• English
  • Login / Register
  • ಕಿಯಾ syros ಮುಂಭಾಗ left side image
  • ಕಿಯಾ syros side view (left)  image
1/2
  • Kia Syros
    + 19ಚಿತ್ರಗಳು
  • Kia Syros
  • Kia Syros
    + 8ಬಣ್ಣಗಳು

ಕಿಯಾ syros

change car
4.819 ವಿರ್ಮಶೆಗಳುrate & win ₹1000
Rs.9.70 - 16.50 ಲಕ್ಷ*
*estimated ಬೆಲೆ/ದಾರ in ನವ ದೆಹಲಿ
ನಿರೀಕ್ಷಿತ ಲಾಂಚ್‌ date - ಜನವರಿ 17, 2025
ಲಾಂಜ್‌ ಮಾಡಿದಾಗ ನನ್ನಗೆ ಎಚ್ಚರಿಸಿ

ಕಿಯಾ syros ನ ಪ್ರಮುಖ ಸ್ಪೆಕ್ಸ್

ಇಂಜಿನ್998 cc - 1493 cc
ಪವರ್114 - 118 ಬಿಹೆಚ್ ಪಿ
torque172 Nm - 250 Nm
ಆಸನ ಸಾಮರ್ಥ್ಯ5
ಡ್ರೈವ್ ಟೈಪ್2ಡಬ್ಲ್ಯುಡಿ
ಫ್ಯುಯೆಲ್ಡೀಸಲ್ / ಪೆಟ್ರೋಲ್

syros ಇತ್ತೀಚಿನ ಅಪ್ಡೇಟ್

ಕಿಯಾ ಸಿರೋಸ್‌ ಕುರಿತ ಇತ್ತೀಚಿನ ಅಪ್‌ಡೇಟ್ ಏನು?

 ಹೊಸ ಸಬ್-4m ಎಸ್‌ಯುವಿಯಾದ ಕಿಯಾ ಸಿರೋಸ್‌ ಭಾರತದಲ್ಲಿ ಅನಾವರಣಗೊಂಡಿದೆ. ಇದರ ಬುಕಿಂಗ್‌ಗಳು 2025ರ ಜನವರಿ 3ರಿಂದ ಪ್ರಾರಂಭವಾಗುತ್ತದೆ ಮತ್ತು ಡೆಲಿವೆರಿಗಳು 2025ರ ಫೆಬ್ರವರಿಯಿಂದ  ಪ್ರಾರಂಭವಾಗುತ್ತದೆ.

ಭಾರತದಲ್ಲಿ ಕಿಯಾ ಸಿರೋಸ್ ಬೆಲೆ ಎಷ್ಟು?

ಕಿಯಾ ಸಿರೋಸ್ ಆರಂಭಿಕ ಬೆಲೆಯು ರೂ 9 ಲಕ್ಷದಿಂದ (ಎಕ್ಸ್ ಶೋರೂಂ) ಶುರುವಾಗುವ ನಿರೀಕ್ಷೆಯಿದೆ.

Kia Syrosನಲ್ಲಿ ಲಭ್ಯವಿರುವ ವೇರಿಯೆಂಟ್‌ಗಳು ಯಾವುವು?

ಕಿಯಾ ಸಿರೋಸ್‌ HTK, HTK (O), HTK Plus, HTX, HTX ಪ್ಲಸ್, ಮತ್ತು HTX ಪ್ಲಸ್ (O) ಎಂಬ ಆರು ವಿಶಾಲವಾದ ವೇರಿಯೆಂಟ್‌ಗಳಲ್ಲಿ ಲಭ್ಯವಿದೆ.

ಕಿಯಾ ಸಿರೋಸ್‌ನಲ್ಲಿ ಲಭ್ಯವಿರುವ ಬಣ್ಣದ ಆಯ್ಕೆಗಳು ಯಾವುವು?

ಕಿಯಾ ಸಿರೋಸ್ 8 ಮೊನೊಟೋನ್ ಬಣ್ಣದ ಆಯ್ಕೆಗಳಲ್ಲಿ ಬರುತ್ತದೆ, ಅವುಗಳೆಂದರೆ, ಫ್ರಾಸ್ಟ್ ಬ್ಲೂ, ಸ್ಪಾರ್ಕ್ಲಿಂಗ್ ಸಿಲ್ವರ್, ಗ್ರಾವಿಟಿ ಗ್ರೇ, ಇಂಪೀರಿಯಲ್ ಬ್ಲೂ, ಇಂಟೆನ್ಸ್ ರೆಡ್, ಪ್ಯೂಟರ್ ಆಲಿವ್, ಗ್ಲೇಸಿಯರ್ ವೈಟ್ ಪರ್ಲ್ ಮತ್ತು ಅರೋರಾ ಬ್ಲ್ಯಾಕ್ ಪರ್ಲ್ ಆಗಿದೆ. 

