ಟೊಯೋಟಾ ಇನ್ನೋವಾ ಕ್ರಿಸ್ಟ ವೇರಿಯೆಂಟ್ ಗಾಲ ವಿವರಣೆ
ಟೊಯೋಟಾ ಇನೋವಾ ಕ್ರಿಸ್ಟಾ 2016-2020 ಗಾಗಿ dhruv attri ಮೂಲಕ ಮಾರ್ಚ್ 22, 2019 11:10 am ರಂದು ಪ್ರಕಟಿಸಲಾಗಿದೆ
- 29 Views
- ಕಾಮೆಂಟ್ ಅನ್ನು ಬರೆಯಿರಿ
ಇನ್ನೋವಾ ಕ್ರಿಸ್ಟ ಏಕಾಂಗಿಯಾಗಿ ಭಾರತದಲ್ಲಿ ಟೊಯೋಟಾ ದ ಬೆಳವಣಿಗೆಗೆ ಭಾಗಿಯಾಗಿದೆ. . ಕ್ಯಾಬ್ ಗಾಗಿ ಬಳಸುವವರಿಗಾಗಿ ಬಹಳ ಪ್ರಖ್ಯಾತಿ ಪಡೆದಿದೆ.
೨೦೧೬ ನಲ್ಲಿ ಪುನರಾಗಮನದ ನಂತರ ಹೆಚ್ಚು ಹೆಚ್ಚಿಗೆ ಖಾಸಗಿ ಮಾಲೀಕರನ್ನು ಪಡೆದಿದೆ ಕೂಡ. MPV ಆರಂಭಿಕ ಹಂತದ ಕಾರುಗಳಂತೆಯೇ ಹೆಚ್ಚು ಮಾರಾಟವಾಗುತ್ತಿದೆ.
ಮತ್ತು ಕೆಲವು ಬಾರಿ ಎಲ್ಲಾ ಟೊಯೊಳ ಕಾರುಗಳಿಗಿಂತ ಹೆಚ್ಚು ಮಾರಾಟವಾಗುತ್ತದೆ . ಆದರೂ ಸರಿಯಾದ ವೇರಿಯೆಂಟ್ ಆಯ್ಕೆ ಕ್ಲಿಷ್ಟಕರ ಸಂಗತಿ. ನಾವು ನಿಮಗೆ ಸರಿಯಾದ ಕಾರಿನ ಆಯ್ಕೆಗೆ ಸಹಾಯ ಮಾಡುತ್ತೇವೆ.
ಆರಂಭಿಕ ಕೊಳ್ಳೊವವರಿಗೆ ಇನ್ನೋವಾ ಲೈನ್ ಅಪ್ ಬಹಳಷ್ಟಿದೆ. ೩ ಎಂಜಿನ್ ಹಾಗು ೨ ಟ್ರಾನ್ಸ್ಮಿಷನ್ ಆಯ್ಕೆ ಯೊಂದಿಗೆ ಬರುತ್ತದೆ. ಹಾಗಾಗ ಬಹಳಷ್ಟು ವೇರಿಯೆಂಟ್ ಗಳಿದ್ದು ಸೂಕ್ತ ಆಯ್ಕೆ ಮಾಡುವುದು ಕಷ್ಟ ಮತ್ತು ಕೊಳ್ಳುವವರಿಗೆ ಗೊಂದಲ ಉಂಟು ಮಾಡುತ್ತದೆ. ಟೊಯೋಟಾ ವೇರಿಯೆಂಟ್ ಗಳ ಪಟ್ಟಿಯಲ್ಲಿ G ,V , ಮತ್ತು ಟೂರಿಂಗ್ ಸ್ಪೋರ್ಟ್ ಗಳು ಲಭ್ಯವಿದೆ.
