2018 ಹುಂಡೈ ಕ್ರೆಟಾ ಫೇಸ್ ಲಿಫ್ಟ್: ವೇರಿಯೆಂಟ್ ಗಳ ವಿವರಣೆ
ಹುಂಡೈ ಕ್ರೆಟಾ 2015-2020 ಗಾಗಿ cardekho ಮೂಲಕ ಜೂನ್ 15, 2019 03:20 pm ರಂದು ಮಾರ್ಪಡಿಸಲಾಗಿದೆ
- 49 Views
- ಕಾಮೆಂಟ್ ಅನ್ನು ಬರೆಯಿರಿ
ಕ್ರೆಟಾ ಫೇಸ್ ಲಿಫ್ಟ್ ಐದು ವೇರಿಯೆಂಟ್ ಗಳಲ್ಲಿ ಲಭ್ಯವಿದೆ: E, E+, S, SX ಮತ್ತು SX(O)
ಹುಂಡೈ ಇತ್ತೀಚಿಗೆ ಬಹಳ ಕಾಲದಿಂದ ನಿರೀಕ್ಷಿಸಿದ್ದ ಕ್ರೆಟಾ ಫೇಸ್ ಲಿಫ್ಟ್ ಅನ್ನು ಭಾರತದಲ್ಲಿ ಬಿಡುಗಡೆ ಮಾಡಿದ್ದಾರೆ. ಬೆಲೆ ಪಟ್ಟಿ ವ್ಯಾಪ್ತಿ Rs 9.43 lakh ಮತ್ತು ಅದು Rs 15.03 ಲಕ್ಷದ ವರೆಗೂ ತಲುಪಬಹುದು (ಎಕ್ಸ್ ಶೋ ರೂಮ್ ದೆಹಲಿ)ಹೊಸ ಕ್ರೆಟಾ ದಲ್ಲಿ ಹೆಚ್ಚು ಬದಲಾವಣೆಗಳು ಮಾಡಲಾಗಿಲ್ಲ, ಆದರೂ ಇಡೀ ಹಿಂದಿನದಕ್ಕಿಂತ ಹೆಚ್ಚು ಸಲಕರಣೆ ಹೊಂದಿದೆ. ನೀವು ಈಗಾಗಲೇ ಹೊಸ ಕ್ರೆಟಾ ವನ್ನು ಕೊಳ್ಳಲು ನಿರ್ಧರಿಸಿದ್ದಾರೆ, ಮತ್ತು ಯಾವ ವೇರಿಯೆಂಟ್ ಕೊಳ್ಳಬೇಕು ಎಂಬ ಗೊಂದ್ಲಾ ಇದ್ದಾರೆ, ಮುಂದೆ ಓದಿ.
ಹುಂಡೈ ಕ್ರೆಟಾ E
ಕ್ರೆಟಾ ದ ಬೇಸ್ E ವೇರಿಯೆಂಟ್ 1.6-ಲೀಟರ್ ಪೆಟ್ರೋಲ್ ಎಂಜಿನ್ ನಲ್ಲಿ ಮಾತ್ರ ಲಭ್ಯವಿದೆ.
ಫೀಚರ್ ಗಳು
- ಡುಯಲ್ ಫ್ರಂಟ್ ಏರ್ಬ್ಯಾಗ್ ಗಳು
- ABS ಮತ್ತು EBD
- ನಾಲ್ಕು ಪವರ್ ವಿಂಡೋ ಗಳು
- ಫ್ರಂಟ್ ಸೀಟ್ ಬೆಲ್ಟ್ ಪ್ರಿ ಟೆನ್ಶನ್ನರ್ ಜೊತೆಗೆ
- ಮಾನ್ಯುಯಲ್ AC ರೇವೂರ್ ವೆಂಟ್ ಜೊತೆಗೆ
- ತಟಿಲ್ಟ್ ಅಳವಡಿಕೆಯ ಸ್ಟಿಯರಿಂಗ್
- ಡೇ ಮತ್ತು ನೈಟ್ IRVM
- ಅಡ್ಜಸ್ಟ್ಮೆಂಟ್ ಇಲ್ಲದಿರುವ ಹಿಂಬದಿ ಹೆಡ್ ರೆಸ್ಟ್ ಗಳು
- ಮುಂಬದಿಯ ಆರ್ಮ್
- ರೆಸ್ಟ್ ಸ್ಲೈಡ್ ಹಾಗು ಸ್ಟೋರೇಜ್ ಒಂದಿಗೆ
ಕೊಳ್ಳಲು ಮೌಲ್ಯಯುಕ್ತವಾಗಿದೆಯೇ?