ಕಿಯಾ ಸಿರೋಸ್‌ನ ಆಸನ ಸಾಮರ್ಥ್ಯ ಎಷ್ಟು?

ಕಿಯಾ ಸಿರೋಸ್ ಎಸ್‌ಯುವಿಯು 5 ಆಸನಗಳ ಸಂರಚನೆಯಲ್ಲಿ ಲಭ್ಯವಿದೆ.

ಕಿಯಾ ಸಿರೋಸ್‌ನಲ್ಲಿ ಲಭ್ಯವಿರುವ ಎಂಜಿನ್ ಮತ್ತು ಟ್ರಾನ್ಸ್‌ಮಿಷನ್ ಆಯ್ಕೆಗಳು ಯಾವುವು?

ಕಿಯಾ ಸಿರೋಸ್‌ ಎಸ್‌ಯುವಿ ಎರಡು ಎಂಜಿನ್ ಆಯ್ಕೆಗಳೊಂದಿಗೆ ಬರುತ್ತದೆ:

  • 120 ಪಿಎಸ್‌ ಮತ್ತು 172 ಎನ್‌ಎಮ್‌ಅನ್ನು ಉತ್ಪಾದಿಸುವ 1-ಲೀಟರ್ ಟರ್ಬೊ ಪೆಟ್ರೋಲ್ ಎಂಜಿನ್, 6-ಸ್ಪೀಡ್ ಮ್ಯಾನುವಲ್ ಟ್ರಾನ್ಸ್‌ಮಿಷನ್ (ಮ್ಯಾನ್ಯುವಲ್‌) ಅಥವಾ 7-ಸ್ಪೀಡ್ ಡ್ಯುಯಲ್-ಕ್ಲಚ್ ಟ್ರಾನ್ಸ್‌ಮಿಷನ್ (DCT) ನೊಂದಿಗೆ ಸಂಯೋಜಿಸಲ್ಪಟ್ಟಿದೆ.

  • 116 ಪಿಎಸ್‌ ಮತ್ತು 250 ಎನ್‌ಎಮ್‌ ಔಟ್‌ಪುಟ್‌ ಹೊಂದಿರುವ 1.5-ಲೀಟರ್ ಡೀಸೆಲ್ ಎಂಜಿನ್, 6-ಸ್ಪೀಡ್ ಮ್ಯಾನ್ಯುವಲ್‌ ಅಥವಾ 6-ಸ್ಪೀಡ್ AT.

ಕಿಯಾ ಸಿರೋಸ್‌ನಲ್ಲಿ ಲಭ್ಯವಿರುವ ಫೀಚರ್‌ಗಳು ಯಾವುವು?

ಕಿಯಾ ಸಿರೋಸ್ 12.3-ಇಂಚಿನ ಟಚ್‌ಸ್ಕ್ರೀನ್ ಮತ್ತು ಡ್ರೈವರ್ ಡಿಸ್‌ಪ್ಲೇ, 5-ಇಂಚಿನ ಕ್ಲೈಮೇಟ್ ಕಂಟ್ರೋಲ್ ಡಿಸ್‌ಪ್ಲೇ, 8-ಸ್ಪೀಕರ್ ಹರ್ಮನ್ ಕಾರ್ಡನ್ ಸೌಂಡ್ ಸಿಸ್ಟಮ್, ವೈರ್‌ಲೆಸ್ ಫೋನ್ ಚಾರ್ಜರ್ ಮತ್ತು ಪನೋರಮಿಕ್ ಸನ್‌ರೂಫ್ ಅನ್ನು ಹೊಂದಿದೆ. ಈ ಎಸ್‌ಯುವಿಯು ಆಟೋ AC,  ಮುಂಭಾಗ ಮತ್ತು ಹಿಂಭಾಗದ ಸೀಟುಗಳಲ್ಲಿ ವೆಂಟಿಲೇಶನ್‌ ಮತ್ತು 4-ವೇ ಚಾಲಿತ ಚಾಲಕ ಸೀಟುಗಳೊಂದಿಗೆ ಬರುತ್ತದೆ. ಇದು ಪುಶ್-ಬಟನ್ ಸ್ಟಾರ್ಟ್/ಸ್ಟಾಪ್ ಮತ್ತು 64-ಕಲರ್ ಆಂಬಿಯೆಂಟ್ ಲೈಟಿಂಗ್ ಅನ್ನು ಸಹ ಪಡೆಯುತ್ತದೆ.