ಬಣ್ಣಗಳ ಪಟ್ಟಿಯೊಂದಿಗೆ ಪ್ರಾರಂಭಿಸೋಣ
- ಗರ್ನೆಟ್ ರೆಡ್
- ಅವನ್ಟೇ ಗ್ರೇಡ್
- ಬ್ರಾನ್ಜ್
- ಸಿಲ್ವರ್
- ಗ್ರೇ
- ಸೂಪರ್ ವೈಟ್
- ವೈಟ್ ಪರ್ಲ್ ಕ್ರಿಸ್ಟಲ್ ಶೈನ್ ( G ವೇರಿಯೆಂಟ್ ನಲ್ಲಿ ಇಲ್ಲ )
ಇಂಜಿನ್ ಗಳು
|
Petrol |
Diesel |
Diesel |
Capacity |
2694cc |
2393cc |
2755cc |
Power |
166PS @ 5200rpm |
150PS @ 3400rpm |
174PS @ 3400rpm |
Torque |
245Nm @ 4000rpm |
343Nm @1400-2800rpm |
360Nm @ 1200-3400rpm |
Transmission |
5-Speed Manual / 6-Speed Automatic |
5-Speed Manual |
6-Speed Automatic |
ಇನ್ನೋವಾ ಕ್ರಿಸ್ಟ ಪೆಟ್ರೋಲ್ ಹಾಗು ಡೀಸೆಲ್ ಎಂಜಿನ್ ಗಳಲ್ಲಿ ಲಭ್ಯವಿದೆ. ಆದರೂ ಪೆಟ್ರೋಲ್ ಗಿಂತ ಡೀಸೆಲ್ ಎಂಜಿನ್ ಗೆ ಹೆಚ್ಚು ಪ್ರಾಮುಖ್ಯತೆ ಇದೆ. ದೊಡ್ಡ ಕುಟುಂಬ ಹೊಂದಿದ್ದು ಬಹಳಷ್ಟು ಬಾರಿ ಹತ್ತಿರದ ಪ್ರಯಾಣ ಹಾಗು ವಿಶೇಷವಾಗಿ ದೂರದ ಪ್ರಯಾಣ ಮಾಡುವವರು ಪೆಟ್ರೋಲ್ ವೇರಿಯೆಂಟ್ ಅನ್ನು ಆಯ್ಕೆ ಮಾಡುತ್ತಾರೆ. ದಿನನಿತ್ಯದ ಪ್ರಯಾಣಕ್ಕೆ ಉಪಯೋಗಿಸುವವರು ಡೀಸೆಲ್ ಆಯ್ಕೆ ಮಾಡುತ್ತಾರೆ. ಗೇರ್ ಬಾಕ್ಸ್ ವಿಚಾರದಲ್ಲಿ ನೀವು ಹೆಚ್ಚು ಸಮಯವನ್ನು ಟ್ರಾಫಿಕ್ ನಲ್ಲಿ ಕಳೆಯುವಿರಾದರೆ ೬-ಸ್ಪೀಡ್ ಆಟೋಮ್ಯಾಟಿಕ್ ಟ್ರಾನ್ಸ್ಮಿಷನ್ ಸೂಕ್ತ, ಮತ್ತು ಇನ್ನೋವಾ ಕ್ರಿಸ್ತ ಒಂದು ತಂಗಾಳಿಯಲ್ಲಿ ಡ್ರೈವ್ ಮಾಡುವಂತಿರುತ್ತದೆ.
ಸೂಕ್ತ ಎಂಜಿನ್ ಆಯ್ಕೆ ನಂತರ ಕೆಳಗೆ ಕೊಟ್ಟಿರುವ ಪಟ್ಟಿ ನಿಮಗೆ ಸೂಕ್ತ ವೇರಿಯೆಂಟ್ ಆಯ್ಕೆ ಮಾಡಲು ಸಹಾಯ ಮಾಡುತ್ತದೆ.
