ಆಡಿ ಕ್ಯೂ7

ಆಡಿ ಕ್ಯೂ7 ನ ಪ್ರಮುಖ ಸ್ಪೆಕ್ಸ್

ಇಂಜಿನ್2995 cc
ಪವರ್335 ಬಿಹೆಚ್ ಪಿ
torque500 Nm
ಆಸನ ಸಾಮರ್ಥ್ಯ7
ಡ್ರೈವ್ ಟೈಪ್ಎಡಬ್ಲ್ಯುಡಿ
mileage11 ಕೆಎಂಪಿಎಲ್
  • key ವಿಶೇಷಣಗಳು
  • top ವೈಶಿಷ್ಟ್ಯಗಳು

ಕ್ಯೂ7 ಇತ್ತೀಚಿನ ಅಪ್ಡೇಟ್

Audi Q7 ಕುರಿತ ಇತ್ತೀಚಿನ ಅಪ್‌ಡೇಟ್ ಏನು?

 Audi Q7 ಫೇಸ್‌ಲಿಫ್ಟ್ ಅನ್ನು ಭಾರತದಲ್ಲಿ ಪರಿಚಯಿಸಲಾಗಿದ್ದು, ಭಾರತದಾದ್ಯಂತ ಇದರ ಪರಿಚಯಾತ್ಮಕ ಎಕ್ಸ್-ಶೋರೂಂ ಬೆಲೆಗಳು 88.66 ಲಕ್ಷ ರೂ.ನಿಂದ ಪ್ರಾರಂಭವಾಗುತ್ತವೆ. ಆಪ್‌ಡೇಟ್‌ ಮಾಡಿದ Q7 SUV ಅದೇ 3-ಲೀಟರ್ V6 ಟರ್ಬೊ-ಪೆಟ್ರೋಲ್ ಎಂಜಿನ್ ಅನ್ನು ಉಳಿಸಿಕೊಂಡು ಸೂಕ್ಷ್ಮವಾದ ಬಾಹ್ಯ ಮತ್ತು ಇಂಟಿರಿಯರ್‌ ಆಪ್‌ಡೇಟ್‌ಗಳನ್ನು ಹೊಂದಿದೆ.

Q7 ಅನ್ನು ಎಷ್ಟು ವೇರಿಯೆಂಟ್‌ಗಳೊಂದಿಗೆ ನೀಡಲಾಗುತ್ತದೆ ಮತ್ತು ಬೆಲೆಗಳು ಯಾವುವು?

Audi Q7 ಅನ್ನು ಪ್ರೀಮಿಯಂ ಪ್ಲಸ್ ಮತ್ತು ಟೆಕ್ನಾಲಜಿ ಎಂಬ ಎರಡು ವಿಶಾಲವಾದ ವೇರಿಯೆಂಟ್‌ಗಳಲ್ಲಿ ನೀಡಲಾಗುತ್ತದೆ, ಭಾರತದಾದ್ಯಂತ ಇವುಗಳ ಪರಿಚಯಾತ್ಮಕ ಎಕ್ಸ್-ಶೋರೂಮ್ ಬೆಲೆ ಕ್ರಮವಾಗಿ ರೂ 88.66 ಲಕ್ಷ ರೂ. ಮತ್ತು 97.81 ಲಕ್ಷ ರೂ. ಆಗಿದೆ. 

Audi Q7 ಯಾವ ಫೀಚರ್‌ಗಳನ್ನು ಪಡೆಯುತ್ತದೆ?

Q7 ಫೇಸ್‌ಲಿಫ್ಟ್ 3-ಸ್ಕ್ರೀನ್ ಸೆಟಪ್ ಅನ್ನು ಹೊಂದಿದೆ, ಇದರಲ್ಲಿ 10.1-ಇಂಚಿನ ಟಚ್‌ಸ್ಕ್ರೀನ್ ಇನ್ಫೋಟೈನ್‌ಮೆಂಟ್ ಸಿಸ್ಟಮ್, 12.3-ಇಂಚಿನ ಡಿಜಿಟಲ್ ಡ್ರೈವರ್‌ಸ್ ಡಿಸ್‌ಪ್ಲೇ ಮತ್ತು ಕ್ಲೈಮೇಟ್‌ ಕಂಟ್ರೋಲ್‌ ಪ್ಯಾನಲ್‌ಗಾಗಿ ಇನ್ಫೋಟೈನ್‌ಮೆಂಟ್‌ನ ಕೆಳಗೆ ಮತ್ತೊಂದು ಡಿಸ್‌ಪ್ಲೇ ಇದೆ. 19-ಸ್ಪೀಕರ್ ಬ್ಯಾಂಗ್ ಮತ್ತು ಒಲುಫ್‌ಸೆನ್ ಆಡಿಯೊ ಸಿಸ್ಟಮ್, 4-ಜೋನ್ ಕ್ಲೈಮೇಟ್ ಕಂಟ್ರೋಲ್, ಪನರೋಮಿಕ್‌ ಸನ್‌ರೂಫ್ ಮತ್ತು ಪಾರ್ಕ್ ಅಸಿಸ್ಟ್‌ನೊಂದಿಗೆ 360-ಡಿಗ್ರಿ ಕ್ಯಾಮೆರಾದಂತಹ ಫೀಚರ್‌ಗಳನ್ನು ಹಿಂದಿನ ಮೊಡೆಲ್‌ನಿಂದ ಪಡೆಯಲಾಗಿದೆ.

