ಟೊಯೋಟಾ ಇನೋವಾ crysta 2016-2020 ನ ಪ್ರಮುಖ ಸ್ಪೆಕ್ಸ್
- anti lock braking system
- power windows front
- air conditioner
- ಪವರ್ ಸ್ಟೀರಿಂಗ್
- +7 ಇನ್ನಷ್ಟು
Second Hand ಟೊಯೋಟಾ ಇನೋವಾ Crysta 2016-2020 ಕಾರುಗಳು in
ಇನೋವಾ crysta 2016-2020 ಪರ್ಯಾಯಗಳ ಬೆಲೆಯನ್ನು ಅನ್ವೇಷಿಸಿ

ಟೊಯೋಟಾ ಇನೋವಾ crysta 2016-2020 ಬೆಲೆ ಪಟ್ಟಿ (ರೂಪಾಂತರಗಳು)
2.4 ಜಿ ಟಿಎಮ್‌ಟಿ 8s bsiv 2393 cc, ಹಸ್ತಚಾಲಿತ, ಡೀಸಲ್, 13.68 ಕೆಎಂಪಿಎಲ್ EXPIRED | Rs.13.88 ಲಕ್ಷ* | ||
2.4 ಜಿ ಟಿಎಮ್‌ಟಿ bsiv2393 cc, ಹಸ್ತಚಾಲಿತ, ಡೀಸಲ್, 13.68 ಕೆಎಂಪಿಎಲ್ EXPIRED | Rs.13.88 ಲಕ್ಷ* | ||
2.7 ಜಿಎಕ್ಸ ಟಿಎಮ್‌ಟಿ bsiv 2694 cc, ಹಸ್ತಚಾಲಿತ, ಪೆಟ್ರೋಲ್, 11.25 ಕೆಎಂಪಿಎಲ್EXPIRED | Rs.14.93 ಲಕ್ಷ * | ||
2.7 ಜಿಎಕ್ಸ ಟಿಎಮ್‌ಟಿ 8s bsiv 2694 cc, ಹಸ್ತಚಾಲಿತ, ಪೆಟ್ರೋಲ್, 11.25 ಕೆಎಂಪಿಎಲ್EXPIRED | Rs.14.98 ಲಕ್ಷ* | ||
2.7 ಜಿಎಕ್ಸ ಟಿಎಮ್‌ಟಿ 2694 cc, ಹಸ್ತಚಾಲಿತ, ಪೆಟ್ರೋಲ್, 11.25 ಕೆಎಂಪಿಎಲ್EXPIRED | Rs.15.66 ಲಕ್ಷ* | ||
2.4 ಜಿ ಪ್ಲಸ್ ಟಿಎಮ್‌ಟಿ bsiv2393 cc, ಹಸ್ತಚಾಲಿತ, ಡೀಸಲ್, 13.68 ಕೆಎಂಪಿಎಲ್ EXPIRED | Rs.15.67 ಲಕ್ಷ * | ||
2.7 ಜಿಎಕ್ಸ ಟಿಎಮ್‌ಟಿ 8 str 2694 cc, ಹಸ್ತಚಾಲಿತ, ಪೆಟ್ರೋಲ್, 11.25 ಕೆಎಂಪಿಎಲ್EXPIRED | Rs.15.71 ಲಕ್ಷ* | ||
2.4 ಜಿ ಪ್ಲಸ್ ಟಿಎಮ್‌ಟಿ 8s bsiv 2393 cc, ಹಸ್ತಚಾಲಿತ, ಡೀಸಲ್, 13.68 ಕೆಎಂಪಿಎಲ್ EXPIRED | Rs.15.72 ಲಕ್ಷ* | ||
2.7 ಜಿಎಕ್ಸ ಎಟಿ bsiv 2694 cc, ಸ್ವಯಂಚಾಲಿತ, ಪೆಟ್ರೋಲ್, 10.75 ಕೆಎಂಪಿಎಲ್EXPIRED | Rs.16.15 ಲಕ್ಷ* | ||
2.7 ಜಿಎಕ್ಸ ಎಟಿ 8s bsiv 2694 cc, ಸ್ವಯಂಚಾಲಿತ, ಪೆಟ್ರೋಲ್, 10.75 ಕೆಎಂಪಿಎಲ್EXPIRED | Rs.16.20 ಲಕ್ಷ* | ||
2.4 ಜಿ ಟಿಎಮ್‌ಟಿ2393 cc, ಹಸ್ತಚಾಲಿತ, ಡೀಸಲ್, 13.68 ಕೆಎಂಪಿಎಲ್ EXPIRED | Rs.16.44 ಲಕ್ಷ* | ||
2.4 ಜಿ ಟಿಎಮ್‌ಟಿ 8 str2393 cc, ಹಸ್ತಚಾಲಿತ, ಡೀಸಲ್, 13.68 ಕೆಎಂಪಿಎಲ್ EXPIRED | Rs.16.49 ಲಕ್ಷ* | ||
