• English
    • ಲಾಗಿನ್/ರಿಜಿಸ್ಟರ್
    • Nissan X-Trail Front Right Side View
    • ನಿಸ್ಸಾನ್ ಎಕ್ಜ್-ಟ್ರೈಲ್ ಹಿಂಭಾಗ left ನೋಡಿ image
    1/2
    • Nissan X-Trail
      + 3ಬಣ್ಣಗಳು
    • Nissan X-Trail
      + 39ಚಿತ್ರಗಳು
    • Nissan X-Trail
    • 1 shorts
      shorts
    • Nissan X-Trail
      ವೀಡಿಯೋಸ್

    ನಿಸ್ಸಾನ್ ಎಕ್ಜ್-ಟ್ರೈಲ್

    4.618 ವಿರ್ಮಶೆಗಳುrate & win ₹1000
    Rs.49.92 ಲಕ್ಷ*
    *ಹಳೆಯ ಶೋರೂಮ್ ಬೆಲೆ in ನವ ದೆಹಲಿ
    ನೋಡಿ ಜುಲೈ offer

    ನಿಸ್ಸಾನ್ ಎಕ್ಜ್-ಟ್ರೈಲ್ ನ ಪ್ರಮುಖ ಸ್ಪೆಕ್ಸ್

    ಇಂಜಿನ್1498 ಸಿಸಿ
    ground clearance210 (ಎಂಎಂ)
    ಪವರ್161 ಬಿಹೆಚ್ ಪಿ
    ಟಾರ್ಕ್‌300 Nm
    ಆಸನ ಸಾಮರ್ಥ್ಯ7
    ಡ್ರೈವ್ ಟೈಪ್ಫ್ರಂಟ್‌ ವೀಲ್‌
    • ಎತ್ತರ ಹೊಂದಾಣಿಕೆ ಮಾಡಬಹುದಾದ ಡ್ರೈವರ್ ಸೀಟ್
    • ಡ್ರೈವ್ ಮೋಡ್‌ಗಳು
    • ಕ್ರುಯಸ್ ಕಂಟ್ರೋಲ್
    • ಸ್ಬಯಂಚಾಲಿತ ಹವಾಮಾನ ನಿಯಂತ್ರಣ
    • 360 degree camera
    • ಸನ್ರೂಫ್
    • ಪ್ರಮುಖ ವಿಶೇಷಣಗಳು
    • ಪ್ರಮುಖ ಫೀಚರ್‌ಗಳು

    ಎಕ್ಜ್-ಟ್ರೈಲ್ ಇತ್ತೀಚಿನ ಅಪ್ಡೇಟ್

    ಇತ್ತೀಚಿನ ಆಪ್‌ಡೇಟ್‌: ನಿಸ್ಸಾನ್ ಎಕ್ಸ್-ಟ್ರಯಲ್ ಅನ್ನು ಭಾರತದಲ್ಲಿ ಬಿಡುಗಡೆ ಮಾಡಲಾಗಿದೆ. ಇಂಡಿಯಾ-ಸ್ಪೆಕ್ 2024 ಎಕ್ಸ್-ಟ್ರಯಲ್ ಹೊಂದಿರುವ ಎಲ್ಲಾ ಫೀಚರ್‌ಗಳ ಮಾಹಿತಿ ಇಲ್ಲಿದೆ. ಗ್ಲೋಬಲ್-ಸ್ಪೆಕ್ ಮಾಡೆಲ್‌ಗೆ ಹೋಲಿಸಿದರೆ ಹೊಸ ಇಂಡಿಯಾ-ಸ್ಪೆಕ್ ಎಕ್ಸ್-ಟ್ರಯಲ್ ನಲ್ಲಿ ಲಭ್ಯವಿಲ್ಲದ ಎಲ್ಲಾ ಅಂಶಗಳನ್ನು ಸಹ ನಾವು ವಿವರಿಸಿದ್ದೇವೆ. 

