• English
  • Login / Register
  • ಬಿವೈಡಿ seagull ಮುಂಭಾಗ left side image
1/1

ಬಿವೈಡಿ seagull

change car
4.722 ವಿರ್ಮಶೆಗಳುrate & win ₹1000
Rs.10 ಲಕ್ಷ*
*estimated ಬೆಲೆ/ದಾರ in ನವ ದೆಹಲಿ
ನಿರೀಕ್ಷಿತ ಲಾಂಚ್‌ date - ಜನವರಿ 31, 2025
ಲಾಂಜ್‌ ಮಾಡಿದಾಗ ನನ್ನಗೆ ಎಚ್ಚರಿಸಿ

seagull ಇತ್ತೀಚಿನ ಅಪ್ಡೇಟ್

ಇತ್ತೀಚಿನ ಅಪ್‌ಡೇಟ್: BYD ಭಾರತದಲ್ಲಿ 'ಸೀಗಲ್' ಹೆಸರನ್ನು ಟ್ರೇಡ್‌ಮಾರ್ಕ್ ಮಾಡಲು ಅರ್ಜಿ ಸಲ್ಲಿಸಿದೆ.

ಬಿಡುಗಡೆ:  2024 ರಲ್ಲಿ ಸೀಗಲ್ ಇವಿ ಭಾರತಕ್ಕೆ ಆಗಮಿಸಬಹುದು.

ಬೆಲೆ: BYD ಇದರ ಎಕ್ಸ್ ಶೋರೂಂ ಬೆಲೆಯನ್ನು ಸುಮಾರು 10 ಲಕ್ಷ ರೂಪಾಯಿಗಳಿಂದ ಪ್ರಾರಂಭಿಸಬಹುದೆಂದು ಅಂದಾಜಿಸಲಾಗಿದೆ. 

ಬ್ಯಾಟರಿ, ಎಲೆಕ್ಟ್ರಿಕ್ ಮೋಟಾರ್ ಮತ್ತು ರೇಂಜ್: ಸೀಗಲ್ ಅನ್ನು ಎರಡು ಬ್ಯಾಟರಿ ಪ್ಯಾಕ್ ಆಯ್ಕೆಗಳೊಂದಿಗೆ ನೀಡಬಹುದೆಂದು ಎಂದು ನಿರೀಕ್ಷಿಸಲಾಗಿದೆ. ಅದೆಂದರೆ 30kWh ಮತ್ತು  38kWh, ಅನುಕ್ರಮವಾಗಿ ಇದನ್ನು 72PS ಮತ್ತು 100PS ಎಲೆಕ್ಟ್ರಿಕ್ ಮೋಟಾರ್‌ಗಳಿಗೆ ಜೋಡಿಸಲಾಗಿದೆ. ಮೊದಲನೆಯದು 305km ವರೆಗೆ ವ್ಯಾಪ್ತಿಯನ್ನು ನೀಡಬಹುದು, ಆದರೆ ಎರಡನೆಯದು 405km ವರೆಗಿನ ವ್ಯಾಪ್ತಿಯನ್ನು ತಲುಪಿಸಬಹುದು ಎಂದು ಅಂದಾಜಿಸಲಾಗಿದೆ.  

ವೈಶಿಷ್ಟ್ಯಗಳು: BYD ಯ ಈ ಎಲೆಕ್ಟ್ರಿಕ್ ಹ್ಯಾಚ್‌ಬ್ಯಾಕ್, ದೊಡ್ಡ ಟಚ್‌ಸ್ಕ್ರೀನ್ ಸಿಸ್ಟಮ್, ಸಂಪೂರ್ಣ ಡಿಜಿಟಲ್ ಡ್ರೈವರ್ ಡಿಸ್ಪ್ಲೇ ಮತ್ತು ವೈರ್‌ಲೆಸ್ ಫೋನ್ ಚಾರ್ಜಿಂಗ್‌ನೊಂದಿಗೆ ಬರುತ್ತದೆ. 

