• English
  • Login / Register

ಹುಂಡೈ ನವರು ರಿಪೇರಿ ಮತ್ತು ಮಂಟೆನನ್ಸ್ ಅನ್ನುಹೆಚ್ಚಳಗೊಳಿಸಿದೆ ಸೈಕ್ಲೋನ್ ಫನಿ ಪೀಡಿತ ರಾಜ್ಯಗಳಲ್ಲಿ

ಹುಂಡೈ ಕ್ರೆಟಾ 2015-2020 ಗಾಗಿ dhruv attri ಮೂಲಕ ಜೂನ್ 26, 2019 11:17 am ರಂದು ಪ್ರಕಟಿಸಲಾಗಿದೆ

  • 37 Views
  • ಕಾಮೆಂಟ್‌ ಅನ್ನು ಬರೆಯಿರಿ

ಸ್ಪೇರ್  ಪಾರ್ಟ್ ಗಳ ಬೆಲೆ ಕಡಿತಗೊಳಿಸಲಾಗಿದೆ, ಲೂಬ್ರಿಕೇನ್ಟ್ ಗಳು ಹಾಗು ಇನ್ಶೂರೆನ್ಸ್ ಕ್ಲೇಮ್ ಗಳಲ್ಲೂ ಕೂಡ ಸವಕಳಿ ಕೂಡ ಕೊಡಲಾಗಿದೆ.

Hyundai Steps Up Repair & Maintenance Services For Cyclone Fani-hit States

  • ಸೈಕ್ಲೋನ್ ಫನಿ ಭಾರತದ ಪೂರ್ವ ದಿಕ್ಕಿನಲ್ಲಿ ಮೇ 3 ರಂದು ಅಪ್ಪಳಿಸಿತು 
  • ಹುಂಡೈ ನವರು 26 ಫ್ಲಾಟ್ ಬೆಡ್ ಟ್ರಕ್ ಗಳನ್ನು ಮತ್ತು 21 ಟೌ ಟ್ರಕ್  ಗಳನ್ನು ಭಾದಿತ ಪ್ರದೇಶಗಳಲ್ಲಿ ನಿಯೋಜಿಸಿತ್ತು 
  • ಹಲವೆಡೆ ಶೇಕಡಾ 50 ಡಿಸ್ಕೌಂಟ್ ಅನ್ನು ಸವಳಿಕೆ ಮೇಲೆ ವಿಮೆ ಕ್ಲೇಮ್ ಗಳಿಗೆ ಅನುಕೂಲವಾಗುತ್ತದೆ ಬಾಧಿತ ಓನರ್ ಗಳಿಗೆ. 
  • ಹುಂಡೈ ಟೋಲ್ ಫ್ರೀ ಹೆಲ್ಪ್ ಲೈನ್ ನಂಬರ್ -- 0124- 4343937.

 ಹುಂಡೈ ಇಂಡಿಯಾ ನವರು ರಿಲೀಫ್  ಅನ್ನು ಸೈಕ್ಲೋನ್ ಫನಿ ಪೀಡಿತ ಒರಿಸ್ಸಾ ಮತ್ತು ವೆಸ್ಟ್ ಬಂಗಾಳ ದಲ್ಲಿರುವ  ಹುಂಡೈ ಕಾರ್ ಗಳ ಮಾಲೀಕರಿಗೆ ಸಹಾಯವಾಗುವಂತೆ ನಿಯೋಜಿಸಲಾಗಿದೆ. ಪ್ರಕೃತಿಯ ವಿಕೋಪದಿಂದ ಬಹಳಷ್ಟು ವಾಹನಗಳಿಗೆ ಹಾನಿಯಾಗಿದೆ ಮತ್ತು ಈ ನಿಟ್ಟಿನಲ್ಲಿ ಹುಂಡೈ ನವರು 26  ಫ್ಲಾಟ್ ಬೆಡ್ ಇರುವಂತಹದು ಮತ್ತು 21 ಲೊ ಟೌ ಟ್ರಕ್ ಗಳನ್ನು ಕಾರ್ ಗಳನ್ನು ಸಿಕ್ಕಿಹಾಕಿಕೊಂಡಿರುವ ಸ್ಥಳದಿಂದ ಹೊರತೆಗೆಯಲು ಕಳುಹಿಸಿದೆ.  40 ಟೆಕ್ನಿಸಿಯನ್ ಗಳನ್ನು ಒಳಗೊಂಡ ತಂಡವು ನಿರಂತರವಾಗಿ ಕೆಲಸ ಮಾಡಿ ಪೀಡಿತ ಪ್ರದೇಶಗಳಿಂದ ಕಾರ್ ಅನ್ನು ರಸ್ತೆಗೆ ತರಲು ಪ್ರಯತ್ನಿಸುತ್ತಿದ್ದಾರೆ.

