• Hyundai Creta 2015-2020

ಹುಂಡೈ ಕ್ರೆಟಾ 2015-2020

change car
Rs.9.16 - 15.72 ಲಕ್ಷ*
This ಕಾರು ಮಾದರಿ has discontinued

ಹುಂಡೈ ಕ್ರೆಟಾ 2015-2020 ನ ಪ್ರಮುಖ ಸ್ಪೆಕ್ಸ್

engine1396 cc - 1591 cc
ಪವರ್88.7 - 126.2 ಬಿಹೆಚ್ ಪಿ
torque259.87 Nm - 151 Nm
ಆಸನ ಸಾಮರ್ಥ್ಯ5
ಡ್ರೈವ್ ಟೈಪ್ಫ್ರಂಟ್‌ ವೀಲ್‌
mileage22.1 ಕೆಎಂಪಿಎಲ್
ಡ್ರೈವ್ ಮೋಡ್‌ಗಳು
lane change indicator
ಎಂಜಿನ್ ಸ್ಟಾರ್ಟ್/ಸ್ಟಾಪ್ ಬಟನ್
powered ಮುಂಭಾಗ ಸೀಟುಗಳು
powered ಚಾಲಕ seat
ವೆಂಟಿಲೇಟೆಡ್ ಸೀಟ್‌ಗಳು
  • key ವಿಶೇಷಣಗಳು
  • top ವೈಶಿಷ್ಟ್ಯಗಳು

ಕ್ರೆಟಾ 2015-2020 ಪರ್ಯಾಯಗಳ ಬೆಲೆಯನ್ನು ಅನ್ವೇಷಿಸಿ

ಹುಂಡೈ ಕ್ರೆಟಾ 2015-2020 ಬೆಲೆ ಪಟ್ಟಿ (ರೂಪಾಂತರಗಳು)

ಕ್ರೆಟಾ 2015-2020 1.6 ವಿಟಿವಿಟಿ ಬೇಸ್(Base Model)1591 cc, ಮ್ಯಾನುಯಲ್‌, ಪೆಟ್ರೋಲ್, 15.29 ಕೆಎಂಪಿಎಲ್DISCONTINUEDRs.9.16 ಲಕ್ಷ* 
ಕ್ರೆಟಾ 2015-2020 1.6 ವಿಟಿವಿಟಿ ಇ1591 cc, ಮ್ಯಾನುಯಲ್‌, ಪೆಟ್ರೋಲ್, 15.29 ಕೆಎಂಪಿಎಲ್DISCONTINUEDRs.9.16 ಲಕ್ಷ* 
ಕ್ರೆಟಾ 2015-2020 1.6 ಇ1591 cc, ಮ್ಯಾನುಯಲ್‌, ಪೆಟ್ರೋಲ್, 15.8 ಕೆಎಂಪಿಎಲ್DISCONTINUEDRs.9.60 ಲಕ್ಷ* 
ಕ್ರೆಟಾ 2015-2020 1.4 ಸಿಆರ್ಡಿಐ ಬೇಸ್(Base Model)1396 cc, ಮ್ಯಾನುಯಲ್‌, ಡೀಸಲ್, 21.38 ಕೆಎಂಪಿಎಲ್DISCONTINUEDRs.9.99 ಲಕ್ಷ* 
ಕ್ರೆಟಾ 2015-2020 1.6 ಇ ಪ್ಲಸ್1591 cc, ಮ್ಯಾನುಯಲ್‌, ಪೆಟ್ರೋಲ್, 15.8 ಕೆಎಂಪಿಎಲ್DISCONTINUEDRs.10 ಲಕ್ಷ* 
ಕ್ರೆಟಾ 2015-2020 1.4 ಇ ಪ್ಲಸ್1396 cc, ಮ್ಯಾನುಯಲ್‌, ಡೀಸಲ್, 22.1 ಕೆಎಂಪಿಎಲ್DISCONTINUEDRs.10 ಲಕ್ಷ* 
ಕ್ರೆಟಾ 2015-2020 1.6 ವಿಟಿವಿಟಿ ಇ ಪ್ಲಸ್1591 cc, ಮ್ಯಾನುಯಲ್‌, ಪೆಟ್ರೋಲ್, 15.29 ಕೆಎಂಪಿಎಲ್DISCONTINUEDRs.10 ಲಕ್ಷ* 
ಕ್ರೆಟಾ 1.4 ಇ ಪ್ಲಸ್ ಸಿಆರ್ಡಿಐ 2015-20201396 cc, ಮ್ಯಾನುಯಲ್‌, ಡೀಸಲ್, 22.1 ಕೆಎಂಪಿಎಲ್DISCONTINUEDRs.10 ಲಕ್ಷ* 
ಕ್ರೆಟಾ 2015-2020 1.6 ವಿಟಿವಿಟಿ ಎಸ್‌1591 cc, ಮ್ಯಾನುಯಲ್‌, ಪೆಟ್ರೋಲ್, 15.29 ಕೆಎಂಪಿಎಲ್DISCONTINUEDRs.10.32 ಲಕ್ಷ* 
ಕ್ರೆಟಾ 2015-2020 1.6 ಇ ಪ್ಲಸ್ ಡೀಸೆಲ್1582 cc, ಮ್ಯಾನುಯಲ್‌, ಡೀಸಲ್, 20.5 ಕೆಎಂಪಿಎಲ್DISCONTINUEDRs.10.87 ಲಕ್ಷ* 
ಕ್ರೆಟಾ 2015-2020 ಹ್ಯುಂಡೈ 1.6 ಇಎಕ್ಸ್ ಪೆಟ್ರೋಲ್1591 cc, ಮ್ಯಾನುಯಲ್‌, ಪೆಟ್ರೋಲ್, 15.8 ಕೆಎಂಪಿಎಲ್DISCONTINUEDRs.10.92 ಲಕ್ಷ* 
ಕ್ರೆಟಾ 2015-2020 ಹ್ಯುಂಡೈ 1.4 ಇಎಕ್ಸ್ ಡೀಸೆಲ್1396 cc, ಮ್ಯಾನುಯಲ್‌, ಡೀಸಲ್, 22.1 ಕೆಎಂಪಿಎಲ್DISCONTINUEDRs.11.07 ಲಕ್ಷ* 
ಕ್ರೆಟಾ 2015-2020 1.4 ಸಿಆರ್ಡಿಐ ಎಸ್‌1396 cc, ಮ್ಯಾನುಯಲ್‌, ಡೀಸಲ್, 21.38 ಕೆಎಂಪಿಎಲ್DISCONTINUEDRs.11.21 ಲಕ್ಷ* 
ಕ್ರೆಟಾ 2015-2020 1.6 ವಿಟಿವಿಟಿ ಎಸ್‌ಎಕ್ಸ್ ಪ್ಲಸ್1591 cc, ಮ್ಯಾನುಯಲ್‌, ಪೆಟ್ರೋಲ್, 13 ಕೆಎಂಪಿಎಲ್DISCONTINUEDRs.11.51 ಲಕ್ಷ* 
ಕ್ರೆಟಾ 2015-2020 1.6 ಗಾಮ ಎಸ್‌ಎಕ್ಸ್ ಪ್ಲಸ್1591 cc, ಮ್ಯಾನುಯಲ್‌, ಪೆಟ್ರೋಲ್, 15.29 ಕೆಎಂಪಿಎಲ್DISCONTINUEDRs.11.84 ಲಕ್ಷ* 
ಕ್ರೆಟಾ 2015-2020 1.6 ಇಎಕ್ಸ್ ಡೀಸೆಲ್1582 cc, ಮ್ಯಾನುಯಲ್‌, ಡೀಸಲ್, 20.5 ಕೆಎಂಪಿಎಲ್DISCONTINUEDRs.11.90 ಲಕ್ಷ* 
ಕ್ರೆಟಾ 2015-2020 1.4 ಎಸ್‌1396 cc, ಮ್ಯಾನುಯಲ್‌, ಡೀಸಲ್, 22.1 ಕೆಎಂಪಿಎಲ್DISCONTINUEDRs.11.98 ಲಕ್ಷ* 
ಕ್ರೆಟಾ 2015-2020 1.4 ಸಿಆರ್ಡಿಐ ಎಸ್‌ ಪ್ಲಸ್1396 cc, ಮ್ಯಾನುಯಲ್‌, ಡೀಸಲ್, 21.38 ಕೆಎಂಪಿಎಲ್DISCONTINUEDRs.12.11 ಲಕ್ಷ* 
1.6 ವಿಟಿವಿಟಿ ಆನಿವರ್ಸರಿ ಎಡಿಷನ್1591 cc, ಮ್ಯಾನುಯಲ್‌, ಪೆಟ್ರೋಲ್, 15.29 ಕೆಎಂಪಿಎಲ್DISCONTINUEDRs.12.23 ಲಕ್ಷ* 
ಕ್ರೆಟಾ 2015-2020 1.6 ಎಸ್‌ಎಕ್ಸ್1591 cc, ಮ್ಯಾನುಯಲ್‌, ಪೆಟ್ರೋಲ್, 15.8 ಕೆಎಂಪಿಎಲ್DISCONTINUEDRs.12.33 ಲಕ್ಷ* 
1.6 ವಿಟಿವಿಟಿ ಎಸ್‌ಎಕ್ಸ್ ಪ್ಲಸ್ ಡ್ಯುಯಲ್ ಟೋನ್1591 cc, ಮ್ಯಾನುಯಲ್‌, ಪೆಟ್ರೋಲ್, 15.29 ಕೆಎಂಪಿಎಲ್DISCONTINUEDRs.12.35 ಲಕ್ಷ* 
ಕ್ರೆಟಾ 2015-2020 1.6 ಸಿಆರ್ಡಿಐ ಎಸ್‌ಎಕ್ಸ್1582 cc, ಮ್ಯಾನುಯಲ್‌, ಡೀಸಲ್, 19.67 ಕೆಎಂಪಿಎಲ್DISCONTINUEDRs.12.37 ಲಕ್ಷ* 
ಕ್ರೆಟಾ 2015-2020 ಸ್ಪೋರ್ಟ್ಸ್ ಎಡಿಷನ್1591 cc, ಮ್ಯಾನುಯಲ್‌, ಪೆಟ್ರೋಲ್, 15.8 ಕೆಎಂಪಿಎಲ್DISCONTINUEDRs.12.78 ಲಕ್ಷ* 
ಕ್ರೆಟಾ 2015-2020 1.6 ವಿಟಿವಿಟಿ ಎಟಿ ಎಸ್‌ಎಕ್ಸ್ ಪ್ಲಸ್1591 cc, ಆಟೋಮ್ಯಾಟಿಕ್‌, ಪೆಟ್ರೋಲ್, 13 ಕೆಎಂಪಿಎಲ್DISCONTINUEDRs.12.87 ಲಕ್ಷ* 
ಕ್ರೆಟಾ 2015-2020 1.6 ಎಸ್‌ಎಕ್ಸ್ ಡ್ಯುಯಲ್ ಟೋನ್1591 cc, ಮ್ಯಾನುಯಲ್‌, ಪೆಟ್ರೋಲ್, 15.8 ಕೆಎಂಪಿಎಲ್DISCONTINUEDRs.12.87 ಲಕ್ಷ* 
ಸ್ಪೋರ್ಟ್ಸ್ ಎಡಿಷನ್ ಡುಯಲ್ ಟೋನ್1591 cc, ಮ್ಯಾನುಯಲ್‌, ಪೆಟ್ರೋಲ್, 15.8 ಕೆಎಂಪಿಎಲ್DISCONTINUEDRs.12.89 ಲಕ್ಷ* 
ಕ್ರೆಟಾ 2015-2020 1.6 ಎಸ್‌ ಆಟೊಮ್ಯಾಟಿಕ್1582 cc, ಆಟೋಮ್ಯಾಟಿಕ್‌, ಡೀಸಲ್, 17.6 ಕೆಎಂಪಿಎಲ್DISCONTINUEDRs.13.36 ಲಕ್ಷ* 
ಕ್ರೆಟಾ 2015-2020 1.6 ಸಿಆರ್ಡಿಐ ಎಸ್‌ಎಕ್ಸ್ ಪ್ಲಸ್1582 cc, ಮ್ಯಾನುಯಲ್‌, ಡೀಸಲ್, 19.67 ಕೆಎಂಪಿಎಲ್DISCONTINUEDRs.13.37 ಲಕ್ಷ* 
ಕ್ರೆಟಾ 2015-2020 1.6 ಸಿಆರ್ಡಿಐ ಎಟಿ ಎಸ್‌ ಪ್ಲಸ್1582 cc, ಆಟೋಮ್ಯಾಟಿಕ್‌, ಡೀಸಲ್, 17.01 ಕೆಎಂಪಿಎಲ್DISCONTINUEDRs.13.58 ಲಕ್ಷ* 
ಕ್ರೆಟಾ 2015-2020 1.6 ಎಸ್‌ಎಕ್ಸ್ ಡೀಸಲ್1582 cc, ಮ್ಯಾನುಯಲ್‌, ಡೀಸಲ್, 20.5 ಕೆಎಂಪಿಎಲ್DISCONTINUEDRs.13.62 ಲಕ್ಷ* 
1.6 ಸಿಆರ್ಡಿಐ ಆನಿವರ್ಸರಿ ಎಡಿಷನ್1582 cc, ಮ್ಯಾನುಯಲ್‌, ಡೀಸಲ್, 19.67 ಕೆಎಂಪಿಎಲ್DISCONTINUEDRs.13.76 ಲಕ್ಷ* 
ಕ್ರೆಟಾ 2015-2020 1.6 ಎಸ್‌ಎಕ್ಸ್ ಆಟೊಮ್ಯಾಟಿಕ್1591 cc, ಆಟೋಮ್ಯಾಟಿಕ್‌, ಪೆಟ್ರೋಲ್, 14.8 ಕೆಎಂಪಿಎಲ್DISCONTINUEDRs.13.82 ಲಕ್ಷ* 
ಕ್ರೆಟಾ 2015-2020 1.6 ವಿಟಿವಿಟಿ ಎಸ್‌ಎಕ್ಸ್ ಪ್ಲಸ್ ಎಸ್ಇ1591 cc, ಮ್ಯಾನುಯಲ್‌, ಪೆಟ್ರೋಲ್, 13 ಕೆಎಂಪಿಎಲ್DISCONTINUEDRs.13.88 ಲಕ್ಷ* 
1.6 ಸಿಆರ್ಡಿಐ ಎಸ್‌ಎಕ್ಸ್ ಪ್ಲಸ್ ಡ್ಯುಯಲ್ ಟೋನ್1582 cc, ಮ್ಯಾನುಯಲ್‌, ಡೀಸಲ್, 19.67 ಕೆಎಂಪಿಎಲ್DISCONTINUEDRs.13.88 ಲಕ್ಷ* 
ಕ್ರೆಟಾ 2015-2020 1.6 ಎಸ್‌ಎಕ್ಸ್ ಆಪ್ಷನ್1591 cc, ಮ್ಯಾನುಯಲ್‌, ಪೆಟ್ರೋಲ್, 15.8 ಕೆಎಂಪಿಎಲ್DISCONTINUEDRs.13.94 ಲಕ್ಷ* 
ಕ್ರೆಟಾ 2015-2020 ಸ್ಪೋರ್ಟ್ಸ್ ಎಡಿಷನ್ ಡೀಸಲ್1562 cc, ಮ್ಯಾನುಯಲ್‌, ಡೀಸಲ್, 20.5 ಕೆಎಂಪಿಎಲ್DISCONTINUEDRs.14.13 ಲಕ್ಷ* 
1.6 ಎಸ್‌ಎಕ್ಸ್ ಡ್ಯುಯಲ್ ಟೋನ್ ಡೀಸಲ್1582 cc, ಮ್ಯಾನುಯಲ್‌, ಡೀಸಲ್, 20.5 ಕೆಎಂಪಿಎಲ್DISCONTINUEDRs.14.16 ಲಕ್ಷ* 
1.6 ಎಸ್‌ಎಕ್ಸ್ ಆಪ್ಷನ್ ಎಕ್ಸ್ಯಟಿವ್‌(Top Model)1591 cc, ಮ್ಯಾನುಯಲ್‌, ಪೆಟ್ರೋಲ್, 15.8 ಕೆಎಂಪಿಎಲ್DISCONTINUEDRs.14.23 ಲಕ್ಷ* 
ಸ್ಪೋರ್ಟ್ಸ್ ಎಡಿಷನ್ ಡುಯಲ್ ಟೋನ್ ಡೀಸಲ್1562 cc, ಮ್ಯಾನುಯಲ್‌, ಡೀಸಲ್, 20.5 ಕೆಎಂಪಿಎಲ್DISCONTINUEDRs.14.24 ಲಕ್ಷ* 
ಕ್ರೆಟಾ 2015-2020 ಫೇಸ್ ಲಿಫ್ಟ್1582 cc, ಮ್ಯಾನುಯಲ್‌, ಡೀಸಲ್DISCONTINUEDRs.14.43 ಲಕ್ಷ* 
ಕ್ರೆಟಾ 2015-2020 1.6 ಸಿಆರ್ಡಿಐ ಎಟಿ ಎಸ್‌ಎಕ್ಸ್ ಪ್ಲಸ್1582 cc, ಆಟೋಮ್ಯಾಟಿಕ್‌, ಡೀಸಲ್, 17.01 ಕೆಎಂಪಿಎಲ್DISCONTINUEDRs.14.50 ಲಕ್ಷ* 
1.6 ಎಸ್‌ಎಕ್ಸ್ ಆಟೊಮ್ಯಾಟಿಕ್ ಡೀಸಲ್1582 cc, ಆಟೋಮ್ಯಾಟಿಕ್‌, ಡೀಸಲ್, 17.6 ಕೆಎಂಪಿಎಲ್DISCONTINUEDRs.15.27 ಲಕ್ಷ* 
ಕ್ರೆಟಾ 2015-2020 1.6 ಸಿಆರ್ಡಿಐ ಎಸ್‌ಎಕ್ಸ್ ಆಪ್ಷನ್1582 cc, ಮ್ಯಾನುಯಲ್‌, ಡೀಸಲ್, 19.67 ಕೆಎಂಪಿಎಲ್DISCONTINUEDRs.15.38 ಲಕ್ಷ* 
ಕ್ರೆಟಾ 2015-2020 1.6 ಎಸ್‌ಎಕ್ಸ್ ಆಪ್ಷನ್ ಡೀಸಲ್1582 cc, ಮ್ಯಾನುಯಲ್‌, ಡೀಸಲ್, 20.5 ಕೆಎಂಪಿಎಲ್DISCONTINUEDRs.15.44 ಲಕ್ಷ* 
1.6 ಎಸ್‌ಎಕ್ಸ್ ಆಪ್ಷನ್ ಎಕ್ಸಿಕ್ಯೂಟಿವ್‌ ಡೀಸಲ್(Top Model)1582 cc, ಮ್ಯಾನುಯಲ್‌, ಡೀಸಲ್, 20.5 ಕೆಎಂಪಿಎಲ್DISCONTINUEDRs.15.72 ಲಕ್ಷ* 
ಎಲ್ಲಾ ರೂಪಾಂತರಗಳು ವೀಕ್ಷಿಸಿ

