• English
    • Login / Register
    Discontinued
    • ಹುಂಡೈ ಸ್ಯಾಂಟೋ ಮುಂಭಾಗ left side image
    • ಹುಂಡೈ ಸ್ಯಾಂಟೋ side view (left)  image
    1/2
    • Hyundai Santro
      + 5ಬಣ್ಣಗಳು
    • Hyundai Santro
      + 19ಚಿತ್ರಗಳು
    • Hyundai Santro
    • Hyundai Santro
      ವೀಡಿಯೋಸ್

    ಹುಂಡೈ ಸ್ಯಾಂಟೋ

    4.4538 ವಿರ್ಮಶೆಗಳುrate & win ₹1000
    Rs.2.72 - 6.45 ಲಕ್ಷ*
    last recorded ಬೆಲೆ/ದಾರ
    Th IS model has been discontinued
    buy ಬಳಸಿದ ಹುಂಡೈ ಸ್ಯಾಂಟೋ

    <cityName> ನಲ್ಲಿ ಶಿಫಾರಸು ಮಾಡಲಾದ ಬಳಸಿದ ಹುಂಡೈ ಸ್ಯಾಂಟೋ ಕಾರುಗಳು

    • ಹುಂಡೈ ಸ್ಯಾಂಟೋ ಸ್ಪೋರ್ಟ್ ಸಿಎನ್ಜಿ
      ಹುಂಡೈ ಸ್ಯಾಂಟೋ ಸ್ಪೋರ್ಟ್ ಸಿಎನ್ಜಿ
      Rs6.50 ಲಕ್ಷ
      202260,000 Kmಸಿಎನ್‌ಜಿ
      ಮಾರಾಟಗಾರ ವಿವರಗಳನ್ನು ವೀಕ್ಷಿಸಿ
    • ಹುಂಡೈ ಸ್ಯಾಂಟೋ Sportz Executive CNG
      ಹುಂಡೈ ಸ್ಯಾಂಟೋ Sportz Executive CNG
      Rs4.98 ಲಕ್ಷ
      202162,695 Kmಸಿಎನ್‌ಜಿ
      ಮಾರಾಟಗಾರ ವಿವರಗಳನ್ನು ವೀಕ್ಷಿಸಿ
    • ಹುಂಡೈ ಸ್ಯಾಂಟೋ ಸ್ಪೋರ್ಟ್ ಸಿಎನ್ಜಿ
      ಹುಂಡೈ ಸ್ಯಾಂಟೋ ಸ್ಪೋರ್ಟ್ ಸಿಎನ್ಜಿ
      Rs4.90 ಲಕ್ಷ
      202038,625 Kmಸಿಎನ್‌ಜಿ
      ಮಾರಾಟಗಾರ ವಿವರಗಳನ್ನು ವೀಕ್ಷಿಸಿ
    • ಹುಂಡೈ ಸ್ಯಾಂಟೋ ಯ್ಯಾರಾ
      ಹುಂಡೈ ಸ್ಯಾಂಟೋ ಯ್ಯಾರಾ
      Rs3.95 ಲಕ್ಷ
      201955,000 Kmಪೆಟ್ರೋಲ್
      ಮಾರಾಟಗಾರ ವಿವರಗಳನ್ನು ವೀಕ್ಷಿಸಿ
    • ಹುಂಡೈ ಸ್ಯಾಂಟೋ Era Executive BSIV
      ಹುಂಡೈ ಸ್ಯಾಂಟೋ Era Executive BSIV
      Rs3.90 ಲಕ್ಷ
      201955,000 Kmಪೆಟ್ರೋಲ್
      ಮಾರಾಟಗಾರ ವಿವರಗಳನ್ನು ವೀಕ್ಷಿಸಿ
    • ಹುಂಡೈ ಸ್ಯಾಂಟೋ Sportz AMT BSIV
      ಹುಂಡೈ ಸ್ಯಾಂಟೋ Sportz AMT BSIV
      Rs4.45 ಲಕ್ಷ
      201928,000 Kmಪೆಟ್ರೋಲ್
      ಮಾರಾಟಗಾರ ವಿವರಗಳನ್ನು ವೀಕ್ಷಿಸಿ
    • ಹುಂಡೈ ಸ್ಯಾಂಟೋ ಸ್ಪೋರ್ಟ್ ಸಿಎನ್ಜಿ
      ಹುಂಡೈ ಸ್ಯಾಂಟೋ ಸ್ಪೋರ್ಟ್ ಸಿಎನ್ಜಿ
      Rs4.46 ಲಕ್ಷ
      201969,408 Kmಸಿಎನ್‌ಜಿ
      ಮಾರಾಟಗಾರ ವಿವರಗಳನ್ನು ವೀಕ್ಷಿಸಿ
    • ಹುಂಡೈ ಸ್ಯಾಂಟೋ Sportz CNG BSIV
      ಹುಂಡೈ ಸ್ಯಾಂಟೋ Sportz CNG BSIV
      Rs4.04 ಲಕ್ಷ
      201969,542 Kmಸಿಎನ್‌ಜಿ
      ಮಾರಾಟಗಾರ ವಿವರಗಳನ್ನು ವೀಕ್ಷಿಸಿ
    • ಹುಂಡೈ ಸ್ಯಾಂಟೋ Sportz CNG BSIV
      ಹುಂಡೈ ಸ್ಯಾಂಟೋ Sportz CNG BSIV
      Rs4.49 ಲಕ್ಷ
      201934,000 Kmಸಿಎನ್‌ಜಿ
      ಮಾರಾಟಗಾರ ವಿವರಗಳನ್ನು ವೀಕ್ಷಿಸಿ
    • ಹುಂಡೈ ಸ್ಯಾಂಟೋ Sportz CNG BSIV
      ಹುಂಡೈ ಸ್ಯಾಂಟೋ Sportz CNG BSIV
      Rs3.75 ಲಕ್ಷ
      2019120,000 Kmಸಿಎನ್‌ಜಿ
      ಮಾರಾಟಗಾರ ವಿವರಗಳನ್ನು ವೀಕ್ಷಿಸಿ

    ಹುಂಡೈ ಸ್ಯಾಂಟೋ ನ ಪ್ರಮುಖ ಸ್ಪೆಕ್ಸ್

    ಇಂಜಿನ್999 cc - 1086 cc
    ಪವರ್58 - 68.07 ಬಿಹೆಚ್ ಪಿ
    torque84.33 Nm - 99.07 Nm
    ಟ್ರಾನ್ಸ್ಮಿಷನ್ಮ್ಯಾನುಯಲ್‌ / ಆಟೋಮ್ಯಾಟಿಕ್‌
    mileage20.3 ಕೆಎಂಪಿಎಲ್
    ಫ್ಯುಯೆಲ್ಪೆಟ್ರೋಲ್ / ಸಿಎನ್‌ಜಿ
    • digital odometer
    • ಏರ್ ಕಂಡೀಷನರ್
    • ಎತ್ತರ ಹೊಂದಾಣಿಕೆ ಮಾಡಬಹುದಾದ ಡ್ರೈವರ್ ಸೀಟ್
    • central locking
    • ಬ್ಲೂಟೂತ್ ಸಂಪರ್ಕ
    • ಸ್ಟಿಯರಿಂಗ್ mounted controls
    • ಕೀಲಿಕೈ ಇಲ್ಲದ ನಮೂದು
    • touchscreen
    • ಹಿಂಭಾಗದ ಕ್ಯಾಮೆರಾ
    • ರಿಯರ್ ಏಸಿ ವೆಂಟ್ಸ್
    • android auto/apple carplay
    • key ವಿಶೇಷಣಗಳು
    • top ವೈಶಿಷ್ಟ್ಯಗಳು

    ಹುಂಡೈ ಸ್ಯಾಂಟೋ ಬೆಲೆ ಪಟ್ಟಿ (ರೂಪಾಂತರಗಳು)

    following details are the last recorded, ಮತ್ತು the prices ಮೇ vary depending on the car's condition.

