• English
  • Login / Register
  • ಮಾರುತಿ ವೇಗನ್ ಆರ್‌ ಮುಂಭಾಗ left side image
  • ಮಾರುತಿ ವೇಗನ್ ಆರ್‌ headlight image
1/2
  • Maruti Wagon R
    + 20ಚಿತ್ರಗಳು
  • Maruti Wagon R
  • Maruti Wagon R
    + 9ಬಣ್ಣಗಳು
  • Maruti Wagon R

ಮಾರುತಿ ವ್ಯಾಗನ್ ಆರ್‌

change car
4.4393 ವಿರ್ಮಶೆಗಳುrate & win ₹1000
Rs.5.54 - 7.33 ಲಕ್ಷ*
*ಹಳೆಯ ಶೋರೂಮ್ ಬೆಲೆ ನವ ದೆಹಲಿ
view ಡಿಸೆಂಬರ್‌ offer

ಮಾರುತಿ ವ್ಯಾಗನ್ ಆರ್‌ ನ ಪ್ರಮುಖ ಸ್ಪೆಕ್ಸ್

ಇಂಜಿನ್998 cc - 1197 cc
ಪವರ್55.92 - 88.5 ಬಿಹೆಚ್ ಪಿ
torque82.1 Nm - 113 Nm
ಟ್ರಾನ್ಸ್ಮಿಷನ್ಮ್ಯಾನುಯಲ್‌ / ಆಟೋಮ್ಯಾಟಿಕ್‌
mileage23.56 ಗೆ 25.19 ಕೆಎಂಪಿಎಲ್
ಫ್ಯುಯೆಲ್ಪೆಟ್ರೋಲ್ / ಸಿಎನ್‌ಜಿ
  • central locking
  • ಏರ್ ಕಂಡೀಷನರ್
  • ಪವರ್ ವಿಂಡೋಸ್
  • ಕೀಲಿಕೈ ಇಲ್ಲದ ನಮೂದು
  • ಬ್ಲೂಟೂತ್ ಸಂಪರ್ಕ
  • android auto/apple carplay
  • key ವಿಶೇಷಣಗಳು
  • top ವೈಶಿಷ್ಟ್ಯಗಳು
space Image

ವ್ಯಾಗನ್ ಆರ್‌ ಇತ್ತೀಚಿನ ಅಪ್ಡೇಟ್

ಇತ್ತೀಚಿನ ಅಪ್‌ಡೇಟ್: ಜನವರಿಯಲ್ಲಿ ಗ್ರಾಹಕರು ವ್ಯಾಗನ್ ಆರ್‌ನಲ್ಲಿ ರೂ 39,000 ವರೆಗೆ ಪ್ರಯೋಜನಗಳನ್ನು ಪಡೆಯಬಹುದು.

ಬೆಲೆ: ದೆಹಲಿಯಲ್ಲಿ ವ್ಯಾಗನ್ ಆರ್‌ನ ಎಕ್ಸ್‌ಶೋರೂಮ್‌ ಬೆಲೆ  5.54 ಲಕ್ಷ ರೂ.ನಿಂದ ಪ್ರಾರಂಭವಾಗಿ 7.42 ಲಕ್ಷ ರೂ.ವರೆಗೆ ಇರಲಿದೆ.  

 ವೆರಿಯೆಂಟ್ ಗಳು: ಇದನ್ನು ನಾಲ್ಕು ಟ್ರಿಮ್‌ಗಳಲ್ಲಿ ನೀಡಲಾಗುತ್ತದೆ: LXi, VXi, ZXi ಮತ್ತು ZXi+. CNG ಆಯ್ಕೆಯು  LXi ಮತ್ತು VXi ಟ್ರಿಮ್‌ಗಳಲ್ಲಿ ಲಭ್ಯವಿದೆ.

 ಬಣ್ಣಗಳು: ವ್ಯಾಗನ್ ಆರ್ ಅನ್ನು ಎರಡು ಡ್ಯುಯಲ್-ಟೋನ್ ಮತ್ತು ಆರು ಮೊನೊಟೋನ್ ಬಣ್ಣದ ಆಯ್ಕೆಗಳಲ್ಲಿ ಖರೀದಿಸಬಹುದು: ಮೆಟ್ ಮ್ಯಾಗ್ಮಾ  ಗ್ರೇ ಪ್ಲಸ್ ಬ್ಲಾಕ್ ಮತ್ತು  ಪ್ರೈಮ್ ಗ್ಯಾಲಂಟ್ ರೆಡ್ ಪ್ಲಸ್ ಬ್ಲಾಕ್ ಎಂಬ ಎರಡು ಡುಯೆಲ್ ಟೋನ್ ಬಣ್ಣಗಳಾದರೆ,  ಪ್ರೈಮ್ ಗ್ಯಾಲಂಟ್ ರೆಡ್, ಪೂಲ್‌ ಸೈಡ್ ಬ್ಲೂ, ಸಾಲಿಡ್ ವೈಟ್, ನಟ್ಮೆಗ್ ಬ್ರೌನ್, ಸಿಲ್ಕಿ ಸಿಲ್ವರ್ ಮತ್ತು ಮ್ಯಾಗ್ಮಾ ಗ್ರೇ ಎಂಬ ಆರು ಸಿಂಗಲ್ ಶೇಡ್ ಗಳಲ್ಲಿ ಈ ಕಾರು ಲಭ್ಯವಿದೆ.

ಬೂಟ್ ಸ್ಪೇಸ್: ಇದು 341 ಲೀಟರ್ ಬೂಟ್ ಸ್ಪೇಸ್ ನೀಡುತ್ತದೆ.

