• ಲಾಗ್ ಇನ್ / ನೋಂದಣಿ
 • Nissan Kicks Front Left Side Image
1/1
 • Nissan Kicks
  + 61images
 • Nissan Kicks
 • Nissan Kicks
  + 10colours
 • Nissan Kicks

ನಿಸ್ಸಾನ್ ಕಿಕ್ಸ್

ಕಾರು ಬದಲಾಯಿಸಿ
155 ವಿಮರ್ಶೆಗಳುಈ ಕಾರನ್ನು ರೇಟ್ ಮಾಡಿ
Rs.9.55 - 13.69 ಲಕ್ಷ*
*ಎಕ್ಸ್ ಶೋ ರೂಂ ಬೆಲೆಯು ನವ ದೆಹಲಿ
ವೀಕ್ಷಿಸಿ ಆಗಸ್ಟ್ ಕೊಡುಗೆಗಳು
don't miss out on the festive offers this month

ನಿಸ್ಸಾನ್ ಕಿಕ್ಸ್ ನ ಪ್ರಮುಖ ಸ್ಪೆಕ್ಸ್

ಮೈಲೇಜ್ (ಇಲ್ಲಿಯವರೆಗೆ)20.45 kmpl
ಇಂಜಿನ್ (ಇಲ್ಲಿಯವರೆಗೆ)1498 cc
ಬಿಎಚ್‌ಪಿ108.0
ಸ೦ಚಾರಣೆಹಸ್ತಚಾಲಿತ
ಸೀಟುಗಳು5
ಸೇವೆಯ ಶುಲ್ಕRs.9,965/yr

ಕಿಕ್ಸ್ ಇತ್ತೀಚಿನ ಅಪ್ಡೇಟ್

ನಿಸ್ಸಾನ್ ಕಿಕ್ಸ್ ಬೆಲೆ: ಭಿನ್ನತೆಗೆ ಅನುಗುಣವಾಗಿ ನಿಸ್ಸಾನ್ ಕಿಕ್ಸ್ ಪೆಟ್ರೋಲ್  ಮತ್ತು ಡೀಸೆಲ್ ಇಂಜಿನ್ಗಳ ಜೊತೆಗೆ ಲಭ್ಯವಿದೆ. ಪೆಟ್ರೋಲ್ದರದಲ್ಲಿ 9.55 ಲಕ್ಷ ಮತ್ತು 10.95 ಲಕ್ಷ ದರದಲ್ಲಿ ಡೀಸೆಲ್ಶಕ್ತಿಯ ವೇರಿಯೆಂಟ್ ರೂ. 10.85 ಲಕ್ಷ ಮತ್ತು 14.65 ಲಕ್ಷರೂ. 

ನಿಸ್ಸಾನ್ ಕಿಕ್ಸ್  ಇಂಜಿನ್ಗಳು:  ನಿಸ್ಸಾನ್ ಕಿಕ್ಸ್  SUV ಹಲವು ಎಂಜಿನ್ಗಳು ಮತ್ತು ಸಂವಹನಗಳ ಆಯ್ಕೆಯೊಂದಿಗೆ ಬರುತ್ತದೆ: 1.5-ಲೀಟರ್ ಪೆಟ್ರೋಲ್ ಘಟಕವು ಗರಿಷ್ಠ 106PS / 142Nm ಅನ್ನು 5-ಸ್ಪೀಡ್ಮ್ಯಾನ್ಯುವಲ್ಗೇರ್ಬಾಕ್ಸ್ ಗೆ ಅಳವಡಿಸಲಾಗಿದೆ ಮತ್ತು  6 ಸ್ಪೀಡ್ಮ್ಯಾನ್ಯುವಲ್ಟ್ರಾನ್ಸ್ಮಿಷನ್ಗೆ ಅಳವಡಿಸಲಾಗಿರುವ 110PS / 240Nm 1.5 ಲೀಟರ್ಡೀಸೆಲ್ಎಂಜಿನ್ ಸಹ ಲಭ್ಯವಿದೆ.

ಅದೇ ಎಂಜಿನ್ಗಳೊಂದಿಗಿನ ರೆನಾಲ್ಟ್ಸೋದರ ಸಂಬಂಧಿಗಳಿಗಿಂತ ಭಿನ್ನವಾಗಿ, ಕಿಕ್ಸ್ ಈ ಸಮಯದಲ್ಲಿ ಒಂದು ಸ್ವಯಂಚಾಲಿತ ಪ್ರಸರಣ ಅಥವಾ AWD ಆಯ್ಕೆಯನ್ನುಒದಗಿಸುವುದಿಲ್ಲ.

ನಿಸ್ಸಾನ್ ಕಿಕ್ಸ್   ವೇರಿಯಂಟ್ ಹಾಗು ಸೇಫ್ಟಿ ಫೀಚರ್ ಗಳು:  ನಿಸ್ಸಾನ್ ಕಿಕ್ಸ್  ನಾಲ್ಕು ರೂಪಾಂತರಗಳಲ್ಲಿ ಲಭ್ಯವಿದೆ: ಎಕ್ಸ್ಎಲ್, ಎಕ್ಸ್ವಿ, ಎಕ್ಸ್ವಿಪ್ರೀಮಿಯಂ ಮತ್ತು ಎಕ್ಸ್ವಿಪ್ರೀಮಿಯಂ ಪ್ಲಸ್. ಪೆಟ್ರೋಲ್ ಎಂಜಿನ್ಅನ್ನು ಎಕ್ಸ್ಎಲ ಮತ್ತು ಎಕ್ಸ್ವಿ ರೂಪಾಂತರಗಳಲ್ಲಿ ಮಾತ್ರ ನೀಡಲಾಗುತ್ತದೆ. ಸುರಕ್ಷತೆಯ ವಿಷಯದಲ್ಲಿ, ಡ್ಯುಯಲ್ಫ್ರಂಟ್ ಏರ್ಬ್ಯಾಗ್ಗಳು, ಹಿಂಭಾಗದ ಪಾರ್ಕಿಂಗ್ಸೆನ್ಸಾರ್ಗಳು, ಎಬಿಎಸ್ ಇಬಿಡಿ ಮತ್ತು ಬ್ರೇಕ್ ಅಸಿಸ್ಟೆಂಟ್, ಸ್ಪೀಡ್-ಸೆನ್ಸಿಂಗ್ ಆಟೋಲಾಕ್ ಮತ್ತು  ಹಿಂಭಾಗದ ಡಿಫೊಗ್ಗರ್ ರ್ಸ್ಟ್ಯಾಂಡರ್ಡ್ ಆಗಿ ಪಡೆಯುತ್ತದೆ. 