    ಸ್ಯಾಂಟೋ ಜಿಎಲ್‌ಎಸ್‌ ii euro ಐ(Base Model)999 cc, ಮ್ಯಾನುಯಲ್‌, ಪೆಟ್ರೋಲ್Rs.2.72 ಲಕ್ಷ* 
    ಸ್ಯಾಂಟೋ ಜಿಎಲ್‌ಎಸ್‌ ಐ euro ಐ1086 cc, ಮ್ಯಾನುಯಲ್‌, ಪೆಟ್ರೋಲ್Rs.2.75 ಲಕ್ಷ* 
    ಸ್ಯಾಂಟೋ ಜಿಎಲ್‌ಎಸ್‌ ii euro iiಮ್ಯಾನುಯಲ್‌, ಪೆಟ್ರೋಲ್Rs.2.79 ಲಕ್ಷ* 
    ಸ್ಯಾಂಟೋ ಜಿಎಲ್‌ಎಸ್‌ ಐ euro ii999 cc, ಮ್ಯಾನುಯಲ್‌, ಪೆಟ್ರೋಲ್Rs.2.80 ಲಕ್ಷ* 
    ಸ್ಯಾಂಟೋ ಎಲ್2999 cc, ಮ್ಯಾನುಯಲ್‌, ಪೆಟ್ರೋಲ್Rs.3.05 ಲಕ್ಷ* 
    ಸ್ಯಾಂಟೋ gs zipdrive euro ii999 cc, ಮ್ಯಾನುಯಲ್‌, ಪೆಟ್ರೋಲ್Rs.3.15 ಲಕ್ಷ* 
    ಸ್ಯಾಂಟೋ ಎಲ್ಇ999 cc, ಮ್ಯಾನುಯಲ್‌, ಪೆಟ್ರೋಲ್Rs.3.20 ಲಕ್ಷ* 
    ಸ್ಯಾಂಟೋ ಐಪಿ euro ii999 cc, ಮ್ಯಾನುಯಲ್‌, ಪೆಟ್ರೋಲ್Rs.3.27 ಲಕ್ಷ* 
    ಸ್ಯಾಂಟೋ ಡಿಕ್ಸ್‌999 cc, ಮ್ಯಾನುಯಲ್‌, ಪೆಟ್ರೋಲ್Rs.3.37 ಲಕ್ಷ* 
    ಸ್ಯಾಂಟೋ ಎಲ್ಇ ಝಿಪ್ ಪ್ಲಸ್999 cc, ಮ್ಯಾನುಯಲ್‌, ಪೆಟ್ರೋಲ್Rs.3.38 ಲಕ್ಷ* 
    ಸ್ಯಾಂಟೋ 2018 ನ್ಯೂಮ್ಯಾನುಯಲ್‌, ಪೆಟ್ರೋಲ್Rs.3.50 ಲಕ್ಷ* 
    ಸ್ಯಾಂಟೋ ಐಎಸ್‌999 cc, ಮ್ಯಾನುಯಲ್‌, ಪೆಟ್ರೋಲ್Rs.3.50 ಲಕ್ಷ* 
    ಸ್ಯಾಂಟೋ ಎಲ್ಎಸ್‌ ಝಿಪ್ಡ್ರೈವ್ ಯುರೋ ii999 cc, ಮ್ಯಾನುಯಲ್‌, ಪೆಟ್ರೋಲ್Rs.3.50 ಲಕ್ಷ* 
    ಸ್ಯಾಂಟೋ ಐಪಿ - ಯುರೋ ಐ1086 cc, ಮ್ಯಾನುಯಲ್‌, ಪೆಟ್ರೋಲ್Rs.3.51 ಲಕ್ಷ* 
    ಸ್ಯಾಂಟೋ ಎಲ್ಎಸ್‌ ಝಿಪ್ ಪ್ಲಸ್1086 cc, ಮ್ಯಾನುಯಲ್‌, ಪೆಟ್ರೋಲ್Rs.3.58 ಲಕ್ಷ* 
    ಸ್ಯಾಂಟೋ ಎಲ್ಎಸ್‌ ಝಿಪ್ಡ್ರೈವ್ ಯುರೋ ಐ999 cc, ಮ್ಯಾನುಯಲ್‌, ಪೆಟ್ರೋಲ್Rs.3.77 ಲಕ್ಷ* 
    ಸ್ಯಾಂಟೋ ಐಪಿ999 cc, ಮ್ಯಾನುಯಲ್‌, ಪೆಟ್ರೋಲ್Rs.3.80 ಲಕ್ಷ* 
    ಸ್ಯಾಂಟೋ ಐಪಿ ಝಿಪ್ ಪ್ಲಸ್ಮ್ಯಾನುಯಲ್‌, ಪೆಟ್ರೋಲ್Rs.3.80 ಲಕ್ಷ* 
    ಸ್ಯಾಂಟೋ ಎಲ್1999 cc, ಮ್ಯಾನುಯಲ್‌, ಪೆಟ್ರೋಲ್Rs.3.80 ಲಕ್ಷ* 
    ಸ್ಯಾಂಟೋ ಡಿ ಲೈಟ್1086 cc, ಮ್ಯಾನುಯಲ್‌, ಪೆಟ್ರೋಲ್, 20.3 ಕೆಎಂಪಿಎಲ್Rs.3.90 ಲಕ್ಷ* 
    ಸ್ಯಾಂಟೋ ಜಿಎಸ್ ಝಿಪ್ಡ್ರೈವ್ - ಯುರೋ ಐ999 cc, ಮ್ಯಾನುಯಲ್‌, ಪೆಟ್ರೋಲ್Rs.4.01 ಲಕ್ಷ* 
    ಸ್ಯಾಂಟೋ ಜಿಎಸ್ ಝಿಪ್ ಪ್ಲಸ್999 cc, ಮ್ಯಾನುಯಲ್‌, ಪೆಟ್ರೋಲ್Rs.4.03 ಲಕ್ಷ* 
    ಸ್ಯಾಂಟೋ ಎಟಿ999 cc, ಆಟೋಮ್ಯಾಟಿಕ್‌, ಪೆಟ್ರೋಲ್Rs.4.19 ಲಕ್ಷ* 
    ಸ್ಯಾಂಟೋ ಅಟ್‌ ಸಿಎನ್ಜಿ(Base Model)999 cc, ಮ್ಯಾನುಯಲ್‌, ಸಿಎನ್‌ಜಿRs.4.19 ಲಕ್ಷ* 
    ಸ್ಯಾಂಟೋ ಯ್ಯಾರಾ1086 cc, ಮ್ಯಾನುಯಲ್‌, ಪೆಟ್ರೋಲ್, 20.3 ಕೆಎಂಪಿಎಲ್Rs.4.25 ಲಕ್ಷ* 
    ಸ್ಯಾಂಟೋ gs999 cc, ಮ್ಯಾನುಯಲ್‌, ಪೆಟ್ರೋಲ್Rs.4.40 ಲಕ್ಷ* 
    ಸ್ಯಾಂಟೋ ಯ್ಯಾರಾ ಎಕ್ಸಿಕ್ಯೂಟಿವ್ bsiv1086 cc, ಮ್ಯಾನುಯಲ್‌, ಪೆಟ್ರೋಲ್, 20.3 ಕೆಎಂಪಿಎಲ್Rs.4.57 ಲಕ್ಷ* 
    ಸ್ಯಾಂಟೋ ಎರಾ ಎಕ್ಸ್ಝಿಕ್ಯುಟಿವ್1086 cc, ಮ್ಯಾನುಯಲ್‌, ಪೆಟ್ರೋಲ್, 20.3 ಕೆಎಂಪಿಎಲ್Rs.4.90 ಲಕ್ಷ* 
    ಸ್ಯಾಂಟೋ ಮ್ಯಾಗ್ನಾ bsiv1086 cc, ಮ್ಯಾನುಯಲ್‌, ಪೆಟ್ರೋಲ್, 20.3 ಕೆಎಂಪಿಎಲ್Rs.5.04 ಲಕ್ಷ* 
    ಸ್ಯಾಂಟೋ ಸ್ಪೋರ್ಟ್ಸ್ ಎಸ್ಇ1086 cc, ಮ್ಯಾನುಯಲ್‌, ಪೆಟ್ರೋಲ್, 20.3 ಕೆಎಂಪಿಎಲ್Rs.5.17 ಲಕ್ಷ* 
    ಸ್ಯಾಂಟೋ ಸ್ಪೋರ್ಟ್ ಎಸ್ಇ bsiv1086 cc, ಮ್ಯಾನುಯಲ್‌, ಪೆಟ್ರೋಲ್, 20.3 ಕೆಎಂಪಿಎಲ್Rs.5.17 ಲಕ್ಷ* 
    ಸ್ಯಾಂಟೋ ಮ್ಯಾಗ್ನಾ ಕಾರ್ಪ್ ಎಡಿಷನ್1086 cc, ಮ್ಯಾನುಯಲ್‌, ಪೆಟ್ರೋಲ್, 20.3 ಕೆಎಂಪಿಎಲ್Rs.5.24 ಲಕ್ಷ* 
    ಸ್ಯಾಂಟೋ ಮ್ಯಾಗ್ನಾ1086 cc, ಮ್ಯಾನುಯಲ್‌, ಪೆಟ್ರೋಲ್, 20.3 ಕೆಎಂಪಿಎಲ್Rs.5.36 ಲಕ್ಷ* 
    ಸ್ಯಾಂಟೋ ಸ್ಪೋರ್ಟ್ bsiv1086 cc, ಮ್ಯಾನುಯಲ್‌, ಪೆಟ್ರೋಲ್, 20.3 ಕೆಎಂಪಿಎಲ್Rs.5.40 ಲಕ್ಷ* 
    ಸ್ಯಾಂಟೋ ಮ್ಯಾಗ್ನಾ ಸಿಎನ್ಜಿ ಬಿಎಸ್‌ಐವಿ1086 cc, ಮ್ಯಾನುಯಲ್‌, ಸಿಎನ್‌ಜಿ, 30.48 ಕಿಮೀ / ಕೆಜಿRs.5.48 ಲಕ್ಷ* 
    ಸ್ಯಾಂಟೋ ಮ್ಯಾಗ್ನಾ ಎಎಂಟಿ bsiv1086 cc, ಆಟೋಮ್ಯಾಟಿಕ್‌, ಪೆಟ್ರೋಲ್, 20.3 ಕೆಎಂಪಿಎಲ್Rs.5.53 ಲಕ್ಷ* 
    ಸ್ಯಾಂಟೋ ಮ್ಯಾಗ್ನಾ ಕಾರ್ಪ್ ಎಡಿಷನ್ ಎಎಂಟಿ1086 cc, ಆಟೋಮ್ಯಾಟಿಕ್‌, ಪೆಟ್ರೋಲ್, 20.3 ಕೆಎಂಪಿಎಲ್Rs.5.73 ಲಕ್ಷ* 
    ಸ್ಯಾಂಟೋ ಸ್ಪೋರ್ಟ್1086 cc, ಮ್ಯಾನುಯಲ್‌, ಪೆಟ್ರೋಲ್, 20.3 ಕೆಎಂಪಿಎಲ್Rs.5.73 ಲಕ್ಷ* 
    ಸ್ಯಾಂಟೋ ಸ್ಪೋರ್ಟ್ಸ್ ಎಸ್ಇ ಎಎಂಟಿ1086 cc, ಆಟೋಮ್ಯಾಟಿಕ್‌, ಪೆಟ್ರೋಲ್, 20.3 ಕೆಎಂಪಿಎಲ್Rs.5.75 ಲಕ್ಷ* 
    ಸ್ಯಾಂಟೋ ಸ್ಪೋರ್ಟ್ ಎಸ್ಇ ಎಎಂಟಿ bsiv1086 cc, ಆಟೋಮ್ಯಾಟಿಕ್‌, ಪೆಟ್ರೋಲ್, 20.3 ಕೆಎಂಪಿಎಲ್Rs.5.75 ಲಕ್ಷ* 
    ಸ್ಯಾಂಟೋ ಅಸ್ತ bsiv1086 cc, ಮ್ಯಾನುಯಲ್‌, ಪೆಟ್ರೋಲ್, 20.3 ಕೆಎಂಪಿಎಲ್Rs.5.78 ಲಕ್ಷ* 
    ಸ್ಯಾಂಟೋ ಸ್ಪೋರ್ಟ್ ಸಿಎನ್ಜಿ ಬಿಎಸ್‌ಐವಿ1086 cc, ಮ್ಯಾನುಯಲ್‌, ಸಿಎನ್‌ಜಿ, 30.48 ಕಿಮೀ / ಕೆಜಿRs.5.79 ಲಕ್ಷ* 
    ಸ್ಯಾಂಟೋ ಮ್ಯಾಗ್ನಾ ಎಎಂಟಿ1086 cc, ಆಟೋಮ್ಯಾಟಿಕ್‌, ಪೆಟ್ರೋಲ್, 20.3 ಕೆಎಂಪಿಎಲ್Rs.5.82 ಲಕ್ಷ* 
    ಸ್ಯಾಂಟೋ ಮ್ಯಾಗ್ನಾ ಎಕ್ಸಿಕ್ಯೂಟಿವ್ ಸಿಎನ್ಜಿ1086 cc, ಮ್ಯಾನುಯಲ್‌, ಸಿಎನ್‌ಜಿ, 30.48 ಕಿಮೀ / ಕೆಜಿRs.5.87 ಲಕ್ಷ* 
    ಸ್ಯಾಂಟೋ ಸ್ಪೋರ್ಟ್ ಎಎಂಟಿ bsiv1086 cc, ಆಟೋಮ್ಯಾಟಿಕ್‌, ಪೆಟ್ರೋಲ್, 20.3 ಕೆಎಂಪಿಎಲ್Rs.5.98 ಲಕ್ಷ* 
    ಸ್ಯಾಂಟೋ ಸ್ಪೋರ್ಟ್ ಎಎಂಟಿ1086 cc, ಆಟೋಮ್ಯಾಟಿಕ್‌, ಪೆಟ್ರೋಲ್, 20.3 ಕೆಎಂಪಿಎಲ್Rs.6 ಲಕ್ಷ* 
    ಸ್ಯಾಂಟೋ ಸ್ಪೋರ್ಟ್ ಎಕ್ಸಿಕ್ಯೂಟಿವ್ ಸಿಎನ್ಜಿ1086 cc, ಮ್ಯಾನುಯಲ್‌, ಸಿಎನ್‌ಜಿ, 30.48 ಕಿಮೀ / ಕೆಜಿRs.6 ಲಕ್ಷ* 
    ಸ್ಯಾಂಟೋ ಅಸ್ತ1086 cc, ಮ್ಯಾನುಯಲ್‌, ಪೆಟ್ರೋಲ್, 20.3 ಕೆಎಂಪಿಎಲ್Rs.6.01 ಲಕ್ಷ* 
    ಸ್ಯಾಂಟೋ ಮ್ಯಾಗ್ನಾ ಸಿಎನ್ಜಿ1086 cc, ಮ್ಯಾನುಯಲ್‌, ಸಿಎನ್‌ಜಿ, 30.48 ಕಿಮೀ / ಕೆಜಿRs.6.10 ಲಕ್ಷ* 
    ಸ್ಯಾಂಟೋ ಸ್ಪೋರ್ಟ್ ಸಿಎನ್ಜಿ(Top Model)1086 cc, ಮ್ಯಾನುಯಲ್‌, ಸಿಎನ್‌ಜಿ, 30.48 ಕಿಮೀ / ಕೆಜಿRs.6.42 ಲಕ್ಷ* 
    ಸ್ಯಾಂಟೋ ಅಸ್ತ ಎಎಂಟಿ(Top Model)1086 cc, ಆಟೋಮ್ಯಾಟಿಕ್‌, ಪೆಟ್ರೋಲ್, 20.3 ಕೆಎಂಪಿಎಲ್Rs.6.45 ಲಕ್ಷ* 
    ಎಲ್ಲಾ ರೂಪಾಂತರಗಳು ವೀಕ್ಷಿಸಿ

