• English
    • ಲಾಗಿನ್/ರಿಜಿಸ್ಟರ್
    • Toyota Rumion Front Right Side View
    • Toyota Rumion Front Right Side View
    1/2
    • Toyota Rumion
      + 5ಬಣ್ಣಗಳು
    • Toyota Rumion
      + 21ಚಿತ್ರಗಳು
    • Toyota Rumion
    • Toyota Rumion
      ವೀಡಿಯೋಸ್

    ಟೊಯೋಟಾ ರೂಮಿಯನ್

    4.6259 ವಿರ್ಮಶೆಗಳುrate & win ₹1000
    Rs.10.66 - 13.96 ಲಕ್ಷ*
    *ಹಳೆಯ ಶೋರೂಮ್ ಬೆಲೆ in ನವ ದೆಹಲಿ
    ನೋಡಿ ಜುಲೈ offer

    ಟೊಯೋಟಾ ರೂಮಿಯನ್ ನ ಪ್ರಮುಖ ಸ್ಪೆಕ್ಸ್

    ಇಂಜಿನ್1462 ಸಿಸಿ
    ಪವರ್86.63 - 101.64 ಬಿಹೆಚ್ ಪಿ
    ಟಾರ್ಕ್‌121.5 ಎನ್‌ಎಮ್‌ - 136.8 ಎನ್‌ಎಮ್‌
    ಆಸನ ಸಾಮರ್ಥ್ಯ7
    ಟ್ರಾನ್ಸ್ಮಿಷನ್ಆಟೋಮ್ಯಾಟಿಕ್‌ / ಮ್ಯಾನುಯಲ್‌
    ಫ್ಯುಯೆಲ್ಪೆಟ್ರೋಲ್ / ಸಿಎನ್‌ಜಿ
    • touchscreen
    • ಸ್ಬಯಂಚಾಲಿತ ಹವಾಮಾನ ನಿಯಂತ್ರಣ
    • ರಿಯರ್ ಏಸಿ ವೆಂಟ್ಸ್
    • ಹಿಂಭಾಗ seat armrest
    • tumble fold ಸೀಟುಗಳು
    • ಪಾರ್ಕಿಂಗ್ ಸೆನ್ಸಾರ್‌ಗಳು
    • ಕ್ರುಯಸ್ ಕಂಟ್ರೋಲ್
    • ಹಿಂಭಾಗದ ಕ್ಯಾಮೆರಾ
    • ಪ್ರಮುಖ ವಿಶೇಷಣಗಳು
    • ಪ್ರಮುಖ ಫೀಚರ್‌ಗಳು

    ರೂಮಿಯನ್ ಇತ್ತೀಚಿನ ಅಪ್ಡೇಟ್

    ಟೊಯೋಟಾ ರೂಮಿಯಾನ್‌ ಕುರಿತ ಇತ್ತೀಚಿನ ಆಪ್‌ಡೇಟ್‌ ಯಾವುದು?

    ಟೊಯೊಟಾ ರೂಮಿಯಾನ್‌ನ ಲಿಮಿಟೆಡ್‌-ರನ್ ಎಡಿಷನ್‌ ಅನ್ನು ಬಿಡುಗಡೆ ಮಾಡಲಾಗಿದೆ, ಇದು ಎಲ್ಲಾ ವೇರಿಯೆಂಟ್‌ಗಳಿಗೆ 20,608 ರೂ ಮೌಲ್ಯದ ಕಾಂಪ್ಲಿಮೆಂಟರಿ ಆಕ್ಸಸ್ಸರಿಗಳನ್ನು ನೀಡುತ್ತದೆ. ಆದರೆ, ಇದು ಅಕ್ಟೋಬರ್ ಅಂತ್ಯದವರೆಗೆ ಮಾತ್ರ ಲಭ್ಯವಿದೆ.

    ಟೊಯೊಟಾ ರೂಮಿಯಾನ್‌ನ ಬೆಲೆ ಎಷ್ಟು?

    ಟೊಯೊಟಾ ರೂಮಿಯನ್‌ನ ಬೇಸ್-ಸ್ಪೆಕ್ ಎಸ್ ವೇರಿಯೆಂಟ್‌ನ ಬೆಲೆ 10.44 ಲಕ್ಷ ರೂ.ನಿಂದ ಪ್ರಾರಂಭವಾಗುತ್ತದೆ ಮತ್ತು ಟಾಪ್-ಸ್ಪೆಕ್ ವಿ ವೇರಿಯೆಂಟ್‌ನ ಬೆಲೆ 13.73 ಲಕ್ಷ  ರೂ.ವರೆಗೆ ಇದೆ. 

    ಟೊಯೋಟಾ ರೂಮಿಯಾನ್‌ನಲ್ಲಿ ಎಷ್ಟು ವೇರಿಯೆಂಟ್‌ಗಳಿವೆ ?

    ರೂಮಿಯಾನ್‌ S, G, ಮತ್ತು V ಎಂಬ ಮೂರು ವಿಶಾಲವಾದ  ವೇರಿಯೆಂಟ್‌ಗಳಲ್ಲಿ ಲಭ್ಯವಿದೆ. ಸಿಎನ್‌ಜಿ ಆಯ್ಕೆಯನ್ನು ಎಂಟ್ರಿ-ಲೆವೆಲ್ ಆದ S ವೇರಿಯೆಂಟ್‌ನೊಂದಿಗೆ ನೀಡಲಾಗುತ್ತದೆ.

    ನೀಡುವ ಹಣಕ್ಕೆ ಸೂಕ್ತ ಮೌಲ್ಯವನ್ನು ಒದಗಿಸುವ ವೇರಿಯೆಂಟ್‌ ಯಾವುದು ?