Variant |
Engine |
Transmission |
Seats |
Price (ex-Delhi) |
GX |
Petrol |
Manual |
7 seater |
Rs 14.06 lakh |
GX |
Petrol |
Manual |
8 seater |
Rs 14.11 lakh |
GX |
Petrol |
Automatic |
7 seater |
Rs 15.16 lakh |
GX |
Petrol |
Automatic |
8 seater |
Rs 15.21 lakh |
GX |
Diesel 2.4-litre |
Manual |
7 seater |
Rs 15.18 lakh |
GX |
Diesel 2.4-litre |
Manual |
8 seater |
Rs 15.23 lakh |
GX |
Diesel 2.8-litre |
Automatic |
7 seater |
Rs 16.45 lakh |
GX |
Diesel 2.8-litre |
Automatic |
8 seater |
Rs 16.50 lakh |
ಇನ್ನೋವಾ ಕ್ರಿಸ್ಟ GX
ಬೇಸ್ ವೆರಿಎಂಟಾದ GX ವಿಧವಾದ ಸೀಟ್ ಜೋಡಣೆಯ ಆಯ್ಕೆ ಗಳೊಂದಿಗೆ ಹಾಗು ಎಲ್ಲ ಎಂಜಿನ್ ಆಯ್ಕೆ ಗಳಲ್ಲಿ ಬರುತ್ತದೆ. ಇದರಲ್ಲಿರುವ ಫೀಚರ್ ಗಾಲ ವಿವರ ಇಲ್ಲಿದೆ.
ಬಾಹ್ಯ
ಗ್ರೇಯ್ ಸಿಲ್ವರ್ ಫ್ರಂಟ್ ಗ್ರಿಲ್, ಹ್ಯಾಲೊಜೆನ್ ಹೆಡ್ ಲ್ಯಾಂಪ್ ವಿಥ್ ಮಾನ್ಯುಯಲ್ ಲೆವೆಲ್ಲಿಂಗ್. ಬಾಡಿ ಕಲರ್ ಮತ್ತು ವಿದ್ಯುತ್ ಅಳವಡಿಕೆಯ ORVM ಗಳು ಬಾಡಿ ಕಲರ್ ಡೋರ್ ಹ್ಯಾಂಡಲ್ ಗಳು ಮತ್ತು ೧೬-ಇಂಚು ಅಲೊಯ್ ವೀಲ್ ಗಳು.
ಆಂತರಿಕ
- MID ಕಾಂಟ್ರೋಲ್ನೊಂದಿಗೆ ಸ್ಟಿಯರಿಂಗ್ ವೀಲ್
- ತಂಪಾದ ಹವೆಯೊಂದಿಗೆ ಗ್ಲೋವ್ ಬಾಕ್ಸ್,
- ಮಾನ್ಯುಯಲ್ AC ,
- ಕಪ್ಪು ಫ್ಯಾಬ್ರಿಕ್ ನ ಅಫೋಲ್ಸ್ಟರಿ ,
- ಆಡಿಯೋ ಪ್ಲೇಯರ್ ಇಲ್ಲ,
- ೪ ಸ್ಪೀಕರ್ ಗಳು ಇದೆ,
- ಟಿಲ್ಟ್ ಮತ್ತು ಟೆಲೆಸ್ಕೋಪಿಕ್ ಸ್ಟಿಯರಿಂಗ್ ಅಡ್ಜಸ್ಟ್,
- ಪವರ್ ವಿಂಡೋ ಗಳು,
- ಒನ್ ಟಚ್ ಅಪ್ /ಡೌನ್ ಪಿಂಚ್ ಇಲ್ಲದಿರುವ
- ರೇವೂರ್ ಪಾರ್ಕಿಂಗ್ ಸೆನ್ಸೋರ್ಸ್ ,
- ಸನ್ ಗ್ಲಾಸ್ ಹೋಲ್ಡರ್ ,
- ೬೦:೪೦ ಸ್ಪ್ಲಿಟ್ ಸೀಟ್ ಒನ್ ಟಚ್ ಟಂಬಲ್ ನೊಂದಿಗೆ
ಸುರಕ್ಷತೆ
- ೩ ಏರ್ಬ್ಯಾಗ್,
- ABS ಮತ್ತು EBD ,
- BA ,
- ISOFIX ಮೌಂಟ್ ಗಳು.