ಎಂಜಿನ್ ಮತ್ತು ಟ್ರಾನ್ಸ್ಮಿಷನ್: ವ್ಯಾಗನ್ R ಎರಡು ಪೆಟ್ರೋಲ್ ಎಂಜಿನ್ ಆಯ್ಕೆಗಳೊಂದಿಗೆ ಬರುತ್ತದೆ:  67PS/89Nm ಉತ್ಪಾದಿಸಬಲ್ಲ 1-ಲೀಟರ್ ಎಂಜಿನ್  ಮತ್ತು   90PS/113Nm ಉತ್ಪಾದಿಸಬಲ್ಲ 1.2-ಲೀಟರ್ ಪೆಟ್ರೋಲ್ ಇಂಜಿನ್. ಈ ಎಂಜಿನ್‌ಗಳನ್ನು ಫೈವ್ ಸ್ಪೀಡ್ ಮಾನ್ಯುಯಲ್ ಗೇರ್ ಬಾಕ್ಸ್  ಅಥವಾ  ಫೈವ್ ಸ್ಪೀಡ್ ಆಟೋಮ್ಯಾಟಿಕ್ ಟ್ರಾನ್ಸ್ಮಿಷನ್ ನೊಂದಿಗೆ ಜೋಡಿಸಲಾಗಿದೆ. CNG ಕಿಟ್ 1-ಲೀಟರ್ ಎಂಜಿನ್‌ನೊಂದಿಗೆ (57PS/82.1Nm) ಫೈವ್ ಸ್ಪೀಡ್ ಮಾನ್ಯುಯಲ್ ಟ್ರಾನ್ಸ್‌ಮಿಷನ್‌ನೊಂದಿಗೆ ಮಾತ್ರ ಲಭ್ಯವಿದೆ.

ವ್ಯಾಗನ್ ಆರ್‌ನ ಇಂಧನ ದಕ್ಷತೆಯ ಅಂಕಿಅಂಶಗಳು ಈ ಕೆಳಗಿನಂತಿವೆ:

  • 1-ಲೀಟರ್ ಪೆಟ್ರೋಲ್ MT: 23.56kmpl

  • 1-ಲೀಟರ್ ಪೆಟ್ರೋಲ್ AMT: 24.43kmpl

  • 1.2-ಲೀಟರ್ ಪೆಟ್ರೋಲ್ MT: 24.35kmpl

  • 1.2-ಲೀಟರ್ ಪೆಟ್ರೋಲ್ AMT: 25.19kmpl

  • 1-ಲೀಟರ್ ಪೆಟ್ರೋಲ್-CNG: 34.05km/kg

ವೈಶಿಷ್ಟ್ಯಗಳು: ಮಾರುತಿ ಇದಕ್ಕೆ ಏಳು ಇಂಚಿನ ಟಚ್‌ಸ್ಕ್ರೀನ್ ಡಿಸ್ಪ್ಲೇ, ನಾಲ್ಕು-ಸ್ಪೀಕರ್ ಮ್ಯೂಸಿಕ್ ಸಿಸ್ಟಮ್, ಸ್ಟೀರಿಂಗ್-ಮೌಂಟೆಡ್ ಆಡಿಯೊ ಮತ್ತು ಫೋನ್ ನಿಯಂತ್ರಣಗಳನ್ನು ಒದಗಿಸಿದೆ.

ಸುರಕ್ಷತೆ: ಸುರಕ್ಷತೆಯ ಭಾಗವಾಗಿ ಇದು ಡ್ಯುಯಲ್ ಫ್ರಂಟ್ ಏರ್‌ಬ್ಯಾಗ್‌ಗಳು, EBD ಜೊತೆಗೆ ABS, ಹಿಂಭಾಗದ ಪಾರ್ಕಿಂಗ್ ಸೆನ್ಸಾರ್ ಮತ್ತು ಹಿಲ್-ಹೋಲ್ಡ್ ಅಸಿಸ್ಟ್ (AMT ಮಾದರಿಗಳಲ್ಲಿ ಮಾತ್ರ) ಪ್ರಮಾಣಿತವಾಗಿ ಪಡೆಯುತ್ತದೆ.

 ಪ್ರತಿಸ್ಪರ್ಧಿಗಳು: ಮಾರುತಿ ವ್ಯಾಗನ್ ಆರ್,  ಮಾರುತಿ ಸೆಲೆರಿಯೊ, ಟಾಟಾ ಟಿಯಾಗೊ ಮತ್ತು ಸಿಟ್ರೊಯೆನ್ C3 ನೊಂದಿಗೆ  ಮಾರುಕಟ್ಟೆಯಲ್ಲಿ ಸ್ಪರ್ಧೆ ಮಾಡುತ್ತದೆ.

ಮಾರುತಿ ವ್ಯಾಗನ್ ಆರ್ ಇವಿ: ವ್ಯಾಗನ್ ಆರ್ ಇವಿ ಯು ಮಾರುತಿಯ ಎಲೆಕ್ಟ್ರಿಕ್ ಲೈನ್‌ಅಪ್‌ನ ಭಾಗವಾಗಲಿದೆ.