    ಬೆಲೆ: 2024ರ ನಿಸ್ಸಾನ್ ಎಕ್ಸ್-ಟ್ರಯಲ್ ಬೆಲೆ 49.92 ಲಕ್ಷ ರೂ.(ಎಕ್ಸ್ ಶೋರೂಂ ದೆಹಲಿ) ಆಗಿದೆ. ಬೆಲೆಗಳ ವಿಷಯದಲ್ಲಿ ತನ್ನ ಪ್ರತಿಸ್ಪರ್ಧಿಗಳ ವಿರುದ್ಧ ಎಕ್ಸ್-ಟ್ರಯಲ್ ಬೆಲೆ ಹೇಗೆ ಭಿನ್ನವಾಗಿದೆ ಎಂಬುದು ಇಲ್ಲಿದೆ.

    ಆವೃತ್ತಿಗಳು: ನಿಸ್ಸಾನ್ X-ಟ್ರಯಲ್ ಅನ್ನು ಒಂದೇ ಸಂಪೂರ್ಣ ಲೋಡ್ ಮಾಡಲಾದ ಆವೃತ್ತಿಯಲ್ಲಿ ನೀಡುತ್ತದೆ.

    ಬಣ್ಣದ ಆಯ್ಕೆಗಳು: ನಿಸ್ಸಾನ್‌ನ ಪ್ರಮುಖ ಎಸ್‌ಯುವಿಯನ್ನು ಪರ್ಲ್ ವೈಟ್, ಡೈಮಂಡ್ ಬ್ಲಾಕ್ ಮತ್ತು ಷಾಂಪೇನ್ ಸಿಲ್ವರ್ ಎಂಬ ಮೂರು ಮೊನೊಟೋನ್ ಬಣ್ಣ ಆಯ್ಕೆಗಳಲ್ಲಿ ನೀಡಲಾಗುತ್ತದೆ. 

    ಇಂಜಿನ್ ಮತ್ತು ಗೇರ್‌ಬಾಕ್ಸ್‌: ಹೊಸ ನಿಸ್ಸಾನ್ ಎಕ್ಸ್-ಟ್ರಯಲ್ 1.5-ಲೀಟರ್ ಟರ್ಬೊ-ಪೆಟ್ರೋಲ್ ಎಂಜಿನ್ ಅನ್ನು 12V ಮೈಲ್ಡ್‌-ಹೈಬ್ರಿಡ್ ಸೆಟಪ್‌ಗೆ ಜೋಡಿಸಿದ್ದು ಅದು 163 ಪಿಎಸ್‌ ಮತ್ತು 300 ಎನ್‌ಎಮ್‌ ಅನ್ನು ಉತ್ಪಾದಿಸುತ್ತದೆ. ಇದು ಸಿವಿಟಿ ಆಟೋಮ್ಯಾಟಿಕ್‌ ಗೇರ್‌ಬಾಕ್ಸ್‌ನೊಂದಿಗೆ ಸಂಯೋಜಿಸಲ್ಪಟ್ಟಿದೆ ಮತ್ತು ಫ್ರಂಟ್-ವೀಲ್-ಡ್ರೈವ್ (FWD) ಸೆಟಪ್ ಅನ್ನು ಹೊಂದಿದೆ.

    ಫೀಚರ್‌ಗಳು: ಹೊಸ ಎಕ್ಸ್-ಟ್ರಯಲ್ 12.3-ಇಂಚಿನ ಸಂಪೂರ್ಣ ಡಿಜಿಟಲ್ ಡ್ರೈವರ್ ಡಿಸ್‌ಪ್ಲೇ ಮತ್ತು ವೈರ್‌ಲೆಸ್ ಆಂಡ್ರಾಯ್ಡ್ ಆಟೋ ಮತ್ತು ಆಪಲ್ ಕಾರ್ಪ್ಲೇ ಬೆಂಬಲದೊಂದಿಗೆ 8-ಇಂಚಿನ ಟಚ್‌ಸ್ಕ್ರೀನ್‌ನೊಂದಿಗೆ ಬರುತ್ತದೆ. ಇತರ ಫೀಚರ್‌ಗಳಲ್ಲಿ ಡ್ಯುಯಲ್-ಜೋನ್ ಎಸಿ, ಪನೋರಮಿಕ್ ಸನ್‌ರೂಫ್, ವೈರ್‌ಲೆಸ್ ಫೋನ್ ಚಾರ್ಜರ್, ಪ್ಯಾಡಲ್ ಶಿಫ್ಟರ್‌ಗಳು ಮತ್ತು ಸ್ಲೈಡಿಂಗ್ ಮತ್ತು ರಿಕ್ಲೈನಿಂಗ್ 2 ನೇ ಸಾಲಿನ ಸೀಟ್‌ಗಳು ಸೇರಿವೆ.