ಹುಂಡೈ ಕ್ರೆಟಾ 2015-2020 ವಿಮರ್ಶೆ

ಹ್ಯುಂಡೈ ಕ್ರೆಟಾದ ಮಿಡ್-ಲೈಫ್ ರಿಫ್ರೆಶ್ಡ್/ಫೇಸ್ ಲಿಫ್ಟ್ ಮಾದರಿಯನ್ನು ಪರಿಚಯಿಸಿದೆ. ಈ ಅಪ್ ಡೇಟೆಡ್ ಮಾದರಿಯನ್ನು ಪ್ರಿ-ಫೇಸ್ ಲಿಫ್ಟ್ ಕಾಂಪ್ಯಾಕ್ಟ್ ಎಸ್.ಯು.ವಿಯ ಬಿಡುಗಡೆಯ ಮೂರು ವರ್ಷಗಳ ನಂತರ ಬಿಡುಗಡೆ ಮಾಡಲಾಗಿದೆ. ಕ್ರೆಟಾ ಯಾಂತ್ರಿಕವಾಗಿ ಸದೃಢ ಪ್ಯಾಕೇಜ್ ಆಗಿದೆ, ಆದ್ದರಿಂದ ಅದರ ಪವರ್ ಟ್ರೈನ್ ಆಯ್ಕೆಗಳು ಹಾಗೆಯೇ ಉಳಿದಿವೆ. ಈ 2018ರ ಫೇಸ್ ಲಿಫ್ಟ್ ನೊಂದಿಗೆ ಈ ಹೊರನೋಟದ ಬದಲಾವಣೆಗಳು ಹೊಸ ಆಕರ್ಷಣೆ ನೀಡಿವೆ. 

ನಮ್ಮ ದಾಖಲೆಗಳಂತೆ, ಕ್ರೆಟಾ ಫೇಸ್ ಲಿಫ್ಟ್ ನಗರ, ಹೆದ್ದಾರಿ ಮತ್ತು ಒರಟಾದ ರಸ್ತೆಗಳಲ್ಲಿ ಕಾಂಪ್ಯಾಕ್ಟ್ ಎಸ್.ಯು.ವಿ. ವಿಭಾಗದಲ್ಲಿ ಅತ್ಯುತ್ತಮ ಆಯ್ಕೆಗಳಲ್ಲಿ ಒಂದಾಗಿ ಮುಂದುವರೆದಿದೆ. ಇದು ಸ್ಪರ್ಧಾತ್ಮಕ ಪವರ್ ಟ್ರೈನ್ ಆಯ್ಕೆಗಳು ಹಾಗೂ ಈ ವಿಭಾಗದಲ್ಲಿ ನೀವು ಕೇಳುವುದಕ್ಕಿಂತ ಹೆಚ್ಚಿನ ಪ್ಯಾಕ್ ಗಳನ್ನು ನೀಡುತ್ತದೆ. ಹ್ಯುಂಡೈ ಫೇಸ್ ಲಿಫ್ಟ್ ಮಾದರಿಯ ಪೂರ್ವಕ್ಕಿಂತ ಅಪ್ ಡೇಟೆಡ್ ಕ್ರೆಟಾದ ಹಲವಾರು ಮಿಡ್-ಸ್ಪೆಕ್ ವೇರಿಯೆಂಟ್ ಗಳ ದರಗಳನ್ನು ಇಳಿಸಿದೆ. 