ಹಿಂಭಾಗದ ಕ್ಯಾಮರಾ ಮತ್ತು ಮುಂಭಾಗದ ಮಂಜು ದೀಪಗಳನ್ನು XV ಯಿಂದ ನೀಡಲಾಗುತ್ತದೆ, ಆದರೆ ಮುಂಭಾಗದ ಗಾಳಿತಡೆಗಗಳು, ಹಿಂಭಾಗದ ಮಂಜಿನ ದೀಪಗಳು, ಫಾಲೋ-ಮೈ-ಹೋಮ್ಹೆಡ್ಲ್ಯಾಂಪ್ಗಳು ಮತ್ತು 360-ಡಿಗ್ರಿಕ್ಯಾಮೆರಾವೀಕ್ಷಣೆಯಂತಹ ಸುರಕ್ಷತಾವೈಶಿಷ್ಟ್ಯಗಳು ಉನ್ನತ-ವಿಶಿಷ್ಟ XV ಪ್ರೀಮಿಯಂಪ್ಲಸ್ ರೂ ಪಾಂತರಕ್ಕೆಸೀಮಿತವಾಗಿವೆ. ಗಮನಾರ್ಹವಾಗಿ, 

ನಿಸ್ಸಾನ್ ಕಿಕ್ಸ್ ಎಸ್ಯುವಿ ISOFIX ಮಗು ಆಸನ ನಿರ್ವಾಹಕ ವನ್ನುಪಡೆಯುವುದಿಲ್ಲ, ಇದು ಈ ವಿಭಾಗದಲ್ಲಿ ಮಿಸ್ಆಗಿದೆ.

ನಿಸ್ಸಾನ್ ಕಿಕ್ಸ್ ವೈಶಿಷ್ಟ್ಯಗಳು:  ಪಕ್ಕಕ್ಕೆಸುರಕ್ಷತೆ,  ನಿಸ್ಸಾನ್ ಕಿಕ್ಸ್ ಸಲಕರಣೆಗಳ ಪಟ್ಟಿಯನ್ನುನೀಡಿದೆ. ಇದು ಆಪಲ್ಕಾರ್ಪ್ಲೆ ಮತ್ತು ಆಂಡ್ರಾಯ್ಡ್ ಆಟೊ ಮೂಲಕ ಸ್ಮಾರ್ಟ್ಫೋನ್ಹೊಂದಾಣಿಕೆಯೊಂದಿಗೆ 8 ಇಂಚಿನ ಟಚ್ಸ್ಕ್ರೀನ್ಇನ್ಫೋಟೈನ್ಮೆಂಟ ಸಿಸ್ಟಮ್  ಮತ್ತು ಎಲ್ಇಡಿ ಪ್ರೊಜೆಕ್ಟರ್ಹೆಡ್ಲ್ಯಾಂಪ್ಗಳ ಜೊತೆಗೆ ಮುಂಭಾಗದ ಮಂಜುದೀಪಗಳು ಮೂಲೆಗೆ ಮುಂಚೂಣಿಯಲ್ಲಿದೆ. ಗುಣಮಟ್ಟದವೈಶಿಷ್ಟ್ಯಗಳವಿಷಯದಲ್ಲಿ,  ನಿಸ್ಸಾನ್ ಕಿಕ್ಸ್ ಎಸ್ಯುವಿ ಆಟೋಎಸಿ,  ರೇರ್ AC ದ್ವಾರಗಳು ಮತ್ತು ಕ್ರೂಸ್ನಿಯಂತ್ರಣವನ್ನು ಸ್ಟ್ಯಾಂಡರ್ಡ್ ಆಗಿ ಪಡೆಯುತ್ತದೆ. ಇದುಸ್ಮಾರ್ಟ್ಕಾರ್ಡ್, ಹಿಲ್  ಸ್ಟಾರ್ಟ್ ಅಸಿಸ್ಟ್ , ಕ್ರಿಯಾತ್ಮಕವಾಹನ ನಿಯಂತ್ರಣ ಮತ್ತು ಲೆಧರ್ ಅಫೋಲ್ಸ್ಟರಿ , ಕೀಲಿಕೈಇಲ್ಲದ ಪ್ರವೇಶದೊಂದಿಗೆ ಬರುತ್ತದೆ.

ನಿಸ್ಸಾನ್ ಕಿಕ್ಸ್ ಗ್ರೌಂಡ್ ಕ್ಲಿಯರೆನ್ಸ್ ಮತ್ತು ಬೂಟ್ ಸ್ಪೇಸ್ : ನಿಸ್ಸಾನ್ಕಿಕ್ಸ್ 210 ಮಿಮಿಗ್ರೌಂಡ್ಕ್ಲಿಯರೆನ್ಸ್, ರೆನಾಲ್ಟ್ಕ್ಯಾಪ್ಟರ್ನಂತೆಯೇ ಮತ್ತು ಟಾಟಾ ಹ್ಯಾರಿಯರ್ಗಿಂತ ಹೆಚ್ಚಿನದನ್ನು ಹೊಂದಿದೆ. ಸಾಮಾನು ಸಾಮರ್ಥ್ಯದ ಪರಿಭಾಷೆಯಲ್ಲಿ, ಕಿಕ್ಸ್ನಬೂಟ್ಜಾಗವು 400 ಲೀಟರುಗಳಷ್ಟಿದೆ. ನಿಸ್ಸಾನ್ಕಿಕ್ಸ್ಪ್ರತಿಸ್ಪರ್ಧಿ: ನಿಸ್ಸಾನ್ ಕಾಂಪ್ಯಾಕ್ಟ್ ಎಸ್ಯುವಿ ಹ್ಯುಂಡೈಕ್ರೆಟಾ, ಮಾರುತಿ ಸುಝುಕಿ ಎಸ್-ಕ್ ಕ್ರಾಸ್  ಮತ್ತು ರೆನಾಲ್ಟ್ ಕ್ಯಾಪ್ಟರ್  ನೊಂದಿಗೆ ಸ್ಪರ್ಧಿಸುತ್ತದೆ. ಕಿಯಾ SP2i ಎಸ್ಯುವಿ, ಸ್ಕೋಡಾ ತಯಾರಿಸಿದ ಇಂಡಿಯನ್ಎಸ್ಯುವಿ ಕಮಿಕ್, ಜೀಪ್ ರೆನೆಗೇಡ್ ಮತ್ತು ವೋಕ್ಸ್ವ್ಯಾಗನ್ ಟಿ ಕ್ರಾಸ್ ಆಧಾರದ ಮೇಲೆಹೊಸ ಸ್ಪರ್ಧಿಗಳು ಶೀಘ್ರದಲ್ಲೇ ಬರಲಿದೆ ಎಂದು ನಿರೀಕ್ಷಿಸಲಾಗಿದೆ.

