ನವೀಕರಣಗೊಂಡ ಟೊಯೋಟಾ ಫಾರ್ಚುನರ್ TRD ಸ್ಪೋರ್ಟಿವೋ ವನ್ನು ಹೊರತರಲಾಗಿದೆ.

published on ಮಾರ್ಚ್‌ 26, 2019 04:37 pm by raunak for ಟೊಯೋಟಾ ಫ್ರಾಜುನರ್‌ 2016-2021

  • 24 Views
  • ಕಾಮೆಂಟ್‌ ಅನ್ನು ಬರೆಯಿರಿ
  • TRD (Toyota Racing Development) ಸ್ಪೋರ್ಟಿವೋ ೨ ವನ್ನು ಥಾಯ್ ಸ್ಪಿಚ್ ಫಾರ್ಚುನರ್ ನಲ್ಲಿ ಅಳವಡಿಸಲಾಗಿದೆ.
  • ರೀ ಡಿಸೈನ್ ಆಗಿರುವ ಬಂಪರ್ ಗಳು, ಹೊಸ ಫಾಗ್ ಲ್ಯಾಂಪ್ ಗಳು, ೨೦-ಇಂಚು ಅಲಾಯ್ ವೀಲ್ ಗಳು, TRD ಸಸ್ಪೆನ್ಷನ್ ಸೆಟ್ ಅಪ್ ಬದಲಾವಣೆಯಿಲ್ಲದ ಪವರ್ ಟ್ರೈನ್ ಒಂದಿಗೆ
  • ಆಂತರಿಕ ಹೆಚ್ಚುವರಿಗಳು, ಸ್ಪೋರ್ಟಿ ಡಾರ್ಕ್ ಇಂಟೀರಿಯರ್ ಥೀಮ್ ಕೆಂಪು ಮತ್ತು ಕಪ್ಪು ಲೆಥರ್ ಮೇಲ್ಪದರಗಳು.
  • ಭಾರತದಲ್ಲಿ ಮುಂದಿನ ವರ್ಷದಲ್ಲಿ ಹೊರತರುವ ಸಾಧ್ಯತೆ.

Toyota Fortuner TRD Sportivo

ಟೊಯೋಟಾ ಹೊರತಂದಿದೆ ನವೀಕರಣಗೊಂಡ  TRD ಸ್ಪೋರ್ಟಿವೋ ಪ್ಯಾಕೇಜ್  ಥೈಲ್ಯಾಂಡ್ ನ ಫಾರ್ಚುನರ್ ಗೆ.  TRD Sportivo 2 ಎಂದು ಕರೆಯಲಾಗುತ್ತಿದೆ , ಬಾಡಿ ಕಿಟ್ ನಲ್ಲಿ ಹೊಸ ಶೈಲಿಯ ವಸ್ತುಗಳನ್ನು ತರಲಾಗಿದೆ. ಪವರ್ ಟ್ರೈನ್ ಹಳೆಯದನ್ನೇ ಉಪಯೋಗಿಸಲಾಗಿದೆ. (2.8-ಲೀಟರ್ ಡೀಸೆಲ್ ಮತ್ತಿ  4x2 and 4x4). ಹೊಸ ಫಾರ್ಚುನರ್ TRD  ಸ್ಪೋರ್ಟಿವೋ ಎರೆಡು ಬಣ್ಣಗಳಲ್ಲಿ ಲಭ್ಯವಿದೆ ಪರ್ಲ್ ವೈಟ್ ಮತ್ತು ಅಟಿಟ್ಯೂಡ್ ಬ್ಲಾಕ್.

TRD ಸ್ಪೋರ್ಟಿವೋ  2 ನಲ್ಲಿ ನೀವು ಏನು ಪಡೆಯುವಿರಿ ಎಂದು ಇಲ್ಲಿದೆ :

  • ಹೊಸ ಸ್ಪರ್ಧಾತ್ಮಕ ಮುಂಬದಿಯ ಹಾಗು ಹಿಂಬದಿಯ ಬಂಪರ್ ಗಳು
  • ಡಾರ್ಕ್ ಫಿನಿಷ್ ಇರುವ ಗ್ರಿಲ್ ಮತ್ತು ಬಾಹ್ಯ ಹೈಲೈಟ್ ಗಳು, ಹೊಸ ಫಾಗ್ ಲ್ಯಾಂಪ್, ಮತ್ತು ರೇ ಡಿಸೈನ್ ಆಗಿರುವ ಹೌಸಿಂಗ್ ಗಳು.
  • ೨೦-ಇಂಚು TRD  ವೀಲ್ ಗಳು
  • ಸ್ಟೇನ್ಲೆಸ್ ಸ್ಟೀಲ್  TRD  ನಿಷ್ಕಾಸ ಮುಫ್ಲೇರ್
  • ವಿಶೇಷ ಗ್ಲಾಸಿ ಬ್ಲಾಕ್ ರೂಫ್ ಪರ್ಲ್ ವೈಟ್ ಶೇಡ್ ನೊಂದಿಗೆ.
  • ಸ್ಪೋರ್ಟಿ ಬ್ಲಾಕ್ ಮತ್ತು ರೆಡ್ ಲೆಥರ್ ಮೇಲ್ಪದರಗಳು
  • ಪ್ರೀಮಿಯಂ JBL ಸೌಂಡ್ ಸಿಸ್ಟಮ್
  • ಸ್ಪೋರ್ಟಿ ಯಾಗಿ ಕಾಣುವ  TRD ಇನ್ಸ್ಟ್ರುಮೆಂಟ್ ಕ್ಲಸ್ಟರ್
  • TRD ಹೊರಪದರಗಳು ಸ್ಟಾರ್ಟ್/ಸ್ಟಾಪ್ ಬಟನ್ ಮೇಲೆ, ಫ್ಲೋರ್ ಮತ್ ಮೇಲೆ, ಸ್ಮಾರ್ಟ್ ಕೀ ಮತ್ತು ಡೋರ್ ಸಿಲ್ ಮೇಲೆ.
  • TRD ಸಸ್ಪೆನ್ಷನ್ ಸಿಸ್ಟಮ್