ಕಿಯಾ ಸಿರೋಸ್ ಎಷ್ಟು ಸುರಕ್ಷಿತವಾಗಿದೆ?

ಸುರಕ್ಷತೆಯನ್ನು ಖಚಿತಪಡಿಸಿಕೊಳ್ಳಲು, ಕಿಯಾ ಸಿರೋಸ್ ಆರು ಏರ್‌ಬ್ಯಾಗ್‌ಗಳು (ಸ್ಟ್ಯಾಂಡರ್ಡ್‌ ಆಗಿ), ಎಲೆಕ್ಟ್ರಾನಿಕ್ ಸ್ಟೆಬಿಲಿಟಿ ಕಂಟ್ರೋಲ್ (ESC), ರಿವರ್ಸಿಂಗ್ ಕ್ಯಾಮೆರಾ ಮತ್ತು ISOFIX ಚೈಲ್ಡ್ ಸೀಟ್ ಆಂಕಾರೇಜ್‌ಗಳೊಂದಿಗೆ ಬರುತ್ತದೆ. ಇದು ಲೇನ್ ಕೀಪ್ ಅಸಿಸ್ಟ್ ಮತ್ತು ಬ್ಲೈಂಡ್ ಸ್ಪಾಟ್ ಮಾನಿಟರಿಂಗ್‌ನಂತಹ ಹಂತ 2 ಸುಧಾರಿತ ಚಾಲಕ ಸಹಾಯ ವ್ಯವಸ್ಥೆಗಳೊಂದಿಗೆ (ADAS) ಬರುತ್ತದೆ. ಕಿಯಾ ಸಿರೋಸ್‌ ಎಸ್‌ಯುವಿ ಮುಂಭಾಗದ ಪಾರ್ಕಿಂಗ್ ಸೆನ್ಸಾರ್‌ಗಳು, 360 ಕ್ಯಾಮೆರಾ, ಆಟೋ ಹೋಲ್ಡ್ ಜೊತೆಗೆ ಎಲೆಕ್ಟ್ರಾನಿಕ್ ಪಾರ್ಕಿಂಗ್ ಬ್ರೇಕ್ ಮತ್ತು ಡ್ಯುಯಲ್ ಡ್ಯಾಶ್‌ಕ್ಯಾಮ್ ಸೆಟಪ್‌ನೊಂದಿಗೆ ಬರುತ್ತದೆ.

ಕಿಯಾ ಸಿರೋಸ್‌ಗೆ ಪರ್ಯಾಯಗಳು ಯಾವುವು?

ಇದು ಭಾರತದಲ್ಲಿ ಯಾವುದೇ ನೇರ ಪ್ರತಿಸ್ಪರ್ಧಿಗಳನ್ನು ಹೊಂದಿರುವುದಿಲ್ಲ, ಆದರೆ ಇದು ಹ್ಯುಂಡೈ ಕ್ರೆಟಾ, ಮಾರುತಿ ಗ್ರ್ಯಾಂಡ್ ವಿಟಾರಾ ಮತ್ತು ಕಿಯಾ ಸೆಲ್ಟೋಸ್‌ನಂತಹ ಕಾಂಪ್ಯಾಕ್ಟ್ ಎಸ್‌ಯುವಿಗಳಿಗೆ ಕೈಗೆಟುಕುವ ಪರ್ಯಾಯವಾಗಿ ಪರಿಗಣಿಸಬಹುದು. ಇದು ಟಾಟಾ ನೆಕ್ಸಾನ್, ಮಾರುತಿ ಬ್ರೆಝಾ, ಮಹೀಂದ್ರಾ ಎಕ್ಸ್‌ಯುವಿ 3XO, ಮತ್ತು ಹ್ಯುಂಡೈ ವೆನ್ಯೂ ಮುಂತಾದ ಸಬ್‌ಕಾಂಪ್ಯಾಕ್ಟ್  ಎಸ್‌ಯುವಿಗಳಿಗೆ ಪ್ರತಿಸ್ಪರ್ಧಿಯಾಗಿದೆ.