    ಹುಂಡೈ ಸ್ಯಾಂಟೋ ವಿಮರ್ಶೆ

    Overview

    ಹುಂಡೈ ಸ್ಯಾಂಟ್ರೋಹಿಂದಿನ ಜನರೇಶನ್  ಸ್ಯಾಂಟ್ರೋ ಗಿಂತ  ಉದ್ದ, ಅಗಲ, ಮತ್ತು ಹೆಚ್ಚು ಫೀಚರ್ ಗಳನ್ನು ಹೊಂದಿದೆ.  ಹಿಂದಿನ ಹಾಗು ಚಿರಪರಿಚಿತ ಸ್ಯಾಂಟ್ರೋ ಎಂಬ ಭಾವನೆಯನ್ನು ಬದಿಗಿಟ್ಟು , ಹೊಸ ಸ್ಯಾಂಟ್ರೋ ವನ್ನು ನೂರಕ್ಕಿಂತ ಹೆಚ್ಚು ಕಿಲೊಮೀಟರ್ ಡ್ರೈವ್ ಮಾಡಿ  ಅದರ ಬಗ್ಗೆ ತಿಳಿಯಲು ಪ್ರತ್ನಿಸಿದೆವು . ನಮಗೆ ಎರೆಡು ವಿಷಯಗಳು ಇಷ್ಟವಾಗಲಿಲ್ಲ . ಮೊದಲನೆಯದು ಡ್ಯೂಯಲ್ ಏರ್ಬ್ಯಾಗ್ ಇಲ್ಲ. ಭಾರತದಲ್ಲಿ ಇರುವ ಎಲ್ಲ ಕಾರುಗಳಲ್ಲಿ  ಡ್ಯೂಯಲ್ ಏರ್ಬ್ಯಾಗ್ ಗಳನ್ನು ಬಯಸುತ್ತೇವೆ. ಎರಡನೆಯದಾಗಿ  ಬಹಳಷ್ಟು ಒಳ್ಳೆಯ ಫೀಚರ್ ಗಳು ಮಿಸ್ ಆಗಿವೆ.

    ಅವೆಂದರೆ ಟೈಲ್ಟ್ ಅಡ್ಜಸ್ಟ್ ಸ್ಟಿಯರಿಂಗ್ ವೀಲ್ , ಅಡ್ಡ್ಜಸ್ಟಬಲ್ ಹೆಡ್ ರೆಷ್ಟ್ ಗಳು ,ಅಲಾಯ್ ವೀಲ್ , ಟಿಲ್ಟ್ ಅಡ್ಜಸ್ಟ್ ಸ್ಟೀರಿಂಗ್ ವೀಲ್ , ಮತ್ತು DRL  ಗಳು, ಇವೂಗಳನ್ನು Asta ವೇರಿಯೆಂಟ್ ನಲ್ಲಾದರೂ ಅಳವಡಿಸಬಹುದಿತ್ತು.  ನಮಗೆ ಹುಂಡೈ ಸ್ಯಾಂಟ್ರೋ ಬೇರೆ ಕಾರುಗಳಿಗೆ ಹೋಲಿಸುವುದಕ್ಕಿಂತ ಹೆಚ್ಚಿನ ಪ್ರಾಮುಖ್ಯತೆ ಪಡೆಯುತ್ತದೆ . ಹುಂಡೈ ಸ್ಯಾಂಟ್ರೋ ಇಂಟೀರಿಯರ್ಗಳು ಬಹಳಷ್ಟು ಸುಧಾರಣೆ ಪಡೆದಿವೆ .ಇಂಟೀರಿಯರ್ ಪ್ಲಾಸ್ಟಿಕ್ ಗುಣಮಟ್ಟವು ಬಹಳಷ್ಟು ಚೆನ್ನಾಗಿದ್ದು ಇದನ್ನು ಇನ್ನೂ ಅಧಿಕ ಶ್ರೇಣಿಯ ಹುಂಡೈ ಏತರ ಕಾರುಗಳಿಗೆ ಹೋಲಿಸಬಹುದಾಗಿದೆ. ಹಾಗು ಇದರಲ್ಲಿ ೪-ಸಿಲಿಂಡೆರ್ ಇಂಜಿನ್ ಇದ್ದು  ಹೊಸ ಅಂತ ಯೊಂದಿಗೆ ಇರುವುದು. ಇನ್ನೂ ಹೆಚ್ಚು ಆಕರ್ಷಿತವಾಗಿದೆ . 

    ಒಟ್ಟಿನಲ್ಲಿ ಹುಂಡೈ ಸ್ಯಾಂಟ್ರೋ ಮಿಶ್ರಿತ ಗುಣಮಟ್ಟ ಹೊಂದಿದೆ. ಕೆಲವುಕಡೆ ಇನ್ನೂ ಹೆಚ್ಚು ಫೀಚರ್ ಗಳು ಬೇಕು ಎನಿಸಿದರೆ ಕೆಲವು ಕಡೆ ಉತ್ತಮ  ಗುಣಮಟ್ಟ ಮೆಚ್ಚುಗೆಯಾಗುತ್ತದೆ ಹಳೆಯ ಸ್ಯಾಂಟ್ರೋ ಬೆಲೆಬಾಳುವಿಕೆಗೆ ಇಷ್ಟವಾಗಿದ್ದರೆ ಹೊಸ ಸ್ಯಾಂಟ್ರೋ ಉತ್ತಮ ಗುಣಮಟ್ಟದೊಂದಿಗೆ ಬರುತ್ತದೆ ಹಾಗು ಮುಖಬೆಲೆ ಕೂಡ ಹೆಚ್ಚಾಗಿದೆ . ನಿಮಗೆ ಬೆಲೆಬಾಳುವುದಕ್ಕಿಂತ ಗುಣಮಟ್ಟದ ಬಗ್ಗೆ ಹೆಚ್ಚು ಒಲವಿದ್ದರೆ ಹೊಸ ಸ್ಯಾಂಟ್ರೋ ಖಂಡಿತ ನಿಮ್ಮ ನೆಚ್ಚಿನ ಆಯ್ಕೆ ಆಗುತ್ತದೆ.

    ಎಕ್ಸ್‌ಟೀರಿಯರ್

    ಹೆಚ್ಚು ಅಗಲವಾಗಿದೆ , ಹಾಗಂತ ಸೆಗ್ಮೆಂಟ್ ನಲ್ಲೆ ಅತೀ ಅಗಲವಾಗಿರುವುದಿಲ್ಲ . 

    ಬೇರೆ ಹುಂಡೈ ಕಾರ್ ಗಳಿಗೆ ಹೋಲಿಸಿದರೆ ನೋಟದಲ್ಲಿ ಹೆಚ್ಚು ವೈಶಿಷ್ಟ್ಯತೆ ಹೊಂದಿದೆ 

    ಎತ್ತರದ ಹ್ಯಾಚ್ ಬ್ಯಾಕ್ ಕಾರು ಆಗಿರುವುದಿಲ್ಲ 

    ಮೇಲಿನೆ ೨ ವರಿಯೆಂಟ್ ಗಳು (Asta ಮತ್ತು Sportz )ಹೊರಗಡೆಯಿಂದ ಒಂದೇ ತರಹ ಕಾಣಿಸುತ್ತದೆ . 