2.7 ಜಿಎಕ್ಸ ಎಟಿ 2694 cc, ಸ್ವಯಂಚಾಲಿತ, ಪೆಟ್ರೋಲ್, 10.75 ಕೆಎಂಪಿಎಲ್EXPIRED | Rs.17.02 ಲಕ್ಷ* | ||
2.7 ಜಿಎಕ್ಸ ಎಟಿ 8 str 2694 cc, ಸ್ವಯಂಚಾಲಿತ, ಪೆಟ್ರೋಲ್, 10.75 ಕೆಎಂಪಿಎಲ್EXPIRED | Rs.17.07 ಲಕ್ಷ * | ||
2.4 ಜಿಎಕ್ಸ ಟಿಎಮ್‌ಟಿ bsiv2393 cc, ಹಸ್ತಚಾಲಿತ, ಡೀಸಲ್, 13.68 ಕೆಎಂಪಿಎಲ್ EXPIRED | Rs.17.17 ಲಕ್ಷ * | ||
2.4 ಜಿಎಕ್ಸ ಟಿಎಮ್‌ಟಿ 8s bsiv 2393 cc, ಹಸ್ತಚಾಲಿತ, ಡೀಸಲ್, 13.68 ಕೆಎಂಪಿಎಲ್ EXPIRED | Rs.17.22 ಲಕ್ಷ* | ||
ಇನ್ನೋವಾ ಕ್ರಿಸ್ಟಾ 2.4 ಜಿ ಪ್ಲಸ್ ಎಂಟಿ2393 cc, ಹಸ್ತಚಾಲಿತ, ಡೀಸಲ್, 13.68 ಕೆಎಂಪಿಎಲ್ EXPIRED | Rs.17.32 ಲಕ್ಷ* | ||
2.4 ಜಿ ಪ್ಲಸ್ ಟಿಎಮ್‌ಟಿ 8 str2393 cc, ಹಸ್ತಚಾಲಿತ, ಡೀಸಲ್, 13.68 ಕೆಎಂಪಿಎಲ್ EXPIRED | Rs.17.37 ಲಕ್ಷ * | ||
2.8 ಜಿಎಕ್ಸ ಎಟಿ bsiv2755 cc, ಸ್ವಯಂಚಾಲಿತ, ಡೀಸಲ್, 11.36 ಕೆಎಂಪಿಎಲ್EXPIRED | Rs.17.46 ಲಕ್ಷ* | ||
2.4 ಜಿಎಕ್ಸ ಟಿಎಮ್‌ಟಿ2393 cc, ಹಸ್ತಚಾಲಿತ, ಡೀಸಲ್, 13.68 ಕೆಎಂಪಿಎಲ್ EXPIRED | Rs.17.47 ಲಕ್ಷ * | ||
2.8 ಜಿಎಕ್ಸ ಎಟಿ 8s bsiv 2755 cc, ಸ್ವಯಂಚಾಲಿತ, ಡೀಸಲ್, 11.36 ಕೆಎಂಪಿಎಲ್EXPIRED | Rs.17.51 ಲಕ್ಷ* | ||
2.4 ಜಿಎಕ್ಸ ಟಿಎಮ್‌ಟಿ 8 str2393 cc, ಹಸ್ತಚಾಲಿತ, ಡೀಸಲ್, 13.68 ಕೆಎಂಪಿಎಲ್ EXPIRED | Rs.17.52 ಲಕ್ಷ* | ||
2.7 ವಿಎಕ್ಸ್ ಟಿಎಮ್‌ಟಿ bsiv 2694 cc, ಹಸ್ತಚಾಲಿತ, ಪೆಟ್ರೋಲ್, 11.25 ಕೆಎಂಪಿಎಲ್EXPIRED | Rs.18.07 ಲಕ್ಷ * | ||
2.4 ಜಿಎಕ್ಸ ಎಟಿ2393 cc, ಸ್ವಯಂಚಾಲಿತ, ಡೀಸಲ್, 13.68 ಕೆಎಂಪಿಎಲ್ EXPIRED | Rs.18.78 ಲಕ್ಷ* | ||
2.4 ಜಿಎಕ್ಸ ಎಟಿ 8 str2393 cc, ಸ್ವಯಂಚಾಲಿತ, ಡೀಸಲ್, 13.68 ಕೆಎಂಪಿಎಲ್ EXPIRED | Rs.18.83 ಲಕ್ಷ * | ||
ಟುರಿಂಗ್ ಸ್ಪೋರ್ಟ್ 2.7 ಟಿಎಮ್‌ಟಿ 2.7 ಟಿಎಮ್‌ಟಿ bsiv2694 cc, ಹಸ್ತಚಾಲಿತ, ಪೆಟ್ರೋಲ್, 11.25 ಕೆಎಂಪಿಎಲ್EXPIRED | Rs.18.92 ಲಕ್ಷ* | ||