 Toyota Fortuner TRD Sportivo

ಟೊಯೋಟಾ ಹಿಂದಿನ TRD ಸ್ಪೋರ್ಟಿವೋ ವೇರಿಯೆಂಟ್ ಅನ್ನು ಭಾರತದಲ್ಲಿ September 2017 ನಲ್ಲಿ ತಂದಿತ್ತು. ಅದು ಈಗ ಮಾರಾಟದಲ್ಲಿಲ್ಲ . ಆದರೂ Toyota Kirloskar Motor (TKM) , TRD ಸ್ಪೋರ್ಟಿವೋ ದ ಮುಂಭಾಗದ ಹಾಗು ಹಿಂಭಾಗದ ಬಂಪರ್ ಗಳನ್ನೂ ಆಡ್ ಆನ್ ಆಗಿ ಅಸ್ಸೆಸ್ಸರಿ ಪ್ಯಾಕೇಜ್ ಆಗಿ  ಕೊಡುತ್ತದೆ.

Toyota Fortuner TRD Sportivo

ಹೊಸ ಸ್ಪೋರ್ಟಿವೋ ಪ್ಯಾಕೇಜ್ ಮುಂದಿನ ವರ್ಷ ಇಲ್ಲಿ ಹೊರತರಲಾಗುವುದು ಎಂದು ಭಾವಿಸಿದ್ದೇವೆ. ಆದರೆ ಹೆಚ್ಚು ಬದಲಾವಣೆಗಳನ್ನು ವಿಶೇಷವಾಗಿ ಮೈಲೇಜ್, ಸಸ್ಪೆನ್ಷನ್ ಸೆಟ್  ಅಪ್ ಗಳನ್ನೂ ಥಾಯ್ ಸ್ಪೆಕ್ ಮಾಡೆಲ್ ನಲ್ಲಿ ನಿರೀಕ್ಷಿಸಬೇಡಿ. ಹಿಂದಿನ  TRD ಸ್ಪೋರ್ಟಿವೋ ವೇರಿಯೆಂಟ್ ರೂ 1.5 ಲಕ್ಷ ಹೆಚ್ಚು ಪ್ರೀಮಿಯಂ ಆಗಿ ಸ್ಟ್ಯಾಂಡರ್ಡ್ ವೇರಿಯೆಂಟ್ 2.8L 4x2 AT ಗೆ ಹೋಲಿಸಿದಾಗ ಬರುತ್ತಿತ್ತು. ಟೊಯೋಟಾ ಹೊಸ ಮಾಡೆಲ್ ಅನ್ನು ಹೊರತಂದಾಗ ಇದೆ ತರಹದ ಬೆಲೆ ಯನ್ನು ಸಿರೀಕ್ಷಿಸಬಹುದು. ಫಾರ್ಚುನರ್ ಸದ್ಯಕ್ಕೆ ರೂ   27.27 ಲಕ್ಷ  - 32.97 ಲಕ್ಷ  (ಎಕ್ಸ್-ಶೋ ರೂಮ್ ದೆಹಲಿ) ಯಲ್ಲಿದೆ, ಮತ್ತು ಇದು ಫೋರ್ಡ್ ಎಂಡೀವೊರ್  ಇಸುಜು  mu-X , ಮತ್ತು ಪಜೆರೊ ಸ್ಪೋರ್ಟ್ ಗಿಂತಲೂ, ಹೆಚ್ಚಿದೆ.  .

Read More on : Fortuner Automatic

ಅವರಿಂದ ಪ್ರಕಟಿಸಲಾಗಿದೆ
was this article helpful ?

0 out of 0 found this helpful

Write your Comment ನಲ್ಲಿ ಟೊಯೋಟಾ ಫ್ರಾಜುನರ್‌ 2016-2021

Read Full News

ಕಾರು ಸುದ್ದಿ

  • ಟ್ರೆಂಡಿಂಗ್ ಸುದ್ದಿ
  • ಇತ್ತಿಚ್ಚಿನ ಸುದ್ದಿ

trendingಎಸ್‌ಯುವಿ ಕಾರುಗಳು

  • ಲೇಟೆಸ್ಟ್
  • ಉಪಕಮಿಂಗ್
  • ಪಾಪ್ಯುಲರ್
×
We need your ನಗರ to customize your experience