• English
  • Login / Register
  • ಮಹೀಂದ್ರ ಎಕ್ಸ್ ಯುವಿ 3ಎಕ್ಸ್ ಒ ಮುಂಭಾಗ left side image
  • ಮಹೀಂದ್ರ ಎಕ್ಸ್ ಯುವಿ 3ಎಕ್ಸ್ ಒ side view (left)  image
1/2
  • Mahindra XUV 3XO
    + 16ಬಣ್ಣಗಳು
  • Mahindra XUV 3XO
    + 29ಚಿತ್ರಗಳು
  • Mahindra XUV 3XO
  • 5 shorts
    shorts
  • Mahindra XUV 3XO
    ವೀಡಿಯೋಸ್

ಮಹೀಂದ್ರ ಎಕ್ಸ್ ಯುವಿ 3ಎಕ್ಸ್ ಒ

4.5211 ವಿರ್ಮಶೆಗಳುrate & win ₹1000
Rs.7.79 - 15.49 ಲಕ್ಷ*
*ಹಳೆಯ ಶೋರೂಮ್ ಬೆಲೆ ನವ ದೆಹಲಿ
view ಜನವರಿ offer

ಮಹೀಂದ್ರ ಎಕ್ಸ್ ಯುವಿ 3ಎಕ್ಸ್ ಒ ನ ಪ್ರಮುಖ ಸ್ಪೆಕ್ಸ್

ಇಂಜಿನ್1197 cc - 1498 cc
ಪವರ್109.96 - 128.73 ಬಿಹೆಚ್ ಪಿ
torque200 Nm - 300 Nm
ಆಸನ ಸಾಮರ್ಥ್ಯ5
ಡ್ರೈವ್ ಟೈಪ್ಫ್ರಂಟ್‌ ವೀಲ್‌
mileage20.6 ಕೆಎಂಪಿಎಲ್
  • ರಿಯರ್ ಏಸಿ ವೆಂಟ್ಸ್
  • ಪಾರ್ಕಿಂಗ್ ಸೆನ್ಸಾರ್‌ಗಳು
  • advanced internet ಫೆಅತುರ್ಸ್
  • ಸನ್ರೂಫ್
  • ಕ್ರುಯಸ್ ಕಂಟ್ರೋಲ್
  • wireless charger
  • ಸ್ಬಯಂಚಾಲಿತ ಹವಾಮಾನ ನಿಯಂತ್ರಣ
  • ಎತ್ತರ ಹೊಂದಾಣಿಕೆ ಮಾಡಬಹುದಾದ ಡ್ರೈವರ್ ಸೀಟ್
  • 360 degree camera
  • adas
  • key ವಿಶೇಷಣಗಳು
  • top ವೈಶಿಷ್ಟ್ಯಗಳು
space Image

ಎಕ್ಸ್ ಯುವಿ 3ಎಕ್ಸ್ ಒ ಇತ್ತೀಚಿನ ಅಪ್ಡೇಟ್

ಮಹೀಂದ್ರಾ ಎಕ್ಸ್‌ಯುವಿ 3 ಎಕ್ಸ್‌ಒದ ಬೆಲೆ ಎಷ್ಟು?

ನೀವು ಪೆಟ್ರೋಲ್ ಆವೃತ್ತಿಗಳನ್ನು ನೋಡುತ್ತಿದ್ದರೆ, ಬೇಸ್ ಎಮ್‌ಎಕ್ಸ್‌1 ಮೊಡೆಲ್‌ನ ಎಕ್ಸ್ ಶೋರೂಂ ಬೆಲೆಗಳು 7.49 ಲಕ್ಷ ರೂ.ನಿಂದ ಪ್ರಾರಂಭವಾಗುತ್ತವೆ. ಟಾಪ್‌ ಎಎಕ್ಸ್‌7ಎಲ್‌ ಮೊಡೆಲ್‌ನ ಎಕ್ಸ್ ಶೋರೂಂ ಬೆಲೆಗಳು 15.49 ಲಕ್ಷ ರೂ.ನಿಂದ ಪ್ರಾರಂಭವಾಗಲಿದೆ. ಡೀಸೆಲ್ ಆವೃತ್ತಿಗಳಲ್ಲಿ ಎಮ್‌ಎಕ್ಸ್‌2 ಆವೃತ್ತಿಯ ಬೆಲೆಗಳು 9.99 ಲಕ್ಷ (ಎಕ್ಸ್-ಶೋ ರೂಂ) ನಿಂದ ಪ್ರಾರಂಭವಾಗುತ್ತವೆ, ಹಾಗೆಯೇ ಟಾಪ್‌ ಎಎಕ್ಸ್‌7 ಮೊಡೆಲ್‌ನ ಬೆಲೆಗಳು 14.99 ಲಕ್ಷ ರೂ. (ಎಕ್ಸ್-ಶೋ ರೂಂ) ಆಗಿದೆ. 

ಮಹೀಂದ್ರಾ ಎಕ್ಸ್‌ಯುವಿ 3 ಎಕ್ಸ್‌ಒದಲ್ಲಿ ಎಷ್ಟು ವೇರಿಯೆಂಟ್‌ಗಳಿವೆ?

ಮಹೀಂದ್ರಾ ಎಕ್ಸ್‌ಯುವಿ 3ಎಕ್ಸ್‌ಒದ ಎಂಜಿನ್ ಮತ್ತು ಟ್ರಾನ್ಸ್‌ಮಿಷನ್ ಆಯ್ಕೆಗಳು ಸೇರಿದಂತೆ ಒಟ್ಟು 25 ವೇರಿಯೆಂಟ್‌ಗಳಲ್ಲಿ ನೀಡಲಾಗುತ್ತದೆ. ಇದನ್ನು MX ಮತ್ತು AX ಸಿರೀಸ್‌ಗಳಾಗಿ ವರ್ಗೀಕರಿಸಲಾಗಿದೆ. MX ಸಿರೀಸ್‌ MX1, MX2, MX2 Pro, MX3 ಮತ್ತು MX3 Pro ಅನ್ನು ಒಳಗೊಂಡಿದೆ. AX ಸಿರೀಸ್‌ AX5, AX5 L, AX7 ಮತ್ತು AX7L ವೇರಿಯೆಂಟ್‌ಗಳನ್ನು ಒಳಗೊಂಡಿದೆ.

ನೀಡುವ ಹಣಕ್ಕೆ ಹೆಚ್ಚು ಮೌಲ್ಯವನ್ನು ನೀಡುವ ಆವೃತ್ತಿ ಯಾವುದು ?