ಮತ್ತಷ್ಟು ಓದು
ವೇಗನ್ ಆರ್‌ ಎಲ್‌ಎಕ್ಸೈ(ಬೇಸ್ ಮಾಡೆಲ್)998 cc, ಮ್ಯಾನುಯಲ್‌, ಪೆಟ್ರೋಲ್, 24.35 ಕೆಎಂಪಿಎಲ್1 ತಿಂಗಳು ಕಾಯುತ್ತಿದೆRs.5.54 ಲಕ್ಷ*
ವೇಗನ್ ಆರ್‌ ಎಲ್‌ಎಕ್ಸೈ waltz ಎಡಿಷನ್998 cc, ಮ್ಯಾನುಯಲ್‌, ಪೆಟ್ರೋಲ್, 24.35 ಕೆಎಂಪಿಎಲ್1 ತಿಂಗಳು ಕಾಯುತ್ತಿದೆRs.5.65 ಲಕ್ಷ*
ವೇಗನ್ ಆರ್‌ ವಿಎಕ್ಸೈ
ಅಗ್ರ ಮಾರಾಟ
998 cc, ಮ್ಯಾನುಯಲ್‌, ಪೆಟ್ರೋಲ್, 24.35 ಕೆಎಂಪಿಎಲ್1 ತಿಂಗಳು ಕಾಯುತ್ತಿದೆ
Rs.6 ಲಕ್ಷ*
ವೇಗನ್ ಆರ್‌ ಝಡ್ಎಕ್ಸ್ಐ1197 cc, ಮ್ಯಾನುಯಲ್‌, ಪೆಟ್ರೋಲ್, 23.56 ಕೆಎಂಪಿಎಲ್1 ತಿಂಗಳು ಕಾಯುತ್ತಿದೆRs.6.28 ಲಕ್ಷ*
ವೇಗನ್ ಆರ್‌ ವಿಎಕ್ಸೈ ಎಟಿ998 cc, ಆಟೋಮ್ಯಾಟಿಕ್‌, ಪೆಟ್ರೋಲ್, 25.19 ಕೆಎಂಪಿಎಲ್1 ತಿಂಗಳು ಕಾಯುತ್ತಿದೆRs.6.45 ಲಕ್ಷ*
ವೇಗನ್ ಆರ್‌ ಎಲ್‌ಎಕ್ಸ್‌ಐ ಸಿಎನ್‌ಜಿ998 cc, ಮ್ಯಾನುಯಲ್‌, ಸಿಎನ್‌ಜಿ, 34.05 ಕಿಮೀ / ಕೆಜಿ1 ತಿಂಗಳು ಕಾಯುತ್ತಿದೆRs.6.45 ಲಕ್ಷ*
ವೇಗನ್ ಆರ್‌ ಝಡ್ಎಕ್ಸ್ಐ ಎಟಿ1197 cc, ಆಟೋಮ್ಯಾಟಿಕ್‌, ಪೆಟ್ರೋಲ್, 24.43 ಕೆಎಂಪಿಎಲ್1 ತಿಂಗಳು ಕಾಯುತ್ತಿದೆRs.6.73 ಲಕ್ಷ*
ವೇಗನ್ ಆರ್‌ ಝಡ್ಎಕ್ಸ್ಐ ಪ್ಲಸ್1197 cc, ಮ್ಯಾನುಯಲ್‌, ಪೆಟ್ರೋಲ್, 23.56 ಕೆಎಂಪಿಎಲ್1 ತಿಂಗಳು ಕಾಯುತ್ತಿದೆRs.6.75 ಲಕ್ಷ*
ವೇಗನ್ ಆರ್‌ ಜೆಡ್ಎ‌ಕ್ಸ್‌ಐ ಪ್ಲಸ್ ಡುಯಲ್ ಟೋನ್1197 cc, ಮ್ಯಾನುಯಲ್‌, ಪೆಟ್ರೋಲ್, 23.56 ಕೆಎಂಪಿಎಲ್1 ತಿಂಗಳು ಕಾಯುತ್ತಿದೆRs.6.88 ಲಕ್ಷ*
ವೇಗನ್ ಆರ್‌ ವಿಎಕ್ಸೈ ಸಿಎನ್ಜಿ
ಅಗ್ರ ಮಾರಾಟ
998 cc, ಮ್ಯಾನುಯಲ್‌, ಸಿಎನ್‌ಜಿ, 34.05 ಕಿಮೀ / ಕೆಜಿ1 ತಿಂಗಳು ಕಾಯುತ್ತಿದೆ
Rs.6.89 ಲಕ್ಷ*
ವೇಗನ್ ಆರ್‌ ಝಡ್ಎಕ್ಸ್ಐ ಪ್ಲಸ್ ಎಟಿ1197 cc, ಆಟೋಮ್ಯಾಟಿಕ್‌, ಪೆಟ್ರೋಲ್, 24.43 ಕೆಎಂಪಿಎಲ್1 ತಿಂಗಳು ಕಾಯುತ್ತಿದೆRs.7.21 ಲಕ್ಷ*
ವೇಗನ್ ಆರ್‌ ಜೆಡ್ಎ‌ಕ್ಸ್‌ಐ ಪ್ಲಸ್ ಆಟೋಮ್ಯಾಟಿಕ್‌ ಡುಯಲ್ ಟೋನ್(ಟಾಪ್‌ ಮೊಡೆಲ್‌)1197 cc, ಆಟೋಮ್ಯಾಟಿಕ್‌, ಪೆಟ್ರೋಲ್, 24.43 ಕೆಎಂಪಿಎಲ್1 ತಿಂಗಳು ಕಾಯುತ್ತಿದೆRs.7.33 ಲಕ್ಷ*
ಎಲ್ಲಾ ರೂಪಾಂತರಗಳು ವೀಕ್ಷಿಸಿ

