• English
 • Login / Register
 • Tata Safari Storme

ಟಾಟಾ ಸಫಾರಿ ಸೋಟ್ರಮ್‌

change car
Rs.10.99 - 16.62 ಲಕ್ಷ*
This ಮಾದರಿ has been discontinued

ಟಾಟಾ ಸಫಾರಿ ಸೋಟ್ರಮ್‌ ನ ಪ್ರಮುಖ ಸ್ಪೆಕ್ಸ್

engine2179 cc
ground clearance200 mm
ಪವರ್147.94 - 153.86 ಬಿಹೆಚ್ ಪಿ
torque320 Nm
ಆಸನ ಸಾಮರ್ಥ್ಯ7
ಡ್ರೈವ್ ಟೈಪ್ಹಿಂಬದಿ ವೀಲ್‌ / 4ಡಬ್ಲ್ಯುಡಿ

ಟಾಟಾ ಸಫಾರಿ ಸೋಟ್ರಮ್‌ ಬೆಲೆ ಪಟ್ಟಿ (ರೂಪಾಂತರಗಳು)

ಸಫಾರಿ storme ಎಲ್‌ಎಕ್ಸ(Base Model)2179 cc, ಮ್ಯಾನುಯಲ್‌, ಡೀಸಲ್, 14.1 ಕೆಎಂಪಿಎಲ್DISCONTINUEDRs.10.99 ಲಕ್ಷ* 
ಸಫಾರಿ storme ವಿಎಕ್ಸ್2179 cc, ಮ್ಯಾನುಯಲ್‌, ಡೀಸಲ್, 14.1 ಕೆಎಂಪಿಎಲ್DISCONTINUEDRs.13.19 ಲಕ್ಷ* 
ಸಫಾರಿ storme ಇಎಕ್ಸ್2179 cc, ಮ್ಯಾನುಯಲ್‌, ಡೀಸಲ್, 14.1 ಕೆಎಂಪಿಎಲ್DISCONTINUEDRs.13.31 ಲಕ್ಷ* 
ಸಫಾರಿ storme ವಿಎಕ್ಸ 4ಡಬ್ಲ್ಯುಡಿ2179 cc, ಮ್ಯಾನುಯಲ್‌, ಡೀಸಲ್, 14.1 ಕೆಎಂಪಿಎಲ್DISCONTINUEDRs.14.52 ಲಕ್ಷ* 
ಸಫಾರಿ storme ವಿಎಕ್ಸ 4ಡಬ್ಲ್ಯುಡಿ ವಾರಿಕರ್ 4002179 cc, ಮ್ಯಾನುಯಲ್‌, ಡೀಸಲ್, 14.1 ಕೆಎಂಪಿಎಲ್DISCONTINUEDRs.16.46 ಲಕ್ಷ* 
ಸಫಾರಿ storme ವಿಎಕ್ಸ ವಾರಿಕರ್ 400(Top Model)2179 cc, ಮ್ಯಾನುಯಲ್‌, ಡೀಸಲ್, 14.1 ಕೆಎಂಪಿಎಲ್DISCONTINUEDRs.16.62 ಲಕ್ಷ* 
ಎಲ್ಲಾ ರೂಪಾಂತರಗಳು ವೀಕ್ಷಿಸಿ

ಟಾಟಾ ಸಫಾರಿ ಸೋಟ್ರಮ್‌ Car News & Updates

 • ರೋಡ್ ಟೆಸ್ಟ್
 • Tata Altroz Racer ವಿಮರ್ಶೆ: ಹಿಂದೆಂದೂ ಕಾಣದ ರೀತಿಯ ಆಲ್‌ರೌಂಡರ್‌!
  Tata Altroz Racer ವಿಮರ್ಶೆ: ಹಿಂದೆಂದೂ ಕಾಣದ ರೀತಿಯ ಆಲ್‌ರೌಂಡರ್‌!

