• English
  • Login / Register
  • ರೋಲ್ಸ್-ರಾಯಸ್ ಕುಲ್ಲಿನನ್ 2018-2024 ಮುಂಭಾಗ left side image
  • ರೋಲ್ಸ್-ರಾಯಸ್ ಕುಲ್ಲಿನನ್ 2018-2024 ಹಿಂಭಾಗ left view image
1/2
  • Rolls-Royce Cullinan 2018-2024
    + 32ಚಿತ್ರಗಳು
  • Rolls-Royce Cullinan 2018-2024
  • Rolls-Royce Cullinan 2018-2024
    + 2ಬಣ್ಣಗಳು
  • Rolls-Royce Cullinan 2018-2024

ರೋಲ್ಸ್-ರಾಯಸ್ ಕುಲ್ಲಿನನ್ 2018-2024

change car

ರೋಲ್ಸ್-ರಾಯಸ್ ಕುಲ್ಲಿನನ್ 2018-2024 ನ ಪ್ರಮುಖ ಸ್ಪೆಕ್ಸ್

ಇಂಜಿನ್6750 cc
ಪವರ್563 ಬಿಹೆಚ್ ಪಿ
torque850 Nm
ಟ್ರಾನ್ಸ್ಮಿಷನ್ಆಟೋಮ್ಯಾಟಿಕ್‌
top ಸ್ಪೀಡ್250 ಪ್ರತಿ ಗಂಟೆಗೆ ಕಿ.ಮೀ )
ಡ್ರೈವ್ ಟೈಪ್ಎಡಬ್ಲ್ಯುಡಿ
  • heads ಅಪ್‌ display
  • 360 degree camera
  • massage ಸೀಟುಗಳು
  • memory function for ಸೀಟುಗಳು
  • key ವಿಶೇಷಣಗಳು
  • top ವೈಶಿಷ್ಟ್ಯಗಳು

ರೋಲ್ಸ್-ರಾಯಸ್ ಕುಲ್ಲಿನನ್ 2018-2024 ಬೆಲೆ ಪಟ್ಟಿ (ರೂಪಾಂತರಗಳು)

ಕುಲ್ಲಿನನ್ 2018-2024 ವಿ126750 cc, ಆಟೋಮ್ಯಾಟಿಕ್‌, ಪೆಟ್ರೋಲ್, 9.5 ಕೆಎಂಪಿಎಲ್DISCONTINUEDRs.6.95 ಸಿಆರ್* 