     ೨೦೧೮ ಸ್ಯಾಂಟ್ರೋ ಸೆಗ್ಮೆಂಟ್ ನಲ್ಲೇ ಅತೀ ದೊಡ್ಡ ಕಾರ್ ಅಲ್ಲವಾದರೂ ,ಇದು ಚಿಕ್ಕ ಕಾರೂ ಆಗಿರುವುದಿಲ್ಲ . ಇದು ಬಹಳಷ್ಟು ದೊಡ್ಡದಾಗಿದ್ದು ಗ್ರಾಂಡ್ i10 ಗೆ  ಸರಿಸಮವಾಗಿದೆ. ಸ್ಯಾಂಟ್ರೋ ಸೆಗ್ಮೆಂಟ್ ನಲ್ಲೆ ಚಿಕ್ಕ ಕಾರು ಎಂದೆನಿಸುವುದಿಲ್ಲ . ಇದು ನಿಮ್ಮ ಮೊದಲನೆಯ ಕಾರ್ ಆಗಿರಬಹುದು  ಅಥವಾ ಹೆಚ್ಚಿನ ಕಾರ್ ಆಗಿರಬಹುದು ಆದರೆ ಇದು ಖಂಡಿತ ಎಂಟ್ರಿ ಲೆವೆಲ್ ಕಾರ್ ಎಂದೆನಿಸುವುದಿಲ್ಲ .  

    ಅಳತೆಗಳು Hyundai Santro Datsun GO Maruti Suzuki Celerio Tata Tiago Maruti Suzuki WagonR / WagonR Vxi+*
    ಉದ್ದ 3610mm 3788mm 3695mm 3746mm 3599mm/ 3636mm
    ಅಗಲ 1645mm 1636mm 1600mm 1647mm 1495mm/ 1475mm
    ಎತ್ತರ 1560mm 1507mm 1560mm 1535mm 1700mm/ 1670mm
    ವೀಲ್ ಬೇಸ್ 2400mm 2450mm 2425mm 2400mm 2400mm
    ಬೂಟ್ ಸ್ಪೇಸ್ 235 ಲೀಟರ್ 265 ಲೀಟರ್ 235 ಲೀಟರ್ 242 ಲೀಟರ್ 180 ಲೀಟರ್

    ವಿನ್ಯಾಸದ ರೀತಿಯಲ್ಲಿ ಇದು ಹಳೆ ಸಂತರೋ ಗಿಂತ i10 ತರಹ ಹೆಚ್ಚು ಕಾಣಿಸುತ್ತದೆ . ಉದಾಹರಣೆಗೆ ಹೆಡ್ ಲ್ಯಾಂಪ್ ಗಳು ಫೇಸ್ ಲಿಫ್ಟ್  i10 ಗಿಂತ ಮುಂಚಿನ ತರಹ ಕಾಣಿಸುತ್ತದೆ. ಸ್ಯಾಂಟ್ರೋ ಮುಂದಿನ ಭಾಗ ಸ್ವಲ್ಪ ಭಿನ್ನವಾಗಿ ಕಾಣಬಹುದು  ವಿಶೇಷವಾಗಿ ಅಗಲವಾದ ಬ್ಲಾಕ್ ಪ್ಲಾಸ್ಟಿಕ್ ಬೇಸ್ ಹಾಗು ಫಾಗ್ ಲ್ಯಾಂಪ್ ಗಳು . ಆದರೆ ಇದು ಇದು ನಮಗೆ ಮೀಡಿಯಾ ದಲ್ಲಿ ಬಿಡುಗಡೆಮಾಡಿದಾಗಿನಿಂದಲೂ ಇಷ್ಟವಾಗಿದೆ .ನನಗಂತೂ ಇದು ಹಳೆ Porsche Cayenne ಯನ್ನು ಜ್ಞಾಪಿಸುತ್ತದೆ . ನಿಮಗೆ ಹೇಗನ್ನಿಸುತ್ತದೆ?

    ಬಾಹ್ಯದಲ್ಲಿ ಕ್ರೋಮ್ ಬಳಕೆ ಕಡಿಮೆ ಇದ್ದು ಚೆನ್ನಾಗಿದೆ .ಬಾಗಿಲುಗಳ ಹ್ಯಾಂಡಲ್ ಗಳು ಹಳೆಯ ಸ್ಯಾಂಟ್ರೋ ಮಾದರಿಯಲ್ಲಿದೆ ಅದರ ಮೇಲೆ ಬಳಸಿದ್ದಾರೆ ಅಷ್ಟೇನು ಚೆನ್ನಾಗಿ ಕಾಣಿಸುತ್ತಿರಲಿಲ್ಲ .ಈ ವಿಚಾರದಲ್ಲಿ ಹುಂಡೈ ಸಾಧಾರಣವಾಗಿರಲು ಬಯಸಿದೆ ಹಾಗಾಗಿಯೂ ಸ್ಯಾಂಟ್ರೋ ದಲ್ಲಿ ಅಲಾಯ್ ವೀಲ್ ಇರುವುದಿಲ್ಲ ಎಂಬುದು ಗಮನಾರ್ಹ .ಹಾಗಂತ ಗ್ರಾಂಡ್  i10 ನ ಅಲಾಯ್ ವೀಲ್ ಅನ್ನು ಇದರಲ್ಲಿ ಅಳವಡಿಸಲು ಆಗುವುದಿಲ್ಲ ವೀಲ್ ಸೈಜ್ ಎರೆಡರಲ್ಲೂ  14 ಇಂಚು ಗಳದ್ದೇ ಆಗಿದ್ದರೂ ಡಿಸೈನ್ ಬದಲಾವಣೆ ಇದೆ ಹಾಗಾಗಿ ನೀವು ಹೊರಗಡೆ ಮಾರುಕಟ್ಟೆಯಲ್ಲಿ ಪಡೆಯಬಹುದಾಗಿದೆ ಮತ್ತು ಸದ್ಯಕ್ಕೆ ಹುಂಡೈ 2018 ಸ್ಯಾಂಟ್ರೋ ಗೆ ಅಲಾಯ್ ವೀಲ್ ತರುವ ಸಾಧ್ಯತೆಗಳಿಲ್ಲ  ಆದರೆ 

    2019 Asta ವೇರಿಯೆಂಟ್ ನಲ್ಲಿ ಅಳವಡಿಸುವ ಸಾದ್ಯತೆಗಳಿರಬಹುದು .ಅಲಾಯ್ ವೀಲ್ (ಹಾಗು LED DRLs) ಇಲ್ಲದಿರುವುದರಿಂದ ವಿ ಮತ್ತು  Asta  ವೇರಿಯೆಂಟ್ ಗಳು ಬಹಳಷ್ಟು ಒಂದೇ ತರಹ ಕಾಣಿಸುತ್ತದೆ .

    ಹಿಂಬದಿಯಿಂದ ಸ್ಯಾಂಟ್ರೋ ಬಹಳಷ್ಟು ಅಗಲವಾಗಿ ಕಾಣಿಸುತ್ತದೆ .ಇದಕ್ಕೆ ಲೈಸನ್ಸ್ ಪ್ಲೇಟ್ ಹಾಗು ಹಿಂಬದಿ ಬಂಪರ್ ಮೇಲಿರುವ ಬ್ಲಾಕ್ಲ್ ಪ್ಲಾಸ್ಟಿಕ್ ಹೊರ ಮೈ ಕಾರಣವಾಗಿರಬಹುದು. ಹಿಂಬದಿ ಸ್ಪೋಯಿಲರ್ ಗಳು ಇಲ್ಲ, ಇದ್ದಾರೆ ಚೆನ್ನಾಗಿರುತಿತ್ತು . ಮತ್ತು ಇದನ್ನು ಅಸೆಸರಿ ಯಾಗಿ ಅಳವಡಿಸಬಹುದಾಗಿದೆ ವ್ಯಾಗನ್ ಆರ್ ಗೆ ಹೋಲಿಸಿದರೆ ಸ್ಯಾಂಟ್ರೋ ಅಷ್ಟೇನೂ ಎತ್ತರವಾಗಿ ಕಾಣುವುದಿಲ್ಲ , ಇದು ಹೊಸದಾಗಿ ಕಾಣುತ್ತದೆ  ಹುಂಡೈ ಸಿಗ್ನೇಚರ್ ಕ್ಯಾಸ್ಕೇಡಿಂಗ್ ಗ್ರಿಲ್ ಇಲ್ಲದ್ದಿದ್ದರೂ ಸಹ ಇದು ಬೇರೆ ಕಾರುಗಳಿಗಿಂತ ಭಿನ್ನವಾಗಿ ಕಾಣುತ್ತದೆ .

    ಇಂಟೀರಿಯರ್

     ಆಂತರಿಕ ಡಿಸೈನ್ ಮತ್ತು ಗುಣಮಟ್ಟ ಚೆನ್ನಾಗಿದೆ 

    ಕ್ಯಾಬಿನ್ ನ ಕಪ್ಪು ಮತ್ತು ಹಸಿರು ಅಳವಡಿಕೆಗಳು , ಸೀಟ್ ಬೆಲ್ಟ್ ಹಸಿರು ಬಣ್ಣದ ಮೇಲ್ಮೈ ನೊಂದಿಗೆ ಚೆನ್ನಾಗಿ ಕಾಣುತ್ತದೆ , ಯುವಕರಿಗೆ ಮೆಚ್ಚುವಂತಿದೆ 

    ಸೀಟು ಗಳು ಸ್ವಲ್ಪ ಕಡಿಮೆ ಮಟ್ಟದಲ್ಲಿದೆ (ಹಳೆ ಸ್ಯಾಂಟ್ರೋ ಗೆ ಹೋಲಿಸಿದಾಗ ) ಕ್ಯಾಬಿನ್ ಒಳ ಹಾಗು ಹೊರ ಹೋಗಲು ಕಷ್ಟವಾಗುತ್ತದೆ . 