ಈ ವೇರಿಯೆಂತ್ ಕಡಿಮೆ ಬಜೆಟ್ ಹೊಂದಿದ್ದು ಕ್ರೆಟಾ ವನ್ನು ಕೊಳ್ಳಲೇಬೇಕು ಎಂದಿರುವವರಿಗೆ. ಈ ವೇರಿಯೆಂಟ್ ನಲ್ಲಿ, ಕ್ರೆಟಾ ದಲ್ಲಿ ಅತಿ ಕಡಿಮೆ ಫೀಚರ್ ಗಳು ಇವೆ ಮತ್ತು ಅದು
ಸುಮಾರು Rs 10 ಲಕ್ಷ ಬೆಲೆ ಬಾಳುವ ಕಾರ್ ಎಂದು ಅನ್ನಿಸುವುದಿಲ್ಲ. ಇದರಲ್ಲಿ ಕೆಲವು ಬೇಸಿಕ್ ಫೀಚರ್ ಗಳಾದ ಮ್ಯೂಸಿಕ್ ಸಿಸ್ಟಮ್, ISOFIX ಚೈಲ್ಡ್ ಅಂಕೋರ್ಸ್, ರೇವೂರ್ ಪಾರ್ಕಿಂಗ್ ಸೆನ್ಸರ್ ಗಳು, ಮತ್ತು ವಿದ್ಯುತ್ ಅಳವಡಿಕೆಯ ORVM ಗಳು. ಈ ವೇರಿಯೆಂಟ್ ಪೆಟ್ರೋಲ್ ವೇರಿಯೆಂತ್ ಕ್ರೆಟಾ ಬಯಸುವವರಿಗೆ ಮತ್ತು ಕಡಿಮೆ ಬಜೆಟ್ ಡ್ರೈವ್ ಮಾಡಲು ಇಷ್ಟಪಡುವವರಿಗೆ ಇದು ಉತ್ತಮ ಆಯ್ಕೆ ಆಗಿದೆ.
ಹುಂಡೈ ಕ್ರೆಟಾ E+
ಕ್ರೆಟಾ ದ E+ ವೇರಿಯೆಂಟ್ 1.6-ಲೀಟರ್ ಪೆಟ್ರೋಲ್ ಹಾಗು 1.4-ಲೀಟರ್ ಡೀಸೆಲ್ ಎಂಜಿನ್ ಒಂದಿಗೆ ಬರುತ್ತದೆ.
ಬೆಲೆ ಭಿನ್ನತೆ: Rs 56,000 E ವೇರಿಯೆಂಟ್ ಗಿಂತ ಹೆಚ್ಚು (ಪೆಟ್ರೋಲ್ )
ಫೀಚರ್ ಗಳು (E ವೇರಿಯೆಂಟ್ ನೊಂದಿಗೆ)
- ವಿದ್ಯುತ್ ಅಳವಡಿಕೆಯ ORVM ಗಳು ಟರ್ನ್ ಇಂಡಿಕೇಟರ್ ಜೊತೆಗೆ
- 5-ಇಂಚು ಟಚ್ ಸ್ಕ್ರೀನ್ ಇನ್ಫೋಟೈನ್ಮೆಂಟ್ ಸಿಸ್ಟಮ್ ಜೊತೆಗೆ ಬ್ಲೂಟೂತ್ (ಪೆಟ್ರೋಲ್ ಮಾತ್ರ)
- 4 ಸ್ಪೀಕರ್ ಗಳು ( ಡೀಸೆಲ್ ನಲ್ಲೂ ಸಹ )
- ಹುಂಡೈ iಬ್ಲೂ (ಪೆಟ್ರೋಲ್ ಮಾತ್ರ)
ಕೊಳ್ಳಲು ಮೌಲ್ಯಯುಕ್ತವಾಗಿದೆಯೇ?