ಎಕ್ಸ್‌ಟೀರಿಯರ್

ಹ್ಯುಂಡೈ ಕ್ರೆಟಾದ ವಿನ್ಯಾಸದಲ್ಲಿ ನಿಮಗೆ ಕಣ್ಣಿಗೆ ಎದ್ದು ಕಾಣುವ ಮೊದಲ ಅಂಶ ಅದು ಹೇಗೆ ಸಾಂಪ್ರದಾಯಿಕ, ಬಾಕ್ಸಿ ಎಸ್.ಯು.ವಿ ರೀತಿ ಕಾಣುತ್ತದೆ ಎನ್ನುವುದು. ಪ್ರತಿಸ್ಪರ್ಧಿಗಳಾದ ಮಾರುತಿ ಸುಝುಕಿ ಎಸ್-ಕ್ರಾಸ್ ಮತ್ತು ರೆನಾಲ್ಟ್ ಕಾಪ್ಟರ್ ಕ್ರಾಸೋವರ್ ಗಳಾಗಿದ್ದು ಕ್ರೆಟಾದ ಚೌಕಾಕಾರದ ಅಂಚುಗಳು ಅದಕ್ಕೆ ವಿಶಿಷ್ಟ ನೋಟ ನೀಡಿವೆ. ಇಷ್ಟೇ ಅಲ್ಲ, 1630ಎಂಎಂ ಎತ್ತರದೊಂದಿಗೆ, ಹ್ಯುಂಡೈ ಕ್ರೆಟಾ ಈ ವಲಯದಲ್ಲಿ ಅತ್ಯಂತ ಎತ್ತರದ ಎಸ್.ಯು.ವಿಯಾಗಿದ್ದು ನೀವು ಬಯಸುವ ರಸ್ತೆಯ ಹಾಜರಿ ನೀಡುತ್ತದೆ. 190ಎಂಎಂ ಗ್ರೌಂಡ್ ಕ್ಲಿಯರೆನ್ಸ್ ಮೂಲಕ ನೀವು ಅಗತ್ಯವಿದ್ದಾಗ ಒರಟು ಪ್ರದೇಶದಲ್ಲಿಯೂ ನಿಭಾಯಿಸಬಹುದು. 

ಅಲ್ಲದೆ ಹೊಸ ಕ್ರೆಟಾ ಹ್ಯುಂಡೈ ಫ್ಯಾಮಿಲಿ ಗ್ರಿಲ್ ಹೊಂದಿದೆ. ಈ ನವೀಕೃತ ಗ್ರಿಲ್ ಅದರ ಸುತ್ತಲೂ ವಿಸ್ತಾರ ಕ್ರೋಮ್ ಅಕ್ಸೆಂಟ್ ಪಡೆಯುತ್ತದೆ ಅದು ಮೇಲ್ಭಾಗದ ಮೂಲೆಗಳಲ್ಲಿ ಹೆಡ್ ಲ್ಯಾಂಪ್ ಗಳೊಂದಿಗೆ ವಿಲೀನವಾಗುತ್ತದೆ. ಅವು ಅದೇ ಜೋಡಣೆಗಳಿಗೆ ಹೊಂದಿಕೊಂಡರೂ ಹೆಡ್ ಲ್ಯಾಂಪ್ ಗಳು ಸಂಪೂರ್ಣ ಹೊಸ ವಿನ್ಯಾಸವಾಗಿವೆ. ಡಿ.ಆರ್.ಎಲ್.ಗಳು ಈಗ ಕೆಳಕ್ಕೆ ವರ್ಗಾವಣೆಯಾಗಿದ್ದು ಮರು ವಿನ್ಯಾಸಗೊಳಿಸಿದ ಮುಂಬದಿಯ ಬಂಪರ್ ಮತ್ತು ಫಾಗ್ ಲ್ಯಾಂಪ್ ಗಳನ್ನು ಸುತ್ತುವರೆದಿದೆ. ಬದಿಯಿಂದ ನೋಡಿದಾಗ ಆಕರ್ಷಕವಾದ 17-ಇಂಚು ಫೈವ್ ಸ್ಪೋಕ್ ಮೆಷಿನ್ ಕಟ್ ಅಲಾಯ್ ವ್ಹೀಲ್ಸ್ ಹೊಸ ಗುಚ್ಛ ಮಾತ್ರ ಬದಲಾವಣೆ ಮತ್ತು ರೂಫ್ ರೈಲ್ಸ್ ಈಗ ತಾರಸಿಯ ಮೇಲೆ ಸೂಕ್ತ ರೀತಿಯಲ್ಲಿ ಜೋಡಣೆಯಾಗಿವೆ. 

ರಿಯರ್ ನಂತರ ಬದಲಾವಣೆಗಳು ಸೂಕ್ಷ್ಮವಾಗಿದ್ದು ಟೈಲ್ ಲೈಟ್ ಯೂನಿಟ್ ಗಳು ಮತ್ತು ಬಂಪರ್ ನೇರ ರೇಖೆಯಂತೆ ಜೋಡಣೆಯಾಗುವುದಿಲ್ಲ, ಅಂಚುಗಳಲ್ಲಿ ಹೊರ ಅಂಚುಗಳೊಂದಿಗೆ ಸದೃಢ ಪ್ಲಾಸ್ಟಿಕ್ ಕ್ಲಾಡಿಂಗ್ ಇದೆ. ಹ್ಯುಂಡೈ ತನ್ನ ಫೇಸ್ ಲಿಫ್ಟ್ ಗೆ ಹೆಡ್ ಲ್ಯಾಂಪ್ಸ್ ಅಥವಾ ಟೈಲ್ ಲ್ಯಾಂಪ್ಸ್ ಗೆ ಎಲ್ಇಡಿ ಅಂಶಗಳನ್ನು ಅಳವಡಿಸುವ ಮೂಲಕ ವಿನ್ಯಾಸಕ್ಕೆ ಮತ್ತಷ್ಟು ಮೆರುಗು ನೀಡಬಹುದಾಗಿತ್ತು. ಒಟ್ಟಾರೆ ಹೊಸ ಹ್ಯುಂಡೈ ಕ್ರೆಟಾದ ಅಲಂಕಾರಿಕ ಅಪ್ ಡೇಟ್ ಗಳು ಸೂಕ್ಷ್ಮವಾಗಿದ್ದರೂ ಅವು ಎಸ್.ಯು.ವಿಯನ್ನು ಅದರಲ್ಲಿಯೂ ನೀವು ನ್ಯೂ ಪ್ಯಾಷನ್ ಆರೇಂಜ್ ಮತ್ತು ಮರಿನಾ ಬ್ಲೂ ಪೇಂಟ್ ಶೇಡ್ ಗಳನ್ನು ಆಯ್ಕೆ ಮಾಡಿಕೊಂಡಾಗ ಅನನ್ಯ ರೀತಿಯಲ್ಲಿ ಕಾಣುವಂತೆ ಮಾಡುವಲ್ಲಿ ನೆರವಾಗಿಲ್ಲ. 

%exteriorComparision%

%bootComparision%

ಇಂಟೀರಿಯರ್

ಅದು ಮುರಿದರೆ ಅದನ್ನು ಜೋಡಿಸದಿರಿ. ಹೊಸ ಕ್ರೆಟಾದ ಒಳಾಂಗಣಕ್ಕೆ ಮಾಡಿರುವ ಬದಲಾವಣೆಗಳನ್ನು ಇದು ಸರಳವಾಗಿ ವಿವರಿಸುತ್ತದೆ. ಉದಾಹರಣೆಗೆ, ಇದು ನೆಲದಿಂದ ಬಹಳ ಎತ್ತರದಲ್ಲಿ ಕೂರದೇ ಇರುವುದರಿಂದ ಕ್ರೆಟಾದ ಒಳ ಪ್ರವೇಶ ಹಾಗೂ ಹೊರಕ್ಕೆ ಬರುವುದು ಬಹಳ ಸುಲಭ, ಆದರೆ ಸೈಡ್ ಸಿಲ್ಸ್ ಹಿರಿಯ ನಾಗರಿಕರಿಗೆ ಕಾರಿನ ಒಳಪ್ರವೇಶ ಮತ್ತು ಹೊರಕ್ಕೆ ಬರುವುದನ್ನು ಕೊಂಚ ಬಿಕ್ಕಟ್ಟಾಗಿಸಿವೆ. ಬ್ಲಾಕ್ ಮತ್ತು ಬೀಜ್ ಹೊಂದಿದ ಟು-ಟೋನ್ ಇಂಟೀರಿಯರ್ ಅನ್ನು ಈಗಲೂ ನೀಡಲಾಗುತ್ತಿದೆ ಮತ್ತು ಎಸ್.ಎಕ್ಸ್.ಡ್ಯುಯಲ್ ಟೋನ್ ಬಯಸುವವರಿಗೆ ಆಲ್-ಬ್ಲಾಕ್ ಇಂಟೀರಿಯರ್ ಪಡೆಯಬಹುದು. ಸೀಟುಗಳು, ಆರ್ಮ್ ರೆಸ್ಟ್, ಸ್ಟೀರಿಂಗ್ ಮತ್ತು ಗೇರ್ ಲಿವರ್ ಮೇಲಿನ ಲೆದರ್ ನ ಪ್ರೀಮಿಯಂ ಸ್ಪರ್ಶ ಸುಸಜ್ಜಿತ ಮತ್ತು ಮೃದುಸ್ಪರ್ಶದ ಪ್ಲಾಸ್ಟಿಕ್ ಗಳೊಂದಿಗೆ ಸೇರಿ ನಿಮಗೆ ಅಪ್ ಮಾರ್ಕೆಟ್ ಅನುಭವ ನೀಡುತ್ತವೆ. ನೀವು ನಿಮ್ಮ ಹಣಕ್ಕೆ ತಕ್ಕ ಮೌಲ್ಯ ಪಡೆದ ಭಾವನೆ ಹೊಂದುತ್ತೀರಿ. 

