ಕಾರ್ ನ್ಯೂಸ್ ಇಂಡಿಯಾ - ಎಲ್ಲಾ ಇತ್ತೀಚಿನ ಕಾರು ಮಾಹಿತಿ ಮತ್ತು ಆಟೋ ನ್ಯೂಸ್ ಇಂಡಿಯಾ

MG Comet EV ಬ್ಲಾಕ್ಸ್ಟಾರ್ಮ್ ಎಡಿಷನ್ ಬಿಡುಗಡೆ
ಕಾಮೆಟ್ ಇವಿಯ ಸಂಪೂರ್ಣ ಕಪ್ಪು ಬಣ್ಣದ ಬ್ಲಾಕ್ಸ್ಟಾರ್ಮ್ ಆವೃತ್ತಿಯು ಅದರ ಟಾಪ್ ವೇರಿಯೆಂಟ್ ಎಕ್ಸ್ಕ್ಲೂಸಿವ್ ವೇರಿಯೆಂಟ್ ಅನ್ನು ಆಧರಿಸಿದೆ

ಭಾರತದಲ್ಲಿ ಈವರೆಗೆ 50,000 ಕ್ಕೂ ಹೆಚ್ಚು Honda Elevate ಕಾರುಗಳ ಡೆಲಿವೆರಿ, ADAS ವೇರಿಯೆಂಟ್ಗಳಿಗೆ ಹೆಚ್ಚಿನ ಡಿಮ್ಯಾಂಡ್
ಜಾಗತಿಕವಾಗಿ 1 ಲಕ್ಷಕ್ಕೂ ಹೆಚ್ಚು ಎಲಿವೇಟ್ ಎಸ್ಯುವಿಗಳನ್ನು ಮಾರಾಟ ಮಾಡಲಾಗಿದ್ದು, ಅದರಲ್ಲಿ 53,326 ಯುನಿಟ್ಗಳು ಭಾರತದಲ್ಲಿ ಮಾರಾಟವಾಗಿದ್ದರೆ, ಉಳಿದ 47,653 ಯುನಿಟ್ಗಳನ್ನು ಜಪಾನ್ ಮತ್ತು ದಕ್ಷಿಣ ಆಫ್ರಿಕಾದಂತಹ ದೇಶಗಳಿಗೆ ರಫ್ತು ಮಾಡಲಾ

ಮೊದಲ ಬಾರಿಗೆ MG Comet EV ಬ್ಲಾಕ್ಸ್ಟಾರ್ಮ್ ಎಡಿಷನ್ನ ಟೀಸರ್ ಔಟ್, ಕಪ್ಪು ಬಣ್ಣ ಮತ್ತು ಕೆಂಪು ಆಕ್ಸೆಂಟ್ನೊಂದಿಗೆ ಎಕ್ಸ್ಟೀರಿಯರ್ ವಿನ್ಯಾಸದ ಪ್ರದರ್ಶನ
ಸಂಪೂರ್ಣ ಕಪ್ಪು ಬಣ್ಣದ ಎಕ್ಸ್ಟೀರಿಯರ್ ಮತ್ತು ಇಂಟೀರಿಯರ್ ಥೀಮ್ ಸೇರಿದಂತೆ ಬದಲಾವಣೆಗಳನ್ನು ಹೊರತುಪಡಿಸಿ, ಮೆಕ್ಯಾನಿಕಲ್ಗಳು ಮತ್ತು ಫೀಚರ್ಗಳ ಸೂಟ್ ರೆಗ್ ಯುಲರ್ ಮೊಡೆಲ್ನಂತೆಯೇ ಇರುತ್ತದೆ ಎಂದು ನಿರೀಕ್ಷಿಸಲಾಗಿದೆ