    ಸುರಕ್ಷತೆ: ಸುರಕ್ಷತೆಯ ದೃಷ್ಟಿಯಿಂದ ಇದು 7 ಏರ್‌ಬ್ಯಾಗ್‌ಗಳು, ಆಟೋ-ಹೋಲ್ಡ್ ಹೊಂದಿರುವ ಎಲೆಕ್ಟ್ರಾನಿಕ್ ಪಾರ್ಕಿಂಗ್ ಬ್ರೇಕ್, ರೈನ್-ಸೆನ್ಸಿಂಗ್ ವೈಪರ್‌ಗಳು, ಮುಂಭಾಗ ಮತ್ತು ಹಿಂಭಾಗದ ಪಾರ್ಕಿಂಗ್ ಸೆನ್ಸಾರ್‌ಗಳು ಮತ್ತು 360-ಡಿಗ್ರಿ ಕ್ಯಾಮೆರಾವನ್ನು ಒಳಗೊಂಡಿದೆ.

    ಪ್ರತಿಸ್ಪರ್ಧಿಗಳು: ನಿಸ್ಸಾನ್ ಎಕ್ಸ್-ಟ್ರಯಲ್ ಮಾರುಕಟ್ಟೆಯಲ್ಲಿ ಸ್ಕೋಡಾ ಕೊಡಿಯಾಕ್, ಜೀಪ್ ಮೆರಿಡಿಯನ್, ಟೊಯೊಟಾ ಫಾರ್ಚುನರ್, ಇಸುಜು ಎಮ್‌ಯು-ಎಕ್ಸ್‌, ಮತ್ತು ಎಮ್‌ಜಿ ಗ್ಲೋಸ್ಟರ್‌ನ ವಿರುದ್ಧ ಸ್ಪರ್ಧೆಯನ್ನು ಒಡ್ಡುತ್ತದೆ. 

    ಮತ್ತಷ್ಟು ಓದು
    ಅಗ್ರ ಮಾರಾಟ
    ಎಕ್ಜ್-ಟ್ರೈಲ್ ಸ್ಟ್ಯಾಂಡರ್ಡ್1498 ಸಿಸಿ, ಆಟೋಮ್ಯಾಟಿಕ್‌, ಪೆಟ್ರೋಲ್, 10 ಕೆಎಂಪಿಎಲ್1 ತಿಂಗಳಿಗಿಂತ ಕಡಿಮೆ ವೈಟಿಂಗ್‌
    49.92 ಲಕ್ಷ*