ಮೇಲ್ಭಾಗದಲ್ಲಿರುವ ಚೆರಿ ಎಸ್.ಯು.ವಿಯ ಸ್ಟೈಲಿಂಗ್ ಪಡೆಯುವುದಲ್ಲದೆ ಇದು ಅದರ ಪ್ರಭಾವಶಾಲಿ ಚಾಲನೆಯ ಸ್ಥಾನ ಪಡೆದುಕೊಂಡಿದೆ, ಇದರಿಂದ ನೀವು ಚಾಲಕರ ಸೀಟಿನಲ್ಲಿ ಬಾನೆಟ್ ಮೇಲೆ ನೋಡಬಹುದು. ಕಾರು ದಕ್ಷತಾಶಾಸ್ತ್ರದಿಂದ ಸದೃಢವಾಗಿರುವುದರಿಂದ ಚಾಲಕನಿಗೆ ಬಳಕೆಯಲ್ಲಿ ತಡೆರಹಿತ ಅನುಭವ ನೀಡುತ್ತದೆ. ಪ್ರತಿ ಬಟನ್, ಡಯಲ್ ಮತ್ತು ಪ್ರತಿ ಸ್ಟಾಕ್ ಕೂಡಾ ಎಲ್ಲಿರಬೇಕೆಂದು ನೀವು ನಿರೀಕ್ಷಿಸುತ್ತೀರೋ ಅಲ್ಲಿಯೇ ಇವೆ ಮತ್ತು ಹ್ಯುಂಡೈ ಕಾರುಗಳಿಗೆ ಹೊಸಬರಿಗೆ ಕೂಡಾ ಪರಿಚಯಕ್ಕೆ ಹೆಚ್ಚು ಸಮಯ ಬೇಕಾಗಿಲ್ಲ. ಚಾಲನೆಯ ಸ್ಥಾನವನ್ನು ಸುಲಭಗೊಳಿಸಿಕೊಳ್ಳಲು ಹ್ಯುಂಡೈ ನಾವು ಕೂಡಾ ರೀಚ್ ಮತ್ತು ಟಿಲ್ಟ್ ಸ್ಟೀರಿಂಗ್ ಅಡ್ಜಸ್ಟ್ ಮೆಂಟ್ ಬಯಸುತ್ತೇವೆ. ಬರೀ ಟಿಲ್ಟ್ ಅಲ್ಲ. 

ಕ್ರೆಟಾ ವಿಶಾಲ ಕಾರು ಕೂಡಾ ಆಗಿದೆ ಮತ್ತು  ಒಟ್ಟಾರೆ ಸಾಕಷ್ಟು ಹೆಡ್ ರೂಮ್, ಲೆಗ್ ರೂಮ್ ಮತ್ತು ನೀ ರೂಮ್ ನೀಡುತ್ತದೆ, ಸೀಟುಗಳು ಮತ್ತಷ್ಟು ದೊಡ್ಡ ಫ್ರೇಮ್ ಗಳೊಂದಿಗೆ  ಪೂರಕವಾಗಿವೆ. ಆರು ಅಡಿ ಉದ್ದವಿರುವವರು ಒಬ್ಬರ ಹಿಂದೆ ಕುಳಿತುಕೊಳ್ಳುವುದು ಸುಲಭ. ರಿಯರ್ ಶೌಲ್ಡರ್ ರೂಮ್ ಸಾಮಾನ್ಯವಾಗಿದ್ದು ಹ್ಯುಂಡೈ  ವರ್ನಾಗಿಂತ ಕಡಿಮೆ ಇದೆ. ಆದ್ದರಿಂದ ಕ್ರೆಟಾ ಅತ್ಯುತ್ತಮ 5-ಸೀಟರ್ ಅಲ್ಲ, ಆದರೆ ಒಳ್ಳೆಯ 4-ಸೀಟರ್ ಆಗಿದೆ. 

ಇದು ಪ್ರಾಯೋಗಿಕವಾಗಿ ಅಳವಡಿಸಿದ ಕ್ಯಾಬಿಕ್ ಹೊಂದಿದ್ದು ಮುಂಬದಿಯ ಪ್ರಯಾಣಿಕರ ನಡುವೆ ಕಪ್ ಹೋಲ್ಡರ್ ಗಳಿವೆ, ಫ್ರಂಟ್ ಆರ್ಮ್ ರೆಸ್ಟ್ ಕೆಳಗೆ ಸ್ಟೋರೇಜ್, 1-ಲೀಟರ್ ಬಾಟಲಿಗಳನ್ನು ಇರಿಸಿಕೊಳ್ಳಬಲ್ಲ ಡೋರ್ ಬಿನ್ ಗಳು ಮತ್ತು 402-ಲೀಟರ್ ಬೂಟ್ ಇದೆ. ಹೆಚ್ಚುವರಿ ಸಂಗ್ರಹಕ್ಕೆ ರಿಯರ್ ಸೀಟ್ ಫೋಲ್ಡ್ಸ್ ಕೂಡಾ ಇವೆ. 

MEASUREMENTS - FRONT SEAT- ಅಳತೆಗಳು- ಮುಂಬದಿ ಸೀಟು
Parameter-ಮಾನದಂಡ  
ಲೆಗ್ ರೂಮ್(ಕನಿಷ್ಠ-ಗರಿಷ್ಠ) 925-1120ಎಂಎಂ
ನೀ ರೂಮ್(ಕನಿಷ್ಠ-ಗರಿಷ್ಠ) 610-840 ಎಂಎಂ
ಸೀಟ್ ಬೇಸ್ ಉದ್ದ 595 ಎಂಎಂ
ಸೀಟ್ ಬೇಸ್ ಅಗಲ 505 ಎಂಎಂ
ಸೀಟ್ ಬ್ಯಾಕ್ ಎತ್ತರ 645 ಎಂಎಂ
ಹೆಡ್ ರೂಮ್(ಕನಿಷ್ಠ-ಗರಿಷ್ಠ) 920-980 ಎಂಎಂ
ಕ್ಯಾಬಿನ್ ಅಗಲ 1400 ಎಂಎಂ  

 

MEASUREMENTS - REAR SEAT ಅಳತೆಗಳು- ಹಿಂಬದಿ ಸೀಟು ಮಾನದಂಡ   ಶೌಲ್ಡರ್ ರೂಮ್ 1250 ಎಂಎಂ ಹೆಡ್ ರೂಮ್ 980 ಎಂಎಂ ಸೀಟ್ ಬೇಸ್ ಉದ್ದ 450 ಎಂಎಂ ಸೀಟ್ ಬೇಸ್ ಅಗಲ 1260 ಎಂಎಂ ಸೀಟ್ ಬ್ಯಾಕ್ ಎತ್ತರ 640 ಎಂಎಂ ನೀ ರೂಮ್(ಕನಿಷ್ಠ-ಗರಿಷ್ಠ) 615-920 ಎಂಎಂ

 

ಡ್ಯಾಶ್ ನಲ್ಲಿ ಚಾಲಕರ ಎಡಗಡೆ ಸ್ಟಾರ್ಟ್ ಸ್ಟಾಪ್ ಬಟನ್ ಇದೆ ಮತ್ತು ಬಲಭಾಗದಲ್ಲಿ ಟ್ರಾಕ್ಷನ್ ಕಂಟ್ರೋಲ್ ನಲ್ಲಿ ಕಂಟ್ರೋಲ್ ಸ್ವಿಚ್ ಗಳು, ಇನ್ಸ್ ಟ್ರುಮೆಂಟ್ ಕ್ಲಸ್ಟರ್ ಇಲ್ಯುಮಿನೇಷನ್ ಮತ್ತು ಹೆಡ್ ಲ್ಯಾಂಪ್ಸ್ ಲೆವೆಲ್ಲಿಂಗ್ ಇದ್ದು ಅವುಗಳ ಬೆಳಕು ಬೀರುವುದನ್ನು ಹೊಂದಿಸಬಹುದು. ಕೀ ಲೆಸ್ ಸಿಸ್ಟಂ ನಿಜಕ್ಕೂ ಸ್ಮಾರ್ಟ್ ಯೂನಿಟ್ ಆಗಿದ್ದು ಇದು ಸುತ್ತಮುತ್ತಲಲ್ಲಿ ಕೀ ಇರುವುದನ್ನು ಕಂಡುಕೊಳ್ಳುವುದಲ್ಲದೆ ಅದು ಕ್ಯಾಬಿನ್ ಒಳಗಿದೆಯೋ ಹೊರಗಡೆ ಇದೆಯೋ ಎಂದು ಪತ್ತೆ ಹಚ್ಚುತ್ತದೆ. ಚಾಲಕರ ಬದಿಯ ಬಾಗಿಲಿನ ಮೇಲಿರುವ ರಿಕ್ವೆಸ್ಟ್ ಸೆನ್ಸರ್ ನಿಂದ ಕಾರನ್ನು ಬಳಸಬಹುದು. ಹಿಂಬದಿಯ ಗುಂಡಿ ಒತ್ತಿರಿ ಮತ್ತು ಅದು ಕಾರಿನ ಸುತ್ತಲೂ ಕೀಯನ್ನು ಪತ್ತೆ ಮಾಡುತ್ತದೆ. ನಿಮ್ಮ ಜೇಬಿನಿಂದ ಕೀ ಹೊರತೆಗೆಯುವ ಅಗತ್ಯವಿಲ್ಲ. ಒಮ್ಮೆ ಒಳ ಪ್ರವೇಶಿಸಿದ ಕೂಡಲೇ ಸ್ಟಾರ್ಟ್-ಸ್ಟಾಪ್ ಬಟನ್ ನೊಂದಿಗೆ ಕ್ಲಚ್ ಒತ್ತುವ ಮೂಲಕ ಕಾರು ಚಾಲನೆಗೊಳಿಸಿ. 

ತಂತ್ರಜ್ಞಾನ

ಹ್ಯುಂಡೈನಲ್ಲಿ ನೀವು ನಿರೀಕ್ಷಿಸಿದಂತೆ ಕ್ರೆಟಾ 2018 ಅಸಂಖ್ಯ ವಿಶೇಷತೆಗಳ ಪಟ್ಟಿಯೊಂದಿಗೆ ಬಂದಿದೆ. ಪ್ರತ್ಯೇಕವಾಗಿ ನಿಲ್ಲುವ ವಿಶೇಷತೆಗಳಲ್ಲಿ ವೈರ್ ಲೆಸ್ ಫೋನ್ ಚಾರ್ಜಿಂಗ್, ಸ್ಮಾರ್ಟ್ ಕೀ ಬ್ಯಾಂಡ್, ಪವರ್ಡ್ ಡ್ರೈವರ್ ಸೀಟು ಮತ್ತು ಎಲೆಕ್ಟ್ರಿಕ್ ಸನ್ ರೂಫ್ ಇವೆ. ಇದಲ್ಲದೆ ನೀವು ಸ್ಟೀರಿಂಗ್-ಮೌಂಟೆಡ್ ಆಡಿಯೊ ಮತ್ತು ಫೋನ್ ಕಂಟ್ರೋಲ್ಸ್, ಕ್ರೂಸ್ ಕಂಟ್ರೋಲ್, ರಿಯರ್ ಎಸಿ ವೆಂಟ್ ಗಳೊಂದಿಗೆ ಆಟೊ ಎಸಿ, ಪುಷ್ ಬಟನ್ ಸ್ಟಾರ್ಟ್ ನೊಂದಿಗೆ ಪುಷ್ ಬಟನ್ ಮತ್ತು ಆಟೊ-ಡಿಮ್ಮಿಂಗ್ ಇಂಟೀರಿಯರ್ ರಿಯರ್ ವ್ಯೂ ಮಿರರ್ ಹೊಂದಿದೆ. 