ರೋಲ್ಸ್-ರಾಯಸ್ ಕುಲ್ಲಿನನ್ 2018-2024 Car News & Updates

ರೋಲ್ಸ್-ರಾಯಸ್ ಕುಲ್ಲಿನನ್ 2018-2024 ಬಳಕೆದಾರರ ವಿಮರ್ಶೆಗಳು

4.6/5
ಆಧಾರಿತ28 ಬಳಕೆದಾರರ ವಿಮರ್ಶೆಗಳು
ಜನಪ್ರಿಯ Mentions
  • All (28)
  • Looks (2)
  • Comfort (10)
  • Engine (3)
  • Interior (6)
  • Price (4)
  • Power (4)
  • Performance (4)
  • More ...
  • ಇತ್ತೀಚಿನ
  • ಸಹಾಯಕವಾಗಿದೆಯೆ
  • A
    anonymous on Mar 25, 2024
    4.8
    Rolls Royce Cullinan BlackBadge
    The Rolls-Royce Cullinan Black Badge is a luxurious SUV that embodies power and elegance. Its blacked-out aesthetic, upgraded performance, and bespoke features cater to enthusiasts seeking a more dynamic driving experience. Reviews often praise its refined interior, advanced technology, and smooth ride, although some note its hefty price tag and fuel consumption. Overall, it's celebrated for its blend of opulence and performance, making it a standout choice in the luxury SUV segment.
    ಮತ್ತಷ್ಟು ಓದು
    Was th IS review helpful?
    ಹೌದುno
  • H
    haider on Mar 07, 2024
    4.5
    Rollaroyas SUVs: A Luxurious Ride
    Rollaroyas SUVs redefine luxury with their exceptional design, performance, and safety features. From the sleek exterior to the luxurious looking interior, The powerful engine delivers a smooth driving experience, while advanced technology ensures convenience and entertainment. A car with performance, safety,style and luxury what else you need. style, comfort, and performance.
    ಮತ್ತಷ್ಟು ಓದು
    Was th IS review helpful?
    ಹೌದುno
  • C
    chetan maini on Feb 29, 2024
    5
    Safest And Luxurious Car In The World
    This car boasts numerous features, including the lightest steering wheel in the world compared to other cars. Lastly, Rolls-Royce holds the top spot in brand value ratings.
    ಮತ್ತಷ್ಟು ಓದು
    Was th IS review helpful?
    ಹೌದುno
  • Y
    yug anghan on Feb 29, 2024
    4.8
    Good Car
    The Rolls-Royce Cullinan is a luxury SUV that offers a combination of opulence, comfort, and performance. Its spacious and lavish interior features high-quality materials and customizable options, ensuring a bespoke experience for each owner. The Cullinan's powerful engine delivers impressive performance, and its advanced suspension system provides a smooth and comfortable ride, both on and off the road. While its price tag is undeniably high, the Cullinan offers unparalleled luxury and prestige for those who can afford it.
    ಮತ್ತಷ್ಟು ಓದು
    Was th IS review helpful?
    ಹೌದುno
  • Z
    zahoorali on Jan 23, 2024
    5
    It Is The Best Car
    This car stands out as the best in its segment, offering a plethora of features and numerous driving modes. It has become my favorite car.
    ಮತ್ತಷ್ಟು ಓದು
    Was th IS review helpful?
    ಹೌದುno
  • ಎಲ್ಲಾ ಕುಲ್ಲಿನನ್ 2018-2024 ವಿರ್ಮಶೆಗಳು ವೀಕ್ಷಿಸಿ

ಕುಲ್ಲಿನನ್ 2018-2024 ಇತ್ತೀಚಿನ ಅಪ್ಡೇಟ್

ಇತ್ತೀಚಿನ ಆಪ್‌ಡೇಟ್‌: ರೋಲ್ಸ್ ರಾಯ್ಸ್ ಕಲ್ಲಿನನ್‌ನ ಫೇಸ್‌ಲಿಫ್ಟೆಡ್ ಆವೃತ್ತಿಯನ್ನು ಜಾಗತಿಕವಾಗಿ ಅನಾವರಣಗೊಳಿಸಲಾಗಿದೆ. ಇದು 2024 ರ ಅಂತ್ಯದ ವೇಳೆಗೆ ಭಾರತದಲ್ಲಿ ಬಿಡುಗಡೆಯಾಗುವ ನಿರೀಕ್ಷೆಯಿದೆ.

ಬೆಲೆ: ಪ್ರಸ್ತುತ, ರೋಲ್ಸ್ ರಾಯ್ಸ್ ಕಲ್ಲಿನನ್‌ನ ಬೆಲೆಯು 6.95 ಕೋಟಿ ರೂ. (ಎಕ್ಸ್ ಶೋ ರೂಂ) ನಿಂದ ಪ್ರಾರಂಭವಾಗಲಿದೆ.

ವೇರಿಯೆಂಟ್‌: ಇದು ಒಂದೇ ಆವೃತ್ತಿಯಲ್ಲಿ ಬರುತ್ತದೆ. ಐಷಾರಾಮಿ ಎಸ್ಯುವಿಯು 'ಬ್ಲ್ಯಾಕ್ ಬ್ಯಾಡ್ಜ್' ಎಡಿಷನ್‌ ಅನ್ನು ಸಹ ಪಡೆಯುತ್ತದೆ.

ಆಸನ ಸಾಮರ್ಥ್ಯ:  ಐದು ಸೀಟ್‌ ಅನ್ನು ಹೊಂದಿರುವ ಪ್ರಿಮಿಯಂ ಎಸ್‌ಯುವಿಯಾಗಿದೆ.