ನೀವು ಇದಕ್ಕಿಂತ ಮೇಲಿನ ಸೆಗ್ಮೆಂಟ್‌ನ ಫೀಚರ್‌ಗಳನ್ನು ಅನುಭವಿಸಲು ಬಯಸಿದರೆ, ನಾವು ಟಾಪ್-ಸ್ಪೆಕ್ ಎಎಕ್ಸ್‌7 ಎಲ್‌ ವೇರಿಯೆಂಟ್‌ ಅನ್ನು ಶಿಫಾರಸು ಮಾಡುತ್ತೇವೆ. ಹಾಗೆಯೇ, ಬಜೆಟ್‌ನಲ್ಲಿ ಎಲ್ಲಾ ಉತ್ತಮ ಪೀಚರ್‌ಗಳನ್ನು ಒಳಗೊಂಡಿರಬೇಕೆಂದು ನೀವು ಬಯಸಿದರೆ, ಅಗ್ರ ಶಿಫಾರಸು ಮಾಡಲಾದ ವೇರಿಯೆಂಟ್‌ ಎಂದರೆ ಎಎಕ್ಸ್‌5.

ಮಹೀಂದ್ರಾ ಎಕ್ಸ್‌ಯುವಿ 3ಎಕ್ಸ್‌ಒ ಯಾವ ಫೀಚರ್‌ಗಳನ್ನು ಪಡೆಯುತ್ತದೆ?

ಟಾಪ್-ಸ್ಪೆಕ್ ಎಎಕ್ಸ್‌7 ಎಲ್‌ ಆವೃತ್ತಿಗಳಲ್ಲಿ, ಮಹೀಂದ್ರಾ ಎಕ್ಸ್‌ಯುವಿ 3ಎಕ್ಸ್‌ಒವು ಪನೋರಮಿಕ್ ಸನ್‌ರೂಫ್, 10.25-ಇಂಚಿನ ಟಚ್‌ಸ್ಕ್ರೀನ್, ಹರ್ಮನ್ ಕಾರ್ಡನ್ ಆಡಿಯೊ ಸಿಸ್ಟಮ್, 10.25-ಇಂಚಿನ ಡಿಜಿಟಲ್ ಡ್ರೈವರ್ ಡಿಸ್‌ಪ್ಲೇ, ಲೆವೆಲ್ 2 ಎಡಿಎಎಸ್ ಮತ್ತು 360° ಕ್ಯಾಮೆರಾದಂತಹ ಫೀಚರ್‌ಗಳನ್ನು ನೀಡುತ್ತದೆ.

ಇದು ಎಷ್ಟು ವಿಶಾಲವಾಗಿದೆ?

ಮಹೀಂದ್ರಾ ಎಕ್ಸ್‌ಯುವಿ 3ಎಕ್ಸ್‌ಒ ಆರು ಅಡಿ ಎತ್ತರದ ಜನರಿಗಾಗಿಯೂ ಸಹ ಇದು ವಿಶಾಲವಾದ ಎಸ್‌ಯುವಿ ಆಗಿದೆ. ಎಸ್‌ಯುವಿಯ ಹಿಂದಿನ ಸೀಟಿನಲ್ಲಿ ಮೂರು ಜನರು ಆರಾಮವಾಗಿ ಕುಳಿತುಕೊಳ್ಳಬಹುದು ಮತ್ತು ಮೊಣಕಾಲು ಇಡುವಲ್ಲಿ ಮತ್ತು ಹೆಡ್‌ರೂಮ್ ಸಾಕಷ್ಟು ವಿಶಾಲವಾಗಿದೆ. 

ಮಹೀಂದ್ರಾ ಎಕ್ಸ್‌ಯುವಿ 3 ಎಕ್ಸ್‌ಒನ ಬೂಟ್ ಸ್ಪೇಸ್ 295-ಲೀಟರ್ ನಷ್ಟಿದೆ. ಬೂಟ್ ಉತ್ತಮ ಎತ್ತರವನ್ನು ಹೊಂದಿದೆ, ಆದರೆ ಅಗಲವಾಗಿಲ್ಲ. ಆದ್ದರಿಂದ, ದೊಡ್ಡ ಲಗೇಜ್ ಬ್ಯಾಗ್‌ಗಳನ್ನು ಇಡಲು ಶಿಫಾರಸು ಮಾಡುವುದಿಲ್ಲ. ನೀವು 4 ಕ್ಯಾಬಿನ್ ಗಾತ್ರದ ಟ್ರಾಲಿ ಬ್ಯಾಗ್‌ಗಳನ್ನು ಬೂಟ್‌ನಲ್ಲಿ ಆರಾಮವಾಗಿ ಹೊಂದಿಸಬಹುದು.

ಇದರಲ್ಲಿ ಯಾವ ಎಂಜಿನ್ ಮತ್ತು ಟ್ರಾನ್ಸ್‌ಮಿಷನ್‌ ಆಯ್ಕೆಗಳು ಲಭ್ಯವಿದೆ?

ಇದರಲ್ಲಿ ಎರಡು ಎಂಜಿನ್ ಆಯ್ಕೆಗಳಿವೆ: 1.2-ಲೀಟರ್ ಟರ್ಬೊ ಪೆಟ್ರೋಲ್ ಮತ್ತು 1.5-ಲೀಟರ್ ಡೀಸೆಲ್.

  • 1.2-ಲೀಟರ್ ಟರ್ಬೊ ಪೆಟ್ರೋಲ್: ಈ ಎಂಜಿನ್ ಅನ್ನು 110ಪಿಎಸ್‌/200 ಎನ್‌ಎಮ್‌ ಮತ್ತು 130ಪಿಎಸ್‌/230 ಎನ್‌ಎಮ್‌ ಎಂಬ ಎರಡು ಪವರ್ ಔಟ್‌ಪುಟ್‌ಗಳೊಂದಿಗೆ ನೀಡಲಾಗುತ್ತದೆ. ನೀವು ಇದರಲ್ಲಿ 6-ಸ್ಪೀಡ್ ಮ್ಯಾನ್ಯುವಲ್ ಹಾಗು 6-ಸ್ಪೀಡ್ ಆಟೋಮ್ಯಾಟಿಕ್‌ ಆಯ್ಕೆಯನ್ನು ಪಡೆಯುವಿರಿ. 

  • 1.5-ಲೀಟರ್ ಡೀಸೆಲ್: ಈ ಎಂಜಿನ್ 117ಪಿಎಸ್‌ ಮತ್ತು 300 ಎನ್‌ಎಮ್‌ಅನ್ನು ಉತ್ಪಾದಿಸುತ್ತದೆ.ಇದರಲ್ಲಿರುವ ಗೇರ್ ಬಾಕ್ಸ್ ಆಯ್ಕೆಗಳು 6-ಸ್ಪೀಡ್ ಮ್ಯಾನುವಲ್ ಮತ್ತು 6-ಸ್ಪೀಡ್ ಎಎಮ್‌ಟಿ

ಮಹೀಂದ್ರಾ ಎಕ್ಸ್‌ಯುವಿ 3 ಎಕ್ಸ್‌ಒದ ಮೈಲೇಜ್ ಎಷ್ಟು?

