪೆಟ್ರೋಲ್
    ಮಾರಾಟಗಾರ ವಿವರಗಳನ್ನು ವೀಕ್ಷಿಸಿ
  • ಮಾರುತಿ ಸ್ವಿಫ್ಟ್ ಝಡ್ಎಕ್ಸ್ಐ ಪ್ಲಸ್
    ಮಾರುತಿ ಸ್ವಿಫ್ಟ್ ಝಡ್ಎಕ್ಸ್ಐ ಪ್ಲಸ್
    Rs5.26 ಲಕ್ಷ
    201873,844 Kmಪೆಟ್ರೋಲ್
    ಮಾರಾಟಗಾರ ವಿವರಗಳನ್ನು ವೀಕ್ಷಿಸಿ
  • ಮಾರುತಿ ಸ್ವಿಫ್ಟ್ LXI BSVI
    ಮಾರುತಿ ಸ್ವಿಫ್ಟ್ LXI BSVI
    Rs6.15 ಲಕ್ಷ
    202258,000 Kmಪೆಟ್ರೋಲ್
    ಮಾರಾಟಗಾರ ವಿವರಗಳನ್ನು ವೀಕ್ಷಿಸಿ
  • ಮಾರುತಿ ಸ್ವಿಫ್ಟ್ VXI BSIV
    ಮಾರುತಿ ಸ್ವಿಫ್ಟ್ VXI BSIV
    Rs4.50 ಲಕ್ಷ
    201674,000 Kmಪೆಟ್ರೋಲ್
    ಮಾರಾಟಗಾರ ವಿವರಗಳನ್ನು ವೀಕ್ಷಿಸಿ
  • ಮಾರುತಿ ಸ್ವಿಫ್ಟ್ LXI Optional-O
    ಮಾರುತಿ ಸ್ವಿಫ್ಟ್ LXI Optional-O
    Rs3.89 ಲಕ್ಷ
    201769,000 Kmಪೆಟ್ರೋಲ್
    ಮಾರಾಟಗಾರ ವಿವರಗಳನ್ನು ವೀಕ್ಷಿಸಿ
  • ಮಾರುತಿ ಸ್ವಿಫ್ಟ್ VDI
    ಮಾರುತಿ ಸ್ವಿಫ್ಟ್ VDI
    Rs4.95 ಲಕ್ಷ
    201865,000 Kmಡೀಸಲ್
    ಮಾರಾಟಗಾರ ವಿವರಗಳನ್ನು ವೀಕ್ಷಿಸಿ
  • ಮಾರುತಿ ಸ್ವಿಫ್ಟ್ ಎಲ್‌ಎಕ್ಸೈ
    ಮಾರುತಿ ಸ್ವಿಫ್ಟ್ ಎಲ್‌ಎಕ್ಸೈ
    Rs4.50 ಲಕ್ಷ
    201857,000 Kmಪೆಟ್ರೋಲ್
    ಮಾರಾಟಗಾರ ವಿವರಗಳನ್ನು ವೀಕ್ಷಿಸಿ
  • ಮಾರುತಿ ಸ್ವಿಫ್ಟ್ AMT VXI
    ಮಾರುತಿ ಸ್ವಿಫ್ಟ್ AMT VXI
    Rs5.50 ಲಕ್ಷ
    201945,000 Kmಪೆಟ್ರೋಲ್
    ಮಾರಾಟಗಾರ ವಿವರಗಳನ್ನು ವೀಕ್ಷಿಸಿ
  • ಮಾರುತಿ ಸ್ವಿಫ್ಟ್ VDI BSIV
    ಮಾರುತಿ ಸ್ವಿಫ್ಟ್ VDI BSIV
    Rs3.60 ಲಕ್ಷ
    201686,864 Kmಡೀಸಲ್
    ಮಾರಾಟಗಾರ ವಿವರಗಳನ್ನು ವೀಕ್ಷಿಸಿ
** Value are approximate calculated on cost of new car with used car

ಮಾರುತಿ ಸ್ವಿಫ್ಟ್ ಕಾರು ಸುದ್ದಿ ಮತ್ತು ಅಪ್ಡೇಟ್ಸ್

  • ಇತ್ತೀಚಿನ ಸುದ್ದಿ
  • ಓದಲೇಬೇಕಾದ ಸುದ್ದಿಗಳು
  • ರೋಡ್ ಟೆಸ್ಟ್
  • Maruti Swift ವಿಮರ್ಶೆ: ಕಡಿಮೆ ಸ್ಪೋರ್ಟಿಯಾದರೂ ಉತ್ತಮ ಫ್ಯಾಮಿಲಿ ಕಾರು
    Maruti Swift ವಿಮರ್ಶೆ: ಕಡಿಮೆ ಸ್ಪೋರ್ಟಿಯಾದರೂ ಉತ್ತಮ ಫ್ಯಾಮಿಲಿ ಕಾರು