ನಿಸ್ಸಾನ್ ಕಿಕ್ಸ್ ಬೆಲೆ/ದಾರ ಪಟ್ಟಿ (ರೂಪಾಂತರಗಳು)

ಎಕ್ಸ ಎಲ್‌1498 cc, ಕೈಪಿಡಿ, ಪೆಟ್ರೋಲ್, 14.23 kmpl2 months waitingRs.9.55 ಲಕ್ಷ*
ಎಕ್ಸ ಇ ಡಿ 1461 cc, ಕೈಪಿಡಿ, ಡೀಸೆಲ್, 20.45 kmplRs.9.89 ಲಕ್ಷ*
ಎಕ್ಸ ಯು1498 cc, ಕೈಪಿಡಿ, ಪೆಟ್ರೋಲ್, 14.23 kmpl
ಅಗ್ರ ಮಾರಾಟ
2 months waiting
Rs.10.95 ಲಕ್ಷ*
XL D1461 cc, ಕೈಪಿಡಿ, ಡೀಸೆಲ್, 20.45 kmpl2 months waitingRs.11.09 ಲಕ್ಷ*
XV D1461 cc, ಕೈಪಿಡಿ, ಡೀಸೆಲ್, 19.39 kmpl
ಅಗ್ರ ಮಾರಾಟ
2 months waiting
Rs.12.51 ಲಕ್ಷ*
ಎಕ್ಸ ಯು ಪ್ರೀಮಿಯಂ ಡಿ 1461 cc, ಕೈಪಿಡಿ, ಡೀಸೆಲ್, 19.39 kmpl2 months waitingRs.13.69 ಲಕ್ಷ*
ಎಲ್ಲಾ ರೂಪಾಂತರಗಳು ವೀಕ್ಷಿಸಿ
Ask Question

Are you Confused?

Ask anything & get answer ರಲ್ಲಿ {0}

Recently Asked Questions

ನಿಸ್ಸಾನ್ ಕಿಕ್ಸ್ ಇದೇ ಕಾರುಗಳೊಂದಿಗೆ ಹೋಲಿಕೆ

ನವ ದೆಹಲಿ ರಲ್ಲಿ ಎಕ್ಸ್ ಶೋ ರೂಂ ಬೆಲೆ

ನಿಸ್ಸಾನ್ ಕಿಕ್ಸ್ ವಿಮರ್ಶೆ

Exterior

ಕಿಕ್ಸ್ ದೇಶೀಘ್ ವಿಶಿಷ್ಟವಾಗಿದ್ದು ಜನರನ್ನು  ಆಕರ್ಷಿಸುತ್ತದೆ. ಇದು ಡುಯಲ್ ಬಣ್ಣಗಳಲ್ಲಿ ಲಭ್ಯವಿದೆ ಮತ್ತು ಅವು ಹೊಳಪಿನಿಂದ ಕೂಡಿದ್ದು ಆಕರ್ಷಕವಾಗಿರುತ್ತದೆ. ಇದ್ಕಕೆ LED ಹೆಡ್ ಲ್ಯಾಂಪ್ ಗಳು ಹಾಗು DRL ಗಳು ಇದ್ದು ಹೊಸತರವಾಗಿ ಕಾಣುತ್ತದೆ . ಮುಂಬಾಗ ಚೌಕಾಕಾರವಾಗಿ ಕಾಣುತ್ತದೆ, ಹೆಡ್ ಲ್ಯಾಂಪ್ ಗಳು ಬಾನೆಟ್ ಮತ್ತು ಫಾಗ್ ಲ್ಯಾಂಪ್ ಗಳು ಭಾರತದಲ್ಲಿರುವ ಬಹಳಷ್ಟು ಕಾರುಗಳಿಗಿಂತ ಚೆನ್ನಾಗಿ ಕಾಣುತ್ತದೆ. .

ಕಿಕ್ಸ್ ಯಾವುದೇ ರೀತಿಯಲ್ಲೂ ಚಿಕ್ಕ ಕಾರ್ ಆಗಿ ಕಾಣುವುದಿಲ್ಲ. ಅಳತೆಯಲ್ಲಿ ಇದು ಕ್ರೆಟಾ ಗಿಂತ ಉದ್ದ ಮತ್ತು ಅಗಲವಾಗಿಯೂ ಇದೆ . ಕಿಕ್ಸ್ ಯಾವುದೇ ರೀತಿಯಲ್ಲೂ ಎಸ್‌ಯುವಿ ಎನ್ನಿಸುವುದಿಲ್ಲ ಆದರೂ ಇದರ ಎ -ಪಿಲ್ಲರ್ಗಳು ಮತ್ತು ಓವರ್ಹ್ಯಾಂಗ್ ಇದನ್ನು ಕ್ರಾಸ್ಒವರ್ ತರಹ ಕಾಣುವಂತೆ ಮಾಡುತ್ತದೆ. ಬ್ಲಾಕ್ ಪ್ಲಾಸ್ಟಿಕ್ ಕ್ಲಾಡಿಂಗ್ ಗಳು ಕೆಳಭಾಗದಲ್ಲಿದ್ದು ಎಸ್‌ಯುವಿ ಡಿಸೈನ್ ಅನ್ನು ಕ್ರಾಸ್ ಹ್ಯಾಚ್ ಮೇಲೆ ಅಳವಡಿಸಿದಂತಿದೆ.

Exterior Comparison

Nissan KicksHyundai CretaRenault Captur
Length (mm)4384 mm4270mm4329mm
Width (mm)1813 mm1780mm1813mm
Height (mm)1656 mm1665mm1626 mm
Ground Clearance (mm)---
Wheel ಬೇಸ್ (mm)2673 mm2590mm2673mm
Kerb Weight (kg)---

ಆದರೆ ಇದಕ್ಕೆ ಕೆಲವು ಎಸ್‌ಯುವಿ ಗುಣಗಳೂ ಸಹ ಇವೆ . ೨೧೦ಮ್ಮ್ ಗ್ರೌಂಡ್ ಕ್ಲಿಯರೆನ್ಸ್ ಹಾಗು ೧೭ ಇಂಚು ವೀಲ್ ಗಳು ಇದಕ್ಕೆ ಪೂರಕವಾಗಿದೆ. ಹಾಗಾಗಿ ನೀವು ಒಂದು ಆಕರ್ಷಕ ನಿಲುವು ಇರುವ ಕಾರು ಬಯಸಿದಲ್ಲಿ ಇದಕ್ಕೆ ಕಾಯುವುದು ಫಲಕಾರಿ. ನೀವು ದೊಡ್ಡದಾಗಿ ಕಾಣುವ ಕಾರು ಬಯಸಿದಲ್ಲಿ ನಿಮಗೆ ಸರಿಹೊಂದಬಹುದು.