    ನಿಸ್ಸಾನ್ ಎಕ್ಜ್-ಟ್ರೈಲ್ comparison with similar cars

    ನಿಸ್ಸಾನ್ ಎಕ್ಜ್-ಟ್ರೈಲ್
    ನಿಸ್ಸಾನ್ ಎಕ್ಜ್-ಟ್ರೈಲ್
    Rs.49.92 ಲಕ್ಷ*
    ಟೊಯೋಟಾ ಫ್ರಾಜುನರ್‌
    ಟೊಯೋಟಾ ಫ್ರಾಜುನರ್‌
    Rs.36.05 - 52.34 ಲಕ್ಷ*
    ಸ್ಕೋಡಾ ಕೊಡಿಯಾಕ್
    ಸ್ಕೋಡಾ ಕೊಡಿಯಾಕ್
    Rs.46.89 - 48.69 ಲಕ್ಷ*
    ವೋಕ್ಸ್ವ್ಯಾಗನ್ ಗೋಲ್ಫ್ ಜಿಟಿ
    ವೋಕ್ಸ್ವ್ಯಾಗನ್ ಗೋಲ್ಫ್ ಜಿಟಿ
    Rs.53 ಲಕ್ಷ*
    ಟೊಯೋಟಾ ಕ್ಯಾಮ್ರಿ
    ಟೊಯೋಟಾ ಕ್ಯಾಮ್ರಿ
    Rs.48.50 ಲಕ್ಷ*
    ಬಿವೈಡಿ ಸೀಲ್
    ಬಿವೈಡಿ ಸೀಲ್
    Rs.41 - 53.15 ಲಕ್ಷ*
    ಬಿವೈಡಿ ಸೀಲಿಯನ್‌ 7
    ಬಿವೈಡಿ ಸೀಲಿಯನ್‌ 7
    Rs.48.90 - 54.90 ಲಕ್ಷ*
    ಮರ್ಸಿಡಿಸ್ ಸಿ-ಕ್ಲಾಸ್
    ಮರ್ಸಿಡಿಸ್ ಸಿ-ಕ್ಲಾಸ್
    Rs.59.40 - 66.25 ಲಕ್ಷ*
    rating4.618 ವಿರ್ಮಶೆಗಳುrating4.5656 ವಿರ್ಮಶೆಗಳುrating4.69 ವಿರ್ಮಶೆಗಳುrating4.69 ವಿರ್ಮಶೆಗಳುrating4.716 ವಿರ್ಮಶೆಗಳುrating4.440 ವಿರ್ಮಶೆಗಳುrating4.85 ವಿರ್ಮಶೆಗಳುrating4.3102 ವಿರ್ಮಶೆಗಳು
    ಟ್ರಾನ್ಸ್ಮಿಷನ್ಆಟೋಮ್ಯಾಟಿಕ್‌ಟ್ರಾನ್ಸ್ಮಿಷನ್ಆಟೋಮ್ಯಾಟಿಕ್‌ / ಮ್ಯಾನುಯಲ್‌ಟ್ರಾನ್ಸ್ಮಿಷನ್ಆಟೋಮ್ಯಾಟಿಕ್‌ಟ್ರಾನ್ಸ್ಮಿಷನ್ಆಟೋಮ್ಯಾಟಿಕ್‌ಟ್ರಾನ್ಸ್ಮಿಷನ್ಆಟೋಮ್ಯಾಟಿಕ್‌ಟ್ರಾನ್ಸ್ಮಿಷನ್ಆಟೋಮ್ಯಾಟಿಕ್‌ಟ್ರಾನ್ಸ್ಮಿಷನ್ಆಟೋಮ್ಯಾಟಿಕ್‌ಟ್ರಾನ್ಸ್ಮಿಷನ್ಆಟೋಮ್ಯಾಟಿಕ್‌