ಕಿಯಾ syros ಬೆಲೆ ಪಟ್ಟಿ (ರೂಪಾಂತರಗಳು)

ಮುಂಬರುವಹೆಚ್‌ಟಿಕೆ ಟರ್ಬೊ998 cc, ಮ್ಯಾನುಯಲ್‌, ಪೆಟ್ರೋಲ್Rs.9.70 ಲಕ್ಷ*
ಲಾಂಜ್‌ ಮಾಡಿದಾಗ ನನ್ನಗೆ ಎಚ್ಚರಿಸಿ
 
ಮುಂಬರುವಹೆಚ್‌ಟಿಕೆ opt ಟರ್ಬೊ998 cc, ಮ್ಯಾನುಯಲ್‌, ಪೆಟ್ರೋಲ್Rs.10.50 ಲಕ್ಷ*
ಲಾಂಜ್‌ ಮಾಡಿದಾಗ ನನ್ನಗೆ ಎಚ್ಚರಿಸಿ
 
ಮುಂಬರುವಹೆಚ್‌ಟಿಕೆ ಡೀಸಲ್1493 cc, ಮ್ಯಾನುಯಲ್‌, ಡೀಸಲ್Rs.11.50 ಲಕ್ಷ*
ಲಾಂಜ್‌ ಮಾಡಿದಾಗ ನನ್ನಗೆ ಎಚ್ಚರಿಸಿ
 
ಮುಂಬರುವಹೆಚ್‌ಟಿಕೆ ಪ್ಲಸ್ ಟರ್ಬೊ998 cc, ಮ್ಯಾನುಯಲ್‌, ಪೆಟ್ರೋಲ್Rs.11.50 ಲಕ್ಷ*
ಲಾಂಜ್‌ ಮಾಡಿದಾಗ ನನ್ನಗೆ ಎಚ್ಚರಿಸಿ
 
ಮುಂಬರುವಹೆಚ್‌ಟಿಕೆ opt ಡೀಸಲ್1493 cc, ಮ್ಯಾನುಯಲ್‌, ಡೀಸಲ್Rs.12.50 ಲಕ್ಷ*
ಲಾಂಜ್‌ ಮಾಡಿದಾಗ ನನ್ನಗೆ ಎಚ್ಚರಿಸಿ
 
ಮುಂಬರುವಹೆಚ್‌ಟಿಕೆ ಪ್ಲಸ್ ಟರ್ಬೊ ಡಿಸಿಟಿ998 cc, ಆಟೋಮ್ಯಾಟಿಕ್‌, ಪೆಟ್ರೋಲ್Rs.12.50 ಲಕ್ಷ*
ಲಾಂಜ್‌ ಮಾಡಿದಾಗ ನನ್ನಗೆ ಎಚ್ಚರಿಸಿ
 
ಮುಂಬರುವಹೆಚ್‌ಟಿಎಕ್ಸ್‌ ಟರ್ಬೊ998 cc, ಮ್ಯಾನುಯಲ್‌, ಪೆಟ್ರೋಲ್Rs.12.50 ಲಕ್ಷ*
ಲಾಂಜ್‌ ಮಾಡಿದಾಗ ನನ್ನಗೆ ಎಚ್ಚರಿಸಿ
 
ಮುಂಬರುವಹೆಚ್‌ಟಿಕೆ ಪ್ಲಸ್ ಡೀಸಲ್1493 cc, ಮ್ಯಾನುಯಲ್‌, ಡೀಸಲ್Rs.13.50 ಲಕ್ಷ*
ಲಾಂಜ್‌ ಮಾಡಿದಾಗ ನನ್ನಗೆ ಎಚ್ಚರಿಸಿ
 
ಮುಂಬರುವಹೆಚ್‌ಟಿಎಕ್ಸ್‌ ಟರ್ಬೊ ಡಿಸಿಟಿ998 cc, ಆಟೋಮ್ಯಾಟಿಕ್‌, ಪೆಟ್ರೋಲ್Rs.13.50 ಲಕ್ಷ*
ಲಾಂಜ್‌ ಮಾಡಿದಾಗ ನನ್ನಗೆ ಎಚ್ಚರಿಸಿ
 