Interior

ನಿಸ್ಸಾನ್ ಕಿಕ್ಸ್ ಇಂಟೀರಿಯರ್ ಗಳನ್ನು ಪ್ರೀಮಿಯಂ ಕ್ವಾಲಿಟಿ ಎಂದು ಹೇಳಬಹುದು. ಬ್ಲಾಕ್ ಮತ್ತು ಬ್ರೌನ್ ಬಣ್ಣಗಳು ನೋಡಲು ಚೆನ್ನಾಗಿದೆ. ಡ್ಯಾಶ್ ಬೋರ್ಡ್ ನ ಮೇಲೆ ಇರುವ ಬ್ರೌನ್ ಪ್ಯಾನೆಲ್ ಗೆ ಲೆಥರ್ ಅನ್ನು ಬಳಸಲಾಗಿದೆ. ಪ್ಲಾಸ್ಟಿಕ್ ಕ್ವಾಲಿಟಿ ತುಂಬಾ ಚೆನ್ನಾಗಿದೆ ಎಂದು ಹೇಳಲು ಸಾಧ್ಯವಾಗದಿದ್ದರೂ ಚೆನ್ನಾಗಿದೆ ಎಂದು ಹೇಳಬಹುದು. ಲೆಥರ್ ಫಿನಿಶಿಂಗ್ ಅನ್ನು ಸ್ಟಿಯರಿಂಗ್ ಹಾಗು ಸೀಟ್ ಗಾಲ ಮೇಲೆಯೂ ಸಹ ಕೊಡಲಾಗಿದೆ. ಇಂಟೀರಿಯರ್ಗಳಲ್ಲಿ ನಿಶ್ಯಬ್ದತೆಯ ವಾತಾವರಣ ಇರುವಂತೆ ಮಾಡಲಾಗಿದೆ. ಡೀಸೆಲ್ ಎಂಜಿನ್ ಶಬ್ದವನ್ನು ಆದಷ್ಟೂ ಕಡಿಮೆ ಮಾಡಲಾಗಿದೆ. ನೀವೇನಾದರೂ  ರೂ ೧೫ ಲಕ್ಷ ಒಳಗಿನ ಪ್ರೀಮಿಯಂ ಕಾರನ್ನು ಕೊಳ್ಳಬೇಕೆನಿಸಿದರೆ ನಿಸ್ಸಾನ್ ಕಿಕ್ಸ್ ನ ಜನವರಿ ೨೦೧೯ ಬಿಡುಗಡೆಗೆ ಕಾಯುವುದು ಉತ್ತಮ.

ಗುಣಮಟ್ಟ ಹಾಗು ವೈಶಿಷ್ಷ್ಟ್ಯತೆ ಯನ್ನು ಬಯಸುವವರಿಗೆ ಇದು ಒಂದು ಒಳ್ಳೆ ಆಯ್ಕೆ ಆಗಿದೆ. ನಿಸ್ಸಾನ್ ಕಿಕ್ಸ್ ಇಂಟೀರಿಯರ್ ಗಳು ವಿಶಾಲವಾಗಿದ್ದು ಬ್ಲಾಕ್ ಬಣ್ಣದ ಇಂಟೀರಿಯರ್ ಗಳಿಂದ ಸ್ವಲ್ಪ ಮಟ್ಟಿಗೆ ಗುಣಮಟ್ಟ ಸಾಲದು ಎಣಿಸಬಹುದು.

ಕೆಲವು ಕೊರತೆಗಳೂ ಸಹ ಇದೆ. ಡ್ರೈವರ್ ಸೀಟ್ ಸ್ವಲ್ಪ ಎತ್ತರದಲ್ಲಿದೆ ಎಂದೆನಿಸುತ್ತದೆ . ೫'೮' ಗಿಂತ ಹೆಚ್ಚು ಇರುವವರಿಗೆ ಇದು ಸಮಸ್ಯೆ ಆಗಬಹುದು. ಸೀಟ್ ಹಿಂದೆ ತಳ್ಳಿ ಸ್ಟಿಯರಿಂಗ್ ಅನ್ನು ಸ್ವಲ್ಪ ಬಗ್ಗಿಸಬಹುದು, ಆದರೆ ಡ್ರೈವರ್ ಸ್ವಲ್ಪ ಹಿಂದಕ್ಕೆ ಕುಳಿತ ಅನುಭವವಾಗುತ್ತದೆ. ಟೆಲೆಸ್ಕೋಪಿಕ್ ಅಡ್ಜಸ್ಟ್ ಇಲ್ಲದಿರುವುದು ಹಾಗು ಕಡಿಮೆ ಕಾಲುಗಳ ಸರಿರಿಸುವಿಕೆ ಜಾಗ ಎತ್ತರ ಇರುವವರಿಗೆ ಬಾಧಿಸಬಹುದು. ಕ್ಲಚ್ ನ ಹತ್ತಿರವೂ ಸಹ ಹೀಗೆಯೇ ಇದೆ. ನೀವು ಎತ್ತರದ ವ್ಯಕ್ತಿಯಿಯಾಗಿದ್ದರೆ ಕರಾರು  ಪತ್ರಕ್ಕೆ ಸಹಿ ಕಾಕುವ ಮುನ್ನ ಒಮ್ಮೆ ಟೆಸ್ಟ್ ಡ್ರೈವ್ ಮಾಡುವುದು ಉತ್ತಮ. ಪ್ಯಾಸೆಂಜರ್ ವ್ಯಾನಿಟಿ ಮಿರರ್ ಗೆ ಲ್ಯಾಂಪ್  ಇರುವುದಿಲ್ಲ, ಇದರ ಬಾಗಿರುವ ಮೇಲ್ಪದರಗಳು ಹಿಂಬದಿಯ ಸೀಟ್ ನ ಪ್ಯಾಸೆಂಜರ್ ಗಳಿಗೆ ತೊದರೆ ಆಗುತ್ತದೆ ಎಂದೆನಿಸಬಹುದು. ಆದರೆ ಅದು ಹಾಗಲ್ಲ, ಹಿಂದಿನ ಸೀಟ್ ಮತ್ತು ಎತ್ತರ ಸರಿಯಾಗಿದ್ದು ನಿಮಗೆ ಆರಾಮದಾಯಕವಾಗಿರುತ್ತದೆ. ಹಿಂಬದಿಯ ಸೀಟ್ ಮದ್ಯದಲ್ಲಿ ಹೆಡ್ ರೆಸ್ಟ್ ಅನ್ನು ಅಳವಡಿಸಲಾಗಿದೆ, ಇದನ್ನು ಅಡ್ಜಸ್ಟ್ ಮಾಡಲು ಆಗದಿದ್ದರೂ ಮಧ್ಯದ ಪ್ರಯಾಣಿಕರಿಗೆ (ವಿಶೇಷವಾಗಿ ಮದ್ಯ ವಯಸ್ಸಿನ  ಯುವಕರಿಗೆ) ಆರಾಮದಾಯಕವಾಗಿದೆ.  ಎ ಸಿ ವೆಂಟ್ ಗಳು ಸಹ ಸೂಕ್ತ ಕ್ರಮ ಹಾಗು ಡಿಸೈನ್ ನಲ್ಲಿ ಮಾಡಲಾಗಿದ್ದು ಚೆನ್ನಾಗಿದೆ. ನಿಸ್ಸಾನ್ ಕಿಕ್ಸ್ ಬೆಳೆಯುವ ಮಕ್ಕಳನ್ನು ಹೊಂದಿರುವವರಿಗೆ ಒಂದು ಒಳ್ಳೆಯ ಆಯ್ಕೆ ಆಗಿದೆ.  