ಮಾರುತಿ ವ್ಯಾಗನ್ ಆರ್‌ comparison with similar cars

ಮಾರುತಿ ವ್ಯಾಗನ್ ಆರ್‌
ಮಾರುತಿ ವ್ಯಾಗನ್ ಆರ್‌
Rs.5.54 - 7.33 ಲಕ್ಷ*
sponsoredSponsoredರೆನಾಲ್ಟ್ ಟ್ರೈಬರ್
ರೆನಾಲ್ಟ್ ಟ್ರೈಬರ್
Rs.6 - 8.97 ಲಕ್ಷ*
ಟಾಟಾ ಟಿಯಾಗೋ ಇವಿ
ಟಾಟಾ ಟಿಯಾಗೋ ಇವಿ
Rs.7.99 - 11.49 ಲಕ್ಷ*
ಮಾರುತಿ ಸೆಲೆರಿಯೊ
ಮಾರುತಿ ಸೆಲೆರಿಯೊ
Rs.4.99 - 7.04 ಲಕ್ಷ*
ಟಾಟಾ ಪಂಚ್‌
ಟಾಟಾ ಪಂಚ್‌
Rs.6.13 - 10.15 ಲಕ್ಷ*
ಮಾರುತಿ ಸ್ವಿಫ್ಟ್
ಮಾರುತಿ ಸ್ವಿಫ್ಟ್
Rs.6.49 - 9.59 ಲಕ್ಷ*
ಟಾಟಾ ಟಿಯಾಗೋ
ಟಾಟಾ ಟಿಯಾಗೋ
Rs.5.65 - 8.90 ಲಕ್ಷ*
ಮಾರುತಿ ಇಗ್‌ನಿಸ್‌
ಮಾರುತಿ ಇಗ್‌ನಿಸ್‌
Rs.5.49 - 8.06 ಲಕ್ಷ*
Rating
4.4393 ವಿರ್ಮಶೆಗಳು
Rating
4.31.1K ವಿರ್ಮಶೆಗಳು
Rating
4.4267 ವಿರ್ಮಶೆಗಳು
Rating
4300 ವಿರ್ಮಶೆಗಳು
Rating
4.51.3K ವಿರ್ಮಶೆಗಳು
Rating
4.5275 ವಿರ್ಮಶೆಗಳು
Rating
4.3776 ವಿರ್ಮಶೆಗಳು
Rating
4.4617 ವಿರ್ಮಶೆಗಳು
Transmissionಮ್ಯಾನುಯಲ್‌ / ಆಟೋಮ್ಯಾಟಿಕ್‌Transmissionಮ್ಯಾನುಯಲ್‌ / ಆಟೋಮ್ಯಾಟಿಕ್‌Transmissionಆಟೋಮ್ಯಾಟಿಕ್‌Transmissionಮ್ಯಾನುಯಲ್‌ / ಆಟೋಮ್ಯಾಟಿಕ್‌Transmissionಮ್ಯಾನುಯಲ್‌ / ಆಟೋಮ್ಯಾಟಿಕ್‌Transmissionಮ್ಯಾನುಯಲ್‌ / ಆಟೋಮ್ಯಾಟಿಕ್‌Transmissionಆಟೋಮ್ಯಾಟಿಕ್‌ / ಮ್ಯಾನುಯಲ್‌Transmissionಮ್ಯಾನುಯಲ್‌ / ಆಟೋಮ್ಯಾಟಿಕ್‌
Engine998 cc - 1197 ccEngine999 ccEngineNot ApplicableEngine998 ccEngine1199 ccEngine1197 ccEngine1199 ccEngine1197 cc
Fuel Typeಪೆಟ್ರೋಲ್ / ಸಿಎನ್‌ಜಿFuel Typeಪೆಟ್ರೋಲ್Fuel Typeಎಲೆಕ್ಟ್ರಿಕ್Fuel Typeಪೆಟ್ರೋಲ್ / ಸಿಎನ್‌ಜಿFuel Typeಪೆಟ್ರೋಲ್ / ಸಿಎನ್‌ಜಿFuel Typeಪೆಟ್ರೋಲ್ / ಸಿಎನ್‌ಜಿFuel Typeಪೆಟ್ರೋಲ್ / ಸಿಎನ್‌ಜಿFuel Typeಪೆಟ್ರೋಲ್
Power55.92 - 88.5 ಬಿಹೆಚ್ ಪಿPower71.01 ಬಿಹೆಚ್ ಪಿPower60.34 - 73.75 ಬಿಹೆಚ್ ಪಿPower55.92 - 65.71 ಬಿಹೆಚ್ ಪಿPower72 - 87 ಬಿಹೆಚ್ ಪಿPower68.8 - 80.46 ಬಿಹೆಚ್ ಪಿPower72.41 - 84.48 ಬಿಹೆಚ್ ಪಿPower81.8 ಬಿಹೆಚ್ ಪಿ
Mileage23.56 ಗೆ 25.19 ಕೆಎಂಪಿಎಲ್Mileage18.2 ಗೆ 20 ಕೆಎಂಪಿಎಲ್Mileage-Mileage24.97 ಗೆ 26.68 ಕೆಎಂಪಿಎಲ್Mileage18.8 ಗೆ 20.09 ಕೆಎಂಪಿಎಲ್Mileage24.8 ಗೆ 25.75 ಕೆಎಂಪಿಎಲ್Mileage19 ಗೆ 20.09 ಕೆಎಂಪಿಎಲ್Mileage20.89 ಕೆಎಂಪಿಎಲ್
Boot Space341 LitresBoot Space-Boot Space240 LitresBoot Space313 LitresBoot Space-Boot Space265 LitresBoot Space-Boot Space260 Litres
Airbags2Airbags2-4Airbags2Airbags2Airbags2Airbags6Airbags2Airbags2
Currently Viewingವೀಕ್ಷಿಸಿ ಆಫರ್‌ಗಳುವ್ಯಾಗನ್ ಆರ್‌ vs ಟಿಯಾಗೋ ಇವಿವ್ಯಾಗನ್ ಆರ್‌ vs ಸೆಲೆರಿಯೊವ್ಯಾಗನ್ ಆರ್‌ vs ಪಂಚ್‌ವ್ಯಾಗನ್ ಆರ್‌ vs ಸ್ವಿಫ್ಟ್ವ್ಯಾಗನ್ ಆರ್‌ vs ಟಿಯಾಗೋವ್ಯಾಗನ್ ಆರ್‌ vs ಇಗ್‌ನಿಸ್‌