ಪ್ರತಿಸ್ಪರ್ಧಿಗಳು: BYD ಯ ಸೀಗಲ್ ಮಾರುಕಟ್ಟೆಯಲ್ಲಿ ಟಾಟಾ ಟಿಯಾಗೊ EV, ಸಿಟ್ರೊಯೆನ್ eC3 ಮತ್ತು MG ಕಾಮೆಟ್ EV ವಿರುದ್ಧ ಸ್ಪರ್ಧಿಸಲಿದೆ. 

ಬಿವೈಡಿ seagull ಬೆಲೆ ಪಟ್ಟಿ (ರೂಪಾಂತರಗಳು)

ಮುಂಬರುವseagullRs.10 ಲಕ್ಷ*
ಲಾಂಜ್‌ ಮಾಡಿದಾಗ ನನ್ನಗೆ ಎಚ್ಚರಿಸಿ
 
space Image

Alternatives of ಬಿವೈಡಿ seagull

ಬಿವೈಡಿ seagull
ಬಿವೈಡಿ seagull
Rs.10 ಲಕ್ಷ*
ಟಾಟಾ ಪಂಚ್‌ ಇವಿ
ಟಾಟಾ ಪಂಚ್‌ ಇವಿ
Rs.9.99 - 14.29 ಲಕ್ಷ*
ಟಾಟಾ ಟಿಯಾಗೋ ಇವಿ
ಟಾಟಾ ಟಿಯಾಗೋ ಇವಿ
Rs.7.99 - 11.49 ಲಕ್ಷ*
ಟಾಟಾ ನೆಕ್ಸಾನ್ ಇವಿ
ಟಾಟಾ ನೆಕ್ಸಾನ್ ಇವಿ
Rs.12.49 - 17.19 ಲಕ್ಷ*
ಎಂಜಿ ಕಾಮೆಟ್ ಇವಿ
ಎಂಜಿ ಕಾಮೆಟ್ ಇವಿ
Rs.7 - 9.65 ಲಕ್ಷ*
ಸಿಟ್ರೊಯೆನ್ ಇಸಿ3
ಸಿಟ್ರೊಯೆನ್ ಇಸಿ3
Rs.12.76 - 13.41 ಲಕ್ಷ*
ಟಾಟಾ ಟಿಗೊರ್ ಇವಿ
ಟಾಟಾ ಟಿಗೊರ್ ಇವಿ
Rs.12.49 - 13.75 ಲಕ್ಷ*
ಮಾರುತಿ ಡಿಜೈರ್
ಮಾರುತಿ ಡಿಜೈರ್
Rs.6.79 - 10.14 ಲಕ್ಷ*
Rating
4.722 ವಿರ್ಮಶೆಗಳು
Rating
4.3101 ವಿರ್ಮಶೆಗಳು
Rating
4.4264 ವಿರ್ಮಶೆಗಳು
Rating
4.4156 ವಿರ್ಮಶೆಗಳು
Rating
4.3200 ವಿರ್ಮಶೆಗಳು
Rating
4.285 ವಿರ್ಮಶೆಗಳು
Rating
4.195 ವಿರ್ಮಶೆಗಳು
Rating
4.7259 ವಿರ್ಮಶೆಗಳು
Fuel Typeಎಲೆಕ್ಟ್ರಿಕ್Fuel Typeಎಲೆಕ್ಟ್ರಿಕ್Fuel Typeಎಲೆಕ್ಟ್ರಿಕ್Fuel Typeಎಲೆಕ್ಟ್ರಿಕ್Fuel Typeಎಲೆಕ್ಟ್ರಿಕ್Fuel Typeಎಲೆಕ್ಟ್ರಿಕ್Fuel Typeಎಲೆಕ್ಟ್ರಿಕ್Fuel Typeಪೆಟ್ರೋಲ್ / ಸಿಎನ್‌ಜಿ
Battery Capacity-Battery Capacity25 - 35 kWhBattery Capacity19.2 - 24 kWhBattery Capacity40.5 - 46.08 kWhBattery Capacity17.3 kWhBattery Capacity29.2 kWhBattery Capacity26 kWhBattery CapacityNot Applicable
Range-Range315 - 421 kmRange250 - 315 kmRange390 - 489 kmRange230 kmRange320 kmRange315 kmRangeNot Applicable
Charging Time-Charging Time56 Min-50 kW(10-80%)Charging Time2.6H-AC-7.2 kW (10-100%)Charging Time56Min-(10-80%)-50kWCharging Time3.3KW 7H (0-100%)Charging Time57minCharging Time59 min| DC-18 kW(10-80%)Charging TimeNot Applicable
Power-Power80.46 - 120.69 ಬಿಹೆಚ್ ಪಿPower60.34 - 73.75 ಬಿಹೆಚ್ ಪಿPower127 - 148 ಬಿಹೆಚ್ ಪಿPower41.42 ಬಿಹೆಚ್ ಪಿPower56.21 ಬಿಹೆಚ್ ಪಿPower73.75 ಬಿಹೆಚ್ ಪಿPower69 - 80 ಬಿಹೆಚ್ ಪಿ
Airbags-Airbags6Airbags2Airbags6Airbags2Airbags2Airbags2Airbags6
Currently Viewingseagull vs ಪಂಚ್‌ ಇವಿseagull vs ಟಿಯಾಗೋ ಇವಿseagull vs ನೆಕ್ಸಾನ್ ಇವಿseagull vs ಕಾಮೆಟ್ ಇವಿseagull vs ಇಸಿ3seagull vs ಟಿಗೊರ್ ಇವಿseagull vs ಡಿಜೈರ್