Performance

ಕಿಕ್ಸ್ ಕ್ಯಾಪ್ಟರ್ ನಲ್ಲಿ ಇರುವ ಎಂಜಿನ್ ನಂತಹ ಎಂಜಿನ್ ಅನ್ನು ಅಳವಡಿಸಲಾಗಿದೆ. ನಾವು ಡ್ರೈವ್ ಮಾಡಿದ ಡೀಸೆಲ್ ಎಂಜಿನ್ ಕಾರಿಗೆ ೬ ಸ್ಪೀಡ್ ಗೇರ್ ಬಾಕ್ಸ್ ಇದ್ದು ಪೆಟ್ರೋಲ್ ಕಾರಿಗೆ ೫ ಸ್ಪೀಡ್ ಗೇರ್ ಬಾಕ್ಸ್ ಇದೆ.

ಡೀಸೆಲ್ ಎಂಜಿನ್ ೧೧೦PS  ಪವರ್ ಅನ್ನು ನೀಡುತ್ತದೆ. ಇದು ಸೆಗ್ಮೆಂಟ್ ನಲ್ಲೆ ಅತಿ ಶಕ್ತಿಯುತ ಕಾರ್ ಎನಿಸಬಹುದು. ಮೂರು ಅಂಕಿಯ ವೇಗದ್ಲಲೂ ಸಹ ಕಠಿಣ ಪರಿಶ್ರಮಕರವಾಗಿ ಕಾಣಿಸುವುದಿಲ್ಲ. ಹೈವೇ ಗಳಲ್ಲಿ ವೇಗವಾಗಿ ಹೋಗಲು ಸುಲಭವೆನಿಸುತ್ತದೆ. ಆದರೂ ಓವರ್ಟೇಕ್ ಮಾಡಲು ಮತ್ತು ಸ್ಪೀಡ್ ಹೆಚ್ಚಿಸಲು ಕೆಲವು ಕಡಿಮೆ ಗೇರ್ ಗಳಿಗೆ ಹೋಗಬೇಕಾಗಬಹುದು. ಡೀಸೆಲ್ ಎಂಜಿನ್ ೧೭೫೦RPM  ನಲ್ಲಿ ೨೪೦Nm ಟಾರ್ಕ್ ನೀಡುತ್ತದೆ . ಆದರೂ ನಿಮಗೆ ೨೫೦೦RPM ನಂತರವೇ ಹೆಚ್ಚಿನ ಸಾಮರ್ಥ್ಯತೆ ಕಾಣಿಸುತ್ತದೆ. ನಗರಗಳಲ್ಲಿ ಡ್ರೈವ್ ಮಾಡಲು ಸ್ವಲ್ಪ ಸರಿದೂಗಿಸಿಕೊಳ್ಳಬೇಕಾಗುತ್ತದೆ. ಇದು ೧೫೦೦RPM ನಂತರ ವೇಗಗತಿ ಪಡೆಯಲು ಸಹಕಾರಿಯಾಗಿದ್ದು ಗೇರ್ ಶಿಫ್ಟ್ ಗಳನ್ನು ಬಳಸಬೇಕಾಗುತ್ತದೆ. ಡೀಸೆಲ್ ಎಂಜಿನ್ ಕಿಕ್ಸ್ ಪರಿಸರ ಮೋಡ್ ನೊಂದಿಗೆ ಬರುತ್ತದೆ. ಇದು ಪವರ್ ಅನ್ನು ಕಡಿಮೆ ಗೊಳಿಸಿ ನಗರಗಳಲ್ಲಿ ಮೈಲೇಜ್ ಅನ್ನು ೧. ೫ kmpl ಹೆಚ್ಚುವರಿ ಮಾಡುತ್ತದೆ.

ಕಿಕ್ಸ್ ಸ್ಪರ್ದಾತ್ಮಕವಾಗಿ ಮತ್ತು ಸಧೃಡ ವಾಗಿ ಕಾಣುತ್ತದೆ. ಆದರೂ ಆರಾಮದಾಯಕವಾಗಿರುವುದಕ್ಕೆ ಹೆಚ್ಚು ಪ್ರಾಮುಖ್ಯತೆ ಕೊಡಲಾಗಿದೆ. ಸಸ್ಪೆನ್ಷನ್ ಚೆನ್ನಾಗಿದ್ದು ಕಡಿಮೆ ಹಾಗು ಹೆಚ್ಚು ವೇಗಗಳಲ್ಲಿ ಆರಾಮದಾಯಕವಾಗಿದೆ. ಸ್ವಲ್ಪ ಸೌಮ್ಯ ಬಳಕೆಗಾಗಿ ತಯಾರಿಸಿದ್ದರೂ ಪ್ಯಾಸೆಂಜರ್ ಗಳನ್ನೂ ಎಲ್ಲ ರೀತಿಯ ರಸ್ತೆಗಳಲ್ಲೂ  ಆರಾಮದಾಯಕವಾಗಿರಿಸಲು  ಸಹಕಾರಿಯಾಗಿದೆ. ಹಾಗು ಕ್ಯಾಬಿನ್ ನ ವೈಶಷ್ಟ್ಯತೆ ಇದಕ್ಕೆ ಪೂರಕವಾಗಿದೆ. ಒಟ್ಟಿನಲ್ಲಿ ಇದೆ ಸೆಗ್ಮೆಂಟ್ ಕಾರುಗಳಿಗೆ ಹೋಲಿಸಿದರೆ ಬಹಳಷ್ಟು ಉತ್ತಮವಾದ ಗುಣಮಟ್ಟ ಹೊಂದಿದೆ.