    AC ಚೆನ್ನಾಗಿದೆ 

     ಹಿಂಬದಿಯ ಸೀಟಿನ ಪ್ಯಾಸೆಂಜರ್ ಗಳಿಗೆ ಹೆಡ್ ರೆಸ್ಟ್ ಇಲ್ಲದಿರುವಿಕೆ ಬಾಧಿಸುತ್ತದೆ. ಆದರೂ ವಿಶಾಲವಾದ ಇಂಟೀರಿಯರ್ ಮೆಚ್ಚುಗೆಯಾಗುತ್ತದೆ . ಪ್ಲಾಸ್ಟಿಕ್ ಗುಣಮಟ್ಟ ಹಾಗು  ಸ್ವಿಚ್ ಗೇರ್ ಬಹಳಷ್ಟು ಮೆಚ್ಚುಗೆಯಾಗುತ್ತದೆ .  ನಿಮಗೆ ಒಂದು ಪ್ರೀಮಿಯಂ ಹ್ಯಾಚ್  ಬ್ಯಾಕ್ ನಲ್ಲಿ ಕೂತ ಅನುಭವವಾಗುತ್ತದೆ ಮತ್ತು ಆಂತರಿಕೆ ಗುಣಮಟ್ಟದ ನಿರೀಕ್ಷೆಯನ್ನು ಹೆಚ್ಚಿಸುತ್ತದೆ ಕೂಡ .

    ಡಿಸೈನ್ ಬಗ್ಗೆ ಹೇಳಬೇಕೆಂದರೆ ಏರ್ ಕಂಡೀಶನ್ ವೆಂಟ್ ಗಳು ಡ್ಯಾಶ್ ಬೋರ್ಡ್ ಎರೆಡೂ ಬದಿಯಲ್ಲಿದ್ದು ವಿಶೇಷವಾಗಿ ಕಾಣಿಸುತ್ತದೆ ಇದು ನನಗೆ Mercedes-Benz  ನೆನೆಪಿಸುತ್ತದೆ ಮೆಟಲ್ ನಲ್ಲಿ ಅಲ್ಲದಿದ್ದರೂ ಉತ್ತಮ ಪ್ಲಾಸ್ಟಿಕ್ ನಲ್ಲಿ ಮಾಡಲಾಗಿದೆ ಮತ್ತು ಹುಂಡೈ ಇದಕ್ಕೆ ಮೆಚ್ಚುಗೆಗೆ ಪಾತ್ರವಾಗುತ್ತದೆ . ಹಾಗಾಗಿಯೂ AC  ವೆಂಟ್ ಗಳನ್ನು ಸರಿಯಾಗಿ ಮುಚ್ಚಲಾಗುವುದಿಲ್ಲ AC  ಯನ್ನು ಕಡಿಮೆ ಉಷ್ಣತೆ ಸೆಟ್ಟಿಂಗ್ ಗೆ ಅಳವಡಿಸುವುದು ಉತ್ತಮವಾಗಿದೆ . 

    ಮುಂದಿನ ಹಾಗು ಹಿಂಬದಿಯ ವಿಂಡೋ  ಸ್ವಿಚ್ ಗಳು ಬಾಗಿಲಿನ ಬದಲು ಗೇರ್ ಲಿವರ್ ಬಳಿ ಇರಿಸಲಾಗಿದೆ . ಇದು ಬೆಲೆ ನಿಯಂತ್ರಣಕ್ಕಾಗಿ ಇರಬಹುದು . ಸ್ವಿಚ್ ಗಳ ಗುಣಮಟ್ಟ ಮತ್ತು ಸ್ಥಳ ಚೆನ್ನಾಗಿದೆ ಮತ್ತು ಸ್ಯಾಂಟ್ರೋ ದುಬಾರಿ ಎಂದು ಕಾಣಿಸುವುದಿಲ್ಲ .

    ಇನ್ನು ಕೆಲವು ವಿಷಯಗಳು ನೀವು ತಿಳಿಯಬೇಕಾಗಬಹುದು  ಮತ್ತು ಇವು ನೀವು ತೆಗೆದುಕೊಳ್ಳುವ ನಿರ್ದಾರಗಳಿಗೆ ಸಹಕಾರಿಯಾಗಬಹುದು . ಸ್ಯಾಂಟ್ರೋ ಎತ್ತರ ಸರಿಹೊಂದಿಸಬಹುದಾದ ಸೀಟ್ ಗಳನ್ನು ಹೊಂದಿಲ್ಲ ಹಾಗು ಟಿಲ್ಟ್ ಅಡ್ಜಸ್ಟ್ ಸ್ಟಿಯರಿಂಗ್ ಸಹ ಇರುವುದಿಲ್ಲ . ಸಾಮಾನ್ಯ ಅಳತೆಯ ವ್ಯಕ್ತಿಗಳಿಗೆ ಡ್ರೈವರ್ ಸೀಟ್ ಕಷ್ಟಕರವಾಗಿರುವುದಿಲ್ಲ ಆದರೆ ನೀವು ಆರು ಅಡಿ ಅಥವಾ ಹೆಚ್ಚಿನ ಎತ್ತರದ ವ್ಯಕ್ತಿ ಆಗಿದ್ದರೆ ನಿಮಗೆ ಇವೆರೆಡರ ಅವಶ್ಯಕತೆ ಕಾಣಿಸಬಹುದು . ಹಿಂಬದಿ ಸೀಟ್ ಗಳಿಗೆ AC  ವೆಂಟ್ ಗಳು ಇದ್ದು ನನ್ನಂತಹ ವ್ಯಕ್ತಿಗಳಿಗೆ ಕುಳಿತುಕೊಳ್ಳಲು ಆರಾಮದಾಯಕವಾಗಿದೆ . ಇದು ನಾಲ್ಕು ಪ್ರಯಾಣಿಕರಿಗೆ ಆರಾಮದಾಯಕವಾಗಿದೆ . ಆದರೂ ಅಡ್ಜಸ್ಟ್ ಮಾಡಬಹುದಾದ ಹೆಡ್ ರೆಸ್ಟ್ ಇಲ್ಲದಿರುವುದರಿಂದ ಹಿಂಬದಿ ಸೀಟ್ ಪ್ರಯಾಣಿಕರಿಗೆ ಸ್ವಲ್ಪ ಅನಾನುಕೂಲ ವಾಗಬಹುದು ಎಂದೆನಿಸುತ್ತದೆ .

     ಸ್ಯಾಂಟ್ರೋ ದಲ್ಲಿ ಡುಯಲ್ ಟೋನ್ ಕಲರ್ ಲಭ್ಯವಿದ್ದು ನೀವು ಸ್ಯಾಂಟ್ರೋ ಡಯಾನಾ ಗ್ರೀನ್ ಹೊರಬಣ್ಣದ ಆಯ್ಕೆ ಮಾಡಿದರೆ ಅದು  Magna ವೇರಿಯೆಂಟ್ ಗಳಲ್ಲಿ ಲಭ್ಯವಿದೆ . ಒಳಗಡೆ ಬ್ಲಾಕ್ ಇಂಟೀರಿಯರ್ ಡ್ಯಾಶ್ ಬೋರ್ಡ್ ಗ್ರೀನ್ ಮೇಲೈ ನೊಂದಿಗೆ ಬರುತ್ತದೆ . ಗೇರ್ ಲಿವರ್ ನ ಸುತ್ತ AC  ವೆಂಟ್ ಗಳು ಇದ್ದು ಸೀಟ್ ಬೆಲ್ಟ್ ಗಳು ಹಸಿರು ಬಣ್ಣದಲ್ಲಿರುವುದು  ಯುವಕರಿಗೆ ಆಕರ್ಷಕವಾಗಿರುತ್ತದೆ ನಾನೇನಾದರೂ ಸ್ಯಾಂಟ್ರೋ ಕೊಂಡುಕೊಂಡರೆ ಡಯಾನಾ ಗ್ರೀನ್ ಹೊರಬಣ್ಣ ನಮ್ಮ ಆಯ್ಕೆ ಆಗಿರುತ್ತದೆ. 

    ಹೊರಗಡೆ ಇರುವಂತೆ ಒಳಗಡೆ ಸಹ ಕಡಿಮೆ ಕ್ರೋಮ್ ಬಳಕೆ ಮಾಡಲಾಗಿದೆ ಹುಂಡೈ ಲೋಗೋ ಸಹ ಕ್ರೋಮ್ ನಲ್ಲಿ ಇರುವುದಿಲ್ಲ . ಬೆಲೆ ಕಡಿಮೆ ಮಾಡಲು ಹೀಗೆ ಮಾಡಿರಬಹುದು  ಮತ್ತು ಅದಕ್ಕೆ ನಮ್ಮ ಅಭಿಮತವಿದೆ . 

    ಸ್ಯಾಂಟ್ರೋ ಸಾಂಪ್ರದಾಯಿಕ ಶೈಲಿಯ ಎತ್ತರದ ಹ್ಯಾಚ್ ಬ್ಯಾಕ್ ಅಲ್ಲದಿರಬಹುದು ಮತ್ತು ಹಿಂಬದಿ ಸೀಟ್ ಕಡಿಮೆ 

    ಎತ್ತರ ಅನ್ನಿಸಬಹುದು ಹೆಡ್ ರಾಮ್ ಸಾಮಾನ್ಯ ಜನರಿಗೆ ಆರಾಮದಾಯಕ ಎಣಿಸಬಹುದು ಹಾಗು ಬಾಗಿಲುಗಳಿನ ಡಿಸೈನ್  ನಿಮಗೆ ಮೆಚ್ಚುಗೆ ಆಗಬಹುದು ಕೂಡ . ಬೂಟ್ ಸ್ಪೇಸ್ 235ಲೀಟರ್ ಇದ್ದು ಕುಟುಂಬದೊಂದಿಗಿನ ಪ್ರಯಾಣಗಳಿಗೆ ಅನುಕೊಲಕರವಾಗಿದೆ .

    ಒಟ್ಟಿನಲ್ಲಿ ಸ್ಯಾಂಟ್ರೋ ಒಂದು ಫ್ಯಾಮಿಲಿ ಕಾರ್ ಆಗಿದ್ದು ಉಪಯೋಗಕರವಾಗಿದೆ . ಕೆಲವರಿಗೆ ಹಿಂಬದಿ ಸೀಟ್ ಗಳಿಗೆ ಹೆಡ್ ರೆಸ್ಟ್ ಇದ್ದಿದ್ದರೆ ಚೆನ್ನಾಗಿತ್ತು ಎಂದೆನಿಸಬಹುದು .ವಯಸ್ಸಾದವರಿಗೆ ಮತ್ತು ಹಳೆ ಸ್ಯಾಂಟ್ರೋ ಉಪಯೋಗಿಸಿದವರಿಗೆ ಸೀಟ್ ಗಳು ಸ್ವಲ್ಪ ಕೆಲ ಮಟ್ಟದಲ್ಲಿದೆ ಎಂದೆನಿಸಬಹುದು .

