- English
- Login / Register
- + 27ಚಿತ್ರಗಳು
- + 8ಬಣ್ಣಗಳು
ಮರ್ಸಿಡಿಸ್ eqe suv
ಮರ್ಸಿಡಿಸ್ eqe suv ನ ಪ್ರಮುಖ ಸ್ಪೆಕ್ಸ್
ರೇಂಜ್ | 550 km |
power | 402.3 ಬಿಹೆಚ್ ಪಿ |
ಸೀಟಿಂಗ್ ಸಾಮರ್ಥ್ಯ | 5 |
ಉನ್ನತ ವೇಗ | 210 kmph |
ಬ್ಯಾಟರಿ ಸಾಮರ್ಥ್ಯ | 90.56 kwh |
eqe suv ಇತ್ತೀಚಿನ ಅಪ್ಡೇಟ್
ಇತ್ತೀಚಿನ ಅಪ್ಡೇಟ್: ಮರ್ಸಿಡೀಸ್ ಬೆಂಜ್ ನ ಇಕ್ಯೂಇ ಎಸ್‌ಯುವಿ ಸೆಪ್ಟೆಂಬರ್ 15 ರಂದು ಭಾರತದಲ್ಲಿ ಅನಾವರಣಗೊಳ್ಳಲಿದೆ.
ಬಿಡುಗಡೆ: ಇಕ್ಯೂಇ ಎಸ್‌ಯುವಿ 2023 ರ ಡಿಸೆಂಬರ್ ವೇಳೆಗೆ ಬಿಡುಗಡೆಯಾಗುವ ನಿರೀಕ್ಷೆಯಿದೆ.
ಬೆಲೆ: ಈ ಎಲೆಕ್ಟ್ರಿಕ್ ಎಸ್‌ಯುವಿಯ ಎಕ್ಸ್ ಶೋರೂಂ ಬೆಲೆ 1 ಕೋಟಿ ರೂ.ನಿಂದ ಪ್ರಾರಂಭವಾಗಲಿದೆ.
ವೇರಿಯೆಂಟ್ ಗಳು: ಜಾಗತಿಕವಾಗಿ, ಇದು ಮೂರು ವೇರಿಯೆಂಟ್ ಗಳಲ್ಲಿ ಬರುತ್ತದೆ: EQE 350+, EQE 350 4MATIC, ಮತ್ತು EQE 500 4MATIC.
ಬ್ಯಾಟರಿ, ಎಲೆಕ್ಟ್ರಿಕ್ ಮೋಟಾರ್ ಮತ್ತು ರೇಂಜ್: ಇಕ್ಯೂಇ ಎಸ್‌ಯುವಿ ಮೂರು ಪವರ್‌ಟ್ರೇನ್ ಆಯ್ಕೆಗಳೊಂದಿಗೆ ಅಂತರಾಷ್ಟ್ರೀಯ ಮಾರುಕಟ್ಟೆಯಲ್ಲಿ 90.6kWh ಬ್ಯಾಟರಿ ಪ್ಯಾಕ್ ಅನ್ನು ಪಡೆಯುತ್ತದೆ: 292PS/565Nm ನಷ್ಟು ಶಕ್ತಿ ಉತ್ಪಾದಿಸುವ ಹಿಂಬದಿ-ಚಕ್ರ-ಡ್ರೈವ್ ಸಿಂಗಲ್ ಮೋಟಾರ್, ಮತ್ತು ಎರಡು ಆಲ್-ವೀಲ್ ಡ್ರೈವ್ ಡ್ಯುಯಲ್ ಮೋಟಾರ್ ಸಿಸ್ಟಮ್ ಕ್ರಮವಾಗಿ 292PS/765Nm ಮತ್ತು 408PS/858Nm ನಷ್ಟು ಶಕ್ತಿಯನ್ನು ತಯಾರಿಸುತ್ತದೆ.