Save 26%-46% on buying a used Maruti ವ್ಯಾಗನ್ ಆರ್‌ **

  • ಮಾರುತಿ ವ್ಯಾಗನ್ ಆರ್‌ LXI CNG Optional
    ಮಾರುತಿ ವ್ಯಾಗನ್ ಆರ್‌ LXI CNG Optional
    Rs3.50 ಲಕ್ಷ
    201859,000 Kmಸಿಎನ್‌ಜಿ
    ಮಾರಾಟಗಾರ ವಿವರಗಳನ್ನು ವೀಕ್ಷಿಸಿ
  • ಮಾರುತಿ ವ್ಯಾಗನ್ ಆರ್‌ VXI Optional
    ಮಾರುತಿ ವ್ಯಾಗನ್ ಆರ್‌ VXI Optional
    Rs3.75 ಲಕ್ಷ
    201835,000 Kmಪೆಟ್ರೋಲ್
    ಮಾರಾಟಗಾರ ವಿವರಗಳನ್ನು ವೀಕ್ಷಿಸಿ
  • ಮಾರುತಿ ವ್ಯಾಗನ್ ಆರ್‌ ಎಲ್‌ಎಕ್ಸೈ
    ಮಾರುತಿ ವ್ಯಾಗನ್ ಆರ್‌ ಎಲ್‌ಎಕ್ಸೈ
    Rs3.30 ಲಕ್ಷ
    201651,000 Kmಪೆಟ್ರೋಲ್
    ಮಾರಾಟಗಾರ ವಿವರಗಳನ್ನು ವೀಕ್ಷಿಸಿ
  • ಮಾರುತಿ ವ್ಯಾಗನ್ ಆರ್‌ ವಿಎಕ್ಸೈ
    ಮಾರುತಿ ವ್ಯಾಗನ್ ಆರ್‌ ವಿಎಕ್ಸೈ
    Rs3.50 ಲಕ್ಷ
    201570,000 Kmಪೆಟ್ರೋಲ್
    ಮಾರಾಟಗಾರ ವಿವರಗಳನ್ನು ವೀಕ್ಷಿಸಿ
  • ಮಾರುತಿ ವ್ಯಾಗನ್ ಆರ್‌ ZXI 1.2
    ಮಾರುತಿ ವ್ಯಾಗನ್ ಆರ್‌ ZXI 1.2
    Rs4.95 ಲಕ್ಷ
    201946,000 Kmಪೆಟ್ರೋಲ್
    ಮಾರಾಟಗಾರ ವಿವರಗಳನ್ನು ವೀಕ್ಷಿಸಿ
  • ಮಾರುತಿ ವ್ಯಾಗನ್ ಆರ್‌ ಎಲ್‌ಎಕ್ಸ್‌ಐ ಸಿಎನ್‌ಜಿ
    ಮಾರುತಿ ವ್ಯಾಗನ್ ಆರ್‌ ಎಲ್‌ಎಕ್ಸ್‌ಐ ಸಿಎನ್‌ಜಿ
    Rs3.80 ಲಕ್ಷ
    201852,000 Kmಸಿಎನ್‌ಜಿ
    ಮಾರಾಟಗಾರ ವಿವರಗಳನ್ನು ವೀಕ್ಷಿಸಿ
  • ಮಾರುತಿ ವ್ಯಾಗನ್ ಆರ್‌ CNG LXI
    ಮಾರುತಿ ವ್ಯಾಗನ್ ಆರ್‌ CNG LXI
    Rs3.45 ಲಕ್ಷ
    201882,555 Kmಸಿಎನ್‌ಜಿ
    ಮಾರಾಟಗಾರ ವಿವರಗಳನ್ನು ವೀಕ್ಷಿಸಿ
  • ಮಾರುತಿ ವ್ಯಾಗನ್ ಆರ್‌ ಎಲ್‌ಎಕ್ಸ್‌ಐ ಸಿಎನ್‌ಜಿ
    ಮಾರುತಿ ವ್ಯಾಗನ್ ಆರ್‌ ಎಲ್‌ಎಕ್ಸ್‌ಐ ಸಿಎನ್‌ಜಿ
    Rs3.90 ಲಕ್ಷ
    201865,000 Kmಸಿಎನ್‌ಜಿ
    ಮಾರಾಟಗಾರ ವಿವರಗಳನ್ನು ವೀಕ್ಷಿಸಿ
  • ಮಾರುತಿ ವ್ಯಾಗನ್ ಆರ್‌ ZXI BSVI
    ಮಾರುತಿ ವ್ಯಾಗನ್ ಆರ್‌ ZXI BSVI
    Rs5.50 ಲಕ್ಷ
    202213,000 Kmಪೆಟ್ರೋಲ್
    ಮಾರಾಟಗಾರ ವಿವರಗಳನ್ನು ವೀಕ್ಷಿಸಿ
  • ಮಾರುತಿ ವ್ಯಾಗನ್ ಆರ್‌ ವಿಎಕ್ಸೈ ಪ್ಲಸ್
    ಮಾರುತಿ ವ್ಯಾಗನ್ ಆರ್‌ ವಿಎಕ್ಸೈ ಪ್ಲಸ್
    Rs4.55 ಲಕ್ಷ
    202146,000 Kmಪೆಟ್ರೋಲ್
    ಮಾರಾಟಗಾರ ವಿವರಗಳನ್ನು ವೀಕ್ಷಿಸಿ
** Value are approximate calculated on cost of new car with used car

ಮಾರುತಿ ವ್ಯಾಗನ್ ಆರ್‌ ಕಾರು ಸುದ್ದಿ ಮತ್ತು ಅಪ್ಡೇಟ್ಸ್

  • ಇತ್ತೀಚಿನ ಸುದ್ದಿ
  • ರೋಡ್ ಟೆಸ್ಟ್
  • Maruti Dzire ವಿಮರ್ಶೆ: ಸಂಪೂರ್ಣ ಸೆಡಾನ್‌ ಪ್ಯಾಕೇಜ್‌
    Maruti Dzire ವಿಮರ್ಶೆ: ಸಂಪೂರ್ಣ ಸೆಡಾನ್‌ ಪ್ಯಾಕೇಜ್‌

    ಸಂಪೂರ್ಣ ಹೊಸದಾದ ಡಿಜೈರ್‌ ಇನ್ನು ಮುಂದೆ ಸ್ಫೂರ್ತಿಗಾಗಿ ಸ್ವಿಫ್ಟ್ ಕಡೆಗೆ ನೋಡುವ ಅವಶ್ಯಕತೆ ಇಲ್ಲ. ಏಕೆಂದರೆ ಅದು ಎಲ್ಲಾದರಲ್ಲೂ ವ್ಯತ್ಯಾಸವನ್ನು ಪಡೆದಿದೆ