ಎಲ್ಲಾ ಅವಶ್ಯಕತೆ ಗಳನ್ನೂ ಪರಿಗಣಿಸಲಾಯಿಗಿದೆ. ಮತ್ತು ಎಂಜಿನ್ ವೆತ್ಯಾಸ ಬೆಳೆಯ ವೆತ್ಯಾಸಗಳಿಗೆ ಕಾರಣವಾಗಿದೆ. ಹೊರಗಡೆಯಿಂದ ನೋಡಿದಾಗ ಸ್ವಲ್ಪ ಮಟ್ಟಿಗೆ ಸ್ಟೈಲ್ ಕಡಿಮೆ ಮಾಡಲಾಗಿದೆ ಎಂದು ತೋರುತ್ತದೆ. ಆದರೂ, ಅಲಾಯ್ ವೀಲ್ ಗಳು ಒಂದು ಪ್ರೀಮಿಯಂ ಕಾರ್ ಆಗಿ ಕಾಣಲು ಸಹಾಯ ಮಾಡುತ್ತದೆ.
ಆಂತರಿಕಗಳಲ್ಲಿ ಅನುಕೂಲತೆಗಳು, ಸರಿಹೊಂದಿಸುವಿಕೆಗಳು, ಬಹಳಷ್ಟು ಇವೆ. ನೀವು ಇನ್ನೋವಾ ದಲ್ಲಿ ಬಯಸುವಂತೆ. ಆದರೂ GX ವೇರಿಯೆಂಟ್ ನಲ್ಲಿ ಆಡಿಯೋ ಸಿಸ್ಟಮ್ ಇರುವುದಿಲ್ಲ, ಆದರೂ ೪ ಸ್ಪೀಕರ್ ಗಳನ್ನೂ ಕೊಟ್ಟಿದ್ದು ಅವು ಹೊರಗಡೆ ಮಾರ್ಕೆಟ್ ನಲ್ಲಿ, ಸಿಗುವ ಆಡಿಯೋ ಸಿಸ್ಟಮ್ ಗೆ ಹೊಂದಿಕೊಳ್ಳುತ್ತದೆ. ಯಾರಿಗೆ ಬಜೆಟ್ ನ ಕಡಿತಗೊಳಿಸುವಿಕೆಯ ಅಗತ್ಯ ಇರುತ್ತದೆಯೋ ಹಾಗು ಎಂಜಿನ್ ಗೆ ಹೆಚ್ಚು ಪ್ರಾಮುಖ್ಯತೆ ಕೊಡುತ್ತಾರೆಯೋ ಅಂತಹವರಿಗೆ ಇದು ಒಂದು ಒಳ್ಳೆ ಆಯ್ಕೆ. ಯಾವುದೇ ಕಾರ್ ಮೇಕರ್ ಗಳು ಬೇಸ್ ವೇರಿಯೆಂಟ್ ನಲ್ಲಿ, ಆಟೋಮ್ಯಾಟಿಕ್ ಗೇರ್ ಬಾಕ್ಸ್ ಆಯ್ಕೆ ಕೊಡುವುದಿಲ. ಸ್ವಲ್ಪ ಮಟ್ಟಿಗೆ ಸರಿಹೊಂದುಕೊಳ್ಳುವವರಿಗೆ GX ಒಂದು ಬೆಲೆಬಾಳುವಿಕೆಯ ಆಯ್ಕೆ ಆಗಿರುತ್ತದೆ.