ನೀವು ಕಡಿಮೆ ಬಜೆಟ್ ನೊಂದಿಗೆ ಪೆಟ್ರೋಲ್ ಎಂಜಿನ್ ಹೊಂದಿರುವ ಕ್ರೆಟಾ ವನ್ನು ಕೊಳ್ಳಬೇಕೆಂದಿದ್ದರೆ, ನಾವು ನಿಮಗೆ ಬೇಸ್ E ವೇರಿಯೆಂಟ್ ಆಯ್ಕೆ ಮಾಡಲು ಹೇಳುತ್ತೇವೆ, ಮತ್ತು ಒಂದು ಉತ್ತಮ ಆಡಿಯೋ ಸಿಸ್ಟಮ್ ಅನ್ನು ನಂತರ ಕೊಳ್ಳಬಹುದು . ಬೆಲೆ ಪ್ರೀಮಿಯಂ ನ ಬದಲಾವಣೆ (ಪೆಟ್ರೋಲ್) ಹುಂಡೈ ಚಾರ್ಜ್ ಮಾಡುತ್ತಿರುವುದು E ಗಿಂತ ಹೆಚ್ಚಾಗಿ E+ ಗೆ E ಗಿಂತ ಹೆಚ್ಚಾಗಿ, ನಮಗೆ ಸರಿಎಂದೆನಿಸುವುದಿಲ್ಲ. ಆದರೆ, ನಿಮಗೆ ಡೀಸೆಲ್ ಕ್ರೆಟಾ ಬೇಕೆಂದಿದ್ದರೆ ಮತ್ತು ಬಜೆಟ್ ನಲ್ಲಿ ಇದ್ದಾರೆ, ನಿಮಗ್ ಎಬೆರ್ ಆಯ್ಕೆ ಇಲ್ಲ. ಇದು ಹೇಳಿದ ನಂತರ ನಮಗೆ ತಿಳಿದಿರುವಂತೆ ಇದರಲ್ಲಿ ಬಹಳಷ್ಟು ಫೀಚರ್ ಗಳು ಮಿಸ್ ಆಗಿದೆ., ಈ ಬೆಲೆ ಮತ್ತಿ ಈ ವಿಭಾಗದಲ್ಲಿ ಇರುವ ಇತರ ಕಾರ್ ಗಳನ್ನೂ ಗಮನಿಸಿದಾಗ.
ಹುಂಡೈ ಕ್ರೆಟಾ S
ಕ್ರೆಟಾ ದ S ವೇರಿಯೆಂಟ್ 1.4- ಲೀಟರ್ ಡೀಸೆಲ್ (MT) ಎಂಜಿನ್ ಮತ್ತು 1.6-ಲೀಟರ್ ಡೀಸೆಲ್ ಎಂಜಿನ್ (AT) ಒಂದಿಗೆ ಬರುತ್ತದೆ.
ಫೀಚರ್ ಗಳು (E+ ವೇರಿಯೆಂಟ್ ಗಿಂತಲೂ ಹೆಚ್ಚಾಗಿ)
ರೆವೆರ್ಸೆ ಪಾರ್ಕಿಂಗ್ ಸೆನ್ಸರ್ ಗಳು ಮತ್ತು ಕ್ಯಾಮೆರಾ ಡೈನಾಮಿಕ್ ಗೈಡ್ ಲೈನ್ ಒಂದಿಗೆ.
