- + 5ಬಣ್ಣಗಳು
- + 22ಚಿತ್ರಗಳು
- shorts
- ವೀಡಿಯೋಸ್
ಕಿಯಾ ಇವಿ9
ಕಿಯಾ ಇವಿ9 ನ ಪ್ರಮುಖ ಸ್ಪೆಕ್ಸ್
ರೇಂಜ್ | 561 km |
ಪವರ್ | 379 ಬಿಹೆಚ್ ಪಿ |
ಬ್ಯಾಟರಿ ಸಾಮರ್ಥ್ಯ | 99.8 kwh |
ಚಾರ್ಜಿಂಗ್ ಸಮಯ ಡಿಸಿ | 24min-(10-80%)-350kw |
no. of ಗಾಳಿಚೀಲಗಳು | 10 |
- heads ಅಪ್ display
- 360 degree camera
- massage ಸೀಟುಗಳು
- memory functions for ಸೀಟುಗಳು
- ಹೊಂದಾಣಿಕೆ ಹೆಡ್‌ರೆಸ್ಟ್
- android auto/apple carplay
- advanced internet ಫೆಅತುರ್ಸ್
- adas
- ಪ್ರಮುಖ ವಿಶೇಷಣಗಳು
- ಪ್ರಮುಖ ಫೀಚರ್‌ಗಳು
ಇವಿ9 ಇತ್ತೀಚಿನ ಅಪ್ಡೇಟ್
ಕಿಯಾ ಇವಿ9 ಕುರಿತ ಇತ್ತೀಚಿನ ಅಪ್‌ಡೇಟ್ ಏನು?
ಕಿಯಾ ಇವಿ9 ಅನ್ನು ಭಾರತದಲ್ಲಿ ಟಾಪ್-ಎಂಟ್ ವೇರಿಯೆಂಟ್‌ನಲ್ಲಿ ಮಾತ್ರ ಬಿಡುಗಡೆ ಮಾಡಲಾಗಿದೆ, ಭಾರತದಾದ್ಯಂತ ಇದರ ಪರಿಚಯಾತ್ಮಕ ಎಕ್ಸ್-ಶೋರೂಮ್ ಬೆಲೆ 1.30 ಕೋಟಿ ರೂ.ಆಗಿದ್ದು, ಮತ್ತು ಇದು ಈಗ ನಮ್ಮ ದೇಶದಲ್ಲಿ ಕಿಯಾದ ಅತಿ ಹೆಚ್ಚಿನ ಬೆಲೆಯ ಇವಿ ಕಾರು ಆಗಿದೆ.
ಕಿಯಾ ಇವಿ9ನ ಬೆಲೆ ಎಷ್ಟು?
ಭಾರತದಾದ್ಯಂತ ಕಿಯಾ ಇವಿ9ನ ಪರಿಚಯಾತ್ಮಕ ಎಕ್ಸ್ ಶೋ ರೂಂ ಬೆಲೆ 1.30 ಕೋಟಿ ರೂ. ಆಗಿದೆ.
ಕಿಯಾ ಇವಿ9 ನಲ್ಲಿ ಎಷ್ಟು ವೇರಿಯೆಂಟ್‌ಗಳಿವೆ ?
ಕಿಯಾ ಇವಿ9 ಒಂದೇ ಸಂಪೂರ್ಣ ಲೋಡ್ ಆಗಿರುವ 'GT ಲೈನ್' ವೇರಿಯೆಂಟ್‌ನಲ್ಲಿ ಬರುತ್ತದೆ.
ಕಿಯಾ ಇವಿ9 ಯಾವ ಫೀಚರ್‌ಗಳನ್ನು ಪಡೆಯುತ್ತದೆ?