ನಮ್ಮ ರಸ್ತೆಯ ಪರಿಸ್ಥಿತಿಗಳಲ್ಲಿ, ಡೀಸೆಲ್ ಮಹೀಂದ್ರಾ ಎಕ್ಸ್‌ಯುವಿ 3 ಎಕ್ಸ್‌ಒವು ಪ್ರತಿ ಲೀ.ಗೆ 13-16 ಕಿ.ಮೀ.ಗಳಷ್ಟು ಮೈಲೇಜ್‌ ಅನ್ನುನೀಡುತ್ತದೆ, ಆದರೆ ಮಹೀಂದ್ರ ಎಕ್ಸ್‌ಯುವಿ 3 ಎಕ್ಸ್‌ಒದ ಪೆಟ್ರೋಲ್ ಮೊಡೆಲ್‌ಗಳು ಪ್ರತಿ ಲೀ.ಗೆ 9-14 ಕಿ.ಮೀ.ಗಳಷ್ಟು ಮೈಲೇಜ್‌ ಅನ್ನುನೀಡುತ್ತದೆ. 

ಮಹೀಂದ್ರಾ ಎಕ್ಸ್‌ಯುವಿ 3 ಎಕ್ಸ್‌ಒ ಎಷ್ಟು ಸುರಕ್ಷಿತವಾಗಿದೆ?

ಮಹೀಂದ್ರಾ ಎಕ್ಸ್‌ಯುವಿ 3ಎಕ್ಸ್‌ಒವು ಎಕ್ಸ್‌ಯುವಿ300ನ ಆಪ್‌ಡೇಟ್‌ ಮಾಡಲಾದ ಆವೃತ್ತಿಯಾಗಿದ್ದು ಅದು GlobalNCAP ನಲ್ಲಿ ಪೂರ್ಣ ಫೈವ್‌ ಸ್ಟಾರ್‌ ರೇಟಿಂಗ್ ಗಳಿಸಿದೆ.ಎಕ್ಸ್‌ಯುವಿ 3ಎಕ್ಸ್‌ಒನ ಸುರಕ್ಷತಾ ಪ್ಯಾಕೇಜ್‌ನಲ್ಲಿ ಪ್ರಮುಖವಾಗಿ 6 ಏರ್‌ಬ್ಯಾಗ್‌ಗಳು, EBD ಜೊತೆಗೆ ABS,  ಮತ್ತು ಎಲೆಕ್ಟ್ರಾನಿಕ್ ಸ್ಟೆಬಿಲಿಟಿ ಕಂಟ್ರೋಲ್ ಸೇರಿವೆ. ಎಎಕ್ಸ್‌5ಎಲ್‌ ಮತ್ತು ಎಎಕ್ಸ್‌7ಎಲ್‌ ಆವೃತ್ತಿಗಳಲ್ಲಿ, ಮಹೀಂದ್ರಾ ಲೆವೆಲ್ 2 ADAS ಅನ್ನು ನೀಡುತ್ತದೆ, ಇದು ಅಡಾಪ್ಟಿವ್ ಕ್ರೂಸ್ ಕಂಟ್ರೋಲ್, ಲೇನ್ ಕೀಪ್ ಅಸಿಸ್ಟ್ ಮತ್ತು ಆಟೋ ಎಮರ್ಜೆನ್ಸಿ ಬ್ರೇಕಿಂಗ್‌ನಂತಹ ಫೀಚರ್‌ಗಳನ್ನು ಹೊಂದಿದೆ.

ಇದರಲ್ಲಿ ಎಷ್ಟು ಬಣ್ಣದ ಆಯ್ಕೆಗಳಿವೆ?

ಆಯ್ಕೆ ಮಾಡಲು 8 ಬಣ್ಣ ಆಯ್ಕೆಗಳಿವೆ. ಬಣ್ಣಗಳೆಂದರೆ, ಸಿಟ್ರಿನ್ ಹಳದಿ, ಡೀಪ್ ಫಾರೆಸ್ಟ್, ಡ್ಯೂನ್ ಬೀಜ್, ಎವರೆಸ್ಟ್ ವೈಟ್, ಗ್ಯಾಲಕ್ಸಿ ಗ್ರೇ, ನೆಬ್ಯುಲಾ ಬ್ಲೂ, ಸ್ಟೆಲ್ತ್ ಬ್ಲ್ಯಾಕ್ ಮತ್ತು ಟ್ಯಾಂಗೋ ರೆಡ್. ಎಲ್ಲಾ ಬಣ್ಣಗಳೊಂದಿಗೆ ಡ್ಯುಯಲ್-ಟೋನ್ ಪೇಂಟ್ ಸ್ಕೀಮ್ ಲಭ್ಯವಿದೆ.

ನಾವು ವಿಶೇಷವಾಗಿ ಇಷ್ಟಪಟ್ಟಿದ್ದು: ಸಿಟ್ರೀನ್ ಹಳದಿ, ಏಕೆಂದರೆ ನೀವು ಆಕರ್ಷಕವಾಗಿ ಕಾಣುವ ಎಸ್‌ಯುವಿಯನ್ನು ಬಯಸಿದರೆ, ಈ ಬಣ್ಣವು ಜನರನ್ನು ಎರಡು ಬಾರಿ ನೋಡುವಂತೆ ಮಾಡುತ್ತದೆ.

ನೀವು ಕ್ಲಾಸಿ ಮತ್ತು ರಿಚ್‌ ಆಗಿ ಕಾಣುವ ಪೇಂಟ್ ಅನ್ನು ಬಯಸಿದರೆ, ನೆಬ್ಯುಲಾ ಬ್ಲೂ ವನ್ನು ಆಯ್ಕೆ ಮಾಡಬಹುದು.

ನಾವು 2024 ಮಹೀಂದ್ರಾ ಎಕ್ಸ್‌ಯುವಿ 3 ಎಕ್ಸ್‌ಒವನ್ನು ಖರೀದಿಸಬಹುದೇ ?

ಮಹೀಂದ್ರಾ ಎಕ್ಸ್‌ಯುವಿ 3ಎಕ್ಸ್‌ಒವು ಆಲ್ ರೌಂಡರ್ ಆಗಿದೆ. ಇದು ಬಾಹ್ಯ ಮತ್ತು ಇಂಟೀರಿಯರ್‌ ವಿನ್ಯಾಸ, ನಿರ್ಮಾಣ ಗುಣಮಟ್ಟ, ಹಿಂಬದಿ ಸೀಟಿನಲ್ಲಿನ ಸ್ಥಳಾವಕಾಶ ಮತ್ತು ಫೀಚರ್‌ಗಳ ಉತ್ತಮ ಮಿಶ್ರಣವನ್ನು ಹೊಂದಿದೆ. ನೀವು ಕಾಂಪ್ಯಾಕ್ಟ್ ಎಸ್‌ಯುವಿ ಗಾತ್ರದಲ್ಲಿ ಮುಂದಿನ ಸೆಗ್ಮೆಂಟ್‌ನ ಫೀಚರ್‌ಗಳು ಮತ್ತು ಗುಣಮಟ್ಟವನ್ನು ಅನುಭವಿಸಲು ಬಯಸಿದರೆ ಮಹೀಂದ್ರಾ ಎಕ್ಸ್‌ಯುವಿ 3ಎಕ್ಸ್‌ಒವನ್ನು ಪರಿಗಣಿಸಿ.