- ಬೆಲೆ ವೆತ್ಯಾಸ:Rs 1.74 lakh ಕ್ರೆಟಾ E+ ಡೀಸೆಲ್ ಗಿಂತಲೂ ಹೆಚ್ಚಾಗಿ, Rs 1.56 lakh ಡೀಸೆಲ್ ಪವರ್ ಇರುವ ಕ್ರೆಟಾ S MT (1.4) ಮತ್ತು S AT (1.6) ಮದ್ಯದಲ್ಲಿ.
- ಮುಂಬದಿಯ ಫಾರ್ ಲ್ಯಾಂಪ್ ಗಳು
- ಹಿಂಬದಿ ಡೀಫಾಗರ್ ಗಳು
- ಅಲಾಯ್ ವೀಲ್ (16-ಇಂಚು)
- LED DRL ಗಳು
- 5-ಇಂಚು ಟಚ್ ಸ್ಕ್ರೀನ್ ಇನ್ಫೋಟೈನ್ಮೆಂಟ್ ಸಿಸ್ಟಮ್ ಬ್ಲೂ ಟೂತ್ ಮತ್ತ್ತು ಸ್ಟಿಯರಿಂಗ್ ಮೇಲಿರುವ ಕಂಟ್ರೋಲ್ ಗಳೊಂದಿಗೆ
- ರೂಫ್ ರೈಲ್ ಗಳು
- ರೇರ್ ಆರ್ಮ್ ರೆಸ್ಟ್ ಜೊತೆಗೆ ಕಪ್ ಹೋಲ್ಡರ್ ಗಳು
- ರೇವೂರ್ ಪವರ್ ಔಟ್ಲೇಟ
- ರೇವೂರ್ ಪಾರ್ಸೆಲ್ ಟ್ರೆ
- ಅಳವಡಿಸಬಹುದಾದ ಹಿಂಬದಿಯ ಹೆಡ್ ರೆಸ್ಟ್ ಗಳು
ಕೊಳ್ಳಲು ಮೌಲ್ಯಯುಕ್ತವಾಗಿದೆಯೇ?
ಕ್ರೆಟಾ S ನಲ್ಲಿ 1.4-ಲೀಟರ್ ಡೀಸೆಲ್ ಎಂಜಿನ್ ಮತ್ತು ಮಾನ್ಯುಯಲ್ ಟ್ರಾನ್ಸ್ಮಿಷನ್ ಇರುವಂತಹುದು ನಿಮಗೆ ಸೂಕ್ತ ಆಯ್ಕೆ, ಹೆಚ್ಚಾಗಿ ನಿಮ್ಮ ಬಾಡಿಗೆ ಡ್ರೈವರ್ ಡ್ರೈವ್ ಮಾಡುತ್ತಿದ್ದು ನೀವು ಹೆಚ್ಚಾಗಿ ಪ್ರಯಾಣಿಸುವಂತವರಾಗಿದ್ದರೆ. ಹಿಂದಿನ ವೇರಿಯೆಂಟ್ ಗಿಂತಲೂ ಹೆಚ್ಚಿನ ಫೀಚರ್ ಗಳಾದ ಅಳವಡಿಸಬಹುದಾದ ಹೆಡ್ ರೆಸ್ಟ್, ರೇವೂರ್ ಪವರ್ ಔಟ್ಲೆಟ್ ಮತ್ತು ಆರ್ಮ್ ರೆಸ್ಟ್ ನಿಮಗೆ ಹಿಂದಿನ ಸೀಟ್ ನಲ್ಲಿ ಆರಾಮಾಗಿ ಕುಳಿತುಕೊಳ್ಳಲು ಸಹಾಯಮಾಡುತ್ತದೆ. ಬೆಲೆ ವೆತ್ಯಾಸವಾದ Rs 1.74 lakh ( Creta E+ (1.4) ಗಿಂತಲೂ), ತುಂಬಾ ಹೆಚ್ಚಾಗಿದೆ ಎಂದೆನಿಸುತ್ತದೆ ಹೆಚ್ಚಿನ ಫೀಚರ್ ಗಳನ್ನೂ ಪರಿಗಣಿಸಿದಾಗ ಸಹ.