    ಇಂಜಿನ್1498 ಸಿಸಿಇಂಜಿನ್2694 ಸಿಸಿ - 2755 ಸಿಸಿಇಂಜಿನ್1984 ಸಿಸಿಇಂಜಿನ್1984 ಸಿಸಿಇಂಜಿನ್2487 ಸಿಸಿಇಂಜಿನ್not applicableಇಂಜಿನ್not applicableಇಂಜಿನ್1496 ಸಿಸಿ - 1999 ಸಿಸಿ
    ಇಂಧನದ ಪ್ರಕಾರಪೆಟ್ರೋಲ್ಇಂಧನದ ಪ್ರಕಾರಡೀಸಲ್ / ಪೆಟ್ರೋಲ್ಇಂಧನದ ಪ್ರಕಾರಪೆಟ್ರೋಲ್ಇಂಧನದ ಪ್ರಕಾರಪೆಟ್ರೋಲ್ಇಂಧನದ ಪ್ರಕಾರಪೆಟ್ರೋಲ್ಇಂಧನದ ಪ್ರಕಾರಎಲೆಕ್ಟ್ರಿಕ್ಇಂಧನದ ಪ್ರಕಾರಎಲೆಕ್ಟ್ರಿಕ್ಇಂಧನದ ಪ್ರಕಾರಡೀಸಲ್ / ಪೆಟ್ರೋಲ್
    ಪವರ್161 ಬಿಹೆಚ್ ಪಿಪವರ್163.6 - 201.15 ಬಿಹೆಚ್ ಪಿಪವರ್201 ಬಿಹೆಚ್ ಪಿಪವರ್261 ಬಿಹೆಚ್ ಪಿಪವರ್227 ಬಿಹೆಚ್ ಪಿಪವರ್201.15 - 523 ಬಿಹೆಚ್ ಪಿಪವರ್308 - 523 ಬಿಹೆಚ್ ಪಿಪವರ್197.13 - 254.79 ಬಿಹೆಚ್ ಪಿ
    ಮೈಲೇಜ್10 ಕೆಎಂಪಿಎಲ್ಮೈಲೇಜ್11 ಕೆಎಂಪಿಎಲ್ಮೈಲೇಜ್14.86 ಕೆಎಂಪಿಎಲ್ಮೈಲೇಜ್-ಮೈಲೇಜ್25.49 ಕೆಎಂಪಿಎಲ್ಮೈಲೇಜ್-ಮೈಲೇಜ್-ಮೈಲೇಜ್23 ಕೆಎಂಪಿಎಲ್
    Boot Space177 LitresBoot Space-Boot Space281 LitresBoot Space380 LitresBoot Space-Boot Space-Boot Space500 LitresBoot Space540 Litres
    ಗಾಳಿಚೀಲಗಳು7ಗಾಳಿಚೀಲಗಳು7ಗಾಳಿಚೀಲಗಳು9ಗಾಳಿಚೀಲಗಳು7ಗಾಳಿಚೀಲಗಳು9ಗಾಳಿಚೀಲಗಳು9ಗಾಳಿಚೀಲಗಳು11ಗಾಳಿಚೀಲಗಳು7
    currently viewingಎಕ್ಜ್-ಟ್ರೈಲ್ vs ಫ್ರಾಜುನರ್‌ಎಕ್ಜ್-ಟ್ರೈಲ್ vs ಕೊಡಿಯಾಕ್ಎಕ್ಜ್-ಟ್ರೈಲ್ vs ಗೋಲ್ಫ್ ಜಿಟಿಎಕ್ಜ್-ಟ್ರೈಲ್ vs ಕ್ಯಾಮ್ರಿಎಕ್ಜ್-ಟ್ರೈಲ್ vs ಸೀಲ್ಎಕ್ಜ್-ಟ್ರೈಲ್ vs ಸೀಲಿಯನ್‌ 7ಎಕ್ಜ್-ಟ್ರೈಲ್ vs ಸಿ-ಕ್ಲಾಸ್