 

Tested ಕಾರ್ಯಕ್ಷಮತೆ Figures - 1.5 ಡಿ ಟಮ್‌ಟಿ
Acceleration
0-100 kmph 12.81 seconds
30-80 kmph (3rd Gear) 7.51 seconds
40-100 kmph (4th Gear) 12.08 seconds
Braking
100-0 kmph 39.20 metres 
80-0 kmph 24.69 metres
Efficiency
City 15.18 kmpl
Highway 20.79 kmpl

 

Safety

ನಿಸ್ಸಾನ್ ಕಿಕ್ಸ್ ನಲ್ಲಿ ಇರುವ ಉಪಕರಣಗಳನ್ನು ಇನ್ನೂ ತೋರ್ಪಡಿಸಲಾಗಿಲ್ಲ. ಆದರೂ ನಮಗೆ ಡೀಸೆಲ್ ಎಂಜಿನ್ ನ ಮಾಡೆಲ್ ನಲ್ಲಿ ಮಾತ್ರ ಟಾಪ್ ವೆರಿಎಂತಿರುತ್ತದೆ,ಪೆಟ್ರೋಲ್ ನಲ್ಲಿ ಅಲ್ಲ ಎಂಬ ವಿಷಯ ತಿಳಿದಿದೆ. ಟಾಪ್ ವೇರಿಯೆಂಟ್ ಗಳಲ್ಲಿ  ABS ನೊಂದಿಗಿನ  EBD  ಹಾಗು  ಬ್ರೇಕ್  ಅಸಿಸ್ಟ್, ಹಿಲ್ ಸ್ಟಾರ್ಟ್ ಅಸಿಸ್ಟ್, ಮತ್ತು ನಾಲ್ಕು ಏರ್ಬ್ಯಾಗ್ ಗಳು ಇರುತ್ತದೆ. ಹೋಲಿಸಬೇಕೆಂದರೆ,ಕ್ರೆಟಾ ದಲ್ಲಿ ಆರು ಏರ್ಬ್ಯಾಗ್ ಗಳು, ಮತ್ತು S -ಕ್ರಾಸ್ ನಲ್ಲಿ ಎರೆಡು ಏರ್ಬ್ಯಾಗ್ ಗಳು ಲಭ್ಯವಿದೆ.  ೩೬೦-ಡಿಗ್ರಿ  ಕಾಣುವ ಪಾರ್ಕಿಂಗ್ ಅಸಿಸ್ಟ್ ಒಂದು ಪ್ರಮುಖವಾದ ಸಲಕರಣೆಯಾಗಿದೆ, ಮತ್ತು ಇದು ಕಿಕ್ಸ್ ನಲ್ಲಿ ಇರುವ ವೈಶಶಿಷ್ಟ್ಯತೆಯಾಗಿದೆ. ಇದಕ್ಕೆ ನಾಲ್ಕು ಕ್ಯಾಮೆರಾ ಗಳು ಇದ್ದು , ಒಂದು ಮುಂದೆ, ಒಂದು ಹಿಂದೆ, ಮತ್ತು ಎರೆಡು ORVM ನ ಕೆಳಭಾಗದಲ್ಲಿ ಅಳವಡಿಸಲಾಗಿದೆ. ಇದು ಕಾರನ್ನು ರಿವರ್ಸ್ ತೆಗೆಯಲು ಹಾಗು ಪಾರ್ಕ್ ಮಾಡಲು ಸಹಕಾರಿಯಾಗಿದೆ.

ಇದಕ್ಕೆ ಹೊರತಾಗಿ ಕಿಕ್ಸ್ ನಲ್ಲಿ LED ಹೆಡ್ ಲ್ಯಾಂಪ್ ಮತ್ತು DRL ಗಳು ಇದೆ. ೧೭ ಇಂಚು ಅಲಾಯ್ ವೀಲ್ ಗಳು ಮತ್ತು ಆಟೋ ಎ ಸಿ (ಸ್ಟ್ಯಾಂಡರ್ಡ್ ಫೀಚರ್ ) ತಂಪಾದ ಹವೆಯೊಂದಿಗಿನ ಗ್ಲೋವ್ ಬಾಕ್ಸ್, ಕ್ರೂಸ್ ಕಂಟ್ರೋಲ್ , ಫಾಗ್ ಲ್ಯಾಂಪ್ ಕಾರ್ನೆರಿಂಗ್ ಕಾರ್ಯದೊಂದಿಗೆ , ೮-ಇಂಚ್ ಟಚ್ಸ್ಕ್ರೀನ್ ಇನ್ಫೋಟೈನ್ಮೆಂಟ್ ಸಿಸ್ಟಮ್ ಆಪಲ್ ಕಾರ್ಪ್ಲೇ ಮತ್ತು ಆಂಡ್ರಾಯ್ಡ್ ಆಟೋ ಒಂದಿಗೆ ,ಮತ್ತು ರೈನ್ ಸೆನ್ಸಿಂಗ್ ವೈಪರ್ ಗಳನ್ನೂ ಸಹ ಹೊಂದಿದೆ.

೮-ಇಂಚ್ ಟಚ್ಸ್ಕ್ರೀನ್ ಡ್ಯಾಶ್ ಬೋರ್ಡ್ ನಲ್ಲಿ ದೊಡ್ಡದಾಗಿ ಕಾಣಿಸುತ್ತದೆ ಆದರೂ ಇದು ಡ್ರೈವರ್ ಕಡೆಗೆ ಬಾಗಿರುವುದಿಲ್ಲ ಹಾಗಾಗಿ ಡ್ರೈವ್ ಮಾಡುತ್ತಿರಬೇಕಾದರೆ ಆಪರೇಟ್ ಮಾಡಲು ಕಷ್ಟವಾಗಬಹುದು.

ಟಾಪ್ ಸ್ಪೆಕ್ ಕ್ರೆಟಾ ದೊಂದಿಗೆ ಹೋಲಿಸಿದರೆ ಕಿಕ್ಸ್ ನಲ್ಲಿ ಆಟೋ ಡಿಮ್ಮಿಂಗ್ IRVM , ಪವರ್ ಡ್ರೈವರ್ ಸೀಟ್ , ಹಾಗು ವಯರ್ಲೆಸ್ ಚಾರ್ಜ್ ಮಿಸ್ ಆಗಿದೆ. ಇದರಲ್ಲಿ ಸನ್ ರೂಫ್ ಇದ್ದಿದ್ದರೆ ಚೆನ್ನಾಗಿರುತ್ತಿತ್ತು. ಆದರೂ ಕ್ರೆಟಾ ದಲ್ಲಿ ಇಲ್ಲದಿರುವ LED ಹೆಡ್ ಲ್ಯಾಂಪ್ , ೩೬೦ ಡಿಗ್ರಿ ಪಾರ್ಕಿಂಗ್ ಅಸಿಸ್ಟ್  ಕಿಕ್ಸ್ ನಲ್ಲಿ ಇರುವುದು ಒಂದು ಉತ್ತಮ ಬೆಳವಣಿಗೆಯಾಗಿದೆ.