ಇಂಜಿನ್ ಮತ್ತು ಟ್ರಾನ್ಸ್‌ಮಿಷನ್: ಕಲಿನನ್ 6.75-ಲೀಟರ್ V12 ಪೆಟ್ರೋಲ್ ಎಂಜಿನ್ (600PS/900Nm) ನಿಂದ ಚಾಲಿತವಾಗಿದ್ದು, ಎಂಟು-ಸ್ಪೀಡ್‌ ಆಟೋಮ್ಯಾಟಿಕ್‌ ಗೇರ್‌ಬಾಕ್ಸ್‌ಗೆ ಜೋಡಿಸಲಾಗಿದೆ. ಈ ಎಸ್‌ಯುವಿಯ ಎಲ್ಲಾ ನಾಲ್ಕು ಚಕ್ರಗಳಿಗೆ ಪವರ್‌ ಅನ್ನು ಕಳುಹಿಸಲಾಗುತ್ತದೆ.

ವೈಶಿಷ್ಟ್ಯಗಳು: ಇದರ ವೈಶಿಷ್ಟ್ಯಗಳ ಪಟ್ಟಿಯು ಹಿಂಭಾಗದ ಪ್ರಯಾಣಿಕರಿಗೆ ಡ್ಯುಯಲ್ 12-ಇಂಚಿನ ಡಿಸ್‌ಪ್ಲೇಗಳು, ಹಿಂಭಾಗದಲ್ಲಿ ಮಡಚುವ ಆರ್ಮ್‌ರೆಸ್ಟ್, ಮಸಾಜ್ ಫಂಕ್ಷನ್‌ನೊಂದಿಗೆ ಹಿಂಭಾಗದ ಸೀಟುಗಳು, ವೈಫೈ ಹಾಟ್‌ಸ್ಪಾಟ್ ಮತ್ತು ಹೆಡ್ಸ್-ಅಪ್ ಡಿಸ್ಪ್ಲೇಯನ್ನು ಒಳಗೊಂಡಿದೆ.

ಸುರಕ್ಷತೆ: ಪ್ರಯಾಣಿಕರ ಸುರಕ್ಷತೆಗೆ ಸಂಬಂಧಿಸಿದಂತೆ, ಇದು ಬಹು ಏರ್‌ಬ್ಯಾಗ್‌ಗಳನ್ನು ಪಡೆಯುತ್ತದೆ ಮತ್ತು ನೈಟ್‌ ವಿಶನ್‌ ಮತ್ತು ವಿಶನ್‌ ಆಸಿಸ್ಟ್‌ನಂತಹ  ಆಟೋನೊಮಸ್‌ ಡ್ರೈವಿಂಗ್‌ ಫೀಚರ್‌ಗಳೊಂದಿಗೆ ಬರುತ್ತದೆ, ಇದರಲ್ಲಿ ಹಗಲು ಮತ್ತು ರಾತ್ರಿಯ ವನ್ಯಜೀವಿ ಮತ್ತು ಪಾದಚಾರಿ ಎಚ್ಚರಿಕೆ, ಆಲರ್ಟ್‌ನೆಸ್‌ ಅಸಿಸ್ಟೆಂಟ್‌ (ಪನೋರಮಿಕ್ ವ್ಯೂನೊಂದಿಗೆ 4-ಕ್ಯಾಮೆರಾ ಸಿಸ್ಟಮ್‌, ಎಲ್ಲಾ- ಸುತ್ತಿನ ಗೋಚರತೆ ಮತ್ತು ಹೆಲಿಕಾಪ್ಟರ್ ವೀಕ್ಷಣೆ), ಆಕ್ಟಿವ್‌ ಕ್ರೂಸ್ ಕಂಟ್ರೋಲ್‌, ಘರ್ಷಣೆ ಎಚ್ಚರಿಕೆ, ಅಡ್ಡ-ಸಂಚಾರ ಎಚ್ಚರಿಕೆ, ಲೇನ್ ನಿರ್ಗಮನ ಮತ್ತು ಲೇನ್ ಬದಲಾವಣೆ ಎಚ್ಚರಿಕೆ ಸೇರಿವೆ.