    ನಿಸ್ಸಾನ್ ಎಕ್ಜ್-ಟ್ರೈಲ್ ಕಾರು ಸುದ್ದಿ ಮತ್ತು ಅಪ್ಡೇಟ್ಸ್

    • ಇತ್ತೀಚಿನ ಸುದ್ದಿ
    • ರೋಡ್ ಟೆಸ್ಟ್
    • Nissan X-Trail Review: ಇದರ ಬೆಲೆಗೆ ಉತ್ತಮ ಆಯ್ಕೆಯೇ ? ಇದರ ಪಾಸಿಟಿವ್‌ ಮತ್ತು ನೆಗೆಟಿವ್‌ಗಳೇನು ?
      Nissan X-Trail Review: ಇದರ ಬೆಲೆಗೆ ಉತ್ತಮ ಆಯ್ಕೆಯೇ ? ಇದರ ಪಾಸಿಟಿವ್‌ ಮತ್ತು ನೆಗೆಟಿವ್‌ಗಳೇನು ?

      ಎಕ್ಸ್-ಟ್ರಯಲ್ ತುಂಬಾ ಇಷ್ಟವಾಗುವಂತಹದ್ದಾಗಿದೆ, ಆದರೆ ಅದರ ಕೆಲವು ನ್ಯೂನತೆಗಳನ್ನು ಕಡೆಗಣಿಸುವಂತಿಲ್ಲ

      By arunJul 29, 2024

    ನಿಸ್ಸಾನ್ ಎಕ್ಜ್-ಟ್ರೈಲ್ ಬಳಕೆದಾರರ ವಿಮರ್ಶೆಗಳು

    4.6/5
    ಆಧಾರಿತ18 ಬಳಕೆದಾರರ ವಿಮರ್ಶೆಗಳು
    ವಿರ್ಮಶೆಯನ್ನು ಬರೆಯಿರಿ & win ₹1000
    ಪಾಪ್ಯುಲರ್ mentions
    • ಎಲ್ಲಾ (18)
    • Looks (6)
    • Comfort (10)
    • ಮೈಲೇಜ್ (2)
    • ಇಂಜಿನ್ (1)
    • ಇಂಟೀರಿಯರ್ (3)
    • space (4)
    • ಬೆಲೆ/ದಾರ (1)
    • More ...
    • ಇತ್ತೀಚಿನ
    • ಸಹಾಯಕವಾಗಿದೆಯೆ
    • A
      arun on Jun 24, 2025
      4.8
      Value For Money Car
      Great car. Total value for money. The comfort, power and vibe of the car is next level. You must experience a drive to get to know the real capacity of this beast. Never feels like you're driving a big car. Turning radius of 5.5 meters makes it very convenient and nimble for city use. Comes with all necessary features, leather seats and trims, 360 camera and more. Total value for money
      ಮತ್ತಷ್ಟು ಓದು
    • S
      siddhant dogra on Dec 24, 2024
      5
      My Personal Suggestion About Nissan X-trail
      Very good car better than toyota fortuner good for daily driver my uncle purchase yesterday and now we are going on a road trip to dehradun perfect ride very comfortable must check this beast...
      ಮತ್ತಷ್ಟು ಓದು
      5 1
    • M
      muhammed aslam tk on Dec 09, 2024
      4.7
      It Is A Very Super
      It is a very super suv. It feels very different on driving.It is very easy to handle.It has a very big sunroof.It has a very big boot space.It is the first vehicle with variable compression
      ಮತ್ತಷ್ಟು ಓದು
    • H
      huy on Dec 07, 2024
      3.5
      546f5ytyfy
      Hthty5hhghgyyuu?gggyyujii nbjb h namaste v h b h fh f h f j f j g j job jbhbjbh jbh h j hnk hbh h hbjvf j h jbj namaste
      ಮತ್ತಷ್ಟು ಓದು
      3
    • S
      sujal pokhriyal on Oct 14, 2024
      5
      X Trail Such A Good And Comfortable
      Nyc car ac is good seats are comfortable also good handling they provide in this car i hope nissan will become a good automobiles in pan india i like this car so much
      ಮತ್ತಷ್ಟು ಓದು
      1
    • ಎಲ್ಲಾ ಎಕ್ಜ್-ಟ್ರೈಲ್ ವಿರ್ಮಶೆಗಳು ವೀಕ್ಷಿಸಿ

    ನಿಸ್ಸಾನ್ ಎಕ್ಜ್-ಟ್ರೈಲ್ ವೀಡಿಯೊಗಳು

    • full ವೀಡಿಯೋಸ್
    • shorts
    • Nissan X-Trail 2024 Review In Hindi: Acchi Hai, Par Value For Money Nahi!11:26
      Nissan X-Trail 2024 Review In Hindi: Acchi Hai, Par Value For Money Nahi!
      11 ತಿಂಗಳುಗಳು ago17.9K ವ್ಯೂವ್ಸ್‌
    • Nissan X-Trail 2024 India Review: Good, But Not Good Enough!12:32
      Nissan X-Trail 2024 India Review: Good, But Not Good Enough!
      4 ತಿಂಗಳುಗಳು ago11.5K ವ್ಯೂವ್ಸ್‌
    • ನಿಸ್ಸಾನ್ ki ಎಕ್ಜ್-ಟ್ರೈಲ್ - ಸಾಧಕ ಮತ್ತು ಬಾಧಕಗಳು
      ನಿಸ್ಸಾನ್ ki ಎಕ್ಜ್-ಟ್ರೈಲ್ - ಸಾಧಕ ಮತ್ತು ಬಾಧಕಗಳು
      10 ತಿಂಗಳುಗಳು ago2 ವ್ಯೂವ್ಸ್‌