    ಸುರಕ್ಷತೆ

    ಸ್ಯಾಂಟ್ರೋ ದಲ್ಲಿ ABS ಮತ್ತು  EBD , ಡ್ರೈವರ್ ಏರ್ಬ್ಯಾಗ್ ಗಳು ಸ್ಟ್ಯಾಂಡರ್ಡ್ ಆಗಿ ಇರುತ್ತದೆ . ಇದು ಸಹ ಸ್ಪರ್ದಿ ಕಾರುಗಳಿಗೆ ಸರಿ ಸಮಾನವಾಗಿದೆ . ನ್ಯೂ ಜನರೇಶನ್ ಸ್ಯಾಂಟ್ರೋ ಸುರಕ್ಷತಾ ವಿಚಾರಗಳಲ್ಲಿ ಒಂದು ಉತ್ತಮವಾದ ಮಟ್ಟ ತಲುಪಿದೆ . ಕುಟುಂಬದ ಬಳಕೆಗೆ ಡ್ಯೂಯಲ್  ಏರ್ಬ್ಯಾಗ್ ಇದ್ದಿದ್ದರೆ ಚೆನ್ನಾಗಿರುತ್ತಿತ್ತು . ಸದ್ಯಕ್ಕೆ ಟಾಪ್ Asta ದಲ್ಲಿ ಮಾತ್ರ ಡ್ಯೂಯಲ್ ಏರ್ಬ್ಯಾಗ್ ಲಭ್ಯವಿದೆ ಮತ್ತು ಲೋಡ್ ಲಿಮಿಟರ್ ನೊಂದಿಗಿನ ಸೀಟ್ ಬೆಲ್ಟ್ ಲಭ್ಯವಿದೆ .

    ಕಾರ್ಯಕ್ಷಮತೆ

    ಹೊಸ ಸ್ಯಾಂಟ್ರೋ ದಲ್ಲಿ ಹಳೆ 1.1-ಲೀಟರ್  Epsilon ಇಂಜಿನ್ ಅನ್ನು ಉಪಯೋಗಿಸಲಾಗಿದೆ ಇದನ್ನು  ಹಳೆ ಸ್ಯಾಂಟ್ರೋ  ಮತ್ತು i10 ಗಳಲ್ಲೂ ಸಹ ಅಳವಡಿಯಲಾಗಿತ್ತು. ನಾಲ್ಕು ಸಿಲಿಂಡರ್ ಎಂಜಿನ್ ಅನ್ನು ಎರೆಡು ಕಾರಣಗಳಿಂದ ಮತ್ತೆ ಉಪಯೋಗಿಸಲಾಗಿದೆ . 

    ಪ್ರೊಡಕ್ಷನ್ ಕಾರಣತರಗಳಿಂದ Eon  ಗೆ 1.0 ಲೀಟರ್  ಎಂಜಿನ್ , ಸ್ಯಾಂಟ್ರೋ ಗೆ 1.1ಲೀಟರ್ ಎಂಜಿನ್ ಹಾಗು ಗ್ರಾಂಡ್ i10 ಗೆ 1.2ಲೀಟರ್ ಎಂಜಿನ್ ಅನ್ನು ಅಳವಡಿಸಲಾಗಿದೆ . ಎರೆಡು , ಇದು 4-ಸಿಲಿಂಡರ್ ಎಂಜಿನ್ ಆಗಿದ್ದು Eon ನ 1.0 ಲೀಟರ್ 3-ಸಿಲಿಂಡರ್ ಎಂಜಿನ್ ಗಿಂತ ಉಪಯುಕ್ತವಾಗಿದೆ . 

    ಸ್ಯಾಂಟ್ರೋ ಎಂಜಿನ್ 69PS ಪವರ್ ಕೊಡುತ್ತದೆ . ಇದು 85PS ಕೊಡುವ ಟಾಟಾ ಟಿಯಾಗೋ ಒಂದಿಗೆ ಸರಿಸಮಾನವಾಗಿದೆ . ಸ್ಯಾಂಟ್ರೋ MT ಹಾಗು AMT ಗಳಲ್ಲಿ ಲಭ್ಯವಿದೆ . ಇದೆ ಇಂಜಿನ್ CNG ಕಿಟ್ ನೊಂದಿಗೂ ಸಹ ಬಳಸಬಹುದು  ಆದರೆ CNG ವೇರಿಯೆಂಟ್ ನಲ್ಲಿ ಇದು 59PS ಪವರ್ ಕೊಡುತ್ತದೆ . 

    ನಗರಗಲ್ಲಿ ಡ್ರೈವ್ ಮಾಡುತ್ತಿದ್ದರೆ ೪ನೇ ಗೇರ್ ನಲ್ಲಿ ಸುಮಾರು ಸುಮಾರು   50kmph  ವರೆಗೂ ತಲುಪಬಹುದು . ಇದೆ ರೀತಿ ಐದನೇ ಗೇರ್ ನಲ್ಲಿ ಮಾಡಲು ಕಷ್ಟವಾಗಬಹುದು . ಮತ್ತು ೩ನೇ ಗೇರ್ ನಲ್ಲಿ ಅಷ್ಟೇನು ಬದಲಾವಣೆ ಕಾಣಿಸುವುದಿಲ್ಲ ಹಾಗು ಎಂಜಿನ್ 4000rpm ತಲುಪಿದಮೇಲೆ ವೇಗಗತಿ ಹೆಚ್ಚಿಸಲು ಸಹಕಾರಿಯಾಗುತ್ತದೆ .

    ರೂಪಾಂತರಗಳು

    ಸ್ಯಾಂಟ್ರೋ ದಲ್ಲಿ ಡ್ರೈವರ್ ಏರ್ಬ್ಯಾಗ್ ಸ್ಟ್ಯಾಂಡರ್ಡ್ ಆಗಿದೆ . ಇದು ನಮಗೆ ಪ್ಯಾಸೆಂಜರ್ ಜೊತೆ ಹೋಗುವವರಿಗೆ ಕೊಳ್ಳಲು ಪ್ರೇರಿಪಿಸಲು ಕಷ್ಟಕರವಾಗಿದೆ .  ಸಾಮಾನ್ಯವಾಗಿ ಒಬ್ಬರೇ ಡ್ರೈವ್ ಮಾಡುವವರಿಗೆ Magna ಮತ್ತು  Sportz ವೇರಿಯೆಂಟ್ ಗಳು ಚೆನ್ನಾಗಿರುತ್ತದೆ ಹಾಗು ಉಪಯುಕ್ತವಾಗಿರುತ್ತದೆ ಕೂಡ . 

    ಯುವಕರಿಗೆ ಅದರಲ್ಲೂ ಕಾಲೇಜು ಗೆ ಹೋಗುವ ಯುವ ಪೀಳಿಗೆಗೆ ಹಸಿರಿ ಹೊರಬಣ್ಣದ ಮತ್ತು ಕಪ್ಪು ಕ್ಯಾಬಿನ್ ನೊಂದಿಗೆ ಹಸಿರು ಸೀಟ್ ಬೆಲ್ಟ್ ಹೊಂದಿರುವ ಸ್ಯಾಂಟ್ರೋ ಅಚ್ಚು ಮೆಚ್ಚು  ಆಗಬಹುದು . ಈ ಎರೆಡು ವೇರಿಯೆಂಟ್ ಗಳು AMT ಯೊಂದಿಗೆ ಸಹ ಬರುತ್ತದೆ . ಇದಾರೆ ಜೊತೆ ಎಂಜಿನ್ 

     ಆಯ್ಕೆ ಸಹ ಇದೆ . ಸ್ಯಾಂಟ್ರೋ ಟಾಪ್ ವೇರಿಯೆಂಟ್ Asta  ಮಾನ್ಯುಯಲ್ ಟ್ರಾನ್ಸ್ಮಿಷನ್ ನೊಂದಿಗೆ ಮಾತ್ರ ಬರುತ್ತದೆ .

    ವರ್ಡಿಕ್ಟ್

    ಆರಾಮದಾಯಕವಾಗಿ ಪ್ರಯಾಣಿಸಿ , ನಿಮ್ಮ ಫೋನ್ ಅನ್ನು ಜೋಡಿಸಿ ಮನೋರಂಜನೆ ಯನ್ನು ಪಡೆಯಿರಿ. ಹೈವೇ ನಲ್ಲಿ ವೇಗವಾಗಿ ಹೋಗಬಹುದು ಸ್ಯಾಂಟ್ರೋ 100kmph ವರೆಗೂ ತಲುಪಬಹುದು ಇದನ್ನು ಟಾಪ್ ಗೇರ್ ಹಾಗು 3000rpm ನಲ್ಲಿ ಸಾಧಿಸಬಹುದು . ವೇಗ ಹೆಚ್ಚಿಸಲು ಒಂದೆರೆಡು ಗೇರ್ ಬದಲಿಸಬೇಕಾಗಬಹುದು . ಗೇರ್ ಚೇಂಜ್ ಕಷ್ಟವಿಲ್ಲ ಇದು ನಿಖರ ಹಾಗು ಕ್ಲಚ್ ಸಹ ಬಳಸಲು ಸುಲಭವಾಗಿದೆ . 

    AMT ಸೌಲಭ್ಯ ಉತ್ತಮವಾಗಿದೆ AMT ವೇರಿಯೆಂಟ್ ನಲ್ಲಿ ವೇಗಗತಿ ಪಡೆಯಲು ಅಷ್ಟೇನು ಸುಲಭವಾಗಿಲ್ಲದಿರಬಹುದು ಆದರೂ ಇದು ಒಂದು ಉತ್ತಮ AMT ಅಳವಡಿಸಿರುವ ಕಾರ್ ಆಗಿರುವುದು. ಆಟೋಮ್ಯಾಟಿಕ್ ಕಾರ್ ಬಯಸುವವರಿಗೆ ಒಂದು ಉತ್ತಮ ಆಯ್ಕೆ .  