ಕ್ರೆಟಾ S (1.6D) ಸೂಕ್ತವಾದ ವೇರಿಯೆಂಟ್ ಆಗಿದೆ ನೀವು ಡೀಸೆಲ್ -ಆಟೋ ಸಂಯೋಜನೆ ಬಯಸಿದಲ್ಲಿ. ಅಂದರೆ ಹೆಚ್ಚಾಗಿ ನೀವೇ ಡ್ರೈವ್ ಮಾಡುವವರಾಗಿದ್ದರೆ, ಮತ್ತು ದೂರದ ಪರ್ಯಾಯನಾವನ್ನು ಆಗಾಗ್ಗೆ ಕೈಗೊಳ್ಳುತ್ತಿದ್ದರೆ, ಡೀಸೆಲ್ ಎಂಜಿನ್ ನ ಉಪಯುಕ್ತತೆಗಾಗಿ. ನೀವು ಹೆಚ್ಚಿನ ಪ್ರೀಮಿಯಂ ಆದ Rs 1.56 ಲಕ್ಷ ವನ್ನು ಈ ಪವರ್ ಟ್ರೈನ್ ಗೆ ಕೊಡಬಕಾಗುತ್ತದೆ 1.4 ಲೀಟರ್ ಡೀಸೆಲ್ ಎಂಜಿನ್ ಮಾನ್ಯುಯಲ್ ಟ್ರಾನ್ಸ್ಮಿಷನ್ ಜೊತೆಗಿಂತಲೂ ಹೆಚ್ಚಾಗಿ, ಇದು ಒಂದು ಒಪ್ಪಬಹುದಾದ ಬೆಲೆ ಆಗಿದೆ.
ಹುಂಡೈ ಕ್ರೆಟಾ SX
ಎಂಜಿನ್ ಆಯ್ಕೆಗಳು: 1.6-ಲೀಟರ್ ಪೆಟ್ರೋಲ್ ಮತ್ತು 1.6- ಲೀಟರ್ ಡೀಸೆಲ್ ಎಂಜಿನ್
ಬೆಲೆ ವೆತ್ಯಾಸ(ಪೆಟ್ರೋಲ್): Rs 1.94 lakh Creta E+ ಪೆಟ್ರೋಲ್ ಗಿಂತಲೂ ಹೆಚ್ಚಾಗಿ || SX (ಆಟೋ ) - Rs 1.6 lakh SX (ಮಾನ್ಯುಯಲ್ ) ಗಿಂತಲೂ ಹೆಚ್ಚಾಗಿ
ಬೆಲೆ ವೆತ್ಯಾಸ (ಡೀಸೆಲ್): Rs 1.50 lakh Creta S ಡೀಸೆಲ್ ಗಿಂತ ಹೆಚ್ಚಾಗಿ || SX (ಆಟೋ ) - Rs 1.5 lakh SX (ಮಾನ್ಯುಯಲ್ ) ಗಿಂತ ಹೆಚ್ಚಾಗಿ ಬೆಲೆ ವೆತ್ಯಾಸ ಕ್ರೆಟಾ S AT ಮತ್ತು SX AT ಗಳಿಗೆ - Rs 1.64 lakh)
ಫೀಚರ್ ಗಳು (S ಗಿಂತಲೂ ಹೆಚ್ಚಾಗಿ)
- ಪ್ರೊಜೆಕ್ಟರ್ ಹೆಡ್ ಲ್ಯಾಂಪ್ ಗಳು
- ಕಾರ್ನೆರಿಂಗ್ ಲ್ಯಾಂಪ್ ಗಳು
- ಕ್ರೂಸ್ ಕಂಟ್ರೋಲ್
