- + 12ಚಿತ್ರಗಳು
- + 4ಬಣ್ಣಗಳು
ಬಿಎಂಡವೋ ಎಕ್ಸ3
change carಬಿಎಂಡವೋ ಎಕ್ಸ3 ನ ಪ್ರಮುಖ ಸ್ಪೆಕ್ಸ್
ಇಂಜಿನ್ | 1995 cc - 2998 cc |
ಪವರ್ | 187.74 - 355.37 ಬಿಹೆಚ್ ಪಿ |
torque | 400 Nm - 500 Nm |
ಟ್ರಾನ್ಸ್ಮಿಷನ್ | ಆಟೋಮ್ಯಾಟಿಕ್ |
top ಸ್ಪೀಡ್ | 231 ಪ್ರತಿ ಗಂಟೆಗೆ ಕಿ.ಮೀ ) |
ಡ್ರೈವ್ ಟೈಪ್ | 4ಡಬ್ಲ್ಯುಡಿ |
- heads ಅಪ್ display
- 360 degree camera
- memory function for ಸೀಟುಗಳು
- ಸಕ್ರಿಯ ಶಬ್ದ ರದ್ದತಿ
- ಹೊಂದಾಣಿಕೆ ಹೆಡ್‌ರೆಸ್ಟ್
- key ವಿಶೇಷಣಗಳು
- top ವೈಶಿಷ್ಟ್ಯಗಳು
ಎಕ್ಸ3 ಇತ್ತೀಚಿನ ಅಪ್ಡೇಟ್
ಬೆಲೆ: ಭಾರತದಾದ್ಯಂತ ಬಿಎಂಡಬ್ಲ್ಯೂ ಎಕ್ಸ್3ಯ ಎಕ್ಸ್ ಶೋರೂಂ ಬೆಲೆ 68.50 ಲಕ್ಷ ರೂ.ನಿಂದ 87.70 ಲಕ್ಷ ರೂ. ವರೆಗೆ ಇದೆ.
ವೇರಿಯೆಂಟ್ ಗಳು: BMW ಇದನ್ನು ಮೂರು ವೇರಿಯೆಂಟ್ ಗಳಲ್ಲಿ ನೀಡುತ್ತದೆ: xDrive20d xLine, xDrive20d M Sport ಮತ್ತು xDrive M40i.
ಆಸನ ಸಾಮರ್ಥ್ಯ: X3 ಅನ್ನು 5-ಆಸನಗಳ ವಿನ್ಯಾಸದಲ್ಲಿ ನೀಡಲಾಗುತ್ತದೆ.
ಎಂಜಿನ್ ಮತ್ತು ಟ್ರಾನ್ಸ್ ಮಿಸನ್: ಬಿಎಂಡಬ್ಲ್ಯೂ X3 2-ಲೀಟರ್ ಡೀಸೆಲ್ ಎಂಜಿನ್ (190PS/400Nm) ನಿಂದ ಚಾಲಿತವಾಗಿದ್ದು, 8-ಸ್ಪೀಡ್ ಆಟೋಮ್ಯಾಟಿಕ್ ಟ್ರಾನ್ಸ್ ಮಿಸನ್ ನೊಂದಿಗೆ ಸಂಯೋಜಿಸಲ್ಪಟ್ಟಿದೆ, ಇದು ಎಲ್ಲಾ ನಾಲ್ಕು ಚಕ್ರಗಳಿಗೆ ಶಕ್ತಿಯನ್ನು ರವಾನಿಸುತ್ತದೆ. ಇದರ "M40i" ಆವೃತ್ತಿಯು 3-ಲೀಟರ್ ಇನ್‌ಲೈನ್ 6-ಸಿಲಿಂಡರ್ ಪೆಟ್ರೋಲ್ ಎಂಜಿನ್ (360PS/500Nm) ಅನ್ನು ಹೊಂದಿದ್ದು, ಇದು 8-ಸ್ಪೀಡ್ ಆಟೋಮ್ಯಾಟಿಕ್ ಟ್ರಾನ್ಸ್ ಮಿಸನ್ ಮೂಲಕ ಎಲ್ಲಾ ನಾಲ್ಕು ಚಕ್ರಗಳಿಗೆ ಶಕ್ತಿಯನ್ನು ನೀಡುತ್ತದೆ. ಈ ಹಿಂದೆ 0 ದಿಂದ100 kmph ವೇಗವನ್ನು ತಲುಪಲು 7.9 ಸೆಕೆಂಡು ಗಳಷ್ಟು ಸಮಯವನ್ನು ತೆಗೆದುಕೊಳ್ಳುತ್ತಿತ್ತು, ಆದರೆ "M40i" ವೇರಿಯೆಂಟ್ ಕೇವಲ 4.9 ಸೆಕೆಂಡುಗಳಲ್ಲಿ ಅದನ್ನು ಮಾಡಬಹುದು.