ಕ್ಲೈಮ್ ಮಾಡಿದ ಡ್ರೈವಿಂಗ್ ರೇಂಜ್ ಗಳು ಇಲ್ಲಿವೆ:
-
EQE 350+ (RWD): 450ಕಿಮೀ
-
EQE 350 4MATIC (AWD): 407ಕಿಮೀ
-
EQE 500 (AWD): 433ಕಿಮೀ
ಚಾರ್ಜಿಂಗ್ ಆಯ್ಕೆಗಳು: ಇದು ಎರಡು ಚಾರ್ಜಿಂಗ್ ಆಯ್ಕೆಗಳನ್ನು ಪಡೆಯುತ್ತದೆ: 240V ವಾಲ್ ಬಾಕ್ಸ್ ಚಾರ್ಜರ್ ತನ್ನ ಬ್ಯಾಟರಿಯನ್ನು 9.5 ಗಂಟೆಗಳಲ್ಲಿ 10 ರಿಂದ 100 ಪ್ರತಿಶತದಷ್ಟು ರೀಫಿಲ್ ಮಾಡಬಲ್ಲದು ಮತ್ತು 170kW DC ವೇಗದ ಚಾರ್ಜಿಂಗ್ ಆಯ್ಕೆಯನ್ನು 32 ನಿಮಿಷಗಳಲ್ಲಿ 10 ರಿಂದ 80 ಪ್ರತಿಶತದಷ್ಟು ಚಾರ್ಜ್ ಮಾಡಬಹುದು.
ವೈಶಿಷ್ಟ್ಯಗಳು: ಜಾಗತಿಕವಾಗಿ, ಇದು 56-ಇಂಚಿನ MBUX ಹೈಪರ್‌ಸ್ಕ್ರೀನ್, ನಾಲ್ಕು-ಜೋನ್ ಹವಾಮಾನ ನಿಯಂತ್ರಣ, ಡಾಲ್ಬಿ ಅಟ್ಮಾಸ್‌ನೊಂದಿಗೆ ಬರ್ಮೆಸ್ಟರ್ 3D ಸರೌಂಡ್ ಸೌಂಡ್ ಸಿಸ್ಟಮ್, ಲೆದರ್-ಫ್ರೀ ಇಂಟೀರಿಯರ್ ಮತ್ತು 'ಎನರ್ಜೈಸಿಂಗ್ ಏರ್ ಕಂಟ್ರೋಲ್ ಪ್ಲಸ್' ವಾಯು ಶುದ್ಧೀಕರಣ ವ್ಯವಸ್ಥೆಯನ್ನು ಹೊಂದಿದೆ.
ಸುರಕ್ಷತೆ: ಸುರಕ್ಷತೆಯಭಾಗದಲ್ಲಿ, ಇದು ಬಹು ಏರ್‌ಬ್ಯಾಗ್‌ಗಳು, EBD ಜೊತೆಗೆ ABS, 360-ಡಿಗ್ರಿ ಕ್ಯಾಮೆರಾ ಮತ್ತು ಲೇನ್-ಕೀಪ್ ಅಸಿಸ್ಟ್, ಬ್ರೇಕ್ ಅಸಿಸ್ಟ್, ಆಟೋ ಎಮರ್ಜೆನ್ಸಿ ಬ್ರೇಕಿಂಗ್ ಮತ್ತು ಪಾರ್ಕ್ ಅಸಿಸ್ಟ್‌ನಂತಹ ಡ್ರೈವರ್ ಸಹಾಯದ ವೈಶಿಷ್ಟ್ಯಗಳನ್ನು ಪಡೆಯುತ್ತದೆ.
ಪ್ರತಿಸ್ಪರ್ಧಿಗಳು: ಮರ್ಸಿಡೀಸ್ ಬೆಂಜ್ ಇಕ್ಯೂಇ ಎಸ್‌ಯುವಿ ಮಾರುಕಟ್ಟೆಯಲ್ಲಿ ಬಿಎಂಡಬ್ಲ್ಯೂ ಐಎಕ್ಸ್, ಜಾಗ್ವರ್ ಐ-ಪೇಸ್ ಮತ್ತು ಆಡಿ ಇ-ಟ್ರಾನ್ ನಂತಹವುಗಳನ್ನು ಎದುರಿಸಲಿದೆ.