2.7 ವಿಎಕ್ಸ ಟಿಎಮ್‌ಟಿ 2694 cc, ಹಸ್ತಚಾಲಿತ, ಪೆಟ್ರೋಲ್, 11.25 ಕೆಎಂಪಿಎಲ್EXPIRED | Rs.19.00 ಲಕ್ಷ* | ||
touring ಸ್ಪೋರ್ಟ್ಸ್ 2.7 ವಿಎಕ್ಸ ಟಿಎಮ್‌ಟಿ 2694 cc, ಹಸ್ತಚಾಲಿತ, ಪೆಟ್ರೋಲ್, 11.25 ಕೆಎಂಪಿಎಲ್EXPIRED | Rs.19.53 ಲಕ್ಷ * | ||
2.4 ವಿಎಕ್ಸ್ ಟಿಎಮ್‌ಟಿ bsiv2393 cc, ಹಸ್ತಚಾಲಿತ, ಡೀಸಲ್, 13.68 ಕೆಎಂಪಿಎಲ್ EXPIRED | Rs.20.59 ಲಕ್ಷ* | ||
2.4 ವಿಎಕ್ಸ್ ಟಿಎಮ್‌ಟಿ 8s bsiv 2393 cc, ಹಸ್ತಚಾಲಿತ, ಡೀಸಲ್, 13.68 ಕೆಎಂಪಿಎಲ್ EXPIRED | Rs.20.64 ಲಕ್ಷ* | ||
2.4 ವಿಎಕ್ಸ ಟಿಎಮ್‌ಟಿ2393 cc, ಹಸ್ತಚಾಲಿತ, ಡೀಸಲ್, 13.68 ಕೆಎಂಪಿಎಲ್ EXPIRED | Rs.20.89 ಲಕ್ಷ* | ||
2.4 ವಿಎಕ್ಸ್ ಟಿಎಮ್‌ಟಿ 8 str2393 cc, ಹಸ್ತಚಾಲಿತ, ಡೀಸಲ್, 13.68 ಕೆಎಂಪಿಎಲ್ EXPIRED | Rs.20.94 ಲಕ್ಷ* | ||
ಟುರಿಂಗ್ ಸ್ಪೋರ್ಟ್ 2.4 ಟಿಎಮ್‌ಟಿ 2.4 ಟಿಎಮ್‌ಟಿ bsiv2393 cc, ಹಸ್ತಚಾಲಿತ, ಡೀಸಲ್, 13.68 ಕೆಎಂಪಿಎಲ್ EXPIRED | Rs.20.97 ಲಕ್ಷ * | ||
2.7 ಝಡ್ಎಕ್ಸ್ ಎಟಿ bsiv 2694 cc, ಸ್ವಯಂಚಾಲಿತ, ಪೆಟ್ರೋಲ್, 10.75 ಕೆಎಂಪಿಎಲ್EXPIRED | Rs.21.03 ಲಕ್ಷ * | ||
leadership edition2393 cc, ಹಸ್ತಚಾಲಿತ, ಡೀಸಲ್, 13.68 ಕೆಎಂಪಿಎಲ್ EXPIRED | Rs.21.51 ಲಕ್ಷ* | ||
ಟುರಿಂಗ್ ಸ್ಪೋರ್ಟ್ 2.7 ಅಟ್ 2.7 ಎಟಿ bsiv2694 cc, ಸ್ವಯಂಚಾಲಿತ, ಪೆಟ್ರೋಲ್, 10.75 ಕೆಎಂಪಿಎಲ್EXPIRED | Rs.21.71 ಲಕ್ಷ* | ||
2.7 ಜಡ್‌ಎಕ್ಸ್ ಎಟಿ 2694 cc, ಸ್ವಯಂಚಾಲಿತ, ಪೆಟ್ರೋಲ್, 10.75 ಕೆಎಂಪಿಎಲ್EXPIRED | Rs.21.78 ಲಕ್ಷ* | ||
2.4 ಝಡ್ಎಕ್ಸ್ ಟಿಎಮ್‌ಟಿ bsiv2393 cc, ಹಸ್ತಚಾಲಿತ, ಡೀಸಲ್, 13.68 ಕೆಎಂಪಿಎಲ್ EXPIRED | Rs.22.13 ಲಕ್ಷ * | ||
touring ಸ್ಪೋರ್ಟ್ಸ್ 2.4 ವಿಎಕ್ಸ ಟಿಎಮ್‌ಟಿ 2393 cc, ಹಸ್ತಚಾಲಿತ, ಡೀಸಲ್, 13.68 ಕೆಎಂಪಿಎಲ್ EXPIRED | Rs.22.27 ಲಕ್ಷ * | ||
2.8 ಝಡ್ಎಕ್ಸ್ ಎಟಿ bsiv2755 cc, ಸ್ವಯಂಚಾಲಿತ, ಡೀಸಲ್, 11.36 ಕೆಎಂಪಿಎಲ್EXPIRED | Rs.22.43 ಲಕ್ಷ * | ||