ವೈಶಿಷ್ಟ್ಯಗಳು: ಬಿಎಂಡಬ್ಲ್ಯೂ ಎಕ್ಸ್3 12.3-ಇಂಚಿನ ಟಚ್‌ಸ್ಕ್ರೀನ್ ಡಿಸ್ಪ್ಲೇ, 12.3-ಇಂಚಿನ ಡಿಜಿಟಲ್ ಡ್ರೈವರ್ಸ್ ಡಿಸ್ಪ್ಲೇ, 16-ಸ್ಪೀಕರ್ ಹರ್ಮನ್ ಕಾರ್ಡನ್ ಸೌಂಡ್ ಸಿಸ್ಟಮ್, ಪನೋರಮಿಕ್ ಸನ್‌ರೂಫ್, ಮೆಮೊರಿ ಕಾರ್ಯದೊಂದಿಗೆ ಮುಂಭಾಗದ ಪವರ್ಡ್ ಆಸನಗಳು, ಆಂಬಿಯೆಂಟ್ ಲೈಟಿಂಗ್ ಮತ್ತು 3 ಝೋನ್ ಹವಾಮಾನ ನಿಯಂತ್ರಣ ಸೇರಿದಂತೆ ಮುಂತಾದ ಸೌಕರ್ಯಗಳೊಂದಿಗೆ ಬರುತ್ತದೆ.
ಸುರಕ್ಷತೆ: ಇದರ ಸುರಕ್ಷತಾ ಭಾಗವನ್ನು ಗಮನಿಸುವಾಗ. ಇದು ಆರು ಏರ್‌ಬ್ಯಾಗ್‌ಗಳು, ಎಲೆಕ್ಟ್ರಾನಿಕ್ ಸ್ಟೆಬಿಲಿಟಿ ಕಂಟ್ರೋಲ್, 360-ಡಿಗ್ರಿ ಕ್ಯಾಮೆರಾ, ಪಾರ್ಕಿಂಗ್ ಅಸಿಸ್ಟ್, ಬ್ರೇಕ್ ಅಸಿಸ್ಟ್, ಟ್ರಾಕ್ಷನ್ ಕಂಟ್ರೋಲ್, ಫ್ರಂಟ್ ಮತ್ತು ರಿಯರ್ ಪಾರ್ಕಿಂಗ್ ಸೆನ್ಸರ್‌ಗಳು ಮತ್ತು ISOFIX ಚೈಲ್ಡ್ ಸೀಟ್ ಆಂಕರೇಜ್‌ಗಳಿಂದ ಪ್ರಯಾಣಿಕರ ಸುರಕ್ಷತೆಯನ್ನು ನೋಡಿಕೊಳ್ಳಲಾಗುತ್ತದೆ.