    ರೂಮಿಯಾನ್‌ನ ಮಿಡ್-ಸ್ಪೆಕ್ ಜಿ ವೇರಿಯೆಂಟ್‌ ನೀಡುವ ಹಣಕ್ಕೆ ಹೆಚ್ಚಿನ ಮೌಲ್ಯವನ್ನು ಒದಗಿಸುವ ವೇರಿಯೆಂಟ್‌ ಆಗಿದೆ. 11.60 ಲಕ್ಷ ರೂ.ನಿಂದ ಇದರ ಬೆಲೆಗಳು ಪ್ರಾರಂಭವಾಗುತ್ತಿದ್ದು, ಇದು ವೈರ್‌ಲೆಸ್ ಆಂಡ್ರಾಯ್ಡ್ ಆಟೋ ಮತ್ತು ಆಪಲ್ ಕಾರ್‌ಪ್ಲೇ ಹೊಂದಿರುವ 7-ಇಂಚಿನ ಟಚ್‌ಸ್ಕ್ರೀನ್, ಆಟೋಮ್ಯಾಟಿಕ್‌ ಎಸಿ, 4-ಸ್ಪೀಕರ್ ಸೌಂಡ್ ಸಿಸ್ಟಮ್, ಸ್ಟೀರಿಂಗ್ ಮೌಂಟೆಡ್ ಆಡಿಯೊ ಕಂಟ್ರೋಲ್‌ಗಳು ಮತ್ತು ಕೆಲವು ಕನೆಕ್ಟೆಡ್‌ ಕಾರ್ ಫೀಚರ್‌ಗಳಂತಹ ಸೌಲಭ್ಯಗಳನ್ನು ನೀಡುತ್ತದೆ. ಸುರಕ್ಷತೆಯ ವಿಷಯದಲ್ಲಿ, ಇದು ಡ್ಯುಯಲ್ ಫ್ರಂಟ್ ಏರ್‌ಬ್ಯಾಗ್‌ಗಳು, ಎಲೆಕ್ಟ್ರಾನಿಕ್ ಸ್ಟೇಬಿಲಿಟಿ ಕಂಟ್ರೋಲ್‌ ಮತ್ತು ಹಿಂಭಾಗದ ಪಾರ್ಕಿಂಗ್ ಸೆನ್ಸಾರ್‌ಗಳನ್ನು ಪಡೆಯುತ್ತದೆ. G ವೇರಿಯೆಂಟ್‌ ಅನ್ನು ಮ್ಯಾನುಯಲ್ ಮತ್ತು ಟಾರ್ಕ್ ಕನ್ವರ್ಟರ್‌ ಆಟೋಮ್ಯಾಟಿಕ್‌ ಆವೃತ್ತಿಗಳಲ್ಲಿ ಹೊಂದಬಹುದು.

    ರುಮಿಯಾನ್‌ ಯಾವ ಫೀಚರ್‌ಗಳನ್ನು ಪಡೆಯುತ್ತದೆ?

    ಟೊಯೊಟಾ ರೂಮಿಯಾನ್‌ನ ಫೀಚರ್‌ನ ಹೈಲೈಟ್‌ಗಳು ವೈರ್‌ಲೆಸ್ ಆಂಡ್ರಾಯ್ಡ್ ಆಟೋ ಮತ್ತು ಆಪಲ್‌ ಕಾರ್‌ಪ್ಲೇ ಜೊತೆಗೆ 7-ಇಂಚಿನ ಟಚ್‌ಸ್ಕ್ರೀನ್, 6-ಸ್ಪೀಕರ್ ಸೌಂಡ್ ಸಿಸ್ಟಮ್, ಆಟೋಮ್ಯಾಟಿಕ್‌ ಎಸಿ, ಕ್ರೂಸ್ ಕಂಟ್ರೋಲ್ ಮತ್ತು ಪ್ಯಾಡಲ್ ಶಿಫ್ಟರ್‌ಗಳನ್ನು ಒಳಗೊಂಡಿದೆ. ಇದು ಪುಶ್-ಬಟನ್ ಎಂಜಿನ್ ಸ್ಟಾರ್ಟ್/ಸ್ಟಾಪ್, ಕೀಲೆಸ್ ಎಂಟ್ರಿ ಮತ್ತು ಆಟೋಮ್ಯಾಟಿಕ್‌ ಹೆಡ್‌ಲೈಟ್‌ಗಳನ್ನು ಸಹ ಪಡೆಯುತ್ತದೆ.

    ಇದು ಎಷ್ಟು ವಿಶಾಲವಾಗಿದೆ?

    ಎರಡನೇ ಸಾಲಿನ ಮಧ್ಯದ ಪ್ರಯಾಣಿಕರಿಗೆ ಹೆಡ್‌ರೆಸ್ಟ್ ಇಲ್ಲ ಎಂಬುವುದನ್ನು ಹೊರತುಪಡಿಸಿ, ರೂಮಿಯನ್ ಇಬ್ಬರು ಅಥವಾ ಮೂವರು ಪ್ರಯಾಣಿಕರಿಗೆ ಆರಾಮದಾಯಕ ಆಸನವನ್ನು ನೀಡುತ್ತದೆ. ಸಾಕಷ್ಟು ಲೆಗ್‌ರೂಮ್ ಮತ್ತು ಹೆಡ್‌ರೂಮ್ ಇದೆ, ಮತ್ತು ಆಸನಗಳು ತುಂಬಾ ಬೆಂಬಲವನ್ನು ನೀಡುತ್ತವೆ. ಮೂರನೇ ಸಾಲಿನ ಬಗ್ಗೆ ಹೇಳುವುದಾದರೆ, ಪ್ರವೇಶ ಮತ್ತು ಹೊರಹೋಗುವಿಕೆ ಅನುಕೂಲಕರವಾಗಿಲ್ಲ, ಆದರೆ ಒಮ್ಮೆ ನೀವು ಅದರ ಒಳಗೆ ಹೋದ ಮೇಲೆ ಅದು ಉಪಯುಕ್ತ ಮತ್ತು ಆರಾಮದಾಯಕವಾಗಿದೆ. ಆದರೆ, ಕೊನೆಯ ಸಾಲಿನಲ್ಲಿ ತೊಡೆಯ ಸಪೋರ್ಟ್‌ನಲ್ಲಿ ರಾಜಿ ಮಾಡಿಕೊಳ್ಳಬೇಕಾಗುತ್ತದೆ.

    ಯಾವ ಎಂಜಿನ್ ಮತ್ತು ಟ್ರಾನ್ಸ್‌ಮಿಷನ್ ಆಯ್ಕೆಗಳು ಲಭ್ಯವಿದೆ?

    ರೂಮಿಯಾನ್‌ 1.5-ಲೀಟರ್ ಪೆಟ್ರೋಲ್ ಎಂಜಿನ್ (103 ಪಿಎಸ್‌/137 ಎನ್‌ಎಮ್‌) ಜೊತೆಗೆ 5-ಸ್ಪೀಡ್ ಮ್ಯಾನುವಲ್ ಅಥವಾ 6-ಸ್ಪೀಡ್ ಆಟೋಮ್ಯಾಟಿಕ್ ಟ್ರಾನ್ಸ್‌ಮಿಷನ್‌ನೊಂದಿಗೆ ಜೋಡಿಯಾಗಿ ಬರುತ್ತದೆ. ಕಡಿಮೆ ಔಟ್‌ಪುಟ್‌ನೊಂದಿಗೆ (88 ಪಿಎಸ್‌ ಮತ್ತು 121.5 ಎನ್‌ಎಮ್‌) ಸಿಎನ್‌ಜಿ ವೇರಿಯೆಂಟ್‌ ಅನ್ನು 5-ಸ್ಪೀಡ್‌ ಅಟೋಮ್ಯಾಟಿಕ್‌ ಮ್ಯಾನುವಲ್‌ನೊಂದಿಗೆ ಜೋಡಿಸಲಾಗಿದೆ.