2.4 ಜಡ್‌ಎಕ್ಸ್ ಟಿಎಮ್‌ಟಿ2393 cc, ಹಸ್ತಚಾಲಿತ, ಡೀಸಲ್, 13.68 ಕೆಎಂಪಿಎಲ್ EXPIRED | Rs.22.43 ಲಕ್ಷ * | ||
touring ಸ್ಪೋರ್ಟ್ಸ್ 2.7 ಜಡ್‌ಎಕ್ಸ್ ಎಟಿ 2694 cc, ಸ್ವಯಂಚಾಲಿತ, ಪೆಟ್ರೋಲ್, 10.75 ಕೆಎಂಪಿಎಲ್EXPIRED | Rs.22.46 ಲಕ್ಷ* | ||
2.8 ಎಟಿ touring ಸ್ಪೋರ್ಟ್ಸ್ bsiv 2755 cc, ಸ್ವಯಂಚಾಲಿತ, ಡೀಸಲ್, 11.36 ಕೆಎಂಪಿಎಲ್EXPIRED | Rs.23.47 ಲಕ್ಷ * | ||
2.4 ಝಡ್ಎಕ್ಸ್ ಎಟಿ2393 cc, ಸ್ವಯಂಚಾಲಿತ, ಡೀಸಲ್, 13.68 ಕೆಎಂಪಿಎಲ್ EXPIRED | Rs.23.63 ಲಕ್ಷ * | ||
touring ಸ್ಪೋರ್ಟ್ಸ್ 2.4 ಝಡ್ಎಕ್ಸ್ ಎಟಿ 2393 cc, ಹಸ್ತಚಾಲಿತ, ಡೀಸಲ್, 13.68 ಕೆಎಂಪಿಎಲ್ EXPIRED | Rs.24.67 ಲಕ್ಷ * |
ಟೊಯೋಟಾ ಇನೋವಾ crysta 2016-2020 ವಿಮರ್ಶೆ
ಟೋಯೋಟಾ ಇನ್ನೋವಾ ಕ್ರಿಸ್ಟಾ ವಾಹನವು ಕಟ್ಟಕಡೆಗೆ ಬದುಕಿನಲ್ಲಿ ಎಲ್ಲರೂ ಬಯಸುವ, ಎಲ್ಲರ ಕನಸಿನ ವಾಹನವನ್ನು ನೀಡಿದೆ. ಇನ್ನೋವಾ ಕಾರಿನ ಎರಡನೇ ಇನ್ನಿಂಗ್ಸ್ ರೂಪದಲ್ಲಿ ಕ್ರಿಸ್ಟಾ ಕಾರನ್ನು ಜಪಾನಿನ ಕಾರು ತಯಾರಿಕಾ ಸಂಸ್ಥೆ ಬಿಡುಗಡೆ ಮಾಡಿದೆ. ಇದು ಮೊದಲ ಬಾರಿಗೆ ಭಾರತದಲ್ಲಿ ಬಿಡುಗಡೆಯಾದಾಗನಿಂದಲೂ ಎಮ್ ಪಿ ವ್ಹಿ ಯು ತನ್ನ ಭಾಗವನ್ನು ನಿಯಂತ್ರಿಸಿದೆ. ಇದು ಭಾರತೀಯರಿಗೆ ಇನ್ನೋವಾದ ಮೇಲಿನ ಪ್ರೀತಿಯನ್ನು ಬಿಂಬಿಸುತ್ತದೆ.
ಈಗ ಟೋಯೋಟಾ ಸಂಪೂರ್ಣವಾಗಿ ತನ್ನ ಸ್ವರೂಪವನ್ನು ಬದಲಾಯಿಸಿದೆ. ಈಗ ಇದು ತನ್ನ ಮೊದಲ ಪಿಳಿಗೆಗಿಂತ ಭಿನ್ನವಾಗಿ ಒಂದು ಮುಂಚೂಣಿ ವಾಹನದ ಲಕ್ಷಣಗಳನ್ನು ಪಡೆದುಕೊಂಡಿದೆ. ಟೋಯೋಟಾ ಇನ್ನೋವಾ ಕ್ರಿಸ್ಟಾ ಇತಿಹಾಸವನ್ನು ಮರುನಿರ್ಮಿಸುತ್ತಾ? ಈ ಪ್ರಶ್ನೆಗೆ ಉತ್ತರ ಹುಡುಕೊಣ.
ಟೋಯೋಟಾ ಇನ್ನೋವಾ ಕ್ರಿಸ್ಟಾ ವಾಹನವು ಅತ್ಯದ್ಭುತ ಐಶಾರಾಮಿಯ ಜೊತೆಗೆ ಪ್ರಾಯೋಗಿಕತೆ ಮತ್ತು ಎಮ್ ಪಿವ್ಹಿ ಯ ಆರಾಮದಾಯಕತೆಯ ಸುಮಧುರ ಮಿಶ್ರಣವಾಗಿದೆ. ಬಹು ಮುಖ್ಯವಾಗಿ ಈ ವಾಹನವನ್ನು ಲಕ್ಷಗಳಷ್ಟು ಕಿಲೋ ಮೀಟರ್ ನಡೆಸಿದ ಮೇಲೂ ಇನ್ನೂ ಹೊಸ ವಾಹನವನ್ನೇ ನಡೆಸುತ್ತಿದ್ದೇವೆ ಎನ್ನುವಂತೆ ಭಾಸವಾಗುತ್ತದೆ. ಈ ವಾಹನದ ಒಂದ
ಒಂದು ನ್ಯೂನತೆಯೆಂದರೆ ಇದರ ದುಬಾರಿ ಬೆಲೆ. ಆದರೆ ಇದನ್ನು ಮರುಮಾರಾಟ ಮಾಡಿದರೆ ಉತ್ತಮ ಬೆಲೆಯೂ ನಮಗೆ ಸಿಗುತ್ತದೆ.