ನನ್ನ ಪ್ರತಿಸ್ಪರ್ಧಿಗಳು ಯಾವುವು?

ಆಯ್ಕೆ ಮಾಡಲು ಹಲವು ಆಯ್ಕೆಗಳಿವೆ! ಎಸ್‌ಯುವಿಗಳಾದ ರೆನಾಲ್ಟ್‌ ಕೈಗರ್‌, ನಿಸ್ಸಾನ್‌ ಮ್ಯಾಗ್ನೈಟ್‌, ಹ್ಯುಂಡೈ 

ವೆನ್ಯೂ, ಕಿಯಾ ಸೊನೆಟ್‌, ಮಾರುತಿ ಸುಝುಕಿ ಬ್ರೆಝಾ ಮತ್ತು ಟಾಟಾ ನೆಕ್ಸಾನ್‌ ಈ ಬಜೆಟ್‌ನಲ್ಲಿ ಲಭ್ಯವಿದೆ. 

ಮತ್ತಷ್ಟು ಓದು
ಎಕ್ಸ್ ಯುವಿ 3ಎಕ್ಸ್ ಒ mx1(ಬೇಸ್ ಮಾಡೆಲ್)1197 cc, ಮ್ಯಾನುಯಲ್‌, ಪೆಟ್ರೋಲ್, 18.89 ಕೆಎಂಪಿಎಲ್1 ತಿಂಗಳು ಕಾಯುತ್ತಿದೆRs.7.79 ಲಕ್ಷ*
ಎಕ್ಸ್ ಯುವಿ 3ಎಕ್ಸ್ ಒ mx2 ಪ್ರೊ1197 cc, ಮ್ಯಾನುಯಲ್‌, ಪೆಟ್ರೋಲ್, 18.89 ಕೆಎಂಪಿಎಲ್1 ತಿಂಗಳು ಕಾಯುತ್ತಿದೆRs.9.24 ಲಕ್ಷ*
ಎಕ್ಸ್ ಯುವಿ 3ಎಕ್ಸ್ ಒ mx31197 cc, ಮ್ಯಾನುಯಲ್‌, ಪೆಟ್ರೋಲ್, 18.89 ಕೆಎಂಪಿಎಲ್1 ತಿಂಗಳು ಕಾಯುತ್ತಿದೆRs.9.74 ಲಕ್ಷ*
ಎಕ್ಸ್ ಯುವಿ 3ಎಕ್ಸ್ ಒ mx3 ಪ್ರೊ1197 cc, ಮ್ಯಾನುಯಲ್‌, ಪೆಟ್ರೋಲ್, 18.89 ಕೆಎಂಪಿಎಲ್1 ತಿಂಗಳು ಕಾಯುತ್ತಿದೆRs.9.99 ಲಕ್ಷ*
ಎಕ್ಸ್ ಯುವಿ 3ಎಕ್ಸ್ ಒ mx2 ಡೀಸಲ್1498 cc, ಮ್ಯಾನುಯಲ್‌, ಡೀಸಲ್, 17 ಕೆಎಂಪಿಎಲ್1 ತಿಂಗಳು ಕಾಯುತ್ತಿದೆRs.9.99 ಲಕ್ಷ*
ಎಕ್ಸ್ ಯುವಿ 3ಎಕ್ಸ್ ಒ mx2 ಪ್ರೊ ಎಟಿ1197 cc, ಆಟೋಮ್ಯಾಟಿಕ್‌, ಪೆಟ್ರೋಲ್, 17.96 ಕೆಎಂಪಿಎಲ್1 ತಿಂಗಳು ಕಾಯುತ್ತಿದೆRs.10.24 ಲಕ್ಷ*
ಎಕ್ಸ್ ಯುವಿ 3ಎಕ್ಸ್ ಒ mx2 ಪ್ರೊ ಡೀಸಲ್1498 cc, ಮ್ಯಾನುಯಲ್‌, ಡೀಸಲ್, 17 ಕೆಎಂಪಿಎಲ್1 ತಿಂಗಳು ಕಾಯುತ್ತಿದೆRs.10.49 ಲಕ್ಷ*
ಅಗ್ರ ಮಾರಾಟ
ಎಕ್ಸ್ ಯುವಿ 3ಎಕ್ಸ್ ಒ ಎಎಕ್ಸ್‌51197 cc, ಮ್ಯಾನುಯಲ್‌, ಪೆಟ್ರೋಲ್, 18.89 ಕೆಎಂಪಿಎಲ್1 ತಿಂಗಳು ಕಾಯುತ್ತಿದೆ
Rs.10.99 ಲಕ್ಷ*
ಎಕ್ಸ್ ಯುವಿ 3ಎಕ್ಸ್ ಒ mx3 ಡೀಸಲ್1498 cc, ಮ್ಯಾನುಯಲ್‌, ಡೀಸಲ್, 17 ಕೆಎಂಪಿಎಲ್1 ತಿಂಗಳು ಕಾಯುತ್ತಿದೆRs.10.99 ಲಕ್ಷ*
ಎಕ್ಸ್ ಯುವಿ 3ಎಕ್ಸ್ ಒ mx3 ಎಟಿ1197 cc, ಆಟೋಮ್ಯಾಟಿಕ್‌, ಪೆಟ್ರೋಲ್, 17.96 ಕೆಎಂಪಿಎಲ್1 ತಿಂಗಳು ಕಾಯುತ್ತಿದೆRs.11.24 ಲಕ್ಷ*
ಎಕ್ಸ್ ಯುವಿ 3ಎಕ್ಸ್ ಒ mx3 ಪ್ರೊ ಡೀಸಲ್1498 cc, ಮ್ಯಾನುಯಲ್‌, ಡೀಸಲ್, 17 ಕೆಎಂಪಿಎಲ್1 ತಿಂಗಳು ಕಾಯುತ್ತಿದೆRs.11.39 ಲಕ್ಷ*
ಎಕ್ಸ್ ಯುವಿ 3ಎಕ್ಸ್ ಒ mx3 ಪ್ರೊ ಎಟಿ1197 cc, ಆಟೋಮ್ಯಾಟಿಕ್‌, ಪೆಟ್ರೋಲ್, 17.96 ಕೆಎಂಪಿಎಲ್1 ತಿಂಗಳು ಕಾಯುತ್ತಿದೆRs.11.49 ಲಕ್ಷ*