Variant |
Engine |
Transmission |
Seats |
Price (Ex-Delhi) |
VX |
Petrol |
Manual |
7 seater |
Rs 16.96,lakh |
VX |
Diesel 2.4-litre |
Manual |
7 seater |
Rs 18.07 lakh |
VX |
Diesel 2.4-litre |
Manual |
8 seater |
Rs 18.12 lakh |
ಈ ವೇರಿಯೆಂಟ್ ನಲ್ಲಿ ಮಾನ್ಯುಯಲ್ ಗೇರ್ ಬಾಕ್ಸ್ ಇದ್ದು ಹೆಚ್ಚಿನ ಟಾರ್ಕ್ ಒಳಗೊಂಡ ೨.೮ ಲೀಟರ್ ಡೀಸೆಲ್ ಎಂಜಿನ್ ಆಯ್ಕೆ ಇರುವುದಿಲ್ಲ, ಮಾನ್ಯುಯಲ್ GX ಪೆಟ್ರೋಲ್ / ಡೀಸೆಲ್ ವೇರಿಯೆಂಟ್ ಗೆ ಹೋಲಿಸಿದಾಗ ರೂ ೨. ೯೦ ಲಕ್ಷ ಹೆಚ್ಚು ಆದರೂ ಅಧಿಕ ಸಲಕರಣೆಗಳು ಈ ಹೆಚ್ಚಿನ ಬೆಲೆಗೆ ಒಪ್ಪುತ್ತದೆಯೇ ?
ತಿಳಿಯಲು ಓದಿರಿ.
ಬಾಹ್ಯ
- ಬ್ಲಾಕ್ ಮತ್ತು ಕ್ರೋಮ್ ಫಿನಿಷ್ ಫ್ರಂಟ್ ಗ್ರಿಲ್
- ಆಟೋ LED ಪ್ರೊಜೆಕ್ಟರ್ ಹೆಡ್ ಲ್ಯಾಂಪ್ಸ್ ವಿಥ್ ಆಟೋ ಲೆವೆಲ್ಲಿಂಗ್
- ಫಾಗ್ ಲ್ಯಾಂಪ್ಸ್
- ಶಾರ್ಕ್ ಫ಼ಿನ್ ಆಂಟೆನಾ
- ರೇರ್ ಸ್ಪೋಇಲೆರ್.
ಆಂತರಿಕ
- ಸಿಲ್ವರ್ ರೆಡ್ ವುಡ್ ಫಿನಿಷ್ TFT ಇನ್ಸ್ಟ್ರುಮೆಂಟ್ ಕ್ಲಸ್ಟರ್
- ಲೆಥರ್ ರಾಪ್ ಸ್ಟಿಯರಿಂಗ್ ವಿಥ್ ಸಿಲ್ವರ್ ಮತ್ತು ರೆಡ್ ವುಡ್ ಫಿನಿಷ್
- ಕ್ರೋಮ್ ಡೋರ್ ಹ್ಯಾಂಡ್ಲ್ಸ್
- ಆಟೋಮ್ಯಾಟಿಕ್ ಕ್ಲೈಮೇಟ್ ಕಂಟ್ರೋಲ್
- ೭-ಇಂಚು ಟಚ್ಸ್ಕ್ರೀನ್ ಮತ್ತು DVD , ಬ್ಲೂಟೂತ್ , ನೇವಿಗೇಶನ್ , ವಾಯ್ಸ್ ಕಂಟ್ರೋಲ್, ಮತ್ತು ರಿಮೋಟ್ ಕಂಟ್ರೋಲ್.
- ೬- ಸ್ಪೀಕೆರ್ಗಾಲು ಮತ್ತು ಮೈಕ್ ಹಾಗು ಆಂಪ್ಲಿಫೈಯರ್
- ಎತ್ತರ ಸರಿಪಡಿಸಬಹುದಾದ ಹೆಡ್ ರೆಸ್ಟ್
- ಸ್ಟಿಯರಿಂಗ್ ಮೇಲೆ ಆಡಿಯೋ ಕಂಟ್ರೋಲ್ ಗಳು
- ಇಲ್ಲ್ಯೂಮಿನಾಟೆಡ ಗ್ಲೋವ್ ಬಾಕ್ಸ್
- ಪುಶ್ ಸ್ಟಾರ್ಟ್- ಸ್ಟಾಪ್ ಬಟನ್ ಮತ್ತು ಕೀ ಲೆಸ್ ಎಂಟ್ರಿ
- ಅಂತಿ-ಪಿಂಚ್ ವಿಂಡೋಸ್
- ಬ್ಯಾಕ್ ಮಾನಿಟರ್.