- ಪುಶ್ ಬಟನ್ ಸ್ಟಾರ್ಟ್
- ಆಟೋಮ್ಯಾಟಿಕ್ ಕ್ಲೈಮೇಟ್ ಕಂಟ್ರೋಲ್
- ವಿದ್ಯುತ್ ಅಳವಡಿಕೆಯ ಮತ್ತು ಮಡಚಬಹುದಾದ ORVM ಗಳು
- 7-ಇಂಚು ಟಚ್ ಸ್ಕ್ರೀನ್ ಇನ್ಫೋಟೈನ್ಮೆಂಟ್ ಸಿಸ್ಟಮ್ ಜೊತೆಗೆ ಆಪಲ್ ಕಾರ್ ಪ್ಲೇ, ಆಂಡ್ರಾಯ್ಡ್ ಆಟೋ ಮತ್ತು ಅರ್ಕಾಯ್ಸ್ ಸೌಂಡ್
- 60:40 ಸ್ಪ್ಲಿಟ್ ಸೀಟ್ (ಆಟೋಮ್ಯಾಟಿಕ್ ಮಾತ್ರ )
- ISOFIX ಚೈಲ್ಡ್ ಸೀಟ್ ಅಂಕ ಗಳು (ಆಟೋಮ್ಯಾಟಿಕ್ ಮಾತ್ರ )
- 17- ಇಂಚು ಅಲಾಯ್ ವೀಲ್ (ಆಟೋಮ್ಯಾಟಿಕ್ ಮಾತ್ರ )
- ಎಲೆಕ್ಟ್ರಿಕ್ ಸನ್ ರೂಫ್ (ಆಟೋಮ್ಯಾಟಿಕ್ ಮಾತ್ರ )
ಕೊಳ್ಳಲು ಮೌಲ್ಯಯುಕ್ತವಾಗಿದೆಯೇ?
ಬೆಲೆ ಹೆಚ್ಚಳ ಕೂಡ ತೀವ್ರವಾಗಿದೆ, ಇದು ಒಂದು ಹೆಚ್ಚು ಪ್ರಖ್ಯಾತಿ ಹೊಂದಿರುವ ವೇರಿಯೆಂತ್ ಆಗಿದೆ ಕ್ರೆಟಾ ಲೈನ್ ಅಪ್ ನಲ್ಲಿ, ಇದನ್ನು ಪೂರ್ಣವಾದ ಪ್ಯಾಕೇಜ್ ಎಂದು ಪರಿಗಣಿಸಿದಾಗ.ನೀವು ಆಟೋಮ್ಯಾಟಿಕ್ ಗಾಗಿ ನೋಡುತ್ತಿದ್ದರೆ, ಇದು ಅತುತ್ತಮವಾದ ಆಟೋಮ್ಯಾಟಿಕ್ ಟ್ರಾನ್ಸ್ಮಿಷನ್ ಹೊಂದಿರುವ ಆಯ್ಕೆ ಆಗಿದೆ, ಆಟೋಮ್ಯಾಟಿಕ್ ಟ್ರಾನ್ಸ್ಮಿಷನ್ ಆಯ್ಕೆ ಟಾಪ್ ಸ್ಪೆಕ್ SX(O) ವೇರಿಯೆಂಟ್ ನಲ್ಲಿ ಇಲ್ಲ. ಆದರೆ, ನೀವು ಮಾನ್ಯುಯಲ್ ಟ್ರಾನ್ಸ್ಮಿಷನ್ ಬಗ್ಗೆ ಪರಿಗಣಿಸುತ್ತಿದ್ದರೆ ಮತ್ತು ನೀವು ಹೆಚ್ಚಾಗಿ ವ್ಯಯ ಮಾಡಲು ತಯಾರಿದ್ದರೆ ನಾವು ನಿಮಗೆ SX(O) ವೇರಿಯೆಂಟ್ ಆಯ್ಕೆ ಮಾಡಲು ಹೇಳುತ್ತೇವೆ.