ಎಕ್ಸ್ ಯುವಿ 3ಎಕ್ಸ್ ಒ mx3 ಡೀಸಲ್ ಎಎಂಟಿ1498 cc, ಆಟೋಮ್ಯಾಟಿಕ್‌, ಡೀಸಲ್, 17 ಕೆಎಂಪಿಎಲ್1 ತಿಂಗಳು ಕಾಯುತ್ತಿದೆRs.11.79 ಲಕ್ಷ*
ಎಕ್ಸ್ ಯುವಿ 3ಎಕ್ಸ್ ಒ ಎಎಕ್ಸ್‌5 ಡೀಸಲ್1498 cc, ಮ್ಯಾನುಯಲ್‌, ಡೀಸಲ್, 20.6 ಕೆಎಂಪಿಎಲ್1 ತಿಂಗಳು ಕಾಯುತ್ತಿದೆRs.12.19 ಲಕ್ಷ*
ಎಕ್ಸ್ ಯುವಿ 3ಎಕ್ಸ್ ಒ ಎಎಕ್ಸ್‌5 ಎಲ್‌ ಟರ್ಬೊ1197 cc, ಮ್ಯಾನುಯಲ್‌, ಪೆಟ್ರೋಲ್, 20.1 ಕೆಎಂಪಿಎಲ್1 ತಿಂಗಳು ಕಾಯುತ್ತಿದೆRs.12.24 ಲಕ್ಷ*
ಎಕ್ಸ್ ಯುವಿ 3ಎಕ್ಸ್ ಒ ಎಎಕ್ಸ್‌5 ಎಟಿ1197 cc, ಆಟೋಮ್ಯಾಟಿಕ್‌, ಪೆಟ್ರೋಲ್, 17.96 ಕೆಎಂಪಿಎಲ್1 ತಿಂಗಳು ಕಾಯುತ್ತಿದೆRs.12.49 ಲಕ್ಷ*
ಎಕ್ಸ್ ಯುವಿ 3ಎಕ್ಸ್ ಒ ಎಎಕ್ಸ್‌7 ಟರ್ಬೊ1197 cc, ಮ್ಯಾನುಯಲ್‌, ಪೆಟ್ರೋಲ್, 20.1 ಕೆಎಂಪಿಎಲ್1 ತಿಂಗಳು ಕಾಯುತ್ತಿದೆRs.12.49 ಲಕ್ಷ*
ಎಕ್ಸ್ ಯುವಿ 3ಎಕ್ಸ್ ಒ ಎಎಕ್ಸ್‌5 ಡೀಸಲ್ ಎಎಂಟಿ1498 cc, ಆಟೋಮ್ಯಾಟಿಕ್‌, ಡೀಸಲ್, 20.6 ಕೆಎಂಪಿಎಲ್1 ತಿಂಗಳು ಕಾಯುತ್ತಿದೆRs.12.99 ಲಕ್ಷ*
ಎಕ್ಸ್ ಯುವಿ 3ಎಕ್ಸ್ ಒ ಎಎಕ್ಸ್‌7 ಡೀಸಲ್1498 cc, ಮ್ಯಾನುಯಲ್‌, ಡೀಸಲ್, 18.89 ಕೆಎಂಪಿಎಲ್1 ತಿಂಗಳು ಕಾಯುತ್ತಿದೆRs.13.69 ಲಕ್ಷ*
ಎಕ್ಸ್ ಯುವಿ 3ಎಕ್ಸ್ ಒ ಎಎಕ್ಸ್‌5 ಎಲ್‌ ಟರ್ಬೊ ಎಟಿ1197 cc, ಆಟೋಮ್ಯಾಟಿಕ್‌, ಪೆಟ್ರೋಲ್, 18.2 ಕೆಎಂಪಿಎಲ್1 ತಿಂಗಳು ಕಾಯುತ್ತಿದೆRs.13.74 ಲಕ್ಷ*
ಎಕ್ಸ್ ಯುವಿ 3ಎಕ್ಸ್ ಒ ಎಎಕ್ಸ್‌7 ಎಲ್‌ ಟರ್ಬೊ1197 cc, ಮ್ಯಾನುಯಲ್‌, ಪೆಟ್ರೋಲ್, 20.1 ಕೆಎಂಪಿಎಲ್1 ತಿಂಗಳು ಕಾಯುತ್ತಿದೆRs.13.99 ಲಕ್ಷ*
ಎಕ್ಸ್ ಯುವಿ 3ಎಕ್ಸ್ ಒ ಎಎಕ್ಸ್‌7 ಟರ್ಬೊ ಎಟಿ1197 cc, ಆಟೋಮ್ಯಾಟಿಕ್‌, ಪೆಟ್ರೋಲ್, 18.2 ಕೆಎಂಪಿಎಲ್1 ತಿಂಗಳು ಕಾಯುತ್ತಿದೆRs.13.99 ಲಕ್ಷ*
ಎಕ್ಸ್ ಯುವಿ 3ಎಕ್ಸ್ ಒ ಎಎಕ್ಸ್‌7 ಡೀಸಲ್ ಎಎಂಟಿ1498 cc, ಆಟೋಮ್ಯಾಟಿಕ್‌, ಡೀಸಲ್, 18 ಕೆಎಂಪಿಎಲ್1 ತಿಂಗಳು ಕಾಯುತ್ತಿದೆRs.14.49 ಲಕ್ಷ*
ಎಕ್ಸ್ ಯುವಿ 3ಎಕ್ಸ್ ಒ ಎಎಕ್ಸ್‌7 ಎಲ್‌ ಡೀಸಲ್1498 cc, ಮ್ಯಾನುಯಲ್‌, ಡೀಸಲ್, 17 ಕೆಎಂಪಿಎಲ್1 ತಿಂಗಳು ಕಾಯುತ್ತಿದೆRs.14.99 ಲಕ್ಷ*
ಎಕ್ಸ್ ಯುವಿ 3ಎಕ್ಸ್ ಒ ಎಎಕ್ಸ್‌7 ಎಲ್‌ ಟರ್ಬೊ ಎಟಿ(ಟಾಪ್‌ ಮೊಡೆಲ್‌)1197 cc, ಆಟೋಮ್ಯಾಟಿಕ್‌, ಪೆಟ್ರೋಲ್, 18.2 ಕೆಎಂಪಿಎಲ್1 ತಿಂಗಳು ಕಾಯುತ್ತಿದೆRs.15.49 ಲಕ್ಷ*
ಎಲ್ಲಾ ರೂಪಾಂತರಗಳು ವೀಕ್ಷಿಸಿ
space Image