    ಟೊಯೊಟಾ ರೂಮಿಯಾನ್‌ನ ಮೈಲೇಜ್ ಎಷ್ಟು?

    ರೂಮಿಯಾನ್‌ನ ಕ್ಲೈಮ್‌ ಮಾಡಲಾದ ಇಂಧನ ದಕ್ಷತೆಯ ಅಂಕಿಅಂಶಗಳು ಈ ಕೆಳಗಿನಂತಿವೆ:

    • ಪೆಟ್ರೋಲ್ ಮ್ಯಾನುವಲ್‌: ಪ್ರತಿ ಲೀ.ಗೆ 20.51 ಕಿ.ಮೀ 

    • ಪೆಟ್ರೋಲ್ ಆಟೋಮ್ಯಾಟಿಕ್‌: ಪ್ರತಿ ಲೀ.ಗೆ 20.11 ಕಿ.ಮೀ 

    • ಸಿಎನ್‌ಜಿ: ಪ್ರತಿ ಕೆ.ಜಿ.ಗೆ 26.11 ಕಿ.ಮೀ 

    ಟೊಯೋಟಾ ರೂಮಿಯಾನ್ ಎಷ್ಟು ಸುರಕ್ಷಿತವಾಗಿದೆ?

    ರೂಮಿಯಾನ್‌ನಲ್ಲಿನ ಪ್ರಮಾಣಿತ ಸುರಕ್ಷತಾ ಫೀಚರ್‌ಗಳು ಎರಡು ಏರ್‌ಬ್ಯಾಗ್‌ಗಳು, ಹಿಲ್ ಹೋಲ್ಡ್ ಅಸಿಸ್ಟ್, ISOFIX ಮೌಂಟ್‌ಗಳು, ಹಿಂಭಾಗದ ಪಾರ್ಕಿಂಗ್ ಸೆನ್ಸಾರ್‌ಗಳು ಮತ್ತು ಸೀಟ್ ಬೆಲ್ಟ್ ರಿಮೈಂಡರ್ ಅನ್ನು ಒಳಗೊಂಡಿದೆ. ಟಾಪ್-ಸ್ಪೆಕ್ ವೇರಿಯೆಂಟ್‌ಗಳು ಆರು ಏರ್‌ಬ್ಯಾಗ್‌ಗಳು, ಮುಂಭಾಗದ ಫಾಗ್‌ ಲ್ಯಾಂಪ್‌ಗಳು ಮತ್ತು ಹಿಂಭಾಗದ ಪಾರ್ಕಿಂಗ್ ಕ್ಯಾಮೆರಾದಂತಹ ಪ್ರೀಮಿಯಂ ಫೀಚರ್‌ಗಳನ್ನು ಸೇರಿಸುತ್ತವೆ.

    ಸುರಕ್ಷತಾ ಸ್ಕೋರ್‌ಗೆ ಸಂಬಂಧಿಸಿದಂತೆ, BNCAP ಇದನ್ನು ಇನ್ನೂ ಕ್ರ್ಯಾಶ್ ಪರೀಕ್ಷೆ ಮಾಡಿಲ್ಲ, ಆದರೆ ಅದರ ಮಾರುತಿ ಆವೃತ್ತಿಯು 2019 ರಲ್ಲಿ ಗ್ಲೋಬಲ್ NCAP ಕ್ರ್ಯಾಶ್ ಪರೀಕ್ಷೆಯಲ್ಲಿ 3 ಸ್ಟಾರ್ ಸುರಕ್ಷತಾ ರೇಟಿಂಗ್ ಅನ್ನು ಪಡೆದುಕೊಂಡಿದೆ.

    ಎಷ್ಟು ಬಣ್ಣಗಳ ಆಯ್ಕೆಗಳಿವೆ?

    ಇದು ಸ್ಪಂಕಿ ಬ್ಲೂ, ರಸ್ಟಿಕ್‌ ಬ್ರೌನ್, ಐಕಾನಿಕ್ ಗ್ರೇ, ಕೆಫೆ ವೈಟ್ ಮತ್ತು ಎಂಟೈಸಿಂಗ್ ಸಿಲ್ವರ್ ಎಂಬ ಐದು ಮೊನೊಟೋನ್ ಬಣ್ಣಗಳಲ್ಲಿ ಬರುತ್ತದೆ.

    ನಾವು ವಿಶೇಷವಾಗಿ, ರೂಮಿಯನ್‌ನ ರಸ್ಟಿಕ್‌ ಬ್ರೌನ್‌ ಬಣ್ಣವನ್ನು ಇಷ್ಟಪಡುತ್ತೇವೆ.

    ನೀವು ಟೊಯೋಟಾ ರೂಮಿಯನ್ ಖರೀದಿಸಬಹುದೇ ?

    ಟೊಯೊಟಾ ರೂಮಿಯಾನ್ ಒಂದು ಸುಂದರ ಎಮ್‌ಪಿವಿಯಾಗಿರುವುದರಿಂದ, ಜಾಗ ಮತ್ತು ಪ್ರಾಯೋಗಿಕತೆಯ ವಿಷಯವಾಗಿ ರಾಜಿ ಮಾಡಿಕೊಳ್ಳುವುದಿಲ್ಲ. ಇದು ಆರಾಮದಾಯಕ ಆಸನ ಅನುಭವವನ್ನು ನೀಡುತ್ತದೆ, ಮತ್ತು ಒಪ್ಶನಲ್‌ 6-ಸ್ಪೀಡ್ ಟಾರ್ಕ್ ಕನ್ವರ್ಟರ್‌ ಆಟೋಮ್ಯಾಟಿಕ್‌  ಟ್ರಾನ್ಸ್‌ಮಿಷನ್‌ ಉತ್ತಮ ಮತ್ತು ಮೃದುವಾದ ಡ್ರೈವಿಬಿಲಿಟಿಯನ್ನು ನೀಡುತ್ತದೆ, ಮತ್ತು ಇದರ ವಿಶ್ವಾಸಾರ್ಹತೆಯು ಇದನ್ನು ಜನಸಂದಣಿಯಿಂದ ಎದ್ದು ಕಾಣುವಂತೆ ಮಾಡುತ್ತದೆ. ಆದ್ದರಿಂದ ನೀವು ನಿಮ್ಮ ಕುಟುಂಬಕ್ಕೆ 15 ಲಕ್ಷ ರೂ.ಗಳಲ್ಲಿ ಆರಾಮದಾಯಕವಾದ 7-ಸೀಟರ್‌ ಎಮ್‌ಪಿವಿಯನ್ನು ಹುಡುಕುತ್ತಿದ್ದರೆ, ಟೊಯೋಟಾ ರೂಮಿಯನ್‌ಗಿಂತ ಹೆಚ್ಚಿನದನ್ನು ಹುಡುಕಬೇಡಿ. 

    ಟೊಯೊಟಾ ಎರ್ಟಿಗಾಗೆ ಪರ್ಯಾಯಗಳು ಯಾವುವು?