  ದೀರ್ಘಕಾಲದವರೆಗೆ, ಆಲ್ಟ್ರೋಜ್‌​​ನ ಪೆಟ್ರೋಲ್ ಎಂಜಿನ್ ಅದನ್ನು ಪರಿಗಣಿಸದಿರಲು ಕಾರಣವಾಗಿದೆ. ಟಾಟಾ ಹೊಸ ಎಂಜಿನ್ ಅನ್ನು ಹೆಚ್ಚು ಅಶ್ವಶಕ್ತಿಯ ಜೊತೆಗೆ ಸರಿಪಡಿಸಲು ಆಶಿಸುತ್ತಿದೆ.

  By nabeelJun 17, 2024
 • Tata Safari ವಿಮರ್ಶೆ: ನಿಮ್ಮ ಫ್ಯಾಮಿಲಿ ಕಾರು ಆಗಲು ಉತ್ತಮ ಆಯ್ಕೆಯೇ ?
  Tata Safari ವಿಮರ್ಶೆ: ನಿಮ್ಮ ಫ್ಯಾಮಿಲಿ ಕಾರು ಆಗಲು ಉತ್ತಮ ಆಯ್ಕೆಯೇ ?

  ಎಲ್ಲಾ ಹೊಸ ಅಂಶಗಳು ಅದರ ಸೆಗ್ಮೆಂಟ್‌ನೊಂದಿಗೆ ಸ್ಪರ್ಧಿಸಲು ಸಾಕಷ್ಟು ಉತ್ತಮವಾಗಿದೆಯೇ ಅಥವಾ ಇನ್ನೂ ಕೆಲವು ಸುಧಾರಣೆಗಳು ಅಗತ್ಯವಿದೆಯೇ? 

  By anshJun 12, 2024
 • Tata Tiago EV: ದೀರ್ಘಾವಧಿಯವರೆಗೆ ಕಾರು ಬಳಸಿದ ನಂತರದ ಅಂತಿಮ ವರದಿ
  Tata Tiago EV: ದೀರ್ಘಾವಧಿಯವರೆಗೆ ಕಾರು ಬಳಸಿದ ನಂತರದ ಅಂತಿಮ ವರದಿ

  Tiago EVಯು ಮೂರು ತಿಂಗಳಲ್ಲಿ ಯಾವುದೇ ಕಿರಿಕಿರಿ ಇಲ್ಲದೇ ಕಾರ್‌ದೇಖೋದ ಗ್ಯಾರೇಜ್‌ನಿಂದ ತೆರಳುತ್ತಿದೆ.

  By arunJun 03, 2024
 • Tata Tiago iCNG AMT ವಿಮರ್ಶೆ: ಅನುಕೂಲತೆ Vs ಬೆಲೆ
  Tata Tiago iCNG AMT ವಿಮರ್ಶೆ: ಅನುಕೂಲತೆ Vs ಬೆಲೆ

  ಬೆಲೆ ನೋಡಿ ಖರೀದಿಸುವವರಿಗೆ ಹೆಚ್ಚುವರಿ ವೆಚ್ಚವನ್ನು AMT ಸಮರ್ಥಿಸಬಹುದೇ?

  By nabeelMar 18, 2024
 • ಟಾಟಾ ಟಿಯಾಗೊ EV: ದೀರ್ಘಾವಧಿಯ ಪರಿಚಯ
  ಟಾಟಾ ಟಿಯಾಗೊ EV: ದೀರ್ಘಾವಧಿಯ ಪರಿಚಯ

  ಟಾಟಾದ ಅತ್ಯಂತ ಕೈಗೆಟುಕುವ ಎಲೆಕ್ಟ್ರಿಕ್ ಕಾರಿನೊಂದಿಗೆ ಸಂಚರಿಸಲು ಹೇಗಿರುತ್ತದೆ?