ಮಹೀಂದ್ರ ಎಕ್ಸ್ ಯುವಿ 3ಎಕ್ಸ್ ಒ comparison with similar cars

ಮಹೀಂದ್ರ ಎಕ�್ಸ್ ಯುವಿ 3ಎಕ್ಸ್ ಒ
ಮಹೀಂದ್ರ ಎಕ್ಸ್ ಯುವಿ 3ಎಕ್ಸ್ ಒ
Rs.7.79 - 15.49 ಲಕ್ಷ*
sponsoredSponsoredರೆನಾಲ್ಟ್ ಕೈಗರ್
ರೆನಾಲ್ಟ್ ಕೈಗರ್
Rs.6 - 11.23 ಲಕ್ಷ*
ಟಾಟಾ ನೆಕ್ಸಾನ್‌
ಟಾಟಾ ನೆಕ್ಸಾನ್‌
Rs.8 - 15.80 ಲಕ್ಷ*
ಮಾರುತಿ ಬ್ರೆಜ್ಜಾ
ಮಾರುತಿ ಬ್ರೆಜ್ಜಾ
Rs.8.34 - 14.14 ಲಕ್ಷ*
ಸ್ಕೋಡಾ kylaq
ಸ್ಕೋಡಾ kylaq
Rs.7.89 - 14.40 ಲಕ್ಷ*
ಕಿಯಾ ಸೊನೆಟ್
ಕಿಯಾ ಸೊನೆಟ್
Rs.8 - 15.77 ಲಕ್ಷ*
ಟಾಟಾ ಪಂಚ್‌
ಟಾಟಾ ಪಂಚ್‌
Rs.6.13 - 10.32 ಲಕ್ಷ*
ಹುಂಡೈ ವೆನ್ಯೂ
ಹುಂಡೈ ವೆನ್ಯೂ
Rs.7.94 - 13.62 ಲಕ್ಷ*
Rating4.5211 ವಿರ್ಮಶೆಗಳುRating4.2493 ವಿರ್ಮಶೆಗಳುRating4.6635 ವಿರ್ಮಶೆಗಳುRating4.5677 ವಿರ್ಮಶೆಗಳುRating4.7155 ವಿರ್ಮಶೆಗಳುRating4.4134 ವಿರ್ಮಶೆಗಳುRating4.51.3K ವಿರ್ಮಶೆಗಳುRating4.4402 ವಿರ್ಮಶೆಗಳು
Transmissionಮ್ಯಾನುಯಲ್‌ / ಆಟೋಮ್ಯಾಟಿಕ್‌Transmissionಮ್ಯಾನುಯಲ್‌ / ಆಟೋಮ್ಯಾಟಿಕ್‌Transmissionಆಟೋಮ್ಯಾಟಿಕ್‌ / ಮ್ಯಾನುಯಲ್‌Transmissionಮ್ಯಾನುಯಲ್‌ / ಆಟೋಮ್ಯಾಟಿಕ್‌Transmissionಮ್ಯಾನುಯಲ್‌ / ಆಟೋಮ್ಯಾಟಿಕ್‌Transmissionಮ್ಯಾನುಯಲ್‌ / ಆಟೋಮ್ಯಾಟಿಕ್‌Transmissionಆಟೋಮ್ಯಾಟಿಕ್‌ / ಮ್ಯಾನುಯಲ್‌Transmissionಮ್ಯಾನುಯಲ್‌ / ಆಟೋಮ್ಯಾಟಿಕ್‌
Engine1197 cc - 1498 ccEngine999 ccEngine1199 cc - 1497 ccEngine1462 ccEngine999 ccEngine998 cc - 1493 ccEngine1199 ccEngine998 cc - 1493 cc
Fuel Typeಡೀಸಲ್ / ಪೆಟ್ರೋಲ್Fuel Typeಪೆಟ್ರೋಲ್Fuel Typeಡೀಸಲ್ / ಪೆಟ್ರೋಲ್ / ಸಿಎನ್‌ಜಿFuel Typeಪೆಟ್ರೋಲ್ / ಸಿಎನ್‌ಜಿFuel Typeಪೆಟ್ರೋಲ್Fuel Typeಡೀಸಲ್ / ಪೆಟ್ರೋಲ್Fuel Typeಪೆಟ್ರೋಲ್ / ಸಿಎನ್‌ಜಿFuel Typeಡೀಸಲ್ / ಪೆಟ್ರೋಲ್
Power109.96 - 128.73 ಬಿಹೆಚ್ ಪಿPower71 - 98.63 ಬಿಹೆಚ್ ಪಿPower99 - 118.27 ಬಿಹೆಚ್ ಪಿPower86.63 - 101.64 ಬಿಹೆಚ್ ಪಿPower114 ಬಿಹೆಚ್ ಪಿPower81.8 - 118 ಬಿಹೆಚ್ ಪಿPower72 - 87 ಬಿಹೆಚ್ ಪಿPower82 - 118 ಬಿಹೆಚ್ ಪಿ
Mileage20.6 ಕೆಎಂಪಿಎಲ್Mileage18.24 ಗೆ 20.5 ಕೆಎಂಪಿಎಲ್Mileage17.01 ಗೆ 24.08 ಕೆಎಂಪಿಎಲ್Mileage17.38 ಗೆ 19.89 ಕೆಎಂಪಿಎಲ್Mileage18 ಕೆಎಂಪಿಎಲ್Mileage18.4 ಗೆ 24.1 ಕೆಎಂಪಿಎಲ್Mileage18.8 ಗೆ 20.09 ಕೆಎಂಪಿಎಲ್Mileage24.2 ಕೆಎಂಪಿಎಲ್
Airbags6Airbags2-4Airbags6Airbags2-6Airbags6Airbags6Airbags2Airbags6
GNCAP Safety Ratings5 StarGNCAP Safety Ratings-GNCAP Safety Ratings-GNCAP Safety Ratings-GNCAP Safety Ratings-GNCAP Safety Ratings-GNCAP Safety Ratings5 StarGNCAP Safety Ratings-
Currently Viewingವೀಕ್ಷಿಸಿ ಆಫರ್‌ಗಳುಎಕ್ಸ್ ಯುವಿ 3ಎಕ್ಸ್ ಒ vs ನೆಕ್ಸಾನ್‌ಎಕ್ಸ್ ಯುವಿ 3ಎಕ್ಸ್ ಒ vs ಬ್ರೆಜ್ಜಾಎಕ್ಸ್ ಯುವಿ 3ಎಕ್ಸ್ ಒ vs kylaqಎಕ್ಸ್ ಯುವಿ 3ಎಕ್ಸ್ ಒ vs ಸೊನೆಟ್ಎಕ್ಸ್ ಯುವಿ 3ಎಕ್ಸ್ ಒ vs ಪಂಚ್‌ಎಕ್ಸ್ ಯುವಿ 3ಎಕ್ಸ್ ಒ vs ವೆನ್ಯೂ
space Image