ಡೌನ್ಲೋಡ್ the brochure to view detailed specs and features

eqe ಎಸ್ಯುವಿ 500 4ಮ್ಯಾಟಿಕ್90.56 kWh, 550 km, 402.3bhp | Rs.1.39 ಸಿಆರ್* |
ಮರ್ಸಿಡಿಸ್ eqe suv ಇದೇ ಕಾರುಗಳೊಂದಿಗೆ ಹೋಲಿಕೆ
ಬ್ಯಾಟರಿ ಸಾಮರ್ಥ್ಯ | 90.56 kWh |
max power (bhp@rpm) | 402.3bhp |
max torque (nm@rpm) | 858nm |
seating capacity | 5 |
ರೇಂಜ್ | 550 km |
boot space (litres) | 520 |
ಬಾಡಿ ಟೈಪ್ | ಎಸ್ಯುವಿ |
ಒಂದೇ ರೀತಿಯ ಕಾರುಗಳೊಂದಿಗೆ eqe suv ಅನ್ನು ಹೋಲಿಕೆ ಮಾಡಿ
Car Name | |||||
---|---|---|---|---|---|
ಸ೦ಚಾರಣೆ | ಆಟೋಮ್ಯಾಟಿಕ್ | ಆಟೋಮ್ಯಾಟಿಕ್ | ಆಟೋಮ್ಯಾಟಿಕ್ | ಆಟೋಮ್ಯಾಟಿಕ್ | ಆಟೋಮ್ಯಾಟಿಕ್ |
Rating | 3 ವಿರ್ಮಶೆಗಳು | 33 ವಿರ್ಮಶೆಗಳು | 18 ವಿರ್ಮಶೆಗಳು | 1 ವಿಮರ್ಶೆ | 37 ವಿರ್ಮಶೆಗಳು |
ಇಂಧನ | ಎಲೆಕ್ಟ್ರಿಕ್ | ಎಲೆಕ್ಟ್ರಿಕ್ | ಎಲೆಕ್ಟ್ರಿಕ್ | ಎಲೆಕ್ಟ್ರಿಕ್ | ಎಲೆಕ್ಟ್ರಿಕ್ |
Charging Time | - | 7H 15min-(0-100%) | 6-12 Hours | 6-12 Hours | 30 m - DC -150 kW (0-80%) |
ಹಳೆಯ ಶೋರೂಮ್ ಬೆಲೆ | 1.39 ಕ್ರ | 1.21 ಕ್ರ | 1.14 - 1.26 ಕ್ರ | 1.18 - 1.31 ಕ್ರ | 1.02 - 1.26 ಕ್ರ |
ಗಾಳಿಚೀಲಗಳು | - | 6 | - | - | 8 |
Power | 402.3 ಬಿಹೆಚ್ ಪಿ | 321.84 ಬಿಹೆಚ್ ಪಿ | 335.25 - 402.3 ಬಿಹೆಚ್ ಪಿ | 335.25 - 402.3 ಬಿಹೆಚ್ ಪಿ | 230 - 300 ಬಿಹೆಚ್ ಪಿ |
Battery Capacity | 90.56 kWh | 71 kWh | 95 - 114 kWh | 95 - 114 kWh | 71 - 95 kWh |
Range | 550 km | 425 km | 491 - 582 km | 505 - 600 km | 379 - 484 km |
ಮರ್ಸಿಡಿಸ್ eqe suv ಕಾರು ಸುದ್ದಿ ಮತ್ತು ಅಪ್ಡೇಟ್ಸ್
- ಇತ್ತೀಚಿನ ಸುದ್ದಿ
ಮರ್ಸಿಡಿಸ್ eqe suv ಬಳಕೆದಾರರ ವಿಮರ್ಶೆಗಳು
- ಎಲ್ಲಾ (3)
- Interior (1)
- Price (1)
- Performance (1)
- Experience (2)
- Safety (1)