ಬಿವೈಡಿ seagull ಬಳಕೆದಾರರ ವಿಮರ್ಶೆಗಳು

4.7/5
ಆಧಾರಿತ22 ಬಳಕೆದಾರರ ವಿಮರ್ಶೆಗಳು
Write a Review & Win ₹1000
ಜನಪ್ರಿಯ Mentions
  • All (22)
  • Looks (4)
  • Comfort (3)
  • Mileage (3)
  • Interior (1)
  • Price (5)
  • Performance (5)
  • Seat (1)
  • More ...
  • ಇತ್ತೀಚಿನ
  • ಸಹಾಯಕವಾಗಿದೆಯೆ
  • F
    fat on Nov 20, 2024
    4.8
    Tata Motors Performance
    It feels like sports car an it?s amazing this car performance is crazy it?s affordable an it?s good for family an speed is nice an the design is also good
    ಮತ್ತಷ್ಟು ಓದು
    Was th IS review helpful?
    ಹೌದುno
  • D
    dattaujjaldattas@gmail.com on Nov 13, 2024
    4
    Byd Indian Market Mei Tik
    Byd Indian market mei tik payega ya nahi wakt hi batayega par indian customer ke liye bahot hi atsha option ho sakta hai?Dusre car industry ke liye vhi kara takkar ho jayega..
    ಮತ್ತಷ್ಟು ಓದು
    Was th IS review helpful?
    ಹೌದುno
  • R
    ritesh on Nov 11, 2024
    4
    Worth The Money, Better Than Tiago Ev
    Byd has the best EVs in the world. And for Rs 10 lakhs it is surely better than any of its competitors like Tata Tiago Ev or Mg comet ev
    ಮತ್ತಷ್ಟು ಓದು
    Was th IS review helpful?
    ಹೌದುno
  • M
    mohmad asif khan on Nov 02, 2024
    5
    Excellent Car
    Very good car and expected to move the market range is good in price and average. Beautiful car with amazing technology best car in segment and waiting to come in India
    ಮತ್ತಷ್ಟು ಓದು
    Was th IS review helpful?
    ಹೌದುno
  • S
    shashidhar on Oct 27, 2024
    5
    Excellent Car
    I seen all videos of seagull best ev car segment best milage and feateristic .waiting for coming to india
    ಮತ್ತಷ್ಟು ಓದು
    Was th IS review helpful?
    ಹೌದುno
  • ಎಲ್ಲಾ seagull ವಿರ್ಮಶೆಗಳು ವೀಕ್ಷಿಸಿ

top ಹ್ಯಾಚ್ಬ್ಯಾಕ್ Cars

ಬಿಡುಗಡೆಗೊಂಡಾಗ ನನಗೆ ತಿಳಿಸಿ
space Image
ನವ ದೆಹಲಿ ರಲ್ಲಿ *ಎಕ್ಸ್ ಶೋ ರೂಂ ಬೆಲೆ
×
We need your ನಗರ to customize your experience