ಮಹೀಂದ್ರ ಎಕ್ಸ್ ಯುವಿ 3ಎಕ್ಸ್ ಒ ಕಾರು ಸುದ್ದಿ ಮತ್ತು ಅಪ್ಡೇಟ್ಸ್

  • ಇತ್ತೀಚಿನ ಸುದ್ದಿ
  • ಓದಲೇಬೇಕಾದ ಸುದ್ದಿಗಳು
  • ರೋಡ್ ಟೆಸ್ಟ್
  • Mahindra XUV 3XO ವಿಮರ್ಶೆ: ಫಸ್ಟ್‌ ಡ್ರೈವ್‌ನ ಅನುಭವ
    Mahindra XUV 3XO ವಿಮರ್ಶೆ: ಫಸ್ಟ್‌ ಡ್ರೈವ್‌ನ ಅನುಭವ

    ಹೊಸ ಹೆಸರು, ಬೋಲ್ಡ್‌ ಆದ ವಿನ್ಯಾಸ ಮತ್ತು ಹೊಸ ವೈಶಿಷ್ಟ್ಯಗಳ ಸಂಪೂರ್ಣ ಗೊಂಚಲು ಈ ಎಸ್‌ಯುವಿಯನ್ನು ಬಹಳ ಆಕರ್ಷಕವಾಗಿ ಮಾಡುತ್ತದೆ

    By arunMay 08, 2024

ಮಹೀಂದ್ರ ಎಕ್ಸ್ ಯುವಿ 3ಎಕ್ಸ್ ಒ ಬಳಕೆದಾರರ ವಿಮರ್ಶೆಗಳು

4.5/5
ಆಧಾರಿತ211 ಬಳಕೆದಾರರ ವಿಮರ್ಶೆಗಳು
ವಿರ್ಮಶೆಯನ್ನು ಬರೆಯಿರಿ ವಿಮರ್ಶೆ & win ₹ 1000
ಜನಪ್ರಿಯ Mentions
  • All (211)
  • Looks (61)
  • Comfort (72)
  • Mileage (42)
  • Engine (61)
  • Interior (39)
  • Space (27)
  • Price (51)
  • More ...
  • ಇತ್ತೀಚಿನ
  • ಸಹಾಯಕವಾಗಿದೆಯೆ
  • Critical
  • K
    keshav gupta on Jan 11, 2025
    1.7
    After Sales Service Is Poor
    Mahindra after sale service is very poor and low quality material used in after sales part change. They also didnot proper fit the material in car. Parts are also not available at dealer easily. Very pathetic. I want to sale the car after just 4 months.
    ಮತ್ತಷ್ಟು ಓದು
  • M
    mayank kumar on Jan 11, 2025
    4.8
    Yes A Berliynt Performence.
    Yes a berliynt performence. My mama owned this car its features are good in this price . The amazing thing is that there is a sunroof its given car a legendary look.
    ಮತ್ತಷ್ಟು ಓದು
  • J
    jagadish on Jan 10, 2025
    4.5
    I Have Bought The Mahindra
    I have bought the Mahindra 3x0 ax5 on last month I felt very comfort while driving and the passenger seat is also comfortable. At this budget we get the sunroof with manual.
    ಮತ್ತಷ್ಟು ಓದು
  • R
    reyazuddin mondal on Jan 09, 2025
    5
    Xuv 3xo Very Good Vehicle
    Very good looks and safety features very good . looks very like. ground clearance is enough. Base model Rear AC vent available 4 power window available. Electric ORVM available in base model so I very very Like 3xo
    ಮತ್ತಷ್ಟು ಓದು
  • A
    ashraf ali on Jan 08, 2025
    3.8
    Better Gud
    As per Range mahindra 3 X 0 is the best option for buying performed better avg. Good comfort is avg. But front look to be change for something better this model
    ಮತ್ತಷ್ಟು ಓದು
  • ಎಲ್ಲಾ ಎಕ್ಸ್ ಯುವಿ 3ಎಕ್ಸ್ ಒ ವಿರ್ಮಶೆಗಳು ವೀಕ್ಷಿಸಿ

ಮಹೀಂದ್ರ ಎಕ್ಸ್ ಯುವಿ 3ಎಕ್ಸ್ ಒ ವೀಡಿಯೊಗಳು

  • Shorts
  • Full ವೀಡಿಯೊಗಳು
  • Highlights

    Highlights

    2 ತಿಂಗಳುಗಳು ago
  • Variants

    ರೂಪಾಂತರಗಳು

    2 ತಿಂಗಳುಗಳು ago
  • Variants

    ರೂಪಾಂತರಗಳು

    2 ತಿಂಗಳುಗಳು ago
  • Launch

    Launch

    2 ತಿಂಗಳುಗಳು ago
  • Mahindra XUV 3XO design

    ಮಹೀಂದ್ರ ಎಕ್ಸ್ ಯುವಿ 3ಎಕ್ಸ್ ಒ design

    5 ತಿಂಗಳುಗಳು ago
  • 2024 Mahindra XUV 3XO Variants Explained In Hindi

    2024 Mahindra ಎಕ್ಸ್ ಯುವಿ 3ಎಕ್ಸ್ ಒ Variants Explained ರಲ್ಲಿ {0}

    CarDekho5 ತಿಂಗಳುಗಳು ago
  • Mahindra XUV 3XO vs Tata Nexon: One Is Definitely Better!

    ಮಹೀಂದ್ರ ಎಕ್ಸ್ ಯುವಿ 3ಎಕ್ಸ್ ಒ ವಿರುದ್ಧ Tata Nexon: One Is Definitely Better!

    CarDekho8 ತಿಂಗಳುಗಳು ago
  • 2024 Mahindra XUV 3XO Review: Aiming To Be The Segment Best

    2024 Mahindra ಎಕ್ಸ್ ಯುವಿ 3ಎಕ್ಸ್ ಒ Review: Aiming To Be The Segment Best

    CarDekho8 ತಿಂಗಳುಗಳು ago
  •  NEW Mahindra XUV 3XO Driven — Is This Finally A Solid Contender? | Review | PowerDrift

    NEW Mahindra XUV 3XO Driven — Is This Finally A Solid Contender? | Review | PowerDrift

    PowerDrift4 ತಿಂಗಳುಗಳು ago

ಮಹೀಂದ್ರ ಎಕ್ಸ್ ಯುವಿ 3ಎಕ್ಸ್ ಒ ಬಣ್ಣಗಳು

ಮಹೀಂದ್ರ ಎಕ್ಸ್ ಯುವಿ 3ಎಕ್ಸ್ ಒ ಚಿತ್ರಗಳು

  • Mahindra XUV 3XO Front Left Side Image
  • Mahindra XUV 3XO Side View (Left)  Image
  • Mahindra XUV 3XO Rear Left View Image
  • Mahindra XUV 3XO Front View Image
  • Mahindra XUV 3XO Rear view Image
  • Mahindra XUV 3XO Top View Image
  • Mahindra XUV 3XO Grille Image
  • Mahindra XUV 3XO Headlight Image
space Image