    ಟೊಯೊಟಾ ರೂಮಿಯಾನ್ ಮಾರುತಿ ಎರ್ಟಿಗಾ ಮತ್ತು ಕಿಯಾ ಕ್ಯಾರೆನ್ಸ್‌ಗಳೊಂದಿಗೆ ಸ್ಪರ್ಧಿಸುತ್ತದೆ ಮತ್ತು ಟೊಯೊಟಾ ಇನ್ನೋವಾ ಕ್ರಿಸ್ಟಾ, ಟೊಯೊಟಾ ಇನ್ನೋವಾ ಹೈಕ್ರಾಸ್ ಮತ್ತು ಮಾರುತಿ ಇನ್ವಿಕ್ಟೊದಂತಹ ದೊಡ್ಡ ಎಂಪಿವಿಗಳಿಗೆ ಕೈಗೆಟುಕುವ ಪರ್ಯಾಯವಾಗಿ ಕಾರ್ಯನಿರ್ವಹಿಸುತ್ತದೆ.

    ಮತ್ತಷ್ಟು ಓದು
    ಅಗ್ರ ಮಾರಾಟ
    ರೂಮಿಯನ್ ಎಸ್‌(ಬೇಸ್ ಮಾಡೆಲ್)1462 ಸಿಸಿ, ಮ್ಯಾನುಯಲ್‌, ಪೆಟ್ರೋಲ್, 20.51 ಕೆಎಂಪಿಎಲ್2 ತಿಂಗಳಿಗಿಂತ ಹೆಚ್ಚು ವೈಟಿಂಗ್‌
    10.66 ಲಕ್ಷ*
    ಅಗ್ರ ಮಾರಾಟ
    ರೂಮಿಯನ್ ಎಸ್ ಸಿಎನ್ಜಿ1462 ಸಿಸಿ, ಮ್ಯಾನುಯಲ್‌, ಸಿಎನ್‌ಜಿ, 26.11 ಕಿಮೀ / ಕೆಜಿ2 ತಿಂಗಳಿಗಿಂತ ಹೆಚ್ಚು ವೈಟಿಂಗ್‌
    11.62 ಲಕ್ಷ*
    ರೂಮಿಯನ್ g1462 ಸಿಸಿ, ಮ್ಯಾನುಯಲ್‌, ಪೆಟ್ರೋಲ್, 20.51 ಕೆಎಂಪಿಎಲ್2 ತಿಂಗಳಿಗಿಂತ ಹೆಚ್ಚು ವೈಟಿಂಗ್‌11.82 ಲಕ್ಷ*
    ರೂಮಿಯನ್ ಎಸ್ ಆಟೋಮ್ಯಾಟಿಕ್‌1462 ಸಿಸಿ, ಆಟೋಮ್ಯಾಟಿಕ್‌, ಪೆಟ್ರೋಲ್, 20.11 ಕೆಎಂಪಿಎಲ್2 ತಿಂಗಳಿಗಿಂತ ಹೆಚ್ಚು ವೈಟಿಂಗ್‌12.16 ಲಕ್ಷ*
    ರೂಮಿಯನ್ ಸಿವಿಕ್ ವಿ1462 ಸಿಸಿ, ಮ್ಯಾನುಯಲ್‌, ಪೆಟ್ರೋಲ್, 20.51 ಕೆಎಂಪಿಎಲ್2 ತಿಂಗಳಿಗಿಂತ ಹೆಚ್ಚು ವೈಟಿಂಗ್‌12.55 ಲಕ್ಷ*
    ರೂಮಿಯನ್ ಜಿ ಎಟಿ1462 ಸಿಸಿ, ಆಟೋಮ್ಯಾಟಿಕ್‌, ಪೆಟ್ರೋಲ್, 20.11 ಕೆಎಂಪಿಎಲ್2 ತಿಂಗಳಿಗಿಂತ ಹೆಚ್ಚು ವೈಟಿಂಗ್‌13.22 ಲಕ್ಷ*
    ರೂಮಿಯನ್ ವಿ ಎಟಿ(ಟಾಪ್‌ ಮೊಡೆಲ್‌)1462 ಸಿಸಿ, ಆಟೋಮ್ಯಾಟಿಕ್‌, ಪೆಟ್ರೋಲ್, 20.11 ಕೆಎಂಪಿಎಲ್2 ತಿಂಗಳಿಗಿಂತ ಹೆಚ್ಚು ವೈಟಿಂಗ್‌13.96 ಲಕ್ಷ*
    ಎಲ್ಲಾ ರೂಪಾಂತರಗಳು ವೀಕ್ಷಿಸಿ