ಬೇಸ್ ಇ ಮತ್ತು ಡೀಸೆಲ್ ಇ+ ಯಾವುದೇ ಮ್ಯೂಸಿಕ್ ಸಿಸ್ಟಂ ಪಡೆಯುವುದಿಲ್ಲ, ಆದರೆ ಇ+ ಪೆಟ್ರೋಲ್ ಮತ್ತು ಎಸ್ 5-ಇಂಚು ಟಚ್ ಸ್ಕ್ರೀನ್ ಇನ್ಫೊಟೈನ್ ಮೆಂಟ್ ಸಿಸ್ಟಂ ಹೊಂದಿವೆ. ಎಸ್.ಎಕ್ಸ್ ಅಥವಾ ಎಸ್.ಎಕ್ಸ್(ಒ) ಆಯ್ಕೆ ಮಾಡಿಕೊಳ್ಳಿ ಮತ್ತು ನೀವು 7-ಇಂಚು ಟಚ್ ಸ್ಕ್ರೀನ್ ಇನ್ಫೊಟೈನ್ ಮೆಂಟ್ ಸಿಸ್ಟಂ ಅನ್ನು ಆಪಲ್ ಕಾರ್ ಪ್ಲೇ, ಆಂಡ್ರಾಯಿಡ್ ಆಟೊ ಮತ್ತು ಮಿರರ್ ಲಿಂಕ್, ನ್ಯಾವಿಗೇಷನ್ ನೊಂದಿಗೆ ಬಂದಿದೆ. 

ಆದರೆ, ಕೆಲವು ವಿಶೇಷತೆಗಳನ್ನು ಕೈ ಬಿಡಲಾಗಿದೆ. ಆಟೊ ಹೆಡ್ ಲ್ಯಾಂಪ್ಸ್ ಮತ್ತು ಆಟೊ ವೈಪರ್ಸ್ ಯಾವುದೇ ವೇರಿಯೆಂಟ್ ನಲ್ಲಿ ನೀಡಲಾಗಿಲ್ಲ, ಐಸೊಫಿಕ್ಸ್ ಚೈಲ್ಡ್ ಸೀಟ್ ಮೌಂಟ್ ಗಳು ಎಸ್.ಎಕ್ಸ್ ಆಟೊಮ್ಯಾಟಿಕ್ ವೇರಿಯೆಂಟ್ ಗಳಲ್ಲಿ ಮಾತ್ರವಿದೆ. 

ಸುರಕ್ಷತೆ

ಡ್ಯುಯಲ್ ಏರ್ ಬ್ಯಾಗ್ಸ್ ಮತ್ತು ಇಬಿಡಿಯೊಂದಿಗೆ ಎಬಿಎಸ್ ಎಲ್ಲ ಶ್ರೇಣಿಗೂ ಸ್ಟಾಂಡರ್ಡ್ ಆಗಿದ್ದು ಎಸ್ಎಕ್ಸ್(ಒ) ವೇರಿಯೆಂಟ್ಸ್ ಆರು ಏರ್ ಬ್ಯಾಗ್ಸ್ ಹೊಂದಿವೆ. ಎಲೆಕ್ಟ್ರಾನಿಕ್ ಸ್ಟೆಬಿಲಿಟಿ ಕಂಟ್ರೋಲ್, ವೆಹಿಕಲ್ ಸ್ಟೆಬಿಲಿಟಿ ಮ್ಯಾನೇಜ್ ಮೆಂಟ್ ಕಂಟ್ರೋಲ್ ಹಿಲ್ ಸ್ಟಾರ್ಟ್ ಅಸಿಸ್ಟ್ ಕಂಟ್ರೋಲ್ ಎಸ್ಎಕ್ಸ್(ಒ)ದಲ್ಲಿ ಮಾತ್ರ ಲಭ್ಯ. ಸೊಫಿಕ್ಸ್ ಚೈಲ್ಡ್ ಸೀಟ್ ಮೌಂಟ್ ಗಳು ಎಸ್ಎಕ್ಸ್ ಎಟಿ ಪೆಟ್ರೋಲ್ ಮತ್ತು ಡೀಸೆಲ್ ವೇರಿಯೆಂಟ್ ಕಾರುಗಳಲ್ಲಿ ಮಾತ್ರ ಲಭ್ಯ. 

ಕಾರ್ಯಕ್ಷಮತೆ

1.6 ಪೆಟ್ರೋಲ್ 

ಕ್ರೆಟಾದಲ್ಲಿರುವ ಪೆಟ್ರೋಲ್ ಎಂಜಿನ್ 1.6ಎಲ್ ವಿಟಿವಿಟಿ ಯೂನಿಟ್ ವರ್ನಾದಿಂದ ತರಲಾಗಿದೆ. ಈ ಎಂಜಿನ್ 123ಪಿಎಸ್ ಶಕ್ತಿ ಮತ್ತು 151ಎನ್ಎಂ ಟಾರ್ಕ್ ನೀಡುತ್ತದೆ. ಡೀಸೆಲ್ ಹ್ಯುಂಡೈ ಕ್ರೆಟಾ ನಮಗೆ ಅದರ ಸುಧಾರಣೆಯ ಮಟ್ಟಗಳಿಂದ ಪ್ರಭಾವಿಸುತ್ತದೆ, ಆದರೆ ಪೆಟ್ರೋಲ್ ನಿಜಕ್ಕೂ ಅಸಾಧಾರಣವಾಗಿದೆ. ಸ್ಟಾರ್ಟಪ್ ನಲ್ಲಿ ಕೂಡಾ ಬೆಣ್ಣೆಯಂಥ ಮೃದುವಿನಿಂದ ಮೋಟಾರ್ ಓಡುತ್ತಿದೆ ಎಂದು ಹೇಳಲೇ ಸಾಧ್ಯವಿಲ್ಲ. 

ಈ ಎಂಜಿನ್ ಸಾಕಷ್ಟು ಕಾರ್ಯಕ್ಷಮತೆ ನೀಡುತ್ತದೆ. ವರ್ನಾದಲ್ಲಿರುವಂತೆಯೇ ಎಂಜಿನ್ ಯಾವುದೇ ಉತ್ಸಾಹಿಯಾದುದನ್ನು ಮಾಡುವುದಿಲ್ಲ. ಇದು ನಗರದಲ್ಲಿ ಸುಲಭ ಚಾಲನೀಯತೆ ನೀಡುತ್ತದೆ ಆದರೆ ನೀವು ಚಾಲನೆಯ ಶೈಲಿಯಲ್ಲಿ ಅಚಲತೆ ಇರಿಸಬೇಕು. ಈ ಮೋಟಾರ್ ನಿಂದ ನಿಜಕ್ಕೂ ಕಾರ್ಯಕ್ಷಮತೆ ಹೊರತೆಗೆಯಲು ನೀವು ಅದನ್ನು ನೂಕಬೇಕು, ಆದರೆ ಅದು ಇಂಧನಕ್ಷಮತೆಯ ಮೇಲೆ ಪರಿಣಾಮ ಬೀರುತ್ತದೆ. 

ಹೆದ್ದಾರಿಯಲ್ಲೂ ಒಂದು ಲೇನ್ ಆಯ್ಕೆ ಮಾಡಿಕೊಂಡು ಅದಕ್ಕೆ ಬದ್ಧರಾಗಿರುವುದು ಸೂಕ್ತ. ಹೈ-ಸ್ಪೀಡ್ ಓವರ್ ಟೇಕ್ ಗಳಿಗೆ ಕೊಂಚ ಯೋಜನೆ ಅಗತ್ಯ ಮತ್ತು ಓಲಿಸಲು ಅದರಲ್ಲೂ ಪ್ರಯಾಣಿಕರಿರುವಾಗ ಕಡಿಮೆ ಗೇರ್ ಗಳಲ್ಲಿರಬೇಕು. 1.6-ಲೀಟರ್ ಡೀಸೆಲ್ ನಂತೆ, ಈ ಎಂಜಿನ್ 6-ಸ್ಪೀಡ್ ಮ್ಯಾನ್ಯುಯಲ್ ಗೇರ್ ಬಾಕ್ಸ್ ಅನ್ನು ಸ್ಟಾಂಡರ್ಡ್ ಆಗಿ ನೀಡುತ್ತದೆ, ಆದರೆ 6-ಸ್ಪೀಡ್ ಆಟೊಮ್ಯಾಟಿಕ್ ಟ್ರಾನ್ಸ್ ಮಿಷನ್ ತನ್ನಲ್ಲಿಯೇ ಇರಬಹುದು. 

%performanceComparision-Petrol%

1.6 ಡೀಸೆಲ್ 

ಹ್ಯುಂಡೈ ಎಂಜಿನ್ ನಲ್ಲಿ ಟ್ಯೂನ್-ಅಪ್ ಹೊರತಾಗಿಸಿ ಹೆಚ್ಚೇನೂ ಬದಲಾವಣೆಯಾಗಿಲ್ಲ, ಇದರಿಂದ ಇಂಧನಕ್ಷಮತೆ ಶೇ.4ರಷ್ಟು ಸುಧಾರಿಸಿದ್ದು 20.5ಕೆಎಂಪಿಎಲ್(ಹಳೆಯ ಕಾರು 19.67ಕೆಎಂಪಿಎಲ್) ನೀಡುತ್ತದೆ. ಕಾರ್ಯಕ್ಷಮತೆಗೆ ಬಂದರೆ 1.6 ಲೀಟರ್ ಡೀಸೆಲ್ ಎಂಜಿನ್ ಈ ವರ್ಗದಲ್ಲಿ ಅತ್ಯಂತ ಶಕ್ತಿಯುತವಾಗಿದ್ದು 128ಪಿಎಸ್@4000ಆರ್.ಪಿ.ಎಂ ಮತ್ತು 260 ಎನ್ಎಂ@1500-300ಆರ್.ಪಿ.ಎಂ ನೀಡುತ್ತದೆ ಮತ್ತು ಆದ್ದರಿಂದ ಹ್ಯುಂಡೈಗೆ ಅದನ್ನು ಬದಲಾಯಿಸಲು ಅಗತ್ಯ ಅತ್ಯಂತ ಕಡಿಮೆ. 

ಪಟ್ಟಣದಲ್ಲಿ ಎಂಜಿನ್ 2ನೇ ಅಥವಾ 3ನೇ ಗೇರ್  ಬದಲಾವಣೆಗೆ ತಕ್ಕಷ್ಟು ಶಕ್ತಿ ಅಗತ್ಯವಾಗಿದ್ದಲ್ಲಿ ಮೃದುವಾಗಿ ಆಕ್ಸಲರೇಟ್ ಆಗಲು ನೀಡುತ್ತದೆ. ಹೆದ್ದಾರಿಯಲ್ಲಿ ಎಂಜಿನ್ 2000ಆರ್.ಪಿ.ಎಂನಲ್ಲಿ ತಿರುಗುವಿಕೆ ನೀಡುತ್ತದೆ ಮತ್ತು ತಕ್ಕಷ್ಟು ಶಕ್ತಿ ಅಗತ್ಯವಿದ್ದಾಗ ತಕ್ಷಣದ ಓವರ್ ಟೇಕಿಂಗ್ ಗೆ ಅನುಕೂಲ ಕಲ್ಪಿಸುತ್ತದೆ. ರಿಯಲ್-ವರ್ಲ್ಡ್ ಪರೀಕ್ಷೆಗಳಲ್ಲಿ ಕ್ರೆಟಾ 0-100 ಕೆಎಂಪಿಎಚ್ ತೆಗೆದುಕೊಳ್ಳಲು 10.83 ಸೆಕೆಂಡುಗಳನ್ನು ತೆಗೆದುಕೊಳ್ಳುತ್ತದೆ, 30-80ಕೆಎಂಪಿಎಚ್(3ನೇ ಗೇರ್ ನಲ್ಲಿ) ಕೇವಲ 8 ಸೆಕೆಂಡುಗಳು ತೆಗೆದುಕೊಳ್ಳುತ್ತದೆ. 