ಮಹೀಂದ್ರ ಎಕ್ಸ್ ಯುವಿ 3ಎಕ್ಸ್ ಒ road test

  • Mahindra XUV 3XO ವಿಮರ್ಶೆ: ಫಸ್ಟ್‌ ಡ್ರೈವ್‌ನ ಅನುಭವ
    Mahindra XUV 3XO ವಿಮರ್ಶೆ: ಫಸ್ಟ್‌ ಡ್ರೈವ್‌ನ ಅನುಭವ

    ಹೊಸ ಹೆಸರು, ಬೋಲ್ಡ್‌ ಆದ ವಿನ್ಯಾಸ ಮತ್ತು ಹೊಸ ವೈಶಿಷ್ಟ್ಯಗಳ ಸಂಪೂರ್ಣ ಗೊಂಚಲು ಈ ಎಸ್‌ಯುವಿಯನ್ನು ಬಹಳ ಆಕರ್ಷಕವಾಗಿ ಮಾಡುತ್ತದೆ

    By arunMay 08, 2024
space Image

ಪ್ರಶ್ನೆಗಳು & ಉತ್ತರಗಳು

Amjad asked on 29 Jul 2024
Q ) What is the down-payment?
By CarDekho Experts on 29 Jul 2024

A ) If you are planning to buy a new car on finance, then generally, a 20 to 25 perc...ಮತ್ತಷ್ಟು ಓದು

Reply on th IS answerಎಲ್ಲಾ Answers (2) ವೀಕ್ಷಿಸಿ
Amjad asked on 29 Jul 2024
Q ) What is the down-payment?
By CarDekho Experts on 29 Jul 2024

A ) If you are planning to buy a new car on finance, then generally, a 20 to 25 perc...ಮತ್ತಷ್ಟು ಓದು

Reply on th IS answerಎಲ್ಲಾ Answer ವೀಕ್ಷಿಸಿ
Nishanth asked on 9 May 2024
Q ) How many airbags are there in Mahindra XUV 3XO?
By CarDekho Experts on 9 May 2024

A ) This model has 6 safety airbags.

Reply on th IS answerಎಲ್ಲಾ Answer ವೀಕ್ಷಿಸಿ
vikas asked on 4 May 2024
Q ) What is the drive type of Mahindra XUV 3XO?
By CarDekho Experts on 4 May 2024

A ) The drive type of Mahindra XUV 3XO is Front-wheel drive (FWD).

Reply on th IS answerಎಲ್ಲಾ Answer ವೀಕ್ಷಿಸಿ
Arjun asked on 6 Oct 2023
Q ) When will be the booking start?
By CarDekho Experts on 6 Oct 2023

A ) It would be unfair to give a verdict here as the Mahindra XUV300 2024 is not lau...ಮತ್ತಷ್ಟು ಓದು

Reply on th IS answerಎಲ್ಲಾ Answers (5) ವೀಕ್ಷಿಸಿ
ಇಎಮ್‌ಐ ಆರಂಭ
Your monthly EMI
Rs.21,463Edit EMI
ಆಸಕ್ತಿಯು <interestrate>% 48 ತಿಂಗಳುಗಳು ಗೆ
Emi
view ಪ್ರತಿ ತಿಂಗಳ ಕಂತುಗಳು offer
ಮಹೀಂದ್ರ ಎಕ್ಸ್ ಯುವಿ 3ಎಕ್ಸ್ ಒ brochure
ಡೌನ್ಲೋಡ್ brochure for detailed information of specs, features & prices.
download brochure
ಕರಪತ್ರವನ್ನು ಡೌನ್‌ಲೋಡ್ ಮಾಡಿ

ನಗರಆನ್-ರೋಡ್ ಬೆಲೆ
ಬೆಂಗಳೂರುRs.9.44 - 18.98 ಲಕ್ಷ
ಮುಂಬೈRs.9.06 - 18.20 ಲಕ್ಷ
ತಳ್ಳುRs.9.06 - 18.20 ಲಕ್ಷ
ಹೈದರಾಬಾದ್Rs.9.44 - 19.20 ಲಕ್ಷ
ಚೆನ್ನೈRs.9.43 - 19.44 ಲಕ್ಷ
ಅಹ್ಮದಾಬಾದ್Rs.8.67 - 17.27 ಲಕ್ಷ
ಲಕ್ನೋRs.8.81 - 17.88 ಲಕ್ಷ
ಜೈಪುರRs.9.01 - 17.92 ಲಕ್ಷ
ಪಾಟ್ನಾRs.8.97 - 18.34 ಲಕ್ಷ
ಚಂಡೀಗಡ್Rs.8.98 - 18.19 ಲಕ್ಷ

ಟ್ರೆಂಡಿಂಗ್ ಮಹೀಂದ್ರ ಕಾರುಗಳು

  • ಪಾಪ್ಯುಲರ್
  • ಉಪಕಮಿಂಗ್
  • ಮಹೀಂದ್ರ ಥಾರ್‌ 3-door
    ಮಹೀಂದ್ರ ಥಾರ್‌ 3-door
    Rs.12 ಲಕ್ಷಅಂದಾಜು ದಾರ
    ಏಪ್ರಿಲ್ 15, 2025: ನಿರೀಕ್ಷಿತ ಲಾಂಚ್‌
  • ಮಹೀಂದ್ರ xev 4e
    ಮಹೀಂದ್ರ xev 4e
    Rs.13 ಲಕ್ಷಅಂದಾಜು ದಾರ
    ಮಾರ್ಚ್‌ 15, 2025: ನಿರೀಕ್ಷಿತ ಲಾಂಚ್‌
  • ಹೊಸ ವೇರಿಯೆಂಟ್
    ಮಹೀಂದ್ರ be 6
    ಮಹೀಂದ್ರ be 6
    Rs.18.90 - 26.90 ಲಕ್ಷಅಂದಾಜು ದಾರ
    ಜನವರಿ 17, 2025: ನಿರೀಕ್ಷಿತ ಲಾಂಚ್‌
  • ಹೊಸ ವೇರಿಯೆಂಟ್
    ಮಹೀಂದ್ರ xev 9e
    ಮಹೀಂದ್ರ xev 9e
    Rs.21.90 - 30.50 ಲಕ್ಷಅಂದಾಜು ದಾರ
    ಜನವರಿ 17, 2025: ನಿರೀಕ್ಷಿತ ಲಾಂಚ್‌

Popular ಎಸ್ಯುವಿ cars

  • ಟ್ರೆಂಡಿಂಗ್
  • ಲೇಟೆಸ್ಟ್
  • ಉಪಕಮಿಂಗ್
ಎಲ್ಲಾ ಲೇಟೆಸ್ಟ್ ಎಸ್‌ಯುವಿ ಕಾರುಗಳು ವೀಕ್ಷಿಸಿ

view ಜನವರಿ offer
space Image
ನವ ದೆಹಲಿ ರಲ್ಲಿ *ಎಕ್ಸ್ ಶೋ ರೂಂ ಬೆಲೆ
×
We need your ನಗರ to customize your experience