ಭಾರತದಲ್ಲಿ Skoda Kodiaq ಮಾರಾಟ ಸ್ಥಗಿತ, ಹೊಸ ಜನರೇಶನ್ನ ಆಪ್ಡೇಟ್ನೊಂದಿಗೆ ಸದ್ಯದಲ್ಲೇ ಬಿಡುಗಡೆ
ಸ್ಕೋಡಾ ಕೊಡಿಯಾಕ್ ಜೆಕ್ ಮೂಲದ ಈ ಕಾರು ತಯಾರಕರ ಭ ಾರತದಲ್ಲಿನ ಪ್ರಮುಖ ಎಸ್ಯುವಿ ಕಾರು ಆಗಲಿದ್ದು, 2025ರ ಮೇ ವೇಳೆಗೆ ಹೊಸ ಜನರೇಶನ್ನ ಅವತಾರದಲ್ಲಿ ಬಿಡುಗಡೆಯಾಗುವ ನಿರೀಕ್ಷೆಯಿದೆ

Renault Kwid, Kiger ಮತ್ತು Triber ಈಗ ಸಿಎನ್ಜಿ ಆಯ್ಕೆಗಳೊಂದಿಗೆ ಲಭ್ಯ, ಆದರೆ ಒಂದು ಟ್ವಿಸ್ಟ್..
ಸಿಎನ್ಜಿ ಕಿಟ್ಗಳನ್ನು ಮರುಜೋಡಿಸುವ ಆಯ್ಕೆಯು ಪ್ರಸ್ತುತ ಹರಿಯಾಣ, ಉತ್ತರ ಪ್ರದೇಶ, ದೆಹಲಿ, ಗುಜರಾತ್ ಮತ್ತು ಮಹಾರಾಷ್ಟ್ರ ರಾಜ್ಯಗಳಲ್ಲಿ ಮಾತ್ರ ಲಭ್ಯವಿದೆ

Mahindra Scorpio N Carbon ಬಿಡುಗಡೆ, ಬೆಲೆ 19.19 ಲಕ್ಷ ರೂ. ನಿಗದಿ
ಕಾರ್ಬನ್ ಆವೃತ್ತಿಯು ಟಾಪ್-ಸ್ಪೆಕ್ Z8 ಮತ್ತು Z8 L ವೇರಿಯೆಂಟ್ಗಳಲ್ಲಿ ಮಾತ್ರ ಲಭ್ಯವಿದೆ ಮತ್ತು ರೆಗ್ಯುಲರ್ ಸ್ಕಾರ್ಪಿಯೋ ಎನ್ನ ಅನುಗುಣವಾದ ವೇರಿಯೆಂಟ್ಗಳಿಗಿಂತ 20,000 ರೂ.ನಷ್ಟು ಹೆಚ್ ಚು ದುಬಾರಿಯಾಗಿದೆ

Tata Harrier ಮತ್ತು Tata Safari ಸ್ಟೆಲ್ತ್ ಎಡಿಷನ್ನ ಬೆಲೆಗಳು ಬಿಡುಗಡೆ, ಆರಂಭಿಕ ಬೆಲೆ ರೂ. 25.09 ಲಕ್ಷ ರೂ.ನಿಗದಿ
ಹ್ಯಾರಿಯರ್ ಮತ್ತು ಸಫಾರಿಯ ಹೊಸ ಸ್ಟೆಲ್ತ್ ಎಡಿಷನ್ ಕೇವಲ 2,700 ಯೂನಿಟ್ಗಳಿಗೆ ಸೀಮಿತವಾಗಿರುತ್ತದೆ

MY2025 Kia Seltos ಮೂರು ಹೊಸ HTE (O), HTK (O) ಮತ್ತು HTK ಪ್ಲಸ್ (O) ವೇರಿಯಂಟ್ಗಳೊಂದಿಗೆ ಲಾಂಚ್, ಅದರ ಫೀಚರ್ಗಳು ಇಲ್ಲಿವೆ
ಈ ಅಪ್ಡೇಟ್ ಜೊತೆಗೆ, ಕಿಯಾ ಸೆಲ್ಟೋಸ್ನ ಬೆಲೆಯು ಈಗ ರೂ.11.13 ಲಕ್ಷಗಳಿಂದ ರೂ.20.51 ಲಕ್ಷಗಳವರೆಗೆ (ಎಕ್ಸ್ ಶೋರೂಂ) ಇದೆ