VX ಮಾಡೆಲ್ ಹೊರಗಡೆಯಿಂದ ಪ್ರೀಮಿಯಂ ಆಗಿ ಕಾಣುತ್ತದೆ. ಇದಕ್ಕೆ ಕ್ರೋಮ್ ಡೇಟೈಲಿಂಗ್ ಹಾಗು ಪ್ರೊಜೆಕ್ಟರ್ ಹೆಡ್ ಲ್ಯಾಂಪ್ ಗಳು ಕಾರಣವಾಗಿದೆ.
ಅಂತರಿಕಗಳ್ಲಲೂ ಸಹ ರೆಡ್ ವುಡ್ ಫಿನಿಷ್, ಬೃಶೇದ್ ಸಿಲ್ವರ್ ಮೇಲ್ಪದರಗಳು, ಲೆಥರ್ ಕವರ್ ಸೀಟ್ ಗಳು, ಟಚ್ಸ್ಕ್ರೀನ್ ಸಿಸ್ಟಮ್, ಮಡಚಬಹುದಾದ ಹಿಂದಿನ ಸೀಟ್ ಗಳು, ಇದನ್ನು ಹೈ ವೆ ಯಲಿ ದೂರದ ಪ್ರಯಾಣಕ್ಕೆ ಸಹಕಾರಿಯಾಗಿದೆ.
ಮೇಲೆ ಹೇಳಿರುವ ಫೀಚರ್ ಗಳು ಹೆಚ್ಚು ಬೆಲೆ ಉಳ್ಳದ್ದಾದರೂ ಅವು ದೂರದಲ್ಲಿ ಉಪಯೋಗಕಾರಿಯಾಗಿ ಕಾಣಿಸುತ್ತದೆ. ಹಾಗು ಇದರಲ್ಲಿ AT ಆಯಕೆ ಅಥವಾ ೨. ಲೀಟರ್ ಎಂಜಿನ್ ಆಯ್ಕೆ ಸಹ ಇರುವುದಿಲ್ಲ. ಹಾಗಾಗಿ ನಿಮಗೆ ಹೆಚ್ಚು ಫೀಚರ್ ಗಳನ್ನೂ ಹೊಂದಿರುವ ಮಾಡೆಲ್ ಬೇಕೆನಿಸಿದಲ್ಲಿ ನೀವು ನಿಮ ಬಜೆಟ್ ಅನ್ನು ಸಲ್ಪ ಹೆಚ್ಚಿಸಿಕೊಳ್ಳಬೇಕಾಗುತ್ತದೆ.
ZX |
Petrol |
Automatic |
7 seater |
Rs 19.97 lakh |
ZX |
Diesel 2.4-litre |
Manual |
7 seater |
Rs 19.99 lakh |
ZX |
Diesel 2.8-litre |
Automatic |
7 seater |
Rs 21.26 lakh |
ಇನ್ನೋವಾ ಕ್ರಿಸ್ಟ ZX
-
ಬಾಹ್ಯ
-
ಹೈ ಗ್ಲೋಸ್ ಲೋಯರ್ ಗ್ರಿಲ್
-
ಕ್ರೋಮ್ ಎಲೆಕ್ಟ್ರಿಕ್ ORVM ಪುಡ್ಡ್ಲ್ ಲ್ಯಾಂಪ್ ಜೊತೆಗೆ
-
ಕ್ರೋಮ್ ಔಟ್ಸೈಡ್ ಡೋರ್ ಹ್ಯಾಂಡಲ್ ಗಳು
-
ಹ್ಯಾಝೆಲ್ ಬ್ರೌನ್ ವುಡ್ ಫಿನಿಷ್ ಕನ್ಸೋಲ್ ಬಾಕ್ಸ್ ಹಾಗು ಡೋರ್ ಹ್ಯಾಂಡಲ್ ಗಳ ಮೇಲೆ.
- ೧೭-ಇಂಚ್ ಅಲಾಯ್ ವೀಲ್ ಅಗಲದ ಟೈರ್ ನೊಂದಿಗೆ.