  By arunDec 19, 2023

ಸಫಾರಿ ಸೋಟ್ರಮ್‌ ಇತ್ತೀಚಿನ ಅಪ್ಡೇಟ್

ಟಾಟಾ ಸ್ಟಾರ್ಮ್ 

ಇತ್ತೀಚಿನ ವಿಷಯಗಳು: ಟಾಟಾ ಮೋಟರ್ಸ್ ಸಫಾರಿ ಸ್ಟಾರ್ಮ್ ಅನ್ನು ಎರೆಡು ದಶಕಗಳಿಗಿಂತ ಹೆಚ್ಚು ಮಾರಾಟದಲ್ಲಿರುವುದರ ನಂತರ ಅದಕ್ಕೆ ವಿರಾಮ ಕೊಡಲು ನಿರ್ಧರಿಸಿದ್ದಾರೆ. ಕಂಪನಿ ಈಗ ಸಫಾರಿ ಸ್ಟಾರ್ಮ್ ನ ಉತ್ಪಾದನೆಯನ್ನು ಸ್ಥಗಿತಗೊಳಿಸಲಿದ್ದಾರೆ. ಈಗ ಇರುವ ಯುನಿಟ್ ಗಳ ಮಾರಾಟ ಮಾಡಲು ಕಂಪನಿ ಬಹಳಷ್ಟು ಡಿಸ್ಕೌಂಟ್ ಕೊಡುಗೆಗಳನ್ನು ಕೊಡುತ್ತಿದೆ. ಹೆಚ್ಚಿನ ವಿವರಗಳಿಗೆ ಇಲ್ಲಿ ಕ್ಲಿಕ್ ಮಾಡಿ.

ಟಾಟಾ ಸಫಾರಿ ಸ್ಟಾರ್ಮ್ ಮತ್ತು ವೇರಿಯೆಂಟ್: ಟಾಟಾ ಸಫಾರಿ ಸ್ಟಾರ್ಮ್ ಮೂರೂ ವೇರಿಯೆಂಟ್ ನಲ್ಲಿ ಸಿಗುತ್ತದೆ: ಎಲ್ ಎಕ್ಸ್ , ಈ ಎಕ್ಸ್ ಮತ್ತು ವಿ ಎಕ್ಸ್ ಗಳಲ್ಲಿ ದೊರೆಯುತ್ತದೆ ಇದರ ಬೆಲೆ ರೂ10.38ಲಕ್ಷ ದಿಂದ ಪ್ರಾರಂಭವಾಗಿ ಟಾಪ್ ವೇರಿಯೆಂಟ್ ಗಾಗಿ ರೂ 15.50 ಲಕ್ಷ ವರೆಗೂ ಇರುತ್ತದೆ (ಎಕ್ಸ್ ಶೋ ರೂಮ್ ದೆಹಲಿ ). ಟಾಟಾ ಅವರ ಈ ವಾಹನದಲ್ಲಿ  200 ಗ್ರೌಂಡ್ ಕ್ಲಿಯರೆನ್ಸ್ ಇದೆ. 

ಟಾಟಾ ಸಫಾರಿ ಸ್ಟಾರ್ಮ್ ಎಂಜಿನ್: ಟಾಟಾ ಅವರ ಈ SUV ಎರೆಡು ಡೀಸೆಲ್ ಎಂಜಿನ್ ಆವೃತ್ತಿಯಲ್ಲಿ ದೊರೆಯುತ್ತದೆ. ಅವುಗಳಲ್ಲಿ 2.2- ಲೀಟರ್ ಆವೃತ್ತಿಯಲ್ಲಿ  (150 PS /320NM)  ಕೊಡುತ್ತದೆ ಹಾಗು  2.2- ಲೀಟರ್ ಆವೃತ್ತಿಯಲ್ಲಿ ವೆರಿಕೋರ್ 400 (156 PS /400NM) ಎಂಜಿನ್ ಇಂಜಿನ್ ಇರುತ್ತದೆ. ಇವುಗಳಲ್ಲಿ 5- ಸ್ಪೀಡ್ ಮತ್ತು  6- ಸ್ಪೀಡ್ ಮಾನ್ಯುಯಲ್ ಗೇರ್ ಬಾಕ್ಸ್ ದೊರೆಯುತ್ತದೆ. ಇದರ ವೆರಿಕೋರ್ 400 ಎಂಜಿನ್ ಜೊತೆಗೆ 4x4 ಡ್ರೈವ್ ಟ್ರೈನ್ ಆವೃತ್ತಿ ಸಿಗುತ್ತದೆ. ಇದು 14.1 KMPL ಮೈಲೇಜ್ ಕೊಡುವುದರಲ್ಲಿ ಸಫಲವಾಗಿದೆ.