    ನಾವು ಸ್ಯಾಂಟ್ರೋ ಟಾಪ್ ವೇರಿಯೆಂಟ್ Asta ಮತ್ತು  Sportz ವೇರಿಯೆಂಟ್  14-ಇಂಚು ವೀಲ್ ಹೊಂದಿರುವ ಮಾಡೆಲ್ ಅನ್ನು ಡ್ರೈವ್ 

    ಮಾಡಿದೆವು . ಸ್ಯಾಂಟ್ರೋ ಇಂಟೀರಿಯರ್ ಗಳು ರಸ್ತೆಗಳ ಅಂಕುಡೊಂಕುಗಳಿಂದ  ಆಗುವ ಅಡಚಣೆಗಳಿಂದ ಬೇಗ ಸರಿಹೊಂದಿಕೊಳ್ಳುತ್ತದೆ . ಸ್ಯಾಂಟ್ರೋ ಸ್ಟಿಯರಿಂಗ್ 

    ಸಿಟಿ ರೋಡ್ ಗಳಲ್ಲಿ ಮತ್ತು ಪಾರ್ಕಿಂಗ್ ಗಳಲ್ಲಿ ಸುಲಭವಾಗಿದೆ . ಸುಮಾರು 80kmph ನಲ್ಲಿ ಆರಾಮದಾಯಕವಾಗಿರುತ್ತದೆ .ಹೈವೇ ಗಳಲ್ಲಿ ಕಾರ್ಯತತ್ಪರತೆ ಬಹಳ ಚೆನ್ನಾಗಿದೆ .

    ಹುಂಡೈ ಸ್ಯಾಂಟೋ car news

    • ಇತ್ತೀಚಿನ ಸುದ್ದಿ
    • ರೋಡ್ ಟೆಸ್ಟ್
    • Hyundai Creta Electric ಫಸ್ಟ್ ಡ್ರೈವ್ ವಿಮರ್ಶೆ:  ಉತ್ತಮ ಅಲ್ಲ, ಅತ್ಯುತ್ತಮ ಕ್ರೆಟಾ..
      Hyundai Creta Electric ಫಸ್ಟ್ ಡ್ರೈವ್ ವಿಮರ್ಶೆ: ಉತ್ತಮ ಅಲ್ಲ, ಅತ್ಯುತ್ತಮ ಕ್ರೆಟಾ..

      ಎಲೆಕ್ಟ್ರಿಕ್ ಕ್ರೆಟಾವು ಎಸ್‌ಯುವಿಯ ವಿನ್ಯಾಸ ಮತ್ತು ಪ್ರೀಮಿಯಂ ಅನ್ನು ಒಂದು ಹಂತಕ್ಕೆ ಕೊಂಡೊಯ್ಯುತ್ತದೆ ಮತ್ತು ಅದರ ಪೆಟ್ರೋಲ್ ಅಥವಾ ಡೀಸೆಲ್ ಆವೃತ್ತಿಗಿಂತ ಉತ್ತಮ ಚಾಲನಾ ಅನುಭವವನ್ನು ನೀಡುತ್ತದೆ

      By anshFeb 07, 2025
    • Hyundai Creta ದೀರ್ಘಾವಧಿಯ ರಿವ್ಯೂ II | 7000 ಕಿಲೋಮೀಟರ್ ಪೂರ್ಣ
      Hyundai Creta ದೀರ್ಘಾವಧಿಯ ರಿವ್ಯೂ II | 7000 ಕಿಲೋಮೀಟರ್ ಪೂರ್ಣ

      ಈ ವಿಮರ್ಶೆಯಲ್ಲಿ, ಮುಂತಾಸೆರ್ ಮಿರ್ಕರ್ ಹೆದ್ದಾರಿಯಲ್ಲಿ ವೇಗವನ್ನು ಹೆಚ್ಚಿಸುವಾಗ ಕ್ರೆಟಾ ಸಿವಿಟಿ ಹೇಗೆ ವರ್ತಿಸುತ್ತದೆ ಎಂಬುದನ್ನು ನಿಮಗೆ ತಿಳಿಸಲಾಗುತ್ತದೆ

      By AnonymousNov 25, 2024
    • Hyundai Creta ದೀರ್ಘಾವಧಿಯಲ್ಲಿ ಬಳಸಿದ ನಂತರದ ರಿವ್ಯೂII | 5000 ಕಿಲೋಮೀಟರ್ ಡ್ರೈವ್‌
      Hyundai Creta ದೀರ್ಘಾವಧಿಯಲ್ಲಿ ಬಳಸಿದ ನಂತರದ ರಿವ್ಯೂII | 5000 ಕಿಲೋಮೀಟರ್ ಡ್ರೈವ್‌

      ಪುಣೆಯ ದಟ್ಟವಾದ ಟ್ರಾಫಿಕ್‌ನಲ್ಲಿ ಐದು ತಿಂಗಳುಗಳ ಕಾಲ ಕ್ರೆಟಾ ಸಿವಿಟಿಯು ಸಿಟಿ ಕಾರ್ ಆಗಿ ಹೇಗೆ ಇದೆ ಎಂಬುದರ ಸ್ಪಷ್ಟ ಚಿತ್ರಣವನ್ನು ನಮಗೆ ನೀಡಿದೆ

      By alan richardAug 21, 2024
    • Hyundai Creta N-Line ರಿವ್ಯೂ: ಇದುವರೆಗಿನ ಅತ್ಯುತ್ತಮ ಕ್ರೆಟಾ..!
      Hyundai Creta N-Line ರಿವ್ಯೂ: ಇದುವರೆಗಿನ ಅತ್ಯುತ್ತಮ ಕ್ರೆಟಾ..!

      ಹ್ಯುಂಡೈ ಯುವಮನಸ್ಸಿನ ಖರೀದಿದಾರರನ್ನು ಆಕರ್ಷಿಸಲು ಉತ್ತಮ ಸಮತೋಲಿತ - ಆದರೆ ಸ್ವಲ್ಪ ಮೃದುವಾದ - ಕ್ರೆಟಾಗೆ ಕೆಲವು ಉತ್ತಮ ಸಂಗತಿಗಳನ್ನು ಸೇರಿಸಿದೆ. ಇದು ಇಷ್ಟು ಸಾಕಾಗುತ್ತದೆಯೇ ?

      By nabeelMay 31, 2024
    • Hyundai Venue N Line ರಿವ್ಯೂ: ನಿಜವಾದ ಉತ್ಸಾಹಿಗಳ ಎಸ್‌ಯುವಿಯಾ?
      Hyundai Venue N Line ರಿವ್ಯೂ: ನಿಜವಾದ ಉತ್ಸಾಹಿಗಳ ಎಸ್‌ಯುವಿಯಾ?

      ರೆಗುಲರ್‌ ವೆನ್ಯೂಗಿಂತ ವೆನ್ಯೂ ಎನ್ ಲೈನ್ ಹೆಚ್ಚು ರೋಮಾಂಚನಕಾರಿ ಡ್ರೈವ್‌ನ ಅನುಭವವನ್ನು ನೀಡುತ್ತದೆ, ಇದು ಅದಕ್ಕಿಂತ 50,000 ರೂ.ನಷ್ಟು ಹೆಚ್ಚಿನ ಬೆಲೆಯನ್ನು ಹೊಂದಿದೆ

      By anshJun 06, 2024

    ಹುಂಡೈ ಸ್ಯಾಂಟೋ ಬಳಕೆದಾರರ ವಿಮರ್ಶೆಗಳು

    4.4/5
    ಆಧಾರಿತ538 ಬಳಕೆದಾರರ ವಿಮರ್ಶೆಗಳು
    ಜನಪ್ರಿಯ Mentions
    • All (538)
    • Looks (99)
    • Comfort (154)
    • Mileage (138)
    • Engine (106)
    • Interior (87)
    • Space (71)
    • Price (69)
    • More ...
    • ಇತ್ತೀಚಿನ
    • ಸಹಾಯಕವಾಗಿದೆಯೆ
    • Verified
    • Critical
    • A
      amulya prasad moharana on Feb 18, 2025
      5
      No Confusion At All
      Smoth sound , comfort drive ,good pickup ? safety drive,good milaga,decent look, everyone choice,best price ,dash board easy operation,,sabse acha,,key less drive wao kya bat hai har koi lena chahte h
      ಮತ್ತಷ್ಟು ಓದು
      1
    • P
      pranil prasad kotoky on Dec 02, 2022
      3.2
      Santro Has Returned With Significant Modifications Mandated By The Times
      For our market, technologies like fuel injection with power steering, fog lighting, and power windows were groundbreaking. Thereafter, the Santro had a number of updates before being officially retired in 2014. However, it has now returned with significant modifications mandated by the times.
      ಮತ್ತಷ್ಟು ಓದು
      4 1
    • A
      abigail shruthi on Nov 29, 2022
      3.5
      Santro Is The Best Hatchback
      My Hyundai Santro was purchased two years ago. Overall, everything is comfortable for me, affordable, yet flexible, and nimble, and, surprisingly, the clearance is appropriate everywhere (I even go to the village in an apiary on a small off-road). Although it is suitable for short trips, this vehicle is the best in its price range. The fact that it is difficult to find spare parts for it may be the only drawback.
      ಮತ್ತಷ್ಟು ಓದು
      6 1
    • K
      kunchala vijaya on Nov 29, 2022
      3.3
      Nice Performance With Good Mileage
      It's a nice performance car with good mileage. The features and looks are also good.
      1
    • N
      narendra kumar on Nov 10, 2022
      3.5
      Santro Is The Best Hatchback
      My Hyundai Santro was purchased two years ago. Overall, everything is comfortable for me, affordable, yet flexible, nimble, and, surprisingly, the clearance is appropriate everywhere (I even go to the village in an apiary on a small off-road). Although it is suitable for short trips, this vehicle is the best in its price range. The fact that it is difficult to find spare parts for it may be the only drawback.
      ಮತ್ತಷ್ಟು ಓದು
      1
    • ಎಲ್ಲಾ ಸ್ಯಾಂಟೋ ವಿರ್ಮಶೆಗಳು ವೀಕ್ಷಿಸಿ

    ಸ್ಯಾಂಟೋ ಇತ್ತೀಚಿನ ಅಪ್ಡೇಟ್

    ಇತ್ತೀಚಿನ ವಿಷಯಗಳು : ಹುಂಡೈ ಪರಿಚಯಿಸಿದೆ AMTಗೇರ್ ಬಾಕ್ಸ್ ಅನ್ನು ಸ್ಯಾಂಟ್ರೋ ಟಾಪ್ ಸ್ಪೆಕ್ ಆಸ್ತಾ ವೇರಿಯೆಂಟ್ ನಲ್ಲಿ.