ಕಾರ್ ದೇಖೋ ಪರಿಣಿತರ ಪ್ರಕಾರ:
ಇದು ಕುಟುಂಬಕ್ಕಾಗಿ ಇರುವ ಕಾರಾಗಿದೆ, ಫ್ಲೀಟ್ ಆಪರೇಟರ್ ಮತ್ತು ಚಾಲಕರಿಗೂ ಕೂಡ ಇರುವ ಕಾರು.
ಎಕ್ಸ್‌ಟೀರಿಯರ್
ಇಂಟೀರಿಯರ್
ಕಾರ್ಯಕ್ಷಮತೆ
ಸುರಕ್ಷತೆ
ರೂಪಾಂತರಗಳು
ಟೊಯೋಟಾ ಇನೋವಾ crysta 2016-2020
ನಾವು ಇಷ್ಟಪಡುವ ವಿಷಯಗಳು
- ಕಾಲಾನಂತರದಲ್ಲಿ ಇನ್ನೋವಾ, ಗ್ರಾಹಕರ ನಂಬಿಕೆ ಮತ್ತು ವಿಶ್ವಾಸಾರ್ಹತೆ ಉಳಿಸಿಕೊಳ್ಳುತ್ತದೆ. ಗ್ರಾಹಕರು ಹೊಸ ಆವೃತ್ತಿಗಳು ಬಿಡುಗಡೆಯಾದಾಗ ತಮ್ಮ ಕಾರುಗಳನ್ನು ಉನ್ನತ ದರ್ಜೆಗೆ ಏರಿಸಿಕೊಂಡಿದ್ದಾರೆ.
- ಪ್ರಬಲ ಮರುಮಾರಾಟ ಮೌಲ್ಯ: ಇವತ್ತೂ ಸಹ ಹದಿಮೂರು ವರ್ಷಗಳಷ್ಟು ಹಳೆಯ 6. 80 ರಿಂದ 10 ಲಕ್ಷ ರೂಪಾಯಿ ಮೌಲ್ಯದ ಕಾರು 3.5 ರಿಂದ 4 ಲಕ್ಷ ರೂಪಾಯಿಗಳಷ್ಟು ಮರುಮಾರಾಟ ಮೌಲ್ಯ ಹೊಂದಿವೆ.
- ಜಾಗ ಮತ್ತು ಆರಾಮದಾಯಕತೆ ಅಷ್ಟೇ ಅಲ್ಲದೇ, ಇದರ ಕ್ಯಾಬಿನ್ ಮುಂಚೂಣಿ ಸೌಲಭ್ಯಗಳನ್ನು ತನ್ನದಾಗಿಸಿಕೊಂಡಿದೆ.
- 2.4 ಲೀಟರ್ ಮತ್ತು 2.8 ಲೀಟರ್ ಡಿಸೇಲ್ ಇಂಜಿನ್ ಹೊಂದಿರುವ ಈ ಕಾರು ಬಲಿಷ್ಠವಾಗಿದ್ದು, ಉತ್ತಮ ಮೈಲೇಜ್ ಜೊತೆ ಆಟೋಮ್ಯಾಟಿಕ್ ಟ್ರಾನ್ಸ್ಮಿಷನ್ ಆಯ್ಕೆಯನ್ನೂ ಸಹ ಹೊಂದಿವೆ.
ನಾವು ಇಷ್ಟಪಡದ ವಿಷಯಗಳು
- ಬಹುತೇಕ ಎಲ್ಲ ಮುಂಚೂಣಿ ಉತ್ತಮ ಸೌಲಭ್ಯಗಳು ಕೇವಲ ಹೆಚ್ಚಿನ ಮೌಲ್ಯದ ಅಗ್ರ ಶ್ರೇಣಿಯ ಕಾರುಗಳಿಗೆ ಮಾತ್ರ ಸೀಮಿತವಾಗಿವೆ. ಕಡಿಮೆ ಮೌಲ್ಯದ ಕಾರುಗಳು ಈ ಮುಂಚೂಣಿ ಸೌಲಭ್ಯದಿಂದ ವಂಚಿತವಾಗಿವೆ.
- ಇವು ಮಾರುಕಟ್ಟೆಯಲ್ಲಿ ಅತೀ ಹೆಚ್ಚಿನ ಹೊಂದಿವೆ. ಎಲ್ಲಾ ಸೌಕರ್ಯಗಳನ್ನು ಹೊಂದಿದ ಎಕ್ಸ್ ಶೋರುಮ್ ಟೋಯೋಟಾ ಇನ್ನೋವಾ ಕ್ರೆಸ್ಟಾದ ಬೆಲೆ 22.15 ಲಕ್ಷ ರೂಪಾಯಿಗಳಷ್ಟಿದೆ.
- ಇದರ ಇಂಜಿನ್ ಬಲಿಷ್ಠವಾದಾಗ್ಯೂ, ಎನ್ ವ್ಹಿ ಹೆಚ್ ಮಟ್ಟದಲ್ಲಿ ಸಾಕಷ್ಟು ಸುಧಾರಣೆ ಬರಬೇಕಾಗಿದೆ.
- ನಗರಗಳಲ್ಲಿ ಸಂಚರಿಸುವಾಗ ಸ್ಟೀರಿಂಗ್ ತುಂಬಾ ಭಾರವೆನಿಸುತ್ತದೆ ಮತ್ತು ಗೇರ್ ಸ್ಟಿಕ್ ಸಹ ನಯವೆನಿಸುವದಿಲ್ಲ.