ಟಾಟಾ ಸಫಾರಿ ಸ್ಟಾರ್ಮ್ ಫೀಚರ್ ಗಳು : ಸಫಾರಿ ಸ್ಟಾರ್ಮ್ ನ ಬೇಸ್ ರೇಟಿಂಗ್ (ಎಲ್ ಎಕ್ಸ್ )ನಲ್ಲಿ 5- ಸೀಟ್ ಲಭ್ಯವಿದೆ ಮತ್ತು  ವಿ ಎಕ್ಸ್ ವೇರಿಯೆಂಟ್ ನಲ್ಲಿ 7-ಸೀಟ್ ಸಂಯೋಜನೆ ದೊರೆಯುತ್ತದೆ. ಹಾಗು ಎಲ್ ಎಕ್ಸ್ ವೇರಿಯೆಂಟ್ ನಲ್ಲಿ ಜಂಪ್ ಸೀಟ್ ಸಹ ಲಭ್ಯವಿದೆ. ಇದರ ಹೊರತಾಗಿ ಸಫಾರಿ ಸ್ಟಾರ್ಮ್ ನಲ್ಲಿ ಹರ್ಮನ್ ಮ್ಯೂಸಿಕ್ ಸಿಸ್ಟಮ್ , ಹೀಟಡ್ ORVM, ಲಿಮಿಟೆಡ್ ಸ್ಲಿಪ್ ಡಿಫ್ಫೆರೆನ್ಶಿಯಲ್ , ಪ್ರೊಜೆಕ್ಟರ್ ಹೆಡ್ ಲ್ಯಾಂಪ್, ರೂಫ್ ಮೌಂಟೆಡ್ AC ವೆಂಟ್ ಗಳು, ವಿದ್ಯುತ್ ಅಳವಡಿಕೆಯ ORVM , ಮುಂಬದಿ ಹಾಗು ಹಿಂಬದಿ ಆರ್ಮ್ ರೆಸ್ಟ್, ಸ್ಟಿಯರಿಂಗ್ ಮೌಂಟೆಡ್, ಕಂಟ್ರೋಲ್ ಮತ್ತು ಇಲೆಕ್ಟ್ರಾನಿಕ್ ಶಿಫ್ಟ್ ಆನ್ ಫ್ಲೈ (ಕೇವಲ 4x4 ವೇರಿಯೆಂಟ್ ನಲ್ಲಿ ) ತರಹದ ಫೀಚರ್ ಗಳು ಲಭ್ಯವಿದೆ.

ಹಾಗು ಸುರಕ್ಷತೆ ವಿಷಯದಲ್ಲಿ ಸಫಾರಿ ಟಾಪ್ ವೇರಿಯೆಂಟ್ ನಲ್ಲಿ ಡುಯಲ್ ಏರ್ಬ್ಯಾಗ್,  ಆಂಟಿ ಲಾಕ್ ಬ್ರೇಕಿಂಗ್ ಸಿಸ್ಟಮ್ (ABS ) ಮತ್ತು ಇಲೆಕ್ಟ್ರಾನಿಕ್ ಬ್ರೇಕ್ ಫೋರ್ಸ್ ಡಿಸ್ಟ್ರಿಬ್ಯುಶನ್ (EDB ) ತರಹದ ಫೀಚರ್ ಗಳು ಲಭ್ಯವಿದೆ. 