ಕಿಯಾ ಇವಿ9 ಉತ್ತಮ ಫೀಚರ್‌ಗಳೊಂದಿಗೆ ಲೋಡ್ ಆಗಿದೆ. ಇದು 12.3-ಇಂಚಿನ ಎರಡು ಟಚ್‌ಸ್ಕ್ರೀನ್‌ಗಳನ್ನು (ಇನ್ಫೋಟೈನ್‌ಮೆಂಟ್ ಮತ್ತು ಡ್ರೈವರ್ ಡಿಸ್‌ಪ್ಲೇ), ಹವಾಮಾನ ನಿಯಂತ್ರಣಗಳಿಗಾಗಿ 5.3-ಇಂಚಿನ ಡಿಸ್‌ಪ್ಲೇ ಮತ್ತು 11-ಇಂಚಿನ ಹೆಡ್-ಅಪ್ ಡಿಸ್‌ಪ್ಲೇ (HUD) ಅನ್ನು ಒಳಗೊಂಡಿದೆ. ಈ ಇವಿ ಮೊದಲ ಮತ್ತು ಎರಡನೇ ಸಾಲಿಗೆ ಎರಡು ಸಿಂಗಲ್ ಪೇನ್ ಸನ್‌ರೂಫ್, ಡಿಜಿಟಲ್ IRVM (ಇನ್‌ಸೈಡ್ ರಿಯರ್‌ವ್ಯೂ ಮಿರರ್), ಮತ್ತು 3- ಝೋನ್ ಆಟೋಮ್ಯಾಟಿಕ್ ಎಸಿ ಅನ್ನು ಹೊಂದಿದೆ. ಇದು ಲೆಗ್ ಸಪೋರ್ಟ್‌ನೊಂದಿಗೆ ಮೊದಲ ಮತ್ತು ಎರಡನೇ ಸಾಲಿನ ಸೀಟ್‌ಗಳಿಗೆ ವಿಶ್ರಾಂತಿ ಫೀಚರ್ ಅನ್ನು ಸಹ ಪಡೆಯುತ್ತದೆ. ಸೀಟ್‌ಗಳು ಹಿಟಿಂಗ್ ಮತ್ತು ವೆಂಟಿಲೇಶನ್ ಫಂಕ್ಷನ್‌ನೊಂದಿಗೆ ಬರುತ್ತವೆ.
ಬ್ಯಾಟರಿ ಪ್ಯಾಕ್‌ನ ಸಾಮರ್ಥ್ಯ ಮತ್ತು ರೇಂಜ್ ಏನು?
ಕಿಯಾ ಇವಿ9 ನ ಇಂಡಿಯಾ-ಸ್ಪೆಕ್ ಆವೃತ್ತಿಯು 99.8 ಕಿ.ವ್ಯಾಟ್ ಬ್ಯಾಟರಿ ಪ್ಯಾಕ್‌ನೊಂದಿಗೆ ಬರುತ್ತದೆ. ಇದು ಆಲ್-ವೀಲ್-ಡ್ರೈವ್ (AWD) ಎಲೆಕ್ಟ್ರಿಕ್ ಮೋಟರ್‌ಗೆ ಹೊಂದಿಕೆಯಾಗುತ್ತದೆ, ಇದು 384 ಪಿಎಸ್ ಮತ್ತು 700 ಎನ್‌ಎಮ್‌ನಷ್ಟು ಓಟ್‌ಪುಟ್ ಅನ್ನು ಉತ್ಪಾದಿಸುತ್ತದೆ. ಇದು 561 ಕಿಮೀ ವರೆಗೆ ಕ್ಲೈಮ್ ಮಾಡಲಾದ ರೇಂಜ್ ಅನ್ನು ನೀಡುತ್ತದೆ.
ಕಿಯಾದ ಪ್ರಮುಖ ಎಲೆಕ್ಟ್ರಿಕ್ ಎಸ್‌ಯುವಿಯು 350 ಕಿ.ವ್ಯಾಟ್ ಡಿಸಿ ಫಾಸ್ಟ್ ಚಾರ್ಜಿಂಗ್ ಅನ್ನು ಬೆಂಬಲಿಸುತ್ತದೆ, ಅದರ ಬ್ಯಾಟರಿ ಪ್ಯಾಕ್ ಅನ್ನು ಕೇವಲ 24 ನಿಮಿಷಗಳಲ್ಲಿ 10 ರಿಂದ 80 ಪ್ರತಿಶತದಷ್ಟು ರೀಚಾರ್ಜ್ ಮಾಡಲು ಅನುವು ಮಾಡಿಕೊಡುತ್ತದೆ.