ಆಂತರಿಕ
-
ಕ್ರೂಸ್ ಕಂಟ್ರೋಲ್
-
೮-ವೆ ಪವರ್ ಅಡ್ಜಸ್ಟ್ ಡ್ರೈವರ್ ಸೀಟ್
ಸುರಕ್ಷತೆ
-
ಸ್ಪೀಡ್ ಸೆನ್ಸಿಂಗ್ ಡೋರ್ ಲಾಕ್ ಗಳು / ಇಂಪ್ಯಾಕ್ಟ್ ಸೆನ್ಸಿಂಗ್ ಡೋರ್ ತೆಗೆಯುವಿಕೆ
-
ಸ್ಟೆಬಿಲಿಟಿ ಕಂಟ್ರೋಲ್
-
೭- ಏರ್ಬ್ಯಾಗ್
-
ಹಿಲ್ ಅಸಿಸ್ಟ್ (AT )
೨. ೦ ಲೀಟರ್ ಡೀಸೆಲ್ ಎಂಜಿನ್ VX ವೇರಿಯೆಂಟ್ ನಲ್ಲಿ ಇಲ್ಲದಿರುವುದರಿಂದ GX ವೇರಿಯೆಂಟ್ ಗೆ ಹೋಲಿಸಿದಾಗ ZX ವೇರಿಯೆಂಟ್ ನ ಬೆಲೆ ೪. ಲಕ್ಷ ವರೆಗೆ ಬರುತ್ತದೆ. ಪೆಟ್ರೋಲ್ ಹಾಗು ಡೀಸೆಲ್ ಗೆ ೨.೪ ಲೀಟರ್ ಡೀಸೆಲ್ MT ನೊಂದಿಗಿನ ವೇರಿಯೆಂಟ್ ಗೆ ಹೆಚ್ಚಿನ ಪ್ರೀಮಿಯಂ ೧. ೯೨ ಲಕ್ಷ. ZX ವೇರಿಯೆಂಟ್ ನಲ್ಲಿ VX ವೇರಿಯೆಂಟ್ ನ ಎಲ್ಲಾ ಫೀಚರ್ ಗಳು ಹಾಗೂ ಇನ್ನೂ ಹೆಚ್ಚು ಇದೆ. ಇದರಲ್ಲಿ ಸುರಕ್ಷತೆಗೆ ಹೆಚ್ಚು ಮಹತ್ವ ಕೊಡಲಾಗಿದೆ. ಹಾಗಾಗಿ ಇದನ್ನು ಹೆಚ್ಚು ಅನುಮೋದಿಸುತ್ತೇವೆ ಕೂಡ. ಡೀಸೆಲ್ MT ಕೊಳ್ಳುವವರು VX ಮಾಡೆಲ್ ಗಿಂತ ಉತ್ತಮ ಹಾಗು ZX ಹೆಚ್ಚಿನ ಬೆಲೆ ಎಂದೆನಿಸುವುದಿಲ್ಲ.
TS VX |
Petrol |
Manual |
7 seater |
Rs 17.87 lakh |
TS ZX |
Petrol |
Automatic |
7 seater |
Rs 20.74 lakh |
TS VX |
Diesel 2.4-litre |
Manual |
7 seater |
Rs 19.84 lakh |
TS ZX |
Diesel 2.8-litre |
Automatic |
7 seater |
Rs 22.42 lakh |
ಇನ್ನೋವಾ ಕ್ರಿಸ್ಟ ಟೂರಿಂಗ್ ಸ್ಪೋರ್ಟ್
ಇದು ಅತ್ಯಂತ ಸ್ಪರ್ಧಾತ್ಮಕವಾದ ವೇರಿಯೆಂಟ್ ಆಗಿದ್ದು ಬೇರೆ ವೇರಿಯೆಂಟ್ ಗೆ ಹೋಲಿಸಿದರೆ ಇದು ರೂ ೭೭,೦೦೦ ದಿಂದ ರೂ ೧. ೫ ಲಕ್ಷದ ವರೆಗೂ ಹೆಚ್ಚು ಆಗುತ್ತದೆ. ಹೆಚ್ಚಿನ ಬೆಳೆಗೆ ನಿಮಗೆ ಸ್ಮೋಕ್ಡ್ ಹೆಡ್ ಲ್ಯಾಂಪ್, ಬ್ಲಾಕೆಡ್ ಔಟ್ ಫ್ರಂಟ್ ಗ್ರಿಲ್, LED ಫಾಗ್ ಲ್ಯಾಂಪ್, ಮಟ್ಟೇ ಬ್ಲಾಕ್ ಅಲ್ಲೊಯ್, ಬ್ಲಾಕ್ ಕ್ಲಾಡ್ಡಿಂಗ್ ಮತ್ತು ರೇರ್ ಸ್ಪೋಇಲೆರ್ ಅನ್ನು ಅಳವಡಿಸಲಾಗಿದೆ. ಇದು ಎರೆಡು ಬಣ್ಣಗಳಲ್ಲಿ ಬರುತ್ತದೆ. ವೈಟ್ ಪರ್ಲ್ , ಹಾಗು ವೈಲ್ಡ್ ಫೈರ್ ರೆಡ್.