    ಇದು ತನ್ನ ಹೊಸ ಎಂಜಿನ್‌ನೊಂದಿಗೆ ಸ್ವಲ್ಪ ಶಕ್ತಿಯನ್ನು ಕಳೆದುಕೊಂಡಿದ್ದರೂ, ಫೀಚರ್‌ನ ಸೇರ್ಪಡೆಗಳು ಮತ್ತು ಡ್ರೈವ್ ಅನುಭವವು ಇದನ್ನು ಉತ್ತಮ ದೈನಂದಿನ ಬಳಕೆಯ ಕಾರನ್ನಾಗಿ ಮಾಡುತ್ತದೆ

    By anshDec 03, 2024
  • 2024ರ Maruti Swiftನ ಮೊದಲ ಡ್ರೈವ್ ಕುರಿತ ವಿಮರ್ಶೆ: ಸೆಗ್ಮೆಂಟ್‌ನ ಲೀಡ್‌ ಆಗುವುದೇ?
    2024ರ Maruti Swiftನ ಮೊದಲ ಡ್ರೈವ್ ಕುರಿತ ವಿಮರ್ಶೆ: ಸೆಗ್ಮೆಂಟ್‌ನ ಲೀಡ್‌ ಆಗುವುದೇ?

    2024 ಸ್ವಿಫ್ಟ್ ಹಳೆಯದರ ಆಕರ್ಷಕ ವ್ಯಕ್ತಿತ್ವವನ್ನು ಉಳಿಸಿಕೊಂಡು ಹೊಸದನ್ನು ಅನುಭವಿಸಲು ಎಷ್ಟು ಬದಲಾಗಬೇಕು ಎಂಬುದನ್ನು ನಿರ್ಧರಿಸಲು ಕಷ್ಟವಾಗುತ್ತದೆ

    By nabeelMay 16, 2024

ಮಾರುತಿ ಸ್ವಿಫ್ಟ್ ಬಳಕೆದಾರರ ವಿಮರ್ಶೆಗಳು

4.5/5
ಆಧಾರಿತ309 ಬಳಕೆದಾರರ ವಿಮರ್ಶೆಗಳು
ವಿರ್ಮಶೆಯನ್ನು ಬರೆಯಿರಿ ವಿಮರ್ಶೆ & win ₹ 1000
ಜನಪ್ರಿಯ Mentions
  • All (309)
  • Looks (115)
  • Comfort (118)
  • Mileage (103)
  • Engine (54)
  • Interior (49)
  • Space (30)
  • Price (48)
  • More ...
  • ಇತ್ತೀಚಿನ
  • ಸಹಾಯಕವಾಗಿದೆಯೆ
  • Critical
  • V
    vimal on Jan 17, 2025
    3.8
    Family Car
    Best overall car in terms of mileage I think it is best overall family. Also best for long routes. Also good resale value in market and having low maintenance cost.
    ಮತ್ತಷ್ಟು ಓದು
  • R
    rajeev swami on Jan 15, 2025
    4.7
    It Making Feel Good To Drive
    Making feel good in look and comfort and design which I like most and I giving the five star to it anterior is nice which I like most sound system to is also good
    ಮತ್ತಷ್ಟು ಓದು
  • S
    saurabh dubey on Jan 15, 2025
    4
    I Am Using This Vehicle
    I am using this vehicle since four years good low maintenance useful for small family stylish milege but low build quality okay okay product white colour I like and I have
    ಮತ್ತಷ್ಟು ಓದು
    1
  • D
    dibyajyoti choudhury on Jan 14, 2025
    4
    A Pocket-rocket Hatchback.
    Really a good option for a middle class family as its having great mileage and very low maintenance cost. Despite of having 3 cylinder engine you will not feel any vibration which is a good part of japanese engineering. Performance is not that great but steering feedback and response are top-notch which would attract you to drive it. Suspension is on softer side that helps u to cross bumps and breaker smoothly which also raises a con ,i.e, less stability at high speed. U can easily cover 200-250km at one stretch at 90-110 on cruze. Overall it justifies its price and won't disappoint you.
    ಮತ್ತಷ್ಟು ಓದು
  • H
    harsh soni on Jan 13, 2025
    5
    Best Riding Experience
    New swift is best in performance, ride, milage and maintenance.. Smoother & Comfortable riding.. Epic looks different and unique..
    ಮತ್ತಷ್ಟು ಓದು
  • ಎಲ್ಲಾ ಸ್ವಿಫ್ಟ್ ವಿರ್ಮಶೆಗಳು ವೀಕ್ಷಿಸಿ