ಗಮನಿಸಿ: ಎರೆಡು ಆಟೋಮ್ಯಾಟಿಕ್ ಟ್ರಾನ್ಸ್ಮಿಷನ್ ಗಳಲ್ಲಿ ISOFIX ಚೈಲ್ಡ್ ಸೀಟ್ ಅಂಕ ಮತ್ತು 60:40 ಸ್ಪ್ಲಿಟ್ ರೇವೂರ್ ಸೀಟ್ ಇರುತ್ತದೆ, ಈ ಫೀಚರ್ ಗಳನ್ನೂ ಟಪ್ ಸ್ಪೆಕ್ SX(O) ವೇರಿಯೆಂಟ್ ನಲ್ಲಿ ಸಹ ಕೊಡಲಾಗಿಲ್ಲ.
ಹುಂಡೈ ಕ್ರೆಟಾ SX (ಡುಯಲ್ ಟೋನ್ ):
ಬೆಲೆ ವೆತ್ಯಾಸ SX ಗಿಂತಲೂ ಹೆಚ್ಚಾಗಿ: Rs 50,000 ಪೆಟ್ರೋಲ್ ಹಾಗು ಡೀಸೆಲ್ ಗಳಿಗೆ
ಫೀಚರ್ ಗಳು (SX ಗಿಂತಲೂ ಹೆಚ್ಚಾಗಿ)
- 17-ಇಂಚು ಅಲಾಯ್ ಗಳು
- ಬ್ಲಾಕೆಡ್ ಔಟ್ ರೂಫ್
- ಎಲ್ಲ ಬ್ಲಾಕ್ ಕ್ಯಾಬಿನ್ ಜೊತೆಗೆ ಕಲರ್ ಕೋಡ್ ಇರುವ ಹೈಲೈಟ್ ಗಳು
- ಇದು ಎರೆಡು ಬಣ್ಣಗಳ ಸಂಯೋಜನೆಯಲ್ಲಿ ಮಾತ್ರ ಸಿಗುತ್ತದೆ: ಪೋಲಾರ್ ವೈಟ್ ಜೊತೆಗೆ ಫ್ಯಾಂಟಮ್ ಬ್ಲಾಕ್, ಮತ್ತು ಪ್ಯಾಶನ್ ಆರೆಂಜ್ ಜೊತೆಗೆ ಫ್ಯಾಂಟಮ್ ಬ್ಲಾಕ್.
ಕೊಳ್ಳಲು ಮೌಲ್ಯಯುಕ್ತವಾಗಿದೆಯೇ?
ಯಾರಿಗೆ ಹೊಸ ವೀಲ್ ಸೆಟ್ ಗಳು ಮೆಚ್ಚುಗೆಯಾಗುತ್ತದೆಯೋ, ಅವರಿಗೆ SX ಡುಯಲ್ ಟೋನ್ ವೇರಿಯೆಂಟ್ ಸರಿಯಾದ ಆಯ್ಕೆ ಆಗಿರುತ್ತದೆ. ಇದರಲ್ಲಿ ಉತ್ತಮ ಉಪಯುಕ್ತತೆ ಮತ್ತು ಭೋಗ ಯುಕ್ತತೆ ಇದೆ, ಮತ್ತು ಹೆಚ್ಚಾದ ಸೌಂದರ್ಯ ವರ್ಧಕಗಳಿದ್ದು ಆಕರ್ಷಿತವಾಗಿದೆ. ಮತ್ತು, ಆಂತರಿಕಗಳ ಪ್ಯಾಕೇಜ್ ಹುಂಡೈ SUV ಯ ಕ್ಯಾಬಿನ್ ಗೆ ಮೆರುಗು ನೀಡುತ್ತದೆ.
ಹುಂಡೈ ಕ್ರೆಟಾ SX(O)
ಬೆಲೆ ವೆತ್ಯಾಸ SX ಗಿಂತ ಹೆಚ್ಚಾಗಿ: Rs 1.6 lakh ಮತ್ತು Rs 1.8 lakh ಪೆಟ್ರೋಲ್ ಮತ್ತು ಡೀಸೆಲ್ ಅನುಗುಣವಾಗಿ
ಎಂಜಿನ್ ಗಳ ಆಯ್ಕೆ: 1.6-ಲೀಟರ್ ಪೆಟ್ರೋಲ್ ಮತ್ತು 1.6-ಲೀಟರ್ ಡೀಸೆಲ್.