Hyundai Partners With Revv To Offer Cars On Subscription Basis

ಸ್ಪೇರ್  ಪಾರ್ಟ್ ಮತ್ತು ಲ್ಯೂಬ್ರಿಕ್ಯಾಂಟ್ ಗಳಮೇಲಿನ ಡಿಸ್ಕೌಂಟ್ ಗಳೊಂದಿಗೆ, ಹುಂಡೈ ನವರು ಶೇಕಡಾ 50 ಡಿಸ್ಕೌಂಟ್ ಅನ್ನು ಇನ್ಶೂರೆನ್ಸ್ ಕ್ಲೇಮ್ ನ ಡೆಪ್ರೆಷಿಯೇಷನ್ ಮೇಲೆ ಕೊಡುತ್ತಾರೆ. ನೀವು ಭಾದಿತ ಗ್ರಾಹಕರಾಗಿದ್ದರೆ ನೀವು ಹುಂಡೈ ನ ಟೋಲ್ ಫ್ರೀ ನಂಬರ್ ಅನ್ನು ಡಯಲ್ ಮಾಬಹುದು  ( 0124- 4343937 ) ಈ ಸೇವೆಗಳನ್ನು ಪಡೆಯಲು.

 ಹೆಚ್ಚಿನ ಮಾಹಿತಿಗಾಗಿ ಹುಂಡೈ ನ ಅಧಿಕೃತ ಹೇಳಿಕೆಯನ್ನು ಕೆಳಗೆ ಕೊಟ್ಟಿದ್ದೇವೆ:

ಪ್ರೆಸ್ ಪ್ರಕಟಣೆ 

ಹುಂಡೈ ನವರು ಪರಿಹಾರ ಟಾಸ್ಕ್ ಫೋರ್ಸ್ ಅನ್ನು ಸೈಕ್ಲೋನ್ ಪೀಡಿತ ಪ್ರದೇಶಗಳಲ್ಲಿ ಸಹಾಯಕ್ಕೆ ನಿಯೋಜಿಸಿದ್ದಾರೆ 

ಹುಂಡೈ ವಾಹನಗಳನ್ನು ಹೊಂದಿರುವ ಗ್ರಾಹಕರು  ಮತ್ತು ಬಂಗಾಳ ರಾಜ್ಯಗಳಲ್ಲಿ 

26 ಫ್ಲಾಟ್ ಬೆಡ್ ಟ್ರಕ್ ಗಳು 21  ಟೋವಿಂಗ್ ಟ್ರಕ್ ಗಳನ್ನು ಕಾರ್ಯರೂಪಕ್ಕೆ ನಿಯೋಜಿಸಲಾಗಿದೆ ಗ್ರಾಹಕರಿಗೆ ಸಹಾಯ ಮಾಡಲು 

40 ಟೆಕ್ನಿಸಿಯಾನ್ ಗಳನ್ನೂ ಕೆಲಸಕ್ಕೆ ನಿಯೋಜಿಸಲಾಗಿದೆ, ನಿರಂತರವಾಗಿ ಕೆಲಸ ಮಾಡಿ ವಾಹನಗಳನ್ನು ರಸ್ತೆಗೆ ಮರಳಿ ತರಲು. 