ಮುಂಬರುವಹೆಚ್‌ಟಿಎಕ್ಸ್‌ ಪ್ಲಸ್ ಟರ್ಬೊ ಡಿಸಿಟಿ998 cc, ಆಟೋಮ್ಯಾಟಿಕ್‌, ಪೆಟ್ರೋಲ್Rs.14.50 ಲಕ್ಷ*
ಲಾಂಜ್‌ ಮಾಡಿದಾಗ ನನ್ನಗೆ ಎಚ್ಚರಿಸಿ
 
ಮುಂಬರುವಹೆಚ್‌ಟಿಎಕ್ಸ್‌ ಪ್ಲಸ್ ಡೀಸಲ್ ಎಟಿ1493 cc, ಆಟೋಮ್ಯಾಟಿಕ್‌, ಡೀಸಲ್Rs.15.50 ಲಕ್ಷ*
ಲಾಂಜ್‌ ಮಾಡಿದಾಗ ನನ್ನಗೆ ಎಚ್ಚರಿಸಿ
 
ಮುಂಬರುವಹೆಚ್‌ಟಿಎಕ್ಸ್‌ ಪ್ಲಸ್ opt ಟರ್ಬೊ dct998 cc, ಆಟೋಮ್ಯಾಟಿಕ್‌, ಪೆಟ್ರೋಲ್Rs.15.50 ಲಕ್ಷ*
ಲಾಂಜ್‌ ಮಾಡಿದಾಗ ನನ್ನಗೆ ಎಚ್ಚರಿಸಿ
 
ಮುಂಬರುವಹೆಚ್‌ಟಿಎಕ್ಸ್‌ ಪ್ಲಸ್ opt ಡೀಸಲ್ ಎಟಿ1493 cc, ಆಟೋಮ್ಯಾಟಿಕ್‌, ಡೀಸಲ್Rs.16.50 ಲಕ್ಷ*
ಲಾಂಜ್‌ ಮಾಡಿದಾಗ ನನ್ನಗೆ ಎಚ್ಚರಿಸಿ
 
ಎಲ್ಲಾ ರೂಪಾಂತರಗಳು ವೀಕ್ಷಿಸಿ
space Image

ಕಿಯಾ syros road test

  • Kia Carnival ರಿವ್ಯೂ: ಹೆಚ್ಚಿನ ಬೆಲೆಗೆ ಸೂಕ್ತವಾದ ಮೌಲ್ಯವನ್ನು ಹೊಂದಿದೆಯೇ?
    Kia Carnival ರಿವ್ಯೂ: ಹೆಚ್ಚಿನ ಬೆಲೆಗೆ ಸೂಕ್ತವಾದ ಮೌಲ್ಯವನ್ನು ಹೊಂದಿದೆಯೇ?

    ಕಿಯಾ ಕಾರ್ನಿವಲ್ ಈಗ ಹಿಂದಿನ ಜನರೇಶನ್‌ಗಿಂತ ದುಪ್ಪಟ್ಟು ಬೆಲೆಯನ್ನು ಹೊಂದಿದೆ. ಆದರೂ ಮೌಲ್ಯಯುತವಾಗಿದೆಯೇ?

    By nabeelNov 19, 2024
  • Kia Seltos 6000 ಕಿಮೀ ಡ್ರೈವ್‌ ಕುರಿತ ರಿವ್ಯೂ: ಬೇಸಿಗೆಯಲ್ಲಿ ಅಲಿಬಾಗ್‌ಗೊಂದು ಟೂರ್‌
    Kia Seltos 6000 ಕಿಮೀ ಡ್ರೈವ್‌ ಕುರಿತ ರಿವ್ಯೂ: ಬೇಸಿಗೆಯಲ್ಲಿ ಅಲಿಬಾಗ್‌ಗೊಂದು ಟೂರ್‌

    ನಮ್ಮೊಂದಿಗೆ ದೀರ್ಘಾವಧಿಯಾಗಿ ಕಳೆದ ಕಿಯಾ ಸೆಲ್ಟೋಸ್ ತನ್ನ ಮೊದಲ ರಸ್ತೆ ಪ್ರವಾಸವನ್ನು ಅಲಿಬಾಗ್‌ಗೆ ಭೇಟಿ ನೀಡಿತು 

    By nabeelMay 09, 2024
  • ಕಿಯಾ ಕಾರ್ನಿವಾಲ್ :ಮೊದಲ ಡ್ರೈವ್ ವಿಮರ್ಶೆ
    ಕಿಯಾ ಕಾರ್ನಿವಾಲ್ :ಮೊದಲ ಡ್ರೈವ್ ವಿಮರ್ಶೆ