ಮಾರುತಿ ಸ್ವಿಫ್ಟ್ ವೀಡಿಯೊಗಳು

  • Shorts
  • Full ವೀಡಿಯೊಗಳು
  • Maruti Swift  - New engine

    ಮಾರುತಿ ಸ್ವಿಫ್ಟ್ - New engine

    4 ತಿಂಗಳುಗಳು ago
  • Maruti Swift 2024 Highlights

    ಮಾರುತಿ ಸ್ವಿಫ್ಟ್ 2024 Highlights

    5 ತಿಂಗಳುಗಳು ago
  • Maruti Swift 2024 Boot space

    ಮಾರುತಿ ಸ್ವಿಫ್ಟ್ 2024 Boot space

    5 ತಿಂಗಳುಗಳು ago
  • Maruti Swift vs Hyundai Exter: The Best Rs 10 Lakh Car is…?

    Maruti Swift vs Hyundai Exter: The Best Rs 10 Lakh Car is…?

    CarDekho2 ತಿಂಗಳುಗಳು ago
  • Maruti Suzuki Swift Review: City Friendly & Family Oriented

    Maruti Suzuki Swift Review: ನಗರ Friendly & Family Oriented

    CarDekho4 ತಿಂಗಳುಗಳು ago
  • Time Flies: Maruti Swift’s Evolution | 1st Generation vs 4th Generation

    Time Flies: Maruti Swift’s Evolution | 1st Generation vs 4th Generation

    CarDekho4 ತಿಂಗಳುಗಳು ago
  • Maruti Swift 2024 Review in Hindi: Better Or Worse? | CarDekho

    Maruti Swift 2024 Review in Hindi: Better Or Worse? | CarDekho

    CarDekho8 ತಿಂಗಳುಗಳು ago
  • 2024 Maruti Swift launched at Rs 6.5 Lakhs! Features, Mileage and all info #In2Mins

    2024 Maruti Swift launched at Rs 6.5 Lakhs! Features, Mileage and all info #In2Mins

    CarDekho8 ತಿಂಗಳುಗಳು ago

ಮಾರುತಿ ಸ್ವಿಫ್ಟ್ ಬಣ್ಣಗಳು

ಮಾರುತಿ ಸ್ವಿಫ್ಟ್ ಚಿತ್ರಗಳು

  • Maruti Swift Front Left Side Image
  • Maruti Swift Grille Image
  • Maruti Swift Front Fog Lamp Image
  • Maruti Swift Headlight Image
  • Maruti Swift Taillight Image
  • Maruti Swift Side Mirror (Body) Image
  • Maruti Swift Front Wiper Image
  • Maruti Swift Rear Wiper Image
space Image

ಮಾರುತಿ ಸ್ವಿಫ್ಟ್ road test

  • Maruti Swift ವಿಮರ್ಶೆ: ಕಡಿಮೆ ಸ್ಪೋರ್ಟಿಯಾದರೂ ಉತ್ತಮ ಫ್ಯಾಮಿಲಿ ಕಾರು
    Maruti Swift ವಿಮರ್ಶೆ: ಕಡಿಮೆ ಸ್ಪೋರ್ಟಿಯಾದರೂ ಉತ್ತಮ ಫ್ಯಾಮಿಲಿ ಕಾರು

    ಇದು ತನ್ನ ಹೊಸ ಎಂಜಿನ್‌ನೊಂದಿಗೆ ಸ್ವಲ್ಪ ಶಕ್ತಿಯನ್ನು ಕಳೆದುಕೊಂಡಿದ್ದರೂ, ಫೀಚರ್‌ನ ಸೇರ್ಪಡೆಗಳು ಮತ್ತು ಡ್ರೈವ್ ಅನುಭವವು ಇದನ್ನು ಉತ್ತಮ ದೈನಂದಿನ ಬಳಕೆಯ ಕಾರನ್ನಾಗಿ ಮಾಡುತ್ತದೆ

    By anshDec 03, 2024
  • 2024ರ Maruti Swiftನ ಮೊದಲ ಡ್ರೈವ್ ಕುರಿತ ವಿಮರ್ಶೆ: ಸೆಗ್ಮೆಂಟ್‌ನ ಲೀಡ್‌ ಆಗುವುದೇ?
    2024ರ Maruti Swiftನ ಮೊದಲ ಡ್ರೈವ್ ಕುರಿತ ವಿಮರ್ಶೆ: ಸೆಗ್ಮೆಂಟ್‌ನ ಲೀಡ್‌ ಆಗುವುದೇ?