Audi Q7 ಯಾವ ಎಂಜಿನ್ ಮತ್ತು ಗೇರ್‌ಬಾಕ್ಸ್‌ ಅನ್ನು ನೀಡುತ್ತದೆ?

345 ಪಿಎಸ್‌ ಮತ್ತು 500 ಎನ್‌ಎಮ್‌ಅನ್ನು ಉತ್ಪಾದಿಸುವ ಮತ್ತು 8-ಸ್ಪೀಡ್ ಆಟೋಮ್ಯಾಟಿಕ್ ಟ್ರಾನ್ಸ್‌ಮಿಷನ್‌ನೊಂದಿಗೆ ಜೋಡಿಸಲಾದ ಪ್ರಿ-ಫೇಸ್‌ಲಿಫ್ಟ್ ಮೊಡೆಲ್‌ನೊಂದಿಗೆ ನೀಡಲಾದ ಅದೇ 3-ಲೀಟರ್ V6 ಟರ್ಬೊ-ಪೆಟ್ರೋಲ್ ಎಂಜಿನ್ ಅನ್ನು ಆಡಿ ಉಳಿಸಿಕೊಂಡಿದೆ. ಇದು ಆಲ್-ವೀಲ್-ಡ್ರೈವ್ (AWD) ಸೆಟಪ್ ಅನ್ನು ಹೊಂದಿದೆ.

Audi Q7 ಎಷ್ಟು ಸುರಕ್ಷಿತವಾಗಿದೆ?

ಎಂಟು ಏರ್‌ಬ್ಯಾಗ್‌ಗಳು, ಎಲೆಕ್ಟ್ರಾನಿಕ್ ಸ್ಟೆಬಿಲಿಟಿ ಕಂಟ್ರೋಲ್ (ESC), ಟೈರ್ ಪ್ರೆಶರ್ ಮಾನಿಟರಿಂಗ್ ಸಿಸ್ಟಮ್ (TPMS), 360-ಡಿಗ್ರಿ ಕ್ಯಾಮೆರಾ ಮತ್ತು ADAS ಫೀಚರ್‌ಗಳ ಸೂಟ್‌ನಿಂದ ಪ್ರಯಾಣಿಕರ ಸುರಕ್ಷತೆಯನ್ನು ನೋಡಿಕೊಳ್ಳಲಾಗುತ್ತದೆ.

Audi Q7 ಗೆ ಪರ್ಯಾಯಗಳು ಯಾವುವು?

ಹೊಸ Q7 ಮರ್ಸಿಡೀಸ್‌ ಬೆಂಝ್‌ GLE, ಬಿಎಮ್‌ಡಬ್ಲ್ಯೂ X5, ಮತ್ತು ವೋಲ್ವೋ XC90 ಗೆ ಸ್ಪರ್ಧೆಯನ್ನು ಒಡ್ಡುತ್ತದೆ.

ಮತ್ತಷ್ಟು ಓದು
ಕ್ಯೂ7 ಪ್ರೀಮಿಯಂ ಪ್ಲಸ್(ಬೇಸ್ ಮಾಡೆಲ್)2995 cc, ಆಟೋಮ್ಯಾಟಿಕ್‌, ಪೆಟ್ರೋಲ್, 11 ಕೆಎಂಪಿಎಲ್Rs.88.70 ಲಕ್ಷ*view ಫೆಬ್ರವಾರಿ offer
RECENTLY LAUNCHED
ಕ್ಯೂ7 bold ಎಡಿಷನ್2995 cc, ಆಟೋಮ್ಯಾಟಿಕ್‌, ಪೆಟ್ರೋಲ್, 11 ಕೆಎಂಪಿಎಲ್
Rs.97.84 ಲಕ್ಷ*view ಫೆಬ್ರವಾರಿ offer
ಕ್ಯೂ7 ಟೆಕ್ನಾಲಜಿ(ಟಾಪ್‌ ಮೊಡೆಲ್‌)2995 cc, ಆಟೋಮ್ಯಾಟಿಕ್‌, ಪೆಟ್ರೋಲ್, 11 ಕೆಎಂಪಿಎಲ್Rs.97.85 ಲಕ್ಷ*view ಫೆಬ್ರವಾರಿ offer