ಕಿಯಾ ಇವಿ9 ಎಷ್ಟು ಸುರಕ್ಷಿತವಾಗಿದೆ?
ಕಿಯಾ ಇವಿ9 ಯುರೋ NCAP ಮತ್ತು ಆಸ್ಟ್ರೇಲಿಯನ್ NCAP ನಿಂದ ಪರೀಕ್ಷಿಸಲ್ಪಟ್ಟಿದೆ, ಅಲ್ಲಿ ಇದು 5-ಸ್ಟಾರ್ ಕ್ರ್ಯಾಶ್ ಸುರಕ್ಷತೆಯ ರೇಟಿಂಗ್ ಅನ್ನು ಗಳಿಸಿತು. ಈ ಇವಿಯ ಸುರಕ್ಷತಾ ಸೂಟ್ 10 ಏರ್‌ಬ್ಯಾಗ್‌ಗಳು, 360-ಡಿಗ್ರಿ ಕ್ಯಾಮೆರಾ ಮತ್ತು ಹಿಲ್ ಸ್ಟಾರ್ಟ್ ಅಸಿಸ್ಟ್ ಅನ್ನು ಒಳಗೊಂಡಿದೆ. ಇದು ಲೆವೆಲ್ 2 ಅಡ್ವಾನ್ಸ್‌ಡ್ ಡ್ರೈವರ್ ಅಸಿಸ್ಟೆನ್ಸ್ ಸಿಸ್ಟಂಗಳ (ADAS) ಸಂಪೂರ್ಣ ಸೂಟ್ ಅನ್ನು ಸಹ ಪಡೆಯುತ್ತದೆ, ಉದಾಹರಣೆಗೆ ಫಾರ್ವರ್ಡ್ ಡಿಕ್ಕಿಯನ್ನು ತಪ್ಪಿಸುವ ಸಹಾಯ, ಲೇನ್ ಕೀಪ್ ಅಸಿಸ್ಟ್ ಮತ್ತು ಅಡಾಪ್ಟಿವ್ ಕ್ರೂಸ್ ಕಂಟ್ರೋಲ್‌ನಂತಹ ಫೀಚರ್‌ಗಳನ್ನು ಒಳಗೊಂಡಿದೆ.
ನನ್ನ ಪರ್ಯಾಯಗಳು ಯಾವುವು?
BMW iX ಮತ್ತು Mercedes-Benz EQE SUV ಯಂತಹ ಐಷಾರಾಮಿ ಎಲೆಕ್ಟ್ರಿಕ್ ಎಸ್‌ಯುವಿಗಳಿಗೆ ಕಿಯಾ ಇವಿ9 ಕೈಗೆಟುಕುವ ಪರ್ಯಾಯವಾಗಿದೆ.
ಅಗ್ರ ಮಾರಾಟ ಇವಿ9 ಜಿಟಿ ಲೈನ್99.8 kwh, 561 km, 379 ಬಿಹೆಚ್ ಪಿ | ₹1.30 ಸಿಆರ್* |
ಕಿಯಾ ಇವಿ9 comparison with similar cars
![]() Rs.1.30 ಸಿಆರ್* | ![]() Rs.1.30 - 1.63 ಸಿಆರ್* | ![]() Rs.1.28 - 1.43 ಸಿಆರ್* | ![]() Rs.1.22 - 1.69 ಸಿಆರ್* | ![]() Rs.1.20 ಸಿಆರ್* | ![]() Rs.1.40 ಸಿಆರ್* | ![]() Rs.1.41 ಸಿಆರ್* | ![]() Rs.1.15 - 1.27 ಸಿಆರ್* |
rating10 ವಿರ್ಮಶೆಗಳು | rating40 ವಿರ್ಮಶೆಗಳು | rating6 ವಿರ್ಮಶೆಗಳು | rating3 ವಿರ್ಮಶೆಗಳು | rating4 ವಿರ್ಮಶೆಗಳು | rating70 ವಿರ್ಮಶೆಗಳು | rating22 ವಿರ್ಮಶೆಗಳು | rating42 ವಿರ್ಮಶೆಗಳು |
ಇಂಧನದ ಪ್ರಕಾರಎಲೆಕ್ಟ್ರಿಕ್ | ಇಂಧನದ ಪ್ರಕಾರಎಲೆಕ್ಟ್ರಿಕ್ | ಇಂಧನದ ಪ್ರಕಾರಎಲೆಕ್ಟ್ರಿಕ್ | ಇಂಧನದ ಪ್ರಕಾರಎಲೆಕ್ಟ್ರಿಕ್ | ಇಂಧನದ ಪ್ರಕಾರಎಲೆಕ್ಟ್ರಿಕ್ | ಇಂಧನದ ಪ್ರಕಾರಎಲೆಕ್ಟ್ರಿಕ್ | ಇಂಧನದ ಪ್ರಕಾರಎಲೆಕ್ಟ್ರಿಕ್ | ಇಂಧನದ ಪ್ರಕಾರಎಲೆಕ್ಟ್ರಿಕ್ |