15 ತುರ್ತುಪರಿಸ್ಥಿತಿ ರಸ್ತೆ ಸಹಾಯ  (ERS) ವಾಹನಗಳನ್ನು ಅಲರ್ಟ್ ನಲ್ಲಿ ಇಡಲಾಗಿದೆ ಒರಿಸ್ಸಾ ಮತ್ತು ಪಶ್ಚಿಮ ಬಂಗಾಲ ರಾಜ್ಯಗಳಲ್ಲಿ 

50% ರಿಯಾಯಿತಿ ಇನ್ಶೂರೆನ್ಸ್ ಕ್ಲೇಮ್ ನ ಡಿಪ್ರೆಷಿಯೇಷನ್ ಮೇಲೆ. 

ವಿಶೇಷ ರಿಯಾಯಿತಿ ಪಾರ್ಟ್ಗಳು ಮತ್ತು ಲ್ಯೂಬ್ರಿಕ್ಯಾಂಟ್ ಗಳ ಮೇಲೆ.

ಹೊಸ ದೆಹಲಿ 4 ಮೇ 2019:ಹುಂಡೈ ಮೋಟಾರ್ ಇಂಡಿಯಾ ಲಿಮಿಟೆಡ್ (HMIL), ದೇಶದ ಎರೆಡನೆ ಹೆಚ್ಚು ಕಾರ್ ಗಳನ್ನು ತಯಾರಿಸುವ ಮತ್ತು ಕಾರ್ ಗಳನ್ನು ರಫ್ತ್ತು ಮಾಡುವ ತಯಾರಕರು ಇಂದು ಹೇಳಿಕೆ ನೀಡಿದ್ದಾರೆ ಹುಂಡೈ ರಿಲೀಫ್ ಟಾಸ್ಕ್ ಫೋರ್ಸ್ ಅನ್ನು ಹುಂಡೈ ವಾಹನಗಳನ್ನು ಹೊಂದಿರುವ  ಒರಿಸ್ಸಾ ಹಾಗು ಪಶ್ಚಿಮ ಬಂಗಾಲ ದಲ್ಲಿ ಸೈಕ್ಲೋನ್ ಫನಿ ಇಂದ ಬಾಧಿತ ಗ್ರಾಹಕರಿಗೆ ಸಹಾಯ ಮಾಡಲು ನಿಯೋಜಿಸಿದೆ. ಹುಂಡೈ ನವರು ಮೀಸಲಿರಿಸಿರುವ ರಸ್ತೆಯಲ್ಲಿನ ತುರ್ತು ಪರಿಸ್ಥಿತಿ ನಿಭಾಯಿಸುವ ತಂಡವನ್ನು ಸೈಕ್ಲೋನ್ ಫನಿ ಪೀಡಿತ ಪ್ರದೇಶಗಳಿಗೆ ಗ್ರಾಹಕರ ವಾಹನಗಳಿಗಾಗಿ  26 ಫ್ಲಾಟ್ ಬೆಡ್ ಟ್ರಕ್ ಮತ್ತು 21 ಟೋವಿಂಗ್ ಟ್ರಕ್ ಗಳನ್ನು ಗ್ರಾಹಕರ ಸಹಾಯಕ್ಕೆ ಕಳುಹಿಸಿದೆ.

 