ಆಂತರಿಕಗಳಲ್ಲಿ ರೆಡ್ ವುಡ್ ಪ್ಯಾಟರ್ನ್ ಅನ್ನು ಡ್ಯಾಶ್ ಬೋರ್ಡ್ ಮೇಲೆ ಕೊಡಲಾಗಿದೆ. ಸೀಟ್ ಮೇಲೆ ರೆಡ್ ಕಾಂಟ್ರಾಸ್ಟ್ ಹೋಳಿಗೆ ಹಾಕಲಾಗಿದೆ, ರೆಡ್ ಇಲ್ಲ್ಯೂಮಿನಾಶನ್ ಇನ್ಸ್ಟ್ರುಮೆಂಟ್ ಕ್ಲಸ್ಟರ್ ಇದ್ದು ಟೂರಿಂಗ್ ಸ್ಪೋರ್ಟ್ ವಿಭಿನ್ನವಾಗಿದೆ. ಬೇರೆ ಫೀಚರ್ ಗಳು ಇದರ ಪ್ರಮುಖ ವೇರಿಯೆಂಟ್ ನಂತೆಯೇ ಇದೆ. ನೀವು ಅತ್ಯಂತ ಉಪಯುಕ್ತತೆ ನೋಡಿದರೆ ಟೂರಿಂಗ್ ಸ್ಪೋರ್ಟ್ ಅಷ್ಟೇನು ಹಿಡಿಸದಿರಬಹುದು . ಆದರೆ ರಸ್ತೆಗಲ್ಲಿರುವ ಇನ್ನೋವಾ ಕಾರ್ ಪರಿಗಣಿಸಿದರೆ ಇದರ ಕಾಸ್ಮೆಟಿಕ್ ಗಳು ಇದನ್ನು ವಿಭಿನ್ನವಾಗಿ ಕಾಣುವಂತೆ ಮಾಡುತ್ತದೆ. ಹಾಗು ಅದಕ್ಕಾಗಿ ನೀವು ಹೆಚ್ಚಿಗೆ ಖರ್ಚು ಮಾಡಬೇಕಾಗುತ್ತದೆ ಕೂಡ. .
ನಿಮಗೆ ಇನ್ನೋವಾ ಕ್ರಿಸ್ಟ ವೇರಿಯೆಂಟ್ ನ ಆಯ್ಕೆ ಮಾಡಲು ಈ ಬರಹ ಸಹಕಾರಿಯಾಗಿದೆ ಎಂದು ಭಾವಿಸಿದ್ದೇವೆ . ಹೆಚ್ಚಿನ ಪ್ರಶ್ನೆಗಳಿವೆಯೇ ?
ಕಾಮೆಂಟ್ ಸೆಕ್ಷನ್ ನಲ್ಲಿ ಹಾಕಿ ನಾವು ಆದಷ್ಟು ಬೇಗೆ ಉತ್ತರಿಸುತ್ತೇವೆ
0 out of 0 found this helpful