    ನಿಸ್ಸಾನ್ ಎಕ್ಜ್-ಟ್ರೈಲ್ ಬಣ್ಣಗಳು

    ನಿಸ್ಸಾನ್ ಎಕ್ಜ್-ಟ್ರೈಲ್ ಭಾರತದಲ್ಲಿ ಈ ಕೆಳಗಿನ ಬಣ್ಣಗಳಲ್ಲಿ ಲಭ್ಯವಿದೆ. CarDekhoದಲ್ಲಿ ವಿವಿಧ ಬಣ್ಣ ಆಯ್ಕೆಗಳೊಂದಿಗೆ ಎಲ್ಲಾ ಕಾರು ಚಿತ್ರಗಳನ್ನು ವೀಕ್ಷಿಸಿ.

    • ಎಕ್ಜ್-ಟ್ರೈಲ್ ಡೈಮಂಡ್ ಬ್ಲಾಕ್ colorಡೈಮಂಡ್ ಬ್ಲಾಕ್
    • ಎಕ್ಜ್-ಟ್ರೈಲ್ ಪರ್ಲ್ ವೈಟ್ colorಪರ್ಲ್ ವೈಟ್
    • ಎಕ್ಜ್-ಟ್ರೈಲ್ ಷಾಂಪೇನ್ ಸಿಲ್ವರ್ colorಷಾಂಪೇನ್ ಸಿಲ್ವರ್

    ನಿಸ್ಸಾನ್ ಎಕ್ಜ್-ಟ್ರೈಲ್ ಚಿತ್ರಗಳು

    ನಮ್ಮಲ್ಲಿ 39 ನಿಸ್ಸಾನ್ ಎಕ್ಜ್-ಟ್ರೈಲ್ ನ ಚಿತ್ರಗಳಿವೆ, ಎಕ್ಜ್-ಟ್ರೈಲ್ ನ ಚಿತ್ರ ಗ್ಯಾಲರಿಯನ್ನು ವೀಕ್ಷಿಸಿ, ಇದರಲ್ಲಿ ಎಸ್ಯುವಿ ಕಾರಿನ ಎಕ್ಸ್‌ಟೀರಿಯರ್‌, ಇಂಟೀರಿಯರ್‌ ಮತ್ತು 360° ವೀಕ್ಷಣೆ ಸೇರಿದೆ.

    • Nissan X-Trail Front Left Side Image
    • Nissan X-Trail Rear Left View Image
    • Nissan X-Trail Rear Right Side Image
    • Nissan X-Trail Exterior Image Image
    • Nissan X-Trail Exterior Image Image
    • Nissan X-Trail Exterior Image Image
    • Nissan X-Trail Exterior Image Image
    • Nissan X-Trail Exterior Image Image
    space Image
    Ask QuestionAre you confused?

    Ask anythin g & get answer ರಲ್ಲಿ {0}

      ಪ್ರಶ್ನೆಗಳು & ಉತ್ತರಗಳು

      Njagadish asked on 30 Jan 2024
      Q ) What is the mileage of X-Trail?
      By CarDekho Experts on 30 Jan 2024

      A ) It would be unfair to give a verdict here as the Nissan X-Trail is not launched ...ಮತ್ತಷ್ಟು ಓದು

      Reply on th IS answerಎಲ್ಲಾ Answer ವೀಕ್ಷಿಸಿ
      KundanSingh asked on 24 Jun 2023
      Q ) What is the launched date?
      By CarDekho Experts on 24 Jun 2023

      A ) As of now, there is no official update from the brand's end regarding the la...ಮತ್ತಷ್ಟು ಓದು