ಫೀಚರ್ ಗಳು (SX ಗಿಂತ ಹೆಚ್ಚಾಗಿ)
- ಸೈಡ್ ಮತ್ತು ಕರ್ಟನ್ ಏರ್ಬ್ಯಾಗ್ ಗಳು
- ಇಲೆಕ್ಟ್ರಾನಿಕ್ ಸ್ಟೆಬಿಲಿಟಿ ಕಂಟ್ರೋಲ್
- ವೆಹಿಕಲ್ ಸ್ಟೆಬಿಲಿಟಿ ಮ್ಯಾನೇಜ್ಮೆಂಟ್ ಕಂಟ್ರೋಲ್
- ಹಿಲ್ ಲಾಂಚ್ ಅಸಿಸ್ಟ್
- 17-ಇಂಚು ಅಲಾಯ್ ಗಳು
- ಆಟೋ ದಿಮ್ಮಿನ್ಗ್ IRVM
- ಎಲೆಕ್ಟ್ರಿಕ್ ಸನ್ ರೂಫ್
- ಲೆಥರ್ ಸೀಟ್ ಗಳು
- ಲೇನ್ ಚೇಂಜ್ ಫ್ಲಾಶ್ ಅಳವಡಿಕೆ
- 6-ವೆ ವಿದ್ಯುತ್ ಅಳವಡಿಕೆಯ ಡ್ರೈವರ್ ಸೀಟ್
- ಸ್ಮಾರ್ಟ್ ಕೀ ಬ್ಯಾಂಡ್
- ವಯರ್ಲೆಸ್ ಮೊಬೈಲ್ ಚಾರ್ಜರ್
ಕೊಳ್ಳಲು ಮೌಲ್ಯಯುಕ್ತವೆ?
SX(O) ಪೂರ್ಣವಾಗಿ ಫೀಚರ್ ಗಳನ್ನು ಹೊಂದಿದೆ, ಇದು ಕ್ರೆಟಾ ದ ಟಾಪ್ ಆ ದಿ ಲೈನ್ ವೇರಿಯೆಂಟ್ ಆಗಿದೆ, ಮತ್ತು ಬಹಳಷ್ಟು ಫೀಚರ್ ಗಳು ಇವೆ, ಸುರಕ್ಷತೆ ಫೀಚರ್ ಗಳು ಸೇರಿ. ಮತ್ತು ಹೆಚ್ಚಿನ ಪ್ರೀಮಿಯಂ ಆದ Rs 1.5 lakh ಆ ಫೀಚರ್ ಗಳಿಗೆ ಕೊಡಬೇಕಾಗಿದ್ದು ಅದು ಸೂಕ್ತವಾಗಿದೆ ಎಂದೆನಿಸುತ್ತದೆ. ಹಾಗಾಗಿ, ನೀವೇ ಸ್ವಲ್ಪ ಹೆಚ್ಚಾಗಿ ವ್ಯಯ ಮಾಡಲು ಹಿಂಜರಿಯದಿದ್ದರೆ ನಾವು ಅತುತ್ತಮವಾದ ಸುರಕ್ಷತೆ ಮತ್ತು ಹೆಚ್ಚಾದ ಫೀಚರ್ ಗಳನ್ನೂ ಪರಿಗಣಿಸಿ ನಿಮಗೆ ಈ ವೇರಿಯೆಂಟ್ ಆಯ್ಕೆ ಮಾಡಲು ಹೇಳುತ್ತೇವೆ,
Also Read: Hyundai Creta vs Renault Captur vs Maruti S-Cross: Diesel Manual Comparison Review
Read More on : Hyundai Creta on road price