    ಟೊಯೋಟಾ ರೂಮಿಯನ್ comparison with similar cars

    ಟೊಯೋಟಾ ರೂಮಿಯನ್
    ಟೊಯೋಟಾ ರೂಮಿಯನ್
    Rs.10.66 - 13.96 ಲಕ್ಷ*
    ಮಾರುತಿ ಎರ್ಟಿಗಾ
    ಮಾರುತಿ ಎರ್ಟಿಗಾ
    Rs.8.96 - 13.26 ಲಕ್ಷ*
    ಮಾರುತಿ ಎಕ್ಸ್‌ಎಲ್ 6
    ಮಾರುತಿ ಎಕ್ಸ್‌ಎಲ್ 6
    Rs.11.84 - 14.99 ಲಕ್ಷ*
    ಕಿಯಾ ಕೆರೆನ್ಸ್
    ಕಿಯಾ ಕೆರೆನ್ಸ್
    Rs.11.41 - 13.16 ಲಕ್ಷ*
    ಟಾಟಾ ನೆಕ್ಸಾನ್‌
    ಟಾಟಾ ನೆಕ್ಸಾನ್‌
    Rs.8 - 15.60 ಲಕ್ಷ*
    ಮಹೀಂದ್ರ ಬೊಲೆರೋ ನಿಯೋ
    ಮಹೀಂದ್ರ ಬೊಲೆರೋ ನಿಯೋ
    Rs.9.97 - 11.49 ಲಕ್ಷ*
    ಕಿಯಾ ಕೆರೆನ್ಸ್ clavis
    ಕಿಯಾ ಕೆರೆನ್ಸ್ clavis
    Rs.11.50 - 21.50 ಲಕ್ಷ*
    ಮಾರುತಿ ಬ್ರೆಝಾ
    ಮಾರುತಿ ಬ್ರೆಝಾ
    Rs.8.69 - 14.14 ಲಕ್ಷ*
    rating4.6259 ವಿರ್ಮಶೆಗಳುrating4.5767 ವಿರ್ಮಶೆಗಳುrating4.4283 ವಿರ್ಮಶೆಗಳುrating4.4478 ವಿರ್ಮಶೆಗಳುrating4.6721 ವಿರ್ಮಶೆಗಳುrating4.5218 ವಿರ್ಮಶೆಗಳುrating4.512 ವಿರ್ಮಶೆಗಳುrating4.5747 ವಿರ್ಮಶೆಗಳು
    ಟ್ರಾನ್ಸ್ಮಿಷನ್ಆಟೋಮ್ಯಾಟಿಕ್‌ / ಮ್ಯಾನುಯಲ್‌ಟ್ರಾನ್ಸ್ಮಿಷನ್ಮ್ಯಾನುಯಲ್‌ / ಆಟೋಮ್ಯಾಟಿಕ್‌ಟ್ರಾನ್ಸ್ಮಿಷನ್ಮ್ಯಾನುಯಲ್‌ / ಆಟೋಮ್ಯಾಟಿಕ್‌ಟ್ರಾನ್ಸ್ಮಿಷನ್ಮ್ಯಾನುಯಲ್‌ಟ್ರಾನ್ಸ್ಮಿಷನ್ಮ್ಯಾನುಯಲ್‌ / ಆಟೋಮ್ಯಾಟಿಕ್‌ಟ್ರಾನ್ಸ್ಮಿಷನ್ಮ್ಯಾನುಯಲ್‌ಟ್ರಾನ್ಸ್ಮಿಷನ್ಮ್ಯಾನುಯಲ್‌ / ಆಟೋಮ್ಯಾಟಿಕ್‌ಟ್ರಾನ್ಸ್ಮಿಷನ್ಮ್ಯಾನುಯಲ್‌ / ಆಟೋಮ್ಯಾಟಿಕ್‌
    ಇಂಜಿನ್1462 ಸಿಸಿಇಂಜಿನ್1462 ಸಿಸಿಇಂಜಿನ್1462 ಸಿಸಿಇಂಜಿನ್1482 ಸಿಸಿ - 1497 ಸಿಸಿಇಂಜಿನ್1199 ಸಿಸಿ - 1497 ಸಿಸಿಇಂಜಿನ್1493 ಸಿಸಿಇಂಜಿನ್1482 ಸಿಸಿ - 1497 ಸಿಸಿಇಂಜಿನ್1462 ಸಿಸಿ
    ಇಂಧನದ ಪ್ರಕಾರಪೆಟ್ರೋಲ್ / ಸಿಎನ್‌ಜಿಇಂಧನದ ಪ್ರಕಾರಪೆಟ್ರೋಲ್ / ಸಿಎನ್‌ಜಿಇಂಧನದ ಪ್ರಕಾರಪೆಟ್ರೋಲ್ / ಸಿಎನ್‌ಜಿಇಂಧನದ ಪ್ರಕಾರಡೀಸಲ್ / ಪೆಟ್ರೋಲ್ಇಂಧನದ ಪ್ರಕಾರಡೀಸಲ್ / ಪೆಟ್ರೋಲ್ / ಸಿಎನ್‌ಜಿಇಂಧನದ ಪ್ರಕಾರಡೀಸಲ್ಇಂಧನದ ಪ್ರಕಾರಡೀಸಲ್ / ಪೆಟ್ರೋಲ್ಇಂಧನದ ಪ್ರಕಾರಪೆಟ್ರೋಲ್ / ಸಿಎನ್‌ಜಿ
    ಪವರ್86.63 - 101.64 ಬಿಹೆಚ್ ಪಿಪವರ್86.63 - 101.64 ಬಿಹೆಚ್ ಪಿಪವರ್86.63 - 101.64 ಬಿಹೆಚ್ ಪಿಪವರ್113.42 - 157.81 ಬಿಹೆಚ್ ಪಿಪವರ್99 - 118.27 ಬಿಹೆಚ್ ಪಿಪವರ್98.56 ಬಿಹೆಚ್ ಪಿಪವರ್113 - 157.57 ಬಿಹೆಚ್ ಪಿಪವರ್86.63 - 101.64 ಬಿಹೆಚ್ ಪಿ
    ಮೈಲೇಜ್20.11 ಗೆ 20.51 ಕೆಎಂಪಿಎಲ್ಮೈಲೇಜ್20.3 ಗೆ 20.51 ಕೆಎಂಪಿಎಲ್ಮೈಲೇಜ್20.27 ಗೆ 20.97 ಕೆಎಂಪಿಎಲ್ಮೈಲೇಜ್12.6 ಕೆಎಂಪಿಎಲ್ಮೈಲೇಜ್17.01 ಗೆ 24.08 ಕೆಎಂಪಿಎಲ್ಮೈಲೇಜ್17.29 ಕೆಎಂಪಿಎಲ್ಮೈಲೇಜ್15.34 ಗೆ 19.54 ಕೆಎಂಪಿಎಲ್ಮೈಲೇಜ್17.38 ಗೆ 19.89 ಕೆಎಂಪಿಎಲ್
    Boot Space209 LitresBoot Space209 LitresBoot Space-Boot Space-Boot Space382 LitresBoot Space-Boot Space-Boot Space-
    ಗಾಳಿಚೀಲಗಳು2-4ಗಾಳಿಚೀಲಗಳು2-4ಗಾಳಿಚೀಲಗಳು4ಗಾಳಿಚೀಲಗಳು6ಗಾಳಿಚೀಲಗಳು6ಗಾಳಿಚೀಲಗಳು2ಗಾಳಿಚೀಲಗಳು6ಗಾಳಿಚೀಲಗಳು6
    currently viewingರೂಮಿಯನ್ vs ಎರ್ಟಿಗಾರೂಮಿಯನ್ vs ಎಕ್ಸ್‌ಎಲ್ 6ರೂಮಿಯನ್ vs ಕೆರೆನ್ಸ್ರೂಮಿಯನ್ vs ನೆಕ್ಸಾನ್‌ರೂಮಿಯನ್ vs ಬೊಲೆರೋ ನಿಯೋರೂಮಿಯನ್ vs ಕೆರೆನ್ಸ್ clavisರೂಮಿಯನ್ vs ಬ್ರೆಝಾ
    space Image

    ಟೊಯೋಟಾ ರೂಮಿಯನ್ ಕಾರು ಸುದ್ದಿ ಮತ್ತು ಅಪ್ಡೇಟ್ಸ್

    • ಇತ್ತೀಚಿನ ಸುದ್ದಿ
    • ರೋಡ್ ಟೆಸ್ಟ್
    • ಟೊಯೋಟಾ ಇನ್ನೋವಾ ಹೈಕ್ರಾಸ್ ವಿಮರ್ಶೆ: ಈವರೆಗಿನ ಬೆಸ್ಟ್‌ ಇನ್ನೋವಾವ?
      ಟೊಯೋಟಾ ಇನ್ನೋವಾ ಹೈಕ್ರಾಸ್ ವಿಮರ್ಶೆ: ಈವರೆಗಿನ ಬೆಸ್ಟ್‌ ಇನ್ನೋವಾವ?