ಪ್ರತಿಸ್ಪರ್ಧಿಗಳು: ಆಡಿ ಕ್ಯೂ5, ವೋಲ್ವೋ ಎಕ್ಸ್ ಸಿ60 ಮತ್ತು ಮರ್ಸಿಡೀಸ್-ಬೆಂಜ್ ಜಿಎಲ್ಸಿ ಯನ್ನು ಬಿಎಂಡಬ್ಲ್ಯೂ ಎಕ್ಸ್3 ಮಾರುಕಟ್ಟೆಯಲ್ಲಿ ಪ್ರತಿಸ್ಪರ್ಧಿಯಾಗಿ ತೆಗೆದುಕೊಳ್ಳುತ್ತದೆ. ಎಕ್ಸ್3 ಯ ಎಂ40i ಆವೃತ್ತಿಯು ಪೋರ್ಷೆ ಮ್ಯಾಕನ್ ಮತ್ತು ಮೆರ್ಸಿಡೀಸ್-ಬೆಂಜ್ ಎಎಂಜಿ ಜಿಎಲ್ಸಿ 43 ಗೆ ಪ್ರತಿಸ್ಪರ್ಧಿಯಾಗಿದೆ.
ಎಕ್ಸ3 ಎಕ್ಸ್ಡ್ರೈವ್20ಡಿ ಎಕ್ಸ್ಲೈನ್(ಬೇಸ್ ಮಾಡೆಲ್)1995 cc, ಆಟೋಮ್ಯ ಾಟಿಕ್, ಡೀಸಲ್, 16.55 ಕೆಎಂಪಿಎಲ್ | Rs.68.50 ಲಕ್ಷ* | ||
ಎಕ್ಸ3 ಎಕ್ಸ್ಡ್ರೈವ್20ಡಿ ಎಮ್ ಸ್ಪೋರ್ಟ್ ಅಗ್ರ ಮಾರಾಟ 1995 cc, ಆಟೋಮ್ಯಾಟಿಕ್, ಡೀಸಲ್, 16.55 ಕೆಎಂಪಿಎಲ್ | Rs.72.50 ಲಕ್ಷ* | ||
ಎಕ್ಸ3 ಎಕ್ಸ್ಡ್ರೈವ್20ಡಿ ಎಮ್ ಸ್ಪೋರ್ಟ್ ಶಾಡೋ ಎಡಿಷನ್1995 cc, ಆಟೋಮ್ಯಾಟಿಕ್, ಡೀಸಲ್, 16.55 ಕೆಎಂಪಿಎಲ್ | Rs.74.90 ಲಕ್ಷ* | ||
ಎಕ್ಸ3 ಎಕ್ ಸ್ಡ್ರೈವ್ ಎಂ 40 ಐ(ಟಾಪ್ ಮೊಡೆಲ್)2998 cc, ಆಟೋಮ್ಯಾಟಿಕ್, ಪೆಟ್ರೋಲ್, 16.35 ಕೆಎಂಪಿಎಲ್ | Rs.87.70 ಲಕ್ಷ* |
ಬಿಎಂಡವೋ ಎಕ್ಸ3 comparison with similar cars
ಬಿಎಂಡವೋ ಎಕ್ಸ3 Rs.68.50 - 87.70 ಲಕ್ಷ* 72 ವಿರ್ಮಶೆಗಳು | ಮರ್ಸಿಡಿಸ್ glc Rs.75.90 - 76.90 ಲಕ್ಷ* 18 ವಿರ್ಮಶೆಗಳು | ಜಗ್ವಾರ್ ಎಫ್-ಪೇಸ್ Rs.72.90 ಲಕ್ಷ* 85 ವಿರ್ಮಶೆಗಳು | ವೋಲ್ವೋ xc60 Rs.68.90 ಲಕ್ಷ* 96 ವಿರ್ಮಶೆಗಳು | ಆಡಿ ಕ್ಯೂ5 Rs.70.80 ಲಕ್ಷ* 58 ವಿರ್ಮಶೆಗಳು | ಮರ್ಸಿಡಿಸ್ ಗ್ಲಾಸ್ Rs.51.75 - 58.15 ಲಕ್ಷ* 19 ವಿರ್ಮಶೆಗಳು | ಕಿಯಾ ಇವಿ6 Rs.60.97 - 65.97 ಲಕ್ಷ* 115 ವಿರ್ಮಶೆಗಳು | ಜೀಪ್ ರಂಗ್ಲರ್ Rs.67.65 - 71.65 ಲಕ್ಷ* 9 ವಿರ್ಮಶೆಗಳು |
Fuel Typeಡೀಸಲ್ / ಪೆಟ್ರೋಲ್ | Fuel Typeಡೀಸಲ್ / ಪೆಟ್ರೋಲ್ | Fuel Typeಡೀಸಲ್ / ಪೆಟ್ರೋಲ್ | Fuel Typeಪೆಟ್ರೋಲ್ | Fuel Typeಪೆಟ್ರೋಲ್ | Fuel Typeಡೀಸಲ್ / ಪೆಟ್ರೋಲ್ | Fuel Typeಎಲೆಕ್ಟ್ರಿಕ್ | Fuel Typeಪೆಟ್ರೋಲ್ |