1.4 ಡೀಸೆಲ್ 

1.4 -ಲೀಟರ್ ಡೀಸೆಲ್ ಕ್ರೆಟಾ ಪ್ರಾಥಮಿಕವಾಗಿ ನಗರದ ಕಾರು. ಇದು ಕಡಿಮೆ ವೇಗದ ಟಾರ್ಕ್ ನೀಡುತ್ತದೆ ಮತ್ತು ಇದು ನಿಮಗೆ ಬೇಗನೆ ಅಪ್ ಶಿಫ್ಟ್ ಗೆ ಅವಕಾಶ ನೀಡುತ್ತದೆ. ಇದು ಉತ್ತಮ ದೈನಂದಿನ ಚಾಲನೀಯತೆ ನೀಡುತ್ತದೆ, ಆದರೆ ಇದು ಇನ್ನೂ ಕಮ್ಯೂಟರ್ ಎಂಜಿನ್ ಹೊರತು ಹೆಚ್ಚೇನೂ ಅಲ್ಲ. ಹೆದ್ದಾರಿಯಲ್ಲಿ ಮೋಟಾರ್ ಉಸಿರು ಕಳೆದುಕೊಳ್ಳುತ್ತದೆ ಮತ್ತು 6-ಸ್ಪೀಡ್ ಮ್ಯಾನ್ಯುಯಲ್ ಗೇರ್ ಬಾಕ್ಸ್ ಬದಲಾಯಿಸುವುದು ಮತ್ತು ಅದನ್ನು ಕಠಿಣವಾಗಿ ಪರಿಷ್ಕರಿಸುವುದು ನಿರರ್ಥಕ.  ಈ ಎಂಜಿನ್ ನಲ್ಲಿ ಕ್ರೂಸಿಂಗ್ ಆನಂದಿಸುವುದು ಉತ್ತಮ. 

%performanceComparision-Diesel% 

ಚಾಲನೆ ಮತ್ತು ನಿರ್ವಹಣೆ

ಕ್ರೆಟಾದಲ್ಲಿ ಯಾವುದೇ ಯಾಂತ್ರಿಕ ಬದಲಾವಣೆಗಳು ಇಲ್ಲದಿರುವ ಕಾರಣ, ಇದು ಒಂದೇ ಬಗೆಯ ಡ್ರೈವಿಂಗ್ ಡೈನಮಿಕ್ಸ್ ಪ್ರದರ್ಶಿಸುತ್ತದೆ. ನಗರದ ಳಗಡೆ ಸಸ್ಪೆನ್ಷನ್ ಒಳಗಿರುವವರನ್ನು ಸಣ್ಣ ಹಾಗೂ ಮಧ್ಯಮ ಏರಿಳಿತದೊಂದಿಗೆ ಪರವಾಗಿಲ್ಲ ಎನಿಸುತ್ತದೆ. ದೊಡ್ಡ ಸ್ಪೀಡ್ ಬ್ರೇಕರ್ ಗಳಿಗೆ ಯಾವುದೇ ಗದ್ದಲ ಅಥವಾ ತಗುಲಿದ ಶಬ್ದವಿಲ್ಲದೆ ಕೊಂಡೊಯ್ಯಲು ಸಸ್ಪೆನ್ಷನ್ ಸಾಕಾಗುವುದಿಲ್ಲ. ಅಂದರೆ, ಕ್ರಾಶ್ ಬಂಪ್ ಗಳಲ್ಲಿ ಲೆವೆಲ್ ಬದಲಾವಣೆ, ವಿಸ್ತರಣೆಯ ಅಂತರಗಳು ಮತ್ತು ರಸ್ತೆಯ ಕುಳಿಗಳಲ್ಲಿ ಕೆಲ ಏರಿಳಿತಗಳಿಂದ ಕೆಲ ದೂರುಗಳಿಂದಾಗಿ ನೀವು ಸಸ್ಪೆನ್ಷನ್ ಕೊಂಚ ಒಂದು ಕಡೆಗಿದೆ ಎಂದು ಹೇಳಬಹುದು. ಸ್ಟೀರಿಂಗ್ ಮತ್ತು ಕ್ಲಚ್ ಹಗುರವಾಗಿವೆ ಮತ್ತು ಹ್ಯುಂಡೈನ ರೀತಿಯಲ್ಲಿವೆ ಆದ್ದರಿಂದ ನಗರದಾದ್ಯಂತ ಚಾಲನೆ ಪ್ರಯತ್ನರಹಿತ ಕೆಲಸವಾಗಿದೆ. ಸಾಕಷ್ಟು ಸ್ಟಾಪಿಂಗ್ ಪವರ್ ಲಭ್ಯವಿದ್ದು ನಮ್ಮ ಬ್ರೇಕಿಂಗ್ ಪರೀಕ್ಷೆಗಳಲ್ಲಿ ಕ್ರೆಟಾ 100-0 ಕೆಎಂಪಿಎಚ್ 43.43 ಮೀಟರ್ ಗಳಲ್ಲಿ ಚಲಿಸುತ್ತದೆ. ಆದರೆ ಹ್ಯುಂಡೈಗಳಿಗೆ ಸೀಮಿತವಾದ  ಇದು ಅಷ್ಟು ನಿಖರವಾಗಿಲ್ಲ. ಇದು ಹೆಚ್ಚಿನ ವೇಗಗಳಲ್ಲಿ ಅತ್ಯಂತ ಪ್ರಗತಿಶೀಲವಾಗಿದ್ದು ನೀವು ಮಾರುತಿ ಎಸ್-ಕ್ರಾಸ್ ಗಿಂತ ಹೆಚ್ಚು ಕಠಿಣವಾಗಿ ಪೆಡ್ ಒತ್ತಬೇಕು. 

ರೂಪಾಂತರಗಳು

ಹ್ಯುಂಡೈ ಕ್ರೆಟಾದಲ್ಲಿ ಆರು ವೇರಿಯೆಂಟ್ ಗಳಿವೆ, , ಇ, ಇ+, ಎಸ್, ಎಸ್ಎಕ್ಸ್, ಎಸ್ಎಕ್ಸ್(ಡ್ಯುಯಲ್ ಟೋನ್) ಮತ್ತು ಎಸ್ಎಕ್ಸ್(ಒ). 6-ಸ್ಪೀಡ್ ಕನ್ವೆನ್ಷನಲ್ ಆಟೊಮ್ಯಾಟಿಕ್ ಟ್ರಾನ್ಸ್ ಮಿಷನ್ ಗಳು ಎಸ್ ಮತ್ತು ಎಸ್ಎಕ್ಸ್ ಡೀಸೆಲ್ ಮತ್ತು ಎಸ್ಎಕ್ಸ್ ಪೆಟ್ರೋಲ್ ಗಳಲ್ಲಿ ಲಭ್ಯ. 

ಹುಂಡೈ ಕ್ರೆಟಾ 2015-2020

ನಾವು ಇಷ್ಟಪಡುವ ವಿಷಯಗಳು

  • 2018 ಕ್ರೆಟಾ ಪ್ರಿ-ಫೇಸ್ ಲಿಫ್ಟ್ ಮಾದರಿಯ ಗುಣಲಕ್ಷಣಗಳಾದ ಸುಸಜ್ಜಿತ ಸಸ್ಪೆನ್ಷನ್ ಸೆಟಪ್ ಮತ್ತು ಮೆಚೂರ್ ರೈಡ್ ಗುಣಮಟ್ಟವನ್ನು ಮುಂದುವರೆಸಿದೆ
  • ಹ್ಯುಂಡೈ ಕ್ರೆಟಾ ಅತ್ಯಂತ ಹೆಚ್ಚು ಫೀಚರ್-ಲೋಡೆಡ್ ಎಸ್.ಯು.ವಿ.ಯಾಗಿದೆ. ಇದು ಸನ್ ರೂಫ್, ಪವರ್ಡ್ ಡ್ರೈವರ್ಸ್ ಸೀಟ್, ವೈರ್ ಲೆಸ್ ಚಾರ್ಜಿಂಗ್ ಮತ್ತು 17-ಇಂಚು ವ್ಹೀಲ್ಸ್ ಮತ್ತಿತರೆ ಹೊಂದಿದೆ
  • ಕ್ರೆಟಾ ಅತ್ಯಂತ ಉತ್ತಮ ನೋಟದ ಕಾಂಪ್ಯಾಕ್ಟ್ ಎಸ್.ಯು.ವಿ.ಗಳಲ್ಲಿ ಒಂದಾಗಿದೆ, ಹ್ಯುಂಡೈನ ಅತ್ಯಾಧುನಿಕ ಕ್ಯಾಸ್ಕೇಡಿಂಗ್ ಫ್ಯಾಮಿಲಿ ಗ್ರಿಲ್ ಈ ನೋಟ ಮತ್ತಷ್ಟು ಹೆಚ್ಚಿಸಿದೆ
  • ಪ್ರಬಲ ಮತ್ತು ಸುಧಾರಿತ ಎಂಜಿನ್ ಆಯ್ಕೆಗಳು. ಹ್ಯುಂಡೈ ಕ್ರೆಟಾ 2018 ತನ್ನ ವಲಯದಲ್ಲಿ ಅತ್ಯಂತ ಶಕ್ತಿಯುತ ಎಸ್.ಯು.ವಿಯಾಗಿ ಮುಂದುವರೆದಿದೆ.
  • 6-ಸ್ಪೀಡ್ ಆಟೊಮ್ಯಾಟಿಕ್ ಟ್ರಾನ್ಸ್ ಮಿಷನ್ ಆಯ್ಕೆಯನ್ನು 1.6 ಲೀಟರ್ ಪೆಟ್ರೋಲ್ ಮತ್ತು ಡೀಸೆಲ್ ಎಂಜಿನ್ ಎರಡರಲ್ಲೂ ನೀಡಲಾಗುತ್ತದೆ. ನಿಮ್ಮ ಆಯ್ಕೆ ಮಾಡಿಕೊಳ್ಳಿ!