ನಿಸ್ಸಾನ್ ಕಿಕ್ಸ್

things we like

 • ನಿಶ್ಯಬ್ದ ವಾತಾವರಣ: ಎಂಜಿನ್ ಶಬ್ದ, ಮತ್ತು ರಸ್ತೆಯ ಶಬ್ದಗಳು ಅಷ್ಟೇನು ಕೇಳಿಸುವುದಿಲ್ಲ (ಕ್ಯಾಪ್ಟರ್ , ಡಸ್ಟರ್ , ಟೆರ್ರಾನೋ ನಲ್ಲಿರುವಂತೆ )ಇದು ಒಂದು ಉತ್ತಮ ಅನುಭವಕ್ಕೆ ಕಾರಣವಾಗಿದೆ.
 • ೩೬೦ ಡಿಗ್ರಿ ಪಾರ್ಕ್ ಅಸಿಸ್ಟ್ : ಮುಂದೆ, ಹಿಂಬದಿ, ಹಾಗು ಸೈಡ್ ಕ್ಯಾಮೆರಾಗಳು ಸುತ್ತಲಿನ ವೀಕ್ಷಣೆಗೆ ಅನುಕೂಲಕರವಾಗಿದೆ. ಇದನ್ನು ಸೆಗ್ಮೆಂಟ್ ನಲ್ಲಿ ಮೊದಲ ಬಾರಿಗೆ ಕೊಡಲಾಗಿದೆ.
 • ಆಂತರಿಕ ಗುಣಮಟ್ಟ: ಬಳಸಿರುವ ವಸ್ತುಗಳ ಗುಣಮಟ್ಟ ಮತ್ತು ಜೋಡಿಸಿರುವಿಕೆ ಸೆಗ್ಮೆಂಟ್ ನ ಕಾರುಗಳಿಗೆ ಹೋಲಿಸಿದರೆ ಬಹಳ ಚೆನ್ನಾಗಿದೆ.
 • ಸದೃಢ ಡ್ರೈವ್ ಹೊಂದಾಣಿಕೆ : ಡ್ರೈವ್ ಚೆನ್ನಾಗಿದ್ದು ಆರಾಮದಾಯಕವಾಗಿದೆ. ಸಾದಾರಣ ಹಾಗು ದೊಡ್ಡಳತೆಯ ರಸ್ತೆಯ ಅಂಕು ಡೊಂಕು ಗಳನ್ನೂ ಸರಿದೂಗುತ್ತದೆ.

things we don't like

 • ಡೀಸೆಲ್ ಕಡಿಮೆ ವೇಗದ ಗುಣಮಟ್ಟ : ಡೀಸೆಲ್ ಎಂಜಿನ್ ನಲ್ಲಿ ಕಡಿಮೆ RPM ನಲ್ಲಿ ಶಕ್ತಿ ಸಹ ಕಡಿಮೆಯಾಗುತ್ತದೆ. ವೇಗ ಹೆಚ್ಚಿಸಲು ಗೇರ್ ಶಿಫ್ಟ್ ಮಾಡಬೇಕಾಗುತ್ತದೆ.
 • ಹೊಂದಾಣಿಕೆಗಳು : ಡ್ರೈವರ್ ಸೀಟ್ ಸ್ವಲ್ಪ ಎತ್ತರದಲ್ಲಿದೆ ಎಂದೆನಿಸುತ್ತದೆ. ಎತ್ತರದ ವ್ಯಕ್ತಿಗಳಿಗೆ ಸರಿಹೊಂದದಿರಬಹುದು ಹಾಗು ಕಾಲುಗಳು ನೀಡಿಕೊಳ್ಳಲು ಸಹ ಕಷ್ಟಕರವಾಗಿದೆ.
 • ಫೀಚರ್ ಗಳ ಇಲ್ಲದಿರುವಿಕೆ : ಪ್ಯಾಸೆಂಜರ್ ವ್ಯಾನಿಟಿ ಮಿರರ್ ಗೆ ಲ್ಯಾಂಪ್ ಇಲ್ಲ. ಟಾಪ್ ವೇರಿಯೆಂಟ್ ನಲ್ಲಿ ಆಟೋ ಡಿಮ್ಮಿಂಗ್ IRVM ಇಲ್ಲ. ಪವರ್ ಅಡ್ಜಸ್ಟ್ ಡ್ರೈವರ್ ಸೀಟ್ ಹಾಗು ಸನ್ ರೂಫ್ ಸಹ ಇಲ್ಲ.
 • ಆಟೋಮ್ಯಾಟಿಕ್ ಟ್ರಾನ್ಸ್ಮಿಷನ್ ಇಲ್ಲ: ಎರೆಡೂ ಎಂಜಿನ್ ಗಳು ಮಾನ್ಯುಯಲ್ ಟ್ರಾನ್ಸ್ಮಿಷನ್ ನೊಂದಿಗೆ ಮಾತ್ರ ಬರುತ್ತದೆ. ಪೆಟ್ರೋಲ್ ಎಂಜಿನ್ ನೊಂದಿಗೆ ಆಟೋಮ್ಯಾಟಿಕ್ ಟ್ರಾನ್ಸ್ಮಿಷನ್ ಇದ್ದರೆ ಕೊಳ್ಳಲು ಬಯಸುವವರಿಗೆ ಅನುಕೂಲವಾಗುತ್ತದೆ.
space Image

ನಿಸ್ಸಾನ್ ಕಿಕ್ಸ್ ಬಳಕೆದಾರ ವಿಮರ್ಶೆಗಳು

4.4/5
ಆಧಾರಿತ155 ಬಳಕೆದಾರ ವಿಮರ್ಶೆಗಳು
Chance to win image iPhone 7 & image ರಶೀದಿ - ಟಿ & ಸಿ *

ದರ ಮತ್ತು ವಿಮರ್ಶೆ

 • All (155)
 • Looks (50)
 • Comfort (18)
 • Mileage (13)
 • Engine (24)
 • Interior (22)
 • Space (12)
 • Price (23)
 • More ...
 • ಇತ್ತೀಚಿನ
 • MOST HELPFUL
 • VERIFIED
 • CRITICAL
 • Kicks:BEST in class

  Nissan kicks is a silent car. The Indian version of kicks is larger than its global model. It has a ground clearance of 210mm and 17-inch tyres. It has a muscular and spo...ಮತ್ತಷ್ಟು ಓದು

  ಇವರಿಂದ naveen rajesh
  On: Aug 04, 2019 | 2628 Views
 • for XV D

  Value for money ,smart and intelligent SUV

  Value for money SUV. Excellent technology with 0% Rate of interest it's much affordable now .it's diesel engine is peppier due to high end torque,super silent cabin and b...ಮತ್ತಷ್ಟು ಓದು

  ಇವರಿಂದ saravanan. s
  On: Aug 12, 2019 | 499 Views
 • A Great Value For Money Car

  It is a good car in comparison to other cars in the segment. The driving quality is nice. The features are amazing. The mileage is great.   