ಆಡಿ ಕ್ಯೂ7 comparison with similar cars

ಆಡಿ ಕ್ಯೂ7
Rs.88.70 - 97.85 ಲಕ್ಷ*
ಬಿಎಂಡವೋ ಎಕ್ಸ4
Rs.97 ಲಕ್ಷ - 1.11 ಸಿಆರ್*
ವೋಲ್ವೋ XC90
Rs.1.01 ಸಿಆರ್*
ಲ್ಯಾಂಡ್ ರೋವರ್ ರೇಂಜ್‌ ರೋವರ್ ವೇಲರ್
Rs.87.90 ಲಕ್ಷ*
ಬಿಎಂಡವೋ ಎಕ್ಸ3
Rs.75.80 - 77.80 ಲಕ್ಷ*
ಜೀಪ್ ರಂಗ್ಲರ್
Rs.67.65 - 71.65 ಲಕ್ಷ*
ಬಿಎಂಡವೋ Z4
Rs.90.90 ಲಕ್ಷ*
ಬಿಎಂಡವೋ ಎಮ್‌2
Rs.1.03 ಸಿಆರ್*
Rating4.75 ವಿರ್ಮಶೆಗಳುRating4.247 ವಿರ್ಮಶೆಗಳುRating4.5213 ವಿರ್ಮಶೆಗಳುRating4.499 ವಿರ್ಮಶೆಗಳುRating4.13 ವಿರ್ಮಶೆಗಳುRating4.712 ವಿರ್ಮಶೆಗಳುRating4.499 ವಿರ್ಮಶೆಗಳುRating4.517 ವಿರ್ಮಶೆಗಳು
Transmissionಆಟೋಮ್ಯಾಟಿಕ್‌Transmissionಆಟೋಮ್ಯಾಟಿಕ್‌Transmissionಆಟೋಮ್ಯಾಟಿಕ್‌Transmissionಆಟೋಮ್ಯಾಟಿಕ್‌Transmissionಆಟೋಮ್ಯಾಟಿಕ್‌Transmissionಆಟೋಮ್ಯಾಟಿಕ್‌Transmissionಆಟೋಮ್ಯಾಟಿಕ್‌Transmissionಆಟೋಮ್ಯಾಟಿಕ್‌
Engine2995 ccEngine2993 cc - 2998 ccEngine1969 ccEngine1997 ccEngine1995 cc - 1998 ccEngine1995 ccEngine2998 ccEngine2993 cc
Fuel Typeಪೆಟ್ರೋಲ್Fuel Typeಡೀಸಲ್ / ಪೆಟ್ರೋಲ್Fuel Typeಪೆಟ್ರೋಲ್Fuel Typeಡೀಸಲ್ / ಪೆಟ್ರೋಲ್Fuel Typeಡೀಸಲ್ / ಪೆಟ್ರೋಲ್Fuel Typeಪೆಟ್ರೋಲ್Fuel Typeಪೆಟ್ರೋಲ್Fuel Typeಪೆಟ್ರೋಲ್
Power335 ಬಿಹೆಚ್ ಪಿPower281.68 - 375.48 ಬಿಹೆಚ್ ಪಿPower247 ಬಿಹೆಚ್ ಪಿPower201.15 - 246.74 ಬಿಹೆಚ್ ಪಿPower187 - 194 ಬಿಹೆಚ್ ಪಿPower268.2 ಬಿಹೆಚ್ ಪಿPower335 ಬಿಹೆಚ್ ಪಿPower473 ಬಿಹೆಚ್ ಪಿ
Mileage11 ಕೆಎಂಪಿಎಲ್Mileage12 ಕೆಎಂಪಿಎಲ್Mileage8 ಕೆಎಂಪಿಎಲ್Mileage15.8 ಕೆಎಂಪಿಎಲ್Mileage13.38 ಗೆ 17.86 ಕೆಎಂಪಿಎಲ್Mileage10.6 ಗೆ 11.4 ಕೆಎಂಪಿಎಲ್Mileage8.5 ಕೆಎಂಪಿಎಲ್Mileage10.19 ಕೆಎಂಪಿಎಲ್
Airbags8Airbags6Airbags7Airbags6Airbags-Airbags6Airbags4Airbags8
Currently Viewingಕ್ಯೂ7 vs ಎಕ್ಸ4ಕ್ಯೂ7 vs XC90ಕ್ಯೂ7 vs ರೇಂಜ್‌ ರೋವರ್ ವೇಲರ್ಕ್ಯೂ7 vs ಎಕ್ಸ3ಕ್ಯೂ7 vs ರಂಗ್ಲರ್ಕ್ಯೂ7 vs Z4ಕ್ಯೂ7 vs ಎಮ್‌2
ಇಎಮ್‌ಐ ಆರಂಭ
Your monthly EMI
Rs.2,32,326Edit EMI
ಆಸಕ್ತಿಯು <interestrate>% 48 ತಿಂಗಳುಗಳು ಗೆ
ವೀಕ್ಷಿಸಿ ಎಮಿ ಕೊಡುಗೆಗಳು