Transmissionಆಟೋಮ್ಯಾಟಿಕ್ | Transmissionಆಟೋಮ್ಯಾಟಿಕ್ | Transmissionಆಟೋಮ್ಯಾಟಿಕ್ | Transmissionಆಟೋಮ್ಯಾಟಿಕ್ | Transmissionಆಟೋಮ್ಯಾಟಿಕ್ | Transmissionಆಟೋಮ್ಯಾಟಿಕ್ | Transmissionಆಟೋಮ್ಯಾಟಿಕ್ | Transmissionಆಟೋಮ್ಯಾಟಿಕ್ |
Engine1995 cc - 2998 cc | Engine1993 cc - 1999 cc | Engine1997 cc | Engine1969 cc | Engine1984 cc | Engine1332 cc - 1950 cc | EngineNot Applicable | Engine1995 cc |
Power187.74 - 355.37 ಬಿಹೆಚ್ ಪಿ | Power194.44 - 254.79 ಬಿಹೆಚ್ ಪಿ | Power201.15 - 246.74 ಬಿಹೆಚ್ ಪಿ | Power250 ಬಿಹೆಚ್ ಪಿ | Power245.59 ಬಿಹೆಚ್ ಪಿ | Power160.92 - 187.74 ಬಿಹೆಚ್ ಪಿ | Power225.86 - 320.55 ಬಿಹೆಚ್ ಪಿ | Power268.2 ಬಿಹೆಚ್ ಪಿ |
Top Speed231 ಪ್ರತಿ ಗಂಟೆಗೆ ಕಿ.ಮೀ ) | Top Speed240 ಪ್ರತಿ ಗಂಟೆಗೆ ಕಿ.ಮೀ ) | Top Speed217 ಪ್ರತಿ ಗಂಟೆಗೆ ಕಿ.ಮೀ ) | Top Speed180 ಪ್ರತಿ ಗಂಟೆಗೆ ಕಿ.ಮೀ ) | Top Speed237 ಪ್ರತಿ ಗಂಟೆಗೆ ಕಿ.ಮೀ ) | Top Speed210 ಪ್ರತಿ ಗಂಟೆಗೆ ಕಿ.ಮೀ ) | Top Speed192 ಪ್ರತಿ ಗಂಟೆಗೆ ಕಿ.ಮೀ ) | Top Speed- |
Boot Space550 Litres | Boot Space620 Litres | Boot Space613 Litres | Boot Space- | Boot Space- | Boot Space427 Litres | Boot Space- | Boot Space- |
Currently Viewing | ಎಕ್ಸ3 vs glc | ಎಕ್ಸ3 vs ಎಫ್-ಪೇಸ್ | ಎಕ್ಸ3 vs xc60 | ಎಕ್ಸ3 vs ಕ್ಯೂ5 | ಎಕ್ಸ3 vs ಗ್ಲಾಸ್ | ಎಕ್ಸ3 vs ಇವಿ6 | ಎಕ್ಸ3 vs ರಂಗ್ಲರ್ |
ಬಿಎಂಡವೋ ಎಕ್ಸ3 ಕಾರು ಸುದ್ದಿ ಮತ್ತು ಅಪ್ಡೇಟ್ಸ್
- ಇತ್ತೀಚಿನ ಸುದ್ದಿ
- ರೋಡ್ ಟೆಸ್ಟ್