  ಇವರಿಂದ akrei
  On: Jul 22, 2019 | 67 Views
 • KICKS: The Best and Real SUV

  Nissan Kicks is one excellent car with excellent handling, Wonderful steering control, and especially suspensions. Ride quality is just amazing. If you are looking for an...ಮತ್ತಷ್ಟು ಓದು

  ಇವರಿಂದ r dilip kumar
  On: Aug 01, 2019 | 382 Views
 • Car has abnormal noise from doors

  Nissan Kicks has abnormal noise from doors. While going on breakers noise increases and vibration also increases. Its frustrating to use and even Hyundai eon has more pea...ಮತ್ತಷ್ಟು ಓದು

  ಇವರಿಂದ amit goel
  On: Jul 22, 2019 | 269 Views
 • ಎಲ್ಲಾ ಕಿಕ್ಸ್ ವಿಮರ್ಶೆಗಳು ವೀಕ್ಷಿಸಿ
space Image

ನಿಸ್ಸಾನ್ ಕಿಕ್ಸ್ ವೀಡಿಯೊಗಳು

 • Nissan Kicks India: Which Variant To Buy? | CarDekho.com
  12:58
  Nissan Kicks India: Which Variant To Buy? | CarDekho.com
  Mar 21, 2019
 • Nissan Kicks Pros, Cons and Should You Buy One | CarDekho.com
  6:57
  Nissan Kicks Pros, Cons and Should You Buy One | CarDekho.com
  Mar 15, 2019
 • Nissan Kicks Review | A Premium Creta Rival? | ZigWheels.com
  10:17
  Nissan Kicks Review | A Premium Creta Rival? | ZigWheels.com
  Dec 21, 2018
 • Nissan Kicks : A winning combination? : PowerDrift
  8:26
  Nissan Kicks : A winning combination? : PowerDrift
  Dec 19, 2018
 • 2019 Nissan Kicks Review In Hindi | CarDekho.com
  6:28
  2019 Nissan Kicks Review In Hindi | CarDekho.com
  Dec 13, 2018

ನಿಸ್ಸಾನ್ ಕಿಕ್ಸ್ ಬಣ್ಣಗಳು

 • Deep Blue Pearl
  ಆಳವಾದ ನೀಲಿ ಮುತ್ತು
 • Pearl White
  ಮುತ್ತು ಬಿಳಿ
 • Night Shade
  Night Shade
 • FIRE RED WITH ONYX BLACK
  ಫೈರ್‌ ಕೆಂಪು ವಿತ್‌ ಓನಿಕ್ಸ್ ಕಪ್ಪು
 • Blade Silver
  ಬ್ಲೇಡ್ ಬೆಳ್ಳಿ
 • AMBER-ORANGE
  AMBER-ORANGE
 • PEARL WHITE WITH AMBER ORANGE
  ಮುತ್ತು ಬಿಳಿ ವಿತ್‌ ಅಂಬರ್ ಕಿತ್ತಳೆ ಬಣ್ಣ
 • PEARL WHITE WITH ONYX BLACK
  ಮುತ್ತು ಬಿಳಿ ವಿತ್‌ ಓನಿಕ್ಸ್ ಕಪ್ಪು

ನಿಸ್ಸಾನ್ ಕಿಕ್ಸ್ ಚಿತ್ರಗಳು

 • ಚಿತ್ರಗಳು
 • Nissan Kicks Front Left Side Image
 • Nissan Kicks Side View (Left) Image
 • Nissan Kicks Rear Left View Image
 • Nissan Kicks Front View Image
 • Nissan Kicks Rear view Image
 • Gaadi.com
 • Nissan Kicks Grille Image
 • Nissan Kicks Front Fog Lamp Image
space Image

Write your Comment ನಲ್ಲಿ ನಿಸ್ಸಾನ್ ಕಿಕ್ಸ್

10 ಕಾಮೆಂಟ್ಗಳು
1
A
amarendra mohapatra
Aug 16, 2019 2:22:04 PM

Of course it is a very beautiful car. I would like to request the Nissan Motors never stop this car's production. Wait for some time bcoz it always take some time to make a place in Indian heart.

  ಪ್ರತ್ಯುತ್ತರ
  Write a Reply
  1
  u
  udaya kumar
  Aug 14, 2019 5:19:57 PM

  Nissan car OK very beautiful , but top side open in good , family traveling time chilled butter filling so add in car all the best . thank you by udhaya

   ಪ್ರತ್ಯುತ್ತರ
   Write a Reply
   1
   r
   r d pachauri
   Aug 11, 2019 7:28:13 AM

   nssan ki ap koi bhi car purchase kar rahe hai to engine ki koi guaranty nahi hai aur after service to apko itni ghatiya milegi ap fir kabhi nissan ka nam bhi pasand nahi karenge go for other option

    ಪ್ರತ್ಯುತ್ತರ
    Write a Reply
    space Image
    space Image

    ಭಾರತ ರಲ್ಲಿ ನಿಸ್ಸಾನ್ ಕಿಕ್ಸ್ ಬೆಲೆ

    Cityರಸ್ತೆ ಬೆಲೆ
    ಮುಂಬೈRs. 11.19 - 16.44 ಲಕ್ಷ
    ಬೆಂಗಳೂರುRs. 11.35 - 16.77 ಲಕ್ಷ
    ಚೆನ್ನೈRs. 10.97 - 16.5 ಲಕ್ಷ
    ಹೈದರಾಬಾದ್Rs. 11.16 - 16.36 ಲಕ್ಷ
    ತಳ್ಳುRs. 11.65 - 16.41 ಲಕ್ಷ
    ಕೋಲ್ಕತಾRs. 10.7 - 15.31 ಲಕ್ಷ
    ಕೊಚಿRs. 10.86 - 15.93 ಲಕ್ಷ
    ನಿಮ್ಮ ನಗರವನ್ನು ಆರಿಸಿ

    ಟ್ರೆಂಡಿಂಗ್ ನಿಸ್ಸಾನ್ ಕಾರುಗಳು

    • ಜನಪ್ರಿಯ
    • ಮುಂಬರುವ
    ×
    ನಿಮ್ಮ ನಗರವು ಯಾವುದು?
    New
    CarDekho Web App
    CarDekho Web App

    0 MB Storage, 2x faster experience