ಪ್ರತಿಸ್ಪರ್ಧಿಗಳು: ಇದು ಬೆಂಟ್ಲಿ ಬೆಂಟೈಗಾ ಮತ್ತು ಆಸ್ಟನ್ ಮಾರ್ಟಿನ್ DBX ಗೆ ಪ್ರತಿಸ್ಪರ್ಧಿಯಾಗಿದೆ.

ಮತ್ತಷ್ಟು ಓದು

ರೋಲ್ಸ್-ರಾಯಸ್ ಕುಲ್ಲಿನನ್ 2018-2024 ಚಿತ್ರಗಳು

  • Rolls-Royce Cullinan 2018-2024 Front Left Side Image
  • Rolls-Royce Cullinan 2018-2024 Rear Left View Image
  • Rolls-Royce Cullinan 2018-2024 Front View Image
  • Rolls-Royce Cullinan 2018-2024 Top View Image
  • Rolls-Royce Cullinan 2018-2024 Grille Image
  • Rolls-Royce Cullinan 2018-2024 Headlight Image
  • Rolls-Royce Cullinan 2018-2024 Taillight Image
  • Rolls-Royce Cullinan 2018-2024 Side Mirror (Body) Image
space Image

ರೋಲ್ಸ್-ರಾಯಸ್ ಕುಲ್ಲಿನನ್ 2018-2024 ಮೈಲೇಜ್

ರೋಲ್ಸ್-ರಾಯಸ್ ಕುಲ್ಲಿನನ್ 2018-2024 ಮೈಲೇಜು 9.5 ಕೆಎಂಪಿಎಲ್.

ಇಂಧನದ ಪ್ರಕಾರಟ್ರಾನ್ಸ್ಮಿಷನ್ಎಆರ್‌ಎಐ mileage
ಪೆಟ್ರೋಲ್ಆಟೋಮ್ಯಾಟಿಕ್‌9.5 ಕೆಎಂಪಿಎಲ್

ಪ್ರಶ್ನೆಗಳು & ಉತ್ತರಗಳು

Krishiv asked on 10 Sep 2021
Q ) Urus or Cullinan?
By CarDekho Experts on 10 Sep 2021

A ) Both the cars are from different segment. Cullinan is a sedan whereas Urus is a ...ಮತ್ತಷ್ಟು ಓದು

Reply on th IS answerಎಲ್ಲಾ Answers (2) ವೀಕ್ಷಿಸಿ
NamanKumar asked on 29 Aug 2021
Q ) How much maintenance does it cost in a year?
By CarDekho Experts on 29 Aug 2021

A ) For this, we would suggest you to get in touch with the nearest authorized servi...ಮತ್ತಷ್ಟು ಓದು

Reply on th IS answerಎಲ್ಲಾ Answer ವೀಕ್ಷಿಸಿ
John asked on 20 Jul 2021
Q ) Does this car comes without sunroof ?
By CarDekho Experts on 20 Jul 2021

A ) Rolls-Royce Cullinan comes with a sunroof only.

Reply on th IS answerಎಲ್ಲಾ Answers (2) ವೀಕ್ಷಿಸಿ
Opoku asked on 15 Mar 2021
Q ) I want one
By Dreamtoride on 15 Mar 2021

A ) There is no such things, as i own RR Cullinan & Dwan. Even now i don't f...ಮತ್ತಷ್ಟು ಓದು

Reply on th IS answerಎಲ್ಲಾ Answers (2) ವೀಕ್ಷಿಸಿ
Aditya asked on 21 Oct 2020
Q ) Does Rolls Royce Cullinan has refrigerator
By Paul on 21 Oct 2020

A ) I've had , 2 brand new Bentley's and 2 new RR s I'm on the phantom n...ಮತ್ತಷ್ಟು ಓದು

Reply on th IS answerಎಲ್ಲಾ Answers (5) ವೀಕ್ಷಿಸಿ

ಟ್ರೆಂಡಿಂಗ್ ರೋಲ್ಸ್-ರಾಯಸ್ ಕಾರುಗಳು

view ಡಿಸೆಂಬರ್‌ offer
space Image
ನವ ದೆಹಲಿ ರಲ್ಲಿ *ಎಕ್ಸ್ ಶೋ ರೂಂ ಬೆಲೆ
×
We need your ನಗರ to customize your experience