    By nabeelNov 15, 2024
  • Maruti Swift ವಿಮರ್ಶೆ: ಕಡಿಮೆ ಸ್ಪೋರ್ಟಿಯಾದರೂ ಉತ್ತಮ ಫ್ಯಾಮಿಲಿ ಕಾರು
    Maruti Swift ವಿಮರ್ಶೆ: ಕಡಿಮೆ ಸ್ಪೋರ್ಟಿಯಾದರೂ ಉತ್ತಮ ಫ್ಯಾಮಿಲಿ ಕಾರು

    ಇದು ತನ್ನ ಹೊಸ ಎಂಜಿನ್‌ನೊಂದಿಗೆ ಸ್ವಲ್ಪ ಶಕ್ತಿಯನ್ನು ಕಳೆದುಕೊಂಡಿದ್ದರೂ, ಫೀಚರ್‌ನ ಸೇರ್ಪಡೆಗಳು ಮತ್ತು ಡ್ರೈವ್ ಅನುಭವವು ಇದನ್ನು ಉತ್ತಮ ದೈನಂದಿನ ಬಳಕೆಯ ಕಾರನ್ನಾಗಿ ಮಾಡುತ್ತದೆ

    By anshDec 03, 2024
  • Maruti Jimny ರಿವ್ಯೂ: ಇದು ಅತ್ಯುತ್ತಮ ಸಿಟಿ ಕಾರ್ ಆಗಬಹುದೇ?
    Maruti Jimny ರಿವ್ಯೂ: ಇದು ಅತ್ಯುತ್ತಮ ಸಿಟಿ ಕಾರ್ ಆಗಬಹುದೇ?

    ಜಿಮ್ನಿ ತನ್ನ ಉದ್ದೇಶಿತ ಕಾರ್ಯವನ್ನು ಮೀರಿ ಹೋಗಬಹುದೇ ಮತ್ತು ಕುಟುಂಬದ ಕಾರ್ ಆಗಿ ಕರ್ತವ್ಯಗಳನ್ನು ನಿರ್ವಹಿಸಬಹುದೇ? ಬನ್ನಿ ತಿಳಿಯೋಣ

    By ujjawallMay 28, 2024
  • 2024ರ Maruti Swiftನ ಮೊದಲ ಡ್ರೈವ್ ಕುರಿತ ವಿಮರ್ಶೆ: ಸೆಗ್ಮೆಂಟ್‌ನ ಲೀಡ್‌ ಆಗುವುದೇ?
    2024ರ Maruti Swiftನ ಮೊದಲ ಡ್ರೈವ್ ಕುರಿತ ವಿಮರ್ಶೆ: ಸೆಗ್ಮೆಂಟ್‌ನ ಲೀಡ್‌ ಆಗುವುದೇ?

    2024 ಸ್ವಿಫ್ಟ್ ಹಳೆಯದರ ಆಕರ್ಷಕ ವ್ಯಕ್ತಿತ್ವವನ್ನು ಉಳಿಸಿಕೊಂಡು ಹೊಸದನ್ನು ಅನುಭವಿಸಲು ಎಷ್ಟು ಬದಲಾಗಬೇಕು ಎಂಬುದನ್ನು ನಿರ್ಧರಿಸಲು ಕಷ್ಟವಾಗುತ್ತದೆ

    By nabeelMay 16, 2024
  • ಮಾರುತಿ ಸುಜುಕಿ ಡಿಜೈರ್ AMT : ಉತ್ತಮವಾಗಿದೆಯೇ?
    ಮಾರುತಿ ಸುಜುಕಿ ಡಿಜೈರ್ AMT : ಉತ್ತಮವಾಗಿದೆಯೇ?

    ಮಾರುತಿ ಡಿಜೈರ್ ನಿಮ್ಮ ಕುಟುಂಬದ ಮುಂದಿನ ಕಾಂಪ್ಯಾಕ್ಟ್ ಸೆಡಾನ್ ಆಗಲು ಬಹುತೇಕ ಎಲ್ಲಾ ಸರಿಯಾದ ಬಾಕ್ಸ್‌ಗಳನ್ನು ಟಿಕ್ ಮಾಡುತ್ತದೆ ಮತ್ತು ಅದು ನಿಮ್ಮ ಪಾಕೆಟ್‌ಗಳನ್ನು ಖಾಲಿ ಮಾಡದೆಯೇ ಇದು ಸಾಧ್ಯವಾಗುತ್ತದೆ.

    By ujjawallDec 27, 2023

ಮಾರುತಿ ವ್ಯಾಗನ್ ಆರ್‌ ಬಳಕೆದಾರರ ವಿಮರ್ಶೆಗಳು

4.4/5
ಆಧಾರಿತ393 ಬಳಕೆದಾರರ ವಿಮರ್ಶೆಗಳು
Write a Review & Win ₹1000
ಜನಪ್ರಿಯ Mentions
  • All (393)
  • Looks (64)
  • Comfort (172)
  • Mileage (170)
  • Engine (58)
  • Interior (73)
  • Space (108)
  • Price (55)
  • More ...
  • ಇತ್ತೀಚಿನ
  • ಸಹಾಯಕವಾಗಿದೆಯೆ
  • Critical
  • M
    mithun das on Dec 12, 2024
    4.5
    Very Good Car
    Very good car and very comfortable. this is favourite car and red colour is my favourite colour. Suzuki company is the best car company.Suzuki car mileage very good. WagonR very very comfortable car
    ಮತ್ತಷ್ಟು ಓದು
    Was th IS review helpful?
    ಹೌದುno
  • C
    chodry tarun on Dec 06, 2024
    5
    Best Family Car From Maruti
    Best family car from maruti i own wagonr i purchase it in 2013 there are lot of space in it you can sit 6 person in it best car mileage are also good and engine of this car is brilliant because engine of this car is still same like brand new
    ಮತ್ತಷ್ಟು ಓದು
    Was th IS review helpful?
    ಹೌದುno
  • J
    jeet on Dec 01, 2024
    4.5
    Good Car Under Budget
    Good and trusted car of every indian it's space is greater than those car which price is 7 to 8 lakhs. This car is above the every car in this budget
    ಮತ್ತಷ್ಟು ಓದು
    Was th IS review helpful?
    ಹೌದುno
  • R
    rakesh ravindra kondekar on Nov 28, 2024
    5
    Maruti Wagon R : A Reliable City Companion
    The maruti wagon r is a reliable and fuel efficient hatchback, perfect for city driving. It offer good space, comfortable ride, and easy handling. However , it lacks in safety features and performance.
    ಮತ್ತಷ್ಟು ಓದು
    Was th IS review helpful?
    ಹೌದುno
  • P
    prasenjit basak on Nov 28, 2024
    4.5
    I Aslo Used WagonR And
    I aslo used WagonR and i also like it this service and comfort is too good and i like it for this smooth handling so i recommend everyone to use WagonR in low budget and good experience
    ಮತ್ತಷ್ಟು ಓದು
    Was th IS review helpful?
    ಹೌದುno
  • ಎಲ್ಲಾ ವೇಗನ್ ಆರ್‌ ವಿರ್ಮಶೆಗಳು ವೀಕ್ಷಿಸಿ