      ಹೊಸ ಪೀಳಿಗೆಯೊಂದಿಗೆ, ಜನಪ್ರಿಯ ಟೊಯೋಟಾ ಎಂಪಿವಿಯು ಎಸ್‌ಯುವಿ-ನೆಸ್‌ನ ಡ್ಯಾಶ್ ಅನ್ನು ಪಡೆದುಕೊಂಡಿದೆ ಮತ್ತು ಅದು ಯಾವಾಗಲೂ ತಿಳಿದಿರುವ ಮತ್ತು ಖರೀದಿಸಿದ ಗೇರ್‌ಗಳನ್ನು ಬದಲಾಯಿಸುತ್ತದೆ. ಈಗ ಮಾರಾಟದಲ್ಲಿರುವ ಎರಡು ಆವೃತ್ತಿಗಳಲ್ಲಿ ನಿಮ್ಮ ಆಯ್ಕೆ ಯಾವುದು?

      By rohitDec 20, 2023
    • ಟೊಯೋಟಾ  ಫಾರ್ಚುನರ್  ಪೆಟ್ರೋಲ್  ವಿಶ್ಲೇಷಣೆ
      ಟೊಯೋಟಾ ಫಾರ್ಚುನರ್ ಪೆಟ್ರೋಲ್ ವಿಶ್ಲೇಷಣೆ

      ಫಾರ್ಚ್ಯೂನರ್ ಪೆಟ್ರೋಲ್ ಭಾರತದ ಒಂದು ವಿಶೇಷವಾದ ಬಾಡಿ ಆನ್ ಫ್ರೇಮ್ SUV ಆಗಿದೆ. ಇದು ಡೀಸೆಲ್ ನ ವಾಹನಕ್ಕೆ ಒಂದು ಪರ್ಯಾಯವೇ?

      By tusharMay 09, 2019
    • ಟೊಯೋಟಾ ಇನ್ನೋವಾ ಕ್ರಿಸ್ಟಾ : ಮೊದಲ ಡ್ರೈವ್
      ಟೊಯೋಟಾ ಇನ್ನೋವಾ ಕ್ರಿಸ್ಟಾ : ಮೊದಲ ಡ್ರೈವ್

      ಟೊಯೋಟಾ ಇನ್ನೋವಾ ಕ್ರಿಸ್ಟಾ : ಮೊದಲ ಡ್ರೈವ್

      By abhishekMay 09, 2019

    ಟೊಯೋಟಾ ರೂಮಿಯನ್ ಬಳಕೆದಾರರ ವಿಮರ್ಶೆಗಳು

    4.6/5
    ಆಧಾರಿತ259 ಬಳಕೆದಾರರ ವಿಮರ್ಶೆಗಳು
    ವಿರ್ಮಶೆಯನ್ನು ಬರೆಯಿರಿ & win ₹1000
    ಪಾಪ್ಯುಲರ್ mentions
    • ಎಲ್ಲಾ (259)
    • Looks (57)
    • Comfort (87)
    • ಮೈಲೇಜ್ (63)
    • ಇಂಜಿನ್ (24)
    • ಇಂಟೀರಿಯರ್ (39)
    • space (26)
    • ಬೆಲೆ/ದಾರ (65)
    • More ...
    • ಇತ್ತೀಚಿನ
    • ಸಹಾಯಕವಾಗಿದೆಯೆ
    • Critical
    • Y
      yogesh on Jun 14, 2025
      4.3
      Rumion Rewiew
      Nice car for family very good car helpful for all purpose nice  segment vehicle in low price very usefull for middle class people and taxi driver lite bit worry about safety because they will not get a rating and only two air bags provided overall nice car good move by toyota exterior is nice interior also good
      ಮತ್ತಷ್ಟು ಓದು
      1
    • A
      avinash verma on Jun 07, 2025
      5
      Best Car At Low Price
      Best car at low price and best best features in budget segment. Toyota engine is more powerful compare to other vehicles engine. Recent looking car in budget segment. This car is suitable for family. We can drive at long route without any compromise. Boot space is enough and ac of this car is decent.overall is good car
      ಮತ್ತಷ್ಟು ಓದು
    • S
      sandeep nayak on Jun 07, 2025
      4.8
      The Best Car In Toyota
      Toyota cars are generally known for their reliability and positive impression due to factors like good build quality, fuel efficiency, and a strong reputation. Specific models like the Glanza, Fortuner, and Urban Cruiser Hyryder are popular and well-regarded for their features and performance. Here's a more detailed look: General Perceptions: Reliability and Durability: Toyota cars are often praised for their robustness and long lifespan, which translates to a positive impression for buyers.
      ಮತ್ತಷ್ಟು ಓದು
    • A
      ayush jha on Jun 05, 2025
      4.7
      Perfect Family Car
      We bought this beast 2 months ago and we r already in love with toyota. Such a smooth car with comfortable seats and good safety ratings and also a very great mileage of around 21 in petrol and 25 in cng and we havent even had our first servicing all of our family members loved the car's interior and exterior too
      ಮತ್ತಷ್ಟು ಓದು
    • M
      mohamed yussuf ali on May 28, 2025
      5
      Best Of Comfortable
      I have driven my colleague's car with more than 700 km and no tiredness after long drive I'm very happy with long chassis I'm planning to buy with full options and low maintenance cost service. available every in where Chennai or outstation but I have cons to tell for rear seats should be wider for better space
      ಮತ್ತಷ್ಟು ಓದು
    • ಎಲ್ಲಾ ರೂಮಿಯನ್ ವಿರ್ಮಶೆಗಳು ವೀಕ್ಷಿಸಿ

    ಟೊಯೋಟಾ ರೂಮಿಯನ್ ಮೈಲೇಜ್

    ಪೆಟ್ರೋಲ್ ಮೊಡೆಲ್‌ಗಳು 20.11 ಕೆಎಂಪಿಎಲ್ ಗೆ 20.51 ಕೆಎಂಪಿಎಲ್ with manual/automatic ನಡುವೆ ಮೈಲೇಜ್ ರೇಂಜ್‌ ಅನ್ನು ಹೊಂದಿವೆ. ಸಿಎನ್‌ಜಿ ಮೊಡೆಲ್‌ 26.11 ಕಿಮೀ / ಕೆಜಿ ಮೈಲೇಜ್ ಹೊಂದಿದೆ.