ನಾವು ಇಷ್ಟಪಡದ ವಿಷಯಗಳು

  • ಎಡಬ್ಲ್ಯೂಡಿ (ಆಲ್-ವ್ಹೀಲ್-ಡ್ರೈವ್) ವೇರಿಯೆಂಟ್ ಲಭ್ಯವಿಲ್ಲ. ಹಲವು ರೆನಾಲ್ಟ್ ಡಸ್ಟರ್ ಒಳಗೊಂಡು ಇತರೆ ಅದೇ ಬೆಲೆಯ ಎಸ್.ಯು.ವಿ.ಗಳು 4ಡಬ್ಲ್ಯೂಡಿ/ಎಡಬ್ಲ್ಯೂಡಿ ಆಯ್ಕೆ ನೀಡುತ್ತವೆ.
  • ನೀವು ರೇಂಜ್-ಟಾಪಿಂಗ್ ಹ್ಯುಂಡೈ ಕ್ರೆಟಾ ಎಸ್ಎಕ್ಸ್(ಒ) ವೇರಿಯೆಂಟ್ ನಲ್ಲಿ ಆಟೊಮ್ಯಾಟಿಕ್ ಗೇರ್ಬಾಕ್ಸ್ ಇಲ್ಲ ಇದು ಸೈಡ್ ಮತ್ತು ಕರ್ಟನ್ ಏರ್ ಬ್ಯಾಗ್ಸ್ ನೊಂದಿಗೆ ಬಂದಿದೆ
  • ಐಸೊಫಿಕ್ಸ್ ಚೈಲ್ಡ್ ಸೀಟ್ ಆಂಕರ್ಸ್ ಮತ್ತು ಪಾರ್ಕಿಂಗ್ ಸೆನ್ಸರ್ ಗಳು 2018 ಹ್ಯುಂಡೈ ಕ್ರೆಟಾದಲ್ಲಿ ಸ್ಟಾಂಡರ್ಡ್ ಆಗಿ ಬಂದಿಲ್ಲ. ಫೋರ್ಡ್ ಫ್ರೀಸ್ಟೈಲ್, ಇಕೊಸ್ಪೋರ್ಟ್ ಮತ್ತು ಮಾರುತಿ ಸುಝುಕಿ ವಿತಾರಾ ಬ್ರೆಝಾ ಅವುಗಳನ್ನು ಸ್ಟಾಂಡರ್ಡ್ ಆಗಿ ನೀಡುತ್ತಿವೆ.
  • 2018 ಹ್ಯುಂಡೈ ಕ್ರೆಟಾ ಅಸಂಖ್ಯ ವಿಶೇಷತೆಗಳಾದ ಪವರ್ಡ್ ಟೈಲ್ ಗೇಟ್, ವೆಂಟಿಲೇಟೆಡ್ ಫ್ರಂಟ್ ಸೀಟುಗಳು ಮತ್ತು ಎಸಿ ಓಡರ್ ಎಲಿಮಿನೇಟರ್ ಹೊಂದಿಲ್ಲ, ಇವುಗಳನ್ನು ಹೆಚ್ಚು ಕೈಗೆಟುಕುವ ಹ್ಯುಂಡೈ ವರ್ನಾದಲ್ಲಿ ನೀಡಲಾಗುತ್ತಿದೆ

ಉತ್ತಮ ವೈಶಿಷ್ಟ್ಯಗಳು

  • ಹುಂಡೈ ಕ್ರೆಟಾ 2015-2020 ಎಲೆಕ್ಟ್ರಿಕ್ ಸನ್ ರೂಫ್: ಕ್ರೆಟಾದ ಸ್ಟೈಲ್ ಮತ್ತು ಕ್ಯಾಬಿನ್ ಏರ್ ಲೈನ್ಸ್ ಗೆ ಸೇರ್ಪಡೆಯಾಗುತ್ತದೆ

    ಎಲೆಕ್ಟ್ರಿಕ್ ಸನ್ ರೂಫ್: ಕ್ರೆಟಾದ ಸ್ಟೈಲ್ ಮತ್ತು ಕ್ಯಾಬಿನ್ ಏರ್ ಲೈನ್ಸ್ ಗೆ ಸೇರ್ಪಡೆಯಾಗುತ್ತದೆ

  • ಹುಂಡೈ ಕ್ರೆಟಾ 2015-2020 ಪವರ್ಡ್ ಡ್ರೈವರ್ ಸೀಟು: ಈ ವರ್ಗದ ವಿಶೇಷ ಫೀಚರ್ ಆಗಿದ್ದು ಕ್ರೆಟಾ ಫೇಸ್ ಲಿಫ್ಟ್ ನ ಪ್ರೀಮಿಯಂ ಕೋಷೆಂಟ್ ಹೆಚ್ಚಿಸುತ್ತದ

    ಪವರ್ಡ್ ಡ್ರೈವರ್ ಸೀಟು: ಈ ವರ್ಗದ ವಿಶೇಷ ಫೀಚರ್ ಆಗಿದ್ದು ಕ್ರೆಟಾ ಫೇಸ್ ಲಿಫ್ಟ್ ನ ಪ್ರೀಮಿಯಂ ಕೋಷೆಂಟ್ ಹೆಚ್ಚಿಸುತ್ತದ

  • ಹುಂಡೈ ಕ್ರೆಟಾ 2015-2020 7-ಇಂಚು ಇನ್ಫೊಟೈನ್ ಮೆಂಟ್ ಸಿಸ್ಟಂ: ಐಪಿಎಸ್ ಡಿಸ್ಪ್ಲೇ ಹೊಂದಿರುವ ವಿಸ್ತಾರ ನೋಟದ ಕೋನಗಳನ್ನು ಆಂಡ್ರಾಯಿಡ್ ಆಟೊ ಮತ್ತು ಆಪಲ್ ಕಾರ್ ಪ್ಲೇ ಕನೆಕ್ಟಿವಿಟಿಯೊಂದಿಗೆ ನೀಡಲಾಗಿದೆ. 

    7-ಇಂಚು ಇನ್ಫೊಟೈನ್ ಮೆಂಟ್ ಸಿಸ್ಟಂ: ಐಪಿಎಸ್ ಡಿಸ್ಪ್ಲೇ ಹೊಂದಿರುವ ವಿಸ್ತಾರ ನೋಟದ ಕೋನಗಳನ್ನು ಆಂಡ್ರಾಯಿಡ್ ಆಟೊ ಮತ್ತು ಆಪಲ್ ಕಾರ್ ಪ್ಲೇ ಕನೆಕ್ಟಿವಿಟಿಯೊಂದಿಗೆ ನೀಡಲಾಗಿದೆ. 

  • ಹುಂಡೈ ಕ್ರೆಟಾ 2015-2020 ವೈರ್ ಲೆಸ್ ಚಾರ್ಜಿಂಗ್: ಈ ವರ್ಗದ ವಿಶೇಷವಾದ ಫೀಚರ್ ಆಗಿದ್ದು ನಿಮ್ಮ ಫೋನ್ ಅನ್ನು ಕೇಬಲ್ ಗಳ ಅಗತ್ಯವಿಲ್ಲದೆ ಚಾರ್ಜ್ ಮಾಡುತ್ತದೆ(ವೈರ್ ಲೆಸ್ ಚಾರ್ಜಿಂಗ್ ಬೆಂಬಲಿಸುವ ಆಯ್ದ ಫೋನ್ ಗಳು). 

    ವೈರ್ ಲೆಸ್ ಚಾರ್ಜಿಂಗ್: ಈ ವರ್ಗದ ವಿಶೇಷವಾದ ಫೀಚರ್ ಆಗಿದ್ದು ನಿಮ್ಮ ಫೋನ್ ಅನ್ನು ಕೇಬಲ್ ಗಳ ಅಗತ್ಯವಿಲ್ಲದೆ ಚಾರ್ಜ್ ಮಾಡುತ್ತದೆ(ವೈರ್ ಲೆಸ್ ಚಾರ್ಜಿಂಗ್ ಬೆಂಬಲಿಸುವ ಆಯ್ದ ಫೋನ್ ಗಳು). 

ಎಆರ್‌ಎಐ mileage20.5 ಕೆಎಂಪಿಎಲ್
ನಗರ mileage13.99 ಕೆಎಂಪಿಎಲ್
ಇಂಧನದ ಪ್ರಕಾರಡೀಸಲ್
ಎಂಜಿನ್‌ನ ಸಾಮರ್ಥ್ಯ1582 cc
no. of cylinders4
ಮ್ಯಾಕ್ಸ್ ಪವರ್126.2bhp@4000rpm
ಗರಿಷ್ಠ ಟಾರ್ಕ್259.87nm@1500-3000rpm
ಆಸನ ಸಾಮರ್ಥ್ಯ5
ಟ್ರಾನ್ಸ್ಮಿಷನ್ typeಮ್ಯಾನುಯಲ್‌
ಇಂಧನ ಟ್ಯಾಂಕ್ ಸಾಮರ್ಥ್ಯ55 litres
ಬಾಡಿ ಟೈಪ್ಎಸ್ಯುವಿ

ಹುಂಡೈ ಕ್ರೆಟಾ 2015-2020 Car News & Updates

  • ಇತ್ತೀಚಿನ ಸುದ್ದಿ
  • Must Read Articles

ಹುಂಡೈ ಕ್ರೆಟಾ 2015-2020 ಬಳಕೆದಾರರ ವಿಮರ್ಶೆಗಳು

4.7/5
ಆಧಾರಿತ1684 ಬಳಕೆದಾರರ ವಿಮರ್ಶೆಗಳು
  • ಎಲ್ಲಾ (1684)
  • Looks (448)
  • Comfort (555)
  • Mileage (301)
  • Engine (224)
  • Interior (220)
  • Space (203)
  • Price (196)
  • More ...
  • ಇತ್ತೀಚಿನ
  • ಸಹಾಯಕವಾಗಿದೆಯೆ
  • VERIFIED
  • CRITICAL
  • Excellent Car

    Excellent car on look and features is awesome but bit expensive if it's a bit lower have more sales 

    ಇವರಿಂದ umakant
    On: Mar 16, 2020 | 117 Views
  • Best Suv car

    This is a value for money car. And the top model of Creta gives the luxury feel it is a very good ca...ಮತ್ತಷ್ಟು ಓದು

    ಇವರಿಂದ satyam chhuttani
    On: Mar 16, 2020 | 126 Views
  • Best Car .

    Big car. nice space .nice body .excellent car and modification is another car is best. best mileage,...ಮತ್ತಷ್ಟು ಓದು

    ಇವರಿಂದ durgesh chavan
    On: Mar 16, 2020 | 135 Views
  • Great Car

    Very good experience I like this car so much And it is so fast I like it so much.

    ಇವರಿಂದ sahil kumawat
    On: Mar 16, 2020 | 55 Views
  • Good Car

    In mid-segment SUV, it is a dream car with all feature in its class. Its features are unmatched at t...ಮತ್ತಷ್ಟು ಓದು

    ಇವರಿಂದ alok verma
    On: Mar 16, 2020 | 56 Views
  • ಎಲ್ಲಾ ಕ್ರೆಟಾ 2015-2020 ವಿರ್ಮಶೆಗಳು ವೀಕ್ಷಿಸಿ

ಕ್ರೆಟಾ 2015-2020 ಇತ್ತೀಚಿನ ಅಪ್ಡೇಟ್

ಹೊಸ ಅಪ್ ಡೇಟ್: ಹ್ಯುಂಡೈ ಕ್ರೆಟಾದ ಹೊಸ ಟಾಪ್-ಸ್ಪೆಕ್ ವೇರಿಯೆಂಟ್ ಬಿಡುಗಡೆ ಮಾಡಿದೆ. ಎಸ್ಎಕ್(ಒ) ಎಕ್ಸಿಕ್ಯೂಟಿವ್ ಎಂದು ಕರೆಯಲ್ಪಡುವ ಇದರ ಬೆಲೆ ರೂ.14.14 ಲಕ್ಷ ಪೆಟ್ರೋಲ್  ಹಾಗೂ ರೂ.15.63 ಲಕ್ಷ ಡೀಸೆಲ್ (ಎಕ್ಸ್-ಶೋರೂಂ ದೆಹಲಿ) ಮಾದರಿಗಳಿಗೆ ಹೊಂದಿದೆ. ಈ ಕುರಿತು ಹೆಚ್ಚು ತಿಳಿಯಲು ಇಲ್ಲಿ ನೋಡಿ. 