ಮಾರುತಿ ವ್ಯಾಗನ್ ಆರ್‌ ವೀಡಿಯೊಗಳು

  • Features

    ವೈಶಿಷ್ಟ್ಯಗಳು

    1 month ago
  • Highlights

    Highlights

    1 month ago

ಮಾರುತಿ ವ್ಯಾಗನ್ ಆರ್‌ ಬಣ್ಣಗಳು

ಮಾರುತಿ ವ್ಯಾಗನ್ ಆರ್‌ ಚಿತ್ರಗಳು

  • Maruti Wagon R Front Left Side Image
  • Maruti Wagon R Headlight Image
  • Maruti Wagon R Exterior Image Image
  • Maruti Wagon R Exterior Image Image
  • Maruti Wagon R Exterior Image Image
  • Maruti Wagon R Exterior Image Image
  • Maruti Wagon R Exterior Image Image
  • Maruti Wagon R Steering Controls Image
space Image

ಮಾರುತಿ ವ್ಯಾಗನ್ ಆರ್‌ road test

  • Maruti Dzire ವಿಮರ್ಶೆ: ಸಂಪೂರ್ಣ ಸೆಡಾನ್‌ ಪ್ಯಾಕೇಜ್‌
    Maruti Dzire ವಿಮರ್ಶೆ: ಸಂಪೂರ್ಣ ಸೆಡಾನ್‌ ಪ್ಯಾಕೇಜ್‌

    ಸಂಪೂರ್ಣ ಹೊಸದಾದ ಡಿಜೈರ್‌ ಇನ್ನು ಮುಂದೆ ಸ್ಫೂರ್ತಿಗಾಗಿ ಸ್ವಿಫ್ಟ್ ಕಡೆಗೆ ನೋಡುವ ಅವಶ್ಯಕತೆ ಇಲ್ಲ. ಏಕೆಂದರೆ ಅದು ಎಲ್ಲಾದರಲ್ಲೂ ವ್ಯತ್ಯಾಸವನ್ನು ಪಡೆದಿದೆ

    By nabeelNov 15, 2024
  • Maruti Swift ವಿಮರ್ಶೆ: ಕಡಿಮೆ ಸ್ಪೋರ್ಟಿಯಾದರೂ ಉತ್ತಮ ಫ್ಯಾಮಿಲಿ ಕಾರು
    Maruti Swift ವಿಮರ್ಶೆ: ಕಡಿಮೆ ಸ್ಪೋರ್ಟಿಯಾದರೂ ಉತ್ತಮ ಫ್ಯಾಮಿಲಿ ಕಾರು

    ಇದು ತನ್ನ ಹೊಸ ಎಂಜಿನ್‌ನೊಂದಿಗೆ ಸ್ವಲ್ಪ ಶಕ್ತಿಯನ್ನು ಕಳೆದುಕೊಂಡಿದ್ದರೂ, ಫೀಚರ್‌ನ ಸೇರ್ಪಡೆಗಳು ಮತ್ತು ಡ್ರೈವ್ ಅನುಭವವು ಇದನ್ನು ಉತ್ತಮ ದೈನಂದಿನ ಬಳಕೆಯ ಕಾರನ್ನಾಗಿ ಮಾಡುತ್ತದೆ

    By anshDec 03, 2024
  • Maruti Jimny ರಿವ್ಯೂ: ಇದು ಅತ್ಯುತ್ತಮ ಸಿಟಿ ಕಾರ್ ಆಗಬಹುದೇ?
    Maruti Jimny ರಿವ್ಯೂ: ಇದು ಅತ್ಯುತ್ತಮ ಸಿಟಿ ಕಾರ್ ಆಗಬಹುದೇ?

    ಜಿಮ್ನಿ ತನ್ನ ಉದ್ದೇಶಿತ ಕಾರ್ಯವನ್ನು ಮೀರಿ ಹೋಗಬಹುದೇ ಮತ್ತು ಕುಟುಂಬದ ಕಾರ್ ಆಗಿ ಕರ್ತವ್ಯಗಳನ್ನು ನಿರ್ವಹಿಸಬಹುದೇ? ಬನ್ನಿ ತಿಳಿಯೋಣ

    By ujjawallMay 28, 2024
  • 2024ರ Maruti Swiftನ ಮೊದಲ ಡ್ರೈವ್ ಕುರಿತ ವಿಮರ್ಶೆ: ಸೆಗ್ಮೆಂಟ್‌ನ ಲೀಡ್‌ ಆಗುವುದೇ?
    2024ರ Maruti Swiftನ ಮೊದಲ ಡ್ರೈವ್ ಕುರಿತ ವಿಮರ್ಶೆ: ಸೆಗ್ಮೆಂಟ್‌ನ ಲೀಡ್‌ ಆಗುವುದೇ?