ಆಡಿ ಕ್ಯೂ7 ಕಾರು ಸುದ್ದಿ ಮತ್ತು ಅಪ್ಡೇಟ್ಸ್

  • ಇತ್ತೀಚಿನ ಸುದ್ದಿ
  • ರೋಡ್ ಟೆಸ್ಟ್
Audi Q7 ಫೇಸ್‌ಲಿಫ್ಟ್ ಭಾರತದಲ್ಲಿ ರೂ 88.66 ಲಕ್ಷ ರೂ.ಗೆ ಬಿಡುಗಡೆ

2024ರ Audi Q7 ಅನ್ನು ಮಹಾರಾಷ್ಟ್ರದ ಛತ್ರಪತಿ ಸಂಭಾಜಿ ನಗರದಲ್ಲಿರುವ Audi ಪ್ಲಾಂಟ್‌ನಲ್ಲಿ ಸ್ಥಳೀಯವಾಗಿ ಜೋಡಿಸಲಾಗುತ್ತಿದೆ

By shreyash Nov 28, 2024
ಫೇಸ್‌ಲಿಫ್ಟೆಡ್‌ Audi Q7ನ ಬುಕಿಂಗ್‌ಗಳು ಪ್ರಾರಂಭ, ಬಿಡುಗಡೆಗೂ ದಿನಾಂಕ ಫಿಕ್ಸ್‌..!

ಫೇಸ್‌ಲಿಫ್ಟೆಡ್ Q7 ನಲ್ಲಿನ ವಿನ್ಯಾಸ ಬದಲಾವಣೆಗಳು ಸೂಕ್ಷ್ಮವಾಗಿರುತ್ತವೆ ಮತ್ತು ಇದು ಫೇಸ್‌ಲಿಫ್ಟ್‌ಗಿಂತ ಹಿಂದಿನ ಆವೃತ್ತಿಯಂತೆ ಕ್ಯಾಬಿನ್ ಮತ್ತು 345 PS 3-ಲೀಟರ್ V6 ಟರ್ಬೊ-ಪೆಟ್ರೋಲ್ ಎಂಜಿನ್ ಅನ್ನು ಇನ್ನೂ ಬಳಸುತ್ತದೆ

By shreyash Nov 14, 2024

ಆಡಿ ಕ್ಯೂ7 ಬಳಕೆದಾರರ ವಿಮರ್ಶೆಗಳು

ಜನಪ್ರಿಯ Mentions

ಆಡಿ ಕ್ಯೂ7 ಬಣ್ಣಗಳು

ಆಡಿ ಕ್ಯೂ7 ಚಿತ್ರಗಳು

ಆಡಿ ಕ್ಯೂ7 ಎಕ್ಸ್‌ಟೀರಿಯರ್

ಟ್ರೆಂಡಿಂಗ್ ಆಡಿ ಕಾರುಗಳು

  • ಪಾಪ್ಯುಲರ್
  • ಉಪಕಮಿಂಗ್
Rs.66.99 - 73.79 ಲಕ್ಷ*
Rs.1.17 ಸಿಆರ್*
Rs.65.72 - 72.06 ಲಕ್ಷ*
Rs.46.99 - 55.84 ಲಕ್ಷ*

Popular ಎಸ್ಯುವಿ cars

  • ಟ್ರೆಂಡಿಂಗ್
  • ಲೇಟೆಸ್ಟ್
  • ಉಪಕಮಿಂಗ್

Rs.18.90 - 26.90 ಲಕ್ಷ*
Rs.3.25 - 4.49 ಲಕ್ಷ*
Rs.21.90 - 30.50 ಲಕ್ಷ*
Are you confused?

Ask anythin g & get answer ರಲ್ಲಿ {0}

Ask Question

ಪ್ರಶ್ನೆಗಳು & ಉತ್ತರಗಳು

Gaurav asked on 30 Dec 2024
Q ) What is the ground clearance of the Audi Q7?
Gaurav asked on 27 Dec 2024
Q ) Does the Audi Q7 come with a hybrid powertrain option?
Gaurav asked on 25 Dec 2024
Q ) What engine options are available in the Audi Q7?
Gaurav asked on 23 Dec 2024
Q ) Does the Audi Q7 feature a panoramic sunroof and ambient lighting?
Devyani asked on 9 Dec 2024
Q ) What is the top speed of Audi Q7?
ನವ ದೆಹಲಿ ರಲ್ಲಿ *ಎಕ್ಸ್ ಶೋ ರೂಂ ಬೆಲೆ