ಶೀಘ್ರದಲ್ಲೇ ಬರಲಿದೆ Renault Kiger ಮತ್ತುTriberನ ಸಿಎನ್ಜಿ ವೇರಿಯಂಟ್ಗಳು
ಕಂಪನಿ ಫಿಟ್ ಮಾಡಿರುವ CNG, ಟ್ರೈಬರ್ ಮತ್ತು ಕಿಗರ್ನಲ್ಲಿ ಬಳಸಲಾದ ಅದೇ 1-ಲೀಟರ್ ಪೆಟ್ರೋಲ್ ಎಂಜಿನ್ನೊಂದಿಗೆ ಬರುವ ಸಾಧ್ಯತೆಯಿದೆ.

ಲಾಂಚ್ ಆಗುವ ಮುನ್ನವೇ ಡೀಲರ್ಶಿಪ್ಗಳನ್ನು ತಲುಪಿದೆ Mahindra Scorpio N ಬ್ ಲಾಕ್ ಎಡಿಷನ್
ಬ್ಲಾಕ್ ಎಡಿಷನ್ ಕಪ್ಪು ಬಣ್ಣದ ಅಲಾಯ್ ವೀಲ್ಗಳು ಮತ್ತು ರೂಫ್ ರೈಲ್ಗಳ ಜೊತೆಗೆ ಸಂಪೂರ್ಣ- ಕಪ್ಪು ಬಣ್ಣದ ಕ್ಯಾಬಿನ್ ಥೀಮ್ ಮತ್ತು ಕಪ್ಪು ಲೆದರೆಟ್ ಸೀಟುಗಳೊಂದಿಗೆ ಬರುತ್ತದೆ

ಭಾರತದಲ್ಲಿ ಮತ್ತೆ ಕಿಯಾ EV6ನ 1,300 ಕ್ಕೂ ಹೆಚ್ಚು ಕಾರುಗಳ ಹಿಂಪಡೆತ
ಹಿಂದಿನಂತೆಯೇ ಸಾಫ್ಟ್ವೇರ್ ಆಪ್ಡೇಟ್ಗಾಗಿ ಕಿಯಾ EV6 ಅನ್ನು ಹಿಂಪಡೆಯುತ್ತಿರುವುದು ಇದು ಎರಡನೇ ಬಾರಿ

ಅತ್ಯಂತ ವೇಗದ ಕಾರು ಎಂಬ ಹೆಗ್ಗಳಿಕೆಗೆ ಪಾತ್ರವಾಗಲಿರುವ ಮುಂಬರುವ MG ಸೈಬರ್ಸ್ಟರ್
ಎಮ್ಜಿ ಸೈಬರ್ಸ್ಟರ್ ಭಾರತದ ಮೊದಲ ಪೂರ್ಣ-ಎಲೆಕ್ಟ್ರಿಕ್ 2-ಡೋರ್ ಕನ್ವರ್ಟಿಬಲ್ ಆಗಲಿದ್ದು, ಮಾರ್ಚ್ 2025 ರ ವೇಳೆಗೆ ಬಿಡುಗಡೆಯಾಗುವ ನಿರೀಕ್ಷೆಯಿದ್ದು, ಬೆಲೆ 50 ಲಕ್ಷ ರೂ.ಗಳಿಂದ (ಎಕ್ಸ್-ಶೋರೂಂ) ಪ್ರಾರಂಭವಾಗುತ್ತದೆ