    ಇಂಧನದ ಪ್ರಕಾರಟ್ರಾನ್ಸ್ಮಿಷನ್ಎಆರ್‌ಎಐ ಮೈಲೇಜ್
    ಪೆಟ್ರೋಲ್ಮ್ಯಾನುಯಲ್‌20.51 ಕೆಎಂಪಿಎಲ್
    ಪೆಟ್ರೋಲ್ಆಟೋಮ್ಯಾಟಿಕ್‌20.11 ಕೆಎಂಪಿಎಲ್
    ಸಿಎನ್‌ಜಿಮ್ಯಾನುಯಲ್‌26.11 ಕಿಮೀ / ಕೆಜಿ

    ಟೊಯೋಟಾ ರೂಮಿಯನ್ ಬಣ್ಣಗಳು

    ಟೊಯೋಟಾ ರೂಮಿಯನ್ ಭಾರತದಲ್ಲಿ ಈ ಕೆಳಗಿನ ಬಣ್ಣಗಳಲ್ಲಿ ಲಭ್ಯವಿದೆ. CarDekhoದಲ್ಲಿ ವಿವಿಧ ಬಣ್ಣ ಆಯ್ಕೆಗಳೊಂದಿಗೆ ಎಲ್ಲಾ ಕಾರು ಚಿತ್ರಗಳನ್ನು ವೀಕ್ಷಿಸಿ.

    • ರೂಮಿಯನ್ ಎನ್ಟೈಸಿಂಗ್ ಸಿಲ್ವರ್ colorಎನ್ಟೈಸಿಂಗ್ ಸಿಲ್ವರ್
    • ರೂಮಿಯನ್ ಸ್ಪಂಕಿ ಬ್ಲೂ colorಸ್ಪಂಕಿ ಬ್ಲೂ
    • ರೂಮಿಯನ್ ಐಕಾನಿಕ್ ಗ್ರೇ colorಐಕಾನಿಕ್ ಗ್ರೇ
    • ರೂಮಿಯನ್ ರಸ್ಟಿಕ್ ಬ್ರೌನ್ colorರಸ್ಟಿಕ್ ಬ್ರೌನ್
    • ರೂಮಿಯನ್ ಕೆಫೆ ವೈಟ್ colorಕೆಫೆ ವೈಟ್

    ಟೊಯೋಟಾ ರೂಮಿಯನ್ ಚಿತ್ರಗಳು

    ನಮ್ಮಲ್ಲಿ 21 ಟೊಯೋಟಾ ರೂಮಿಯನ್ ನ ಚಿತ್ರಗಳಿವೆ, ರೂಮಿಯನ್ ನ ಚಿತ್ರ ಗ್ಯಾಲರಿಯನ್ನು ವೀಕ್ಷಿಸಿ, ಇದರಲ್ಲಿ ಎಮ್‌ಯುವಿ ಕಾರಿನ ಎಕ್ಸ್‌ಟೀರಿಯರ್‌, ಇಂಟೀರಿಯರ್‌ ಮತ್ತು 360° ವೀಕ್ಷಣೆ ಸೇರಿದೆ.

    • Toyota Rumion Front Left Side Image
    • Toyota Rumion Exterior Image Image
    • Toyota Rumion Exterior Image Image
    • Toyota Rumion Exterior Image Image
    • Toyota Rumion Exterior Image Image
    • Toyota Rumion Exterior Image Image
    • Toyota Rumion Grille Image
    • Toyota Rumion Wheel Image
    space Image

    ನವ ದೆಹಲಿನಲ್ಲಿ ಶಿಫಾರಸು ಮಾಡಲಾದ ಬಳಸಿದ ಟೊಯೋಟಾ ರೂಮಿಯನ್ ಪರ್ಯಾಯ ಕಾರುಗಳು

    • ಟೊಯೋಟಾ ರೂಮಿಯನ್ ಸಿವಿಕ್ ವಿ
      ಟೊಯೋಟಾ ರೂಮಿಯನ್ ಸಿವಿಕ್ ವಿ
      Rs10.89 ಲಕ್ಷ
      20256,13 3 kmಪೆಟ್ರೋಲ್
      ಮಾರಾಟಗಾರ ವಿವರಗಳನ್ನು ವೀಕ್ಷಿಸಿ
    • ಟೊಯೋಟಾ ರೂಮಿಯನ್ ವಿ ಎಟಿ
      ಟೊಯೋಟಾ ರೂಮಿಯನ್ ವಿ ಎಟಿ
      Rs13.00 ಲಕ್ಷ
      20248, 500 kmಪೆಟ್ರೋಲ್
      ಮಾರಾಟಗಾರ ವಿವರಗಳನ್ನು ವೀಕ್ಷಿಸಿ
    • ಟೊಯೋಟಾ ರೂಮಿಯನ್ ಎಸ್‌
      ಟೊಯೋಟಾ ರೂಮಿಯನ್ ಎಸ್‌
      Rs10.62 ಲಕ್ಷ
      202410,000 Kmಪೆಟ್ರೋಲ್
      ಮಾರಾಟಗಾರ ವಿವರಗಳನ್ನು ವೀಕ್ಷಿಸಿ
    • ಟೊಯೋಟಾ ರೂಮಿಯನ್ ವಿ ಎಟಿ
      ಟೊಯೋಟಾ ರೂಮಿಯನ್ ವಿ ಎಟಿ
      Rs12.50 ಲಕ್ಷ
      202311,000 Kmಪೆಟ್ರೋಲ್
      ಮಾರಾಟಗಾರ ವಿವರಗಳನ್ನು ವೀಕ್ಷಿಸಿ
    • ಮಾರುತಿ ಎರ್ಟಿಗಾ ಜೆಡ್‌ಎ�ಕ್ಸ್‌ಐ (ಒಪ್ಶನಲ್‌) ಸಿಎನ್‌ಜಿ
      ಮಾರುತಿ ಎರ್ಟಿಗಾ ಜೆಡ್‌ಎಕ್ಸ್‌ಐ (ಒಪ್ಶನಲ್‌) ಸಿಎನ್‌ಜಿ
      Rs13.00 ಲಕ್ಷ
      202410,000 Kmಸಿಎನ್‌ಜಿ
      ಮಾರಾಟಗಾರ ವಿವರಗಳನ್ನು ವೀಕ್ಷಿಸಿ
    • ಮಾರುತಿ ಎಕ್ಸ್‌ಎಲ್ 6 ಝೀಟಾ
      ಮಾರುತಿ ಎಕ್ಸ್‌ಎಲ್ 6 ಝೀಟಾ
      Rs12.45 ಲಕ್ಷ
      20249,000 Kmಪೆಟ್ರೋಲ್
      ಮಾರಾಟಗಾರ ವಿವರಗಳನ್ನು ವೀಕ್ಷಿಸಿ
    • ಕಿಯಾ ಕೆರೆನ್ಸ್ ಪ್ರಿಮಿಯಮ್‌ ಒಪ್ಶನಲ್‌
      ಕಿಯಾ ಕೆರೆನ್ಸ್ ಪ್ರಿಮಿಯಮ್‌ ಒಪ್ಶನಲ್‌
      Rs10.85 ಲಕ್ಷ
      20241, 300 kmಪೆಟ್ರೋಲ್
      ಮಾರಾಟಗಾರ ವಿವರಗಳನ್ನು ವೀಕ್ಷಿಸಿ
    • ಮಾರುತಿ ಎಕ್ಸ್‌ಎಲ್ 6 ಝೀಟಾ ಸಿಎನ್‌ಜಿ
      ಮಾರುತಿ ಎಕ್ಸ್‌ಎಲ್ 6 ಝೀಟಾ ಸಿಎನ್‌ಜಿ
      Rs12.75 ಲಕ್ಷ
      202431,000 Kmಸಿಎನ್‌ಜಿ
      ಮಾರಾಟಗಾರ ವಿವರಗಳನ್ನು ವೀಕ್ಷಿಸಿ
    • ಮಾರುತಿ ಎರ್ಟಿಗಾ ಟೂರ್‌ ಸ್ಟ್ಯಾಂಡರ್ಡ್ ಸಿಎನ್‌ಜಿ
      ಮಾರುತಿ ಎರ್ಟಿಗಾ ಟೂರ್‌ ಸ್ಟ್ಯಾಂಡರ್ಡ್ ಸಿಎನ್‌ಜಿ
      Rs10.25 ಲಕ್ಷ
      202429,000 Kmಸಿಎನ್‌ಜಿ
      ಮಾರಾಟಗಾರ ವಿವರಗಳನ್ನು ವೀಕ್ಷಿಸಿ
    • ಮಾರುತಿ ಎರ್ಟಿಗಾ ಜೆಡ್‌ಎಕ್ಸ್‌ಐ (ಒಪ್ಶನಲ್‌) ಸಿಎನ್‌ಜಿ
      ಮಾರುತಿ ಎರ್ಟಿಗಾ ಜೆಡ್‌ಎಕ್ಸ್‌ಐ (ಒಪ್ಶನಲ್‌) ಸಿಎನ್‌ಜಿ
      Rs11.99 ಲಕ್ಷ
      202419,000 Kmಸಿಎನ್‌ಜಿ
      ಮಾರಾಟಗಾರ ವಿವರಗಳನ್ನು ವೀಕ್ಷಿಸಿ
    Ask QuestionAre you confused?