- ಅಟೋಮ್ಯಾಟಿಕ್ ಕೇವಲ ದೊಡ್ಡ ಇಂಜಿನ್ ಗಳಿಗೆ ಮಾತ್ರ ಲಭ್ಯವಿದ್ದು, ಇದು ತುಂಬಾ ದುಬಾರಿಯಾಗಿದೆ.
ಉತ್ತಮ ವೈಶಿಷ್ಟ್ಯಗಳು
ಟೋಯೋಟಾ ಇನ್ನೋವಾ ಕ್ರೆಸ್ಟಾದ ಏಳು ಇಂಚಿನಷ್ಟು ದೊಡ್ಡದಾದ ಟಚ್ ಸ್ಕ್ರೀನ್ ಇನ್ಫೋಮೆಂಟ್ ವ್ಯವಸ್ಥೆ ನ್ಯಾವಿಗೇಷನ್ ಮತ್ತು ಹಿಂಬದಿ ಕ್ಯಾಮೆರಾ ಗಳಿಂದ ದುಪ್ಪಟ್ಟಾಗಿದೆ.
ನಿರಾತಂಕವಾಗಿ ಚಾಲನಾ ಸ್ಥಿತಿಯನ್ನು ಸರಿಯಾಗಿ ಹೊಂದಿಸಿಕೊಳ್ಳಲು ಎಂಟು ರೀತಿಯಲ್ಲಿ ವಿಧ್ಯುತ್ ನಿಂದ ಸರಿಪಡಿಸಬಹುದಾದ ಸೌಲಭ್ಯ ಸಹಾಯ ಮಾಡುತ್ತದೆ,
ಅಗ್ರ ಶ್ರೇಣಿಯ ಕಾರುಗಳು ಏಳು ಗಾಳಿ ಚೀಲಗಳ ಸೌಲಭ್ಯವನ್ನು ಹೊಂದಿ ಸುರಕ್ಷತೆಗೆ ಉನ್ನತ ಪ್ರಾಧಾನ್ಯತೆ ನೀಡಿದೆ.
ಟೊಯೋಟಾ ಇನೋವಾ crysta 2016-2020 ಬಳಕೆದಾರರ ವಿಮರ್ಶೆಗಳು
- ಎಲ್ಲಾ (510)
- Looks (104)
- Comfort (251)
- Mileage (61)
- Engine (78)
- Interior (90)
- Space (49)
- Price (54)
- More ...
- ಇತ್ತೀಚಿನ
- ಸಹಾಯಕವಾಗಿದೆಯೆ
- VERIFIED
- CRITICAL
Best Car For Long Drives.
Best car as per power, safety and luxury and the comfort level of the vehicle are awsome, best car for long drives.
Truly The Best Car.
This car is truly the best car, it's very comfortable and leg space which is really good just one thing that I disliked is the noise from the cabin during speed pickups e...ಮತ್ತಷ್ಟು ಓದು
Mileage Is Beyond Expectations
19 km/liter on highway .mileage has gone beyond my expectations. I suggest everyone buy Toyota Crysta and enjoy comfort with power and with good mileage.
Awesome Family Car.
Style with luxury with pity maintenance costs. Excellent performance with around 13 KMPL mileage. Fully loaded car.
Fantastic Car.
Perfect car with fully featured interior and exterior. Comfortable driving for a long route. Overall safe car.
- ಎಲ್ಲಾ ಇನೋವಾ crysta 2016-2020 ವಿರ್ಮಶೆಗಳು ವೀಕ್ಷಿಸಿ