      Reply on th IS answerಎಲ್ಲಾ Answer ವೀಕ್ಷಿಸಿ
      Abhijeet asked on 23 Jun 2023
      Q ) What is the launch date of the Nissan X-Trail?
      By CarDekho Experts on 23 Jun 2023

      A ) The Nissan X-Trail is expected launch in Sep 20, 2023. Stay tuned for further up...ಮತ್ತಷ್ಟು ಓದು

      Reply on th IS answerಎಲ್ಲಾ Answer ವೀಕ್ಷಿಸಿ
      Prakash asked on 15 Jun 2023
      Q ) What is the price of the Nissan X-Trail?
      By CarDekho Experts on 15 Jun 2023

      A ) As of now, there is no official update from the brand's end. However, it is ...ಮತ್ತಷ್ಟು ಓದು

      Reply on th IS answerಎಲ್ಲಾ Answer ವೀಕ್ಷಿಸಿ
      Rober asked on 14 Apr 2021
      Q ) There's an occasional water discharge, under engine why ?
      By CarDekho Experts on 14 Apr 2021

      A ) This could be due to the extensive use of air-conditioner in the scorching heat....ಮತ್ತಷ್ಟು ಓದು

      Reply on th IS answerಎಲ್ಲಾ Answers (3) ವೀಕ್ಷಿಸಿ
      ಇಎಮ್‌ಐ ಆರಂಭ
      your monthly ಪ್ರತಿ ತಿಂಗಳ ಕಂತುಗಳು
      1,30,568edit ಪ್ರತಿ ತಿಂಗಳ ಕಂತುಗಳು
      48 ತಿಂಗಳುಗಳಿಗೆ 9.8% ನಲ್ಲಿ ಬಡ್ಡಿಯನ್ನು ಲೆಕ್ಕಹಾಕಲಾಗಿದೆ
      Emi
      view ಪ್ರತಿ ತಿಂಗಳ ಕಂತುಗಳು offer
      ನಿಸ್ಸಾನ್ ಎಕ್ಜ್-ಟ್ರೈಲ್ brochure
      ಕರಪತ್ರವನ್ನು ಡೌನ್‌ಲೋಡ್ ಮಾಡಿ for detailed information of specs, ಫೆಅತುರ್ಸ್ & prices.
      download brochure
      ಕರಪತ್ರವನ್ನು ಡೌನ್ಲೋಡ್ ಮಾಡಿ

      ನಗರಆನ್-ರೋಡ್ ಬೆಲೆ
      ಬೆಂಗಳೂರುRs.62.60 ಲಕ್ಷ
      ಮುಂಬೈRs.63.76 ಲಕ್ಷ
      ತಳ್ಳುRs.58.87 ಲಕ್ಷ
      ಹೈದರಾಬಾದ್Rs.61.37 ಲಕ್ಷ
      ಚೆನ್ನೈRs.62.37 ಲಕ್ಷ
      ಅಹ್ಮದಾಬಾದ್Rs.55.38 ಲಕ್ಷ
      ಲಕ್ನೋRs.57.32 ಲಕ್ಷ
      ಜೈಪುರRs.57.97 ಲಕ್ಷ
      ಪಾಟ್ನಾRs.58.82 ಲಕ್ಷ
      ಚಂಡೀಗಡ್Rs.58.32 ಲಕ್ಷ

      ಟ್ರೆಂಡಿಂಗ್ ನಿಸ್ಸಾನ್ ಕಾರುಗಳು

      Popular ಎಸ್ಯುವಿ cars

      • ಟ್ರೆಂಡಿಂಗ್
      • ಲೇಟೆಸ್ಟ್
      • ಉಪಕಮಿಂಗ್
      ಎಲ್ಲಾ ಲೇಟೆಸ್ಟ್ ಎಸ್‌ಯುವಿ ಕಾರುಗಳು ವೀಕ್ಷಿಸಿ

      ನೋಡಿ ಜುಲೈ offer
      space Image
      *ex-showroom <cityname> ನಲ್ಲಿ ಬೆಲೆ
      ×
      we need your ನಗರ ಗೆ customize your experience