    2024 ಸ್ವಿಫ್ಟ್ ಹಳೆಯದರ ಆಕರ್ಷಕ ವ್ಯಕ್ತಿತ್ವವನ್ನು ಉಳಿಸಿಕೊಂಡು ಹೊಸದನ್ನು ಅನುಭವಿಸಲು ಎಷ್ಟು ಬದಲಾಗಬೇಕು ಎಂಬುದನ್ನು ನಿರ್ಧರಿಸಲು ಕಷ್ಟವಾಗುತ್ತದೆ

    By nabeelMay 16, 2024
  • ಮಾರುತಿ ಸುಜುಕಿ ಡಿಜೈರ್ AMT : ಉತ್ತಮವಾಗಿದೆಯೇ?
    ಮಾರುತಿ ಸುಜುಕಿ ಡಿಜೈರ್ AMT : ಉತ್ತಮವಾಗಿದೆಯೇ?

    ಮಾರುತಿ ಡಿಜೈರ್ ನಿಮ್ಮ ಕುಟುಂಬದ ಮುಂದಿನ ಕಾಂಪ್ಯಾಕ್ಟ್ ಸೆಡಾನ್ ಆಗಲು ಬಹುತೇಕ ಎಲ್ಲಾ ಸರಿಯಾದ ಬಾಕ್ಸ್‌ಗಳನ್ನು ಟಿಕ್ ಮಾಡುತ್ತದೆ ಮತ್ತು ಅದು ನಿಮ್ಮ ಪಾಕೆಟ್‌ಗಳನ್ನು ಖಾಲಿ ಮಾಡದೆಯೇ ಇದು ಸಾಧ್ಯವಾಗುತ್ತದೆ.

    By ujjawallDec 27, 2023
space Image

ಪ್ರಶ್ನೆಗಳು & ಉತ್ತರಗಳು

Prakash asked on 10 Nov 2023
Q ) What are the available offers on Maruti Wagon R?
By CarDekho Experts on 10 Nov 2023

A ) Offers and discounts are provided by the brand or the dealership and may vary de...ಮತ್ತಷ್ಟು ಓದು

Reply on th IS answerಎಲ್ಲಾ Answers (2) ವೀಕ್ಷಿಸಿ
Divya asked on 20 Oct 2023
Q ) What is the price of Maruti Wagon R?
By Dillip on 20 Oct 2023

A ) The Maruti Wagon R is priced from ₹ 5.54 - 7.42 Lakh (Ex-showroom Price in New D...ಮತ್ತಷ್ಟು ಓದು

Reply on th IS answerಎಲ್ಲಾ Answers (3) ವೀಕ್ಷಿಸಿ
Divya asked on 9 Oct 2023
Q ) What is the service cost of Maruti Wagon R?
By CarDekho Experts on 9 Oct 2023

A ) For this, we'd suggest you please visit the nearest authorized service centr...ಮತ್ತಷ್ಟು ಓದು

Reply on th IS answerಎಲ್ಲಾ Answer ವೀಕ್ಷಿಸಿ
Divya asked on 24 Sep 2023
Q ) What is the ground clearance of the Maruti Wagon R?
By CarDekho Experts on 24 Sep 2023

A ) As of now, there is no official update from the brand's end regarding this, ...ಮತ್ತಷ್ಟು ಓದು

Reply on th IS answerಎಲ್ಲಾ Answer ವೀಕ್ಷಿಸಿ
Abhi asked on 13 Sep 2023
Q ) What are the safety features of the Maruti Wagon R?
By CarDekho Experts on 13 Sep 2023

A ) Passenger safety is ensured by dual front airbags, ABS with EBD, rear parking se...ಮತ್ತಷ್ಟು ಓದು

Reply on th IS answerಎಲ್ಲಾ Answer ವೀಕ್ಷಿಸಿ
ಇಎಮ್‌ಐ ಆರಂಭ
Your monthly EMI
Rs.14,496Edit EMI
ಆಸಕ್ತಿಯು <interestrate>% 48 ತಿಂಗಳುಗಳು ಗೆ
Emi
view ಪ್ರತಿ ತಿಂಗಳ ಕಂತುಗಳು offer
ಮಾರುತಿ ವ್ಯಾಗನ್ ಆರ್‌ brochure
ಡೌನ್ಲೋಡ್ brochure for detailed information of specs, features & prices.
download brochure
ಕರಪತ್ರವನ್ನು ಡೌನ್‌ಲೋಡ್ ಮಾಡಿ

ನಗರಆನ್-ರೋಡ್ ಬೆಲೆ
ಬೆಂಗಳೂರುRs.6.15 - 8.75 ಲಕ್ಷ
ಮುಂಬೈRs.6.15 - 8.57 ಲಕ್ಷ
ತಳ್ಳುRs.6.15 - 8.51 ಲಕ್ಷ
ಹೈದರಾಬಾದ್Rs.6.15 - 9 ಲಕ್ಷ
ಚೆನ್ನೈRs.6.15 - 8.67 ಲಕ್ಷ
ಅಹ್ಮದಾಬಾದ್Rs.6.15 - 8.26 ಲಕ್ಷ
ಲಕ್ನೋRs.6.15 - 8.18 ಲಕ್ಷ
ಜೈಪುರRs.6.15 - 8.75 ಲಕ್ಷ
ಪಾಟ್ನಾRs.6.15 - 8.45 ಲಕ್ಷ
ಚಂಡೀಗಡ್Rs.6.15 - 8.45 ಲಕ್ಷ

ಟ್ರೆಂಡಿಂಗ್ ಮಾರುತಿ ಕಾರುಗಳು

  • ಪಾಪ್ಯುಲರ್
  • ಉಪಕಮಿಂಗ್

view ಡಿಸೆಂಬರ್‌ offer
space Image
ನವ ದೆಹಲಿ ರಲ್ಲಿ *ಎಕ್ಸ್ ಶೋ ರೂಂ ಬೆಲೆ
×
We need your ನಗರ to customize your experience