Battery Capacity99.8 kWh | Battery Capacity107.8 kWh | Battery Capacity122 kWh | Battery Capacity100 kWh | Battery Capacity83.9 kWh | Battery Capacity111.5 kWh | Battery Capacity90.56 kWh | Battery Capacity95 - 106 kWh |
ರೇಂಜ್561 km | ರೇಂಜ್813 - 857 km | ರೇಂಜ್820 km | ರೇಂಜ್619 - 624 km | ರೇಂಜ್516 km | ರೇಂಜ್575 km | ರೇಂಜ್550 km | ರೇಂಜ್491 - 582 km |
Chargin g Time24Min-(10-80%)-350kW | Chargin g Time31 Min-200kW(0-80%) | Chargin g Time- | Chargin g Time21Min-270kW-(10-80%) | Chargin g Time4H-15mins-22Kw-( 0–100%) | Chargin g Time35 min-195kW(10%-80%) | Chargin g Time- | Chargin g Time6-12 Hours |
ಪವರ್379 ಬಿಹೆಚ್ ಪಿ | ಪವರ್536 - 750.97 ಬಿಹೆಚ್ ಪಿ | ಪವರ್355 - 536.4 ಬಿಹೆಚ್ ಪಿ | ಪವರ್402 - 608 ಬಿಹೆಚ್ ಪಿ | ಪವರ್592.73 ಬಿಹೆಚ್ ಪಿ | ಪವರ್516.29 ಬಿಹೆಚ್ ಪಿ | ಪವರ್402.3 ಬಿಹೆಚ್ ಪಿ | ಪವರ್335.25 - 402.3 ಬಿಹೆಚ್ ಪಿ |
ಗಾಳಿಚೀಲಗಳು10 | ಗಾಳಿಚೀಲಗಳು9 | ಗಾಳಿಚೀಲಗಳು6 | ಗಾಳಿಚೀಲಗಳು8 | ಗಾಳಿಚೀಲಗಳು6 | ಗಾಳಿಚೀಲಗಳು8 | ಗಾಳಿಚೀಲಗಳು9 | ಗಾಳಿಚೀಲಗಳು8 |
currently viewing | ಇವಿ9 vs ಇಕ್ಯೂಎಸ್ | ಇವಿ9 vs ಇಕ್ಯೂಎಸ್ ಎಸ್ಯುವಿ | ಇವಿ9 vs ಮ್ಯಾಕನ್ ಇವಿ | ಇವಿ9 vs ಐ5 | ಇವಿ9 vs ಐಎಕ್ಸ್ | ಇವಿ9 vs ಇಕ್ಯೂಇ ಎಸ್ಯುವಿ | ಇವಿ9 vs ಕ್ಯೂ8 ಈ-ಟ್ರಾನ್ |
ಕಿಯಾ ಇವಿ9 ಕಾರು ಸುದ್ದಿ ಮತ್ತು ಅಪ್ಡೇಟ್ಸ್
- ಇತ್ತೀಚಿನ ಸುದ್ದಿ
- ರೋಡ್ ಟೆಸ್ಟ್