ಇದರ ಪ್ರತಿಸ್ಪರ್ಧೆ: ಟಾಟಾ ಅವರ ಈ ವಾಹನದ ಪ್ರಮುಖ ಪ್ರತಿಸ್ಪರ್ದಿಗಳು ಮಹಿಂದ್ರಾ ಸ್ಕಾರ್ಪಿಯೊ ಒಂದಿಗೆ ಇದೆ. ಇದರ ಜೊತೆಗೆ ರೆನಾಲ್ಟ್ ಡಸ್ಟರ್ , ಹುಂಡೈ ಕ್ರೆಟಾ, ಮತ್ತು ರೆನಾಲ್ಟ್ ಕ್ಯಾಪ್ಟರ್  ಗಳಿಗೂ ಸಹ ಪ್ರತಿಸ್ಪರ್ಧೆ ಕೊಡುತ್ತದೆ.

ಮತ್ತಷ್ಟು ಓದು

ಟಾಟಾ ಸಫಾರಿ ಸೋಟ್ರಮ್‌ ಮೈಲೇಜ್

ಟಾಟಾ ಸಫಾರಿ ಸೋಟ್ರಮ್‌ ಮೈಲೇಜು 14.1 ಕೆಎಂಪಿಎಲ್. ಮ್ಯಾನುಯಲ್‌ ಡೀಸಲ್ ವೇರಿಯೆಂಟ್ ಮೈಲೇಜು 14.1 ಕೆಎಂಪಿಎಲ್.

ಮತ್ತಷ್ಟು ಓದು
ಇಂಧನದ ಪ್ರಕಾರಟ್ರಾನ್ಸ್ಮಿಷನ್ಎಆರ್‌ಎಐ mileage
ಡೀಸಲ್ಮ್ಯಾನುಯಲ್‌14.1 ಕೆಎಂಪಿಎಲ್
space Image

ಪ್ರಶ್ನೆಗಳು & ಉತ್ತರಗಳು

 • ಇತ್ತೀಚಿನ ಪ್ರಶ್ನೆಗಳು

Is safari strome has 2998 cc engine or not??

Rsg asked on 17 May 2020

Tata Safari Storme comes with the 2179 cc diesel engine.

By CarDekho Experts on 17 May 2020

Whats the difference between 16inch wheels and 17inch Wheels

Princeley asked on 4 May 2020

The difference is of tyre size, where 16-inch wheels come with tyres that have l...

ಮತ್ತಷ್ಟು ಓದು
By CarDekho Experts on 4 May 2020

Does Tata Safari Storme\thas a sunroof?

Renjith asked on 16 Apr 2020

No, Tata Safari Storme does not have a sunroof.

By CarDekho Experts on 16 Apr 2020

Where I can get Tata Safari Storme?

Ashok asked on 19 Mar 2020

For the availability, we would suggest you walk into the nearest dealership as t...

ಮತ್ತಷ್ಟು ಓದು
By CarDekho Experts on 19 Mar 2020

Is Tata Safari Storme available?

Gourav asked on 9 Mar 2020

Tata Safari Storme is available for sale and for the availability, we would sugg...

ಮತ್ತಷ್ಟು ಓದು
By CarDekho Experts on 9 Mar 2020

ಟ್ರೆಂಡಿಂಗ್ ಟಾಟಾ ಕಾರುಗಳು

 • ಪಾಪ್ಯುಲರ್
 • ಉಪಕಮಿಂಗ್
view ಜೂನ್ offer
view ಜೂನ್ offer
space Image
ನವ ದೆಹಲಿ ರಲ್ಲಿ *ಎಕ್ಸ್ ಶೋ ರೂಂ ಬೆಲೆ
×
We need your ನಗರ to customize your experience