ಇನೋವಾ crysta 2016-2020 ಇತ್ತೀಚಿನ ಅಪ್ಡೇಟ್
ಇತ್ತೀಚಿನ ವಿಷಯ : ಟೊಯೋಟಾ ಬಿಡುಗಡೆ ಮಾಡಿದೆ ಇನ್ನೋವಾ ಕ್ರಿಸ್ಟಾ ಲೀಡರ್ಶಿಪ್ ಎಡಿಷನ್
ಟೊಯೋಟಾ ಇನ್ನೋವಾ ಕ್ರಿಸ್ಟಾ ಬೆಲೆ ಮತ್ತು ವೇರಿಯೆಂಟ್ ಗಳು : BS6 ಟೊಯೋಟಾ ಇನ್ನೋವಾ ಕ್ರಿಸ್ಟಾ ಬೆಲೆ ಪಟ್ಟಿ ರೂ 15.36 ಲಕ್ಷ ದಿಂದ ಪ್ರಾರಂಭವಾಗುತ್ತದೆ ಹಾಗು ರೂ 23.02 ಲಕ್ಷ (ಎಕ್ಸ್ ಶೋ ರೂಮ್ ದೆಹಲಿ ) ವರೆಗೂ ಇರುತ್ತದೆ. ಟೊಯೋಟಾ ಇನ್ನೋವಾ ಕ್ರಿಸ್ಟಾ ಐದು ವೇರಿಯೆಂಟ್ ಗಳಲ್ಲಿ ಲಭ್ಯವಿರುತ್ತದೆ : G, G ಪ್ಲಸ್ , GX, VX, ಹಾಗು ZX. ಇನ್ನೋವಾ ಕ್ರಿಸ್ಟಾ ಲೀಡರ್ಶಿಪ್ ಎಡಿಷನ್ VX ವೇರಿಯೆಂಟ್ ಆಧಾರಿತವಾಗಿದೆ . ಅದರ ಬೆಲೆ ರೂ 21.21 ಲಕ್ಷ (ಎಕ್ಸ್ ಶೋ ರೂಮ್ ದೆಹಲಿ )
ಟೊಯೋಟಾ ಇನ್ನೋವಾ ಕ್ರಿಸ್ಟಾ ಎಂಜಿನ್ ಆಯ್ಕೆ: ಇನ್ನೋವಾ ಕ್ರಿಸ್ಟಾ BS6 ಅವಧಿಯಲ್ಲಿ ಎರೆಡು ಎಂಜಿನ್ ಆಯ್ಕೆ ಗಳಲ್ಲಿ ಲಭ್ಯವಿರುತ್ತದೆ: 2.7-ಲೀಟರ್ ಪೆಟ್ರೋಲ್ (166PS/245Nm) ಹಾಗು 2.4- ಲೀಟರ್ ಡೀಸೆಲ್ (150PS/343Nm). ಎರೆಡನ್ನು 5- ಸ್ಪೀಡ್ ಮಾನ್ಯುಯಲ್ ಗೇರ್ ಬಾಕ್ಸ್ ಜೊತೆಗೆ ಆಯ್ಕೆಯಾಗಿ 6-ಸ್ಪೀಡ್ ಆಟೋಮ್ಯಾಟಿಕ್ ಟ್ರಾನ್ಸ್ಮಿಷನ್ ಸಹ ಕೊಡಲಾಗಿದೆ. ಟೊಯೋಟಾ ಕೊಡುತ್ತಿದೆ ಇನ್ನೋವಾ ಲೀಡರ್ಶಿಪ್ ಎಡಿಷನ್ ಅನ್ನು ಅದೇ 2.4-ಲೀಟರ್ ಡೀಸೆಲ್ ಯುನಿಟ್ ಒಂದಿಗೆ ಒಟ್ಟಾರೆ 150PS ಪವರ್ ಹಾಗು 343 Nm ಟಾರ್ಕ್ ಕೊಡಲಾಗುತ್ತದೆ. ಅದನ್ನು 5- ಸ್ಪೀಡ್ ಮಾನ್ಯುಯಲ್ ಗೇರ್ ಬಾಕ್ಸ್ ಒಂದಿಗೆ ಸಂಯೋಜಿಸಲಾಗಿದೆ.
ಟೊಯೋಟಾ ಇನ್ನೋವಾ ಕ್ರಿಸ್ಟಾ ಫೀಚರ್ ಗಳು ಹಾಗು ಸಲಕರಣೆಗಳು: ಇನ್ನೋವಾ ದಲ್ಲಿ ಫೀಚರ್ ಗಳಾದ ಆಟೋಮ್ಯಾಟಿಕ್ ಕ್ಲೈಮೇಟ್ ಕಂಟ್ರೋಲ್, ಎಂಟು ವೆ ಪವರ್ ಅಳವಡಿಕೆಯ ಡ್ರೈವರ್ ಸೀಟ್, ಟಚ್ ಸ್ಕ್ರೀನ್ ಇನ್ಫೋಟೈನ್ಮೆಂಟ್ ಸಿಸ್ಟಮ್ ಜೊತೆಗೆ ಬ್ಲೂ ಟೂತ್ ನೇವಿಗೇಶನ್ , ಕ್ರೂಸ್ ಕಂಟ್ರೋಲ್, ಹಾಗು ರೇರ್ ಪಾರ್ಕಿಂಗ್ ಕ್ಯಾಮೆರಾ ( ಇನ್ಫೋಟೈನ್ಮೆಂಟ್ ಸ್ಕ್ರೀನ್ ಮೇಲೆ ಡಿಸ್ಪ್ಲೇ ) ಜೊತೆಗೆ ಸೆನ್ಸರ್ ಗಳು ಸೇರಿವೆ. ಟೊಯೋಟಾ ಕೊಡುತ್ತಿದೆ ಇನ್ನೋವಾ ಕ್ರಿಸ್ಟಾ ಲೀಡರ್ಶಿಪ್ ಎಡಿಷನ್ ಬ್ಯಾಡ್ಜ್ ಅಣು ಫೆಂಡರ್ ಮೇಲೆ. ಲಿಮಿಟೆಡ್ ಎಡಿಷನ್ ಮಾಡೆಲ್ ನಲ್ಲಿ ಫೀಚರ್ ಗಳು VX ವೇರಿಯೆಂಟ್ ಒಂದಿಗೆ ಹಂಚಿಕೊಂಡಿದೆ ಹೆಚ್ಚುವರಿಯಾದ ಆಟೋ ಫೋಲ್ಡಿಂಗ್ ORVM ಗಳು ಹಾಗು 360-ಡಿಗ್ರಿ ಕ್ಯಾಮೆರಾ ಹೊರತುಪಡಿಸಿ.