ಹ್ಯುಂಡೈ ಕ್ರೆಟಾ ಎಂಜಿನ್: ಹ್ಯುಂಡೈ ಕ್ರೆಟಾ ಮೂರು ಎಂಜಿನ್ ಆಯ್ಕೆಗಳಲ್ಲಿ ಪಡೆಯಬಹುದು: 1.6-ಲೀಟರ್ ಪೆಟ್ರೋಲ್ ಯೂನಿಟ್(123ಪಿಎಸ್/151ಎನ್ಎಂ), 1.4-ಲೀಟರ್ ಡೀಸೆಲ್ ಯೂನಿಟ್(90ಪಿಎಸ್/220ಎನ್ಎಂ) ಮತ್ತು 1.6-ಲೀಟರ್ ಡೀಸೆಲ್ ಯೂನಿಟ್(128ಪಿಎಸ್/260ಎನ್ಎಂ). ಎಲ್ಲ ಎಂಜಿನ್ ಗಳೂ 6-ಸ್ಪೀಡ್ ಮ್ಯಾನ್ಯುಯಲ್ ಗೇರ್ ಬಾಕ್ಸ್ ನೊಂದಿಗೆ ಲಭ್ಯವಿವೆ ಮತ್ತು ಡೀಸೆಲ್ ಯೂನಿಟ್ ಗಳು 6-ಸ್ಪೀಡ್ ಆಟೊಮ್ಯಾಟಿಕ್ ಟ್ರಾನ್ಸ್ ಮಿಷನ್ ನೊಂದಿಗೆ ಇವೆ. 

ಹ್ಯುಂಡೈ ಕ್ರೆಟಾ ವಿಶೇಷತೆಗಳು: ಕ್ರೆಟಾದ ಟಾಪ್-ಸ್ಪೆಕ್ ಎಸ್ಎಕ್ಸ್(ಒ) ವೇರಿಯೆಂಟ್ ಸನ್ ರೂಫ್ ಪಡೆದಿದೆ, 7-ಇಂಚು ಟಚ್ ಸ್ಕ್ರೀನ್ ಇನ್ಫೊಟೈನ್ ಮೆಂಟ್ ಸಿಸ್ಟಂ ಆಪಲ್ ಕಾರ್ ಪ್ಲೇ ಮತ್ತು ಆಂಡ್ರಾಯಿಡ್ ಆಟೊದೊಂದಿಗೆ, ವೈರ್ ಲೆಸ್ ಮೊಬೈಲ್ ಚಾರ್ಜಿಂಗ್ ಡಾಕ್, 6-ವೇ ಎಲೆಕ್ಟ್ರಿಕಲಿ ಅಡ್ಜಸ್ಟಬಲ್ ಡ್ರೈವರ್ಸ್ ಸೀಟ್, ವೆಂಟಿಲೇಟೆಡ್ ಫ್ರಂಟ್ ಸೀಟ್ಸ್, ಪುಷ್-ಬಟನ್ ಸ್ಟಾರ್ಟ್, ಸ್ಮಾರ್ಟ್ ಕೀ ಬ್ಯಾಂಡ್, ಸೆನ್ಸರ್ ಗಳೊಂದಿಗೆ ರಿವರ್ಸ್ ಪಾರ್ಕಿಂಗ್ ಕ್ಯಾಮರಾ, ಕ್ರೂಸ್ ಕಂಟ್ರೋಲ್, ಆಟೊ-ಡಿಮ್ಮಿಂಗ್ ಇನ್ಸೈಡ್ ರಿಯರ್ ವ್ಯೂ ಮಿರರ್(ಐ.ಆರ್.ವಿ.ಎಂ) ಮತ್ತು ರಿಯರ್ ಎಸಿ ವೆಂಟ್ ಗಳೊದಿಗೆ ಆಟೊ ಕ್ಲೈಮೇಟ್ ಕಂಟ್ರೋಲ್ ಹೊಂದಿದೆ. 

ಸುರಕ್ಷತೆಗೆ ಕ್ರೆಟಾ ಡ್ಯುಯಲ್ ಫ್ರಂಟ್ ಏರ್ ಬ್ಯಾಗ್ ಗಳು ಮತ್ತು ಇಬಿಡಿಯೊಂದಿಗೆ ಎಬಿಎಸ್ ಎಲ್ಲ ವೇರಿಯೆಂಟ್ ಗಳಿಗೂ ಸ್ಟಾಂಡರ್ಡ್ ಆಗಿರುತ್ತದೆ. ಟಾಪ್-ಸ್ಪೆಕ್ ವೇರಿಯೆಂಟ್ ನಲ್ಲಿ ಕ್ರೆಟಾ ಬದಿಯ ಹಾಗೂ ಕರ್ಟನ್ ಏರ್ ಬ್ಯಾಗ್ಸ್ ಹೊಂದಿದೆ, ವೆಹಿಕಲ್ ಸ್ಟೆಬಿಲಿಟಿ ಕಂಟ್ರೋಲ್, ಎಲೆಕ್ಟ್ರಾನಿಕ್ ಸ್ಟೆಬಿಲಿಟಿ ಕಂಟ್ರೋಲ್ ಮತ್ತು ಹಿಲ್ ಲಾಂಚ್ ಅಸಿಸ್ಟ್ ಹೊಂದಿದೆ. ಐಸೊಫಿಕ್ಸ್ ಚೈಲ್ಡ್ ಸೀಟ್ ಆಂಕರ್ ಗಳು ಎಸ್ಎಕ್ಸ್ ಎಟಿ ಟ್ರಿಮ್ ಗೆ ಮಾತ್ರ ಸೀಮಿತವಾಗಿವೆ. 

ಸ್ಪರ್ಧಿಗಳು: ಕ್ರೆಟಾಗೆ ಸ್ಪರ್ಧಿಗಳು ಮಾರುತಿ ಎಸ್-ಕ್ರಾಸ್, ರೆನಾಲ್ಟ್ ಡಸ್ಟರ್ ಮತ್ತು ರೆನಾಲ್ಟ್ ಕ್ಯಾಪ್ಟರ್. 

ಮತ್ತಷ್ಟು ಓದು

ಹುಂಡೈ ಕ್ರೆಟಾ 2015-2020 ವೀಡಿಯೊಗಳು

  • Hyundai Creta Variants Explained In Hindi | Which Variant Should You Buy?
    11:52
    Hyundai Creta Variants Explained In Hindi | Which Variant Should You Buy?
    ಜೂನ್ 21, 2018 | 224 Views
  • 2018 Hyundai Creta Facelift | Changes, New Features and Price | #In2Mins
    2:04
    2018 Hyundai Creta Facelift | Changes, New Features and Price | #In2Mins
    ಮೇ 22, 2018 | 5755 Views
  • Hyundai Creta Pros & Cons
    6:36
    ಹುಂಡೈ ಕ್ರೆಟಾ Pros & Cons
    ಜುಲೈ 09, 2018 | 517 Views
  • Hyundai Creta vs Maruti S-Cross vs Renault Captur: Comparison Review in Hindi
    11:39
    Hyundai Creta vs Maruti S-Cross vs Renault Captur: Comparison Review in Hindi
    ಜೂನ್ 19, 2018 | 1008 Views
  • 2018 Hyundai Creta Review in Hindi
    8:57
    2018 Hyundai Creta ವಿಮರ್ಶೆ ರಲ್ಲಿ {0}
    ಜೂನ್ 01, 2018 | 5299 Views

ಹುಂಡೈ ಕ್ರೆಟಾ 2015-2020 ಮೈಲೇಜ್

ಹಕ್ಕು ಸಾಧಿಸಿದ ARAI ಮೈಲೇಜ್: ಹುಂಡೈ ಕ್ರೆಟಾ 2015-2020 dieselis 22.1 ಕೆಎಂಪಿಎಲ್ . ಹುಂಡೈ ಕ್ರೆಟಾ 2015-2020 petrolvariant has ಎ mileage of 15.8 ಕೆಎಂಪಿಎಲ್.ಸ್ವಯಂಚಾಲಿತ ರೂಪಾಂತರಗಳಿಗೆ ಹಕ್ಕು ಪಡೆದ ARAI ಮೈಲೇಜ್: .

ಮತ್ತಷ್ಟು ಓದು
ಇಂಧನದ ಪ್ರಕಾರಟ್ರಾನ್ಸ್ಮಿಷನ್ಎಆರ್‌ಎಐ mileage
ಡೀಸಲ್ಮ್ಯಾನುಯಲ್‌22.1 ಕೆಎಂಪಿಎಲ್
ಡೀಸಲ್ಆಟೋಮ್ಯಾಟಿಕ್‌17.6 ಕೆಎಂಪಿಎಲ್
ಪೆಟ್ರೋಲ್ಮ್ಯಾನುಯಲ್‌15.8 ಕೆಎಂಪಿಎಲ್
ಪೆಟ್ರೋಲ್ಆಟೋಮ್ಯಾಟಿಕ್‌14.8 ಕೆಎಂಪಿಎಲ್
Found what ನೀವು were looking for?

ಹುಂಡೈ ಕ್ರೆಟಾ 2015-2020 Road Test

Ask QuestionAre you Confused?

Ask anything & get answer ರಲ್ಲಿ {0}

ಪ್ರಶ್ನೆಗಳು & ಉತ್ತರಗಳು

  • ಇತ್ತೀಚಿನ ಪ್ರಶ್ನೆಗಳು

What is the waiting period of Creta in Shimla?

Suman asked on 14 Mar 2020

The waiting period of the car depends upon certain factors like in which state y...

ಮತ್ತಷ್ಟು ಓದು
By CarDekho Experts on 14 Mar 2020

Will New Creta 2020 be available in diesel as well?

Ramshabd asked on 11 Mar 2020

As per the recent updates from the brand, the new Creta 2020 will only be launch...

ಮತ್ತಷ್ಟು ಓದು
By CarDekho Experts on 11 Mar 2020

Which variant of 2020 Creta is equipped with Bose sound system?

Yashaswi asked on 6 Mar 2020

It would be too early to give any verdict as Hyundai Creta 2020 is not launched ...

ಮತ್ತಷ್ಟು ಓದು
By CarDekho Experts on 6 Mar 2020

Is Creta 2020 equipped with paddle shifters and if yes, in which variant?

Zarger asked on 5 Mar 2020

As of now, the brand hasn't revealed the complete details about the Hyundai ...

ಮತ್ತಷ್ಟು ಓದು
By CarDekho Experts on 5 Mar 2020

What is the price of rear camera for Creta 1.6 SX in company?

Saransh asked on 4 Mar 2020

For this, we would suggest you walk into the nearest dealership as they will be ...

ಮತ್ತಷ್ಟು ಓದು
By CarDekho Experts on 4 Mar 2020

ಟ್ರೆಂಡಿಂಗ್ ಹುಂಡೈ ಕಾರುಗಳು

  • ಪಾಪ್ಯುಲರ್
  • ಉಪಕಮಿಂಗ್
view ಮಾರ್ಚ್‌ offer
view ಮಾರ್ಚ್‌ offer
ನವ ದೆಹಲಿ ರಲ್ಲಿ *ಎಕ್ಸ್ ಶೋ ರೂಂ ಬೆಲೆ
×
We need your ನಗರ to customize your experience