- Safety feature (1)
- Sunroof (1)
- ಇತ್ತೀಚಿನ
- ಸಹಾಯಕವಾಗಿದೆಯೆ
MercedesBenz EQE Electrifying Elegance In Motion
The MercedesBenz EQE's indefectible mix of startling interpretation and opulent fineness has fully c...ಮತ್ತಷ್ಟು ಓದು
Mercedes Benz EQE SUV Is Perfect For Style
The Mercedes Benz EQE is a game changer! Its sleek design caught my eye, and the electric performanc...ಮತ್ತಷ್ಟು ಓದು
Really Amazing Car
I find this car totally well, this is a perfect luxury car in the segment, it has really great ...ಮತ್ತಷ್ಟು ಓದು
- ಎಲ್ಲಾ eqe ಎಸ್ಯುವಿ ವಿರ್ಮಶೆಗಳು ವೀಕ್ಷಿಸಿ
ಮರ್ಸಿಡಿಸ್ eqe suv ಬಣ್ಣಗಳು
ಮರ್ಸಿಡಿಸ್ eqe suv ಚಿತ್ರಗಳು


Ask anything & get answer ರಲ್ಲಿ {0}

ಭಾರತ ರಲ್ಲಿ eqe suv ಬೆಲೆ
- Nearby
- ಪಾಪ್ಯುಲರ್
ಟ್ರೆಂಡಿಂಗ್ ಮರ್ಸಿಡಿಸ್ ಕಾರುಗಳು
- ಪಾಪ್ಯುಲರ್
- ಉಪಕಮಿಂಗ್
- ಮರ್ಸಿಡಿಸ್ ಗ್ಲಾಸ್Rs.48.40 - 52.70 ಲಕ್ಷ*
- ಮರ್ಸಿಡಿಸ್ ಎಸ್-ಕ್ಲಾಸ್Rs.1.71 - 1.84 ಸಿಆರ್*
- ಮರ್ಸಿಡಿಸ್ ಜಿಎಲ್ಎಸ್Rs.1.31 - 2.96 ಸಿಆರ್*
- ಮರ್ಸಿಡಿಸ್ ಸಿ-ಕ್ಲಾಸ್Rs.57 - 62 ಲಕ್ಷ*
- ಮರ್ಸಿಡಿಸ್ glcRs.73.50 - 74.50 ಲಕ್ಷ*
Popular ಎಸ್ಯುವಿ Cars
- ಮಹೀಂದ್ರ ಥಾರ್Rs.10.98 - 16.94 ಲಕ್ಷ*
- ಟಾಟಾ ನೆಕ್ಸ್ಂನ್Rs.8.10 - 15.50 ಲಕ್ಷ*
- ಕಿಯಾ ಸೋನೆಟ್Rs.7.79 - 14.89 ಲಕ್ಷ*
- ಟಾಟಾ ಪಂಚ್Rs.6 - 10.10 ಲಕ್ಷ*
- ಹುಂಡೈ ಕ್ರೆಟಾRs.10.87 - 19.20 ಲಕ್ಷ*
ಪಾಪ್ಯುಲರ್ ಎಲೆಕ್ಟ್ರಿಕ್ ಕಾರುಗಳು
- ಟಾಟಾ ನೆಕ್ಸಾನ್ ಇವಿRs.14.74 - 19.94 ಲಕ್ಷ*
- ಕಿಯಾ ev6Rs.60.95 - 65.95 ಲಕ್ಷ*
- ಟಾಟಾ ಟಿಯಾಗೋ ಇವಿRs.8.69 - 12.04 ಲಕ್ಷ*
- ಬಿಎಂಡವೋ i7Rs.2.03 - 2.50 ಸಿಆರ್*
- ಮಹೀಂದ್ರ ಎಕ್ಸ್ಯುವಿ 400 ಇವಿRs.15.99 - 19.39 ಲಕ್ಷ*