
BYD Atto 3 ಮತ್ತು BYD ಸೀಲ್ಗೆ ಮೊಡೆಲ್ ಇಯರ್-2025 ಆಪ್ಡೇಟ್ಗಳ ಸೇರ್ಪಡೆ
ಕಾಸ್ಮೆಟಿಕ್ ಆಪ್ಡೇಟ್ಗಳ ಹೊರತಾಗಿ, BYD ಅಟ್ಟೊ 3 SUV ಮತ್ತು ಸೀಲ್ ಸೆಡಾನ್ ಎರಡೂ ಯಾಂತ್ರಿಕ ಆಪ್ಡೇಟ್ಗಳನ್ನು ಪಡೆಯುತ್ತವೆ

BYDಯ 11ನೇ ವರ್ಷದ ಆನಿವರ್ಸರಿ ಪ್ರಯುಕ್ತ Atto 3ಯ ಬೇಸ್ ವೇರಿಯಂಟ್ನ ಈ ಆಫರ್ ಇನ್ನಷ್ಟು ದಿನ ಲಭ್ಯ
ಅಟ್ಟೊ 3 ಹೊಸ ಬೇಸ್-ಸ್ಪೆಕ್ ಮತ್ತು ಕಾಸ್ಮೊ ಬ್ಲ್ಯಾಕ್ ಎಡಿಷನ್ ವೇರಿಯಂಟ್ ಗಳಿಗಾಗಿ ಕಾರು ತಯಾರಕರು 600 ಕ್ಕೂ ಹೆಚ್ಚು ಬುಕಿಂಗ್ಗಳನ್ನು ಪಡೆದಿದ್ದಾರೆ

2024 BYD Atto 3 ವರ್ಸಸ್ MG ZS EV: ಈ ಇಲೆಕ್ಟಿಕ್ ಎಸ್ಯುವಿಗಳಲ್ಲಿ ಯಾವುದು ಉತ್ತಮ ?
ಬಿವೈಡಿ ಎಲೆಕ್ಟ್ರಿಕ್ ಎಸ್ಯುವಿಯು ಎರಡು ಬ್ಯಾಟರಿ ಪ್ಯಾಕ್ಗಳ ನಡುವೆ ಆಯ್ಕೆಯನ್ನು ನೀಡುತ್ತದೆ, ಆದರೆ ಜೆಡ್ಎಸ್ ಇವಿಯು ಕೇವಲ ಒಂದು ಆಯ್ಕೆಯನ್ನು ಹೊಂದಿದೆ, ಹಾಗೆಯೇ ಇದು ಬಿವೈಡಿ ಇವಿಗಿಂತ ಕಡಿಮೆ ಆರಂಭಿಕ ಬೆಲೆಯನ್ನು ಹೊಂದಿದೆ

ಎಕ್ಸ್ಕ್ಲೂಸಿವ್: ಇಂದು ಬಿಡುಗಡೆಯಾದ BYD Atto 3ಯ ಎರಡು ಹೊಸ ಲೋವರ್ ಎಂಡ್ ವೇರಿಯಂಟ್ಗಳ ವಿವರಗಳು ಬಹಿರಂಗ
ಹೊಸ ಬೇಸ್ ಆವೃತ್ತಿಯು ಚಿಕ್ಕದಾದ 50 ಕಿ.ವ್ಯಾಟ್ ಬ್ಯಾಟರಿ ಪ್ಯಾಕ್ ಅನ್ನು ಹೊಂದಿರುತ್ತದೆ ಮತ್ತು ಕೆಲವು ಫೀಚರ್ಗಳನ್ನು ಕಳೆದುಕೊಳ್ಳುತ್ತದೆ

ಸಣ್ಣ ಬ್ಯಾಟರಿ ಪ್ಯಾಕ್ ಆಯ್ಕೆಯೊಂದಿಗೆ ಹೊಸ ಆವೃತ್ತಿಗಳನ್ನು ಪರಿಚಯಿಸಿದ BYD Atto 3, ಬೆಲೆಗಳು 24.99 ಲಕ್ಷ ರೂ.ನಿಂದ ಪ್ರಾರಂಭ
ಹೊಸ ಬೇಸ್-ಸ್ಪೆಕ್ ಡೈನಾಮಿಕ್ ಆವೃತ್ತಿ ಮತ್ತು ಸಣ್ಣ ಬ್ಯಾಟರಿ ಪ್ಯಾಕ್ ಆಯ್ಕೆಯ ಸೇರ್ಪಡೆಯೊಂದಿಗೆ ಎಲೆಕ್ಟ್ರಿಕ್ ಎಸ್ಯುವಿಯು ಈಗ ರೂ 9 ಲಕ್ಷದಷ್ಟು ಬೆಲೆ ಕಡಿತವನ್ನು ಕಂಡಿದೆ

BYD Atto 3: ಜುಲೈ 10 ಕ್ಕೆ ಹೊಸ ವೇರಿಯಂಟ್ನ ಲಾಂಚ್
ಕೆಲವು ನಿರ್ದಿಷ್ಟ ಡೀಲರ್ಶಿಪ್ಗಳಲ್ಲಿ ರೂ 50,000 ಪಾವತಿಸಿ ನೀವು ಅನಧಿಕೃತವಾಗಿ ಈ ಹೊಸ ವೇರಿಯಂಟ್ ಅನ್ನು ಬುಕ್ ಮಾಡಬಹುದು.
ಬಿವೈಡಿ ಆಟ್ಟೋ 3 road test
ಇತ್ತೀಚಿನ ಕಾರುಗಳು
- ಹೊಸ ವೇರಿಯೆಂಟ್ಬಿಎಂಡವೋ Z4Rs.92.90 - 97.90 ಲಕ್ಷ*
- ಹೊಸ ವೇರಿಯೆಂಟ್ಮಾರುತಿ ಗ್ರಾಂಡ್ ವಿಟರಾRs.11.19 - 20.68 ಲಕ್ಷ*
- ಹೊಸ ವೇರಿಯೆಂಟ್ಹುಂಡೈ ಎಕ್ಸ್ಟರ್Rs.6 - 10.51 ಲಕ್ಷ*
- ಕಿಯಾ ಇವಿ6Rs.65.90 ಲಕ್ಷ*
- ಹೊಸ ವೇರಿಯೆಂಟ್ಲ್ಯಾಂಡ್ ರೋವರ್ ಡಿಫೆಂಡರ್Rs.1.04 - 2.79 ಸಿಆರ್*
ಇತ್ತೀಚಿನ ಕಾರುಗಳು
- ಮಹೀಂದ್ರ ಸ್ಕಾರ್ಪಿಯೊ ಎನ್Rs.13.99 - 24.89 ಲಕ್ಷ*
- ಮಹೀಂದ್ರ ಥಾರ್Rs.11.50 - 17.60 ಲಕ್ಷ*
- ಮಹೀಂದ್ರ ಎಕ್ಸ್ಯುವಿ 700Rs.13.99 - 25.74 ಲಕ್ಷ*
- ಹುಂಡೈ ಕ್ರೆಟಾRs.11.11 - 20.50 ಲಕ್ಷ*
- ಟಾಟಾ ಕರ್ವ್Rs.10 - 19.20 ಲಕ್ಷ*