ಸುರಕ್ಷತೆ ವಿಚಾರದಲ್ಲಿ ಅದು ಪಡೆಯುತ್ತದೆ ಮೂರು ಏರ್ಬ್ಯಾಗ್ ಗಳು (ಡುಯಲ್ ಫ್ರಂಟ್ ಹಾಗು ಮೊಣಕಾಲು ) ABS ಜೊತೆಗೆ EBD, BA,ಎಮೆರ್ಜೆನ್ಸಿ ಬ್ರೇಕಿಂಗ್ ಸಿಗ್ನಲ್, ವೆಹಿಕಲ್ ಸ್ಟೆಬಿಲಿಟಿ ಕಂಟ್ರೋಲ್, ಹಾಗು ಹಿಲ್ ಸ್ಟಾರ್ಟ್ ಅಸಿಸ್ಟ್ ಗಳನ್ನು ಎಲ್ಲ ಶ್ರೇಣಿಗಳಲ್ಲಿ ಸ್ಟ್ಯಾಂಡರ್ಡ್ ಆಗಿ ಕೊಡಲಾಗಿದೆ. ಆದರೆ, ಟಾಪ್ ಸ್ಪೆಕ್ Z ವೇರಿಯೆಂಟ್ ಪಡೆಯುತ್ತದೆ ಏಳು ಏರ್ಬ್ಯಾಗ್ ಗಳು ಸ್ಟ್ಯಾಂಡರ್ಡ್ ಸಲಕರಣೆ ಹೊರತುಪಡಿಸಿ.
ಟೊಯೋಟಾ ಇನ್ನೋವಾ ಕ್ರಿಸ್ಟಾ ಪ್ರತಿಸ್ಪರ್ಧೆ : ಇನ್ನೋವಾ ಕ್ರಿಸ್ಟಾ ಪ್ರತಿಸ್ಪರ್ಧೆ SUV ಗಳಾದ ಟಾಟಾ ಹೆಕ್ಸಾ, ಮಹಿಂದ್ರಾ XUV 500, ಮಾರುತಿ ಎರ್ಟಿಗಾ, ಹಾಗು ಮಹಿಂದ್ರಾ ಮಾರಾಝೋ ಗಳೊಂದಿಗೆ ಇರುತ್ತದೆ.

ಟೊಯೋಟಾ ಇನೋವಾ crysta 2016-2020 ವೀಡಿಯೊಗಳು
- 12:392018 Toyota Innova Crysta - Which Variant To Buy? Ft. PowerDrift | CarDekho.comಜನವರಿ 08, 2020
- 7:10Toyota Innova Crysta Hits & Missesಫೆಬ್ರವಾರಿ 15, 2018
- 12:29Mahindra Marazzo vs Tata Hexa vs Toyota Innova Crysta vs Renault Lodgy: Comparisonಜನವರಿ 08, 2020


ಟೊಯೋಟಾ ಇನೋವಾ crysta 2016-2020 ಸುದ್ದಿ

Are you Confused?
Ask anything & get answer ರಲ್ಲಿ {0}
ಪ್ರಶ್ನೆಗಳು & ಉತ್ತರಗಳು
- ಇತ್ತೀಚಿನ ಪ್ರಶ್ನೆಗಳು
IS ಇನೋವಾ ಲಭ್ಯವಿದೆ ರಲ್ಲಿ {0}
Toyota Innova Crysta comes with Double Wishbone front suspension.
ಐ wanted to buy ಇಸುಜು ಸಿವಿಕ್ ವಿ cross touring northern areas hence planned ನಲ್ಲಿ major ... ಗೆ
You can modify the car as per your requirements but for that, you need to get th...
ಮತ್ತಷ್ಟು ಓದುWhat IS the difference between 2.4 ವಿಎಕ್ಸ್ ಮತ್ತು leadership edition?
You can click on the link to see the complete comparison.
What IS the boot space ಅದರಲ್ಲಿ ಇನೋವಾ Crysta?
The boot space of Innova Crysta is 300-litres.
अजमेर में क्रिस्टा का बेहतर माडल ,ओन रोड़प्राइज और ईएम आई
Toyota Innova Crysta is priced between Rs.15.66 - 24.67 Lakh (ex-showroom Ajmer)...
ಮತ್ತಷ್ಟು ಓದುWrite your Comment on ಟೊಯೋಟಾ ಇನೋವಾ crysta 2016-2020


ಟ್ರೆಂಡಿಂಗ್ ಟೊಯೋಟಾ ಕಾರುಗಳು
- ಪಾಪ್ಯುಲರ್
- ಉಪಕಮಿಂಗ್
- ಟೊಯೋಟಾ ಫ್ರಾಜುನರ್Rs.30.34 - 38.30 ಲಕ್ಷ*
- ಟೊಯೋಟಾ ಇನೋವಾ ಸ್ಫಟಿಕRs.16.52 - 24.59 ಲಕ್ಷ*
- ಟೊಯೋಟಾ ಗ್ಲ್ಯಾನ್ಜಾRs.7.18 - 9.10 ಲಕ್ಷ*
- ಟೊಯೋಟಾ ಯಾರಿಸ್Rs.9.16 - 14.60 ಲಕ್ಷ*
- ಟೊಯೋಟಾ ವೆಲ್ಫೈರ್Rs.87.00 ಲಕ್ಷ*