ಆಟೋ ನ್ಯೂಸ್ ಇಂಡಿಯಾ - <oemname> ಸುದ್ದಿ

Tesla ಇಂಡಿಯನ್ ಡೀಲರ್ಶಿಪ್ಗಳಲ್ಲಿ ಇರಲಿದೆ ಈ ಪ್ರಮುಖ ವ್ಯತ್ಯಾಸಗಳು
ಟೆಸ್ಲಾ ಕಂಪನಿಯು ಭಾರತೀಯ ಮಾರುಕಟ್ಟೆಗಾಗಿ ಪೂರ್ಣ ಪ್ರಮಾಣದ ಕಂಪನಿ-ನಿರ್ವಹಿಸುವ ಡೀಲರ್ಶಿಪ್ನಂತೆ ಕಾಣುವ ಉದ್ಯೋಗ ಅವಕಾಶದ ಪಟ್ಟಿಯನ್ನು ಪೋಸ್ಟ್ ಮಾಡಿದೆ

Tesla India: ಎಲೆಕ್ಟ್ರಿಕ್ ವಾಹನಗಳಿಗೆ ಆಮದು ಸುಂಕವನ್ನು ಕಡಿಮೆ ಮಾಡುವ ಹೊಸ ನೀತಿಯಿಂದಾಗಿ ಭಾರತೀಯ ಮಾರುಕಟ್ಟೆಗೆ ಪ್ರವೇಶಕ್ಕೆ ವೇಗ
ಆದರೆ, ಈ ನೀತಿಯ ಲಾಭವನ್ನು ಪಡೆಯಲು ಟೆಸ್ಲಾದಂತಹ ಜಾಗತಿಕ ಎಲೆಕ್ಟ್ರಿಕ್ ವಾಹನ ತಯಾರಕರು ಒಂದು ದೊಡ್ಡ ಷರತ್ತನ್ನು ದಾಟಬೇಕಿದೆ

ಕೊನೆಗೂ ಸಿದ್ಧಗೊಂಡಿದೆ Tesla Cybertruck ! ಮೊದಲ 10 ಗ್ರಾಹಕರು ಡೆಲಿವರಿ ತೆಗೆದುಕೊಳ್ಳುತ್ತಿದ್ದಂತೆ ಪ ್ರೊಡಕ್ಷನ್-ಸ್ಪೆಕ್ ವಿವರಗಳನ್ನು ಬಹಿರಂಗ
ಈ ಎಲೆಕ್ಟ್ರಿಕ್ ಪಿಕಪ್ ವಾಹನಕ್ಕಾಗಿ ವಿಶೇಷ ಆಲಾಯ್ನಿಂದ ತಯಾರಿಸಲಾಗಿದ್ದು ಇದು ತುಕ್ಕು ಹಾಗೂ ಗುಂಡು ನಿರೋಧಕವೆನಿಸಿದೆ.

ಟೆಸ್ಲಾ ಸಂಸ್ಥೆಯು ಭಾರತಕ್ಕೆ ಯಾವಾಗ ಕಾಲಿ ಡಲಿದೆ? ಇಲ್ಲಿಯತನಕದ ಆಪ್ಡೇಟ್ಗಳ ಕುರಿತು ಒಂದು ನೋಟ..
ಭಾರತ ನಿರ್ಮಿತ EV ಕಾರುಗಳನ್ನು ತಯಾರಿಸುವುದಕ್ಕಾಗಿ ಟೆಸ್ಲಾ ಸಂಸ್ಥೆಯು ಮುಂದಿನ ಎರಡು ವರ್ಷಗಳಲ್ಲಿ ಸ್ಥಳೀಯ ಉತ್ಪಾದನಾ ಘಟಕವನ್ನು ಸ್ಥಾಪಿಸಲಿದೆ.

ಸ್ಲೀಕರ್ ಲುಕ್ಸ್ ಮತ್ತು ನೈಸರ್ ಕ್ಯಾಬಿನ್ ಮೂಲಕ ಅಪ್ಡೇಟ್ ಆಗಿರುವ Tesla Model 3
ಹೊಸ ಟೆಸ್ಲಾ ಮಾಡೆಲ್ 3 ನ್ನು ಸಂಪೂರ್ಣ ಚಾರ್ಜ್ ಮಾಡಿದಾಗ 629 ಕಿ.ಮೀನಷ್ಟು ದೂರವನ್ನು ಕ್ರಮಿಸಬಲ್ಲದು.

ಪ್ರಧಾನಿ ನರೇಂದ್ರ ಮೋದಿಯ ಭೇಟಿಯ ನಂತರ ಟೆಸ್ಲಾ ಇಂಡಿಯಾದ ಬಿಡುಗಡೆ ಖಚಿತಪಡಿಸಿದ ಎಲೋನ್ ಮಸ್ಕ್
ಮಾಡೆಲ್ 3 ಮತ್ತು ಮಾಡೆಲ್ Y ಭಾರತದಲ್ಲಿ ಟೆಸ್ಲಾದ ಮೊದಲ ಕಾರುಗಳಾಗಿರಬಹುದು

ಟೆಸ್ಲಾ ಸೈಬರ್ ಟ್ರಕ್ ನೋಡಲು ಸಿನಿಮಾದಿಂದ ನೇರವಾಗಿ ಹೊರತಂದತೆ ಇದೆ
ಕಠಿಣವಾದ ಮತ್ತು ಬಹು ಉಪಯೋಗಿ ಹಿಂಬದಿ ಡೆಕ್ ಮತ್ತು ಎಲೆಕ್ಟ್ರಿಕ್ ವ್ಯಾಪ್ತಿ 800km ವರೆಗೂ