    ಹುಂಡೈ ಸ್ಯಾಂಟ್ರೋ ಬೆಲೆ:  BS6ಹುಂಡೈ ಸ್ಯಾಂಟ್ರೋ ಬೆಲೆ ಶ್ರೇಣಿ ರೂ 4.57 ಲಕ್ಷ ದಿಂದ ರೂ  5.98 ಲಕ್ಷ ವರೆಗೆ (ಎಕ್ಸ್ ಶೋ ರೂಮ್ ದೆಹಲಿ )

    ಹುಂಡೈ ಸ್ಯಾಂಟ್ರೋ ವೇರಿಯೆಂಟ್ ಗಳು: ಹುಂಡೈ ಸ್ಯಾಂಟ್ರೋ ನಾಲ್ಕು ವೇರಿಯೆಂಟ್ ಗಳಲ್ಲಿ ಲಭ್ಯವಿದೆ - ಎರ ಎಸ್ಎಕ್ಯುಟಿವ್ ,ಮ್ಯಾಗ್ನಾ, ಸ್ಪರ್ಟ್ಜ್, ಹಾಗು ಆಸ್ತಾ . ಹೊಸ ಸ್ಯಾಂಟ್ರೋ ವನ್ನು ಪೂರ್ಣ ಹೊಸ AMTಒಂದಿಗೆ ಪಡೆಯಬಹುದು ಅಥವಾ ಫ್ಯಾಕ್ಟರಿ ಫಿಟ್ ಆಗಿರುವ CNG ಕಿಟ್ ಸಹ ಲಭ್ಯವಿದೆ. 

     ಹುಂಡೈ ಸ್ಯಾಂಟ್ರೋ ಎಂಜಿನ್ ಹಾಗು ಮೈಲೇಜ್ : ಹುಂಡೈ ಸ್ಯಾಂಟ್ರೋ ವನ್ನು BS6 ಕಂಪ್ಲೇಂಟ್ 1.1-ಲೀಟರ್ , 4- ಸಿಲಿಂಡರ್ ಪೆಟ್ರೋಲ್ ಎಂಜಿನ್ ನಿಂದ ಪವರ್ ಮಾಡಲಾಗಿದೆ ಅದು  69PS  ಗರಿಷ್ಟ ಪವರ್ ಹಾಗು 99Nm ಗರಿಷ್ಟ ಟಾರ್ಕ್ ಕೊಡುತ್ತದೆ. ಇದನ್ನು 5- ಸ್ಪೀಡ್  MT ಅಥವಾ  5-ಸ್ಪೀಡ್  AMT ಒಂದಿಗೆ ಪಡೆಯಬಹುದಾಗಿದೆ.ಹುಂಡೈ ದೃಡೀಕರಿಸಿದಂತೆ BS4 ಸ್ಯಾಂಟ್ರೋ ದೃಡೀಕೃತ ಮೈಲೇಜ್ 20.3kmp ಅನ್ನು ಮಾನ್ಯುಯಲ್ ಹಾಗು AMT ವೇರಿಯೆಂಟ್ ಗಳಲ್ಲಿ ಕೊಡುತ್ತಿತ್ತು  BS6 ಸಂಖ್ಯೆಗಳು ಇನ್ನು ಲಭ್ಯವಿಲ್ಲ. ಫ್ಯಾಕ್ಟರಿ ಫಿಟ್ ಆಗಿರುವ CNG ಕಿಟ್ ಮ್ಯಾಗ್ನ ಹಾಗು ಸ್ಪೋರ್ಟ್ಜ್ ವೇರಿಯೆಂಟ್ ಗಳಲ್ಲಿ ಲಭ್ಯವಿದೆ , ಆದರೆ ಕೇವಲ ಮಾನ್ಯುಯಲ್ ಟ್ರಾನ್ಸ್ಮಿಷನ್ ಒಂದಿಗೆ. CNGಒಂದಿಗೆ ಕಾರ್ಯ ನಿರ್ವಹಿಸುತ್ತಿರುವ  ಸ್ಯಾಂಟ್ರೋ ನಲ್ಲಿ  1.1- ಲೀಟರ್ ಎಂಜಿನ್ ಕೊಡುತ್ತದೆ  59PS  ಗರಿಷ್ಟ ಪವರ್ ಹಾಗು  84Nm  ಗರಿಷ್ಟ ಟಾರ್ಕ್ . ಹುಂಡೈ ಹೇಳುವಂತೆ ಸ್ಯಾಂಟ್ರೋ CNG ಕೊಡುತ್ತದೆ 30.48km/kg ಮೈಲೇಜ್. 

     ಹುಂಡೈ ಸ್ಯಾಂಟ್ರೋ ಫೀಚರ್ ಗಳು: ಡ್ರೈವರ್ ಏರ್ಬ್ಯಾಗ್ ಜೊತೆಗೆ  ABS ಹಾಗು  EBD ಸ್ಟ್ಯಾಂಡರ್ಡ್ ಆಗಿ ಎಲ್ಲ ಶ್ರೇಣಿಗಳಲ್ಲಿ ಲಭ್ಯವಿದೆ. ಕೇವಲ ಸೊರ್ಟ್ಜ್  AMT ಹಾಗು ಟಾಪ್ ಸ್ಪೆಕ್ ಆಸ್ತಾ ವೇರಿಯೆಂಟ್ ಪಡೆಯುತ್ತದೆ ಹೆಚ್ಚುವರಿ ಪ್ಯಾಸೆಂಜರ್ ಏರ್ಬ್ಯಾಗ್.  ವಿಭಾಗದಲ್ಲಿ  ಮೊದಲ ಬಾರಿಗೆ ಕೊಡಲಾದ ಫೀಚರ್ ಗಳನ್ನೂ ಸ್ಯಾಂಟ್ರೋ ದಲ್ಲಿ ಕೊಡಲಾಗಿದೆ. ಅವುಗಳೆಂದರೆ 7-ಇಂಚು ಟಚ್ ಸ್ಕ್ರೀನ್ ಇನ್ಫೋಟೈನ್ಮೆಂಟ್ ಸಿಸ್ಟಮ್ ಜೊತೆಗೆ ಮಿರರ್ ಲಿಂಕ್, ಆಪಲ್ ಕಾರ್ ಪ್ಲೇ ಹಾಗು ಆಂಡ್ರಾಯ್ಡ್ ಆಟೋ ಕಾಂನೆಕ್ಟಿವಿಟಿ, ರೇರ್ , ಪಾರ್ಕಿಂಗ್ ಕ್ಯಾಮೆರಾ ಹಾಗು ಸೆನ್ಸರ್ ಗಳು, ಹಾಗು ರೇರ್ AC ವೆಂಟ್ ಗಳು. 

    ಹುಂಡೈ ಸ್ಯಾಂಟ್ರೋ ಪ್ರತಿಸ್ಪರ್ದಿಗಳು : ಹುಂಡೈ ಸ್ಯಾಂಟ್ರೋ ಪ್ರತಿಸ್ಪರ್ಧೆ ಡಾಟ್ಸನ್ Go, ಮಾರುತಿ ಸುಜುಕಿ ವ್ಯಾಗನ್ R, ಸೆಲೆರಿಯೊ , ಹಾಗು ಟಾಟಾ ಟಿಯಾಗೋ ಗಳೊಂದಿಗೆ ಇರುತ್ತದೆ.

    ಹುಂಡೈ ಸ್ಯಾಂಟೋ ಚಿತ್ರಗಳು

    • Hyundai Santro Front Left Side Image
    • Hyundai Santro Side View (Left)  Image
    • Hyundai Santro Front View Image
    • Hyundai Santro Rear view Image
    • Hyundai Santro Top View Image
    • Hyundai Santro Grille Image
    • Hyundai Santro Front Fog Lamp Image
    • Hyundai Santro Headlight Image
    space Image

    ಪ್ರಶ್ನೆಗಳು & ಉತ್ತರಗಳು

    vinoth asked on 29 Apr 2022
    Q ) Does this car have navigation system ?
    By CarDekho Experts on 29 Apr 2022

    A ) You get Navigation System from the Asta variants of Hyundai Santro.

    Reply on th IS answerಎಲ್ಲಾ Answer ವೀಕ್ಷಿಸಿ
    pawan asked on 12 Apr 2022
    Q ) What is the waiting period of Hyundai Santro?
    By CarDekho Experts on 12 Apr 2022

    A ) For the availability and waiting period, we would suggest you to please connect ...ಮತ್ತಷ್ಟು ಓದು

    Reply on th IS answerಎಲ್ಲಾ Answers (2) ವೀಕ್ಷಿಸಿ
    dev asked on 8 Jan 2022
    Q ) Will it be available in automatic with CNG fitted?
    By CarDekho Experts on 8 Jan 2022

    A ) Hyundai has equipped it with a 1.1-litre four-cylinder petrol engine (69PS/99Nm)...ಮತ್ತಷ್ಟು ಓದು

    Reply on th IS answerಎಲ್ಲಾ Answers (3) ವೀಕ್ಷಿಸಿ
    Narinder asked on 7 Jan 2022
    Q ) I have 2007 Santro Xing Model sparingly used. Can I reuse its AC and Music Set i...
    By CarDekho Experts on 7 Jan 2022

    A ) For this, we would suggest you get in touch with the nearest authorized service ...ಮತ್ತಷ್ಟು ಓದು

    Reply on th IS answerಎಲ್ಲಾ Answer ವೀಕ್ಷಿಸಿ
    Jayesh asked on 23 Nov 2021
    Q ) Does Era Executive variant feature Central Locking
    By Mohammad on 23 Nov 2021

    A ) Santro era executive have power socket for mobile charging or not ?

    Reply on th IS answerಎಲ್ಲಾ Answers (2) ವೀಕ್ಷಿಸಿ

    ಟ್ರೆಂಡಿಂಗ್ ಹುಂಡೈ ಕಾರುಗಳು

    • ಪಾಪ್ಯುಲರ್
    • ಉಪಕಮಿಂಗ್
    view ಮಾರ್ಚ್‌ offer
    space Image
    ನವ ದೆಹಲಿ ರಲ್ಲಿ *ಎಕ್ಸ್ ಶೋ ರೂಂ ಬೆಲೆ
    ×
    We need your ನಗರ to customize your experience