Tata Nexon EVಯ 40.5 ಕಿ.ವ್ಯಾ ಬ್ಯಾಟರಿ ಪ್ಯಾಕ್ ವೇರಿಯೆಂಟ್ ಸ್ಥಗಿತ
ಟಾಟಾದ ಆಲ್-ಎಲೆಕ್ಟ್ರಿಕ್ ಸಬ್ ಕಾಂಪ್ಯಾಕ್ಟ್ ಎಸ್ಯುವಿ ಈಗ ಎರಡು ಬ್ಯಾಟರಿ ಪ್ಯಾಕ್ಗಳೊಂದಿಗೆ ಬರುತ್ತದೆ, ಅವುಗಳೆಂದರೆ, 30 ಕಿ.ವ್ಯಾಟ್ (ಮಿಡಿಯಮ್ ರೇಂಜ್) ಮತ್ತು 45 ಕಿ.ವ್ಯಾಟ್ (ಲಾಂಗ್ ರೇಂಜ್)

MGಯಿಂದ ವಿಶೇಷ ಸಾಧನೆ; Windsor EV ಬಿಡುಗಡೆಯಾದಾಗಿನಿಂದ 15,000 ಯುನಿಟ್ಗಳ ಉತ್ಪಾದನೆ
ಎಮ್ಜಿ ಪ್ರಕಾರ, ವಿಂಡ್ಸರ್ ಇವಿಯು ದಿನಕ್ಕೆ ಸುಮಾರು 200 ಬುಕಿಂಗ್ಗಳನ್ನು ಪಡೆಯುತ್ತದೆ

ಮೊದಲ ಬಾರಿಗೆ ಟೆಸ್ಟಿಂಗ್ ಮಾಡುವಾಗ ಸೆರೆಸಿಕ್ಕTata Sierra, ವಿವರಗಳು ಇಲ್ಲಿವೆ
ಈ ವರ್ಷದ ಕೊನೆಯಲ್ಲಿ ಬಿಡುಗಡೆಯಾಗಲಿರು ವ ಹೊಸ ಟಾಟಾ ಸಿಯೆರಾ ಮೊದಲು ಎಲೆಕ್ಟ್ರಿಕ್ ವಾಹನವಾಗಿ (EV) ಬರಬಹುದು, ಪೆಟ್ರೋಲ್ ಅಥವಾ ಡೀಸೆಲ್ ವರ್ಷನ್ ನಂತರ ಬರಲಿದೆ.
ಇತ್ತೀಚಿನ ಕಾರುಗಳು
- ಹೊಸ ವೇರಿಯೆಂಟ್ಎಂಜಿ ಕಾಮೆಟ್ ಇವಿRs.7 - 9.81 ಲಕ್ಷ*
- ಹೊಸ ವೇರಿಯೆಂಟ್ಮಹೀಂದ್ರ ಸ್ಕಾರ್ಪಿಯೊ ಎನ್Rs.13.99 - 24.89 ಲಕ್ಷ*
- ಹೊಸ ವೇರಿಯೆಂಟ್ಟಾಟಾ ಸಫಾರಿRs.15.50 - 27.25 ಲಕ್ಷ*
- ಹೊಸ ವೇರಿಯೆಂಟ್ಟಾಟಾ ಹ್ಯಾರಿಯರ್Rs.15 - 26.50 ಲಕ್ಷ*
- ಹೊಸ ವೇರಿಯೆಂಟ್ಟೊಯೋಟಾ ಲ್ಯಾಂಡ್ ಕ್ರೂಸರ್ 300Rs.2.31 - 2.41 ಸಿಆರ್*
ಇತ್ತೀಚಿನ ಕಾರುಗಳು
- ಮಹೀಂದ್ರ ಸ್ಕಾರ್ಪಿಯೊ ಎನ್Rs.13.99 - 24.89 ಲಕ್ಷ*
- ಮಹೀಂದ್ರ ಥಾರ್Rs.11.50 - 17.60 ಲಕ್ಷ*
- ಟೊಯೋಟಾ ಫ್ರಾಜುನರ್Rs.33.78 - 51.94 ಲಕ್ಷ*
- ಮಾರುತಿ ಎರ್ಟಿಗಾRs.8.84 - 13.13 ಲಕ್ಷ*
- ಟಾಟಾ ನೆಕ್ಸಾನ್Rs.8 - 15.60 ಲಕ್ಷ*