    ಬಹಳ ಕಾಲದ ವರೆಗೆ ಪ್ರೀಮಿಯಂ MPV ಗಳ ಮೈಲಿಗಲ್ಲು ಎಂದರೆ ಅದು ಟೊಯೋಟಾ ಇನ್ನೋವಾ ಎನ್ನುವಂತಿತ್ತು, ಈಗ ಅದು ಬದಲಾಗಲಿದ

    By nabeelFeb 21, 2020

ಕಿಯಾ syros ವೀಡಿಯೊಗಳು

  • Boot Space

    Boot Space

    1 day ago
  • Design

    Design

    1 day ago

ಕಿಯಾ syros ಬಣ್ಣಗಳು

ಕಿಯಾ syros ಚಿತ್ರಗಳು

  • Kia Syros Front Left Side Image
  • Kia Syros Side View (Left)  Image
  • Kia Syros Rear Left View Image
  • Kia Syros Front View Image
  • Kia Syros Rear view Image
  • Kia Syros Rear Parking Sensors Top View  Image
  • Kia Syros Grille Image
  • Kia Syros Front Fog Lamp Image

Other ಕಿಯಾ Cars

ಕಿಯಾ syros ಬಳಕೆದಾರರ ವಿಮರ್ಶೆಗಳು

4.8/5
ಆಧಾರಿತ19 ಬಳಕೆದಾರರ ವಿಮರ್ಶೆಗಳು
Write a Review & Win ₹1000
ಜನಪ್ರಿಯ Mentions
  • All (19)
  • Looks (11)
  • Comfort (2)
  • Interior (2)
  • Space (1)
  • Price (5)
  • Power (1)
  • Safety (4)
  • More ...
  • ಇತ್ತೀಚಿನ
  • ಸಹಾಯಕವಾಗಿದೆಯೆ
  • M
    mayank on Dec 20, 2024
    3.7
    Syros The Mini Defender Of Kia
    Its a new looking amazing car , looks are moder and boot space is quite good rear. Headlights are super cool I like the overall car not sure about the pricing
    ಮತ್ತಷ್ಟು ಓದು
    Was th IS review helpful?
    ಹೌದುno
  • R
    rajinder singh on Dec 20, 2024
    4.8
    Best Car Of Segment
    It's would be a best car In This segment. I will fail all other competitive brands. It would be the mixture of power and look . Look is really amazing
    ಮತ್ತಷ್ಟು ಓದು
    Was th IS review helpful?
    ಹೌದುno
  • S
    shivam rathore on Dec 20, 2024
    5
    New Generation Dizaing
    Best dizaing for a new generation, plus point in t 360° camera's, amezing sunroof & rear seats adjectival, Large boot space, Air ventilation seat, Add on ads, three 30'inchis display , Plus wirless charger
    ಮತ್ತಷ್ಟು ಓದು
    Was th IS review helpful?
    ಹೌದುno
  • H
    harshit on Dec 20, 2024
    5
    Car To Buy
    This car is amazing and good . It is a best car to purchase. It's look and other specialities make its different from other cars . It's a worth money car
    ಮತ್ತಷ್ಟು ಓದು
    Was th IS review helpful?
    ಹೌದುno
  • A
    amar kumar tiwari on Dec 19, 2024
    5
    Kia Syros Indians Best Car
    The car features safety mileage comfort are looking good cars boxy look so good that I can't imagine that how it will be looking at my home its best car ever
    ಮತ್ತಷ್ಟು ಓದು
    Was th IS review helpful?
    ಹೌದುno
  • ಎಲ್ಲಾ syros ವಿರ್ಮಶೆಗಳು ವೀಕ್ಷಿಸಿ

top ಎಸ್ಯುವಿ Cars

ಟ್ರೆಂಡಿಂಗ್ ಕಿಯಾ ಕಾರುಗಳು

  • ಪಾಪ್ಯುಲರ್
  • ಉಪಕಮಿಂಗ್
ಬಿಡುಗಡೆಗೊಂಡಾಗ ನನಗೆ ತಿಳಿಸಿ
space Image
ನವ ದೆಹಲಿ ರಲ್ಲಿ *ಎಕ್ಸ್ ಶೋ ರೂಂ ಬೆಲೆ
×
We need your ನಗರ to customize your experience