
ಹೊಸ ಜನರೇಶನ್ನ Honda Amaze ಕುರಿತ ಮೊದಲ ಫೋಟೋ ಬಿಡುಗಡೆ, ಏನಿದೆ ವಿಶೇಷತೆ ?
ತಾಜಾ ವಿನ್ಯಾಸದ ಹೊರತಾಗಿ, ಹೊಸ ಜನ್ ಹೋಂಡಾ ಅಮೇಜ್ ಹೊಸ ಕ್ಯಾಬಿನ್ ವಿನ್ಯಾಸ ಮತ್ತು ಹೆಚ್ಚುವರಿ ಫೀಚರ್ಗಳನ್ನು ಒಳಗೊಂಡಿರುವ ಸಾಧ್ಯತೆಯಿದೆ

Honda Amaze ಗ್ಲೋಬಲ್ NCAP ಕ್ರ್ಯಾಶ್ ಟೆಸ್ಟ್ ಹೋಲಿಕೆ: ಮೊದಲು vs ಈಗ
2019 ರಲ್ಲಿ, ಹೋಂಡಾ ಅಮೇಜ್ 4 ಸ್ಟಾರ್ಗಳನ್ನು ಪಡೆದುಕೊ ಂಡಿತ್ತು, ಆದರೆ ಇತ್ತೀಚಿನ ಕ್ರ್ಯಾಶ್ ಟೆಸ್ಟ್ನಲ್ಲಿ, ವಯಸ್ಕ ಪ್ರಯಾಣಿಕರ ರಕ್ಷಣೆಯಲ್ಲಿ (AOP) ಕೇವಲ 2 ಸ್ಟಾರ್ಗಳನ್ನು ಪಡೆಯಲಷ್ಟೇ ಶಕ್ತವಾಗಿದೆ. ಕಾರಣ ಇಲ್ಲಿದೆ…