Hyundai Partners With Revv To Offer Cars On Subscription Basis

ವಾಹನಗಳನ್ನು ಹೊಂದಿರುವ ಒರಿಸ್ಸಾ ಮತ್ತು ಪಶ್ಚಿಮ ಬಂಗಾಲ ದಲ್ಲಿರುವ ಗ್ರಾಹಕರಿಗೆ ಪರಿಹಾರ ಕಾರ್ಯಗಳ ಬಗ್ಗೆ, ಶ್ರೀ S ಪುಣ್ಣಇವನಂ, ಉಪ ಅಧ್ಯಕ್ಷ  ಕಸ್ಟಮರ್ ಕೇರ್, ಹುಂಡೈ ಮೋಟಾರ್ ಇಂಡಿಯಾ ಹೇಳುವಂತೆ " ಹುಂಡೈ ಒಂದು ಜವಾಬ್ದಾರಿಯುತ ಕಾರ್ಪೊರೇಟ್ ಪ್ರಜೆಯಾಗಿ ಅದರ ಸೇವಾ ಸೌಲಭ್ಯವನ್ನು ಒರಿಸ್ಸಾ ಮತ್ತು ಪಶ್ಚಿಮ ಬಂಗಾಲ ರಾಜ್ಯಗಳ ಗ್ರಾಹಕರಿಗಾಗಿ ತಂದಿದೆ. ಈ ಕೊಡುಗೆಯು ಹುಂಡೈ ನ ಒಂದು ರೀತಿಯ ಒರಿಸ್ಸಾ ಮತ್ತು ಪಶ್ಚಿಮ ಬಂಗಾಲ ದಲ್ಲಿರುವ ಗ್ರಾಹಕರೊಂದಿಗೆ ಸ್ಪಂದಿಸುತ್ತ ,  ಸೈಕ್ಲೋನ್ ಫನಿ  ಇಂದ ಆದ ಪ್ರಕೃತಿ ವಿಕೋಪದ ನಂತರದ ಸರಿಪಡಿಸುವಿಕೆಗೆ ಸಹಾಯವಾಗುವಂತೆ ಮಾಡುತ್ತಿದೆ ಗ್ರಾಹಕರೂಂದಿಗೆ ಅಜೀವ ಪರ್ಯಂತ ಸಹಯೋಗಕ್ಕಾಗಿ ನಾವು ಈ ತರಹದ ಸಹಾಯವನ್ನು ಕೊಡುತ್ತಿರುತ್ತೇವೆ ನಮ್ಮ ಬಾಂದವ್ಯತೆ ಹೆಚ್ಚಿಸುವುದಕ್ಕಾಗಿ"

ನಗರದ ಎಲ್ಲ ಭಾಗಗಳಲ್ಲಿ ಸೇವಾ ಸೌಲಭ್ಯ ನಿರಂತರವಾಗಿ ಸಿಗುವಂತೆ ಮಾಡಲು ಹುಂಡೈ ನವರು ಟೋಲ್ ಫ್ರೀ ನಂಬರ್  ( 0124- 4343937 ) ಅನ್ನು ತೆರೆದಿದ್ದಾರೆ, ಟೋವಿಂಗ್ ವಾಹನಗಳಿಗಾಗಿ.  ಮತ್ತು 40 ಟೆಕ್ನಿಸಿಯಾನ್ ಗಳು ವಾಹನದ ಮಾಲೀಕರಿಗೆ ಸಹಾಯ ಮಾಡುತ್ತಾರೆ ಸಮಯಕ್ಕೆ ಸರಿಯಾಗಿ ಕಾರ್ಯ ನಿರ್ವಹಿಸಿ.  ವಿಶೇಷ ರಿಯಾಯಿತಿ ಗಳನ್ನು  ಬಹಳಷ್ಟು ಪಾರ್ಟ್ ಗಳಿಗೆ ಕೊಡಲಾಗಿದೆ ರಿಪೇರಿ/ಪುನರ್ನಿರ್ಮಾಪನೆ ಯನ್ನು ಸೈಕ್ಲಿನ್ ಪೀಡಿತ ವಾಹನಗಳಿಗೆ ಕೊಡಲಾಗಿದೆ, ಅದರೊಂದಿಗೆ  ಶೇಕಡಾ 50% ರಿಯಾಯಿತಿ ಯನ್ನು ಇನ್ಶೂರೆನ್ಸ್ ಕ್ಲೇಮ್ ಡಿಪ್ರೆಷಿಯೇಷನ್ ಮೇಲೆ ಕೊಡಲಾಗಿದೆ.

Read More on : Creta diesel

ಅವರಿಂದ ಪ್ರಕಟಿಸಲಾಗಿದೆ
was this article helpful ?

Write your Comment on Hyundai ಕ್ರೆಟಾ 2015-2020

Read Full News

ಕಾರು ಸುದ್ದಿ

  • ಟ್ರೆಂಡಿಂಗ್ ಸುದ್ದಿ
  • ಇತ್ತಿಚ್ಚಿನ ಸುದ್ದಿ

trending ಎಸ್‌ಯುವಿ ಕಾರುಗಳು

  • ಲೇಟೆಸ್ಟ್
  • ಉಪಕಮಿಂಗ್
  • ಪಾಪ್ಯುಲರ್
×
We need your ನಗರ to customize your experience