    Ask anythin g & get answer ರಲ್ಲಿ {0}

      ಪ್ರಶ್ನೆಗಳು & ಉತ್ತರಗಳು

      Mehaboob Asarikandy asked on 9 Mar 2025
      Q ) Wich car good Toyota rumion & Maruti brezza
      By CarDekho Experts on 9 Mar 2025

      A ) The Toyota Rumion is a 7-seater MUV with a length of 4,420 mm, width of 1,735 mm...ಮತ್ತಷ್ಟು ಓದು

      Reply on th IS answerಎಲ್ಲಾ Answer ವೀಕ್ಷಿಸಿ
      BKUMAR asked on 2 Dec 2023
      Q ) Can Petrol Rumion MVU.can fix CNG KIT?
      By CarDekho Experts on 2 Dec 2023

      A ) For the availability and prices of the spare parts, we'd suggest you to conn...ಮತ್ತಷ್ಟು ಓದು

      Reply on th IS answerಎಲ್ಲಾ Answer ವೀಕ್ಷಿಸಿ
      DevyaniSharma asked on 16 Nov 2023
      Q ) What is the CSD price of the Toyota Rumion?
      By CarDekho Experts on 16 Nov 2023

      A ) The exact information regarding the CSD prices of the car can be only available ...ಮತ್ತಷ್ಟು ಓದು

      Reply on th IS answerಎಲ್ಲಾ Answers (4) ವೀಕ್ಷಿಸಿ
      Narendra asked on 26 Sep 2023
      Q ) What is the waiting period?
      By CarDekho Experts on 26 Sep 2023

      A ) For the availability and wating period, we would suggest you to please connect w...ಮತ್ತಷ್ಟು ಓದು

      Reply on th IS answerಎಲ್ಲಾ Answers (2) ವೀಕ್ಷಿಸಿ
      ShivanandVNYaamagoudar asked on 4 Sep 2023
      Q ) What is the fuel tank capacity?
      By CarDekho Experts on 4 Sep 2023

      A ) The Toyota Rumion has a 45-liter petrol tank capacity and a 60.0 Kg CNG capacity...ಮತ್ತಷ್ಟು ಓದು

      Reply on th IS answerಎಲ್ಲಾ Answer ವೀಕ್ಷಿಸಿ
      ಇಎಮ್‌ಐ ಆರಂಭ
      your monthly ಪ್ರತಿ ತಿಂಗಳ ಕಂತುಗಳು
      28,193edit ಪ್ರತಿ ತಿಂಗಳ ಕಂತುಗಳು
      48 ತಿಂಗಳುಗಳಿಗೆ 9.8% ನಲ್ಲಿ ಬಡ್ಡಿಯನ್ನು ಲೆಕ್ಕಹಾಕಲಾಗಿದೆ
      Emi
      view ಪ್ರತಿ ತಿಂಗಳ ಕಂತುಗಳು offer
      ಟೊಯೋಟಾ ರೂಮಿಯನ್ brochure
      ಕರಪತ್ರವನ್ನು ಡೌನ್‌ಲೋಡ್ ಮಾಡಿ for detailed information of specs, ಫೆಅತುರ್ಸ್ & prices.
      download brochure
      ಕರಪತ್ರವನ್ನು ಡೌನ್ಲೋಡ್ ಮಾಡಿ

      ನಗರಆನ್-ರೋಡ್ ಬೆಲೆ
      ಬೆಂಗಳೂರುRs.13.10 - 17.11 ಲಕ್ಷ
      ಮುಂಬೈRs.12.57 - 16.41 ಲಕ್ಷ
      ತಳ್ಳುRs.12.57 - 16.41 ಲಕ್ಷ
      ಹೈದರಾಬಾದ್Rs.13.10 - 17.11 ಲಕ್ಷ
      ಚೆನ್ನೈRs.13.21 - 17.25 ಲಕ್ಷ
      ಅಹ್ಮದಾಬಾದ್Rs.11.93 - 15.57 ಲಕ್ಷ
      ಲಕ್ನೋRs.12.35 - 16.19 ಲಕ್ಷ
      ಜೈಪುರRs.12.51 - 16.32 ಲಕ್ಷ
      ಪಾಟ್ನಾRs.12.45 - 16.26 ಲಕ್ಷ
      ಚಂಡೀಗಡ್Rs.12.35 - 16.12 ಲಕ್ಷ

      ಟ್ರೆಂಡಿಂಗ್ ಟೊಯೋಟಾ ಕಾರುಗಳು

      • ಪಾಪ್ಯುಲರ್
      • ಉಪಕಮಿಂಗ್

      Popular ಎಮ್‌ಯುವಿ cars

      ನೋಡಿ ಜುಲೈ offer
      space Image
      *ex-showroom <cityname> ನಲ್ಲಿ ಬೆಲೆ
      ×
      we need your ನಗರ ಗೆ customize your experience