    2024 ಸ್ವಿಫ್ಟ್ ಹಳೆಯದರ ಆಕರ್ಷಕ ವ್ಯಕ್ತಿತ್ವವನ್ನು ಉಳಿಸಿಕೊಂಡು ಹೊಸದನ್ನು ಅನುಭವಿಸಲು ಎಷ್ಟು ಬದಲಾಗಬೇಕು ಎಂಬುದನ್ನು ನಿರ್ಧರಿಸಲು ಕಷ್ಟವಾಗುತ್ತದೆ

    By nabeelMay 16, 2024
space Image

ಪ್ರಶ್ನೆಗಳು & ಉತ್ತರಗಳು

Virender asked on 7 May 2024
Q ) What is the mileage of Maruti Suzuki Swift?
By CarDekho Experts on 7 May 2024

A ) The Automatic Petrol variant has a mileage of 25.75 kmpl. The Manual Petrol vari...ಮತ್ತಷ್ಟು ಓದು

Reply on th IS answerಎಲ್ಲಾ Answer ವೀಕ್ಷಿಸಿ
Akash asked on 29 Jan 2024
Q ) It has CNG available in this car.
By CarDekho Experts on 29 Jan 2024

A ) It would be unfair to give a verdict on this vehicle because the Maruti Suzuki S...ಮತ್ತಷ್ಟು ಓದು

Reply on th IS answerಎಲ್ಲಾ Answer ವೀಕ್ಷಿಸಿ
BidyutSarmah asked on 23 Dec 2023
Q ) What is the launching date?
By CarDekho Experts on 23 Dec 2023

A ) As of now, there is no official update from the brand's end. So, we would re...ಮತ್ತಷ್ಟು ಓದು

Reply on th IS answerಎಲ್ಲಾ Answers (2) ವೀಕ್ಷಿಸಿ
YogeshChaudhari asked on 3 Nov 2022
Q ) When will it launch?
By CarDekho Experts on 3 Nov 2022

A ) As of now, there is no official update from the brand's end regarding the la...ಮತ್ತಷ್ಟು ಓದು

Reply on th IS answerಎಲ್ಲಾ Answers (10) ವೀಕ್ಷಿಸಿ
ಇಎಮ್‌ಐ ಆರಂಭ
Your monthly EMI
Rs.17,525Edit EMI
ಆಸಕ್ತಿಯು <interestrate>% 48 ತಿಂಗಳುಗಳು ಗೆ
Emi
view ಪ್ರತಿ ತಿಂಗಳ ಕಂತುಗಳು offer
ಮಾರುತಿ ಸ್ವಿಫ್ಟ್ brochure
ಡೌನ್ಲೋಡ್ brochure for detailed information of specs, features & prices.
download brochure
ಕರಪತ್ರವನ್ನು ಡೌನ್‌ಲೋಡ್ ಮಾಡಿ

ನಗರಆನ್-ರೋಡ್ ಬೆಲೆ
ಬೆಂಗಳೂರುRs.7.84 - 11.51 ಲಕ್ಷ
ಮುಂಬೈRs.7.59 - 11.13 ಲಕ್ಷ
ತಳ್ಳುRs.7.58 - 11.12 ಲಕ್ಷ
ಹೈದರಾಬಾದ್Rs.7.75 - 11.38 ಲಕ್ಷ
ಚೆನ್ನೈRs.7.68 - 11.26 ಲಕ್ಷ
ಅಹ್ಮದಾಬಾದ್Rs.7.31 - 10.72 ಲಕ್ಷ
ಲಕ್ನೋRs.7.27 - 10.67 ಲಕ್ಷ
ಜೈಪುರRs.7.80 - 11.27 ಲಕ್ಷ
ಪಾಟ್ನಾRs.7.53 - 11.12 ಲಕ್ಷ
ಚಂಡೀಗಡ್Rs.7.50 - 11.03 ಲಕ್ಷ

ಟ್ರೆಂಡಿಂಗ್ ಮಾರುತಿ ಕಾರುಗಳು

  • ಪಾಪ್ಯುಲರ್
  • ಉಪಕಮಿಂಗ್

Popular ಹ್ಯಾಚ್ಬ್ಯಾಕ್ cars

  • ಟ್ರೆಂಡಿಂಗ್
  • ಲೇಟೆಸ್ಟ್
  • ಉಪಕಮಿಂಗ್
ಎಲ್ಲಾ ಲೇಟೆಸ್ಟ್ ಹ್ಯಾಚ್ಬ್ಯಾಕ್ ಕಾರುಗಳು ವೀಕ್ಷಿಸಿ

view ಜನವರಿ offer
space Image
ನವ ದೆಹಲಿ ರಲ್ಲಿ *ಎಕ್ಸ್ ಶೋ ರೂಂ ಬೆಲೆ
×
We need your ನಗರ to customize your experience